ನವೀನ್ ಬಾಬು ನಡೆ ನೋಡಿ ಈತ ಕಲಿಯಬೇಕು!

  Рет қаралды 46,065

Ravindra Joshi Creations

Ravindra Joshi Creations

18 күн бұрын

ನವೀನ್ ಬಾಬು ನಡೆ ನೋಡಿ ಈತ ಕಲಿಯಬೇಕು!
#NaveenPatnaik
#MohanCharnMazi
#OdishaJagannathFestival
#DraupadiMurmu
#Puri
#PuriJagannathUtsav
#DharmendraPradhan
#BijuPatnaik
#RavindraJoshiJoin this channel to get access to perks:
/ @ravindrajoshicreation...
ನಮ್ಮ ಈ ಮುಕ್ತ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯವಿರಲಿ PayPal
UPI ID : ravindracreations@ybl
Support Us Through
PhonePe: 7760221668
GooglePay: 7760221668
PayTm: 7760221668
UPI ID : ravindracreations@ybl
Bank Details :
Ravindra Joshi
A/c no 54003684655
IFSC Code: SBIN0040289
State Bank Of India
Jayanagar Mysuru ,Karnataka
Join this channel to get access to perks:
/ @ravindrajoshicreation...

Пікірлер: 316
@ashokdiwanaji7398
@ashokdiwanaji7398 17 күн бұрын
ಇಂಥವರು ಇರುವದರಿಂದಲೇ ಧರ್ಮ ಉಳಿದಿರುವದು
@ramanins4436
@ramanins4436 17 күн бұрын
நிஜம்!!நிஜம்!!தண்யவாத்!!dhanyawad🙏🙏🙏🙏🙋‍♀️🙋‍♀️🙋‍♀️🙋‍♀️
@kempaiahc9557
@kempaiahc9557 17 күн бұрын
ಅಭಿನಂದನೆಗಳು ನವೀನ್ ಪಟ್ನಾಯಕ್ ಸರ್
@veenarao6532
@veenarao6532 17 күн бұрын
ಇಂತಹ ರಾಜಕೀಯ ಸಂಸ್ಕೃತಿ ಇಂದಿನ ಅವಶ್ಯಕತೆ.
@VenuGopal-en7uo
@VenuGopal-en7uo 17 күн бұрын
ನೀವು ಹೇಳುತ್ತಿದ್ದರೆ ಕಣ್ಣು ಮುಂದೆ ಆದೃಶ್ಯ ಹಾಗೆ ಬಂದತ್ತೆ ಆಗುತ್ತೆ. ನವೀನ್ ಪಾಟ್ನಯಕ್ ನಡೆ ಮೆಚ್ಚುವಂತಹದು.
@dr.ramachandrahosalli6120
@dr.ramachandrahosalli6120 17 күн бұрын
ಅವರು ತುಂಬ ದೊಡ್ಡ ಲೀಡರ್ ಆದರು ನಮ್ಮ ಮನಸ್ಸಿನಲ್ಲಿ 🙏🙏
@ravishankarbhat.s1860
@ravishankarbhat.s1860 17 күн бұрын
ಸಂವಿಧಾನ ಪುಸ್ತಕ ದಲ್ಲಿ ಎಷ್ಟು ಪೇಜ್ ಇದೆ ಎಂದು ಆತನಿಗೆ ಗೊತ್ತಿಲ್ಲ 😄
@yalpidoddayerrenna2182
@yalpidoddayerrenna2182 17 күн бұрын
ಬೆವಕೂಫ್ ಗಳ ಆರ್ಭಟ ಕಲಿಯುಗದ ಕಾಣಿಕೆ
@jagadeeshm1379
@jagadeeshm1379 17 күн бұрын
ರವೀಂದ್ರ ಜೋಶಿ ಸರ್, ನಿಮ್ಮ ವಿವರಣೆ ಕೇಳುವುದಕ್ಕೆ ಹಿತ, ಮತ್ತು ತಾವು ತೆಗೆದುಕೊಳ್ಳುವ ವಿಷಯ ಅಷ್ಟೇ ಚೆನ್ನಾಗಿರುತ್ತದೆ. ಮತ್ತು ತಾವು ಬಳಸುವ ಪದಗಳು ಮತ್ತು ಧ್ವನಿ ಮತ್ತೆ ಮತ್ತೆ ಕೇಳಬೆಕೆನಿಸುತ್ತದೆ, ಸರ್ ಮುಮದುವರಿಸಿ.
@user-ex7cc8td2b
@user-ex7cc8td2b 17 күн бұрын
ಕೇಳ್ತಾ ಇದ್ರೆ ನನ್ನ ಕಣ್ಣಲ್ಲಿ ಕಣ್ಣೀರು ಸುರೀತಾ ಇದೆ. ಜೈ ಹೋ ನವೀನ್ ಬಾಬು
@sureshsubrahmanyam5108
@sureshsubrahmanyam5108 17 күн бұрын
ಈ ವಿಷಯವನ್ನು ಸಂಸತ್ತಿನಲ್ಲಿ ಹಾಗೂ ರಾಜ್ಯಸಭೆಯಲ್ಲಿ ಈ ವಿಡಿಯ ತೋರಿಸಬೇಕು ವಿರೋಧ ಪಕ್ಷಗಳ ನಾಯಕರುಗಳಿಗೆ
@seetharambhat7892
@seetharambhat7892 17 күн бұрын
Congress avrige ಸಂಸ್ಕಾರ ಇಲ್ಲವೇ ಇಲ್ಲ ಅವರ ಬಗ್ಗೆ ಮಾತಾಡಲು ಬಾರದು
@user-cv9ob7vy1z
@user-cv9ob7vy1z 17 күн бұрын
ಒಮ್ಮೆ ಹೀರೋ ಸದಾ ಹೀರೋ. ಈ ನವೀನ್ ಪಟ್ನಾಯಕ್
@sharanupadhyaya2875
@sharanupadhyaya2875 17 күн бұрын
ತುಂಬಿದ ಕೊಡ ತುಳುಕುವುದಿಲ್ಲ. ಅದಕ್ಕೆ ಹೇಳುವುದು❤❤
@vanajamakki6036
@vanajamakki6036 17 күн бұрын
ತಮ್ಮ, ಇಂಥಹ ಗಣ್ಯ ವ್ಯಕ್ತಿಯ ವ್ಯಕ್ತಿತ್ವ ತಿಳಿದ ನಿನಿಗೆ ಹೃತ್ಪೂರ್ವಕ ಧನ್ಯವಾದ 🙏
@pundarikalucky4059
@pundarikalucky4059 17 күн бұрын
Naveen Pattnaik great cm. & all bjp people also invited to dais & gave respect to is age & ex cm post. Great culture
@nithyanandshetty5536
@nithyanandshetty5536 17 күн бұрын
Gentleman Politician 🙏
@vasanthirao88
@vasanthirao88 17 күн бұрын
Congratulations Naveen patnayak Sir
@ananddeshpande3122
@ananddeshpande3122 17 күн бұрын
ಜೋಶಿ ಗುರುಗಳೇ ಧನ್ಯವಾದಗಳು ತುಂಬಾ ಒಳ್ಳೆಯ ಸಂಚಿಕೆ 🎉
@nagarajlaxmeshwar6355
@nagarajlaxmeshwar6355 17 күн бұрын
ತುಂಬಿದ ಕೊಡ ತುಳುಕುವುದಿಲ್ಲ,
@nagarajkoorse4427
@nagarajkoorse4427 17 күн бұрын
ಪಪ್ಪುಗೆ ನಮ್ಮ ಚೌಕ ಸಿನಿಮಾದ ಹಾಡಿದೆಯಲ್ಲ ಅಲ್ಲಾಡ್ಸು ಅದೇ ಸರಿ.
@subhujaruvatha68
@subhujaruvatha68 17 күн бұрын
😂
@vasudevamurthy6967
@vasudevamurthy6967 17 күн бұрын
ಈ ವಿಷಯ ಯಾವ ಪತ್ರಿಕೆಯಲ್ಲಿ ಬಂದಿಲ್ಲ ಆದರೆ ನಮ್ಮ ಪಪ್ಪು ಬೇಡದ ವಿಷಯದಲ್ಲಿ ತಾನೇ ಛಾಯಾಗ್ರಾಹಣ ರನ್ನು ಕರೆದುಕೊಂಡು ಹೋಗಿ ಎಲ್ಲ ಪತ್ರಿಕೆಯಲ್ಲಿ ಈ ಬೇಡದ ವಿಷಯ ಬರುವಂತೆ ನೋಡಿಕೊಳ್ಳುತ್ತಾರೆ !!!
@nagendrarao804
@nagendrarao804 16 күн бұрын
ಇಂಥಹಾ ವಿಷಯಗಳು ಯಾವುದೇ ಚಾನೆಲ್ ಹಾಗೂ ಪ್ರಸಿದ್ಧ ದಿನ ಪತ್ರಿಕೆಗಳಲ್ಲೂ ವರದಿ ಮಾಡಿಲ್ಲ. ನವೀನ್ ಪಟ್ನಾಯಕ್ ಒಬ್ಬ ಒಳ್ಳೆಯ ಮುಖ್ಯಮಂತ್ರಿ ಯಾದವರು. ವರದಿ ಪ್ರಸಾರ ಮಾಡಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು.
@maruthimaruthi3710
@maruthimaruthi3710 17 күн бұрын
ಮನೆಯೆ ಮೊದಲ ಪಾಠಶಾಲೆ. ಆದರೆ ರಾಹುಕಾಲನಿಗೆ ಇವೆಲ್ಲ ಗೊತ್ತಿಲ್ಲ 😂😂😂
@bannappagundappanavar5844
@bannappagundappanavar5844 17 күн бұрын
ಇಂದಿನ ಪರಿಸ್ಥಿತಿಯಲ್ಲಿ, ಭಾರತಕ್ಕೆ ಇಂತಹವರ ನಡತೆ ತೋರಿಸಿ, ಮುಂದಿನ ಪೀಳಿಗೆಗೆ ಇದು ಒಂದು ಆದಶ೯ ಮಾದರಿಯ ಘಟನೆಯಾಗಿ ಉಳಯಲಿ. ಶ್ರೀ ನವೀನ್ ಪಟ್ನಾಯಕ್ ರವರಿಗೆ ಅಭಿವಂದನೆಗಳು. 🙏
@ramadevibhat3957
@ramadevibhat3957 17 күн бұрын
ನವೀನ್ ಪಟನಾಯಕ್ರಂಥವರನ್ನು ಪರಿಚಯಿಸಿದ್ದಕ್ಕೆ ಕೋಟಿ ಕೋಟಿ ಧನ್ಯವಾದಗಳು.
@somaiahm835
@somaiahm835 17 күн бұрын
Super super Joshi sir 🎉❤
@dattarajkharatmal6274
@dattarajkharatmal6274 17 күн бұрын
It is respect to the Democracy Good for people
@gurudattasanabal2861
@gurudattasanabal2861 17 күн бұрын
ಜೈ ನವೀನ ಜಿ ಯವರಿಗೆ. ಇಂತಹ ನಾಯಕರು ಪ್ರತೀ ರಾಜ್ಯ ಎಲ್ಲಾ ಪಕ್ಷಗಳಲ್ಲಿ ಹೊರಹೊಮ್ಮಲಿ ಎಂಬುದು ನನ್ನ ಆಶಯ. ಜೈ ಭಾರತ ಮಾತೆ.
@user-rf1kn2kq7l
@user-rf1kn2kq7l 17 күн бұрын
ಮಹಾ ಜ್ಞಾನಿ ಎಲ್ಲಿ ಮೂರ್ಖ ಮುಂದೇಮಗ ಎಲ್ಲಿ
@basavaraju7402
@basavaraju7402 17 күн бұрын
ನಿಜಕ್ಕೂ ನವೀನ್ ಪಾಟ್ನಾಯಾಕ್ ಅವರ ನಡೆ ಅನುಕರಣಿಯ 💐🙏.
@kadappabavalatti4550
@kadappabavalatti4550 17 күн бұрын
ರವೀಂದ್ರ ರಿಗೆ ಧನ್ಯವಾದ ನಿಜವಾಗಿ ಮನ ಕಲಕುವ ಸಂಧರ್ಭವಿದು. ನವೀನ ಪಟ್ನಾಯಕರಿಗೆ ಜಗನ್ನಾಥನ ಆಶೀರ್ವಾದವಿರಲಿ..
@kempegowdam1039
@kempegowdam1039 17 күн бұрын
ಅದ್ಭುತ ವ್ಯಕ್ತಿತ್ವ, ಹ್ಯಾಟ್ಸ್ ಆಫ್ ಸರ್, ಚೆನ್ನಾಗಿ ನಿರೂಪಿಸಿ ದ್ದೀರಿ
@byrappak4533
@byrappak4533 16 күн бұрын
ಸನ್ಮಾನ್ಯ ಶ್ರೀ ನವೀನ್ ಪಟ್ನಾಯಕ್ ರವರ ಈ ನಡೆ ಅಭಿನಂದನಾರ್ಹ. ಜೈ ಹಿಂದ್ ಭಾರತ್ ಮಾತಾ ಕೀ ಜೈ ವಂದೇಮಾತರಂ ಜೈ ನವೀನ್ ಪಟ್ನಾಯಕ್ ಜೀ ಜೈ ನವೀನ್ ಪಟ್ನಾಯಕ್ ಜೀ ಜೈ ನವೀನ್ ಪಟ್ನಾಯಕ್ ಜೀ
@NatarajKc
@NatarajKc 17 күн бұрын
Very super joshiji. I do not understand why our P.M is allowing him to speak whatever he wants. Take suitable legal action and put him behind bars.
@dilse2518
@dilse2518 17 күн бұрын
Thank you sir ❤️
@NishithacNishu
@NishithacNishu 17 күн бұрын
Yogi adityanath pm agbeku 😊😊
@khanditavaadi8099
@khanditavaadi8099 17 күн бұрын
ರತ್ನ ಸರ್ವಕಾಲವೂ ಎಲ್ಲಾ ಸ್ಥಳಗಳಲ್ಲಿಯೂ ರತ್ನವೇ. ಚುನಾವಣಾ ರಾಜಕೀಯ ಮತ್ತು ಸಂಸ್ಕೃತಿ, ಸಜ್ಜನತೆಗಳು ಬೇರೆ ಬೇರೆಯಾಗಿಯೇ ಇರಬೇಕು. ಪಟ್ನಾಯಕರು ಮತ್ತು ಅವರನ್ನು ಆದರಿಸಿದ ನಾಯಕರು ಎಲ್ಲರಿಗೂ ಹೃತ್ಪೂರ್ವಕ ಗೌರವಗಳು.
@SrinivasKohili
@SrinivasKohili 17 күн бұрын
Beauty of democracy ❤
@padminiprakash1619
@padminiprakash1619 16 күн бұрын
ತುಂಬಾ ಸೊಗಸಾಗಿ ಭಾವಪೂರ್ಣವಾಗಿ ಮಾತನಾಡ್ತೀರಿ. ತುಂಬಿದ ಕೊಡ ತುಳುಕುವುದಿಲ್ಲ ಹಾಗೆ ನ.ಪ.ಜಿ ಅವರಿಗೆ ನಮ್ಮ ನಮಸ್ಕಾರ .ಇನ್ನು ರಾ.ಗ. ನಡವಳಿಕೆ ನೋಡೋಕೆ ಅಸಹ್ಯವಾಗುತ್ತೆ .
@drdeshpande834
@drdeshpande834 17 күн бұрын
ನವೀನ ಪಟ್ನಾಯಿಕ ಅವರಿಗೆ ನಮಸ್ಕಾರಗಳು.
@manoharjannu2387
@manoharjannu2387 17 күн бұрын
ಎಂಥ ಆ ಭೂತಪೂರ್ವ ಘಟನೆ ಹೇಳಿದ್ದೀರಿ ಅದರ್ಶ ಧನ್ಯವಾದಗಳು
@ananthashayanabhat6103
@ananthashayanabhat6103 17 күн бұрын
ನವೀನ್ ಪಟ್ನಾಯಕ್ ಅವರೀಗೆ ನಮೋ ನಮಃ
@prasannakumar2572
@prasannakumar2572 17 күн бұрын
Great Naveen patnayak
@shakarappah7956
@shakarappah7956 17 күн бұрын
ಕಾಂಗ್ರೆಸ್ಗೆ.ಬುದ್ದಿ.ಬರುವುದಿಲ್ಲ
@ramanins4436
@ramanins4436 17 күн бұрын
இந்த சம்பவத்தை பெருமையாகபார்க்கவேண்டும்!!நவீன்பட்நாயக் அவர்களை கெளரவித்த அனைத்து பஜக தலைவர்களையும் பாராட்டியே ஆகவேண்டும்!!!
@Sooryakanthi-sp8iw
@Sooryakanthi-sp8iw 17 күн бұрын
ಧನ್ಯವಾದಗಳು ಸರ್ ಒಳ್ಳೆಯ ಮಾಹಿತಿ ನಿಮ್ಮಿಂದ
@ganeshrao4153
@ganeshrao4153 17 күн бұрын
Really fantastic, hats up to Naveen Patnaik 🙏🙏
@geetakulkarni4148
@geetakulkarni4148 17 күн бұрын
Great patanaik
@ravindranathkulkarni6522
@ravindranathkulkarni6522 17 күн бұрын
Very heart touching situation Ravindra Sir.
@manjunathmathigere5099
@manjunathmathigere5099 17 күн бұрын
Good episode
@sumathirao3716
@sumathirao3716 17 күн бұрын
India should have such great leaders
@sureshsheelwant9088
@sureshsheelwant9088 17 күн бұрын
Hat's of to Naveen Babu Still you are in the minds of general public you are great
@dathurao5058
@dathurao5058 17 күн бұрын
Great sir ❤❤❤❤
@zingzong1234
@zingzong1234 17 күн бұрын
Great Indian Political Leader Sri Naveen Patnayak Sir.
@ManjuManjunath-wo8zx
@ManjuManjunath-wo8zx 17 күн бұрын
Thank you joshiji thanks for Naveepatnayak
@varadarajaluar2883
@varadarajaluar2883 17 күн бұрын
ನಮಸ್ತೆ ಸರ್, ನಿಮ್ಮಿಂದ ತುಂಬಾ ಒಳ್ಳೆಯ ಮಾಹಿತಿ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಈ ಸುದ್ದಿಯನ್ನು ನೋಡಲು ಮತ್ತು ಕೇಳಲು ಸಂತೋಷವಾಗಿದೆ.
@user-nk8ht8hq6o
@user-nk8ht8hq6o 17 күн бұрын
Very good and mind blowing news. He deserves the honour. Unlike other so called LOP in parliament.
@nagarajagangaiah9731
@nagarajagangaiah9731 17 күн бұрын
I have no words, but happy tears. Jai naveenji.
@chandrakantraddi957
@chandrakantraddi957 17 күн бұрын
Exlent
@kusumakrishnamukharimukhar9515
@kusumakrishnamukharimukhar9515 17 күн бұрын
ಪ್ರಾಥ😢ವಂದ್ಯರು ಇತರರಿಗೆ ಮಾದರಿ. ತುಂಬಿದ ಕೊಡ 😢
@vijayaac238
@vijayaac238 17 күн бұрын
ಮೇರು ಸಂಸ್ಕೃತಿಯ ವ್ಯಕ್ತಿತ್ವ ಕ್ಕೆ ಹೆಸರಾದ ವರು ಪಟ್ನಾಯಕ್ ರವರು. 🙏🏻😆❤
@narasimhamurthynarasimhamu8308
@narasimhamurthynarasimhamu8308 17 күн бұрын
ನವೀನ್ ಪಟ್ನಾಯಕ್ ಮಾದರಿ ರಾಜಕಾರಣಿ. ಅವರಿಗೆ ವಂದನೆಗಳು.
@varijavari1635
@varijavari1635 17 күн бұрын
Super speech sir
@user-xw2qo2mk5o
@user-xw2qo2mk5o 17 күн бұрын
Super sir
@bhimappagadad7785
@bhimappagadad7785 17 күн бұрын
Jaishri ram
@swarnalathab5268
@swarnalathab5268 17 күн бұрын
Very good infirmative naration.
@venkateshas1381
@venkateshas1381 17 күн бұрын
We need many more politicians similar to Naveen Patnaik in the country
@phanirajhs8360
@phanirajhs8360 17 күн бұрын
🙏🏿🙏🏿🙏🏿🙏🏿🙏🏿 to Naveen Babu. Jewel for ever
@balakrishnan5089
@balakrishnan5089 17 күн бұрын
Yes sir supar
@user-fx9uq9wr5x
@user-fx9uq9wr5x 17 күн бұрын
ರಾಜಕಾರಣಿಗಳಿಗೆ ನವಿನ್ ಪಟ್ನಾಯಕ್ ಆದಶ೯ರಾಗಬೇಕಾದವರು.
@mgbr2526
@mgbr2526 17 күн бұрын
First person to give "Like". Just 20 Seconds after the video had started.
@Sp71270
@Sp71270 17 күн бұрын
Tq joshiji sir 🙏
@ganeshmuguli3513
@ganeshmuguli3513 17 күн бұрын
Sir, deeply touched by your narration , great man ❤
@mrk6657
@mrk6657 17 күн бұрын
ಜೈಶ್ರೀರಾಮ್
@srikanthc.r.
@srikanthc.r. 16 күн бұрын
This is a very special episode, which exhibits the flawless character and down to earth behavior of the great Mr Naveen Patnaik, god bless him and his family.
@ashokshetty5854
@ashokshetty5854 17 күн бұрын
ಇದನ್ನೇ ಹೇಳುವುದು ವ್ಯಕ್ತಿತ್ವ.
@KrishanmurthyL
@KrishanmurthyL 17 күн бұрын
ನವೀನ್. ಜೀಗೆ.ಜೈ🌹🚩👍🇮🇳👍🙏🚩ಜೈ ಭಾರತ🇮🇳🦁🦁🦁🇮🇳🚩🌹
@prempriyan2454
@prempriyan2454 17 күн бұрын
Wonderful assessment. We need people like NPN for our 🇮🇳💐
@krishnamurthy650
@krishnamurthy650 17 күн бұрын
Naveen patnaik ji is the rarer of the rarest personality in Indian politics,great human being,esteemed morality,descent being,never seen such a gentleman in my life
@shankarprasadhs1989
@shankarprasadhs1989 17 күн бұрын
Excellent episode. At least from you Joshiji sir we are coming to know of such people who are model to people/society through you. Thank you sir
@userunknown2090
@userunknown2090 17 күн бұрын
ನಮಸ್ತೆ ಜೋಶಿ ಸರ್ 🙏🙏
@shivanandatr8776
@shivanandatr8776 17 күн бұрын
Good news
@mallika6377
@mallika6377 17 күн бұрын
🙏🏼very nice video.
@vijaykumard.rvijaykumard.r5104
@vijaykumard.rvijaykumard.r5104 17 күн бұрын
ಮರ್ಯಾದೆ ಮತ್ತು ಧರ್ಮದ ಬಗ್ಗೆ ಜವಾಬ್ದಾರಿ ಇರುವಂಥ ವ್ಯಕ್ತಿ ಇವರು ಸರ್.
@shivukumar.n8330
@shivukumar.n8330 17 күн бұрын
What a great man mr .Naveen ji ivarannu nodi kalibeku kelavu avivekigalu
@satyahitnal1297
@satyahitnal1297 17 күн бұрын
Thanq sir, worthy speech, country wants leaders like patnaik, most obedient and honest CM
@amaregoudapatil438
@amaregoudapatil438 17 күн бұрын
ಒಳ್ಳೆಯ ನೀತಿಯುಕ್ತ ವಿಷಯ ಸುದ್ಧಿಯನ್ನು ತಿಳಿಸಿದ್ದೀರಿ ಸರ್ , ಧನ್ಯವಾದಗಳು
@rskumar5143
@rskumar5143 17 күн бұрын
Not much publicised information. Thank you Sir.
@NaveenKumar-dy2ob
@NaveenKumar-dy2ob 17 күн бұрын
ಹೌದು good CM
@jagadishbjagadishb7121
@jagadishbjagadishb7121 17 күн бұрын
ಜೈಜಾಗಾನಾಥ್ ಜೈಹಿಂದ್
@Vishwanath-lz4tt
@Vishwanath-lz4tt 17 күн бұрын
ನಿಜವಾದ ರಾಜಕಾರಣಿ.
@gdkamath2648
@gdkamath2648 17 күн бұрын
Very nicely you have described the event . Thank you 👍
@natarajgowda4867
@natarajgowda4867 16 күн бұрын
ನವೀನ್ ಪಟ್ನಾಯಕ್ ಮಾಜಿ ಮುಖ್ಯಮಂತ್ರಿ ಇವರನ್ನು ನೋಡಿ ಕಲಿಯಬೇಕು ಕಾಂಗ್ರೆಸ್ ಅವರು ಜೈ ಶ್ರೀ ರಾಮ್❤
@sadanandakr3994
@sadanandakr3994 15 сағат бұрын
Best good jai sriram jai 🙏 jai Jagannath
@user-vm5jz4ol8x
@user-vm5jz4ol8x 16 күн бұрын
Jaisriram jaimodiji
@krishd3361
@krishd3361 17 күн бұрын
Wonderful guesture really we should learn from this person Hats up to this person
@santhoshkotian1895
@santhoshkotian1895 17 күн бұрын
👌
@valliyammavijayagopal1944
@valliyammavijayagopal1944 17 күн бұрын
Hats off to Navin patnayak.
@gurumurthyh4235
@gurumurthyh4235 17 күн бұрын
🙏🙏🙏
@chandrahasadyanthaya1375
@chandrahasadyanthaya1375 17 күн бұрын
Nice
Женская драка в Кызылорде
00:53
AIRAN
Рет қаралды 434 М.
Heartwarming Unity at School Event #shorts
00:19
Fabiosa Stories
Рет қаралды 20 МЛН
Женская драка в Кызылорде
00:53
AIRAN
Рет қаралды 434 М.