ತಾಯೀ ಮನೆಯಿಂದ, 1.ಒಂದು ಸಿಂಗಾರ 2.ಜೋಡಿ ತೆಂಗಿನಕಾಯಿ 3.ಹಾಗೇ ಹೊದಳು ಎಷ್ಟು ತರುದಾದ್ರು ಅದನ್ನು ಎರಡು ಪಾಲು ಮಾಡಿ ಎರಡು cover ನಲ್ಲಿ ಹಾಕಿ ಜೋಡಿಯಾಗಿ ಕಟ್ಟಿ ತರುದು 4.ಉಡುಗೊರೆ ಕೊಡ್ಲಿಕ್ಕಿರುವ ಸೀರೆ , ಪಂಚೆ ಶಲ್ಯ 5. ಹೂವು ಇಷ್ಟು ತರುವುದು
@savithasavitha143Ай бұрын
ತುಂಬಾ ಚೆನ್ನಾಗಿ ಹೇಳಿದೀರಾ ನಮ್ಮ ಸಂಸ್ಕಾರ ಆಚರಣೆಗಳನ್ನು ಬಿಡಬಾರದು ಧನ್ಯವಾದಗಳು
@ShankarimkbhatАй бұрын
ಸಹನಕ್ಕ ಒಳ್ಳೆ ವಿಷಯ ತಿಳಿಸಿದ್ದೀರಿ ನಮ್ಮ ಹವ್ಯಕ ಲ್ಲಿಇದ್ದಲ್ಲದ, ಹಾಂಗೆ ಋಷಿಆತುಕೇಳಿದನ್ಯವಾದ❤😂
@YakshamrthaАй бұрын
ಸೀಮಂತ ಸೀರೆ ತುಂಬಾ ಚೆಂದ ಇದ್ದು. ತಮ್ಮ ಒಪ್ಪಣ್ಣನ ಹಾಂಗೆ ಕುಯಿದ😀👌😍
@mrinalinikumar923Ай бұрын
ನಿಮ್ಮ ಸೀರೆ, ಶೃಂಗಾರ ಎರಡೂ ತುಂಬಾ ಚೆನ್ನಾಗಿದೆ. ಸಾಂಪ್ರದಾಯಿಕ ಸೀಮಂತದ ಬಗ್ಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ