Рет қаралды 138,355
#blesswin #giftsondurai #yadahproductions #dmusics
Nan Jeevitha Bhaaga Swaamy | Bro Joel N Bob ft. Blessy Godwin
Lyrics, Tune & Sung : Bro Joel N Bob
Featuring : Blessy Godwin
Music : Giftson Durai
Video : DMusics
ನನ್ ಜೀವಿತಾ ಭಾಗಸ್ವಾಮಿ
ನನ್ ಪ್ರಿಯನೇ ಯೇಸು ಸ್ವಾಮಿ.
ನನ್ ಜೀವಿತಾ ಭಾಗಸ್ವಾಮಿ
ಪ್ರಿಯವರನೇ ಯೇಸು ಸ್ವಾಮಿ
ಯೇಸಯ್ಯ ನನ್ನ ಸ್ತುತಿ ಪಾತ್ರನೇ
ಯೇಸಯ್ಯ ನನ್ನ ಗಣನೀಯನೇ
ಯೇಸಯ್ಯ ನನ್ನ ಮಹನೀಯನೇ
ಯೇಸಯ್ಯ ನನ್ನ ಆರಾಧ್ಯನೇ. "2"
1. ನಿನ್ನ ಕರದಿ ನಿರ್ಮಿಸಿ -ನಿನ್ ಶ್ವಾಸವ ನೀಡೀ
ಜೀವಾತ್ಮದಿ ನನ್ನ ಸೃಷ್ಟಿಸಿರುವೆ. "2"
ಬದಲೇನು ನಿನಗೆ ನಾ ಕೊಡಲಿ ಯೇಸಯ್ಯಾ
ಸಮಸ್ತದಿಂದ ಆರಾಧಿಸುವೆ. "2"
"ಯೇಸಯ್ಯ"
2. ಹೆಚ್ಚಾಗಿ ಪ್ರೀತಿಸಿ ನಿನ್ನ ಪ್ರಾಣವ ನೀಡಿ
ನಿನ್ ವದುವಾಗಿ ನನ್ನ ಸ್ವೀಕರಿಸಿದೆ. "2"
ನಿನ್ನ ಹೃಣವ ಹೇಗೇ ತೀರಿಸಲಿ ಯೇಸಯ್ಯಾ
ಜೀವನದಿಂದ ಆರಾಧಿಸುವೆ. "2"
"ಯೇಸಯ್ಯ"
Nan Jeevitha bhagaswami
Nan priyane yesu swami.
Nan Jeevitha bhagaswami
Priyavarane yesu swami
Yesayya nanna stuthi paathrane
Yeasayya nanna Gananeeyane
Yesayya nanna mahaneeyane
Yesayya nanna Aradhyane. "2"
1. Nin karadi nirmisi -Nin shvaasava needi
Jeevaathmadi nanna srusthisiruve. "2"
Badalenu ninage naa kodali yesayya
Samasthadinda Aaradhisuve. "2"
"Yesayya"
2. Hecchagi preethisi nin praanava needi
Nin vaduvaagi nanna sweekariside. "2"
Ninn hrunava hege theerisali yesayya
Jeevithadinda Aradhisuve. "2"
"Yesayya"
#giftsondurai #yadahproductions #dmusics #kannadagospelsong #brojoelnbob #samarpandworshipband