Nayakabetta Kambadanarsimha swamy temple Honnapura Magadi Tourism Ramanagara Tourism Karnataka India

  Рет қаралды 76,012

Sudeesh Kottikkal

Sudeesh Kottikkal

Күн бұрын

Пікірлер: 426
@likithnayak2986
@likithnayak2986 4 жыл бұрын
Please help for construction of steps , and for renovation of this temple , ಈ ದೇವಾಲಯಕ್ಕೆ ಮೆಟ್ಟಿಲು , ಮತ್ತು ದೇವಾಲಯದ ಜೀರ್ಣೋದ್ಧಾರಕ್ಕೆ ರಾಜಾಗೋಪುರ ನಿರ್ಮಾಣಕ್ಕೆ ಸಹಾಯ ಮಾಡಿ🙏
@ಕವೀಂದ್ರಕೆಎಸ್
@ಕವೀಂದ್ರಕೆಎಸ್ 4 жыл бұрын
Kudos To Your Effort Bro❤👏 ನಮ್ಮ ದೇಶದ ಯುವಕರೇ ನಮಗೆ ಶಕ್ತಿ🙏
@aishuvaru186
@aishuvaru186 4 жыл бұрын
Yaa shure
@manjunathanayaka9277
@manjunathanayaka9277 4 жыл бұрын
Hats off to you likith Nayaka bro
@likithnayak2986
@likithnayak2986 4 жыл бұрын
@Shiva Sidharth gowda this my phone pay number 8197131657
@Darshbr
@Darshbr 4 жыл бұрын
Likith Nayak definitely
@chandrulotstodo3485
@chandrulotstodo3485 4 жыл бұрын
ಲಿಖಿತ್ ಮತ್ತು ತಂಡದವರಿಗೆ ನನ್ನ ಧನ್ಯವಾದಗಳು. ಬಗೆದಷ್ಟು ತಿಳಿದಷ್ಟು ಅನಂತವಾಗುತ್ತಿರುವ ನಮ್ಮ ಪೂರ್ವಜರ ಕಾಣಿಕೆ ಧರ್ಮ ಹಾಗೂ ದೇವರ ಕಡೆಗೆ ಅನನ್ಯವಾಗಿದೆ. ಇಂತಹ ಕೆಲಸಗಳು ಹೀಗೆ ಮುಂದುವರೆಯಲಿ. ಸುದೀಶ್ ಮತ್ತು ಮದನ್ ಅವರಿಗೆ ನಮಗೆ ಅದ್ಭುತ ಇತಿಹಾಸ ತಿಳಿಸಿದ್ದಕ್ಕೆ ಧನ್ಯವಾದಗಳು 🙏 ಆದರೆ ನಾಳೆ ಅಥವಾ ಮುಂದಿನ ವಾರ ಈ ಜಾಗಕ್ಕೆ ನನ್ನ ಸ್ನೇಹಿತರೊಡನೆ ಹೋಗಿ ಬರುವೆ.
@savithriks8992
@savithriks8992 4 жыл бұрын
🙏👍👌😍adventurous and amazing journey. വിജനമായ,അതിവിശാലമായ,മനോഹരമായ,കുന്നിന്മുകളിലെഅമ്പലം. Great job.nice vedio.
@venkateshkumar5556
@venkateshkumar5556 4 жыл бұрын
ಈ ಹುಡುಗರ ಸಾಹಸಕ್ಕೆ ಹಾಗೂ ಇತಿಹಾಸದ ಕಾಳಜಿಗೆ ಕೃತಜ್ಞತೆಗಳು ಮತ್ತು ಎಷ್ಟು ಹೇಳಿದರೂ ಸಾಲದು. ಮತ್ತೊಮ್ಮೆ ನಿಮಗೆ ಧನ್ಯವಾದಗಳು.
@vijayaac238
@vijayaac238 2 жыл бұрын
ಲಿಖಿತ ನಾಯಕ ಹಾಗೂಅವರ ಯುವ ತಂಡದ ಇತಿಹಾಸ ಪ್ರೀತಿಯ ಕಾಳಜಿಯಿಂದ ಮಾಡಿರುವ ಸಾಹಸದ ಭೀಮಕಾರ್ಯಕ್ಕೆ ನಮಸ್ಕಾರ 🙏🙏
@chandanachandu3306
@chandanachandu3306 Жыл бұрын
ನವಯುವಕರ ಕಾಳಜಿ ಉತ್ಸಾಹ ನೋಡಿ ತುಂಬಾ ಸಂತೋಷ ಪಡು ವ ವಿಷಯವಾಗಿದೆ. 🙏 ಶ್ರೀ ನರಸಿಂಹ ಸ್ವಾಮಿ ಕೃಪೆ ಸದಾ ಆ ಮಕ್ಕಳ ಮೇಲೆ ಇರಲೆಂದು ಹೃದಯ ಪೂರ್ವಕ ನಮನ ಗಳು 🙏🙏
@vivekcom7349
@vivekcom7349 4 жыл бұрын
ಲಿಖಿತ್ ನಾಯಕ್ ರವರಿಗೆ ತುಂಬು ಹೃದಯದ ಧನ್ಯವಾದಗಳು ಅವರೊಂದಿಗೆ ಈ ಕಾರ್ಯದಲ್ಲಿ ಸಹಕರಿಸಿದ ಯುವಕರಿಗೂ ಕೂಡ ಧನ್ಯವಾದಗಳು. ನಮ್ಮ ಸಂಸ್ಕೃತಿ ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ನಿಮ್ಮಂತ ಯುವಕರಿಂದ ನಡೆಯುತ್ತಿರೋದು ನಿಜಕ್ಕೂ ಸಂತೋಷದ ವಿಷಯ. ನಿಮ್ಮ ಜೋತೆ ಇನ್ನೂ ನೂರಾರು ಯುವಕರು ಸೇರಿ ಇಂತಹ ನೂರಾರು ದೇವಸ್ಥಾನಗಳ ಪುನರುಜ್ಜೀವನಕ್ಕೆ ಸಹಕಾರವಾಗಲಿ ಅಂತ ಬೇಡಿಕೊಳ್ಳುತ್ತೇನೆ. ಇವರ ಈ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿರುವ ಮದನ್ ರಾವ್ ಶಿಂಧೆ ಹಾಗೂ ಸುದೇಶ್ ಕೊಟಿಕಲ್ ರವರಿಗೂ ನನ್ನ ಧನ್ಯವಾದಗಳು. ಮುಂದೆ ಕೂಡ ಇಂತಹ ವೀಡಿಯೋ ಮಾಡಿ ಜನರಿಗೆ ಇದರ ಬಗ್ಗೆ ಅರಿವು ಮೂಡಿಸಿ.
@rahuldkkk
@rahuldkkk 4 жыл бұрын
ಯುವ ಯುವಕರಿಂದ ತುಂಬಾ ಉತ್ತಮ ಸಾಧನೆಯಾಗಿದೆ. ಶ್ರೀಹರಿ ಅವರಿಗೆಲ್ಲ ಉತ್ತಮವಾದ ಆಯುರಾರೋಗ್ಯ ಉತ್ತಮವಾದ ವಿದ್ಯಾ ಬುದ್ಧಿ ಮತ್ತು ಉತ್ತಮವಾದ ಜೀವನವನ್ನು ಅನುಗ್ರಹಿಸಲಿ.....
@yashodac5577
@yashodac5577 4 жыл бұрын
ಬರಿ ಮೋಜು ಮಸ್ತಿಗಳಲ್ಲಿ ಕಾಲ ಕಳೆಯುವ ಇಂದಿನ ಯುವ ಜನತೆ ಮಧ್ಯೆ ಲಿಖಿತ್ ನಾಯಕ್ ಅಂತಹ ನಿಸ್ವಾರ್ಥ ಮತ್ತು ಸಾಹಸಿ ಯುವಕನ ಬಗ್ಗೆ ಹೆಮ್ಮೆ ಎನಿಸುತ್ತದೆ. ಆತನ ಕಾಳಜಿಗೆ hats of🙏 .ಮತ್ತು ಸೂರ್ಯನ ಕಿರಣ ದೇವರ ಮೇಲೆ ಬೀಳುವುದನ್ನು ತೋರಿಸ ಬೇಕಿತ್ತು.. ಮಾಹಿತಿ ಕೊಟ್ಟ ನಿಮಗೆ ತುಂಬು ಹ್ರುದಯದ ಧನ್ಯವಾದಗಳು.🙏
@bheemeshgoud2375
@bheemeshgoud2375 4 жыл бұрын
Hat's off to the youngstar nikhil nayaka & team. SRI NARASIMAHA SWAMY avara ashirvada nimga erli...🙏🙏🙏 JAI SRI NARASIMAHA SWAMY JI avarige JAI....
@bharathcadambi1037
@bharathcadambi1037 4 жыл бұрын
Thank you for showcasing such beautiful findings. This is indeed becoming a revolution where our youth are not just wasting time and utilising them to ensure they develop our culture but also have keen interest to discover and uplift them. Salute to their undeterred efforts. Special mention to the young Likhit Naik who has taken such keen interest. Also, not to forget our Mr. Madan Rao who gives great insights about the dashavatara, the way money should be spent and his ability to link various incidents together to stitch a possible connecting story of the past. ಅವರ ಕನ್ನಡ ಸ್ವಚ್ಛ ಹಾಗೂ ಸುಲಲಿತವಾಗಿ ಇದೆ. ಕನ್ನಡವನ್ನೇ ಮರೆತಿರುವ ಈ ಕಾಲದಲ್ಲಿ ಅವರ ವರ್ಣನೆ ಅತ್ಯುನ್ನತ. ಧನ್ಯವಾದಗಳು ಸುಧೇಶ್, ಮದನ್ ರಾವ್ ಹಾಗೂ ಲಿಖಿತ್ ನಾಯಕ್. 🙏
@vinikrishna2710
@vinikrishna2710 4 жыл бұрын
likith and his friends have done a fabulous job....👍👍👍👍👍👏👏👏👏👏...
@shyamalayerramilli7859
@shyamalayerramilli7859 4 жыл бұрын
God bless you Mr.Likhita Nayak. Mr.Suddeesh K. I would like you to specially congratulate you for your single man movement like exploring the unexplored Karnataka archeology and temples!! God bless you in all your further endeavours!! What I find is it is quite a special type of Narasimha swamy temple etched on a pillar!! Generally Narasimha Swamy temples contain Moolavirat etched in unclear on a rock like an inscription or statues if they are made. This Kambada seems to be quite a unique one!! Congrats once again to your team!!
@lalithamangalore1868
@lalithamangalore1868 4 жыл бұрын
Super job ಹಿಂದೂ ಟೆಂಪಲ್ ಹಿಂದೂ ಜಾಗೃತಿ ಗೊಳ್ಳಿಸಿ
@hanumantharaju1321
@hanumantharaju1321 4 жыл бұрын
ಮೊದಲಿಗೆ ಇಡೀ ತಂಡಕ್ಕೆ ಅಭಿನನಂದನೆಗಳು. ಭಗವಂತನ ಅನುಗ್ರಹ ಲಿಖಿತ್ ಮೇಲಿದೆ. ಆದ್ದರಿಂದಲೇ ಭಗವಂತ ಆತನ ಮೂಲಕ ಈ ಕೆಲಸ ಮಾಡಿದ್ದಾನೆ. ತುಂಬಾ ಕಷ್ಟಪಟ್ಟು ಈ ಹುಡುಗ ಸೂಕ್ಷ್ಮ ವಿಷಯಗಳನ್ನು ಸಹ ಹುಡುಕಿ ತೆಗೆದಿದ್ದಾನೆ. ಸರ್ಕಾರ ಅವನ ನೆರವಿಗೆ ನಿಲ್ಲಬೇಕು. ಸುತ್ತ ಮುತಲ ಊರಿನ ದಾನಿಗಳೆ ಅವನಿಗೆ ನೆರವಾಗಬಲ್ಲದು. ತಮ್ಮ ವಿವರಣೆ ಸಹ ಸೂಕ್ತವಾಗಿದೆ. ಸಾಮಾನ್ಯವಾಗಿ ಹಿಂದಿನ ಕಾಲದ ಜನರು ದೇವರನ್ನು ಎತ್ತರದ ಸ್ಥಾನದಲ್ಲಿ ಕಾಣ ಬಯಸುತ್ತಿದ್ದರು. ಆದ್ದರಿಂದಲೇ ಸಾಮಾನ್ಯವಾಗಿ ದೇವಸ್ಥಾನಗಳು ಬೆಟ್ಟದ ಮೇಲಿರುತ್ತದೆ. ಅಲ್ಲದೆ ಬೆಟ್ಟ ಹತ್ತುವಾಗ ಆಗುವ ಕಷ್ಟ ದೇವರನ್ನು ಕಾಣಲು ಕಷ್ಟ ಪಡಬೇಕು ಎಂಬುದನ್ನು ಸೂಚಿಸುತ್ತದೆ. ಆದರೆ ಬೆಟ್ಟ ಹತ್ತಿದ ನಂತರ ಸುತ್ತ ಮುತ್ತಲಿನ ಆಹ್ಲಾದಕರ ವಾತಾವರಣ ಮತ್ತು ಭಗವಂತನ ದರ್ಶನ ಮನಸಿಗೆ ಸಂತೋಷ ನೀಡುತ್ತದೆ.
@madhupms
@madhupms 4 жыл бұрын
Madam sir , Likith and friends and sudeesh sir .Hats off 👏
@maheshr8453
@maheshr8453 4 жыл бұрын
ಇತಿಹಾಸ ಪ್ರಸಿದ್ಧ ಜಾಗಗಳ ಪಟ್ಟಿಯಲ್ಲಿ ಈ ಸ್ಥಳಕ್ಕೆ ಪ್ರಾಮುಕ್ಯತೆ ನೀಡಬೇಕು ಎಂದು ಆಶಿಸುತ್ತೇನೆ ವಂದನೆಗಳು ಸರ್ ನಿಮ್ಮ ಈ ಚಿತ್ರೀಕರಣಕ್ಕೆ
@umeshps1681
@umeshps1681 4 жыл бұрын
ಅದ್ಭುತ ಅತ್ಯದ್ಭುತ ಸೂಪರ್ ವಿಡಿಯೋ
@sharadan9967
@sharadan9967 4 жыл бұрын
Great job good information👌🙏
@jayan9393
@jayan9393 4 жыл бұрын
Super coverage sir 🙏 and thanks for likith 🙏
@chandrashekar-kg7oi
@chandrashekar-kg7oi 4 жыл бұрын
ಮಹಾವಿಷ್ಣುವಿನ ದಶಾವತಾರದ ವಿಗ್ರಹಗಳು ಅದ್ಭುತವಾಗಿವೆ🙏
@Sarmadfarhankhan
@Sarmadfarhankhan 4 жыл бұрын
Brilliant work by likith, very much surprised to see the enthusiasm.
@likithnayak2986
@likithnayak2986 4 жыл бұрын
Tqsm , please support for this work
@Sirius86TKm
@Sirius86TKm 4 жыл бұрын
Wonderful work brother. Your interest amazed me
@earth686
@earth686 4 жыл бұрын
Yes
@lakshminarayana4383
@lakshminarayana4383 4 жыл бұрын
ನಿಮ್ಮ ನಿರೂಪಣೆ ಮತ್ತು ಪುರಾತನ ದೇವಸ್ಥಾನ, ನಮ್ಮ ಕನ್ನಡ ನಾಡಿನ ಪರಂಪರೆ ಎಷ್ಟೋವಿಚಾರ ನಮಗೆ ಗೊತ್ತಿರುವುದಿಲ್ಲ ಇದೆಲ್ಲವನ್ನು ನೀವು ವಿಸ್ತಾರವಾಗಿ ತಿಳಿಸುತ್ತಿರುವ ನಿಮಗೆ ತಾಯಿ ಭುವನೇಶ್ವರಿ ಅನುಗ್ರಹ ಸದಾ ಇರಲಿ ಇನ್ನು ಹೆಚ್ಚಿನ ಮಾಹಿತಿಯ ನಿರೀಕ್ಷೇಯಲ್ಲಿ..... ಜೈ ಭುವನೇಶ್ವರಿ
@harshahnnayaka1519
@harshahnnayaka1519 4 жыл бұрын
Fully Adventurous ! Thank You ! Sudeesh Sir 🙏😘💥💐
@srinidhi7140
@srinidhi7140 4 жыл бұрын
ಒಂದೊಳ್ಳೆ ಕೆಲಸ 🙏
@gjayachitra4327
@gjayachitra4327 4 жыл бұрын
Thank you sir ❤️😘😘☺️😚
@vaishnavis9473
@vaishnavis9473 3 жыл бұрын
Please preserve this type of temples because they were our state heritage 🙏
@raguraaghu6005
@raguraaghu6005 4 жыл бұрын
ಸುದೀಶ್ ಸರ್ ನೀವು ಆಯ್ಕೆ ಮಾಡುವ ಜಾಗ ಜೊತೆಗಾರರು 👍👍👍👍👍keep it up 🙏
@nammamysore1163
@nammamysore1163 4 жыл бұрын
ನಿಮ್ಮ ಇಬ್ಬರ ಬಾಂಧವ್ಯ ಹೀಗೆ ಬೆಳೆಯಲಿ ಇನ್ನೂ ಅನೇಕ ವಿಚಾರಗಳು ನಮಗೆ ನಿಮ್ಮಿಂದ ದೊರೆಯಲಿ ❤️❤️❤️
@savithaurs6156
@savithaurs6156 4 жыл бұрын
Good exploring looking forward to see more of this kind
@Manoharmanohar-fk7qt
@Manoharmanohar-fk7qt 4 жыл бұрын
thanks sudeesh for this vedio to us
@manjunathgowdamanju5140
@manjunathgowdamanju5140 4 жыл бұрын
ನಿಮ್ಮ ಇಬ್ಬರ ಕಾಂಬಿನೇಷನ್ ಸೂಪರ್
@madanraoguide1624
@madanraoguide1624 4 жыл бұрын
thanks
@manjunathgowdamanju5140
@manjunathgowdamanju5140 4 жыл бұрын
@@madanraoguide1624 ವಂದನೆಗಳು ಸಾರ್ ದಯವಿಟ್ಟು ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡಿ ಸಾರ್ ತುಂಬಾ ಚೆನ್ನಾಗಿ ಮಾಹಿತಿ ಹೇಳ್ತೀರಾ ದೇವರು ನಿಮಗೆ ಒಳ್ಳೇದು ಮಾಡಲಿ ಸಾರ್....
@kksareetasselwork1869
@kksareetasselwork1869 4 жыл бұрын
Lovely 😍 👌 thank you sudeesh for this video uploading 👍
@kalpanamysore228
@kalpanamysore228 4 жыл бұрын
Really good job to protect our temple culture customs tradition 🙏
@g-1carcare868
@g-1carcare868 4 жыл бұрын
Daiva Bhaktha, Likhita Nayakara mele Bhagawanthan Kripa Sada irali. 🙏🙏🙏
@likithnayak2986
@likithnayak2986 4 жыл бұрын
🙏nimma dhae eddare devalaya innu abhirvuddi agutte
@prabhamsa
@prabhamsa 4 жыл бұрын
ನನ್ನ ಅಜ್ಜಿ ಮತ್ತು ತಾತ ಕಂಬದರಾಯ (ಕಂಬದ ನರಸಿಂಹಸ್ವಾಮಿ) ದೇವಸ್ಥಾನಕ್ಕೇ ಹೋಗಿದ್ದುದ್ದಾಗಿ ಹಲವಾರು ಬಾರಿ ಹೇಳುತ್ತಿದ್ದುದ್ದು ಕೇಳಿದ್ದೆ.
@basuashu1146
@basuashu1146 4 жыл бұрын
Lilith nayak nimage tumba thanks
@aishwaryaash871
@aishwaryaash871 4 жыл бұрын
Well done Likhit !!! Very well utilization of lockdown!
@lepakshanj4320
@lepakshanj4320 4 жыл бұрын
ಮೊದಲನೆಯದಾಗಿ ತುಂಬು ಹೃದಯದ ಧನ್ಯವಾದಗಳು ಸರ್ ತುಂಬಾ ಅದ್ಭುತವಾದ ಸ್ಥಳಗಳ ಪರಿಚಯವನ್ನು ಮಾಡಿಸುತ್ತೀರಿ ನಿಮ್ಮ ಕೆಲಸ ಹೀಗೆ ಮುಂದುವರೆಯಲಿ ಹಾಗೆ ಇನ್ನೊಂದು ವಿಷಯ ನಾಗಮಂಗಲ ತಾಲೂಕಿನ ಸೋಮನಹಳ್ಳಿಯಲ್ಲಿ ಪುರಾತನ ಇತಿಹಾಸವುಳ್ಳ ಚೋಳರ ಕಾಲದ ದೇವಾಲಯ ಕೋಟೆ ಪುರಾತನ ವಿಗ್ರಹಗಳು ಇವೆ ಅಲ್ಲಿನ ಇತಿಹಾಸದ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಇಲ್ಲ ದಯವಿಟ್ಟು ಇತಿಹಾಸದ ಪುಟಗಳಲ್ಲಿ ಅದು ಅಳಿಸಿ ಹೋಗುವ ಮುನ್ನ ಅಲ್ಲಿನ ಇತಿಹಾಸವನ್ನು ಹುಡುಕಿ ಜನರಿಗೆ ತಿಳಿಸುವ ಪ್ರಯತ್ನ ಮಾಡಿ ಇದು ನನ್ನದೊಂದು ಮನವಿ,
@UntamedSince
@UntamedSince 4 жыл бұрын
Thanks Sudeesh for being instrumental in bringing our history to light. Which motivates many more Likhith's. Good job Likhith a Covid-19 gift to the society. Thank you Nayakabetta Indiana Jones keep scanning the area.
@RRKSTRAVELISTRY
@RRKSTRAVELISTRY 4 жыл бұрын
ಅದ್ಭುತ ಐತಿಹಾಸಿಕ ಕುರುಹುಗಳ ಬೆಳಕಿಗೆ ತಂದಿದಕ್ಕೆ ತಮಗೆ ಧನ್ಯವಾದಗಳು ಸರ್.
@gnanaganesh5937
@gnanaganesh5937 3 жыл бұрын
Proud to see young guides , if all of us have awareness , we can further proceed and succeed in all such works . Great work by Sudeesh Kottikal by visiting this place and uploading a video for all of us to know 👌👌👌👌🙏🙏🙏🎉🎉 .
@SudeeshKottikkal
@SudeeshKottikkal 3 жыл бұрын
Thanks a ton
@i_am_danger2788
@i_am_danger2788 4 жыл бұрын
Super video ❤ Super place ❤🤩👍
@SudeeshKottikkal
@SudeeshKottikkal 4 жыл бұрын
Thank you 👍
@lakshanappu576
@lakshanappu576 4 жыл бұрын
ಅದ್ಭುತ ಕೆಲಸ ಮಾಡಿದ್ದಾರೆ ಆ ಊರಿನ ಯುವಕರು ಹಾಗೂ ನೀವು ಮದನ್ ಸರ್ ಇಬ್ಬರು ಒಳ್ಳೆಯ ಐತಿಹಾಸಿಕ ಸ್ಥಳಗಳ ಪರಿಚಯವನ್ನು ಈಗಿನ ಯುವಪೀಳಿಗೆಗೆ ಪರಿಚಯ ಮಾಡಿ ಕೊಡುತ್ತಿರುವುದಕ್ಕೆ ಧನ್ಯವಾದಗಳು
@eatinglover8465
@eatinglover8465 4 жыл бұрын
Super video sir
@manjunathanayaka9277
@manjunathanayaka9277 4 жыл бұрын
Awesome sir and likith Nayaka and avr frnds ge hats off😍😍
@abhijitshukla3533
@abhijitshukla3533 4 жыл бұрын
Great work by likhith and his friends and thank you suddesh sir and madan rao sir for video and it's information 🙏🙏🙏🙏
@madanraoguide1624
@madanraoguide1624 4 жыл бұрын
thanks
@photocirclepc5298
@photocirclepc5298 4 жыл бұрын
good work sir...mundhenu ide thara olle olle place video madi sir
@vaibhav5014
@vaibhav5014 4 жыл бұрын
Our Karnataka is so beautiful proud to be a kannadiga 😊
@arvindramaswamy3213
@arvindramaswamy3213 4 жыл бұрын
FEEL PROUD OF YOU YOUNGSTERS. U CREATE CONFIDENCE ON THE FUTURE OF OUR GREAT TRADITIONS. GOD BLESS YOU ALL
@HarishKumarC007
@HarishKumarC007 4 жыл бұрын
Wonderful effort likith by you and your friends.
@srigavirangaswamytemple7248
@srigavirangaswamytemple7248 4 жыл бұрын
Good work by both Sudhesh sir and Madan rao sir...
@madanraoguide1624
@madanraoguide1624 4 жыл бұрын
thanks
@ganeshmurkibhanvi
@ganeshmurkibhanvi 4 жыл бұрын
Thank you threemurthigale🙏🙏🙏 munde futurenalli meet agtini sir nimmanna.yeno ondu hosadu tandu meet agtini.yakandre e thara pradeshagalu tumba idave infact shivagangenalle nigoodhate ide.nanu belagavi kade hudga but adeko gottilla nanage shivagange andre ista ,siddar betta andre ista,siddagange betta ista.
@rangaiahc9928
@rangaiahc9928 2 ай бұрын
ಲಿಖಿತ್ ನಾಯಕಗೆ ಧನ್ಯವಾದಗಳು 👌👍
@bdk6865
@bdk6865 4 жыл бұрын
Thanks for sharing.. Nice Documentary 🙏👍
@Darshbr
@Darshbr 4 жыл бұрын
appreciate the young power of India
@yashasyash5828
@yashasyash5828 4 жыл бұрын
Love from sudeesh sir fans mysuru... Siddhartha layout 😍
@MrManjunath2000
@MrManjunath2000 4 жыл бұрын
Hats off likith thanks madan and sudeesh for exploring this old temple
@sudheendrakm8544
@sudheendrakm8544 4 жыл бұрын
Hats off likith you
@UdayKumar-cb8fj
@UdayKumar-cb8fj 4 жыл бұрын
Excellent effort brother Sudeesh K, will visit this place
@acharyasowmithri-panchatat2398
@acharyasowmithri-panchatat2398 4 жыл бұрын
Very good coverage. Can you please check if you have the clear picture of the shila shasana which came up towards the end of the clip. Regards
@surajtm1980
@surajtm1980 3 жыл бұрын
very nice place, will visit one day
@SudeeshKottikkal
@SudeeshKottikkal 3 жыл бұрын
Please do!
@shashankspace1
@shashankspace1 4 жыл бұрын
Good Job Likith and friends and to Mr Madan in discovering this unseen MARVEL. Thanks Mr Sudeesh for informing about this place. This place needs more support from archeological dept. As you mentioned, there should be a temple on every hill and its one of the ways to protect destruction of hills for commercial activities and saving ecosystem
@vssunilkumar
@vssunilkumar 4 жыл бұрын
Namaskara Sudheesh aware 🙏 Looking forward to dasara coverage in mysuru.
@SudeeshKottikkal
@SudeeshKottikkal 4 жыл бұрын
this time public not allowed for mysore dasara and so no public processions or events.
@dr.a.g.umakantha3876
@dr.a.g.umakantha3876 4 жыл бұрын
Sri Sudesh kottikal, thank you very much for enlightening about nayakana betta. I congratulate mr.likith Nayak and his team for taking a lot effort in finding the temple and other structures in and around nayakana betta. I also appreciate the dedicated work of Sri. Madanrao accompanying and giving relevant information about that place. Sudesh kottikal and madan Rao is good team. Congratulations to all of you.
@veereshvalmiki9473
@veereshvalmiki9473 4 жыл бұрын
He done a very good job❤️❤️❤️🙏🙏🙏🙏
@aishwaryaash871
@aishwaryaash871 4 жыл бұрын
Sir your channel is so good and natural.... Please consider going to Hampi also ....So many places and abandoned temples are there....To cover Hampi I think you require atleast one month! Hampi can be a wonderful content for your videos !
@Kiwikannadigas
@Kiwikannadigas 4 жыл бұрын
I salute these youngsters ; from 🇳🇿
@bylaiahsubbanna2041
@bylaiahsubbanna2041 4 жыл бұрын
ಒಳ್ಳೆ ಕೆಲಸ ಧನ್ಯ ವಾದ
@Rhuniಋಣಿ
@Rhuniಋಣಿ 4 жыл бұрын
Sudeesh sir Madan sir Likith sir....... 🙏🙏🙏
@RajRaj-ic7ql
@RajRaj-ic7ql 4 жыл бұрын
Youths restoring history in lockdown period. 👏👏👏
@sudhakarb4203
@sudhakarb4203 4 жыл бұрын
Weldone work by likith nayak thank you
@shashikiranshashi2528
@shashikiranshashi2528 4 жыл бұрын
Super bro #baletsgo
@Sirius86TKm
@Sirius86TKm 4 жыл бұрын
Madan Rao. Wonderful work being a guide sir. You deserve special attention from the state government 👏👏👏👏
@madanraoguide1624
@madanraoguide1624 4 жыл бұрын
thanks
@Sirius86TKm
@Sirius86TKm 4 жыл бұрын
@@madanraoguide1624 subscribed to your channel sir 🙏
@Life_is_Awesome_Civil
@Life_is_Awesome_Civil 4 жыл бұрын
Full of adventure life
@UmaDevi-ui3mk
@UmaDevi-ui3mk 3 жыл бұрын
Nice video
@mamathakrishnegowda7189
@mamathakrishnegowda7189 4 жыл бұрын
Likith n team good job 👏👏
@satishpakal4629
@satishpakal4629 4 жыл бұрын
Good work sir..
@sidlohith4856
@sidlohith4856 4 жыл бұрын
God bless you likith appreciate your enthusiasm.
@kumargowda4866
@kumargowda4866 4 жыл бұрын
As always sudeesh sir rocks 🤘 All the best team
@vasudhakattenagaraj5582
@vasudhakattenagaraj5582 4 жыл бұрын
🙏🕉️hats of to Likith, and thanks to sudeesh and Madan. Govt. Should encourage youngsters. Karnataka govt. Should give awards to such youngsters.
@madanraoguide1624
@madanraoguide1624 4 жыл бұрын
thanks
@dhanushgowda6505
@dhanushgowda6505 4 жыл бұрын
Good job sir 👍
@sunilchopra82
@sunilchopra82 4 жыл бұрын
sir ಅರಸೀಕೆರೆ ಶಿವಾಲಯದ ಮತ್ತು ಮಾಲೆಕಲ ತಿರುಪತಿ ಬಗ್ಗೆ ಒಂದು ವಿಡಿಯೋ ಮಾಡಿ ಸಾರ್ 🙏
@mallikarjunhiremath9532
@mallikarjunhiremath9532 4 жыл бұрын
Tq for the information . Great job sir
@shashikalam988
@shashikalam988 4 жыл бұрын
Commendable work by likhit. And thanks to you and your guide sri madanrao for taking so much efforts to take us on this tedious trip.
@nagendraprasadbd4469
@nagendraprasadbd4469 4 жыл бұрын
Nice effort sir, travelling for 250 plus Km to cover the places like this and encouraging the youths efforts like this to bring temple like this to lime light is just out of ordinary.. big salute to you... Madhan sir and likith
@saravanasolotraveler0392
@saravanasolotraveler0392 4 жыл бұрын
👌👌🤝🤝🤝🤝 fantastic job likith nayak keep discover ur village great job nice video
@SudeeshKottikkal
@SudeeshKottikkal 4 жыл бұрын
Thank you so much 👍
@bharathhbn2561
@bharathhbn2561 4 жыл бұрын
Brilliant work brother's 🙏
@sujithmanipal6919
@sujithmanipal6919 4 жыл бұрын
🌹🙏🌹 ಸೂಪರ್ ಸರ್... ನಿಮ್ channel ವಿಡಿಯೋ ನೋಡಿದಾಗ ಮನಸಿಗೆ ಏನೋ relax aguthe sir... ವಿಡಿಯೋ ಗೆ ಪವರ್ ede😍✌️
@b-23rachanabhandary12
@b-23rachanabhandary12 4 жыл бұрын
✨❤️... Great work ... God bless
@SudeeshKottikkal
@SudeeshKottikkal 4 жыл бұрын
Thank you 🙌
@sunitharavi2
@sunitharavi2 4 жыл бұрын
Thanks for one more interesting video Sudesh sir. Great job by Likhit
@utailors9317
@utailors9317 4 жыл бұрын
ಸೂಪರ್ sir ವಿಡಿಯೋ and ಮಾಹಿತಿ ನಮ್ಮ ಕಡೆ ಬನ್ನಿ
@ezebro
@ezebro 4 жыл бұрын
Super 👍
@JaiGaneshavlogs1
@JaiGaneshavlogs1 4 жыл бұрын
Gud one brother 👍
@krishnaanand1094
@krishnaanand1094 4 жыл бұрын
My heartfelt pranams to U all🙏🙏🙏🙏🙏🙏🙏🙏🙏🙏🙏🙏🙏🙏
@yogarajak1281
@yogarajak1281 4 жыл бұрын
🙏🙏🙏💪🌹Lokapalaka Vishsnu🌹💪🙏🙏🙏
@COA-MANDYA
@COA-MANDYA 3 жыл бұрын
I am really proud of you ANNAYA..🔥👍keep growing 😎 and i always with you❤️..
@manjunathas1560
@manjunathas1560 4 жыл бұрын
ಲಿಖಿತ್ ನಾಯಕ್ ಸಂದೇಶ್ ಮತ್ತು ಮದನ್ ರವರಿಗೆ ವಂದನೆಗಳು. ಓಂ ನಮೋ ಭಗವತೇ ವಾಸುದೇವಾಯ ನಮಃ
@madanraoguide1624
@madanraoguide1624 4 жыл бұрын
thanks
@Divineenergy551
@Divineenergy551 4 жыл бұрын
Fantastic Likith, hope people will help to excavate further, God Bless
@srinfovlogs356
@srinfovlogs356 4 жыл бұрын
Great job likith💐💐💐
@madhviprasad4989
@madhviprasad4989 4 жыл бұрын
Amazing..Good work 🤩
@PracticalGangu
@PracticalGangu 4 жыл бұрын
ಎಷ್ಟೇ ಪುರಾತನವಾದ ವಿಷಯ ಇದ್ದರೂ ನಿಮ್ಮ ಟಚ್(ಕವರಿಂಗ್) ಸಿಕ್ಕಮೇಲೆ ನವನವಿನವಾಗುವುದರಲ್ಲಿ ಸಂದೇಹವೇ ಇಲ್ಲ ..... ಅನ್ವೇಷಣೆ ಹೀಗೆ ಇರಲಿ ನಿರಂತರ... 🙏🙏🙏❤️🙏🙏
Wednesday VS Enid: Who is The Best Mommy? #shorts
0:14
Troom Oki Toki
Рет қаралды 50 МЛН
Какой я клей? | CLEX #shorts
0:59
CLEX
Рет қаралды 1,9 МЛН
Жездуха 42-серия
29:26
Million Show
Рет қаралды 2,6 МЛН
Wednesday VS Enid: Who is The Best Mommy? #shorts
0:14
Troom Oki Toki
Рет қаралды 50 МЛН