ಸ್ನೇಹಿತರ ಸಾವಾಲ್ ಚಿತ್ರದ ಸಂಜೆಯು ಮೋಹನ ಬಲು ಇಂಪಾದ ಹಾಡು ಒಮ್ಮೆ ಕೇಳಿ ಸರಿ ಅನಿಸಿದರೆ karaoke ಮಾಡಿ 👍👌🌹
@nsryoutubechannelnirmalasr65694 жыл бұрын
ತುಂಬಾ ಸೊಗಸಾಗಿ ಮೂಡಿ ಬರುತಿವೆ ನಿಮ್ಮ ಕರೋಕೆ ಸಾಂಗ್ಸ್... ನಾವು ನಿಮ್ಮ ಚಾನೆಲ್ ನ subscriber...ಮನಸು rangagide ಇಂದು.. ಚಂಡ ಚಿತ್ರದಿಂದ ಹಾಗೆಯೇ, ಕಣ್ಣ sanneyali, ಹಾಗೂ gaaliye ನೋಡು ಬಾ ಸಂಚಾರಿ ಚಿತ್ರದಿಂದ ರಿಲೀಸ್ maadi...ಲಾಸ್ಟ ಟೈಮ್ bhanalli ನಿನ್ನಿಂದ ಸೂರ್ಯೋದಯ ಕರೋಕೆ request ನ ಕನ್ಸಿಡರ್ ಮಾಡಿ ಕಳುಹಿಸಿದ್ದಕೆ ತುಂಬಾ ಧನ್ಯವಾದಗಳು... 🙏🙏🙏