Nijawada mathu.. 👍 Great conversation.... Time will heal the religion problem but it's long process. ⚡
@sandeep_appu032 жыл бұрын
ಜೈ ಚಕ್ರವರ್ತಿ ❤🙏
@shivas123452 жыл бұрын
🇮🇳🏹🚩🐯🎂 ಜೈ ಹಿಂದ್ ಜೈ ಕರ್ನಾಟಕ ಜೈ ಮೋದಿ
@anushananushan4956 Жыл бұрын
Chakravarthi sir 🙏🙏
@manjunathashettyc91192 жыл бұрын
Super sir👏👏👏
@rajeevarashmi7482 жыл бұрын
ನಿಮ್ಮ ನಿರರ್ ರ್ಗಲ ವಾಗಝರಿಗೆ ಒಂದು ನಮಸ್ಕಾರ 🙏🙏
@veenam.r98022 жыл бұрын
Superb sulebele sir
@manjunathchandavari11832 жыл бұрын
jai chakravathi 🎉🎉❤❤❤
@iqbalshaikh71722 жыл бұрын
I DO AGREE WITH CHAKRAVARTHY SULEBELE ( Mr. MITHUN ) about azaan @ Honnavar.
@destiny49362 жыл бұрын
Is this the only thing you agree with him?
@suhask.r9240 Жыл бұрын
Well explained
@mohsinabanu36432 жыл бұрын
Super sir
@MuttappYenni11 ай бұрын
Super 😍
@Karthikkumar-bh8mm2 жыл бұрын
Jai Hind🚩🚩🚩🕉🕉🕉
@poornimamahadevpuni Жыл бұрын
Jai hind
@RaviShankar-xj7xk2 жыл бұрын
Jai hind 💕💕💕💕💕
@vireshnaragundamath78172 жыл бұрын
ಚಕ್ರವರ್ತಿ ಸರ್ is dynamic person
@ವಂದೇಮಾತರಂ-ಠ8ಮ2 жыл бұрын
ಜೈ ಚಕ್ರವರ್ತಿ ಸೂಲಿಬೆಲೆ ಅವರೇ ಜೈ ಹಿಂದ್ ಜೈ ಕರ್ನಾಟಕ ಮಾತೆ ವಂದೇ ಮಾತರಂ 🚩🚩🚩🚩🚩🚩🚩🚩
@nagarajab76892 жыл бұрын
Super Answer sir
@sathyanarayan35582 жыл бұрын
Superrrrr answer
@manugowdavk18 Жыл бұрын
Tiger of western ghats 😊😊😊
@kumarkumar-fx7nk2 жыл бұрын
Really 100 correct 💯
@citycentre4634 Жыл бұрын
Jai Bheem
@purushothampurushothamkv71072 жыл бұрын
Chakravarthi sir you ar right
@tvkotihindukuruba87502 жыл бұрын
Jai BJP Jai Modi Ji Ge Jai Hindu Rashtra 🙏🙏🚩🚩🚩🚩
@mohanbenju19882 жыл бұрын
🙏Good good speech Sir..!🙏🚩Jai Hind🚩 Jai Karnataka🚩💪 Jai Bheem 💪🚩🚩🚩🚩🚩🚩🚩🚩
@sandysanthyar45142 жыл бұрын
ದಯವಿಟ್ಟು ಈ ಚಲನಚಿತ್ರ ಕಾಶ್ಮೀರ ಫೈಲ್ ಅನ್ನು ವೀಕ್ಷಿಸಿ
@yogeemmaxi72012 жыл бұрын
Jai Hind Jai Chakravarthy
@bhuvantv2 жыл бұрын
👏👏👏👌👌👌
@shivarajakumara3619 Жыл бұрын
Next PM of india BL SANTOSH JI 🔥🔥🔥
@GvThimmaraju9 ай бұрын
ಸರ್ please come
@mohandasballal68192 жыл бұрын
Vande Mataram Mera Desh mahan Jai shree Ram
@reddydhoni37082 жыл бұрын
🙏🚩🚩🙏
@mazharpasha27962 жыл бұрын
Jay Jay Jay Bheem
@yogishayogi1064 Жыл бұрын
ಯಾರ್ ಯಾರ್ ಹೊರಗಡೆ ಹಿಂದೆ ಬರ್ತಿರೋ ಸಾಬ್ರು ಅದನ್ನ ಪಸ್ಟ್ ನಿಲ್ಲಿಸಿ ಅವಾಗ ಎಲ್ಲ ಸರಿ ಹೋಗುತ್ತೆ ಬ್ರದರ್
@harshavardhanacv78122 жыл бұрын
super sir
@gangadhar11632 жыл бұрын
🔥🔥🔥talk 🙏🙏
@michaeldsilva18232 жыл бұрын
Corrct
@nagarajharikant122210 ай бұрын
❤🎉🎉🎉🎉
@adaaanam1293 Жыл бұрын
S sir... Worls Muslims are always one unity... but i am proud induan...
@ameensabhalagali3084 Жыл бұрын
Not hindu not a Muslim not any religion only I am indian
@likithpgowda43732 жыл бұрын
🚩🚩🚩🚩🔥🙏
@basavarajc66172 жыл бұрын
I already throw the secularism in dust bin
@yashaswiniyashaswinigowda80802 жыл бұрын
Jai chakravarthi sir
@NagarajNagaramachari Жыл бұрын
Chakravarti plz talk about Kerala story
@abhigowda94242 жыл бұрын
🙏🙏🙏
@KrishnaMurthy-ul2dd2 жыл бұрын
Yess 💯 sathiya Sarr Jai Sri Ram jai hindhu 🙏💐🌹🚩🚩🔥 jai baratha
@cute__1120 Жыл бұрын
❤🙏🙏🙏🙏🙏🙏🙏🙏🙏
@yaduveermotorsyaduveermoto122 жыл бұрын
👌👌🙏🙏
@ಕನ್ನಡಿಗ-ಮ7ತ2 жыл бұрын
Jai modiji 🚩
@gopeechauhangopeechauhan53932 жыл бұрын
Jai Hindu Rashtra
@sridharmeti172 жыл бұрын
Selute sir,nim talent ge
@IndianHindu-us3hn2 жыл бұрын
Jai shriram 🚩🚩
@tvkotihindukuruba87502 жыл бұрын
Jai Yogi Adityanath Ji Ge Jai Hindu Rashtra 🙏🙏🚩🚩🚩🚩
@siddarthhugar81022 жыл бұрын
🚩🚩
@krishnamurthyvenkataiah25782 жыл бұрын
My good son sulibele
@praveenpatil51402 жыл бұрын
Please invite annamalai to this show.
@GPS4future2 жыл бұрын
First remove minority reservation.. And remove all the facility to minority
@virat61622 жыл бұрын
Muslims and Christians ge thumba country ede but Hindus only india 🙄 🚩so Hindus should stay united aste 👍
@AnandAnand-iu6ez2 жыл бұрын
🚩👌🙏
@IqbalUdupi2 жыл бұрын
Jai swami koragajja
@anilkumar-salman2 жыл бұрын
Jai sulibele
@rangaswamyn3667 Жыл бұрын
ಬಿಜೆಪಿ ಕೃಪಾಪೋಷಿತ ಸುವರ್ಣ ನ್ಯೂಸ್ ಚಾನಲ್ ನಲ್ಲಿ ಬಿಜೆಪಿ ಮಾಧ್ಯಮ ವಕ್ತಾರನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಬಲಪಂಥೀಯ ನಿರೂಪಕ ಅಜಿತ್ ಹನುಮಕ್ಕನವರ್ ನವರು ಸುಳ್ಳಿನ ಸರಮಾಲೆಗಳ ರಾಜ ಹೆಂಗ್ ಪುಂಗ್ಲಿಯ ಜೊತೆ ಒಂದು ಡಿಬೇಟ್ ನಡೆಸುತ್ತಿದ್ದಾರೆ. ಆತನನ್ನು ಪ್ರಶ್ನೆ ಕೇಳುವವರು ಯಾರಿದ್ದಾರೆ ಯಾವ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ ಎಂಬ ಕುತೂಹಲದಿಂದ ಇವಾಗ ನೋಡ್ತಾ ಇದ್ದೆ. ನೋಡಲು ಕುಳಿತ 10ನಿಮಿಷಕ್ಕೆ ಚಾನಲ್ ಬದಲಾಯಿಸಿದೆ. ಕಾರಣ ಅಲ್ಲಿ ಪ್ರಶ್ನೆ ಕೇಳುವವರಲ್ಲಿ ಒಬ್ಬರಿಗೂ ಕೂಡಾ ಸರಿಯಾಗಿ ಪ್ರಶ್ನೆ ಕೇಳಲು ಬರುತ್ತಿಲ್ಲ. ಈ ಕಾರ್ಯಕ್ರಮ ಒಂದು ರೀತಿ ಸ್ಕ್ರಿಪ್ಟ್ ನ ಹಾಗೆ ಇದೆ. ತಮಗೆ ಬೇಕಾದವರನ್ನು ಕರೆಸಿಕೊಂಡು ಅವರಿಗೆ ಬೇಕಾಗುವ ಹಾಗೆ ಪ್ರಶ್ನೆ ಕೇಳಿಸಿಕೊಂಡು ಮೇಧಾವಿ ರೀತಿ ಉತ್ತರ ನೀಡುವುದನ್ನು ನೋಡಿದರೆ ಮಕ್ಕಳು ಕೂಡಾ ಈ ಹೆಂಗ್ ಪುಂಗ್ಲಿ ಹಾಗೂ ಅಜಿತ್ ಅವರನ್ನು ನೋಡಿ ನಗುತ್ತಾರೆ. ಹಾಗೆ ಬುದ್ಧನು ಮೂಲತಃ ಹಿಂದೂ ಧರ್ಮದವರು ಎಂಬ ಸುಳ್ಳನ್ನು ಬಿತ್ತರಿಸಲು ಬಲಬದಿಯಲ್ಲಿ ಇವರಿಗೆ ಬೇಕಾದ ಹಾಗೆ ಉತ್ತರ ನೀಡುವ ಬೌದ್ಧ ಧರ್ಮದ ಬಗ್ಗೆ ತಿಳಿಯದ ಅವಿವೇಕಿ ಹತ್ತಿರ ಸ್ಕ್ರಿಪ್ಟ್ ನಲ್ಲಿರುವಂತೆ ನಾನು ಬೌದ್ಧ, ಹಿಂದೂ ಅಲ್ಲ ಎಂಬ ಮಾತನ್ನು ಆಡಿಸುತ್ತಾರೆ. ಆಗ ಹೆಂಗ್ ಪುಂಗ್ಲಿ ಹಾಗೂ ಅಜಿತ್ ತರಾತುರಿಯಲ್ಲಿ ಬೌದ್ಧರು ಕೂಡಾ ಹಿಂದೂಗಳೇ ಎಂದು ಹೇಳುತ್ತಾರೆ. ಆಗ ಆತ ಇಲ್ಲ ಎಂದು ವಾದಿಸುತ್ತಾನೆ. ಹಾಗಾದರೆ ಬುದ್ಧ ಬೌದ್ಧ ಧರ್ಮ ಸ್ಥಾಪಿಸುವುದಕ್ಕು ಮೊದಲು ಯಾವ ಧರ್ಮದವನಾಗಿದ್ದ ಎಂದು ಹೆಂಗ್ ಪುಂಗ್ಲಿ ಹಾಗೂ ಅಜಿತ್ ಪ್ರಶ್ನೆ ಮರು ಪ್ರಶ್ನೆ ಎಸೆಯುತ್ತಾರೆ. ಇವರೇ ಕರೆದುಕೊಂಡು ಬಂದಿರುವ ಆ ಸ್ಕ್ರಿಪ್ಟೆಡ್ ಪಾತ್ರಧಾರಿ ಮನುಷ್ಯ ತಡಬಡಾಯಿಸುತ್ತಾನೆ. ಆಗ ಬೌದ್ಧ ಧರ್ಮ ಸ್ಥಾಪನೆಯಾಗುವುದಕ್ಕಿಂತ ಮೊದಲು ಬುದ್ಧ ಹಿಂದೂ ಧರ್ಮದವನಾಗಿದ್ದ ಎಂಬ ಹಸಿ ಸುಳ್ಳನ್ನು ತಲೆಮೇಲೆ ಹೊಡೆದಂತೆ ಹೆಂಗ್ ಪುಂಗ್ಲಿ ಹೇಳುತ್ತಾನೆ. ಅಲ್ಲಿದ್ದ ಅವರ ಸ್ಕ್ರಿಪ್ಟೆಡ್ ಪಾತ್ರಧಾರಿಗಳೆಲ್ಲ ಚಪ್ಪಾಳೆ ತಟ್ಟುತ್ತಾರೆ. ಮೊದಲಿನಿಂದಲೂ ಬುದ್ಧ ಹಿಂದೂ ಧರ್ಮದವನು, ರಾಜನ ಮಗ, ವಿಷ್ಣುವಿನ ಅವತಾರ ಮತ್ತು ಬುದ್ಧ ಹಿಂದೂ ಎಂಬ ಸುಳ್ಳನ್ನು ನಂಬಿಸುತ್ತಲೇ ಬಂದಿದ್ದಾರೆ. ಮೊದಲನೆಯದಾಗಿ ಬುದ್ಧ ಅರಮನೆಯ ರಾಜಕುಮಾರನ ಮಗನಲ್ಲ. ಬುದ್ಧ ಬುಡಕಟ್ಟು ಜನಾಂಗದವನು. ಬುದ್ಧನ ತಂದೆ ಬುಡಕಟ್ಟು ಜನಾಂಗದ ಶಾಕ್ಯ ವಂಶದ ನಾಯಕ. ನಮ್ಮ ದೇಶದಲ್ಲಿ ಬೌದ್ಧ ಧರ್ಮ ಜೈನ ಧರ್ಮ ಉಗಮವಾಗುವುದಕ್ಕೂ ಮೊದಲು ಭರತ ಖಂಡದಲ್ಲಿ ಯಾವುದೇ ಧರ್ಮದ ಪರಿಪಾಲನೆ ಇರಲಿಲ್ಲ. ಇಲ್ಲಿಯ ಜನರು ಕೇವಲ ಪ್ರಕೃತಿ ಆರಾಧಕರಾಗಿದ್ದರು. ಮತ್ತು ಪಶುಪತಿ ಅಂದರೆ ಶಿವನ ಆರಾಧಕರಾಗಿದ್ದರು. ಶಿವ ಕೂಡ ಈ ನೆಲದ ಮೂಲಪುರುಷ. ಆನಂತರ ಆರ್ಯರ ಆಗಮನದಿಂದ ವೈದಿಕ ಧರ್ಮ ಈ ದೇಶಕ್ಕೆ ಬಂದಿತು. ಕಾಲಕ್ರಮೇಣ ಇಲ್ಲಿಯ ಮೂಲನಿವಾಸಿಗಳ ಹಿಂದೂ ಸಂಸ್ಕೃತಿಯ ಮೇಲೆ ಸನಾತನ ವೈದಿಕ ಎಂಬ ಆರ್ಯರ ಸಂಸ್ಕೃತಿಯನ್ನು ತುರುಕಿ ವೈದಿಕ ಧರ್ಮವನ್ನು ಹಿಂದೂ ಧರ್ಮವೆಂದು ಬಿಂಬಿಸಲು ಶುರುಮಾಡಿದರು. ಸುಪ್ರೀಂಕೋರ್ಟ್ ಕೂಡಾ ಹೇಳಿದೆ ಹಿಂದೂ ಎಂಬುವುದು ಧರ್ಮವಲ್ಲ ನಮ್ಮ ಜೀವನ ಶೈಲಿ.ಸಂಸ್ಕೃತಿ. ಆರ್ಯರ ವೈದಿಕ ಧರ್ಮ ಮತ್ತು ಹಿಂದೂ ಸಂಸ್ಕೃತಿ ಬೇರೆ ಬೇರೆಯದಾಗಿದೆ. ಇದೇ ಸತ್ಯ. ಸುಳ್ಳನ್ನು ಸತ್ಯವೆಂದು ನಂಬಿಸಲು ಈ ರೀತಿಯ ಸ್ಕ್ರಿಪ್ಟೆಡ್ ಕಾರ್ಯಕ್ರಮಗಳು ತುಂಬಾ ನಡೆಯುತ್ತಿವೆ. ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಬಹಳ ನಾಜೂಕಾಗಿ ಮಾಡುತ್ತಿದ್ದಾರೆ. ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ಸರಿಯಾಗಿ ಪ್ರಶ್ನಿಸುವವರನ್ನ ವಿಷಯವನ್ನು ತಿಳಿದಿರುವವರನ್ನು ಇವರು ಚರ್ಚೆಗೆ ಆಹ್ವಾನಿಸುವುದಿಲ್ಲ ಕಾರಣ ನನ್ನಂತವರನ್ನ ಏನಾದ್ರೂ ಕರೆದರೆ ಬೇಸಿಕ್ ಪ್ರಶ್ನೆ ಕೇಳಿ ಚಡ್ಡಿ ಒದ್ದೆಯಾಗೊ ಹಾಗೆ ಮಾಡ್ತೀವಿ ಅನ್ನೋ ಭಯ. 😂 ಆದ್ದರಿಂದ ನಮ್ಮ ನೈಜ ಇತಿಹಾಸವನ್ನು ನಾವೆಲ್ಲರೂ ತಿಳಿಯುತ್ತಾ ಹೋಗೋಣ. ಇಂತಹ ಹೆಂಗ್ ಪುಂಗ್ಲಿ ಕಥೆಗಳನ್ನು ಕೇಳಿ ಹೊಟ್ಟೆ ಹುಣ್ಣಾಗುವಂತೆ ನಗೋಣ. 😂😂 -ವರ್ಣ
@kaveriaunty74782 жыл бұрын
🇮🇳💐🙏
@manjugowda8572 жыл бұрын
🙏✌️👌💞
@RavindraHT-zg3zz Жыл бұрын
Chakravathi sulibele Learning Engineer in Anjuman college Bhatkal in honnavar bhatkal Highest Muslim population in taluk
@nssr-642 жыл бұрын
Kalakramadalli sarihogalla navu sari madbeku aste
@thesameer12342 жыл бұрын
Sir kuran oduvaga madalige Shiva mattu Alla kinta yaru doddavaralla anta helutte
@crush_of_karunadu2 жыл бұрын
75 Hindu 22 Muslim Berevrella ellodru
@SunilKumar-tc3lv2 жыл бұрын
ಬೆಂಕಿ ಚಂಡಿನ ಮಾತು ಸುಲಿಬೆಲೆ ಸರ್
@srenivask7811 Жыл бұрын
Chakkravarty sir hindugala gnana bandara ruddisalu every satarday sabbi madalu weekly attava montly oneday fix madi jagrathi madi jai bajarang bali
@babubabu-jy4js2 жыл бұрын
Sulibele always great
@serimanoj6462 жыл бұрын
So if we praise modi we can our writings to school sylabus
@shashikanthhari7649 Жыл бұрын
Karnataka dalli kalla swamiji galu sikakondralla adar bagge helili😂😂😂
@suryanaray79422 жыл бұрын
Public please be alert some persons are misused the name of police informers name without proper department ID card and appointment letter please be alert
@ChummySP Жыл бұрын
Appa punyathma ilade irodanna yak nine uttakilthiya
@gbtd555 Жыл бұрын
Constitution nalli secular word na tiddupadi madi tegedu hakakagallave?
@dilawarshah_official2 жыл бұрын
Protest Madodu janara hakku, ashtu gottilva 😂.
@haranpoojary2732 жыл бұрын
protest madu, adre kallu hodiyodu thappu
@NagarajNagaramachari Жыл бұрын
10%ero muslims hindu rastravanna muslim desha rajya madbeku antidare
@Girija-v2n11 ай бұрын
J at
@Self-made-king Жыл бұрын
Yake sir india development alli muslims avara patra illava apj kalam ajim preemji ivaru desha ke enu kottilla
@jadhavcreations49872 жыл бұрын
"Nanna Bharatha Shreshta " Utthama Mathu.... Thilidukolli Deshadrohigale... Andre Bari Musalmanaralla Deshada Shanthi Halu Maduvavarellaru....
@firstnameanil2 жыл бұрын
Nam deshana haridu hanchi odedu ibaga mado tanka sumnirala ansathe. Nagarikathe belitha belitha anagarikru jasti adru. Manushyana mulabutha avashyakathena vadkso kelsa agtila. Hote tumbida janke denguli madi avathina hote avthu dudidu hote tumbisikoluvavana kasta artha agala. Jathi hesarali hote tumbida Jana desha oditira. Evathu 1Rs ondu benkipotana adake nirdista Vada bele ide ritha beleda belege nirdista Vada bele illa, adre adu deshada samase Alva, Adana sari madodu Yaru.
@kirankumarj7680 Жыл бұрын
Hindu anno ondu pada illade BJP gellalu saadyave heli ?
@mubarakmubarak38882 жыл бұрын
Yaru. Heliidu. Nauo. Baratiyaralla anta
@sunandahegde63702 жыл бұрын
ನೀವು ಭಾರತೀಯರು ಅಂತಾ ಎಲ್ಲರೂ ಒಪ್ಪಿಕೊಳ್ಳಬೇಕಾದರೆ ಕಂಡಲ್ಲಿ ಕಲ್ಲು ಹೊಡಿಯೋದು, ಬೆಂಕಿ ಇಡೋದು, ಸಾರ್ವಜನಿಕ ಆಸ್ತಿ ಹಾಳು ಮಾಡೋದನ್ನ ನಿಲ್ಲಿಸಲು ಕರೆ ಕೊಡಿ. ಯಾರಾದರೂ ಒಬ್ಬರೂ ನೀವುಗಳು ಮಾಡುವ ಕೆಟ್ಟ ಕೆಲಸವನ್ನು ದಿಕ್ಕರಿಸಿದ್ದಿದೆಯಾ?