Lyrics: ನನ್ನ ಪ್ರೀತಿಸುವನು ನನ್ನ ಗುಣಪಡಿಸುವನು ನನ್ನ ಸಂತೈಸುವನು ನೀನಯ್ಯಾ ಯೆಸಯ್ಯ ಯೆಸಯ್ಯ ನನ್ನೆಸಯ್ಯ ಯೆಸಯ್ಯ ನನ್ನ ಪ್ರೀತಿಸುವ ಯೆಸಯ್ಯ ನನ್ನ ಗುಣಪಡಿಸುವ ಯೆಸಯ್ಯ ಒಡೆದು ಹೋದ್ ನನ್ನನು ದುಃಖದಲ್ಲಿ ಇರುವಾಗ ಜೊತೆ ಇದ್ದು ನಡೆಸಿದ ನನ್ನ ತಂದೆಯೇ ಯಾರು ಕಾಣದ್ ಕಣ್ಣೀರ್ ನೀ ಕಂಡು ಸಂತೈಸಿದ ಕರ್ತನು ನನ್ನ ತಾಯಿಯೇ ಯೆಸಯ್ಯ ಯೆಸಯ್ಯ ನನ್ನೆಸಯ್ಯ ಯೆಸಯ್ಯ ನನ್ನ ಪ್ರೀತಿಸುವ ಯೆಸಯ್ಯ ನನ್ನ ಗುಣಪಡಿಸುವ ಯೆಸಯ್ಯ
@shanthig226 Жыл бұрын
Glory to God🙌 and thank you 🙏 Blessy ma. You sang the prayer and pain of my life. May God bless you more to touch many more hearts ❤.
@geethag96912 жыл бұрын
Super magala
@suchithraharish772710 ай бұрын
😭😭😭😭😭😭 yes lord 🙏🏻🙏🏻🙏🏻🙏🏻🙏🏻.... Ninna bittare yaru ellappa 🙇♀️🙇♀️🙇♀️🙇♀️🙇♀️🙇♀️
@nelsonvinothkumar5243 Жыл бұрын
Amen Hallelujah Praise Jesus ❤
@KenethJeremiyaOfficial2 жыл бұрын
Wonderful sister. So beautifu and meaning l song . Soothing music 🎵
@leenaat Жыл бұрын
Sister Blessy I praise God for you and your ministry! Your songs have brought people closer to God! Love you sister!