ನನ್ನದು ಕುಬ್ಜ ಮರಗಳ ತೋಟ , ಟಿಪ್ಸ್ ಕೊಡ್ತೀನಿ ಬನ್ನಿ!!!

  Рет қаралды 22,309

Badukina Butthi

Badukina Butthi

Күн бұрын

ವೆಂಕಟೇಶ್ವರವರ ಓದಿಗೂ ಅವರ ಅಪಾರವಾದ ಕೃಷಿ ಜ್ಞಾನಕ್ಕೂ ಸಂಬಂಧವೇ ಇಲ್ಲ. ನಿರ್ಗಳವಾಗಿ ಕೃಷಿಯ ಬಗ್ಗೆ ವಿಜ್ಞಾನದ ಬಗ್ಗೆ ಪ್ರಕೃತಿಯ ಆಗುಹೋಗುಗಳ ಬಗ್ಗೆ ಮಣ್ಣಿನ ಫಲವತ್ತೆತೆಯ ಬಗ್ಗೆ ತಿಳಿದುಕೊಂಡಿದ್ದಾರೆ. ತಮ್ಮ ಜಮೀನಿನಲ್ಲಿ ಕೃತಕ ಮಳೆ, ಎರೆಹುಳುದ ಗೊಬ್ಬರ, ನೀರಿನ ಗುಣಗಳ ಬಗ್ಗೆ ಅಧ್ಯಯನ ಮಾಡಿ ರೈತರಿಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇರುವ ಐದು ಎಕರೆಯನ್ನು ಕೃಷಿಯ ಪ್ರಯೋಗಕ್ಕಾಗಿ ಮುಡುಪಾಗಿಟ್ಟಿದ್ದಾರೆ. ಈತೋಟ ನೋಡಲು ದೇಶವಿದೇಶಗಳಿಂದ ಜನ ಬರುತ್ತಿದ್ದಾರೆ. ನೀವು ಭೇಟಿ ನೀಡಿ ತುಂಬಾ ಆಸಕ್ತಕರ ವಿಷಯಗಳಿವೆ.
Venkateswara's education has nothing to do with his immense agricultural knowledge. Nirgal has learned about agriculture, science, nature's processes, soil fertility.They are studying the properties of artificial rain, earthworm manure and water in their farms and sharing the information with the farmers. The existing five acres have been earmarked for agricultural experiments. People are coming from abroad to see this garden. There are many interesting things you can visit.
ವಿಳಾಸ: ಕಾಮದೇನು ಫಾರ್ಮ್
ಚಲ್ಲೂರು, ಗುಬ್ಬಿ ತಾಲೂಕು, ತುಮಕೂರು ಜಿಲ್ಲೆ
ವೆಂಕಟೇಶ್: 6362139488
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Пікірлер: 123
@janardhangatti9482
@janardhangatti9482 Күн бұрын
ಅಬ್ಬಾ! ವಿಸ್ಮಯವಾಯಿತು ಇವರ ಜ್ಞಾನ, ಅನುಭವದ ಮಾತುಗಳನ್ನು ಕೇಳಿ. ನಿಜವಾದ ಕೃಷಿ ವಿಜ್ಞಾನಿ, ದಾರ್ಶನಿಕ ಇವರು. ಬದುಕಿನ ಬುತ್ತಿಯ ಅತ್ಯದ್ಭುತ ಸಂಚಿಕೆ ಇದು.
@gopirg2298
@gopirg2298 Күн бұрын
ಸ್ವಾಮಿಗಳಿಗೆ ನಮಸ್ಕಾರ ನಿಮ್ಮ ಅಖಂಡ ಜ್ಞಾನ ಭಂಡಾರಕ್ಕೆ ಧನ್ಯವಾದಗಳು
@budheeraj
@budheeraj Күн бұрын
Wonderfull episode. ಬಹಳ ಅದ್ಭುತವಾದ ಮಾತುಗಳು ಮತ್ತು ಬಹಳ ಸಿಂಪಲ್ ಆಗಿ ಎಲ್ಲರಿಗೂ ಅರ್ಥ ಆಗೋತರ ವರ್ಣಿಸಿದ್ದೀರಾ. ❤
@vijaymahanteshsushmabirada3727
@vijaymahanteshsushmabirada3727 Күн бұрын
ಅದ್ಭುತವಾದ ಜ್ಞಾನ ಸರ್ ಇವರದು, ಇಂತಹ ಅದ್ಭುತ ವ್ಯಕ್ತಿಯನ್ನು ಪರಿಚಯಿಸಿದ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್ 💐💐
@manjunathblbatti2070
@manjunathblbatti2070 14 сағат бұрын
No words ❤ ಇವರ ಜ್ಞಾನ ಭಂಡಾರಕ್ಕೆ ದೊಡ್ಡ ಸಲಾಂ
@TheWildcard69
@TheWildcard69 19 сағат бұрын
Real Former Master, thanks a lot for sharing ur unlimited knowledge
@srmpigeonsloftthyamagondlu
@srmpigeonsloftthyamagondlu Күн бұрын
ತುಂಬಾ ಅದ್ಬುತ ಮಾಹಿತಿ 💐🙏
@lionroyals8486
@lionroyals8486 Күн бұрын
ಗುರು ಇವರ ಜ್ಞಾನಕ್ಕೆ ನಮ್ಮ ದೊಡ್ಡ ಸಲಾಂ
@yashodav3072
@yashodav3072 Күн бұрын
The best video of your entire videos thanks a lot🎉🙏🏽🙏🏽🙏🏽🙏🏽👌👌👌👏👏👏👏🌷🌷🌷
@mallupujari3135
@mallupujari3135 19 сағат бұрын
ನಿಮ್ಮ ಒಂದೊಂದು ಮಾತು ಸತ್ಯ ಸರ್ 🙏
@seanbellfort2298
@seanbellfort2298 Күн бұрын
😇😇😇Brilliant. Undoubtedly he must be nominated for Karnataka Ratna 💎 Jai Karnataka
@zakseventz2407
@zakseventz2407 16 сағат бұрын
I endorse that... 😊
@venusvenu4848
@venusvenu4848 Күн бұрын
ನಿರೂಪಕರನ್ನೇ ಮಂತ್ರ ಮುಗ್ನ ಮಾಡಿದ ಮಹಾನ್ ಗುರುಗಳೇ 🙏ನಮಸ್ಕಾರ 🙏
@mohankumarct8681
@mohankumarct8681 Күн бұрын
ತಂದೆಗೆ ತಕ್ಕ ಮಗ
@Raghu-g5n
@Raghu-g5n Күн бұрын
ಜ್ಞಾನ ಭಂಡಾರ
@NAGARAJUNAGARAJU-qi9de
@NAGARAJUNAGARAJU-qi9de Күн бұрын
ಜ್ಞಾನ ಬಂಡಾರ ನಮ್ಮ ವೆಂಕಟೇಶಣ್ಣ. ವರ್ಣಿಸಲು ಪದಗಳು ಸಾಲುವುದಿಲ್ಲ. ನಮ್ಮ ಊರಿನವರು ಎಂದು ಹೇಳಿಕೊಳ್ಳುವುದೇ ನಮಗೆ ಹೆಮ್ಮೆ.
@prasadvn524
@prasadvn524 Күн бұрын
Nimma mathugalu satya, nishtura.Dhanyavadagalu.
@nagarajdn7385
@nagarajdn7385 Күн бұрын
Worth hearing of this great soul. After Reddy this man is taking agricultural action to highest level. He locked your mouth & your brain was wondering.
@raghuveernaik995
@raghuveernaik995 Күн бұрын
ಅದ್ಭುತ ಜ್ಞಾನ, 🙏
@manjunathkr6236
@manjunathkr6236 Күн бұрын
ನಿಜವಾದ ನೖಜಮಾಹಿತಿ ನಮಗೆ ತಿಳಿಸಿ ದಕ್ಕೆ ಧನ್ಯವಾದಗಳು ರಾಜಕೀಯ ವ್ಯಕ್ತಿಗಳು ಅಭಿವೃದ್ಧಿಗೆ ಮಾರಕ ಕೋನೆಗೆ ಆಹಾರ ಬೇರೆ ದೇಶದಿಂದ ತಂದು ಸೊಂಬೇರಿಗಳಿಗೆ ಹಂಚಿ ದುಡಿಯುವ ಜನರ ತೆರಿಗೆ ದುಡ್ಡಿನಿಂದ ಜನ ಬಾಡಿಗೆ ಶೋಕಿ ಮಾಡತ ಸಾಲಗಾರಾಗಿ ಬದುಕುತ್ತಿರುವ ನಮ್ಮಂತವರಿಗೆ ತಿಳಿಸಿರುವ ನಿಮಗೆ ಧನ್ಯವಾದಗಳು ಸಾರ್ ನಿಮ್ಮ ಜಮೀನಿಗೆ ಭೇಟಿಯಾಗಲು ನಾನು ಬರಲು ವಿಳಾಸ ತಿಳಿಸಿ ಒಳ್ಳೆಯದನ್ನ ಮಾಡಿದ ಬದುಕಿನ ಬುತ್ತಿ ಚಾನಲ್ಗೆ ಧನ್ಶವಾದಗಳು
@NirmalkumarKumar-o2h
@NirmalkumarKumar-o2h Күн бұрын
ಅದ್ಭುತ ಜ್ಞಾನಭಂಡಾರ ಅದರ ಸದುಪಯೋಗ ಮಾಡಿಕೊಳ್ಳುವವರು ಮಾತ್ರ ಬೇಕು
@manjunathvk4584
@manjunathvk4584 Күн бұрын
Sir very informative and helpful
@Raghu-g5n
@Raghu-g5n Күн бұрын
ಅರಿತವನ ಮಾತು ಕೇಳಿ ತುಂಬಾ ಇಷ್ಟ ಆಯಿತು, ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದಕ್ಕೆ ದಾರಿ ಮಾಡಿಕೊಡುವ ಬದುಕಿನ ಬುತ್ತಿ ಗೆ 🙏😍🙏👏
@BGS0690
@BGS0690 Күн бұрын
Sir, you are really a brilliant and great personality. He deserves an outstanding award from the Government. I hope his name will be nominated for the upcoming award session. He must be recognized by the government soon. God bless. 🙏🙏🙏🙏🙏
@mohankumarct8681
@mohankumarct8681 Күн бұрын
ಖಂಡಿತವಾದಿ ಲೋಕ ವಿರೋಧಿ ಅಲ್ಪಾ ಸಾರ್...
@dakshinamurthy2930
@dakshinamurthy2930 Күн бұрын
What a knowledge and real time example to understand common people, namm tiumkurinavaru annoke hemme agautte. ❤
@kallappayalashetty620
@kallappayalashetty620 Күн бұрын
ದನ್ನ್ಯವಾದಗಳು. ಸರ್
@shreegurumargadarshan4554
@shreegurumargadarshan4554 Күн бұрын
ನಿಮ್ಮ ಅದ್ಭುತ ಸಂದರ್ಶನ ಇದು
@maheshmahesh-ip6mf
@maheshmahesh-ip6mf Күн бұрын
Mind blowing information 100 century episode
@parameshinaik2315
@parameshinaik2315 Күн бұрын
ತುಂಬ ಒಳ್ಳೆಯ ಮಾಹಿತಿ
@ganeshak77
@ganeshak77 Күн бұрын
Very good human being !!!! very interesting one !!! good content sir..
@jayashankaran1285
@jayashankaran1285 Күн бұрын
Adbutavada gnana bandara. Walking encyclopidia. Excelent....
@dileepadili2476
@dileepadili2476 Күн бұрын
ಎಂಥಾ ಸುಜ್ಞಾನ ನಿಮ್ಮ ಬಳಿ ಇದೆ ನಿಜವಾಗಿಯೂ ನಿಮ್ಮನ್ನು ಗೌರವಿಸಬೇಕು
@nagabushanbmtc6980
@nagabushanbmtc6980 Күн бұрын
Super sir 💐💐💐💐
@hrh1231
@hrh1231 Күн бұрын
ವೆಂಕಟೇಶ್ ರವರಿಗೆ.. 💐🙏🙏🙏🙏🙏🙏🙏🙏....
@raghavendra5642
@raghavendra5642 Күн бұрын
ಜ್ಞಾನ ಭಂಡಾರ❤🙏 ಇಂತ ಜ್ಞಾನ ಹೊದಿರುವವರನ್ನಾ ಭೇಟಿ ಆಗಿ ರೈತರು ಅಧಿಕಾರಿಗಳನಲ್ಲ........ 💯
@ashwinibr9848
@ashwinibr9848 Күн бұрын
100%
@creative_psyche8046
@creative_psyche8046 Күн бұрын
Yes
@BasavarajMohare
@BasavarajMohare Күн бұрын
Hi sir super super sir
@karibasaiahkmb4553
@karibasaiahkmb4553 Күн бұрын
ವಿಶಾಲ ಹೃದಯಿ, ಅನಂತ ಅನಂತ ನಮನಗಳು.
@bharathisompur8851
@bharathisompur8851 Күн бұрын
Abba entaha adbhutavada vicharadare nimmadu nimage nanna satsanga namaskaragalu gurugale🙏🙏🙏🙏
@BangaloreStores
@BangaloreStores Күн бұрын
🙏ನಿಜವಾಗ್ಲೂ ಜ್ಞಾನದ ಬುತ್ತಿ 🙏🪷🌷🌼🎉🌲☘️🍏
@Rajashekhar7221
@Rajashekhar7221 11 сағат бұрын
ನನ್ನ ಮನದಾಳದ ಮಾತನ್ನ ಹೇಳಿದಕ್ಕೆ ದನ್ಯವಾದಗಳು ಸರ್ 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹ಎಲ್ಲ ಯುವಕರು ಕೃಷಿಗೆ ಬನ್ನಿ 🌹🌹🌹👍👍👍👍👍
@ramananddixit2553
@ramananddixit2553 Күн бұрын
Manushyaranne Krishi madura Adbhuta Manushya, Venkatesh ravaru❤❤🙏🙏
@mohankumarct8681
@mohankumarct8681 Күн бұрын
ಅಭಿನವ ಸಿದ್ದೇಶ್ವರ ಸ್ವಾಮೀಜಿ
@mohankumarct8681
@mohankumarct8681 Күн бұрын
ನೂರಕ್ಕೆ ನೂರು ಸತ್ಯ
@DhanuKumar-dx4zu
@DhanuKumar-dx4zu Күн бұрын
ನಮಸ್ತೇ ಗುರುಗಳೇ ನಿಮ್ಮೆಲ್ಲ ಮಾಹಿತಿಗೆ ಧನ್ಯವಾದಗಳು ❤.
@ashokasm7277
@ashokasm7277 Күн бұрын
No words he looks like normal common but his knowledge is incredible
@chidanandapadesur4493
@chidanandapadesur4493 Күн бұрын
ಎನ್ ತಲೆ ಗುರುಗಳೇ ನಿಮ್ಮದು 🙏🙏
@ramananddixit2553
@ramananddixit2553 Күн бұрын
Ondundu Workshop Madbeku ivrdu Sir❤❤❤
@DakshayiniDakshayini-s4n
@DakshayiniDakshayini-s4n 6 сағат бұрын
Great inspiration to every person❤❤❤❤❤❤❤
@TJTJ-g8w
@TJTJ-g8w Күн бұрын
ಇನ್ನು ಮಾಹಿತಿ ಮಾಡಿ ಸರ್
@AshokDesai-z1d
@AshokDesai-z1d 15 сағат бұрын
Excelent knoledge 🌹🌹👌👌
@mjm3205
@mjm3205 Күн бұрын
ತುಂಬಾ ಮುಖವಿಸ್ಮಿತಾನಾದೆ
@ramamurthysubramanyam7427
@ramamurthysubramanyam7427 Күн бұрын
True son of India
@LokeshaHalepetethimmaiah
@LokeshaHalepetethimmaiah Күн бұрын
Well said,we all ,jack of all, master of none.❤❤❤
@nimma-Ramesha
@nimma-Ramesha Күн бұрын
🙏🙏🙏 ನಿಮ್ಮ ಜ್ಞಾನಕ್ಕೆ ಸರ್.....
@MOHANKUMAR-qj4ce
@MOHANKUMAR-qj4ce 11 сағат бұрын
I liked 2024 year ending never come back I lerned many things so so good beautiful excellent super
@jyotinayak2288
@jyotinayak2288 Күн бұрын
❤ Jnana Bhandara 🙏👌👏😊
@hoysala_gaming
@hoysala_gaming 6 сағат бұрын
Im proud that i have invested my 32 mints with great words and knowledge ❤
@digambervagatti9289
@digambervagatti9289 Күн бұрын
ಜ್ಞಾನ ಭಂಡಾರ ❤🙏🙏🙏🙏🙏🙏🙏
@sheikbasha7932
@sheikbasha7932 Күн бұрын
Agriculture is not every business..... Capital... & .. Interest.. Labour + Fertilizer+ Insecticides + crop yields+Market price... totally loss daily work... Office Job monthly 1.5 to 2 Lk per month.....
@annapurnakva6457
@annapurnakva6457 Күн бұрын
ನೀವು ಹೇಳಿದ್ದು ನಿಜ ಆದರೆ ಕೃಷಿ ಮಾಡಲು ಆಸಕ್ತಿ ಇರುವವರಿಗೆ ಭೂಮಿ ಸಿಗುವುದಿಲ್ಲವಲ್ಲ.
@MrShivanandPatil
@MrShivanandPatil Күн бұрын
Human library.
@shridharbhandary8661
@shridharbhandary8661 Күн бұрын
ನಿಜ 🙏 ನಿತ್ಯ ನೂತನ
@kyogeshyoge8912
@kyogeshyoge8912 Күн бұрын
Government has to bring these Scientists in Krishi Mela
@doddamarappadoddamarappa8534
@doddamarappadoddamarappa8534 Күн бұрын
Palekar. and. Venkatesh boths knowledge if. Put in proper way. By. Govt. Or some. Of the inteligent. Institution. Like. Tata infosis Amma may support this twos ; Indian. Agriculture. Develope. Will. Be. hike and it. Will. Helf.to. Youth
@prakashrprakashr7604
@prakashrprakashr7604 Күн бұрын
ಸರ್ ಅವರಹೊಲ ಪೂರ್ಣ ವಿಡಿಯೊ ಮಾಡಿ ಏನೆನಿದೆ ನೊಡುವಾಸೆ
@umahc5387
@umahc5387 Күн бұрын
ಅಬ್ಬಬ್ಬ, ಒಂದೊಂದು ಮಾತೂ ಆಣಿ ಮುತ್ತುಗಳು.
@AshokDesai-z1d
@AshokDesai-z1d 15 сағат бұрын
🌹🌹👌👌
@kumars6807
@kumars6807 Күн бұрын
👌👌👌👌👌👍👍👍👍👍🇮🇳
@kannambadishivashankara8899
@kannambadishivashankara8899 Күн бұрын
🙏🙏🙏
@MOHANKUMAR-qj4ce
@MOHANKUMAR-qj4ce 11 сағат бұрын
I like to come from Mysore
@balarambalaram3186
@balarambalaram3186 5 сағат бұрын
🙏👌🙏
@vasanthakumaraks1556
@vasanthakumaraks1556 Күн бұрын
ನಿಜ
@eshwarappav840
@eshwarappav840 Күн бұрын
🌹🌹🙏🌹🌹
@rb18-p7c
@rb18-p7c Күн бұрын
Jr ,narayana reddi,sir each plant takes an episode,
@RajalakshmammaM-fo6cx
@RajalakshmammaM-fo6cx Күн бұрын
🎉🎉🎉
@manjunathsv9176
@manjunathsv9176 Күн бұрын
Sir ivaru raita rusi. Neevu ade oorina 500 episode maadi please
@marcelcutinha2508
@marcelcutinha2508 Күн бұрын
Sirji......you are absolutely correct But nava yuvakarige sonta baggi kelasa madalu beda!! Hanakkagi varshagattale krishi kelasakke kayuwa taalme illa!! Quick money irabeku!!.....😂
@maheshah.bmaheshah.b1288
@maheshah.bmaheshah.b1288 Күн бұрын
ಖಂಡಿತ ಬರುತ್ತೇನೆ ಸರ್. ಅವಕಾಶ ಮಾಡಿ
@sujatasheth7804
@sujatasheth7804 Күн бұрын
ದೊಡ್ಡ ದೊಡ್ಡ ನಮಸ್ಕಾರ ಸರ್ ನಿಮಗೆ
@rameshnaiks3713
@rameshnaiks3713 Күн бұрын
ತೆಂಗಿನ ಕಾಯಿ ಕುಬ್ಜೆ ಮರದಲ್ಲಿ ಬೆಳೆಯುವುದು ಹೇಗೆ
@Govindraj-r2n
@Govindraj-r2n Күн бұрын
❤🎉
@puttamallegowdaputtamalleg2776
@puttamallegowdaputtamalleg2776 Күн бұрын
ಜ್ನಾನದ ಕಣಜ. ಗಿಳಿ ಕುಾಗಿತು
@mohankumarct8681
@mohankumarct8681 Күн бұрын
ಗುಬ್ಬಿ ತಾಲೂಕಿನ ಗುಬ್ಬಿ
@puttamallegowdaputtamalleg2776
@puttamallegowdaputtamalleg2776 Күн бұрын
@mohankumarct8681 😃😃😃😃🙏🙏🙏
@mallikarjunnayakar6822
@mallikarjunnayakar6822 Күн бұрын
He is Raith Ratna. Please allow him to speak more and more The best information I seen through your vedio. Thanque sir
@OrganicFarmer123
@OrganicFarmer123 Күн бұрын
❤❤❤❤❤
@vijaykunar383
@vijaykunar383 Күн бұрын
Satya sir
@arunytb
@arunytb Күн бұрын
With this trigger we all have to change what we grow, eat and consume every day
@manjunathsn2749
@manjunathsn2749 Күн бұрын
Namma karnatakadha krushi manthri madbeku namma karnataka agriculture development agutte
@autotesting-it7jt
@autotesting-it7jt 12 сағат бұрын
Sir Jamin bekalla , kelasa madbekandre
@josepheajosephea9780
@josepheajosephea9780 Күн бұрын
Venkateshanna, jnanada kanaja, adbutha mahithi Madtha iri
@jyothihsjyothihs9849
@jyothihsjyothihs9849 Күн бұрын
😘
@RamamurthyBS
@RamamurthyBS Күн бұрын
Pronom sir,
@rudreshhugar7017
@rudreshhugar7017 Күн бұрын
💐💐💐🙏💐💐
@jayaprakashk7341
@jayaprakashk7341 Күн бұрын
Real ಬಧುಕಿನ butthi
@basavarajurd9831
@basavarajurd9831 Күн бұрын
🙏 ನೀವು ಸೀಮೆ ಹಸು ಸಾಕಿದ್ದೀರಾ?
@mohankumarct8681
@mohankumarct8681 Күн бұрын
ಇಲ್ಲಾ
@Raghu-g5n
@Raghu-g5n Күн бұрын
ಇವರ ಸಂಚಿಕೆ ಹೆಚ್ಚು ಬಿಡುಗಡೆ ಮಾಡಿ
@jayalakshmilavanya7114
@jayalakshmilavanya7114 Күн бұрын
ಪಾಳೇಕರ್ ಅವರು ಮತ್ತು ಇವರು ಇಬ್ಬರು ಒಂದೇ ಮೂಲ ಹುಡುಕಿದ್ದಾರೆ
@shreegurumargadarshan4554
@shreegurumargadarshan4554 Күн бұрын
ಜ್ಞಾನ ಬಂಡಾರ 😅
@shivumath93
@shivumath93 Күн бұрын
Very useful information you are giving but somewhere i am feeling that you are over acting or reacting on a perticular topic my request is to you change presentation kelilla andara ninu anakonge nanu anakontini
@shivumath93
@shivumath93 Күн бұрын
Beledor kinta bejan nine matadatiya maraya adan modal kadame madako
@anandkumarsasanur51
@anandkumarsasanur51 Күн бұрын
Narrator becomes dumb in front of moving encyclopaedia !
@shivumath93
@shivumath93 Күн бұрын
KZbinrs yenu eddiralla yaraddo knowledge na nivu cash aagi convert madatidira nimage ninformation kodo raitar
@kumarryt3043
@kumarryt3043 Күн бұрын
😢😢 thank you sir, but please tell more on agriculture related issues
@shivanandSk-c4t
@shivanandSk-c4t Күн бұрын
Munde oriyal video
@rspspa
@rspspa Күн бұрын
❤🎉
ಮಳೆ ಕೃಷಿಕ ವೆಂಕಟೇಶ್ :Ph:  6362139488
29:56
How To Choose Mac N Cheese Date Night.. 🧀
00:58
Jojo Sim
Рет қаралды 114 МЛН
Симбу закрыли дома?! 🔒 #симба #симбочка #арти
00:41
Симбочка Пимпочка
Рет қаралды 6 МЛН