ಬುದ್ಧ ಹಿಂದೂ ಅಲ್ಲ ಅಂದವರು ಯಾರು ? ಅಜಿತ್ ರವರೇ ಸೂಪರ್ ಪ್ರತಿ ಪ್ರಶ್ನೆ . ನಿಮ್ಮ ಮಾತುಗಾರಿಕೆಗೆ 🙏 ಬುದ್ಧ ಹಿಂದೂ ಧರ್ಮಿ ಆಗಿದ್ದ ನಾವು ಅವರನ್ನ ಬೇರೆ ಅಂತ ಭಾವಿಸಿಯೇ ಇಲ್ಲ. ನಮ್ಮವರೇ ಅಂತ ಅಂದುಕೊಂಡಿದ್ದೆವೆ .
@isaackdheenadavid9170 Жыл бұрын
ದೇವರೇ ಇಲ್ಲಾ ಅಂತಾ ಹೇಳಿದ ಬುದ್ಧನನ್ನು ನೀವ್ ಹೇಗೆ ದೆವರುಗಳಿರುವ ಒಂದು ಧರ್ಮಕ್ಕೆ ಅಡಗಿಸಲು ಸಾಧ್ಯವೇ ?
@mallikarjunkambar566 Жыл бұрын
@@isaackdheenadavid9170 ದೇವರು ಇಲ್ಲದ ಧರ್ಮ ಯಾವ್ದಾದ್ರೂ ಇದ್ರೆ ಹೇಳಿ. ಹಿಂದೂ ಧರ್ಮ ದಲ್ಲೂ ಅನೇಕ ಜನರು ಮೂರ್ತಿ ಪೂಜೆ ವಿರೋಧ , ದೇವರು ಇಲ್ಲ ಅಂತ ತಮ್ಮ ವಿಚಾರಗಳನ್ನು ಹೇಳಿದ್ದಾರೆ. ಹಾಗಂದ ಮಾತ್ರಕ್ಕೆ ಅವರನ್ನು ಆ ಧರ್ಮದಿಂದ ಬೇರೆ ಮಾಡಕ್ಕೆ ಆಗಲ್ಲ.
@sudarshankacharya1739 Жыл бұрын
@@isaackdheenadavid9170 Boudda sikh jains all are Hindus... ❤❤Ask them they tell the same...
@sparto5571 Жыл бұрын
@Isaack dheena David we as " Hindus" worship him as Vishnu avatar, and at the same time, in Buddhism, they worship Saraswati. Buddhism also follows a form of tantra. It's absolutely idiotic to say that Buddhism and Hinduism are different.
@commerceAdda73 Жыл бұрын
Buddhists are not a Hindu's
@baburaoshanubhog57202 жыл бұрын
ಒಬ್ಬ ದಡ್ಡನನ್ನು ಒಪ್ಪಿಸಬಹುದು, ಒಬ್ಬ ಬುದ್ಧಿವಂತನನ್ನು ಬೇಗ convince ಮಾಡಬಹುದು, ಆದರೆ ಒಬ್ಬ ಅರೆ ಬುದ್ಧಿವಂತನನ್ನು ಒಪ್ಪಿಸೂದೂ ಬಹಳ ಕಷ್ಟ. 😭
@sushmasush68902 жыл бұрын
Correct
@umeshambig29542 жыл бұрын
ಅವನ್ಯಾರೋ ಮಬ್ ಸೂ.ಮ. ಇದ್ದಂಗೆ ಅವ್ನೆ..ನಾವೆಲ್ಲಾ ಇಂದಿಗೂ ಬುದ್ಧನನ್ನು,ಜೈನರನ್ನು ಹಿಂದುಗಳೇ ಅಂತಾ ತಿಳಿದುಕೊಂಡಿದ್ದೇವೆ. ಅದು ಹಾಗೆ ಇರುತ್ತೆ.ಅವರ ಮೇಲಿನ ಭಕ್ತಿ ಗೌರವ ಕಡಿಮೆ ಆಗಲ್ಲ.
@shivakumarms5792 жыл бұрын
ಒಳ್ಳೆ ಅನುಭವದ maatu
@Andhra_guy2 жыл бұрын
Are buddivanta alla maha dadda shikamani
@praveenr45572 жыл бұрын
Heng pung leee
@dineshsriyan1414 Жыл бұрын
ಜೈ ಸನಾತನ ಧರ್ಮ 🇮🇳🚩
@mahanthdange36692 жыл бұрын
ಏಲ್ಲಾ ಧರ್ಮಗಳು ಹುಟ್ಟಿದೂ ಹಿಂದೂ ಧರ್ಮದಿಂದ 🚩🚩🚩 ನಿಮಗೆ ಹಿಂದೂ ರಾಷ್ಟ್ರದಲ್ಲಿ ಇರುದಕ್ಕೆ ನಿಮಗೆ ಅರ್ಹತೆ ಕೊಟ್ಟಿದೆ ಬದುಕಿ ಜೀವನ ನಡೆಸಿ ಬೇಡ ಅನ್ನಲ್ಲ , ನಮ್ಮದೇ ಅನ್ನ ತಿಂದು ನಮಗೆ ತಿರುಗಿ ಬಿದ್ರೆ ನಮ್ಮ ಹಿಂದೂಗಳು ನಿಮ್ಮನ್ನು ಬದುಕಲು ಬಿಡುವುಡಿಲ್ಲ ಇದನ್ನ ನೀವು ಬರೆದಿಟ್ಟುಕೊಳ್ಳಿ ಜೈ ಹಿಂದ ಜೈ ಹಿಂದೂಸ್ತಾನ್ 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
@harishkumarbkappu2675 Жыл бұрын
ಸ್ನೇಹಿತರೆ ಪ್ರಜಾಕೀಯ ವನ್ನೂ ಬೆಂಬಲಿಸೋಣ.. ಯಾವ ಪಕ್ಷಕ್ಕೂ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ.. ಸಾಧ್ಯವಾದರೆ ಉಪೇಂದ್ರ ಅವರ ಸಂದರ್ಶನಗಳನ್ನು ನೋಡಿ... ಪ್ರಜಾಕೀಯ ವಿಚಾರಗಳನ್ನು ತಿಳಿದುಕೊಳ್ಳಿ.. """ನನ್ನೊಬ್ಬನ ಓಟಿನಿಂದ ಪ್ರಜಾಕೀಯ ಗೆಲ್ಲಲು ಸಾಧ್ಯವಿಲ್ಲ ಅಲ್ಲ.. ನಿನ್ನ ಓಟು ದೇಶವನ್ನೇ ಬದಲಿಸಬಹುದು ಅಲ್ಲವೇ...🙏🙏🙏 UPP
@vinodkumarrv923610 ай бұрын
Hindu is not religion is a way of life
@indusstream9462 жыл бұрын
ನಾನು ಬೆಂಗಳೂರಿನ ಒಬ್ಬ ಯೋಗಿ... ಹಿಂದೂ ಗೊತ್ತಿಲ್ಲದ ಬಹುಪಾಲು ಜನರು ಬಂದಿದ್ದಾರೆ.... ದಯವಿಟ್ಟು ಇದನ್ನು ಓದಿ... ಹಿಂದೂ ಪದವು ಭೌಗೋಳಿಕ ಮೂಲವಾಗಿದೆ ಅಥವಾ ಸಾಮಾನ್ಯ ಪದಗಳಲ್ಲಿ ಇದು ಪ್ರಕೃತಿಯಿಂದ ಬಂದ ಪದವಾಗಿದೆ.. ಸೃಷ್ಟಿಯೇ.. ಹಿಂದೂ ಪದದಲ್ಲಿ.. ಹಿನ್ ಪದ ಹಿಮಾಲಯದಿಂದ ಬಂದಿದೆ ಮತ್ತು ಇಂದು ಪದ ಇಂದು (ಇಂಡಿಯನ್ ocean )ಮಹಾಸಾಗರದಿಂದ ಬಂದಿದೆ ... ಆದ್ದರಿಂದ ಹಿಮಾಲಯ ಮತ್ತು ಇಂದು ಮಹಾಸಾಗರದ ನಡುವೆ ಜನಿಸಿದವರನ್ನು ಹಿಂದೂ ಎಂದು ಕರೆಯಲಾಗುತ್ತದೆ.
@mariappajoseph35672 жыл бұрын
ಹಿಂದೂ ಒಂದು ಅವೈದಿಕ ಶಬ್ದ. ಹೆಚ್ಚೆಂದರೆ ಇದಕ್ಕೆ ೩೦೦೦ ವರ್ಷ ವಯಸ್ಸು, ಅಷ್ಟೆ! ವಿಷ್ಣು ಪುರಾಣವನ್ನು ಓದಿದರೆ ಭಾರತದ ಭೂಗೋಳ ಸ್ಪಷ್ಟವಾಗುವುದು. ಆಹಾರ ಶುದ್ಧಿಯೂ ಜೊತೆಗಿರಲಿ. ಆಗ ಯೋಗಿಯಂತೆ ಮಾತನಾಡುವಿರಿ.
@sowmyapari81552 жыл бұрын
🙏🇮🇳
@lohitmc9542 жыл бұрын
ಇಲ್ಲ... ತಪ್ಪು... ವಿಶ್ವದ ಅತ್ಯಂತ ಪ್ರಾಚೀನ civilizationಗಳ ಪಟ್ಟಿಯಲ್ಲಿ ಒಂದಾಗಿರುವ ಸಿಂಧು ನದಿಯ ತಟದಲ್ಲಿ ವಾಸ ಮಾಡುತ್ತಿದ್ದ ಮೂರ್ತಿ ಆರಾಧಕ ಜನರನ್ನ ವಿದೇಶಿಗರು ಹಿಂದೂಗಳು ಅಂತ ಕರೆಯೋದಕ್ಕೆ ಪ್ರಾರಂಭ ಮಾಡಿದ್ರು. ಅದು ಹಾಗೆ ಮುಂದುವರಿಯಿತು. ಇದು ನಾವು ಸಮಾಜ ವಿಜ್ಞಾನ ಹಾಗೂ ಭೂಗೋಳ ಶಾಸ್ತ್ರದ ಪಠ್ಯ ಪುಸ್ತಕದಲ್ಲಿ 25 ವರ್ಷದ ಹಿಂದೆ ಶಾಲೆಯಲ್ಲಿ ಓದಿದ್ದ ನೆನಪು.
@anjappaanjappa88542 жыл бұрын
ನೀನು ಮೊದಲು ಮನುಷ್ಯನಾಗು. ಮನುಷ್ಯ ಎಲ್ಲಿಂದ ಬಂದ ಗೊತ್ತೇನೋ ಮಾನವ? ನಿನ್ನಂತವರಿಗೆ ನರಕ ಬಾಯಿ ತೆರೆದುಕೊಂಡಿದೆ ಹುಷಾರ್.👹👹☝☹️
@lohitmc9542 жыл бұрын
@@anjappaanjappa8854 Pithecanthropus. ಮೊದಲ ಮಾನವನ ತಳಿ ಅಥವಾ ಮಾನವನಿಗೆ ಹತ್ತಿರದ ಸಂಬಂಧಿ. ಒಂದು ಕಡೆ ಮನುಷ್ಯನ ಮೂಲ ಕೆಳುತ್ತಿಯ. ಮತ್ತೊಂದು ಕಡೆ ಹಿಂದೂ ಧರ್ಮದಲ್ಲಿ ಬಳಸೋ ದೇವಲೋಕದ ವಿರುದ್ಧ ಅರ್ಥಕ ಪದವಾದ ನರಕಲೋಕದ ಪದ ಪ್ರಯೋಗ ಮಾಡುತ್ತೀಯ.ಇಂದಿನ ದಿನಗಳಲ್ಲಿ ನಿಮ್ಮಂತ ಮಹಾನ್ ತಲೆಗಳು ಹಾಗೂ ಅತಿಯಾದ ಬುದ್ಧಿವಂತರು ಈ ರೀತಿ ಅಬ್ಬರಿಸಿ ಬೊಬ್ಬಿರಿತ ಇರೋದು ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ. ಜಮಾಯಿಸಿ...ಜಮಯಿಸಿ...😜😂😊👍
@sarojasaroja71482 жыл бұрын
ಪ್ರಶ್ನೆ ಕೇಳಿದವ ಬೆಪ್ಪುತಕ್ಕಡಿ. ಅಜಿತ್ ಸರ್ ಮತ್ತು ಚಕ್ರವರ್ತಿ ಸರ್ ನಿಮ್ಮ ಉತ್ತರಗಳು 👌👌👌👍
@vittalnaik63522 жыл бұрын
Yes ನೀವು ಹೇಳಿದ್ದು ಸರಿ 👍
@vittalnaik63522 жыл бұрын
ಬೆತ್ತ ಕೊಟ್ಟು ಪೆಟ್ಟು ತಿಂದದ್ದು ಮಾತ್ರವಲ್ಲ ಪ್ರಶ್ನೆ ಕೇಳಿ ಬೆತ್ತಲಾದ 😄
@sarojasaroja71482 жыл бұрын
@@vittalnaik6352 ಧನ್ಯವಾದಗಳು ಸರ್ 🙏 *ರಕ್ತಸಿಕ್ತ ಚರಿತ್ರೆ* ಯನ್ನು ಮಾತ್ರವೇ ಹೊಂದಿರುವ ಮತ್ತು ಕೊಲೆ, ರಕ್ತಪಾತ, ಹಿಂಸೆ, ಕಿರುಕುಳ, ಗಲಾಟೆ, ದೊಂಬಿ ದಾಂಧಲೆ ಇವೇ ಮೊದಲಾದವುಗಳನ್ನು ರಕ್ತಗತ ಮಾಡಿಕೊಂಡಿರುವ *ಮೆಂಟಲ್* ಮುಸ್ಲಿಮ್ ಸಮುದಾಯದ ಬಗ್ಗೆ ಇವರುಗಳಿಗೆ ಯಾವುದೇ ತಕರಾರು ಇಲ್ಲ. ಇಲ್ಲಿ ಬಂದು ಸಮಾನತೆ, ಸಹೋದರತೆ ಅಂತ ನಾಟಕೀಯದ ಮಾತಾಡುತ್ತಿದ್ದಾರೆ. ನೀವು ಹೇಳಿದಂತೆ *ಆತ ಬೆತ್ತ ಕೊಟ್ಟು ಪೆಟ್ಟು ತಿಂದ* . *ಜನರೆದುರು ಬೆತ್ತಲಾದ* 👍 ಇದು ಬೇಕಿತ್ತಾ ಈತನಿಗೆ? 😂
ಕೋಣದ ಮುಂದೆ ಹಿಂದು ಧರ್ಮದ ಬಗ್ಗೆ ಅಷ್ಟೊಂದು ವಿವರಣೆ ಕೊಡುವ ಅವಶ್ಯಕತೆ ಇಲ್ಲ. 👍
@dayanandbelavigi86052 жыл бұрын
Super brother jai chakravrthy sir
@K-216682 жыл бұрын
ಜೈ ಜೈ ಶ್ರೀ ರಾಮ್ 😰ಹಿಂದುಗಳೇ ಎಚ್ಚರ ಇಬ್ಬರು ಮುಸಲ್ಮಾನರು ಕನ್ಹಯ್ಯಲಾಲ್ ಎಂಬ ಅಮಾಯಕ ಟೈಲರ್ ನನ್ನು ಕೊಂದರು 😰ಹಿಂದೂ ಪರ ಹೋರಾಟ ಮಾಡಿದ ಸಹಸ್ರ ಹಿಂದೂ ಕಾರ್ಯಕರ್ತರನ್ನು ಕೊಂದರು 😰ಅದೆಷ್ಟೋ ಹಿಂದೂ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ಮಾಡಿ ಕೊಂದರು 😰ಒಬ್ಬ ಹಿಂದೂ ಯುವತಿ ಎಂಬ ಕಾರಣಕ್ಕೆ ಆಕೆಯನ್ನು 35 ತುಂಡು ಮಾಡಿ ಪ್ರಿಡ್ಜ್ ನಲ್ಲಿ ಇಟ್ಟ 😰ಇನ್ನೊಬ್ಬ ಕುಕ್ಕರ್ ಬಾಂಬ್ ಇಟ್ಟ 😰ಸೈನಿಕರ ಮೇಲೆ ಕಲ್ಲು ಎಸೆದರು 😰ಪುಲ್ವಾಮ ದಲ್ಲಿ ಸೈನಿಕರ ಮೇಲೆಯೇ ಉಗ್ರ ಜಿಹಾದಿಗಳು ಬಾಂಬ್ ಹಾಕಿದರು 🤨ಸೈನಿಕರನ್ನು ಬಿಡದ ಇವರಿಗೆ ನಾವು ಯಾವ ಲೆಕ್ಕ ಅಲ್ಲವೇ ಯೋಚಿಸಿ☺️ ಆದರೂ ಹಿಂದೂಗಳು ಆ ಜಾತಿ ಈ ಜಾತಿ, ಆ ಪಕ್ಷ, ಈ ಪಕ್ಷ ಅಂತ ಸಾಯ್ತ ಇದ್ದೀರಾ👌🏻ಸೂಪರ್😅 ಕೆಲವೇ ವರ್ಷದ ಹಿಂದೆ ಪಾಕ್, ಆಫ್ಗನ್ ಎಲ್ಲಾ ಹಿಂದೂ ದೇಶ ಆಗಿತ್ತು ಶಾಂತಿಯು ಇತ್ತು ಆದ್ರೆ ಇವಾಗ ಅಲ್ಲಿ ಉಗ್ರರೆ ತುಂಬಿದ್ದಾರೆ ಹಿಂದೂ ಗಳೇ ಇನ್ನಾದರೂ ಒಂದಾಗಿ ಇಡೀ ಜಗತ್ತೇ ಇಸ್ಲಾಮಿಕರಣ ಗೊಳಿಸುವ ಮುಸಲ್ಮಾನರ😡 ಹುನ್ನಾರ ದ ಬಗ್ಗೆ ಎಚ್ಚರ ವಾಗಿ ಅವರ ಜೊತೆಗೆ ವ್ಯಾಪಾರ,ವ್ಯವಹಾರ,ಗೆಳೆತನ ನಿಲ್ಲಿಸಿ ಹಿಂದೂ ಸಮಾಜದ ಮುಂದಿನ ಪೀಳಿಗೆ ಪುಟ್ಟಾ ಕಂದಮ್ಮ ಗಳ, ತಾಯಂದಿರ, ತಂಗಿಯರ ಭವಿಷ್ಯ ನಮ್ಮ ಕಯ್ಯಲ್ಲಿ🙏🏻 🚩ಹರ ಹರ ಮಹದೇವ್🚩 ಜೈ ಸನಾತನ ಹಿಂದೂ ಧರ್ಮ🚩
@bagavantbilagi46502 жыл бұрын
Super brother.... Jai chakravarti sir....
@harishkumarbkappu2675 Жыл бұрын
ಸ್ನೇಹಿತರೆ ಪ್ರಜಾಕೀಯ ವನ್ನೂ ಬೆಂಬಲಿಸೋಣ.. ಯಾವ ಪಕ್ಷಕ್ಕೂ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ.. ಸಾಧ್ಯವಾದರೆ ಉಪೇಂದ್ರ ಅವರ ಸಂದರ್ಶನಗಳನ್ನು ನೋಡಿ... ಪ್ರಜಾಕೀಯ ವಿಚಾರಗಳನ್ನು ತಿಳಿದುಕೊಳ್ಳಿ.. """ನನ್ನೊಬ್ಬನ ಓಟಿನಿಂದ ಪ್ರಜಾಕೀಯ ಗೆಲ್ಲಲು ಸಾಧ್ಯವಿಲ್ಲ ಅಲ್ಲ.. ನಿನ್ನ ಓಟು ದೇಶವನ್ನೇ ಬದಲಿಸಬಹುದು ಅಲ್ಲವೇ...🙏🙏🙏 UPP
@ilyasijju6141 Жыл бұрын
Kona yaru agthre antha nodona ..balipasu agudu nevu thumba ase idkonedi
@srisiddapajji45122 жыл бұрын
ಹಿಂದೂ ಧರ್ಮ ನಮ್ಮ ಪ್ರಪಂಚದಲ್ಲೇ ಯಲ್ಲರು ಗೌರವಿಸುವ ಧರ್ಮ ಮತ್ತು ನಾವು ಹಿಂದೂ ಧರ್ಮದಲ್ಲೇ ಇಲ್ಲವಲ್ಲ ಅಂತ ಯೋಚಿಸುವವರು ಬೇರೆ ದಾರಿ ಇಲ್ಲದೆ ಮಾತನಾಡುತ ಇರುತಾರೆ ಅಷ್ಟೇ 👍
@yaaalouu26932 жыл бұрын
Prapanchadallu hindu dharma yellide?😂😂 you know what is the meaning of prapancha😂 pls pungi bidbeda
@manava032 жыл бұрын
@@yaaalouu2693 he has put comment in kannada font ....ning yak dumm illa kannada font ali reply madake? 🤣🤣🤣🤣🤣🤣 so called British mixed louu andree kakka (yellu) (yellow release) (morning karma) Britain alli...yaaa louu ur name means HOUDU NINU KAKKA
@@yaaalouu2693 yalla dhamada appa kano hindu dharma nenpirli
@gangadharagangadhara4095 Жыл бұрын
ಒಂದು ಪದದ ಉತ್ತರ ನೀಡಿ, ಕಾಂಗ್ರೆಸ್ ಅಭಿವೃದ್ಧಿ ಮಾಡಿದ ಒಂದು ಹಿಂದು ಕ್ಷೇತ್ರ ತಿಳಿಸಿ, ಜೈಹಿಂದ್
@udala-mandi2 жыл бұрын
ಮಾತಡಲಿಕ್ಕೆ ಬರಲ್ಲ ಚರ್ಚೆಗೆ ಬರತಾರೆ ಜೈ ಶ್ರೀ ರಾಮ್ 🚩🚩
@harishkumarbkappu2675 Жыл бұрын
ಸ್ನೇಹಿತರೆ ಪ್ರಜಾಕೀಯ ವನ್ನೂ ಬೆಂಬಲಿಸೋಣ.. ಯಾವ ಪಕ್ಷಕ್ಕೂ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ.. ಸಾಧ್ಯವಾದರೆ ಉಪೇಂದ್ರ ಅವರ ಸಂದರ್ಶನಗಳನ್ನು ನೋಡಿ... ಪ್ರಜಾಕೀಯ ವಿಚಾರಗಳನ್ನು ತಿಳಿದುಕೊಳ್ಳಿ.. """ನನ್ನೊಬ್ಬನ ಓಟಿನಿಂದ ಪ್ರಜಾಕೀಯ ಗೆಲ್ಲಲು ಸಾಧ್ಯವಿಲ್ಲ ಅಲ್ಲ.. ನಿನ್ನ ಓಟು ದೇಶವನ್ನೇ ಬದಲಿಸಬಹುದು ಅಲ್ಲವೇ...🙏🙏🙏 UPP
ಜೈ ಜೈ ಶ್ರೀ ರಾಮ್ 😰ಹಿಂದುಗಳೇ ಎಚ್ಚರ ಇಬ್ಬರು ಮುಸಲ್ಮಾನರು ಕನ್ಹಯ್ಯಲಾಲ್ ಎಂಬ ಅಮಾಯಕ ಟೈಲರ್ ನನ್ನು ಕೊಂದರು 😰ಹಿಂದೂ ಪರ ಹೋರಾಟ ಮಾಡಿದ ಸಹಸ್ರ ಹಿಂದೂ ಕಾರ್ಯಕರ್ತರನ್ನು ಕೊಂದರು 😰ಅದೆಷ್ಟೋ ಹಿಂದೂ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ಮಾಡಿ ಕೊಂದರು 😰ಒಬ್ಬ ಹಿಂದೂ ಯುವತಿ ಎಂಬ ಕಾರಣಕ್ಕೆ ಆಕೆಯನ್ನು 35 ತುಂಡು ಮಾಡಿ ಪ್ರಿಡ್ಜ್ ನಲ್ಲಿ ಇಟ್ಟ 😰ಇನ್ನೊಬ್ಬ ಕುಕ್ಕರ್ ಬಾಂಬ್ ಇಟ್ಟ 😰ಸೈನಿಕರ ಮೇಲೆ ಕಲ್ಲು ಎಸೆದರು 😰ಪುಲ್ವಾಮ ದಲ್ಲಿ ಸೈನಿಕರ ಮೇಲೆಯೇ ಉಗ್ರ ಜಿಹಾದಿಗಳು ಬಾಂಬ್ ಹಾಕಿದರು 🤨ಸೈನಿಕರನ್ನು ಬಿಡದ ಇವರಿಗೆ ನಾವು ಯಾವ ಲೆಕ್ಕ ಅಲ್ಲವೇ ಯೋಚಿಸಿ☺️ ಆದರೂ ಹಿಂದೂಗಳು ಆ ಜಾತಿ ಈ ಜಾತಿ, ಆ ಪಕ್ಷ, ಈ ಪಕ್ಷ ಅಂತ ಸಾಯ್ತ ಇದ್ದೀರಾ👌🏻ಸೂಪರ್😅 ಕೆಲವೇ ವರ್ಷದ ಹಿಂದೆ ಪಾಕ್, ಆಫ್ಗನ್ ಎಲ್ಲಾ ಹಿಂದೂ ದೇಶ ಆಗಿತ್ತು ಶಾಂತಿಯು ಇತ್ತು ಆದ್ರೆ ಇವಾಗ ಅಲ್ಲಿ ಉಗ್ರರೆ ತುಂಬಿದ್ದಾರೆ ಹಿಂದೂ ಗಳೇ ಇನ್ನಾದರೂ ಒಂದಾಗಿ ಇಡೀ ಜಗತ್ತೇ ಇಸ್ಲಾಮಿಕರಣ ಗೊಳಿಸುವ ಮುಸಲ್ಮಾನರ😡 ಹುನ್ನಾರ ದ ಬಗ್ಗೆ ಎಚ್ಚರ ವಾಗಿ ಅವರ ಜೊತೆಗೆ ವ್ಯಾಪಾರ,ವ್ಯವಹಾರ,ಗೆಳೆತನ ನಿಲ್ಲಿಸಿ ಹಿಂದೂ ಸಮಾಜದ ಮುಂದಿನ ಪೀಳಿಗೆ ಪುಟ್ಟಾ ಕಂದಮ್ಮ ಗಳ, ತಾಯಂದಿರ, ತಂಗಿಯರ ಭವಿಷ್ಯ ನಮ್ಮ ಕಯ್ಯಲ್ಲಿ🙏🏻 🚩ಹರ ಹರ ಮಹದೇವ್🚩 ಜೈ ಸನಾತನ ಹಿಂದೂ ಧರ್ಮ🚩
@mangalore.2 жыл бұрын
🚩ಖಂಡಿತ 🚩
@srinivasam7041 Жыл бұрын
Shanta
@K-21668 Жыл бұрын
@@srinivasam7041 ಎಂತ
@harishkumarbkappu2675 Жыл бұрын
ಸ್ನೇಹಿತರೆ ಪ್ರಜಾಕೀಯ ವನ್ನೂ ಬೆಂಬಲಿಸೋಣ.. ಯಾವ ಪಕ್ಷಕ್ಕೂ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ.. ಸಾಧ್ಯವಾದರೆ ಉಪೇಂದ್ರ ಅವರ ಸಂದರ್ಶನಗಳನ್ನು ನೋಡಿ... ಪ್ರಜಾಕೀಯ ವಿಚಾರಗಳನ್ನು ತಿಳಿದುಕೊಳ್ಳಿ.. """ನನ್ನೊಬ್ಬನ ಓಟಿನಿಂದ ಪ್ರಜಾಕೀಯ ಗೆಲ್ಲಲು ಸಾಧ್ಯವಿಲ್ಲ ಅಲ್ಲ.. ನಿನ್ನ ಓಟು ದೇಶವನ್ನೇ ಬದಲಿಸಬಹುದು ಅಲ್ಲವೇ...🙏🙏🙏 UPP
@sshchannelsshchannel43122 жыл бұрын
ಅಜಿತ್ ಹನುಮಕ್ಕನವರ್ ಒಬ್ಬ ಒಳ್ಳೆಯ ನಿರೂಪಕರು
@ABHI-oj6um2 жыл бұрын
Oo
@Riyaz-wq9ti Жыл бұрын
ಅವನೊಬ್ಬ ಸೋಲೆಮಗ
@DEVENDRA7339 Жыл бұрын
Howdu
@chickegowdaavgowda1432 жыл бұрын
ಇವನ್ಯಾರೋ ಅವನ ಪ್ರಶ್ನೆ ಅವನಿಗೆ ಅಥ೯ ಆಗುತ್ತಿಲ್ಲ
@sherlockbasu292 жыл бұрын
🤣👍🏻
@vinayakmangalore2 жыл бұрын
ನಿಜ ಹೇಳಿದಿರಿ
@raghavendraacharya56472 жыл бұрын
😂😂😂
@jaiprakash.g.j_mysuru56912 жыл бұрын
🤣🤣😇😇😇😇🤣🤣
@Moving_Encyclopedia2 жыл бұрын
🤣😂🤣😂👍
@jaisrirama91512 жыл бұрын
ಹಿಂದೂ ಹುಲಿ ❤️🚩
@prashanthyeprash98382 жыл бұрын
Hindu huli alla Heng pung lee
@garuda75202 жыл бұрын
@@prashanthyeprash9838 nin heng denghli 😅😅
@kannadiga36212 жыл бұрын
@@garuda7520 😂
@deepakrao64232 жыл бұрын
@@garuda7520 benki🤣🤣🤣🤣🔥🔥🔥🔥
@ShivaKumar-rg2vu2 жыл бұрын
@@garuda7520 🤣🤣🤣🤣👌🔥
@girishachargiliyar2254 Жыл бұрын
ಅತೀ ಶ್ರೇಷ್ಟವಾದ ಧರ್ಮ ಅಂದ್ರೆ ಅದು ಹಿಂದೂ ಧರ್ಮ
@sudhakarkunder9029 Жыл бұрын
Sari new heluvdu Adare hindu dharma eega ketta janara kaige sikki vila vilane odadta ede yeradu rakshasara kaige sikkide modiyannu odisi savidanawannu deshawannu ulisi 🙏🙏🙏🙏🙏🙏🙏❤️
@shreyasr1873 Жыл бұрын
@@sudhakarkunder9029 ಮೋದಿ ಯಾವಾಗ್ ಗುರು samvidana ಬೇಡ ಅಂದಿದ್ದು😅
@Riyaz-wq9ti Жыл бұрын
ಬ್ರಮೆ ಅಷ್ಟೇ
@DEVENDRA7339 Жыл бұрын
@@Riyaz-wq9ti Jai hind
@ashrafmk8741 Жыл бұрын
ಪ್ರಾಣಿಯ ಹೆಸರಲ್ಲಿ ಜನರನ್ನು ಕೊಲ್ಲುವ ಶ್ರೇಷ್ಠ ಧರ್ಮ
@karthiveerakaluvanar49052 жыл бұрын
ಜೈ ಮೋದಿ ಜೈ ಹಿಂದ್
@sachinpoojary46202 жыл бұрын
ಅದ್ಬುತವಾದ ಉತ್ತರ ಚಕ್ರವರ್ತಿ sir
@nprabhunaidunprabhunaidu233511 ай бұрын
ನಾವು ಭಾರತೀಯರು ಹೆಮ್ಮೆಯಿಂದ ಹೇಳುತ್ತೇವೆ ಈ ಭಾರತ ಹಿಂದೂ ರಾಷ್ಟ್ರವೇ ಎಂದು
@rusthambahi26312 жыл бұрын
ಯಾರು ಹಿಂದುಗಳು ಅಲ್ಲವೋ ಅವರು..ಹಿಂದುಸ್ಥಾನ ದಲ್ಲಿ ಇದ್ದ ಮೇಲೆ.. ಅವರು ಹಿಂದೂಗಳ. ನಿಯಮ ಮತ್ತು ಹಿಂದೂ ಸಂಸ್ಕೃತಿ ಯನ್ನು ಪಾಲಿಸಲೇ ಬೇಕು... ಅಷ್ಟೇ.. 🚩🚩 ಜೈ ಶ್ರೀ ರಾಮ್ 🚩🚩
@lokeshsh94532 жыл бұрын
Yaru hindugalu Rss and bjp avru matra hindugala Bereyavrella hindugalu alwa Yake hindu anta use madkotira nimma tevalige and nimma sanghada abhiruddiga heli swamy
@rachaiah81872 жыл бұрын
Correct.
@bgmi47232 жыл бұрын
@@lokeshsh9453 100% true word. Love it
@yaaalouu26932 жыл бұрын
Hagadre arab raastradalliruva hindugalu yake namaz madta illa…..arab rastradallidda mele muslim niyamavannu palisabekalva
@Dgprabhu2 жыл бұрын
@@lokeshsh9453 ondu sala saudi arebia illa Afghanistan illa kuwaitige illa simple aagi kerala malappuram or kairan city ge hogi , naanu jatyattoothu , secularism follow maadi anta bashana kodi.nodona yaarige tevalu anta 🤣🤣
@imhindu37492 жыл бұрын
ಇವನು ಯಾವನೋ ಮಬ್ಬುದುಲ್ಲ್😁😁 ಜೈ ಚಕ್ರವರ್ತಿ ಸೂಲಿಬೆಲೆ 🚩🚩🚩🚩
@sreeramappadoddapillappa28582 жыл бұрын
ಹಿಂದೂ ರಾಷ್ಟ್ರ ಆದರೆ ಭಾರತ ಸೌಹಾರ್ದತೆ ಮತ್ತು ಶಾಂತಿ ರೀತಿಯಲ್ಲಿ ಬದುಕುತ್ತಾರೆ.
@manjunatha.malla35792 жыл бұрын
ಸಕತ್ ಆಗಿ ಇತ್ತು ಚರ್ಜೆ... ಜೈ ಹಿಂದೂ ರಾಷ್ಟ್ರ🚩💪
@begoodanddogood27302 жыл бұрын
ಪ್ರಶ್ನೆ ಕೇಳಿದವ ಪೆಕ್ರಾ... 😂😂😂ಗುಡ್ ಆನ್ಸರ್ ಚಕ್ರವರ್ತಿ 🙏
@harishkumarbkappu2675 Жыл бұрын
ಸ್ನೇಹಿತರೆ ಪ್ರಜಾಕೀಯ ವನ್ನೂ ಬೆಂಬಲಿಸೋಣ.. ಯಾವ ಪಕ್ಷಕ್ಕೂ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ.. ಸಾಧ್ಯವಾದರೆ ಉಪೇಂದ್ರ ಅವರ ಸಂದರ್ಶನಗಳನ್ನು ನೋಡಿ... ಪ್ರಜಾಕೀಯ ವಿಚಾರಗಳನ್ನು ತಿಳಿದುಕೊಳ್ಳಿ.. """ನನ್ನೊಬ್ಬನ ಓಟಿನಿಂದ ಪ್ರಜಾಕೀಯ ಗೆಲ್ಲಲು ಸಾಧ್ಯವಿಲ್ಲ ಅಲ್ಲ.. ನಿನ್ನ ಓಟು ದೇಶವನ್ನೇ ಬದಲಿಸಬಹುದು ಅಲ್ಲವೇ...🙏🙏🙏 UPP
@arun9794 Жыл бұрын
Supr chakravarthy sir u r soo great
@KrishnaMurthy-ul2dd2 жыл бұрын
ಚಕ್ರವರ್ತಿ ಸೂಲಿಬೆಲೆ 🙏🙏💐🙏🙏💐🙏🙏💐🙏🙏💐🙏🙏💐🙏🙏💐🙏🙏💐🙏🙏💐🙏🙏💐🙏🙏💐🙏🙏💐🙏🙏💐 ಭಾರತದಲ್ಲಿ ಹುಟ್ಟಿದ ನಿಮಗೆ ಅನಂತ ಧನ್ಯವಾದಗಳು ಜೈ ಸೂಲಿಬೆಲೆ 🙏🙏💐🙏🙏💐🙏🙏💐🙏🙏💐🙏🙏💐🙏🙏💐🙏🙏💐🙏🙏💐🙏🙏💐🙏🙏💐🙏🙏💐🙏🙏💐🙏🙏💐🙏🙏💐🙏🙏💐🙏🙏💐🙏🙏💐🙏🙏
@KrishnaMurthy-ul2dd2 жыл бұрын
@@srinivasan4231 ಪಾಕಿಸ್ತಾನದಲ್ಲಿ ಹೋಗಿ ನೋಡು ಗೊತ್ತಾಗುತ್ತೆ
@srinivasan42312 жыл бұрын
@@KrishnaMurthy-ul2dd same to u ...ನಿಮ್ಮ ಸುಲಿ ಗೆ ಯೋಗ್ಯತೆ ಇದರೆ ನಮ್ಮ ದೇಶದ ರೈತರ ಗೆ ಕನಿಷ್ಟ ಬೆಲೆ ಮತ್ತು ನಿರಂತರ ಕೆಲಸ ಕೊಡಸಲಿ ...ಸುಮನ್ ಪುಂಗಿ ಬಿಟ್ಕೊಂಡು ಬಿಲ್ಲ್ಡಫ್ ಕೊಡ್ತಾನೆ.
@sagar17622 жыл бұрын
Question keluvaga basic knowledge sametha eralla bandh question kelthare guru... Chakravarthi boss u are superrrr
@manikanthsoppimath3932 Жыл бұрын
Ur My inspiration 🙂 Sir 🚩🚩🚩 ಜೈ ಸನಾತನ ಧರ್ಮ 🚩🚩🚩
@shweta30252 жыл бұрын
ಚಕ್ರವರ್ತಿ ಬೋಸ್ U R FIRE 🔥🔥🔥🔥🔥
@nabirasulattarattar92332 жыл бұрын
Hindu andare ili nayi segani ame, handi, puje maduwawaru ant sulibele helalu barlilla, sanatan dharm e awnige gottilla. Kattegale Keli, devanige akar vill janm vill ,Maran vill ,,awnige nidde neerdike illa, manavnige jeevisale bekaguw awashykategale bekill, awnige maranwu illa srusti kakrtnanuu bittu srustiyannu deavte anuv kunni galu neewu, kunnigale neevellaru dasr sahittyo, srwagna wachn hagu basawnn n wachn galu hagu we'd galalli paramatma nannu hudikadiri
@sanjaybr12992 жыл бұрын
@@nabirasulattarattar9233 ಸ್ವಲ್ಪ ಅರ್ಥ ಆಗೊಥರ ಹೇಳ್ತೀರಾ 🤔🤦
@you-man97322 жыл бұрын
@@nabirasulattarattar9233 Le lofer sulemagana nim surtikarta ga akara na illa alla leee,,NIV nimma srustikartana nodira randimakla 😀????
@ವಂದೇಮಾತರಂ-ಠ8ಮ2 жыл бұрын
ಜೈ ಚಕ್ರವರ್ತಿ ಸೂಲಿಬೆಲೆ ಅವರೇ ಜೈ ಹಿಂದ್ ಜೈ ಕರ್ನಾಟಕ ಮಾತೆ ವಂದೇ ಮಾತರಂ 🚩🚩🚩🚩🚩🚩🚩🚩
@sabumailapur5632 Жыл бұрын
ಹಿಂದೂ ರಾಷ್ಟ್ರ.... 🚩 ಜೈ ಶ್ರೀ ರಾಮ್ 🚩🚩
@mahanthdange36692 жыл бұрын
ನಾನು ಹಿಂದೂ ನಾನು ಮಾಂಸ ತಿಂತೇನೆ ನಾನು ಪಕ್ಕಾ ಹಿಂದೂ 🚩🚩🚩🚩🚩
@radhikaprabhu47382 жыл бұрын
Iama sanaatan hindu Butt Iam pure vegetarian.
@mohammadsamshu29482 жыл бұрын
ಯಾವ ಮಾಂಸ ತಿನ್ನುವುದು ನೀವು
@Maheshtmutthur2 жыл бұрын
This Guy is a representative of most of our this generation youths. They always think and act like they're genius...but unfortunately when they open their mouth this is the state!!!
@satishr744211 ай бұрын
Which guy??
@aparna7597 Жыл бұрын
ಸಾಕು sir.... ಧರ್ಮದ ಮೇಲೆ ರಾಜಕೀಯ ಬೇಡ ..... ಹಿಂದೂ , ಮುಸ್ಲಿಂ ಕ್ರೈಸ್ತ... ನಮ್ಮನ್ನು ಬದುಕೋಕೆ ಬಿಡಿ ... ನಾವೆಲ್ಲರೂ ಖುಷಿಯಾಗಿ ಇದಿವಿ... ಅಖಂಡ ಭಾರತ .... ಇರಲಿ please
@kiransr46219 ай бұрын
Very Good... He's just talking about creating that society where everyone lives happily together. Not just minorities...
@annayyan53082 жыл бұрын
ಜೈ ಚಕ್ರವರ್ತಿ ಅಣ್ಣ🙏🙏🙏🚩🚩
@ABRARKHAN-ek7wp2 жыл бұрын
Sulli bulli avanu
@nischith19992 жыл бұрын
@@ABRARKHAN-ek7wp ninnannu huttisiddu avare
@jaihoindia51672 жыл бұрын
@@ABRARKHAN-ek7wp ಲೇ ಒಂದು history ಗೊತಿಲ್ದೆ ಇರೋನು ನೀನು. ಒಂದ್ ಸಲಾ ತಿಳ್ಕೊ ಹಿಸ್ಟರಿ. ನೀನ್ ಪೂರ್ವಜರು ಕೂಡ ಹಿಂದೂ ಆಗಿದ್ರು. ಹಿಸ್ಟರಿ ಗೊತ್ತಿದ್ರೆ ನೀನು ಹೀಗೆಲ್ಲ ಮಾತಾಡ್ತಿರ್ಲಿಲ್ಲ.
@prabhuva31862 жыл бұрын
ಅಯ್ಯೋ
@santhusanthu53002 жыл бұрын
Avnu dodda sulemagha
@Krishna9u2 жыл бұрын
ಜೈ ಹಿಂದೂರಾಷ್ಟ್ರ 🕉🚩
@satishreddy10132 жыл бұрын
We recommend chkravarti sulibele for PM CANDIDATE
@angelslivelihood915111 ай бұрын
🤔
@Vine-f5w10 ай бұрын
Lo bvc avn pm beku andre nin ondu separate desha madu nam deshakke e sull purka beda
@praveencreations544510 ай бұрын
😂😂
@laxmikanthreddy90552 жыл бұрын
Question asking person him self under confusing . Thank you Chakra SB Sir and media persons also 🙏
@lohithashwag4452 жыл бұрын
He don't know what he talking about bloddy nonsense ( soda buddy)
@arvindnayak76202 жыл бұрын
Yes brother
@pavanreddy51642 жыл бұрын
Toolkit giraki
@sureshmulgund78492 жыл бұрын
Hello Buddhism is very closenit with Hinduism both are future also ..and u donot give confusing you people to Buddhism ..
@nk-ob4zx2 жыл бұрын
Mix convert galige tika uri jasti agide ansutte barnala bagya beku andre chakravarthi hathra vogi eskolli kaige baige 😄
@sandeep_appu032 жыл бұрын
ಜೈ ಚಕ್ರವರ್ತಿ 😍🥰🥰
@lordshiva09982 жыл бұрын
ಮುಂದಿನ ಮುಖ್ಯಮಂತ್ರಿ ಯತ್ನಾಳ ಸಾಹೇಬರು🚩🚩🚩🚩🙏🙏
@govindraj282 жыл бұрын
Nature is nothing but Hinduism. Experience is nothing but Hinduism. 🚩
@samhunsur6141 Жыл бұрын
😂😂😂
@govindraj28 Жыл бұрын
@@samhunsur6141 ಮೂರ್ಖ
@allinone9631 Жыл бұрын
@@samhunsur6141ಹಟ್ಟ್ರ್ ನಿನಗ್ 😂
@VenkateshVenkatesh-sd2gm2 жыл бұрын
07:35 ಚಕ್ರವರ್ತಿ ಸರ್👌👌👌👌 ಪ್ರಶ್ನೆ ಕೇಳಿ ಇಂಗು ತಿಂದ ಮಂಗನಂತಾದ
@chandrashekarhs82 жыл бұрын
✨🚩ಜೈ ಚಕ್ರವರ್ತಿ ಸೂಲಿಬೆಲೆ ❤️🚩🚩🔥🔥
@manjunathashettyc91192 жыл бұрын
Super Chakravarthy sir..🍎🌷👏👌🍇☝️👏👌🌷🍎
@rekhac16162 жыл бұрын
Jai Hind, Jai modi ji, yogiji, chakravarti sir dhanyavadagalu 🙏🙏🙏🙏🙏🙏
@Sujays_raj Жыл бұрын
ಚಕ್ರವರ್ತಿ 🇮🇳🚩💪🙏
@raghuraghuthirtha15242 жыл бұрын
ಜೈ ಚಕ್ರವರ್ತಿ ಸೂಲಿಬೆಲೆ
@muhammadharees22172 жыл бұрын
Soole bele,
@rakgrei7mann2 жыл бұрын
chakravarthy sir confidence 👏👏
@WorshipSongs722 жыл бұрын
ಸಂವಿಧಾನವೇ ನಿಜವಾದ ಧರ್ಮ ಭಾರತದಲ್ಲಿ
@khaangress-virodhi6996 Жыл бұрын
ಭಗವದ್ಗೀತೆ ಮೊದಲು 🚩🚩
@bharathid3913 Жыл бұрын
Go and tell this to Muslim and first let them accept it.
@Kumar12271 Жыл бұрын
ಹೋಗೊ ಮಗನೆ ನಿಮ್ಮ ಅಪ್ಪಂದ್ರು ಸಾಬಿಗಳೆ ಹೇಳು ಇದನ್ನ....
@yallappashiragapur4690 Жыл бұрын
ಇದು ನಿಜಕ್ಕೂ ಸತ್ಯ
@lokeshbabugs6194 Жыл бұрын
😂until when
@Aira-j9c2 жыл бұрын
ಜೈ ಸೂಲಿಬೆಲೆ
@sunithats15632 жыл бұрын
Jai chakravarty hindu huli🚩🚩🙏🙏
@anandk6164 Жыл бұрын
ಜೈ ಹಿಂದೂ ಸಾಮ್ರಾಟ್ ಚಕ್ರವರ್ತಿ🚩🚩
@Krishna9u2 жыл бұрын
ಜೈ ಚಕ್ರವರ್ತಿ ಸೊಲೆಬೇಲೆ ಅಣ್ಣ 🙏🌷
@Neenukannadiga2 жыл бұрын
ಹಿಂದು ರಾಷ್ಟ ಮಾಡಬೇಕು ಭಾರತವನ್ನೂ ಎಂದು ನಾಮಕರಣ ಮಾಡಬೇಕು ಆಮೇಲೆ ಸರಿಮಾಡಬಹುದು
@Suryachandraa Жыл бұрын
Heng pungli 😢
@somashekara49112 жыл бұрын
I'm Hindu dalita but i liked Buddhism. Nanu Hinduism and Buddhism bere bere anta ankodilla Jain Sikh yella onde but Hinduism nalliruva asamanateyanna virodistene .nanu bhouddanu howdu Hindu nu howdu jai bheem jai Bharat Jai Buddha Jai swamy Vivekananda
@aravindaravind51152 жыл бұрын
Same here
@shanthalagowda21542 жыл бұрын
ನೀವು ಹೇಳುವ ಅಸಮಾನತೆ ಈಗ ಇಲ್ಲ ಈಗ ಕಾಲ ಬದಲಾಗಿದೆ ಜನರೆಲ್ಲಾ ಬುದ್ಧಿವಂತರು ಆದ್ದರಿಂದ ಅಸಮಾನತೆ ಎನ್ನುವುದು ಎಲ್ಲೂ ಇಲ್ಲ ಅದು ನಮ್ಮ ಮನಸ್ಸಿನ ಕಲ್ಪನೆಗಳು ಅಷ್ಟೇ
@umahswamy2 жыл бұрын
Asamanyate because ,they were divided asper their intelligence or Kula kasubu. Brahmins _ intelligence(knowledge) Vaishya_ traders (vyapara) Kshatriya_warriors Shudra_others(odd jobs)
@kirankumar-wf2op2 жыл бұрын
Bro leave those caste you are just Hindu. Lets create a caste free Hindu society. I am not lingayat i am just hindu.
@v.n.k49112 жыл бұрын
@@kirankumar-wf2op definitely ...I'm Hindu and we all r hindu
@RajuShakaranahali Жыл бұрын
Dear Chakravarthy Sir u r really amazing....,
@parimalakr29732 жыл бұрын
Many have same concept of Hindu Thank you Ajith for asking question Who is Hindu Chakravarthy superb
@mohammadsamshu29482 жыл бұрын
Then you tell me who is hindu
@raghuramkulkarni43102 жыл бұрын
Prepared for maths when exam was actually social.. 🤣🤣🤣🤣🤣🤣🤣 Can't help
@vasupoojari88892 жыл бұрын
AWESOME COMMENT
@manjumasuti99792 жыл бұрын
100 percent 😂😂😂
@shashigbshashigb68452 жыл бұрын
🤣🤣🤣🤣🤣🤣🤣🤣
@harshag13352 жыл бұрын
🤣😂
@tejashreensgtejashreensg7229 Жыл бұрын
Exactly
@cariappakavan87662 жыл бұрын
ಅದ್ಭುತ ಚಕ್ರವರ್ತಿ ಅಣ್ಣ.
@manjunathronad51772 жыл бұрын
Jai chakravarthy sir nau support
@arunabs56822 жыл бұрын
Chakravarthy sulibele sir given super answer
@ManjuManju-wv8mw Жыл бұрын
ಓ ದಡ್ಡ ದೊಡ್ಡ ನಮಸ್ಕಾರ 😢❤ ಹಿಂದೂ ಧರ್ಮ ಸನಾತನ ಧರ್ಮ ನೆನಪಿಡು ಮಗ ಅರ್ಧ ಕಲಿತವರು ಹೀಗೆ ಪ್ರಶ್ನೆಗಳನ್ನು ಮಾಡೋದು
@MaheshKumar-qv6xr2 жыл бұрын
Sulibele sir your very talented and knowledge person sir hatsoff
@parthasarathir29902 жыл бұрын
sir you are great 🙏
@srinivasm8716 Жыл бұрын
ಜೈ ಹಿಂದೂ ಜೈ ಸೂಲಿಬೆಲೆ🙏🙏🙏🙏🙏
@nammacharaniga21622 жыл бұрын
News Hour total single episode haki sir 👍
@gangadharsagar26432 жыл бұрын
ಚಕ್ರವರ್ತಿ 🥰 ಜೈ
@raviwalikar-li7my Жыл бұрын
ಜೈ...ಹಿಂದು.....❤❤
@nehanethra92902 жыл бұрын
Ur really a dictionary of Hindu dharma sir. Proud of u sir..
@deepakrao64232 жыл бұрын
Otnalli yaaru nijwaad pugli nanmaklu anta janatege torsikotta ajith sir ge anantaananta dhanyavadagalu 🙏😎🚩🚩🚩🚩
@sumithravs899011 ай бұрын
ಯಾವುದು ವ್ಯಕ್ತಿ ಮತ್ತು ಸಮಾಜಕ್ಕೆ ಒಳಿತನ್ನು ಮಾಡುತ್ತದೆಯೋ ಅದೇ ಧರ್ಮ 🙏🙏
@svanilkumar37502 жыл бұрын
Chakravarthy 🔥🔥🔥
@nageshshiddeshwar62822 жыл бұрын
ಅಜಿತ್ ಸರ್ ಚಕ್ರವರ್ತಿ 👌👌
@hemanj811 Жыл бұрын
Jai constitution, Jai Bheem Jai Buddhism ☸ Jai India 🇮🇳
@Shashisarkardhp Жыл бұрын
ಜೈ ಹಿಂದೂಸ್ತಾನ್...
@475girish Жыл бұрын
Jai Hinduism... Gautham Buddha was a Hindu
@basuraaj....rockstar48472 жыл бұрын
Jai Chakravarthy Sir 🚩🚩🚩🚩
@sherlockbasu292 жыл бұрын
This is what happens when half knowledged with confused person asks questions about hinduism 😐😐😂
@indiaone94852 жыл бұрын
not confused!! these are deliberately suppressing hindus just for fame, to destroy India....
@rachaiah81872 жыл бұрын
Those are people given questions to ask. They don't have any knowledge or capable of understanding what has been told.
@nannaanisike9822 жыл бұрын
Yes bro he is dumb fellow. Naan heltini keli. Neevu time travel maadlike saadhyavaagi past ge hogi nimma poorvajarannu keltira neevella Hindu na antha.. Aavaga avrinda answer barodu en gotta, haaa Hindu na hangandre? Antha.. Hindu andre Hindu dharma, dharma na adenu, dharma andre olledanna maadodu, daana dharma maadodu antha gottu aadre adenu Hindu dharma andre antha keltaare.. Amele Buddha na bagge ond maathu howdu Buddhanigintha munche Hindu dharma concept irle illa. Buddha kalisiddu olle daarili nadilike, janaranna andhashraddheyinda horage baralike, rational aagirlike... Aa vicharagale munde boudha dharma vaayitu. Munde aneka varshagala nantara, horagade yonda banda kelavu janaru boudharannu nirnaama avara vicharagalige kolli ittu, vrade horagadeyinda tanda halavaaru vichitra concept galannu janara mele heridaru munde aa concept gale janamanasada dinada aacharane galaadavu. Intha acharane galannu acharisuva janagalannu haagu sindhu nadiyinda aache iruva yella janarannu Sindhu janaru athwa Hindu janaru antha horaginavaru karedaru. Amele britisharu bandaaga Muslimarige muslim ru, Christian, boudha, parsi, sikh, jain rige avara dharmika identity ittu. Adannu horatu padesida ulida janarige dharmika identity iralilla. Aadare avrade way of life ittu, intha way of life anusariso ulidella janarige Hindu dharmadavaru antha kareyalaayitu..
@girijairayya610711 ай бұрын
ಜೈ ಮೋದಿಜಿ ಜೈ ಹಿಂದೂ ಜೈ ಹಿಂದೂ ರಾಷ್ಟ್ರ 🚩🚩
@nagendraalucky70412 жыл бұрын
ಜೈ ಸೂಲಿಬೆಲೆ ಚಕ್ರವರ್ತಿ ಅಣ್ಣಾ
@ravichandrapb31682 жыл бұрын
ಸೂಪರ್ ಚಕ್ರವರ್ತಿ ಸರ್
@dailyhuntwithjk21262 жыл бұрын
Great answer by sulibele 🔥🔥🔥🔥
@naveenmysore3182 жыл бұрын
Bayleee bija Bantu avange 😂🤣😂🤣 Chakravrti ann super 🥰
@ramukamati1232 жыл бұрын
A Hindu is a person who believes in the religion called Hinduism. Many Hindus live in India. Use the term Hindu to talk about someone who follows the teachings and practices of Hinduism, or who has a cultural connection to Hinduism.
@JyotiManjuRampur-gt3qp11 ай бұрын
ಸೆಲ್ಯೂಟ್ ಚಕ್ರವರ್ತಿ ಸರ್
@s.kalappakalappa56452 жыл бұрын
Super.... Chakravarthi sir...
@shubhammirje0072 жыл бұрын
ಚಕ್ರವರ್ತಿ ಸೂಲಿಬೆಲೆ 👑🇮🇳⛳
@rameshshetty25712 жыл бұрын
Good sir will learn some knowledge fantastic program do more like this program
@vishnutvishnu35502 жыл бұрын
🙏🙏🙏 chakravarthi ji
@mamathaamin7652 жыл бұрын
Chakravarti sir you are super
@malumdpower3793 Жыл бұрын
Exactly right sulibele sir👍🙏
@suresureshuma22692 жыл бұрын
Jai Chakravarty
@rajivispoojary87072 жыл бұрын
Yes you are 100/right Sir Jai shree ram 🙏🏻🇮🇳
@susheelasusheela8420 Жыл бұрын
ಇತ್ತೋವರ್ನೆಲ್ಲ ಯಾಕೆ ಚರ್ಚೆಗೆ ಕೂರುಸ್ತೀರಾ, ಅವರು ಕೇಳೋ ಪ್ರಶ್ನೆ ಅವರಿಗೆ ಗೊತ್ತಿಲ್ಲ
@keerthiraj93152 жыл бұрын
Jai Chakravarti naa ✨
@blackbiker88872 жыл бұрын
ಲೋ ಗಂಡೋ.... ನಾನು ಮಾಂಸಾಹಾರಿ.... ಆದರೂ ಹಿಂದೂ.... ಯಾಕೆ ಗೊತ್ತ ನಮ್ಮ ಕುಲ ದೈವಕ್ಕೆ ಬಲಿ ಕೊಡುತ್ತೇವೆ.......
@khemannaraja3368 Жыл бұрын
👍👍
@vinusonuvinusonu352310 ай бұрын
Jai chakravarthy sir. I appreciate you sir
@manjunathachandra27732 жыл бұрын
Chakravarti sir super talk 💯 percent correct
@shonuserrao1658 Жыл бұрын
For Hindus Hinduism is great, for Muslims Islamic is great, for Christians Christianity is great, but the fact is that Humanity is great, be a real human being, respect others as much as you respect your
@udayakumarbannur1731 Жыл бұрын
Chakravarti sir and ajit sir super thouhts present