@@bsgbasavarajsangappganiger7956ನಿಂಗೂ ಸರ್ ಅವರು ಜಸ್ಟ್ youtubers ಅಷ್ಟೇ ಅಲ್ಲ ಅವರೊಬ್ಬರು" ಕೆಟ್ಟ ಹೋದ ಸಮಾಜಕ್ಕೆ ಆ ದೇವರು ಕಳಿಸಿದ ದೇವ ಮನುಷ್ಯ ಅನಿಸುತ್ತೆ "
@bsgbasavarajsangappganiger79565 ай бұрын
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕಳಿಸುವ ಗುರಿ ಐತಿ
@Sumaya-de2ni5 ай бұрын
ಅಣ್ಣ ❤
@yogishyogi77054 ай бұрын
ಇಂತ ಸಿನಿಮಾಗೆ ಅವಾರ್ಡ್ ಕೊಡ್ಬೇಕು, ಹಾದಿ ತಪ್ಪುತ್ತಿರುವ ಈ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ....🎉 grate job.
@BasavarajK-zp5xu3 ай бұрын
Karnataka state ❤ honesty ❤ strong people state ❤ super acting ❤ super video ❤
@raviswamihiremath5892 ай бұрын
ಮುದ್ದಿನ ಹೆಂಡತಿ ತುಂಬಾ ಅಂದ್ರೆ ತುಂಬಾನೇ ಚೆನ್ನಾಗಿದೆ ಈ ಚಿತ್ರದಲ್ಲಿ ಕೆಲಸ ಮಾಡಿರುವ ಪ್ರತಿಯೊಬ್ಬರೂ ಅದ್ಭುತವಾಗಿ ಕೆಲಸ ಮಾಡಿದ್ದಾರೆ ಪ್ರತಿಯೊಬ್ಬರ ನಟನೆ ಅದ್ಭುತ ಕಥೆ ಸೂಪರ್ 👍👍👍👍
@bheemappaunachageri953225 күн бұрын
Cuke
@ShantayyaSwami-ct6tr2 ай бұрын
ಎಷ್ಟು ಬಿಡದೆ ಸಂಪೂರ್ಣ ನೋಡಿದ್ದೇನೆ ಎಲ್ಲ ಪಾತ್ರಧಾರಿಗಳು ಬಹಳ ಚೆನ್ನಾಗಿ ಮಾಡಿದ್ದಾರೆ ಕಥೆ ಬಹಳ ಚೆನ್ನಾಗಿದೆ ಸಂದರ್ಭಾನುಸಾರ ಸಂಗೀತ ಬಹಳ ಚೆನ್ನಾಗಿ ಮೂಡಿಬಂದಿದೆ ಎಲ್ಲಾ ಪಾತ್ರಧಾರಿಗಳಿಗೆ ಅನಂತ ಅಭಿನಂದನೆಗಳು ನಾಗರಾಜ್ ಸಿಂಗೊಡಿ ನಿಮ್ಮ ಫೋನ್ ನಂಬರ್ ಹಾಕಿ ದಯವಿಟ್ಟು ತಪ್ಪದೆ
@Radhamusha4 ай бұрын
👌🏼👌🏼👌🏼ಸ್ಟೋರಿ ಅಣ್ಣ. ಈಗಿನ ಕಾಲದವರಿಗೆ ಒಳ್ಳೆ ಸಂದೇಶ ಕೊಟ್ಟಿದ್ದೀರಾ 🙏🏼🙏🏼🙏🏼🙏🏼🙏🏼🙏🏼🙏🏼
@shruthiumesh32224 ай бұрын
ತುಂಬಾ ಒಳ್ಳೆ ಸಾಮಾಜಿಕವಾದ ಸಂದೇಶ ಕೊಟ್ಟಿರ ಬಹಳ ಚೆನ್ನಾಗಿ ಮೂಡಿ ಬಂದಿದೆ 👏👏👏👏🫶🥰❤️
@ajamirmulla14732 ай бұрын
ಸಿನಿಮಾ ಮಾತ್ರ ಬೆಂಕಿ ಇದೇ ಅಣ್ಣಾ ಈ ಸಿನಿಮಾ ಇಂದ ಜನರಿಗೆ ಒಳ್ಳೆಯ ಸಂದೇಶ ಸಿಕ್ಕಿದೆ
@virupakshivirupakshi10464 ай бұрын
ಒಳ್ಳೆ ಉತ್ತಮ ಸಂದೇಶ ನೀಡಿದ್ದೀರಿ ಇತ್ತೀಚಿಗೆ ಸಮಾಜದಲ್ಲಿ ಇಂತಹ ಪ್ರಕರಣಗಳು 80 ಪರ್ಸೆಂಟ್ ನಡಿತಾ ಇದೆ ಇಂತಹ ವಿಷಯಗಳನ್ನು ಸಮಾಜಕ್ಕೆ ತೋರಿಸಿದ್ದಕ್ಕೆ ತುಂಬಾ ಅಭಿನಂದನೆಗಳು
@anandkumarananda594525 күн бұрын
ಸೂಪರ್ ಅಣ್ಣ ಒಳ್ಳೆಯ ಸಂದೇಶ ಕೊಟ್ಟಿದಿರಾ
@shivasharanaharijana81585 ай бұрын
ಸಮಾಜದಲ್ಲಿ ಇಂತಹ ಘಟನೆಗಳು ತುಂಬಾ ನಡೆಯುತ್ತಿವೆ... ಒಳ್ಳೆಯ ಸಂದೇಶ ಕೊಟ್ಟಿದ್ದೀರಾ ❤
@shivanandkamlapureshivanandkam4 ай бұрын
😅😮😊😅😮😢😅😅😮😢😅😮😅😊
@rajeshekarritti85173 ай бұрын
@@shivanandkamlapureshivanandkamin 2:19:04 the ZZ
@SachinPoojary-g1c3 ай бұрын
Kk@@shivanandkamlapureshivanandkam
@sanjeevnd96228 күн бұрын
ಈ ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಕೊಟ್ಟಿದ್ದೀರಾ ಅದರಲ್ಲೂ ಹಿರಿಯರು ಮಾಡಿದ ಪಾತ್ರ ತುಂಬಾನೇ ಚೆನ್ನಾಗಿದೆ ನಿಮ್ಮ ಸ್ನೇಹಿತರು ಕೂಡ ಒಳ್ಳೆ ಚೆನ್ನಾಗಿ ಪಾತ್ರ ಮಾಡಿದ್ದಾರೆ ಎಲ್ಲರಿಗೂ ಒಳ್ಳೆಯದಾಗಲಿ
@PadmawathiBharath-oh8ew5 ай бұрын
ಆಗಲೇ ನೋಡಿದರು ಮತ್ತೆ ಮತ್ತೆ ನೋಡುತ್ತಿದಿನಿ. ಯಾಕಂದರೆ ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ. 🎉🎉
@malludhaduti84774 ай бұрын
ನಿಂಗರಾಜ್ ಸಿಂಗಾಡಿ ಅವರೇ ಈ ವಿಡಿಯೋ ಬಹಳ ಅದ್ಭುತವಾಗಿ ರಚಿಸುತ್ತೀರಾ ತುಂಬಾ ತುಂಬಾ ಧನ್ಯವಾದಗಳು
@1010ss4 ай бұрын
ಅಣ್ಣ ನಿಂಗೆ ಕನ್ನಡ ದಲ್ಲಿ ಸಿನಿಮಾ ಮಾಡಲು ಅವಕಾಶ ಸಿಗಲಿ ❤ ಅಣ್ಣ ಎಂತ ಸ್ಟೋರಿ ನಾ ಕ್ರಿಯೇಟ್ ಮಾಡಿರ ಅಣ್ಣ ರಿಯಲಿ true life story in this society Bro No words anna
@sureshsheeli86692 ай бұрын
ಏನು ಕಥೆ ರೀ ಇದು ಸೂಪರ್ ಆಗಿದೆ ಸಾಕಷ್ಟು ಶ್ರಮ ಹಾಕಿರಿ ಪ್ರತಿಯೊಬ್ಬರ ಪಾತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ ಮುದ್ದಿನ ಹೆಂಡತಿ ಬಂಗಾರದಂತ ಗಂಡನಿಗೆ ಮಾಡುವ ಮೋಸದಾಟ ಕೊನೆಗೆ ನರಳಿ ಪ್ರಾಣ ಬಿಟ್ಟಳು ಮಾಡಿದುಣ್ಣೋ ಮಾರಾಯ ಕಥೆ ಮುಕ್ತಾಯ ಸಮಾಜದಲ್ಲಿ ಈಗಿನ ಪರಿಸ್ಥಿತಿ ಈಗೆ ನಡೀತಾ ಇದೆ ಇಗಾಗಬಾರದೆಂಬ ಸಂದೇಶ ಕೊಟ್ಟಿದ್ದಕ್ಕೆ ಮುದ್ದಿನ ಹೆಂಡತಿ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು
@KumarKumar-bl7mp26 күн бұрын
ತುಂಬಾ ಚೆನ್ನಾಗಿದೆ ಅಣ್ಣ ಇದನ್ನು ನೋಡಿದರೆ ನನ್ನ ಕಣ್ಣಲ್ಲಿ ನೀರು ಹರಿದು ಅಣ್ಣಾ 🙏😢 ಸೂಪರ್ ಅಣ್ಣಾ ವಿಡಿಯೋ🎉
@shwethashwetha89621 күн бұрын
ತುಂಬಾ ಚನ್ನಾಗಿ ಮಾಡಿದಿರಾ 🙏😭 ಮತ್ತೆ ಇಲ್ಲ 😭 😭😭😭😭😭 🙏 ನಿಮ್ಗೆ ಒಳ್ಳೇದು ಮಾಡಲಿ ಹಾ ರಾಯರು 🙏
@birappabannakkagol15045 ай бұрын
ಕನ್ನಡಿಗರಿ ಸಿಕ್ಕ ಅದ್ಬುತ ಉಡುಗೋರೆ. ನಿಂಗರಾಜ ಭೂಮಿಕಾ. ಆ ದೇವರು ನಿಮ್ಮನು ಇನಷ್ಟು ದೋಡ್ಡ ಮಟ್ಟಕೆ ಬೆಳಿಸಲಿ. ಜಯ ಕರ್ನಾಟಕ ಮಾತೇ.🙏✨✨
@UmeshBadarli5 ай бұрын
ಎಂತಾ ದೋಡ್ಡ ಅದ್ಬುತ ವೀಡಿಯೋ ಬ್ರದರ ನೀಮಗ ಅನಂತ ಅನಂತ ನಮನ ಬ್ರದರ ❤❤❤❤❤❤❤❤❤❤❤❤❤
@HinduSamrajya-ro8wz5 ай бұрын
ಏನು ಅದ್ಭುತ ಆಕ್ಟಿಂಗ್ ಸರ್ ನಿಮ್ದು ಯಾವ ಹೀರೋಗೂ ಕಮ್ಮಿ ಇಲ್ಲ ಸರ್ ಒಂದು ಕನ್ನಡ ಸಿನಿಮಾ ಮಾಡಿ ನಮ್ಮೆಲ್ಲರ ಸಪೋರ್ಟ್ ಇದ್ದೇ ಇರುತ್ತೆ all the best anna🙏🏻🙏🏻🙏🏻🙏🏻🙏🏻🫶🏻🫶🏻
@SantoshKasalli10 күн бұрын
Hi
@namadeva.cnayak32614 ай бұрын
ಈ ಸಮಾಜಕ್ಕೆ ಅತ್ಯುತ್ತಮವಾದ ಮೆಸೇಜ್ ಈ ಮೂವಿ ಮೂಲಕ ಕೊಟ್ಟಿದ್ದೀರಾ ನಿಮ್ಮ ಕಲೆ ಇನ್ನು ಆಕಾಶದ ಎತ್ತರಕ್ಕೆ ಬೆಳೆಯಲಿ brother ಧನ್ಯವಾದಗಳು 🙏💐🤝
@gayatrireddy63325 ай бұрын
ತುಂಬಾ ಚೆನ್ನಾಗಿದೆ ಸಿನಿಮಾ ❤❤..ಒಂದು ಕ್ಷಣ ಈ ಮೂವೀ ನೋಡಿ ಕಣ್ಣಲಿ ನೀರು ಬಂತು😢😢... ಎಲ್ಲರದೂ ನಟನೆ ತುಂಬಾ ಚೆನ್ನಾಗಿ ಮೂಡಿ ಬಂದಿವೆ ಮತ್ತು ತುಂಬಾ ಅರ್ಥ ಪೂರ್ಣವಾಗಿದೆ 😊❤️❤️.... ಕರ್ಮಾ ಇಸ್ ರಿಟರ್ನ್🤩🔥
@ShabanaJamadar-fw7iu4 ай бұрын
ಒಂದು ಕುಟುಂಬದಲ್ಲಿ ಸುಖ ಮತ್ತು ದುಃಖ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ ತುಂಬಾ ಥ್ಯಾಂಕ್ಸ್ ಬ್ರದರ್
@nagarajkusugallnagaraj7900Ай бұрын
ಸೂಪರ್ ಮೂವಿ ಇದನ್ನ ನೋಡಿ ಕಣ್ಣಲ್ಲಿ ನೀರ ಬಂತ ಕೊನೆಗೆ ಬಾಳ ಬೇಜಾರ ಆಯ್ತು ಒಳ್ಳೆ ಸಂದೇಶಾ
@SangeetaS-u2n5 күн бұрын
Good story 🙏🙏🙏🙏
@geetarajapootАй бұрын
🙏🙏🙏🙏🙏🙏🙏 ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವಂತಹ ಕಥೆ 👍
@kunteappakunteappa6647Ай бұрын
ಅದ್ಭುತವಾದ ನಟನೆ ನಿಂಗರಾಜ್ ಅಣ್ಣ ಈ ಪ್ರಪಂಚಕ್ಕೆ ಒಳ್ಳೆಯ ಸಂದೇಶವನ್ನು ನೀಡಿದರು ಪ್ರತಿಯೊಂದು ಪಾತ್ರದಾರಿಗಳು ಕೂಡ ತುಂಬಾ ಚೆನ್ನಾಗಿ ಯಾಕ್ ಮಾಡಿದ್ದಾರೆ ಅವರೆಲ್ಲರೂ ಕೂಡ ಇದೇ ರೀತಿ ಮುಂದುವರಿಯಲಿ
@km171998 күн бұрын
I also deserve like this husband, if I got like this husband then I will Worship him iny heart every second ❤
@Darshan.B.HarijanHarijan-cy1pvАй бұрын
ಯಲ್ಲರು ಸಪೋರ್ಟ್ ಮಾಡ್ತೀವಿ ಅಣ್ಣಾ 👍👍
@prakashpujari5066Ай бұрын
❤❤
@mallannagoudabiradar927118 күн бұрын
ಅದ್ಬುತ ಅಣ್ಣ. ನಿಮ್ಮ ಈ ವಿಡಿಯೋ🎉🎉
@NammaParampare20244 ай бұрын
ತುಂಬಾ ಚೆನ್ನಾಗಿದೆ ಸಿನಿಮಾ ❤❤❤
@rajeshdsouza522120 күн бұрын
ತುಂಬಾ ಚೆನ್ನಾಗಿದೆ ಮೂವಿ ಆಕ್ಟಿಂಗ್ ಸೂಪರ್
@km171998 күн бұрын
Really full of emotions and fact based movie , really superb 🙏💓
@rajshekharphulari2317Ай бұрын
Super movie ningaraj brother we'll done keep going all the best 🎉❤
@vitthalsb1616 күн бұрын
❤❤Good job you are great 👍🏻 👍🏻👑Brother,God Blessed your all 🌐team members 🙏🏻🙏🏻
@VidyaGajakosh5 күн бұрын
ಸೂಪರ್ ಒಳ್ಳೆಯ ಸಿನಿಮಾ 🙏🙏🙏
@mallikarjunhanamappapujar81157 күн бұрын
Many good things to learnt from this short movie. Thanks for posting this.
@VinayGuggari14 күн бұрын
Super ವಿಡಿಯೋ ❤❤❤❤❤❤❤❤🎉🎉🎉🎉🎉
@msbiradar16715 ай бұрын
ಸಮಾಜಕ್ಕೆ ಉತ್ತಮ ಸಂದೇಶ್ ಕೊಟ್ಟಿದ್ದೀರಿ. 🙏
@shivarajagondi955524 күн бұрын
👌👌👌 ಒಳ್ಳೆಯ ಸಂದೇಶ
@sumangalav14 күн бұрын
Super anna movie 👍👍 olle mesage anna ivagina janaration ಗೆ acting super anna
@udaymagadum57414 ай бұрын
Super bro and good message best film yellaru tumba chennagi moodi bandide Patra .
@AmareshAmaresh.g2 ай бұрын
Adbuthavada story ningaraj anna super fantastic
@hemalathamadligeri61728 күн бұрын
Thumbane changing brother 👌👌👌👌👌👌 edu ondu ole pata
@basavarajyareyar943823 күн бұрын
ತುಂಬಾ ಧನ್ಯವಾದಗಳು ತುಂಬಾ ವಿಡಿಯೋ ಸೂಪರ್
@nagarajh527511 күн бұрын
ನಿಂಗರಾಜ್. ಅಣ್ಣ. ಸೂಪರ್ 🙏🙏🙏🙏🙏
@sunilkoli73843 ай бұрын
Super aana story
@prashantbm33644 ай бұрын
ಮಿಸಿ ಕಾಕಾ ಆಕ್ಟಿಂಗ್ ಸೂಪರ್ 🤝❤️👏
@santafurtado251Ай бұрын
Super😢😢
@panchksricomhieramth4 ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಚಿತ್ರೀಕರಣ ❤🌹❤️🌹❤️
@lakshmanmnv3775 ай бұрын
ತುಂಬಾ ಒಳ್ಳೆಯ ಸ್ಟೋರಿ ಅದ್ಭುತವಾಗಿ ಮೂಡಿ ಬಂದಿದೆ ಸರ್.....
@appuway..4142Ай бұрын
Superb movie brother... ❤❤❤❤
@hbasavaraja11202 ай бұрын
❤
@ದೇವರಾಜ್ಚಾಗುನುರ್5 ай бұрын
ಅದ್ಭುತ ವಾದ ಸ್ಟೋರಿ ತುಂಬಾ ಚೆನ್ನಾಗಿ ಬಂದಿದೆ ಸಲುಪು ಕೂಡ ಮೂವಿ ಎಲ್ಲಿ ಬೋರು ಅನಿಸಿ ಇಲ್ಲ 🎉🎉🎉
@poojabhende36734 ай бұрын
True life story 👌......
@tejuswini1556Ай бұрын
ನೋ ವರ್ಡ್ಸ್ just 👌👌👌👌👌👌👌👌
@anurajrangolis5 ай бұрын
Ningaraj singadi fans 👇👍👍🎉🎉
@vinu02805 ай бұрын
Present Generation ge Idh Movie Bettikku .... Story Tumba chennagide..👍
@SiddharamHattalliAhirasang3 ай бұрын
ಸಿನೆಮಾ ಇಷ್ಟಾ ಆಗಲಿ ಬಿಡ್ಲಿ ನಾವು ನಮ್ಮೋರಿಗೆ ಸಪೋರ್ಟ್ ಮಾಡಬೇಕು ಅಣ್ಣಾ
@anurajrangolis5 ай бұрын
Hi Anna First comment nande❤
@VidyaPrakash-r5n12 күн бұрын
Anna super ❤❤❤❤❤anna super ❤❤❤❤❤ super super super............ Est sala helidru samada agtailla anna 🥺🥺🥺😭😭😭😭😭😭😭😭😭😭😭
@MANJUMANNIKERICOMEDY5 ай бұрын
ಅದ್ಭುತ ಸಿನಿಮಾ❤
@jnanasangamaಜ್ಞಾನಸಂಗಮ12 күн бұрын
Editing, , ultimate 4 Period100out of 100 3 Period best moral story 4 Period, , Edit box, Add a comment..., Window KZbin😂😂😂😂😂❤❤❤
@ravikumarswami41415 күн бұрын
Supara Muvi 👍👍
@somarayak66015 ай бұрын
ನಿನ್ನ ದೊಡ್ಡ ಅಭಿಮಾನಿ ಅಣ್ಣ ಸೂಪರ್ 🙏🙏🙏
@ramavvad81193 ай бұрын
👌👌👌ಅಣ್ಣ ಈಗಿನ ಕಾಲದಲ್ಲಿ ಇಂತ ಮೋಸ ಜಾಸ್ತಿ ಆಗ್ತಿವೆ ಅಣ್ಣ ಒಳ್ಳೆ ಸಂದೇಶ ಕೊಟ್ಟಿದ್ದೀರಿ ಸಮಾಜಕ್ಕೆ. ನಿಮ್ಮ ಈ ಪ್ರಯತ್ನಕ್ಕೆ ಶುಭವಾಗಲಿ ಅಣ್ಣ 🙏🙏
@rajukilledar814226 күн бұрын
Good 👍
@MaluBanneಕುರುಬರಯುವರತ್ನಎಸ್ಆರ್ಬಾ9 күн бұрын
ಸೂಪರ್ 🚩🥰💛❤️🔥👑
@mohammedsuhaibs99514 күн бұрын
❤ Kone yalli Sangeeta matthu Aditya ge ada gathi nodi nanna manasige bahala santhosha ayithu❤ ❤Im fully satisfied with what happened to Sangeetha and aditya at the end of the movie ❤
@VenkannaSavadatti29 күн бұрын
Super movie Lingaraj avare.
@basavarajbilgundi194423 күн бұрын
ಒಳ್ಳೆಯ ಗೆಳೆಯರು
@viththalbadiger2175Ай бұрын
It is so nice film to see and change our modern young generation. Dr. V S badiger New Delhi
@KumarnarendraNarendra-q4y4 ай бұрын
ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ತುಂಬು ಹೃದಯದ ಧನ್ಯವಾದಗಳು ನಿಂಗರಾಜ್ ಅಂಡ್ ಟೀಮ್
@datta97264 ай бұрын
ತುಂಬ ಅದ್ಬುತವಾದ ವಿಡಿಯೋ ಅಣ್ಣ👍👆⚡
@AnjanaKamble-yg9ux2 ай бұрын
ತುಂಬಾ ಒಳ್ಳೆ ಸಿನಿಮಾ ಎಲ್ಲರೂ ಕಲಾವಿದರು ಒಳ್ಳೆ ಅಭಿನಯ ಮಾಡಿದ್ದಾರೆ 👍🏻 ಕನ್ನಡ ಇಂಡಸ್ಟ್ರಿ ಗೆ ನೀವು ಬನ್ನಿ ಧನ್ಯವಾದ
@YogeshKaragir5 ай бұрын
❤❤❤ tumba chennagittu sir🙏🙏🙏🙏
@KariyappaHatti-fq3dp27 күн бұрын
ಸೂಪರ್ ಕಥೆ ತುಂಬಾ ಚೆನ್ನಾಗಿದೆ ಅಣ್ಣ
@malleshm.s59795 күн бұрын
Super movie anna ♥️♥️🥺
@Pooja307054 ай бұрын
ತುಂಬಾನೇ ಅಧ್ಬುತವಾದ movie anna 1 sec ಕೂಡಾ skip ಮಾಡದೆ ನೋಡಿದೀನಿ ಬಹಳ ಒಳ್ಳೇ ಸಂದೇಶ ಅಮೂಲ್ಯ ಬುದ್ಧಿ ಮಾತುಗಳು wow super anna ❤❤❤
@Vijivijju7774 ай бұрын
👌💐💐💐
@Vijivijju7774 ай бұрын
👌💐💐💐💐
@rajubmappi18394 ай бұрын
ಏನ್ ಅಣ್ಣ ಇಷ್ಟು ಚನ್ನಾಗಿ ಮಾಡಿದಿರಾ ನೀವು ಬೆಳೀಬೇಕು ಅಣ್ಣ ಜನಕ್ಕೆ ಒಳ್ಳೆ ಸಂದೇಶ ಕೊಟ್ಟಿದಿರಾ ಅಣ್ಣ ನಿಮಗ್ ಕೋಟಿ ಕೋಟಿ ವಂದನೆಗಳು ಅಣ್ಣ 🙏🏾🙏🏾🙏🏾
@mahesh.koddaddi803721 сағат бұрын
Super ri ningraj bro
@preetis-nk7jn4 ай бұрын
ನಂಗಂತೂ ಯಷ್ಟೋ ವರ್ಷಗಳದ್ಮೇಲ್ ಒಂದೊಳ್ಳೆ ಅರ್ಥಪೂರ್ಣ ಫಿಲ್ಮ್ ನೋಡದಂಗೆ ಆಯ್ತು ಸರ್ 🙏🙏🙏🙏personally tumba touch aytu ಒಬ್ಬೊಬ್ಬರ ಅಭಿನಯನು ಅದ್ಬುತ ಸರ್
@HolabasuKotagi5 ай бұрын
ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು
@RiyazmmullanvarMullanvar3 ай бұрын
Superb movie ❤❤❤❤❤❤❤❤❤
@HaanumanthappaBalannanavar.4 ай бұрын
ನಿಂಗರಾಜ್. ತುಂಬಾ ಒಳ್ಳೆನಟನೆ ದೇವರ ದಯಾ ಇರಲಿ 🙏🙏👍👍
@ananddoddapalya4 ай бұрын
ಇವಾಗಿನ ಸಮಾಜ ಹೀಗೆ ಇದೆ ಈಗಿನ ಕಾಲಕ್ಕೆ ಇತರ ಅದ್ಭುತ ಸಂದೇಶ ಬೇಕಿತ್ತು...👌👌👌👌ಎಲ್ಲರಿಗೂ ಒಳ್ಳೆದಾಗಲಿ 😊💐
@chandrus48104 ай бұрын
ಹೆಣ್ಣಿನ ತಂದೆ ಅಳಿಯನಿಗೆ ಮೊಸ ಮಾಡಿದ ಮೊದಲ ಅಪರಾಧಿ ಮೂವಿ ಸೂಪರ್ bro 😢😢