ಹರಿನಾಮ ಸಂಕೀರ್ತನೆಯಲ್ಲಿ ಒಂದು ಅನರ್ಘ್ಯ ರತ್ನದಂತ ಈ ಸಂಕೀರ್ತನೆ ಬಹಳ ಸೊಗಸಾಗಿ ಮೂಡಿಬಂದಿದೆ ಸಹೋದರಿ .ನಿಮ್ಮ ಕಂಠ ಮಾಧುರ್ಯ ತುಂಬ ಆನಂದ ತಂದಿದೆ. ತಮಗೆ ಅನವರತ ಹೃತ್ಪೂರ್ವಕ ಅಭಿನಂದನೆಗಳು ಸಹೋದರಿ
@kalavathihg8167 Жыл бұрын
ಹರೇ ಕೃಷ್ಣ ತುಂಬಾ ಸೊಗಸಾಗಿ ಮೂಡಿ ಬರುತ್ತಿದೆ ನಾವೆಲ್ಲರೂ ನಿಮ್ಮನ್ನು ಫಾಲೋ ಮಾಡುತ್ತಾ ಅಭ್ಯಾಸ ಮಾಡುತ್ತಿದ್ದೇವೆ
@sathyanaru Жыл бұрын
Very very great; as well as Very very super and🎉❤🎉❤ So and so very very thanks for your program given by ......You Tube......🎉❤🎉❤..