ಸಂಗೀತಕ್ಕೆ ಇರುವ ಶಕ್ತಿ ...ಎಂಥವರನ್ನೂ ...ಸಹ ಮಂತ್ರಮುಗ್ದರನ್ನಾಗಿ ...ಮಾಡಿಸಿ ಬಿಡುತ್ತೆ ..ಈ ಹಾಡನ್ನು ಕೇಳುತ್ತಾ ಇದ್ದರೆ ...ಬೇರೆ ಲೋಕಕ್ಕೆ ಹೋಗುವ ಅನುಭವ .....ಭಾವನೆಗಳ ಸಾಗರ ...ಈ ಹಾಡು ☺️
@MallaD-vc3ql4 ай бұрын
À
@chetanchetu13242 ай бұрын
S̊
@ABHIBM-xj4ji3 жыл бұрын
ಇಂದಿಗೂ ಇಂತಹಾ 100 ಗೀತೆಗಳು ಬಂದಿವೆ ಆದರೂ ಇದನ್ನೇ ಕೇಳಬೇಕು ಅನ್ನಿಸುತ್ತೆ ಅಂತಹ ಬದಬಳಕೆ ಅರ್ಥಪೂರ್ಣತೆ ಇದೇ ಈ ಸಾಂಗ್ ಲಿ....😍
@RamaRama-zr3gz Жыл бұрын
😢
@BasuKalagi-wc5ph Жыл бұрын
ಈ ಪ್ರೀತಿ ಪ್ರೇಮ ಅನ್ನೋ ಸಾಗರದಲ್ಲಿ ನೊಂದವರ ಸಂಕೇನೇ ಹೆಚ್ಚು. ಅದ್ರಲ್ಲಿ ನನ್ನ ಪ್ರೀತಿ ಹುಚ್ಚ.. ಈ ಹಾಡು ಅಚ್ಚು ಮೆಚ್ಚು... ಮೋಸದ ಪ್ರೀತಿಗೆ ಬಲಿಯಾಗದಿರಿ 🙏🙏🥺😐S💕
@gururajkatnur7590 Жыл бұрын
Super
@umashreed968 ай бұрын
True here the boy is expressing his pain, A lot of girls have the same pains
@krishnappachavanchavan134718 күн бұрын
❤❤❤
@peace_abdullah72 жыл бұрын
I'm From 🇦🇺 Australia (Sydney) I Love This Song I Love Karnataka People...
@deepakpearl2 жыл бұрын
Your abdulla and from Australia????
@peace_abdullah72 жыл бұрын
@@deepakpearl yes
@allabouttoday10652 жыл бұрын
ಸುಳ್ಳು ,ನಿಂಗೆ ಎನ್ ಅರ್ಥ ಆಯಿತು ಈ ಹಾಡಿನಲ್ಲಿ?
@veenanveena21322 жыл бұрын
😍
@veenanveena21322 жыл бұрын
Karnataka peoples also love you sir 😍
@hemavathij.mhemavathij.m4693 жыл бұрын
ಪ್ರೀತಿ ಎರಡ ಕ್ಷರ ಅಷ್ಟೇ ಈ ನೋವು ಮಾತ್ರ ಸಾಯೋವರೆಗೂ ಕಾಡುತ್ತೆ ಹಾಗೆ ಎಲ್ಲೇ ಇದು ಚೆನ್ನಾಗಿ ಇರು Sukanya 😍😍🌹🌹🌹😍
@chetukutty28243 жыл бұрын
Madam can I ask you something
@badigerchandrika52593 жыл бұрын
Yes
@hemavathij.mhemavathij.m4693 жыл бұрын
Yes
@thimmappakvsuper31303 жыл бұрын
Yes
@chandranaik65983 жыл бұрын
ಯಾಕೆ ಕೆಲಸ ನೆಂ ಚಿನ್ನು
@Nuthanvinay0123 жыл бұрын
ಪ್ರೀತಿ ಪ್ರೇಮ ಪ್ರಣಯದಲ್ಲಿ ಒಂದಗಬಹುದು , ಇಲ್ಲದೈರಬಹುದು ಆದರೆ ಪ್ರೀತಿ ಎಂದಿಗೂ ಅಜರಮರ ಪ್ರೀತಿಗೆ ಕಣ್ಣಿಲ್ಲ , ಪ್ರೀತಿಗೆ ಸಾವಿಲ್ಲ🙏❤️💛
@ganigani88685 жыл бұрын
ಪ್ರತಿ ಒಂದು ಜೀವ ಕೂ ಮರೆಯಲಾಗದ ಪ್ರೇಮ,, ಏನೇ ಆದರು ನಂಬಿಕೆಯ ಮೇಲೆ ನಡೆಯುವ ಈ ಮೌನ ವೇ ಚಾರ್ಮಿನಾರ್
@mahadevaswamym43374 жыл бұрын
Super boss
@AshaAsha-ix3tm4 жыл бұрын
Correct
@sidduanu5814 жыл бұрын
Yes
@raghavendrap99264 жыл бұрын
S
@laxmangy65804 жыл бұрын
Nija bro
@abhishekabhi48902 жыл бұрын
ಪ್ರೀತಿ ಒಂದು ಅದ್ಭುತ ಪ್ರೀತಿಸದವರು ಸಿಗಲಿಲ್ಲ ಅಂದಾಗ ಆಗುವಂತಹ ನೋವು ಯಾರಿಗೂ ಹೇಳಿಕೊಳ್ಳೋಕೆ ಆಗಲ್ಲ , ಅದು ಅನುಭವಿಸುವವರಿಗೆ ಮಾಸದ ಗಾಯ ಆಗಿ ಕೊನೆಯವರೆಗೂ ಉಳಿದು ಬಿಡುತ್ತೆ.....ದೇವರೇ ಯಾರ ಮನದಲ್ಲೂ ಪ್ರೀತಿಯನ್ನು ಹುಟ್ಟಿಸಬೇಡ ಒಂದು ವೇಳೆ ಹುಟ್ಟಿಸಿದರೆ ಆ ಎರಡು ಮನಸುಗಳು ಒಂದಾಗುವಂತೆ ನೀನೇ ಮಾಡಿಬಿಡು....
@naagarajnaagaraj67012 жыл бұрын
Wow guru
@stivanchitte73992 жыл бұрын
U ch xcgwwwtgsw
@swatinaik74162 жыл бұрын
😔😔
@sharanusa3 Жыл бұрын
Wow super lines bro
@anithavalekara6133 Жыл бұрын
😢😢
@chethancs49193 жыл бұрын
ಎದೆಯ ಕಡಲ ದಡದ ಮೇಲೆ,,,, ನೀ ನಡೆದ ನಡೆದ ಹೆಜ್ಜೆಯ ಗುರುತು,,,, ಹೇಗೆ ಅಳಿಸಲಿ ನಿನ್ನ ನಾ ಮರೆತು,,,, "CS" MISS U SO MUCH KANE🖤❤️
ನಾನು ಈ ಪ್ರೀತಿ ಇಂದ ಒಂದು ಕಲಿತೆ ಮೊದಲು ಇದ್ದಂತ ನನ್ನ ವ್ಯಕ್ತಿ & ವ್ಯಕ್ತಿತ್ವಕ್ಕೂ, ಈಗ ಇರುವ(After love failure ) ವ್ಯಕ್ತಿ & ವ್ಯಕ್ತಿತ್ವಕ್ಕೂ ಅಜ ಗಜಾಂತರ ವ್ಯತ್ಯಾಸವಿದೆ.... ನನ್ನಲಂತೂ ಬದಲಾವಣೆ ಆಗಿದೆ ....... Love - King Love failure - King maker But it hurts too
@thimmappakvsuper31303 жыл бұрын
Yes bro 1000 *
@KrishnaMurthy-hc4qi Жыл бұрын
ಪವಿತ್ರ 2015 ರಲ್ಲಿ ನೀನು ಬಿಟ್ಟು ಹೋದಾಗ ನನ್ನ ಕಣ್ಣೀರಿಗೆ ಜೊತೆಯಾಗಿದ್ದು ಈ ಹಾಡು, ಬಹು ದೂರ ಸಾಗಿದೇ ನಮ್ಮ ಪಯಣ, ಎಲ್ಲಿದ್ದರು ಹೇಗಿದ್ದರೂ ನಗುತಾ ಇರು 😔
@ganigani88685 жыл бұрын
ಚಾರ್ಮಿನಾರ್ ಅಧ್ಭುತ ಮೂವಿ... 🌹
@guruenglish20234 жыл бұрын
ನನ್ನ ಎದೆಯಾ ಗೋಡೆ ಮೇಲೆ ನಿನಗಾಗಿ ಬರೆದ ಓಲೆ ,ನೀ ಬಂದು ಓದೊ ಮುನ್ನ ಬಹೂ ದೂರ ಸಾಗಿದೆ ನನ್ನೀ...ಪಯಣ . ... ಬಹುಶ ಬಹಳಷ್ಟು ಹುಡುಗರು ಅನುಭವಿಸಿದ ಹಾಡು ಇದು.😥😥😥
@parameshapaaru40253 жыл бұрын
Yes
@NagarajNagu-ds8ii3 жыл бұрын
Super
@moneshpawar13573 жыл бұрын
😭😭😭😭😭😭😭😭😭😭😭😭😭
@puttrajaputta76153 жыл бұрын
Super
@ArifKhan-uk7bh3 жыл бұрын
😔😔
@shivarajbagalishivarajbaga34603 жыл бұрын
ಈ ಹಾಡನ್ನಾ ಕೆಳಿದಾಗ ಮತ್ತೆ ಮತ್ತೆ ಹಳೆ ನೆನಪುಗಳೆಲ್ಲ ಕಣ್ಣ ಮುಂದೆ ಬಂದಂಗೆ ಆಗುತ್ತೆ .
@lovelyboyslovelyprem59633 жыл бұрын
Awdhu 😭😭😭😭
@yashwanthmryash64363 жыл бұрын
Nija bro
@yashwanthmryash64363 жыл бұрын
😭😭😭😭😭
@Manjumanju-eq7hw3 жыл бұрын
Riyali bro😔
@bhimappapadaganur40223 жыл бұрын
@@yashwanthmryash6436 P
@Ambrish_balagar2 жыл бұрын
ಎದೆಯ ಕಡಲ ದಡದ ಮೇಲೆ ನೀ ನಡೆದ ಹೆಜ್ಜೆಯ ಗುರುತು ಹೇಗೆ ಅಳಿಸಲಿ ನಿನ್ನ ನಾ ಮರೆತು ನಿನ್ನ ನೆನಪಿನ ನೆರಳಿನಲ್ಲಿ ದಿನ ಕಳೆವೆ ಉಸಿರಾಡುತ ದೂರದಿಂದಲೇ ನೋಡಿ ನಗುತ ಮನಸಾರೆ ಹಾರೈಸುತ Line's.... ❤❣️❣️
@raghuhraghuraghu7874 Жыл бұрын
❤❤
@BasavarajaBasavaraja-wu3xdАй бұрын
😢😢😢🥺❤️
@panduranganayaka1193Ай бұрын
ನಿಜ ಸರ್
@sharathhs3 жыл бұрын
ವಾವ್ ಈ ಹಾಡು ಕೇಳ್ತಿರೋದು ನನ್ನ ಅದೃಷ್ಟ ಅನಿಸುತ್ತದೆ... Starting flute 🙏🙏🎵🎵 ಆಹಾ ಎಂಥಾ ಸಂಗೀತ & ಸಾಹಿತ್ಯ... 👌👌🙏🙏❣️
@kannadigavivek6111 ай бұрын
Who are watching in 2024..
@Deekshixgaming8 ай бұрын
Me
@vishnubadiger64658 ай бұрын
Me
@Sanmith20157 ай бұрын
Now
@ydrockstar5196 ай бұрын
I
@anjaneya68535 ай бұрын
Super
@ambikaindi24144 жыл бұрын
ಪ್ರೀತಿಯಲ್ಲಿ ಸೋತಾಗ ಆಗೋ ನೋವಿಗಿಂತ ನಾವು ಪ್ರೀತಿಸಿದವರನ್ನು ಮತ್ತೆ ನೋಡಿದಾಗ ಆಗೋ ನೋವೆ ಜಾಸ್ತಿ.........😭😭😭😭😭😭😭😭😭
@PRAVEENKumar-dn8eg3 жыл бұрын
Neja vadha mathu
@TOPGAMING-nw5lm3 жыл бұрын
Super
@vershapvershap79133 жыл бұрын
Yes 💯
@pkcreation96553 жыл бұрын
Houdu huliya😁😁😁
@akashdeepu25433 жыл бұрын
Hu
@sachinsarur18623 жыл бұрын
ನಿನ್ನ ಮರಯೋ ಶಕ್ತಿ ಆ ದೇವರು ಕೊಟ್ಟಿಲ್ಲ, ನೀ ಎಲ್ಲೇ ಇದ್ದರು ಹೇಗೆ ಇದ್ದರು ಚೆನ್ನಾಗಿರು akhila...😭😭
@savitasb21003 жыл бұрын
ನನ್ನ ಎದೆಯ ಗೋಡೆ ಮೇಲೆ....... ನಿನಗಾಗಿ ಬರೆದ್ ಓಲೆ........ ನೀ ಬಂದು ಓದುವ ಮುನ್ನ..... ಬಹುದೂರ ಸಾಗಿದ ನನ್ನ ಈ ಪಯಣಾ .... ನೂರು ನೆನಪು ಒಂದೇ ಬಾರ ಕೂಡಿಕೊಂಡು............ ಕಾಡೋಮುನ್ನ ನೀನೊಮ್ಮೆ ಮನ್ನಿಸು ನನ್ನಾ........ ಮರುಜನ್ಮವಿದರೆ ಸೇರೇ ನನ್ನ..... ಪ್ರಪಂಚದ ಇತಿಹಾಸ ತೆಗೆದು ನೋಡಿದಾಗ ನೊಂದ ಪ್ರೀತಿಗಳೇ ಸಿಗುತ್ತವೆ. But ಅಮರ್ ಪ್ರೀತಿಗಳು ಕೊನೆಕ್ಷಣದಲ್ಲಿ ಒಂದಾಗುವದಕ್ಕೆ ಈ ಚಾರಮಿನಾರ್ ಪ್ರೀತಿನೇ ಸಾಕ್ಷಿ.
@vinays67732 жыл бұрын
No
@sunithasuni20912 жыл бұрын
@@vinays6773 a-Sa W. X Xm
@vishvawalikar30752 жыл бұрын
Supar nice
@vijayalakshmie65142 жыл бұрын
Z
@RaJEsH-98a2 жыл бұрын
ನಿಮ್ಮ ತಾಳ್ಮೆಗೆ🙏
@basavarajgunjal56924 жыл бұрын
,,ನೀವು ಇತಿಹಾಸ ತೆಗೆದು ನೋಡಿ ಪ್ರೀತಿಯಿಂದ ನೋದವರೆ ಬಹಳ,,,
@vinodm75874 жыл бұрын
Miss..you..my..margi..A...bro
@khasimnadaf33273 жыл бұрын
Yes bro
@pallavigpet6743 жыл бұрын
100 %true brother
@ambikaindi24143 жыл бұрын
💯% true
@PraveenKumar-qg6sq3 жыл бұрын
@@pallavigpet674 ು...ಬನನ.೮ಪ..ಹಸ ಚ.೦ಗ
@mohammedsofi94444 жыл бұрын
ನನ್ನ ಪ್ರೀತಿ ಎಂದಿಗೂ ಅಜರಾಮರ.... ಮಿಸ್ ಯು ಕಣೆ.... ತುಂಬಾ ನೆನಪು ಆಗ್ತಿಯ....
@praveenrajkumar5814 жыл бұрын
ಎಲ್ಲೆ ಇದ್ದರು ನನ್ನ ನಲ್ಲೆ ನಿ ನಗುತ ಖುಷಿಯಾಗಿರು...... ಅನುಕ್ಷಣವು ಖುಷಿಯಾಗಿರು.... ಕಾಪಾಡಲಿ ಆ ದೇವರು..... 😑
@shivbhodhanji18503 жыл бұрын
😭🙏
@somuvaddarvaddar27002 жыл бұрын
𝑷𝒑
@b.basavanagoudagouda96392 жыл бұрын
No word's
@Chandan-ib8jp2 жыл бұрын
❤️😥
@dyno7777 Жыл бұрын
😢
@sangameshm53594 жыл бұрын
ನಮ್ಮ ಲವ್ success ಕನ್ಲಾ ಆದ್ರೆ ಹುಡುಗಿ ಸಿಗಲಿಲ್ಲ 😏❤
@ಠಿ_ಠಿ-ಝ2ರ3 жыл бұрын
😌
@kannadiga.66483 жыл бұрын
Boos dp challo idu bro
@sangameshm53593 жыл бұрын
@@kannadiga.6648 ok naa
@captainsq87003 жыл бұрын
😕
@kannadiga.66483 жыл бұрын
@@sangameshm5359 super dp bro☺️♥️
@sandeepsbellale62824 жыл бұрын
ಪ್ರೀತಿಯಲ್ಲಿ ಸೋತಾಗ ಆಗೋ ನೋವಿಗಿಂತ ನಾವು ಪ್ರೀತಿಸಿದವರನ್ನು ಮತ್ತೆ ನೋಡಿದಾಗ ಆಗೋ ನೋವೆ ಜಾಸ್ತಿ ಆಲ್ವ,,,,,,
@swamykp10174 жыл бұрын
Yes
@shridharagr27854 жыл бұрын
Super
@sahanareddysompur7084 жыл бұрын
Houdu bro
@swamykp10174 жыл бұрын
@@sahanareddysompur708 bro na
@venkatareddy27234 жыл бұрын
👌👌👌👌👌
@ramachandraramachandra67614 жыл бұрын
ಮೋಹಕ್ಕೆ ಬಿದ್ದ ಬದುಕು ಎಂದಿಗೂ ಮೋಟಕು....ನಿನ್ನ ಸುಂದರ ಬದುಕು ನಿನ್ನ ಸಾಧನೆಯ ಗರ್ಭದಲ್ಲಿದೆ ತಡುಕು...ಎಂಬುದರ ಶೀರ್ಷಿಕೆಯಡಿಯಲ್ಲಿ ಈ ಸುಂದರ ಚಿತ್ರ ಹೋರಹೋಮ್ಮಿದೆ..
@parameshwaramastitalks26134 жыл бұрын
Heart touching song👌👌👌👌osm 😍
@arunmarigoudra29163 жыл бұрын
I love you Asha😘😍🤗ನಿನ್ನ ಬಿಟ್ಟು ನಂಗ್ ಇರೋದಕ್ಕೆ ಅಗಲ್ವೇ ಅಪ್ಪಾಜಿ ಬಂಗಾರಿ.ನಿಮ್ಮ್ ಫ್ಯಾಮಿಲಿ ಅಡ್ಡ ಬಂದ್ರು ನಾನ್ ಫೇಸ್ ಮಾಡ್ತೀನಿ ಕಣೇ.Really love kane.❤️
@shravyaacharyachinnuachary24152 жыл бұрын
Idu true love madidavaru heluva maata yavdakku bhaya oadade preethi madirtare alva😔😔😔😭😭
@arunmarigoudra29162 жыл бұрын
@@shravyaacharyachinnuachary2415 nan avaga yalladakku siddanagidde but avl support nange siglilla avld ivagh bere hudagana jote engagement aytu kanri😪😪
@naagarajnaagaraj67012 жыл бұрын
Good
@sharanusa3 Жыл бұрын
Your love succes ha bro
@arunmarigoudra2916 Жыл бұрын
@@sharanusa3 avag aytu but ivag ಆ ಪ್ರೀತಿ ನನ್ನ ಜೋತೆ ಇಲ್ಲ ಅವಳ ಗಂಡನ ಜೋತೆ ಹೊರಟ ಹೊಯ್ತು.😑
@ranjithshetty81643 жыл бұрын
ಎಲ್ಲೇ ಇದ್ದರೂ ನನ್ನ ನಲ್ಲೆ ನೀ ನಗುತ ಸುಖವಾಗಿರು, ಅನುಕ್ಷಣವು ಖುಷಿಯಾಗಿರು...😶😶 Heart touching lines😐
@naveenbrand47554 жыл бұрын
ಮರು ಜನ್ಮ ಇದ್ದರೆ ಸೇರೆ ನನ್ನ😭😭😭😭😭😭
@RanjithKumar-mz3eg2 жыл бұрын
Who r u
@mohancrazybkhalli18483 жыл бұрын
ನನ್ನ ❤ಎದೆಯ ಗೋಡೆ ಮೇಲೆ ನಿನಾಗಾಗಿ ಬರೆದ ಓಲೆ ನೀ ಬಂದು 💕 ಓದುವ ಮುನ್ನಾ💝 ಬಹು ದೂರ ಸಾಗಿದೆ ನನ್ನೀ ಪಯಣ🚶 ನೂರು ನೆನಪು ಒಂದೆ ಬಾರಿ ಕೂಡಿಕೋಂಡು ಕಾಡೋ ಮುನ್ನಾ ನೀನೊಮ್ಮೆ ಮನ್ನಿಸು ನನ್ನಾ...... ಮರು ಜನ್ಮವಿದ್ದರೆ ಸೇರೆ ನನ್ನಾ.....💔 ಮರು ಜನ್ಮವಿದ್ದರೆ ಸೇರೆ ನನ್ನಾ.........💔
@avinashamarnaath61973 жыл бұрын
💞
@deepudeepu46263 жыл бұрын
Butefull line bro
@vinodhmvinayhm15922 жыл бұрын
Yhhj
@ಬಾಷಬಾಷಸಾಬ2 жыл бұрын
@@deepudeepu4626 at or below the
@ಬಾಷಬಾಷಸಾಬ2 жыл бұрын
@@avinashamarnaath6197 at oo9
@skmkannadajanapad94002 ай бұрын
ಯಾರಾದರೂ ಲವ್ ಮಾಡಿದರೆ ಈ ಮೋವಿ ನೋಡಿ. ಜೀವನದಲ್ಲಿ ಹೇಗೆ ಬೇಳಿಯಬೇಕು ಅಂತಾ ಗೊತ್ತಾಗುತ್ತದೆ. ಸುಪರ್ ಲವು ಫಿಲಿಂಗ್ ಮೋವಿ ಸುಪರ್
@Kannadigaheluguru2 жыл бұрын
I was 11th when this masterpiece released and chanted this song many times and the true meaning of this song is understanding now 🙂 "ಬಹು ದೂರ ಸಾಗಿದೆ ನನ್ನೀ ಪಯಣ"
@shankru1214 Жыл бұрын
. ❤
@GeetaKadakol-ws4fr Жыл бұрын
1
@Drone_lover9019 Жыл бұрын
I’m replying from my friend’s phone, I was in 6th and this song hit me so hard that I was sad even when I just had crush on some girl , now looking back at those days, only the feeling is familiar but I don’t remember the girl or her name anymore,kinda sad to know that I forgot some of the best feeling of my life , some songs like these bring them back to me , still I don’t completely remember them , that makes me more sad and think about my past rather than focus on my future
@vijayanandsillikyatar68244 жыл бұрын
ಈ ಹಾಡನ್ನು ನಾನು ದಿನ ಕೇಳತೀನಿ
@sharanbhajantri13864 жыл бұрын
Idhu bari song alla manasina vedhane a noovu anubhavisidavarige matra gotthu adru ha nanna gombe hushirirovargu nagthirli antha haraisuva ❤❤N
@ranjitharanjitha94134 жыл бұрын
Absurdity right
@prashanthanayaka7688 ай бұрын
ಎಲ್ಲೆ ಇದ್ದರೂ ನನ್ನ ನಲ್ಲೆ ನಿ ನಗುತಾ ಕುಷಿಯಾಗಿರು............... ❤
@ಠಿ_ಠಿ-ಝ2ರ3 жыл бұрын
ನನಗೆ ತುಂಬಾ ಇಷ್ಟವಾದ ಮೂವಿ ಇದು ❤️
@dr.poornimavj3405 Жыл бұрын
ಅದ್ಭುತವಾದ ಹಾಡು ಮತ್ತು ಹಾಡುಗಾರಿಕೆ👌👌👌👌👌ಎಷ್ಟು ಸಲ ಕೇಳಿದೀನೋ ಅಷ್ಟೂ ಸಲ ಅತ್ತಿದೀನಿ,ಅಷ್ಟೊಂದು ಭಾವಪೂರ್ಣ ಹಾಡುಗಾರಿಕೆ💯💯💯💯👏👏🙏🙏
@Grjಮೀಡಿಯಾ988 ай бұрын
ಈ ತರದ ಸಿನಿಮಾ ಮತ್ತೆ ಬರಲ್ಲ ಗುರು.... ನನ್ನ inspiration movie ಇದು....❤❤❤❤❤
@ravinavi18153 жыл бұрын
ಇಂತಹ ಹಾಡುಗಳು ಮನಸ್ಸಿಗೆ ಎಷ್ಟು ನೆಮ್ಮದಿ ಕೊಡ್ತಾವಲ್ಲ.....🙏
@rameshjadhav97674 жыл бұрын
ಕಣ್ಣೀರು..ಪಕ್ಕಾ.
@sulemanmakandar82934 жыл бұрын
I don't know what is singing.. Lovely to listen. The most beautiful feeling.
@durgaprasad92623 жыл бұрын
Memories will never die....🤞😰
@kumaramanna29352 жыл бұрын
ಐಪ
@arjunlaskar5014 Жыл бұрын
@@kumaramanna2935 l
@manikandannathan6409 Жыл бұрын
Sure ...❤ Memories are permanent
@loveanimals1414 жыл бұрын
Premi galige national anthem song💔💔💔
@ritheshkulal30974 жыл бұрын
S ur right
@naushadhameed10294 жыл бұрын
Yes correct fouziyAaa
@vishwakumarmk67414 жыл бұрын
Nice
@appus68374 жыл бұрын
💞💞💞💗💗💗💓💓💓💞💞💞💕💞
@sogirevanasiddesh73164 жыл бұрын
❤️
@nebulouslife28984 жыл бұрын
Stardom patta horade hodaru nijavada stargalu thumba Jana idare adralli prem sir obru..avar pratiyond song kuda hit agive❤️❤️
@sambuddhamudigere3222 жыл бұрын
ಪ್ರೀತಿ ಪ್ರೇಯಸಿಗೆ ಕಾಣೋಲ್ಲ ನೋವು ನಮ್ಮೋರಿಗೆ ಗೊತಾಗಲ್ಲ ನೋವಿನೊಂದಿಗೆ ನಮ್ಮ ಪಯಣ
@dummu164 жыл бұрын
2020 yaradru nodridre like madi anna tangiyare
@vamshiemanjaulam53273 жыл бұрын
Love u anna
@Pshetty1217 ай бұрын
ಯಾರಿಗೆಲ್ಲ ಈವಾಗಲು ಕೂಡ ಖುಷಿ ಕೊಡೊ ಸಾಂಗ್ ಆಗಿದ್ರೆ ಒಂದು ಲೈಕ್ ಮಾಡಿ 😊
@CKannadaMusic2 жыл бұрын
ಎಲ್ಲೆ ಇದ್ದರೂ ನನ್ನ ನಲ್ಲೆ❤️ ನೀ ನಗುತ ಸುಖವಾಗಿರೂ.... ಅನುಕ್ಷಣವು ಖುಷಿಯಾಗಿರು🤗 ಕಾಪಾಡಲಿ ಆ ದೇವರು🙏 💔😥💔😥💔😥💔😥💔😥💔 ಕಾಡುವ ಹಾಡು ನೋ ವರ್ಡ್ಸ್
@RoopaSurya-li7xy Жыл бұрын
ಎದೆಯ ಕಡಲ ದಡದ ಮೇಲೆ ನೀ ನಡೆದ ಹೆಜ್ಜೆಯ ಗುರುತು, ಹೇಗೆ ಅಳಿಸಲಿ ನಿನ್ನ ನಾ ಮರೆತು🔥
@anildevadiga58933 жыл бұрын
ಎಲ್ಲೆ ಇದ್ದರೂ ನನ್ನ ನಲ್ಲೇ ನೀ ನಗುತ ಸುಖವಾಗಿರು ಅನುಕ್ಷಣವೂ ಖುಷಿಯಾಗಿರು ಕಾಪಾಡಲಿ ಆ ದೇವರು🙏🏻 ಮರು ಜನ್ಮ ವಿದ್ದರೆ ಸೇರೆ ನನ್ನ❤️
@INDberlin3 жыл бұрын
😪💔
@saranjitht60734 жыл бұрын
I'm from Kerala but this song wht aaa feel I'm addicted 😍❤
@sudhakar78892 жыл бұрын
You understand the language?
@nandininandi59812 жыл бұрын
Adipoli song
@sagartoppoems4812 Жыл бұрын
@@sudhakar7889 lol
@sudhakar7889 Жыл бұрын
@@sagartoppoems4812 why?
@devendrak51114 жыл бұрын
I miss you Mahakali ಮರುಜನ್ಮವಿದ್ದರೇ ಮತ್ತೆ ಸೇರೋಣ 😢😢😢😢🌹🌷🌷
@shivanands57354 жыл бұрын
Who is that mahakali
@devendrak51114 жыл бұрын
ಅವಳ ಹೃದಯಕ್ಕೆ ನಾನೇ ಸ್ವತ್ತು ಆದರೆ ಅವಳಾದಳು ಪರರ ವಸ್ತು but I never forget her 💔💔 bro
@parshua41054 жыл бұрын
😔
@abhilashabhi38854 жыл бұрын
Srry bt b positive bro let's cheer u hv bright future ahead......!
@sindugm94764 жыл бұрын
Dina saaybeka kshana kshana nu saaybeka nijwad mansinda yarnadru prethi Madi kalkoli aaga ago novu saaviginta kruravagiratte....bcz prathi ksahna saytiro jeevagalu tumba eve😔😔😔😔😔
@sinchanaa73433 жыл бұрын
What a tho
@sanjaykumaryp778113 күн бұрын
Any one in 2024 December...🎉
@VijayMju3 ай бұрын
2024 ಸಮಯ ವರ್ಷ ಯಾವತ್ತು ನಿಲ್ಲಲ್ಲ ನಾವೇ ಅದಕ್ಕೆ ತಕ್ಕಂತೆ ನಡಿಬೇಕು ಇಲ್ಲ ಅಂದ್ರೆ ನಾವು ಎಲ್ಲಿ ಇರ್ತಿವೊ ಅಲ್ಲೆ ಇರ್ತೀವಿ😔🙏❤️
@shridevisiri20073 жыл бұрын
E hadu kelta idre nan hudugaa....nenapu bartane... ❤❤❤❤❤❤
@UBhmeea6 ай бұрын
😢 ನನ್ನುಡುಗಿ ನನಗೆ ಸಿಗ್ಲಿಲ್ಲ ಬ್ರೋ 😭😭😭😭😭BK ಐ ಮಿಸ್ ಯು ಲವ್ ಯು ಕಣೆ ಚಿನ್ನು
@chetukutty28242 ай бұрын
This is boys life..... Frist love is best love but Frist love 😢😢😢😢😢😢😢😢😢😢never successful
Avrig en dhadinu badiyalla katkondirollana preetsi
@sunspeed3652 жыл бұрын
ಇಡೀ ಕಾಮೆಂಟ್ ಬಾಕ್ಸ್ನಲ್ಲಿ ಹುಡುಗರು ತಮ್ಮ ತಮ್ಮ ಪ್ರೇಯಸಿ ಬಿಟ್ಟು ಹೋಗಿದ್ದು ಮತ್ತು ಪ್ರೇಯಸಿಯ ಬಗ್ಗೆ ಮಾತಾಡಿದರೆ,, ಆದರೆ ಒಂದೇ ಒಂದೇ ಹುಡುಗಿ ಕೂಡ love ಫೇಲ್ ಆಗಿದೆ ಅಂತ ಹೇಳಿಲ್ಲ
@PoojaPooja-vn2lg3 жыл бұрын
ಪ್ರೀತಿ ಮರೆತು ಮೊದಲಿನಂತೆ ಚೆನ್ನಾಗಿ ಇರಬೇಕು ಅಂದ್ರೆ ನೆನಪು ಪ್ರತಿ ದಿನ ನೆನಪು ಮಾಡಿ ನೋವು ಅನುಭವಿಸೋತರ ಮಾಡುತ್ತೆ
@rathna39983 жыл бұрын
Yaarigella e song ishta like this song 👍 My heart touching song ♥️♥️
@madeshaambiga28553 жыл бұрын
ಎಂದಿಗೂ ಮರೆಯಲಾರದ Heart touching Song 💔😔
@hemanthyadavhemi80303 жыл бұрын
ಎಲ್ಲೇ ಇದ್ದರು ನನ್ನ ನಲ್ಲೆ ನೀ ನಗುತ ಸುಖವಾಗಿರು 🖤
@karthikjmane98074 жыл бұрын
Yella priti llu Hudga mosa madthane Ella hudgi mosa madathale adre Nan love alli aa devru mosa madbitta Nan jiva na bega karkond bitta😭😭😭😭😭😭😭😭😭
@KANNADABIBLECOM4 жыл бұрын
Sorry bro
@keertibistagond12544 жыл бұрын
Hogli bidi happy iri lifenalli
@rajking28194 жыл бұрын
bro yan hagithu bro yan aythu
@manjukittur26674 жыл бұрын
Yak bro en aythu nimma hudagige
@raghavanraghu38644 жыл бұрын
Yen aagitu bro
@panduranganayaka1193Ай бұрын
ಈ ಹಾಡು ಬರೆದ ಕವಿಗಳಿಗೆ ತುಂಬು ಹೃದಯದ ನಮನಗಳು ಅಕ್ಷರಗಳ ಪೋಣಿಸಿ ಪದ ಮಾಡಿ ಸಾಲು ಬರೆದ ಆ ಸರ್ ಅವರಿಗೆ ಧನ್ಯವಾದಗಳು ಸರ್
@ramramesh9763 жыл бұрын
ಕಣ್ಣಲ್ಲಿ ಕಣ್ಣು ತುಂಬಾ ಈ ಸಾಂಗ್ ತುಬಿಕೋದಿದೆ ಈ ಸಾಂಗ್ ಕೇಳಿದರೆ ನಮ್ಮ ಹುಡಿಗಿ ನೆನಪು ಆಗುತ್ತಾಳೆ sir
@amarhadapad38532 жыл бұрын
Yelli kuttat
@ravimariyappa6275 Жыл бұрын
ಪ್ರೀತಿ ಎಲ್ಲರಿಗೂ ಒಂದೇ.. ನೊಂದ ಹೃದಯದಿಂದ ಬಂದಿರುವ ವೇದನೆ 👆 ಪ್ರೀತಿಯನ್ನು ಕಳೆದುಕೊಂಡ ಪ್ರತಿಯೊಬ್ಬರು ಹೇಳಲಿಚ್ಚಿಸುವ ಸಾಲುಗಳು.. ಮರುಜನ್ಮಕಾದರೂ ಸೇರೇ ನೀ ನನ್ನ.. 🙏🙏❤️❤️❤️
@vinayak_the_paramatma254 Жыл бұрын
He is such an underrated actor.. love this song especially lyrics.. very deep
@basunayak54682 жыл бұрын
ನನ್ನ ಎದೆಯ ಗೋಡೆ ಮೇಲೆ ನಿನಗಾಗಿ ಬರೆದ ಓಲೆ ನೀ ಬಂದು ಓದುವ ಮುನ್ನ..... ಬಹುದೂರ ಸಾಗಿದೆ ನನ್ನ ಈ ಪಯಣ ನೂರರು ನೆನಪು ಒಂದೇ ಬಾರಿ ಕುಡಿಕೊಂಡು ಕಾಡುವ ಮುನ್ನ ...... ನೀನೊಮ್ಮೆ ಮನ್ನಿಸು ನನ್ನ ಮರುಜನ್ಮಇದ್ದರೆ ಸೇರಿ ನನ್ನ....💔 ಮರು ಜನ ಇದ್ದರೆ ಸೇರಿ ನನ್ನ....💔 I miss you Sujaa Nayak 😚🥲
@rameshjadhav97674 жыл бұрын
ಪ್ರೀತಿ ಗೂಸ್ಕರ ಮಾಡಿರುವು.ಹಾಡು ಯಾಕಪ್ಪಾ ಬೇಕು ಈ.ಪ್ರೀತಿ. ಬರೀ..ನೂವೆ..
@ranjithmallyadi71884 жыл бұрын
Super
@swamymadakri62294 жыл бұрын
Maru janm veddre sere nann
@suma.kbsuma97044 жыл бұрын
Elrigu alla
@sagaradpad77472 жыл бұрын
Life is very bad Eshata patiravru yavatu sigla Saya varegu aa nou yavatu ogla Miss you......,?
@vireshpattar39174 жыл бұрын
Maru Janam viddre sere nanna.......
@SunilSunil-h2t7w9 ай бұрын
ಈ ಹಾಡು ಕೇಳ್ತಾಯಿದ್ರೆ ನನ್ನ ಹುಡಿಗಿ ತುಬಾ ನೆನಪು ಅಗತಾಳೆ 😔A------
ನನ್ನ ಎದೆಯ ಗೋಡೆ ಮೇಲೆ ನಿನಗಾಗಿ ಬರೆದ ಓಲೆ ನನ್ನ ಎದೆಯ ಗೋಡೆ ಮೇಲೆ ನಿನಗಾಗಿ ಬರೆದ ಓಲೆ ನೀ ಬಂದು ಓದುವ ಮುನ್ನ ಬಹೂ ದೂರ ಸಾಗಿದೆ ನನ್ನೀ.. ಪಯಣ ನೂರು ನೆನಪು ಒಂದೆ ಬಾರಿ ಕೂಡಿಕೊಂಡು ಕಾಡೋಮುನ್ನ ನೀನೊಮ್ಮೆ ಮನ್ನಿಸೂ ನನ್ನಾ... ಮರು ಜನ್ಮವಿದ್ದರೆ ಸೇರೇ ನನ್ನಾ... ಮರು ಜನ್ಮವಿದ್ದರೆ ಸೇರೇ ನನ್ನಾ... ನನ್ನ ಏನು ಕೇಳಬೇಡ ಹಿಂಬಾಲಿಸಿ ನೀ ಬರಬೇಡ ಕೈಚಾಚಿ ನನ್ನ ಕರಿಬೇಡ ಎಲ್ಲೆ ಇದ್ದರು ನನ್ನ ನಲ್ಲೆ ನೀ ನಗುತ ಸುಖವಾಗಿರು ಅನುಕ್ಷಣವು ಖುಷಿಯಾಗಿರು ಕಾಪಾಡಲಿ ಆ ದೇವರು ನನ್ನ ಎದೆಯ ಗೋಡೆ ಮೇಲೆ ನಿನಗಾಗಿ ಬರೆದ ಓಲೆ ನೀ ಬಂದು ಓದುವ ಮುನ್ನ ಬಹು ದೂರ ಸಾಗಿದೆ ನನ್ನೀ ಪಯಣ ಓ.............. ****************************** ಎದೆಯ ಕಡಲ ದಡದ ಮೇಲೆ ನೀ ನಡೆದ ಹೆಜ್ಜೆಯ ಗುರುತು ಹೇಗೆ ಅಳಿಸಲಿ ನಿನ್ನ ನಾ ಮರೆತು ನಿನ್ನ ನೆನಪಿನ ನೆರಳಿನಲ್ಲಿ ದಿನ ಕಳೆದೆ ಉಸಿರಾಡುತ ದೂರದಿಂದಲೇ ನೋಡಿ ನಗುತ ಮನಸಾರೆ ಹಾರೈಸುತ ***************************❤
@jingajinga33525 ай бұрын
🙏🙏
@FakkireshGonded3 ай бұрын
ಇದು ನಮ್ಮ ಸುನಿಲ್ ಅವ್ರು ಹಾಡಿದ ಸಾಂಗು 👌👌❤️❤️
@chandanma59654 жыл бұрын
I love this song. Because I know that feeling. I miss you my Dr ........... ❤️ .
@praveenbpravi60722 жыл бұрын
ಫ್ರೆಂಡ್ಸ್ ಯಾರೇ ಆಗಿದ್ರು ಪ್ರೀತಿಸಿ ಮೋಸ ಮಾಡ್ಬೇಡಿ🙏🙏 ಯಾಕಂದ್ರೆ ಪ್ರೀತಿನ ಕಳ್ಕೊಂಡ್ ಆಗ ಆಗೋ ನೋವ್ವು ಏನು ಅಂತ ಮೋಸ ಹೊಗಿರೊರ್ಗೆ ಮಾತ್ರ ಗೊತ್ತು😢 ಜೊತೆ ಆಡಿದ ಆ ಮಾತು ಕಳೆದ ಆ ಕ್ಷಣ ಜೊತೇಲಿ ಮಾಡಿದ್ ಮೆಸೇಜ್ ಇನ್ನು etc,,,,, ಅವ್ರ್ ನೆನಪು ಸದಾ ಕಾಡುತ್ತೆ ಮನಸಾರೆ ಒಂದು ಹುಡುಗಿನ ಪ್ರೀತ್ಸಿದ್ರೆ ಮಣ್ಣಲ್ಲಿ ಮರೆಯಾಗಿ ಸಾಯೋವರ್ಗು ಅವ್ರ್ ನೆನಪು ಸದಾ ಕಾಡುತ್ತೆ 😢😢😢😢😢😢😢💔💔😢😢😢😢😢😢😢😢 I realy miss you ❤️ಐಶು❤️ಈ ಜನ್ಮದಲ್ಲಿ ನೀನು ನಂಗೆ ಸಿಗದೇ ಇದ್ರು ಪರ್ವಾಗಿಲ್ಲ ಅದೃಷ್ಟ ಇಲ್ಲ ಅನ್ಕೋತೀನಿ ಆದ್ರೆ ಮುಂದಿನ ಜನ್ಮ ಅಂತ ಏನಾದ್ರು ಇದ್ರೆ ಅವಾಗ್ಲಾದ್ರು ನನ್ ಬಿಟ್ ಹೋಗ್ಬೇಡ😭 ಪ್ಲೀಸ್ ಕಣೆ ಮಿಸ್ ಯು ಐಶು,,,,,,,,,,,,,