ತಾಯಿಗಿಂತ ಬೇರೆ ಬಂದು ಇಲ್ಲ ಉಪ್ಪಿಗಿಂತ ರುಚಿ ಬೇರೆ ಇಲ್ಲ ಸೂಪರ್ ವಿಡಿಯೋ ಅಣ್ಣ ❤️❤️
@rajuhoratti77992 жыл бұрын
ಅವ್ವಾ ಈ ಜಗದ ಸೃಷ್ಟಿಕರ್ತೆ ಅವ್ವಾನಿಗೆ ಕೋಟಿ ಕೋಟಿ ನಮನ ನಿಮಗು ಕೂಡ ಅನಂತ ಅನಂತ ಧನ್ಯವಾದಗಳು. ನಿಮ್ಮ ತಂಡಕ್ಕೆ ಶುಭವಾಗಲಿ, ನಿಮ್ಮ ಪಯಣ ಹೀಗೆ ಮುಂದುವರೆಯಲಿ.
@roopahiremath70862 жыл бұрын
ಪ್ರಸ್ತುತ ಸಮಾಜಕ್ಕೆ ಒಂದು ಉತ್ತಮವಾದ ಸಂದೇಶ ನೀಡಿದ್ದೀರಿ ರಾಜು ಅಣ್ಣಾ 🙏🙏🙏🙏 ತಾಯಿಗಿಂತ ದೇವರಿಲ್ಲ 🙏🙏🙏🙏🙏🙏🙏
@SagarAnna-u8k2 ай бұрын
ಸೂಪರ್ ಬ್ರೋ ಒಳ್ಳೆಯ ಸಂದೇಶ ಹ್ಯಾಂಡ್‌ಆಫ್ ಬ್ರೋ 🙏🙏🙏🙏❤❤❤❤❤
@ShankarRanjere-i2xАй бұрын
Super Raju bro Ee yalla Janarige gottagili edu Valle massage bro hands up ❤❤❤❤❤❤❤
@vishalbenachanamaradi76432 жыл бұрын
ನನ್ನ ದೇವತೆ....♥️.ನನ್ನವ್ವ.♥️...ಹೃದಯಸ್ಪರ್ಶಿ ಕಿರುಚಿತ್ರ ಅಣ್ಣ...ಇದೆ ರೀತಿ ನಿಮ್ಮಿಂದ ಮತ್ತಷ್ಟು ಸಮಾಜಮುಖಿ ಒಳ್ಳೆಯ ಕಿರುಚಿತ್ರಗಳು ಬಿಡುಗಡೆಯಾಗಲಿದೆ.....ಜೈ ಹಿಂದ್ ಜೈ ಕರ್ನಾಟಕ...💛♥️
@santoshchinchali99852 жыл бұрын
💐💐💐ನನ್ನ ದೇವತೆ ❤❤ ನನ್ನವ್ವ ❤❤ಹೃದಯಕ್ಕೆ ಕಿರು ಚಿತ್ರನ್ನ ಇದೇ ರೀತಿ ನಿಮ್ಮನ್ನು ಮತ್ತಷ್ಟು ಸಮಾಜ ಮುಖದಲ್ಲಿ ಒಳ್ಳೆಯ ಚಿತ್ರಗಳು ಬಿಡುಗಡೆಯಾಗಲಿವೆ ರಾಜು ಅಣ್ಣಾ ❤❤
@kalavathibaibhosle46992 жыл бұрын
The vh Jjuj
@shivmurthyligade78782 жыл бұрын
@@santoshchinchali9985 aaa0
@laxmananhadimani63192 жыл бұрын
@@santoshchinchali9985 ಈ
@sumathishetty69432 жыл бұрын
@@shivmurthyligade7878 TV
@prasadpanchakshre29582 жыл бұрын
ನನ್ನ ಕಣ್ಣಾಗ fast time ನೀರು ಬಂದು ರಾಜು ಅಣ್ಣಾ ನಿಮ್ಮ ತಂಡಕ್ಕೆ ಧನ್ಯವಾದಗಳು 🙏
@spardhaAnu2 жыл бұрын
ನಿಜಾ ಅಣ್ಣಾ 🙏🙏🙏🙏🙏🙏
@publicnews87652 жыл бұрын
🙏siym
@jaipalkuchanurekuchanurjai83222 жыл бұрын
Hi
@amoghasiddagadave9382 жыл бұрын
Yes
@lalitam41282 жыл бұрын
@@spardhaAnu qq1qqq11111qqq1qqqq1qqq1 Tt
@Yallukushtagi8 ай бұрын
Taayi madiluu Shreesta i kootigintaluu😢... Tq anna❤🥺🥺
@Laxman-zk7um Жыл бұрын
This is very beautiful short film. yes , you are right. Mother is world best god. So, tq anna dedication for nannavva short film
@sanjushindhe99262 ай бұрын
❤❤Super Movie Raju Anna ❤❤ Nannavva
@drajguru59212 жыл бұрын
Yako Gottilla,kannanchalli Neeru bandangayitu That's "" Power of Mother Love"" Tumba sogasagi Moodi bandide....
@fatimahighschoolhubli39462 жыл бұрын
ಇಂತಹ ಕಿರುಚಿತ್ರಗಳಿಂದಾದ್ರು ನಮ್ಮ ಜನ ಎಚ್ಚೆತ್ತುಗೊಂಡು ಬದಲಾಗಿ ಮನೆಯಲ್ಲಿರುವ ಹಿರಿ ಜೀವಗಳನ್ನು ಚಲೋ ನೋಡಿಕೊಂಡರೆ ಚಿತ್ರ ನೋಡಿದ್ದಕ್ಕೂ ಸಾರ್ಥಕವಾಗುತ್ತದೆ..... ಚಿತ್ರತಂಡಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು
@myindia5736 Жыл бұрын
ಇಲ್ಲ ಎಂದು ಬದಲಾಗುವುದಿಲ್ಲ
@nagarajamashi51922 жыл бұрын
Best ಸ್ಟೋರಿ ಕಣ್ಣಲ್ಲಿ ನೀರು ಬಂತು ತಂದೆ-ತಾಯಿಯರ ಪ್ರೀತಿ ಬಹಳ ದೊಡ್ಡದು ಅವರ ಕಷ್ಟ ನಮಗೆ ಅರಿವಾಗುವುದಿಲ್ಲ 😔😔❤️❤️ Thanks Raju Anna 👍
@shivukumar76692 жыл бұрын
M mmiijl
@ಶಿವಾನಂದಹಳ್ಳಿ2 жыл бұрын
👌👌ತಾಯಿ ಗಿಂತ ಯಾವುದು ದೊಡ್ಡದಲ್ಲ ರಾಜು ಅಣ್ಣಾ 🙏🏻🙏🏻
@prajwalkumar46122 жыл бұрын
Same bro
@rajanna1190 Жыл бұрын
X A
@khajudodamani1122 Жыл бұрын
ಅಮ್ಮ 👌👌👌👌👌👌ಅಮ್ಮ
@mallayyamatapati42572 жыл бұрын
Super movie handsaf raju anna ನನ್ನವ್ವ 🙏👌
@mallujamkhanditeame4834 Жыл бұрын
😘ತಾಯಿನೇ ದೇವರು🙏 ನನ್ನವ್ನ❤️❤️
@mangalsanjaynaik8453 Жыл бұрын
🙏🙏
@aneelrajsannakki84312 жыл бұрын
What a sentimentle Story❤️ "ನನ್ನವ್ವ" ಅವ್ವಾ ಎಂದರೆ ಬರೀ ಪದವಲ್ಲ.. ಪದೇ ಪದೇ ಸಿಗುವ ವಸ್ತುವಲ್ಲ.. ಅವಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.....,,, ಜಗ ತೂಗೋ ಜನನಿ ತಾಯಿ, ಆಕೆಯ ಪ್ರೀತಿ ಅಮೃತಮಾಯಿ,,, "ನನ್ನವ್ವ" ಅನ್ನೋ ಒಂದ್ ಕಥಿ ಸಮಾಜಕ ಒಂದು ಒಳ್ಳೆಯ ಸಂದೇಶ. ಅದ್ಭುತವಾದ ಕಿರು ಚಿತ್ರ. ವೃದ್ಧಾಶ್ರಮಗಳು ಕ್ಷೀಣವಾಗಲಿ ಆದಷ್ಟು ಬೇಗ, ರಾಜು ಅಣ್ಣ ಹಿಂಗ ಏಶಸ್ವಿ ಕಿರು ಚಿತ್ರಗಳು ನಿಮ್ಮ್ ಕಡೆಯಿಂದ ಮೂಡಿ ಬರ್ಲಿ. ಒಳ್ಳೇದ ಆಗ್ಲಿ ನಿಮಗ ಮತ್ತ ನಿಮ್ಮ ತಂಡಕ್.. "ನನ್ನವ್ವ",❤️
@RNkannadaAudios012 жыл бұрын
❤️🙏
@sikandarkerimani8672 жыл бұрын
Super Anna kannira tarisibitte hats of u raja keep it up I also lost my mother I know what mother is
@shrikanthharugoppa63262 жыл бұрын
Yen barade pa Ann kannag nira bandu nud pa
@rahul_gokak2 жыл бұрын
🙏❤️
@nagarajamashi51922 жыл бұрын
ಬೆಸ್ಟ್ ಸ್ಟೋರಿ ಕಣ್ಣಲ್ಲಿ ನೀರು ಬಂತು ತಂದೆ-ತಾಯಿಯರ ಪ್ರೀತಿ ಬಹಳ ದೊಡ್ಡದು ಅವರ ಕಷ್ಟ ನಮಗೆ ಅರಿವಾಗುವುದಿಲ್ಲ 😔😔❤️❤️❤️
@honnursabdongri51502 жыл бұрын
👏♥️ತಾಯಿಗಿಂತ ದೇವರು ಇಲ್ಲ ತಾಯಿ ಪ್ರೀತಿ ಮುಂದೆ ಯಾವುದು ಇಲ್ಲ ♥️👏
@SAVAKARTIJANAPADA2 жыл бұрын
💕ತಾಯಿ ಪ್ರೀತಿಯ ಮುಂದೆ ಯಾರ ಪ್ರೀತಿಯು ಹೆಚ್ಚಲ್ಲ 😍💖🙏🏻🙏🏻
@HanamanthaMadar-dh3st2 ай бұрын
❤❤❤✌️✌️❤️❤️🙏🙏
@sreeganga4009Ай бұрын
🫶🫶🫶🫶🫶🌹
@ravimutagi24482 ай бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡಿದ್ದಕ್ಕೆ ನಿಮ್ಮೆಲ್ಲರಿಗೂ ತುಂಬು ಹ್ರದಯದ ಧನ್ಯವಾದಗಳು.❤
@vinodjarali35642 жыл бұрын
Hearttouching seen ❤❤❤❤❤❤ ತಾಯಿ ಪ್ರೀತಿ ಮುಂದೆ ಯಾವ ಪ್ರೀತಿನು ಇಲ್ಲ ಆ ಪ್ರೀತಿಗೆ ಯಾವ ಪ್ರೀತಿನು ಸಾಟಿನೆ ಇಲ್ಲ ❤🙏🙏🙏
@premprem25612 жыл бұрын
😭😭👌
@lingupujari82262 жыл бұрын
Qqqq
@guruupari82252 жыл бұрын
ಸೂಪರ್ ರಾಜು ಅಣ್ಣ ನಿಮ್ಮ್ ನಟನೆ ಅದ್ಭುತ ನಿಮ್ಮ್ ಕಡೆಯಿಂದ ಇನ್ನು ಹೆಚ್ಚು ಕಿರು ಚಿತ್ರಗಳು ಬರಲಿ..😍😍
@dundeshagasagi12252 жыл бұрын
Super
@darshanchinnapur23492 жыл бұрын
Super super story Raju
@manjunathdodamani51632 жыл бұрын
ತಾಯಿಗಿಂತ ಶ್ರೇಷ್ಠವಾದ ಪ್ರೀತಿ ಇಲ್ಲ ತಾಯಿಗಿಂತ ದೊಡ್ಡ ದೇವರಿಲ್ಲ ❣️🙏ರಾಜು ಅಣ್ಣಾ ನಿನ್ನ ವಿಡಿಯೋ ನೋಡಿ ಕಣ್ಣಾಗಿನ ನೀರ್ ಬಂದು love you raju ಅಣ್ಣಾ ನಿಮ್ಮ ಟಿಮ್ಗೆ ದೇವರು ಒಳ್ಳೆಯದಮಾಡಲಿ
@farooqyaragatti71452 жыл бұрын
raju bhai super story' heart ❤️❤️ taching video 💯 mathar is great 🤰🤱
@Geethakalennavar6 ай бұрын
,,, ಸೂಪರ್ ಅಣ್ಣ ಮನಸ್ಸಿಗೆ ಬಹಳ ದುಃಖ ಆಯಿತು
@sanganagoudar87542 жыл бұрын
I love you amma ♥️♥️♥️♥️♥️♥️❤❤ ತಾಯಿ ಪ್ರೀತಿ ಮುಂದೆ ಯಾವ ನಾಯಿ ಪ್ರೀತಿನು ಇಲ್ಲ ❤❤♥️ಐ ಲವ್ ಯು ಅಮ್ಮ ♥️♥️♥️ ಸೂಪರ್ ರಾಜು ಅಣ್ಣ 😭😭😭😭😭
@savantsandip15607 ай бұрын
ತಕಮ್😅😊❤
@sanjuk77982 жыл бұрын
ಅರೆ ವಾ ಏನ ಮಸ್ತ ಮಾಡಿದೆರೋ ಅಣ್ಣಾ ಸೂಪರ್ 💯💯💯💯💯😍😍😍😍😍😍😍😍
@shravanmane53652 жыл бұрын
ನನಗೆ ಕಥೆ ತುಂಬಾ ಇಷ್ಟ ಆಯ್ತು.... ಅಣ್ಣಾ 💐 congrats! ಸೂಪರ್ presentation🙏🏻
@huleppahugar55982 жыл бұрын
H s.hoogar.
@anandkambar47252 жыл бұрын
ಅಣ್ಣ ನಿಜಕ್ಕೂ ಕಣ್ಣಲ್ಲಿ ನೀರು ಬಂತು ತಾಯಿ ಅಂದರೆ ಬರೆ ಪದ ಅಲ್ಲ ಅದು ಒಂದು ದೊಡ್ಡ ಶಕ್ತಿ ತಾಯಿಯೇ ದೇವರು.......😭❤️❤️❤️
@sharanappanagaral57672 ай бұрын
Super anna ena storry anna🙏🙏🙏🙏
@dayananddayanand24002 жыл бұрын
ಸೂಪರ್ ಅಣ್ಣ ಸೂಪರ್ ಇದಪ್ಪ ಹಡದ್ ತಾಯಿ ಪ್ರೀತಿ ಸೂಪರ್👍👍👍👍 ಇನ್ನು ಇನ್ನೊಂದಿಷ್ಟು ತಾಯಿ ಪ್ರೀತಿ ಇರುವಂತ ವಿಡಿಯೋಸ್ ಮಾಡಿ ಅಣ್ಣ
@sagarhanapur90082 жыл бұрын
🙏🙏ನನ್ನ ದೇವತೆ...🙏. ನನ್ನವ್ವ.🙏... ಹೃದಯಸ್ಪರ್ಶಿ ಕಿರುಚಿತ್ರ ಅಣ್ಣ...ಇದೆ ರೀತಿ ನಿಮ್ಮಿಂದ ಮತ್ತಷ್ಟು ಸಮಾಜಮುಖಿ ಒಳ್ಳೆಯ ಸಂದೇಶ ಬಿಡುಗಡೆಯಾಗಲಿದೆ...... love you ಅಮ್ಮ 🙏🙏❤️ ಸೂಪರ್ ಬ್ರದರ್...
@mallikarjunboss11002 жыл бұрын
ಕಣ್ಣಲಿ ನೀರು ಬಂತು ಅಣ್ಣ ತಾಯಿ..... ನೈಸ್ conspet.. ಅಣ್ಣ
@aishwaryabongale59202 жыл бұрын
Heart touching seen ಅಣ್ಣ ಕಣ್ಣಲ್ಲಿ ನೀರು ಬಂದವು ಅಣ್ಣಾ ತುಂಬಾ ಚೆನ್ನಾಗಿದೆ❤️💐
@mallappapatil52052 жыл бұрын
🙏🙏Hats up ರಾಜು ಬಾಯಿ.. ಉತ್ತಮ ಸಂದೇಶ ರವಾನಿಸುವ ನಿಮ್ಮ್ ಕೆಲಸಗಳಿಗೆ ಸದಾ ಕಾಲ ಆ ದೇವರು ನಿಮಗೆ ಮತ್ತು ನಿಮ್ಮ್ ಬಳಗಕ್ಕೆ ಶುಭ ವಾಗಲಿ 🙏🙏
@Abhi-l9r7f2 жыл бұрын
ಈ ಜಗತ್ತಿನಲ್ಲಿ ನಿಷ್ಕಲ್ಮಶ ಪ್ರೀತಿ ಇರೋದು ಅಂದ್ರೆ ಅದು ಹೆತ್ತವರ ಪ್ರೀತಿ ಮಾತ್ರ! Super bro ❤️ keep going
ಜನರಿಗೆ ಒಂದು ಒಳ್ಳೆಯ ಸಂದೇಶವನ್ನು ವನ್ನೂ ಕೊಟ್ಟಿದಕ್ಕೆ ಧನ್ಯವಾದಗಳು ರಾಜು ಅಣ್ಣ 🙏🙏🙏🙏🙏
@muttappabarker67102 жыл бұрын
ಅಣ್ಣ ಈ ಚಿತ್ರ ಎಂಥ ಕಲ್ಲು ಮನಸ್ಸು ಕೂಡಾ ಕರಗುತ್ತೆ ಒಂದು ಟೈಂ ಹೃದಯ ನಿಂತು ಹೋದಗ ಹಾಗೃತ್ತೆ ❤️❤️❤️🙏🙏🙏🙏❤️❤️❤️
@satishhegade43092 жыл бұрын
ಅವ್ವ ಆದರೆ ಹೃದಯ ಬಡಿತ ಇದ ಹಾಗೆ❤️😍.... ರಾಜು ಅಣ್ಣಾ ಸೂಪರ ಅಣ್ಣಾ ❤️
@skpatrusinger2 жыл бұрын
🙏ಕೋಟಿ ದೇವರು ತಾಯಿ ಪಾದದಲ್ಲಿ ಇರುವರು 🙏 💐 ನಿಮ್ಮ ಸಂದೇಶಕ್ಕೆ ನನ್ನ ವಂದನೆಗಳು 🙏 ಇನು ಹಿಂತಾ ಹೆಚ್ಚು ಚಿತ್ರ ಮೂಡಿಬರಲಿ ಎಂದು ನಮ್ಮ ಆಸೆ ........ಧನ್ಯವಾದಗಳು.......
@Lohitstories Жыл бұрын
Lapang raja sir nivu ಮಾಡಿರುವ comedy videos ಅಲ್ಲಿ best video sir ಇದು ❤️❤️❤️❤️
@saruhamani42822 жыл бұрын
Raju anna nana nijavagalu atideni ie video nodi super tumbba changed 👍🙏🏼🙏🏼🙏🏼🙏🏼🙏🏼
@khanduhaibatti15212 жыл бұрын
ಅದ್ಭುತವಾದ ಕಥೆ ಹಾಗೂ ಅತ್ಯುತ್ತಮ ನಿಮ್ಮ ನಟನೆ ಹಾಗೂ ನನ್ನ ಮಗ ಚಿಂಟು ವಿನ ಇದೇ ರೀತಿ ಪ್ರೋತ್ಸಾಹಿಸಿ ಬೆಳೆಸುವುದು ನಿಮ್ಮ ಜವಾಬ್ದಾರಿ ರಾಜು ಅಣ್ಣ and all the best nannavva teams n 👌
@Fauji_To_SuperCop2 жыл бұрын
ಮಾಲಾ ವೈನಿ ತಾಯಿ ಪಾತ್ರ ಚೆನ್ನಾಗಿ ಮಾಡಿದ್ದೀರಿ. ಎಲ್ಲಾ ಟೀಮ್ ಅವರಿಗೆ ಧನ್ಯವಾದಗಳು. 👍👍👌👌
@shantukande78642 жыл бұрын
ತಂದೆ ತಾಯಿ ಬೆಲೆ ತಂದೆ ತಾಯಿ ಪ್ರೀತಿ ಏನ್ ಅಂತಾ ಇಡೀ ಜಗತ್ತಕೆ ತೋರಿಸಿ ಕೊಟ್ಟಿದಿರಾ ತುಂಬಾ ಧ್ಯವಾದಗಳು ಅಣ್ಣಾ 💐💐🙏
@rajunabapuri78392 жыл бұрын
I love this story lov u amma
@anand.indi.7892 жыл бұрын
Wonderful story and great massage for all 🙏🙏 superb Raju Anna 👍👍 God bless you and your team 🙏🙏
@godwinfrancis29284 ай бұрын
Literally I had some time to use my mobile .. I just saw a short film called Nannawwa .. actually tears were out of my eyes actually I was very emotional to my feelings .. Moms love is unconditional ❤ Great all the very best for your further journey 💐
@basavarajnaykar10722 жыл бұрын
Supper Anna ಈ ಕಥೆ ನೊಡಿದ್ರೆ ಎಷ್ಟೊ ಕುಟುಂಬದಲ್ಲಿರುವ ಮನಸುಗಳು ಪರವರ್ತನೆಯಾಗಬಹುದು ಅಣ್ಣಾ
@ka.33.kiccha612 жыл бұрын
👌🙏🙏🙏ಪ್ರತಿ ಮಕ್ಕಳಿಗೆ ಹೇಳುವುದೇನೆಂದರೆ ತಂದೆ-ತಾಯಿಯನ್ನು ಬಿಟ್ಟುಕೊಡಬೇಡಿ ದಯವಿಟ್ಟು ಅವರೇ ನಮ್ಮ ಪಾಲಿನ ದೇವರು 🙏🙏🙏🙏👌
@harshi48332 жыл бұрын
Nice video 🙏❤️❤️❤️
@sudeepm4642 Жыл бұрын
ಅಣ್ಣ ಕಥೆ ನೋಡಿ ಕಣ್ಣಲ್ಲಿ ನೀರು ತುಂಬಿಹೋಯ್ತು...🥺 ತುಂಬಾ ಚನ್ನಾಗಿದೆ ಅಣ್ಣ ಈ ಕಥೆ ಹೆಂಡತಿ ಬಂದ ಮೇಲೆ ತಂದೆ ತಾಯಿನ ವೃಧಾಶ್ರಮಕ್ಕೆ ಕೇಳಿಸೋರು ನೋಡಲೇಬೇಕಾದ ವಿಡಿಯೋ 🤬 ಸೂಪರ್ ಆಗಿದೆ ಅಣ್ಣ ನಿಮ್ಮ ಈ ಸಂದೇಶಕ್ಕೆ ಧನ್ಯವಾದಗಳು🙏🏼🙏🏼 ಅಣ್ಣ❤️
@gurupaddevaravar4398 Жыл бұрын
ತಾಯಿಯ ಋಣ. ಯಾರಿಂದಲೂ ತೀರಿಸಲು ಸಾಧ್ಯವಿಲ್ಲ ಹೆತ್ತ ನನ್ನ ಯಲ್ಲಾ ತಾಯಂದಿರಿಗೆ ಅನಂತ ಅನಂತ ಧನ್ಯವಾದಗಳು
@suhailaudios33202 жыл бұрын
Unbelievable.....Raju Bhai unbelievable scenes and good story .... Also good message to all... Keep going on...❤️
@hullappabajantri3508 Жыл бұрын
🙏🙏🙏🙏🙏🙏❤️❤️❤️
@anand_aj_Sir2 жыл бұрын
Iam proud of you whata nice story 🥰☺ Mom is Greater than GoD 🙏❤
@shekharshiremat70892 жыл бұрын
ದೇವರಿಗೂ ಅವಳೇ ತಾನೇ ದೇವತೆ.....🙏🙏
@mallustyle82572 жыл бұрын
Anna e video tuba heart toucha Ayth paa anna 🙏❤😔 Amma naa mudde ell 0 nee anna ❤
@KallappaMattur-c2h2 ай бұрын
ಸೂಪರ್ ಅಣ್ಣ 💓💓💓💓💓🙏🏼🙏🏼🙏🏼🙏🏼
@somukoujalagi10452 жыл бұрын
ಸೂಪರ್ ಬ್ರದರ್ ಇಷ್ಟಾ ಆಯಿತು ಒಳ್ಳೆಯ ಬರಹ ಚೆನ್ನಾಗಿದೆ ಸರ್ ನಿರೂಪಣೆ ನಿಜಕ್ಕೂ ಅದ್ಭುತ
@jagadeeshkumbar49582 жыл бұрын
Guys what an emotional bro.. really great touched heart 💖💖 yaa. All the best for the team.
@ramuhadaginal55032 жыл бұрын
🙏ತಾಯಿ ಸೆಂಟಿಮೆಂಟ್ ಅಣ್ಣಾ ಸೂಪರ್ 🥰
@omprakashdesai Жыл бұрын
One of a best real stories of now a days were it will be helpful to son's like Raju anna life teachs many they showed were clearly some time mistake happens and we have accepte those mistake to live life and lastly love from Solapur
@shivajimanchila9793 Жыл бұрын
by Jioby by Fri FYI by
@shivajimanchila9793 Жыл бұрын
去
@shivajimanchila9793 Жыл бұрын
By Fri FYI FYI FYI by 5
@nagarajvagganavar7194 Жыл бұрын
😂😂😂😂😂😂Hi
@sangappamuragyagol5922 Жыл бұрын
ಎಲ್ಲ ಮಕ್ಕಳು ಒಂದೇ ತರ ಇರಲ್ಲ ಲಪಂಗ ರಾಜ ಥ್ಯಾಂಕ್ಸ್ ವಿಡಿಯೋ ಸೂಪರ್ ಸೂಪರ್ ಡಬಲ್ ಸೂಪರ್❤❤❤❤🎉🎉🎉🎉😂😂😂😂😂
@shivu03virat182 жыл бұрын
ನನ್ನವ್ವ ಈ ಒಂದು ಕಿರು ಚಿತ್ರದಮೂಲಕ ಒಂದು ಒಳ್ಳೆಯ ಸಂದೇಶ ನೀಡಿದ ನಿಮಗೂ ನಿಮ್ಮ ತಂಡಕ್ಕೂ ಹೃದಯಪೂರ್ವಕ ಧನ್ಯವಾದಗಳು ನಿಮ್ಮಿಂದ ಇನ್ನೂ ಇಂತಹ ಸಂದೇಶಗಳು ಜನರಿಗೆ ತಲುಪಲಿ ಎಂಬುವುದು ನಮ್ಮ ಆಶಯ 🙏🙏🙏
@Harsha779972 жыл бұрын
ಒಂದು ಒಳ್ಳೆಯ ಸಂದೇಶ Brother ಹೆಂಡತಿಯ ಮಾತುಗಳನ್ನ ಕೇಳಿ ಅಪ್ಪ ಮತ್ತು ಅಮ್ಮನ ವೃದ್ಧ ಆಶ್ರಮಕೆ ಕಳಿಸುವರಿಗೆ ಈ ಚಿತ್ರ ಒಂದು ಒಳ್ಳೆಯ ಸಂದೇಶ ಈ ಚಿತ್ರ ನೋಡಿ ನನಗೆ ಕಣ್ಣಲ್ಲಿ 😓😓 ನೀರು ಬಂತು brother hat's Up Brother
@sabukattimanisabukattimani95372 жыл бұрын
🙏🏼🙏🏼🙏🏼❤😔 ತಾಯಿಗಿಂತ ದೇವರಿಲ್ಲ🤨🤨🤨 ಹುಡುಗಿಗಿಂತ ಡೇಂಜರ್ ಇಲ್ಲ..... 🤨🤔🤔🤔😘🙏🏼🙏🏼 ಐ ಲವ್ ಯು...ಅಮ್ಮ 😘😘🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
@mahmadinamdar96682 жыл бұрын
🙏🙏🙏🙏🙏❤️❤️❤️👍
@revanasiddayyawader65222 жыл бұрын
Yen bro ಒಳ್ಳೆಯ ಮಾತು 🥰 ಫುಲ್ ಗಿಚ್ಚ್ anna ninna ಡಾಯ್ಲಾಗ್ 👌🏻💞
@ashokmeldapur Жыл бұрын
ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂದು ಇಲ್ಲ 🙏❤️ All the best raju anna 💯💝💖🙏
@anandagoudapatil30142 жыл бұрын
Super Raju brother, kannalli niru bantu, all team super acting. 🙏🙏❤️
@manjunathpmallapurmallapur24802 жыл бұрын
ಅಣ್ಣ ನೀವು ಕೊಟ್ಟಿರುವ ಸಂದೇಶ ನನ್ನ ಮನ ಮುಟ್ಟಿದೆ ನಿಮ್ಮ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು ಅಣ್ಣ 🙏🙏🙏🙏
@hanamantrcb55332 жыл бұрын
ವಿಡಿಯೋ ಮಾಡೋದು ತಡವಾದರೂ ತುಂಬಾ ಚೆನ್ನಾಗಿದೆ ರಾಜು ಅಣ್ಣ ಇಂತಹ ಇನ್ನಷ್ಟು ವಿಡಿಯೋ ಮಾಡು ಅಣ್ಣ 👍
@Nimma_Annatamma_AB932 жыл бұрын
ತಾಯಿ ಹೆಂಡತಿ ಇಬ್ಬರು ಕೂಡ ನಮ್ಮ್ ಎರಡು ಕಣ್ಣು ಇದ್ದಹಾಗೆ... ಹೆಂಡತಿ ಅನ್ನೋ ಕಣ್ಣಿಗೆ ಸ್ವಲ್ಪ ನೋವು ಆದ್ರು ನಡೆಯುತ್ತೇ but ತಾಯಿ ಅನ್ನೋ ಕಣ್ಣಿಗೆ ನೋವು ಆಗದೆ ಹಾಗೆ ನೋಡ್ಕೊಳನ್ನ.....🙏🙏
@basa28772 ай бұрын
Thayiye devaru I love you amma❤❤❤❤
@surajkammar85032 жыл бұрын
ಅಮ್ಮ ಎ೦ದರೆ ಕನಿಗೆ ಕಾಣುವ ದೇವರ ಅಲ ನಮ್ಮ ಉಸಿರು mom is my heart 💞🌍🙏
@soundarybadamidramas27012 жыл бұрын
Super story Anna. Mother acting super Amma. All the best Raja Anna team
@Appu1533edit2 жыл бұрын
ಹೇಳಾಕ್ ಮಾತ್ ಬರವಾತ ❤️ ರಾಜು ಅಣ್ಣಾ🙏
@mahanteshkamble22442 жыл бұрын
Heart touching video brothers ❤️
@anjuanju2931 Жыл бұрын
ಅದ್ಭುತವಾದ ದೃಶ್ಯ ಅಣ್ಣ ನಿನ್ನ ಈ ಕಿರುಚಿತ್ರಗಳು ಹೀಗೆ ಮುಂದುವರೆಯಲಿ ಎಂದು ಪ್ರಾರ್ಥಿಸುತ್ತೇನೆ✨
@shivajibhoyi37042 жыл бұрын
All team channagi natane madiri Best flock Raju Anna and team 💞💞👌👌👌💞💞👌👌mother is always God 😓😭
@laxmikamble97602 жыл бұрын
Super Raju Anna this is best story nanwwa first time comment ❤️♥️😔💯
@ningappadodamani8345 Жыл бұрын
Durgesh
@devumadnal432 жыл бұрын
🙏❤️ತಾಯಿ ಪ್ರೀತಿಗೆ ಕೊನೆಯೇ ಇಲ್ಲ❤️🙏
@fatimadavid76642 жыл бұрын
Heart touching...very relevant for today....well done. Congratulations...team
@basavaraj8 Жыл бұрын
Super bro 🙏 Thanks bro 🙏 🔥🔥🔥🔥
@ashpakdivasanavar23999 ай бұрын
😢😢❤❤🎉🎉 Mammi love you 🎉🎉❤❤❤❤ like
@vinaya.gamers27852 жыл бұрын
ಹೆತ್ತು ಹೋತ್ತು ತಾಯೇ ಮುಂದೆ ಯಾರು 👌ಇಲ್ಲ 😭😭😭😭😭😭😭 i love mom 🙏🙏🙏🙏 Hiiiikkk
@guruupari82252 жыл бұрын
ಹೆತ್ತು ಹೊತ್ತವಳ ಪ್ರೀತಿ ಮುಂದೆ, ಬಿಟ್ಟು ಬಂದವಳ ಪ್ರೀತಿ ಯಾವತ್ತಿದ್ದರೂ ಕುಡಿಮೆನೇ ...
@kushikushi99352 жыл бұрын
Yella onde thara eralla annaya nam anthavru erthare preethi kodovru
@guruupari82252 жыл бұрын
ಎಲ್ಲರೂ ಅಂತ ನಾ ಎಲ್ಲಿ ಹೇಳಿದೆ ಕಡಿಮೆ ಅಂತ ಹೇಳಿದೆ ಅಷ್ಟೆ .
@@suvarnaanad6633 Hendati 2 ne tayi agtale anta agtivi....nayi agtale anta alla Medam
@nageshdundenavru Жыл бұрын
ಅಣ್ಣಾ ಎಂದು ಕಣ್ಣಲ್ಲಿ ನೀರು ಬಂದಿರಲಿಲ್ಲ ಆದರೆ ಇವತ್ತು ಬಂತು 🙏🙏🙏🙏🙏 ನನ್ನವ್ವ ನನ್ನವ್ವ❤️🌹 ತಾಯಿ ದೇವರು ಅಂತ ಕೇಳಿದೆ ಅದರೆ ಇವತ್ತು ನೋಡಿದೆ ತಾಯಿ ನನ್ನಗೆ ಇನೋಂದು ಜನ್ಮವಿದರೆ ನಿನ್ನ ಋಣ ತೀರಿಸಲು ನಿನ್ನ ಕಾಲಿಗೆ ಚಪ್ಪಲಿ ಆಗುವೆ 🙏🙏❤️❤️
@GARUDA_GAMING_KANNAD Жыл бұрын
ɴɪᴊᴀ ᴀɴɴᴀ
@gowrammak122 Жыл бұрын
@@GARUDA_GAMING_KANNAD1qq
@ramesh.h9433 Жыл бұрын
Best mother sentiment short film👌🥰👌👌💞
@layappamadara Жыл бұрын
ಸೂಪರ್ raju ann 🙏(ತಾಯಿಯೇ ನಮ್ಮ ಮೊದಲನೇ ದೇವರು )🙏
@someshdhavale2 жыл бұрын
ರಾಜು ರಿ ತುಂಬಾ ಚೆನ್ನಾಗಿ ಮಾಡಿದ್ದೀರಿ ನೋಡ್ತಾ ನೋಡ್ತಾ ಕಣ್ಣಲಿ ನೀರು ಬಂತು super super super
@sanjukichadi68272 жыл бұрын
Anna. nanu nan taayi jote jagaladi mane bitt bandu 8 dina ayitu....manege hogilla. E video nodid mele nan tappin arivagide nanu nan taayi hatraa hogtidini anna.....
@saraswathignanavigowda15452 жыл бұрын
Modalu ammana attira hoogi anna neevu en tappu maadidru kshamisuva guna taayiyadu anna pzz manege hoogi anna nimige amma iddre but nange ammane illa
@rahulchokale57402 жыл бұрын
@@saraswathignanavigowda1545 keep it sister
@akkamahadeviadin64632 жыл бұрын
@@saraswathignanavigowda1545 don't feel bad anna jagatinalli ellaru ellanu iralla onda Or ond koragu irutte bidi bro
@sanjukichadi68272 жыл бұрын
@@saraswathignanavigowda1545 Sister feel madkobedi...in munde taayi illa anno koragu bitbidi.....Nanu nan taayina bit bandag Tilavalike Helidira..... Aa taayi Stana yarindalu tumbokagalla...aadre Nim Annana Stana tumbabahudalla....
@bindassculbchunchanur32982 жыл бұрын
Anna manigi hog avva kayatala ninag plz Anna avva mukanod hog
@aishwaryamaratiaishwaryama79362 жыл бұрын
ತಾಯಿ ಪ್ರೀತಿ ಮುಂದೆ ಯಾವುದೇ ಇಲ್ಲ🙏 ಲವ್ ಅಮ್ಮ ❤️❤️❤️❤️.....
@NandishBenni-e6x2 ай бұрын
ತಾಯಿಯೇ ದೇವರು 🙏🙏❤️
@TanveerKhan-f9c2 ай бұрын
Super lapang raja❤😂
@maheshsaibannavar95682 жыл бұрын
💯ಈ🌍ಜಗತ್ತಿನಲ್ಲಿ💵ಬೆಲೆ ಕಟ್ಟಲಾಗದ ಆಸ್ತಿ ಅಂದರೆ ಅದು🥰❤️ಅಮ್ಮಾ🙏
@sidraygodi16842 жыл бұрын
Best stories till in ur channel bro great acting by another brother perfect role mother is god.
@gaiyappamundaragi3782 Жыл бұрын
ಈ ಸ್ಟೋರಿ ನೋಡ್ಬೇಕಾದ್ರೆ ಕಣ್ಣಲ್ಲಿ ನೀರು ಬರುತ್ತೆ ಅಣ್ಣ ಇದೇತರ ಬೆಳೀತನ ಇರು
@Villagefishing9872 жыл бұрын
Super concept brother ❤️❤️❤️❤️❣️ ❤️❤️❤️❤️
@dr_abhishek7712 жыл бұрын
👏Anna enu ede thara ತಾಯಿ ಮಗನ ಪ್ರೀತಿಯ ಕಿರುಚಿತ್ರ ಬಿಡುಗಡೆ ಮಾಡಿ ತುಂಬಾ ಚನ್ನಾಗಿ ಇದೆ M K filams kade endha all the best👍