Subscribe to my KZbin channel youtube.com/@gandhadagudivlogss?si=RTwLFRHRo-GoKkCu
@sharangoudasiybanoor43432 ай бұрын
ನಮ್ಮ ಹಾಸನ ಅಂದ ತಕ್ಷಣ ನನಗೆ ಬಹಳ ಸಂತೋಷವಾಯಿತು ಯಾಕೆಂದರೆ ನಾನು ಹಾಸನ ಜಿಲ್ಲೆಯಲ್ಲಿ ಓದಿದ್ದೇನೆ ನಮ್ಮ ಜಿಲ್ಲೆ ಯಾದಗಿರಿ ಹಾಸನದ ವಾತಾವರಣ ತುಂಬಾ ಚೆನ್ನಾಗಿದೆ ಬ್ರದರ್ ಹಾಸನ ಹಾಸನದ ಕಡೆ ಹಳ್ಳಿಗಳಲ್ಲಿ ಎಲ್ಲಾ ತುಂಬಾ ರುಚಿಯಾಗಿ ಅಡುಗೆ ಮಾಡುತ್ತಾರೆ ವಿಡಿಯೋ ತೋರಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ಬ್ರದರ್ ❤❤❤
@Gandhadagudivlogss2 ай бұрын
@@sharangoudasiybanoor4343 ಧನ್ಯವಾದಗಳು✨💛♥️ ನಿಮ್ಮ ಕಾಮೆಂಟ್ ನೋಡಿ ನನಗೆ ತುಂಬಾ ಸಂತೋಷವಾಯಿತು✨🙂 ಬೆಂಬಲಿಸುತ್ತಿರಿ🙌🏻
@sharangoudasiybanoor43432 ай бұрын
ನಾನು ಹಾಸನದಲ್ಲಿ ಓದಿದ್ದು ಮರೆಯಲಾರದ ಒಂದು ಸವಿ ನೆನಪು ಯಾರಾದರೂ ನೆಂಟರು ಬಂದರೆ ಹಬ್ಬ ಅಂತ ಮಾಡುವ ಹೋಳಿಗೆ ತುಪ್ಪ ಹಪ್ಪಳ ಸಂಡಿಗೆ ಅವರು ಪ್ರೀತಿಯಿಂದ ಬಡಿಸುವ ಊಟ ಅಮ್ಮನ ಪ್ರೀತಿಯ ಸರಿ ಮತ್ತು ಬೆಳಗಿನ ತಿಂಡಿ ಇಡ್ಲಿ ಕಾಯಿ ಚಟ್ನಿ ತುಂಬಾ ಅದ್ಭುತ ತುಂಬಾ ಸಂತೋಷ ಆಯ್ತು ಬ್ರದರ್ ನೀವು ನಮ್ಮ ಹಳೆಯ ನೆನಪು ತಂದು ಧನ್ಯವಾದ ಐ ಲವ್ ಯು ಹಾಸನ್❤
@Gandhadagudivlogss2 ай бұрын
@@sharangoudasiybanoor4343 ಧನ್ಯವಾದಗಳು ✨💛♥️
@sharangoudasiybanoor43432 ай бұрын
Your mobile number please bro ❣️
@Ammu-sk4km2 ай бұрын
U r doing good vlogs,very happy to see ur vlogs ,the way u talk is good and clear ,....one day ur channel will be in next level......just leave little shy nature when talking to others ...best of luck .keep doing vedios
@Gandhadagudivlogss2 ай бұрын
Thank you so much ✨ Means a lot🙌🏻 Niv helidh na improve madkotini kepp supporting✨💛♥️
@MaheshKumar-bt2ei2 ай бұрын
Broo ee video nodi nanu ondh Donne Biriyani hotel tagiyana antha hidini 😅 . But the food looks tasty 😋
Alla guru nin channel start maddhaga en heliddhe ivaga en madthidya and caption en akidiya "nanna youtube itihasa dalle modala barige" andre en artha nin youtube start madidh 1975 alla? Itihasa padada artha gottha? Ellindha barthiro nivella ... Karma guru
@HarshithVlogs122 ай бұрын
Hassan ❤
@Gandhadagudivlogss2 ай бұрын
@@HarshithVlogs12 ✨♥️
@bhoomikahs15782 ай бұрын
👌😋😋
@Gandhadagudivlogss2 ай бұрын
@@bhoomikahs1578 ✨😊
@MohanKumar-xf9exАй бұрын
Price?
@hnhampana99192 ай бұрын
🐟 try madi anna
@Gandhadagudivlogss2 ай бұрын
@@hnhampana9919 kzbin.info/www/bejne/Z2HXf4uQoMh8b7csi=8UgF3kKstZVn4Env E vlog alli tindini😅 please do watch✨
@hemanthhg56932 ай бұрын
ದೊನ್ನೇ ಬಿರಿಯಾನಿ ಕಣೋ ಅದು ದೊಣ್ಣೆ ಅಲ್ಲ ಕಣೋ
@Gandhadagudivlogss2 ай бұрын
@@hemanthhg5693 ಕ್ಷಮೆ ಇರಲಿ✨🙏
@soundaryakssoundarya55552 ай бұрын
Niv tintha iddiddu nodi nangu tinbek Anistide sir 😅