Рет қаралды 63,343
Nannaathmavu | ನನ್ನಾತ್ಮವು ನಿನ್ನನ್ನೇ ಬಯಸಿದೆ | ARUNODAYA YESU | Kannada Christian Song
A R U N O D A Y A Y E S U Productions
Lyrics, Tune and Sung By:
Pastor VINCENT AMAL DASS
Music & Video:
BRiTTO Ezekia @ El-Shaddai Studios, Mysore
Copyrights @ ArunodayaYesu - 2021, All Rights Reserved.
Watch | Subscribe | Like | Share and Be Blessed
► WEBSITE: www.arunodayaye...
► KZbin: / arunodayayesu
► FACEBOOK: / arunodayayesu
► TWITTER: / arunodayayesu
#NannaathmavuNinnanne #PastorVincentAmalDass #ArunodayaYesu #WorshipSong
ನನ್ನಾತ್ಮವು ನಿನ್ನನ್ನೇ ಬಯಸಿದೆ
ನಿನಗಾಗಿ ತವಕಿಸಿದೆ
ನನ್ ದೇವನೆ ನನ್ ಯೇಸುವೇ
ನಿಮಗೆ ಆರಾಧನೆ
೧. ತಂದೆಯೂ ತಾಯಿಯೂ ನೀನೇ ಯೇಸುವೇ
ಬಂಧುವು ಬಳಗವು ನೀನೇ ನನ್ ಯೇಸುವೇ -೨
ಎಲ್ಲರೂ ಕೈ ಬಿಟ್ಟರೂ ನೀ ನನ್ನ ಜೊತೆ ಇರುವೆ - ೨
ಕೈಯಲ್ಲಿ ಎತ್ತಿಕೊಂಡು ನಿನ್ ಎದೆಗೆ ಒರಗಿಸುವೆ - ನನ್ನಾತ್ಮವು
೨. ನನ್ ಆಪ್ತ ಸ್ನೇಹಿತನು ನೀನೇ ಯೇಸುವೇ
ನನ್ನ ಸಹಾಯಕನು ನೀನೇ ನನ್ ಯೇಸುವೇ - ೨
ಎಲ್ಲರೂ ದೂಷಿಸಿದರೂ ನೀ ನನ್ನ ಪ್ರೀತಿಸುವೆ - ೨
ನನ್ ಹೆಗಲಲ್ಲೇ ಕೈಯನ್ನಿಟ್ಟು ಹೆದರದಿರು ಎನ್ನುವೆ - ನನ್ನಾತ್ಮವು
೩. ನನ್ನ ಕುರುಬನು ನೀನೇ ಯೇಸುವೇ
ನನ್ ಅಗತ್ಯ ಪೂರೈಕೆಯು ನಿನ್ನಲ್ಲೆ ನನ್ ಯೇಸುವೇ - ೨
ಕತ್ತಲ ಕಣಿವೆಯಲ್ಲೂ ನೀನಿರಲು ಭಯವೇ ಇಲ್ಲಾ - ೨
ನನ್ ಜೀವಮಾನವೆಲ್ಲಾ ಶುಭ ಕೃಪೆ ನನಗುಂಟು - ನನ್ನಾತ್ಮವು
NANNAATHMAVU NINNANE BAYASIDHE
NINAGAAGI THAVAKISIDHE
NAN DHEVANE NAN YESUVE
NIMAGE AARAADHANE
1. THANDHEYU THAAYIYU NEENE YESUVE
BANDHUVU BALAGAVU NEENE NAN YESUVE
ELLAROO KAI BITTAROO NEE NANNA JOTHE IRUVE
KAIYALLI ETHTHIKONDU NIN EDHEGE ORAGISUVE ( NANNAATHMAVU)
2. NAN AAPTHA SNEHITHANU NEENE YESUVE
NANNA SAHAAYAKANU NEENE NAN YESUVE
ELLAROO DHOOSHISIDHAROO NEE NANNA PREETHISUVE
NAN HEGALALLE KAIYANITTU HEDHARADHIRU ENNUVE ( NANNAATHMAVU )
3. NANNA KURUBANU NEENE YESUVE
NAN AGATHYA POORAIKEYU NINNALLE NAN YESUVE
KATHALA KANIVEYALLU NEENIRALU BHAYAVE ILLA
NAN JEEVA MAANAVELLA SHUBHA KRUPE NANAGUNTU ( NANNAATHMAVU )