ನಮ ಪುಣ್ಯ ನಾವು ಆಕಾಲದ... ಹಳೆ ಹಾಡುಗಳು ಕೇಳೇ ಬೆಳೆದವರು.... ರೇಡಿಯೋ ❤️❤️❤️
@1deeps2 жыл бұрын
True
@timmayat9420 Жыл бұрын
M.mkm
@nagarajamh8174 Жыл бұрын
ii0)0😊
@ismailumachagi28935 ай бұрын
@@timmayat9420iiiiiiiiikkkkkkkkkkkkkkkk
@moulahm3053 жыл бұрын
ಈ ಹಾಡಿನ ಸಾಹಿತ್ಯ ಮತ್ತು ಸಂಗೀತ ತರ್ಕಕ್ಕೆ ನೀಲುಕಲಾರದ್ದು ಒಮ್ಮೆ ಕೇಳಿದರ ಮತ್ತೆ ಮತ್ತೆ ಕೇಲಬೇಕು ಸಂಗೀತ, ಭಾವನೆಗಳನ್ನು ಹುಟ್ಟು ಹಾಕುವ ಸಾಹಿತ್ಯ. ಧನ್ಯವಾದಗಳು ದ ರಾ ಬೇಂದ್ರೇ ಸರ್
@rockingclub69862 жыл бұрын
ಮನೆ ತಲ್ಲಣಿಸುವಂತಹ ಕನ್ನಡ ಸಾಹಿತ್ಯ, ಕನ್ನಡದ ಕಂಪು ಕಸ್ತೂರಿ ಇಂತಹ ಕಂಪು ಕಸ್ತೂರಿಯೇ ನನ್ನ ಮಾತೃಭಾಷೆ ಎನ್ನುವುದು ನನ್ನ ಹೆಮ್ಮೆ.
@ravikudachi98685 жыл бұрын
ಪದಗಳಿಗೇ ನೀಲ್ಲೂಕದ ಕನ್ನಡದ ಜನಪದ ಗೀತೆ....Awesome
@vasanththendulkar88122 жыл бұрын
ಇದು ಜಾನಪದ ಗೀತೆ ಅಲ್ಲಾರಿ. ಬೇಂದ್ರೆಯವರ ದಾಂಪತ್ಯಗೀತೆ.
@manjunayakmanju96522 ай бұрын
ಎಂದೆಂದಿಗೂ ಚಿರಾಯು ಈ ಗೀತೆ.. ದ ರಾ ಬೇಂದ್ರೆ ತಾತರಿಗೆ ಅನಂತ ಅನಂತ ಧನ್ಯವಾದಗಳು..
@ganeshryavanaki90715 жыл бұрын
ಮೂರು ಕಾಲಕ್ಕೂ ಅನ್ವಯವಾಗುವಂತಹ ಹಾಡು... ಮನಸ್ಸಿಗೆ ಬೇಜಾರಾದಾಗ ಎಷ್ಟು ಬಾರಿ ಕೇಳಿದರೂ ಬೇಜಾರಾಗದೇ ಇರುವ ಹಾಡು...
@anandpramod35555 жыл бұрын
Neevu heliddu nija anna
@ganeshryavanaki90715 жыл бұрын
Thanks
@manjunathhullur85225 жыл бұрын
My song
@sandeshajeeva19505 жыл бұрын
Nice lyrics
@ganeshpjpj36545 жыл бұрын
Ganesh ryavanaki 72
@ManjuManju-in7gu3 жыл бұрын
ಅದ್ಭುತ ಸಾಲುಗಳ ಸಾಹಿತ್ಯ ಎಂದಿಗೂ ಅಮರ 🙏
@gavisiddappaangadi5422 жыл бұрын
Please send this meaning bro
@chethanp2699 Жыл бұрын
ಹೌದು
@rajshekharchonchi2801 Жыл бұрын
ಮನಸ್ಸು ಬಹಳಷ್ಟು ತಾಳ್ಮೆಯನ್ನು ಕಳೆದುಕೊಂಡಿದ್ದಾಗ ಇಂತಹ ಈ ಹಾಡು ಕೇಳಿದಾಗ ಮನಸ್ಸು ಮತ್ತೆ ಚೇತರಿಸಿಕೊಂಡು ತನ್ನ ಬಾಳನ್ನು ಬೆಳಗುವ ಶಕ್ತಿ ಇದರಲ್ಲಿ ಇದೆ ತಮಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು ಸರ್
@mallappam55732 жыл бұрын
ಮನಸ್ಸಿನ ನೋವು ಕಡಿಮೆ ಆಯ್ತು ಸೂಪರ್
@shivakumarts67133 жыл бұрын
ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ
@RaghuNaik-e5o Жыл бұрын
Super song world number one
@rameshkanal8254 жыл бұрын
ಈ ಹಾಡು ಕೇಳಿದರೆ ನನಗೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ನಾನು ಕಲಿತ ಹಳೆಯ ನೆನಪು ಗಳು ನನ್ನ ಕಣ್ಣು ಮುಂದೆ ಬಂದು ಬಿಡುತೆ ಆಗ ತುಂಬಾ ಮನಸ್ಸಿಗೆ ನೋವು ಆಗುತ್ತೆ ತುಂಬಾ ಹೃದಯ ಮುಟ್ಟವ ಹಾಡು ಇದು
@hussainmulla55942 жыл бұрын
😢
@dadapeermanjarla5732 жыл бұрын
Yes
@deepaolekar54312 жыл бұрын
Super same
@rahamansab37802 жыл бұрын
❤ touching poem
@radhasevanthi74212 жыл бұрын
@@dadapeermanjarla573 be able late aythu k lie like ljlhll me le lo k mele love lhlll
@hamsavanil20202 жыл бұрын
Super songs ಮನಸು ಹೃದಯಗಳ nohu ಇದ್ದರೆ ಮನಸು ಆಗುರ ವಾಗುತ್ತೇ ಮತ್ತೆ ಇಂತ songs bariyabeku writers 😭👌👍💯
@deepadipi60552 жыл бұрын
😍😇.
@jairajdon56865 жыл бұрын
ನೀ ಹೀಂಗ ನೋಡಬೇಡ ನನ್ನ ನೀ ಹಿಂಗ ನೋಡಿದರೆ ನನ್ನ ತಿರುಗಿ ನಾ ಯಾಂಗ್ ನೋಡಲಿ ನಿನ್ನ 👰🙁🙁 Super Song Sir🙏🙏🙏
@rameshbadigershivanur2 жыл бұрын
ಎಂತಹ ದೃಶ್ಯ ಕಾವ್ಯ ಅದ್ಭುತ!! ಅದ್ಭುತ!! super song
@kiranamirajakar50955 жыл бұрын
ಕನ್ನಡ ಪದಗಳ ಸಾರ್ವಭೌಮತೆಯೇ....ಪ್ರತೀಕ ಈ ಹಾಡು...
@chandrashekarsajjan85862 жыл бұрын
Hh
@deepakdeepu6922 Жыл бұрын
ಕೇಳ್ತಾನೆ ಇರ್ಬೇಕು ಅನ್ಸುತ್ತೆ ಮಧ್ಯರಾತ್ರಿ ಎಲ್ಲಾ ಎಚ್ಚರ ಆದಾಗ ಕೇಳ್ತಾ ಇರ್ತಿನಿ ಈ ಹಾಡನ್ನ
@HemanthHunter-j8k26 күн бұрын
1:38
@shashankshashank3263 Жыл бұрын
ತುಂಬಾ ಒಳ್ಳೆಯ ಹಾಡು, ಕೇಳುತ್ತಿದ್ದರೆ ಕೇಳ್ತಾನೆ ಇರಬೇಕು ಅನ್ನಿಸುತ್ತೆ.
@shivanandakan4949 ай бұрын
200 ವರುಶ ಉರುಳಿದರು 👍🌹🙏 ಈ ಹಾಡುಗಳು ಯಾರು ಮರ್ಯಲ್ಲಾ ಕನ್ನಡಿಗರು 👍🌹🙏 dr ಬೇಂದ್ರೆ ❤️🌹
@Vishwark_1434 ай бұрын
2024 ರಲ್ಲೂ ಕೇಳಿದ್ರೂ ಇನ್ನೂ ಕೇಳ್ಬೇಕು ಅನಿಸುವಷ್ಟು ಕಿವಿಗೆ ಇಂಪಾಗಿದೆ❤
@sangannasatyampet38672 жыл бұрын
ಮತ್ತೆ ಮತ್ತೆ ಕೇಳಬಯಸುವ ಹಾಡಿದು. ಯಾರೋ ಕೇಳಿದರಂತ ಕನ್ನಡದಗ ಎಷ್ಟ ಚೆಂದ ಪಧ್ಯ ಬರಿತಿರಿ ಅದರಂತ, ಅದಕ ಬೇಂದ್ರೆ ಅಜ್ಜ ಪದ್ಯ ಬರೆಲಾಕ ಕನ್ನಡನೆ ಚೊಲೊ ಆದ ಅಂದ್ರಂತ.
@DevS-x4o5 күн бұрын
ನೀ ಹೀಂಗ ನೋಡಬ್ಯಾಡ ನನ್ನ ನೀ ಹೀಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ. ಸಂಸಾರ ಸಾಗರದಾಗ ಲೆಕ್ಕವಿರದಷ್ಟು ದುಃಖದ ಬಂಡಿ ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ಇತ್ತ? ತಂಬಲs ಹಾಕದ ತುಂಬ ಕೆಂಪು ಗಿಡಗಡಕಹಣ್ಣಿನ ಹಾಂಗ ಇದ್ದಂಥ ತುಟಿಯ ಬಣ್ಣೆತ್ತ ಹಾರಿತು? ಯಾವ ಗಾಳಿಗೆ, ಹೀಂಗ ಈ ಗದ್ದ, ಗಲ್ಲ, ಹಣಿ, ಕಣ್ಣುಕಂಡು ಮಾರೀಗೆ ಮಾರಿಯ ರೀತಿ ಸಾವನs ತನ್ನ ಕೈ ಸವರಿತಲ್ಲಿ, ಬಂತೆsನಗ ಇಲ್ಲದ ಭೀತಿ ಧಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತ ತಿಳಿದು ಬಿಡವೊಲ್ಲಿ ಇನ್ನುನೂ, ಬೂದಿಮುಚ್ಚಿದ ಕೆಂಡ ಇದಂತ ಹೊಳೆದು ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ. ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು? ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲs ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ! ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡ ನಡಕ ಹುಚ್ಚನಗಿ ಯಾಕ? ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ ಅತ್ತಾರ ಅತ್ತುಬಿಡು, ಹೊನಲು ಬರಲಿ, ನಕ್ಯಾಕ ಮರಸತೀ ದುಕ್ಕ? ಎವೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ
@Aj_rathod352 күн бұрын
ಹೃತ್ಪೂರ್ವಕ ಧನ್ಯವಾದ ಅಣ್ಣ....
@mahaveerhs15785 жыл бұрын
Our respected D R Bendre always remained unique with the touching lines...somehow we always felt there cannot be anyone who could reach to his amazingly twined beautiful Kannada words...
@haleshh92074 жыл бұрын
Ghosts
@sangeetatonape28894 жыл бұрын
Super, melody song
@pradeepgowda88353 жыл бұрын
pp
@ravikorti4972 жыл бұрын
@@haleshh9207 aaaaaaa
@rekhags81352 ай бұрын
Proud to be born in Karnataka and in between the beautiful souls like Sir Bendre
@manjusavi7604 Жыл бұрын
ಮನ ಮುಟ್ಟುವ ಗೀತೆ. ಸಂಗಾತಿ ಯನ್ನು ಅರ್ತ ಮಾಡಿ ಕೊಂಡವರು ಈ ಗೀತೆಯ ಸಾರವನ್ನು ಅರ್ತ ಮಾಡಿ ಕೊಳ್ಳಬಹುದು. ಅದ್ಬುತವಾದ ಗೀತೆ.....
@cute__11202 ай бұрын
ಭಾವನೆಗಳು ಭಾವನೆ ಗೀತೆ
@sourabhim20134 ай бұрын
Bendre Sir is Great God Gift to Kannada Literacy Ever green song ❤
@virupakshappahugar9413 жыл бұрын
Poem created situation, grafic of the video & voice of sudhir sir amazing
@srishivashaktiborwells20 күн бұрын
ನಾನು ಹತ್ತನೇ ತರಗತಿ ಓದುತ್ತಿರುವಾಗ ರೆಡಿಯೊದಲಿ ಬರುತ್ತಿತ್ತು ಅಂದಿನಿಂದ ಇಂದಿನವರೆಗೂ ಈ ಹಾಡು ಕೇಳುತ್ತ ಇರುವೆ ಈಗ ನನಗೆ ಐವತ್ತು ವರ್ಷಗಳು ನಡೆಯುತ್ತಿದೆ
@lokeshz19203 жыл бұрын
Heart touching ❤ melodies.....
@PrasannaKumar-iw6ec3 ай бұрын
ಅದ್ಬುತ ಸಾಂಗ್❤❤
@ashokbadiger95363 жыл бұрын
Dhwani anukarane tumba chennagide super song
@kakasahebmuragode-oj2lp2 ай бұрын
ನಮ್ಮ ಕನ್ನಡದ ಮಹಾ ಕವಿ ಇವರ ಈ ಗೀತೆಯನ್ನು ಎಷ್ಟು ಕೇಳಿದರು ಮತ್ತೆ ಕೇಳಬೇಕು ಅನಿಸುತ್ತದೆ.
@dg4295 жыл бұрын
Powerful words can only come from powerful persons,,,,hats off legend D R Bendre
@vikram30305 жыл бұрын
Nijawada matu👍👍jai kannada jai hind
@NareshKumar-cl1er2 ай бұрын
The song came straight away from the heart. No words to express. Hats off. Who all to listening close eyes n listen n see. How u feel.
@dullayya.143 Жыл бұрын
🙏 ಮೊದಲನೆಯದಾಗಿ ಡಾಕ್ಟರ್ ದರಾ ಬೇಂದ್ರೆಯವರಿಗೆ ನನ್ನ ಹೃದಯಪೂರ್ವಕ ನಮಸ್ಕಾರಗಳು ಯಾಕೆಂದ್ರೆ ನೀ ಹಿಂಗ ನೋಡಬೇಡ ನನ್ನ ಎಂಬ ಸಂಗೀತ ಸಾಹಿತ್ಯ ನಮ್ಮ ಮನಸ್ಸನ್ನು ಕದ್ದು ಬಿಟ್ಟಿದೆ ಆ ಸಾಹಿತ್ಯದಲ್ಲಿರುವ ಸಂಗೀತ ಮತ್ತು ಸಾಂಸ್ಕೃತಿಕ ಒಬ್ಬ ತಂದೆ ತನ್ನ ಮಗನ ಮೈಯಲ್ಲಿ ಹುಷಾರಿಲ್ಲದಾಗ ತಾಯಿಯನ್ನು ನೋಡಿ ಹಾಡುವ ಹಾಡು ತುಂಬಾ ಅದ್ಭುತವಾಗಿದೆ ಈ ಗೀತೆಯನ್ನು ಸಂಗೀತ ಮಾಡಿದಂತ ಕಲಾವಿದರು ಈ ಗೀತೆಯನ್ನು ಮತ್ತೊಮ್ಮೆ ರೆಕಾರ್ಡ್ ಮಾಡಿದಂತ ಸಂಗೀತರುಗು ನನ್ನ ಹೃದಯಪೂರ್ವಕ ಅಭಿನಂದನೆಗಳು , ಮಟಮಾರಿ
@suryanarayanahk5432 Жыл бұрын
ಶ್ರೇಷ್ಠ ,ಅಧ್ಬುತ ರಚನೆ, ಇದನ್ನು ರಚಿಸಲು ಬೇಂದ್ರಯವರಿಂದ ಮಾತ್ರ ಸಾಧ್ಯ ಅಷ್ಠೇ ಇಂಪಾಗಿ ರಾಗ ಸಂಯೋಜನೆ ಮಾಡಿದ್ದಾರೆ. ಒಮ್ಮೆ ಕೇಳಿದರೆ ಮತ್ತೊಂಮೆ ಕೇಳಬೇಕೆನಿಸುತ್ತದೆ. ಆ ಪಣ್ಯಾತ್ಮರರಿಗೆ ನನ್ನ ಸಾಷ್ಟ್ರಾಂಗ ನಮಸ್ಕಾರಗಳು.
@suryanarayanahk5432 Жыл бұрын
ಪುಣ್ಯಾತ್ಮರಿಗೆ
@shivanagowdashvanagowda94775 жыл бұрын
ಈ ಗೀತೆಗಳು ನಮ್ಮನ್ನು ಭಾವನಾ ಲೋಕಕ್ಕೆ ಕರೆದುಕೊಂಡು ಹೋಗಿ ನಮ್ಮ ಮನಸ್ಸಿಗೆ ಮುದ ನೀಡುತ್ತವೆ.ಹಾಗೆಯೇ ನಮ್ಮ ನಮ್ಮಲ್ಲಿ ಹೆಚ್ಚಿನ ಬಾಂಧವ್ಯ ವೃದ್ದಿಸುವಂತೆ ಮಾಡುತ್ತವೆ. ಧನ್ಯವಾದಗಳು.
@laxmirn98022 жыл бұрын
5
@rameshs4269 Жыл бұрын
ಹಾಡಿನಲ್ಲೊಂದು ನೀರವ ವಿಷಾದತೆ ಹಾಸು ಹೊದ್ದು ಮಲಗಿದೆ... ನೂರು ಕಾಲಕ್ಕೂ ಅದ್ಭುತ ಹಾಡಿದು ❤❤
@ShreyasShreyas-s3f5 жыл бұрын
ಅದ್ಭುತ ಮನ ಮಿಡಿಯುವ ಸಾಲುಗಳು
@nagarajhukali49044 жыл бұрын
Super
@arvinddengre25175 күн бұрын
ಬಹಳ ಉತ್ತಮ ಹಾಡು ಎಷ್ಟು ಸಾರಿ ಕೇಳಿದರು ಮತ್ತೆ ಕೇಳಬೇಕು ಅನಿಸುತ್ತದೆ
@shashankshashank32632 жыл бұрын
One of my favorite song. Thanks for bendre ajja.
@basavalingahegde22853 жыл бұрын
🌈ಎಂದೂ ಮಾಸದ ಹಾಡು .
@LohitTirukappaShikaripur2 жыл бұрын
ತುಂಬಾ ಅದ್ಭುತವಾಗಿ ಮೂಡಿಬಂದಿದೆ ❤️
@ashokkamble23254 жыл бұрын
Mind blowing song and great singer
@praveenbhajantri45357 жыл бұрын
Lyrics is super..... Voice very nice... Both love u
@hanumanthappay22685 жыл бұрын
Super song
@priyadtp92747 жыл бұрын
what a voice .....very nice song and your voice owesom
@shanmukangadi92205 жыл бұрын
ನಮ್ಮ ಬೇಂದ್ರೆ ಅಜ್ಜ ನಮ್ಮ ಜಿಲ್ಲೆಯ ಹೆಮ್ಮೆ
@nagarajhukali49044 жыл бұрын
👍❤💯
@dhanajayar9964 жыл бұрын
K
@nagarajhebballi91423 жыл бұрын
Very very minnig ful song i like so very mutch
@sangeetaswamisidd231010 ай бұрын
ನಾನು ದಿನ ರಾತ್ರಿ ಈ ಹಾಡು ಕೇಳದೇ ನಿದ್ದೆ ಬರೋದಿಲ್ಲ ಅಷ್ಟು ಇಸ್ಟ ನನಗೆ ಬೇಂದ್ರೆ ಅವರ ಎಲ್ಲ ಹಾಡು ಕೇಳ್ತೀನಿ
@sharanukattimani161221 күн бұрын
👌👌
@venkateshkulkarni57402 жыл бұрын
ಬೇಂದ್ರೆ ಅಜ್ಜಾರಿಗೆ ಕೋಟಿ ನಮನಗಳು 🙏🙏🙏🙏
@RothibRАй бұрын
Good video nice
@mohammadullal68253 жыл бұрын
ಇಂತಹ ಹಾಡುಗಳು ಮನಸಿಗೆ ಆನಂದವನ್ನು ಕೊಡುತ್ತೆ
@RaghuNaik-e5o Жыл бұрын
❤❤❤❤❤❤ Wow nice super song
@lakshmilakshmi41284 жыл бұрын
What a great lyrics abbabba mundina este peelige bandaroo inta songs yavattigu evergreen.the great Thanks for Da. Ra. Bendre
@deepadipi60552 жыл бұрын
Lovly sweetie 😇😍.
@rishika.srishika.s72143 жыл бұрын
Warry wov! What a beautiful melody song..
@vijayalangar78525 жыл бұрын
Waaaw super voice sir... and music also superb
@roshanzameer56442 жыл бұрын
Respected D R Bendre sir always remained unique with the touching lines...I always felt there cannot be no one in this world who could reach to his amazingly twined beautiful Kannada words...
@prakashcuntoor12002 жыл бұрын
Song is for ever ever unforgettable simply super great Bendre
@siddukrishnacreations5 жыл бұрын
ದ ರಾ ಬೇಂದ್ರೆ ಅಜ್ಜ ನಿವ ಎಂದಿಗೂ ಅಜರಾಮರ
@ningappagowripura19895 жыл бұрын
ನಿಂಗಪ್ಪ
@ganeshryavanaki90715 жыл бұрын
Most powerful song by ವರಕವಿ ಡಾ||ದ.ರಾ.ಬೇಂದ್ರೆ (ಸಾಧನಕೇರಿ)
@ramlingaswamy70173 жыл бұрын
ಅದೇ
@sagarjakannavar31542 жыл бұрын
ಈ, ಹಾಡು ಕೇಳಿದಾಗ ಥಟ್ಟನೆ ನೆನಪಾಗುವುದು ನಿನ್ನೆ, ನೆನಪು ಮಾತ್ರ
@bharateshdevannavar2281 Жыл бұрын
Adbhut e haadu estu kelidaru matte matte keluva hambal nannabu💐💐💐💐💐💐💐💐💐💐💐💐💐
@lakshmilakshmi41284 жыл бұрын
What a great voice and music for evergreen 🌲
@deepadipi60552 жыл бұрын
Pure feelings World 😍😇,, Taken gone nice world this song 😇😇
@hemavatijv66222 жыл бұрын
Excellent singing 👌👏👏
@SowmyaMahendra-b5k6 ай бұрын
Love it hats off to the poet da ra bendre
@nagarajbanakar63345 жыл бұрын
ಭಾವನಾತ್ಮಕ ಸಾಹಿತ್ಯ, ಸೊಗಸಾದ ಸಂಗೀತ.....
@malappamakani43383 ай бұрын
Drb the great ❤❤🎉
@basavarajpoojar92983 жыл бұрын
Great poet and wonder lyrics hats of Dr. D R Bendre sir 👌 👏
@nnsimha5 жыл бұрын
ಒಂದೊಂದು ಪದವೂ ಮನಮುಟ್ಟುವಂತೆ ಇರುವ ಸಾಹಿತ್ಯ ಕ್ಕೆ ಭಾವವನ್ನು ತುಂಬಿದ್ದಾರೆ ಶ್ರೀ ಧರ್.
@chinnuchinnu21015 жыл бұрын
Narayan Narasimha my fevret song manasSige tumba mudaa niduttade naanu nondRio jeeva so feel my song so nice
@nnsimha5 жыл бұрын
ಒಂದೇ ಬಾರಿ ನನ್ನ ನೋಡಿ ... ಬೇಂದ್ರೆ ಅವರ ಸಂಗೀತ ಕಟ್ಟಿ ಹಾಡಿರುವ ಇನ್ನೊಂದು ಹಾಡನ್ನು ಕೇಳಿ.
@siddanagoudbiradar45463 жыл бұрын
ಎಂತಾ ಅದ್ಭುತವಾದ song
@vijuuu18264 жыл бұрын
I'm from bendre ajjan Sadan Keri (dharwad) namo namah shabda garudiga... Bendre ajja...
@abdulghanir35525 жыл бұрын
Awesome voice ...
@nagarajh24342 жыл бұрын
ಈ ಹಾಡು ಕೇಳಿದರೆ ನನಗೆ ಪ್ರಾಥಮಿಕ ಶಾಲೆ ಓದುತ್ತಿದ್ದ ಹಳೆ ನೆನಪು ನೆನಪಾಗುತ್ತದೆ ಆ ನೆನಪುಗಳನ್ನು ನೆನೆಸಿಕೊಂಡರೆ ನನಗೆ ತುಂಬಾ ನೋವಾಗುತ್ತಿದೆ
@chandanaenterprises22264 жыл бұрын
Wow Super Hit Sing
@m.kolooru81593 жыл бұрын
ಅಬ್ಬಾ ಎಂತಾ ಗೀತೆ ಕೇಳ್ತಾನೆ ಇರ್ಬೆಕುಅಂತ್ ಅನುಸುತ್ತೆ
@PrabhavKumar7 жыл бұрын
Very beautiful song! Superb rendition mama...😍👏 took me into a different world for 4 mins.....
@RAI_KRISH_FF_797 Жыл бұрын
🎉
@KompleteMan7 ай бұрын
like that women's potrait clip. its so deeply beautiful !
@sardarammanagi631 Жыл бұрын
ನಾನು 2024_ರಲ್ಲಿಯು ಕೆಳುತಿದ್ದೆನೆ ಈ ಪದವನ್ನು ನನ್ನ ಉಸಿರಿರುವರೆಗೆ ಕೇಳುತ್ತಾನೆ ಇರುವೆನು ಇದು ಭಾಗ್ಯ
@BasavarajTippanal2 ай бұрын
Supre 🌹👍. Sir
@kumarabkumar12865 жыл бұрын
What a song hats off to u bendre ajja
@rakeshbbenakanaknda29333 жыл бұрын
ಅತ್ಯುತ್ತಮ ಸೂಪರ್ 🙏😍😘😎
@chandrunagavi9282 жыл бұрын
ಗ್ರೇಟ್ ಸಾಂಗ್ 👍👍
@shanusharanabasava45965 жыл бұрын
ಎಂತ ಅದ್ಭುತವಾದ ಹಾಡು
@ಕವಿಚಕ್ರವರ್ತಿ-ಸ9ಯ2 жыл бұрын
l
@siddusidduu26587 жыл бұрын
ವರ ಕವಿಯ ವರಾನುಗ್ರಹ ಪಡೆದ ಹಾಡುಗಳು..
@shivakumarshivu13745 жыл бұрын
Deepak B S
@akshayakuakshayaku23714 жыл бұрын
Nija guru .
@doddabasappabadigera9076 Жыл бұрын
ನಿಮಗೆ ಶುಭವಾಗಲಿ ನಮ್ಮವರೆ, ಡಾ.ಎಸ್ಪಿಬಿ ಬಳಗದಿಂದ,,,,,.
@venkatesh.ksanjan21593 жыл бұрын
Super sir 👌👌 Old is gold super song
@poovappapoovappa9365 жыл бұрын
Kannada nadina vera kavi waaw. God gifted bender sir. 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@roopaaradhya54762 жыл бұрын
Nice voice 👌
@manjumanjula26585 ай бұрын
Wonderful, my favorite song
@rajeshguppe8095 жыл бұрын
Evergreen hits .Melodious voice🎵🎵🎵
@gangadharnaik9376 Жыл бұрын
ನಾನು ಕೇಳುವ ಹಾಡಿನಲ್ಲಿ ಈ ಹಾಡು ನನ್ನ ಜೀವನದ ಅತಿ ಅಮೂಲ್ಯ ವಾದ ಹಾಡು❤❤