Neela Megha Shyama| Eradu Rekhegalu| Srinath | Geetha | Kannada Video Song

  Рет қаралды 7,402,751

SRS Media Vision Entertainment

SRS Media Vision Entertainment

Күн бұрын

Пікірлер: 896
@srinidhihs921
@srinidhihs921 Жыл бұрын
ಅದು ಅಂದಿನ ಕಥೆಯಮ್ಮ ಇದು ನಿತ್ಯದ ಕಥೆಯಮ್ಮ ಅದು ಬೊಂಬೆಯ ಮದುವೆಯಮ್ಮ ಇದು ಸತ್ಯದ ಮದುವೆಯಮ್ಮ ಎಂಥಹ ಸಾಲುಗಳು thats why old is gold
@rajanirao2129
@rajanirao2129 4 жыл бұрын
ಎಂಥ ಅದ್ಭುತ ಸಾಲುಗಳು... ಕನ್ನಡ ಕಸ್ತೂರಿ ಕೇಳಲು ಕರ್ಣಾನಂದ... ನಮ್ಮ ಕನ್ನಡ ನಮ್ಮ ಹೆಮ್ಮೆ
@annapoornak9021
@annapoornak9021 4 жыл бұрын
0
@kamalap4778
@kamalap4778 3 жыл бұрын
Yvk
@lakshminagaraj-l9y
@lakshminagaraj-l9y 28 күн бұрын
S
@rajeshrajumoger2108
@rajeshrajumoger2108 3 жыл бұрын
ಅಬ್ಬಾ ಎಂಥಾ ಮಧುರವಾದ ಗೀತೆ...ಈಗ ಇಂಥ ಗೀತೆಗಳನ್ನು ನಿರೀಕ್ಷಿಸಲು ಸಾಧ್ಯವೇ?? ಎಂಥ ಅದ್ಭುತವಾದ ನಟನೆ ಗೀತಾ ಮತ್ತು ಸರಿತಾ ಅವರದ್ದು...ಈಗಿನ ನಾಯಕಿಯರಿಗೆ ಅವರ ಹತ್ತಿರಕ್ಕೂ ಬರಲಾಗದೂ ನಟನೆಯಲ್ಲಿ...
@thejpalh.r2670
@thejpalh.r2670 4 жыл бұрын
ನೀಲ ಮೇಘಶ್ಯಾಮ ನಿತ್ಯಾನಂದ ಧಾಮ ನವರಾತ್ರಿ ಸಂಜೆಯಲಿ, ನನ್ನೆದೆಯ ಹಾಡಿನಲಿ ಪ್ರಶ್ನೆಯೊಂದು ಮೂಡಿಹುದು ನೋಡಮ್ಮ! ನವರಾತ್ರಿ ಸಂಜೆಯಲಿ ನಾನುಡಿವ ಮಾತಿನಲಿ ಉತ್ತರವು ಅಡಗಿಹುದೂ ಕೇಳಮ್ಮಾ... ನೀಲ ಮೇಘಶ್ಯಾಮ ನಿತ್ಯಾನಂದ ಧಾಮ ರುಕ್ಮಿಣಿಗಾಗಿ, ಈ ರುಕ್ಮಿಣಿಗಾಗಿ. ಅವನ ಮಧುರ ಮುರಳಿಯು ಮಿಡಿವ ಕರೆಯ ರವಳಿಯೂ ಆಜೊತೆಗಾಗೇ ಕುಲಸತಿಗಾಗಿ. ನೀಲ ಮೇಘಶ್ಯಾಮ ನಿತ್ಯಾನಂದ ಧಾಮ ಇಬ್ಬರಿಗಾಗಿ ಎಂದೂ ಇಬ್ಬರಿಗಾಗಿ ಮೊದಲು ಸತ್ಯಭಾಮೆ ರುಕ್ಮಿಣಿಯರು ಇಬ್ಬರೂ ಒಬ್ಬನಿಗಾಗಿ ಅವನೊಬ್ಬನಿಗಾಗಿ ನೀಲ ಮೇಘಶ್ಯಾಮ ನಿತ್ಯಾನಂದ ಧಾಮ ರುಕ್ಮಿಣಿಗಾಗಿ, ಈ ರುಕ್ಮಿಣಿಗಾಗಿ. ತನ್ನ ಪೂಜೆಗೈದ ತಿಳಿದು ತಪದೀ ಮೆಚ್ಚಿದ ತಿದ್ದಿ ಒಲಿದು ಮನಸು ತಂದು ಹರನೂ ವರಿಸಿದ ಪ್ರೀತಿ ಎಂಬ ಬಂಧ ಗಂಗೆ ಅಂದ ಮೆಚ್ಚಿದ ತನ್ನ ಶಿರದ ಮೇಲೆ ಅವಳ ಹರನೂ ಇರಿಸಿದ ಒಂದೇ ನಾಳೆ ಒಂದೇ ಮದುವೆ ಬಾಳಿಗೆ ಅದೇ ನೀತಿ ಒಂದೇ ನಾಳೆ ಇಬ್ಬರಿಗೂ ಅದೇ ದೇವನ ನಿಜ ರೀತಿ ಅದು ಅಂದಿನ ಕತೆಯಮ್ಮಾ ಇದು ನಿತ್ಯದ ಕತೆಯಮ್ಮಾ ಅದು ಬೊಂಬೆ ಮದುವೆಯಮ್ಮಾ ಇದು ಸತ್ಯದ ಮದುವೆಯಮ್ಮಾ ನೀಲ ಮೇಘಶ್ಯಾಮ ನಿತ್ಯಾನಂದ ಧಾಮ ರುಕ್ಮಿಣಿಗಾಗಿ, ಈ ರುಕ್ಮಿಣಿಗಾಗಿ. ಮಲ್ಲೀ ಹೂವ ನನ್ನೀ ಮುಡಿಗೆ ಇಟ್ಟ ನಲ್ಲನು ಎಂದೂ ಅವಳ ಬಿಟ್ಟೂ, ನೋಡ ಬೇರೇ ಯಾರನೂ ನಲ್ಲನೆಟ್ಟ ಪ್ರೀತಿ ಬಳ್ಳಿ ಎರಡೂ ತೋಟದೀ ಎರಡೂ ಬಳ್ಳಿ ತನ್ನಾ ಹೂವ ಎಲ್ಲಾ ಅವನದೇ ಒಂದೇ ಒಡಲ ಎರಡೂ ಪ್ರಾಣ ಒಟ್ಟಿಗೆ ಇರಬಹುದೇ? ಒಂದೇ ಮುಖಕೆ ಎರಡೂ ಕಣ್ಣು ಸೃಷ್ಟಿಯ ತಪ್ಪಹುದೇ? ಇದಕ್ಕುತ್ತರ ಏನಿದೆಯೋ? ಕಂಬನಿಗೆ ಕೊನೆಯಿದೆಯೋ? ಇದು ವಿಧಿಯ ಚೆಲ್ಲಾಟ! ಇದು ಬಾಳಿನ ಹೋರಾಟ! ನೀಲ ಮೇಘಶ್ಯಾಮ ನಿತ್ಯಾನಂದ ಧಾಮ ರುಕ್ಮಿಣಿಗಾಗಿ, ಈ ರುಕ್ಮಿಣಿಗಾಗಿ. ಚಿತ್ರ: ಎರಡು ರೇಖೆಗಳು ಸಾಹಿತ್ಯ: ಆರ್. ಎನ್. ಜಯಗೋಪಾಲ್ ಸಂಗೀತ: ಎಂ. ಎಸ್. ವಿಶ್ವನಾಥನ್ ಗಾಯನ: ಪಿ. ಸುಶೀಲ ಮತ್ತು ವಾಣಿ ಜಯರಾಂ
@vina4385
@vina4385 4 жыл бұрын
Add the year of release of the film 1984
@vijayavijaya5143
@vijayavijaya5143 Жыл бұрын
Super song
@sudarshanjoisa764
@sudarshanjoisa764 3 ай бұрын
Ever green​@@vijayavijaya5143
@shobhad1134
@shobhad1134 3 ай бұрын
Onde maale
@yashodha3480
@yashodha3480 3 жыл бұрын
ಎರಡು ಹೆಣ್ಣು ಮನಸುಗಳ ಭಾವನೆಗಳ ಚಿತ್ರಣ ಇದು.. .... ಅದ್ಭುತ ಅಭಿನಯ 🙏 🙏
@madhusudanmadhugowda8671
@madhusudanmadhugowda8671 Жыл бұрын
Super
@ShivakumarktKamadod
@ShivakumarktKamadod 9 ай бұрын
​@@madhusudanmadhugowda8671😂😂
@JAIHANUMAANKANNADAVLOGS
@JAIHANUMAANKANNADAVLOGS 7 ай бұрын
ಈ ಹಾಡನ್ನು ನಾನು ಹುಡುಕಿ ಹುಡುಕಿ ಕೇಳುತ್ತಿದ್ದೇನೆ..... ಕನ್ನಡ ಹಾಡುಗಳು ಮತ್ತು ಸಾಲುಗಳು ಅಂದರೆ ಅದ್ಭುತವೇ ಸರಿ.... ಕನ್ನಡ ಕಸ್ತೂರಿ 🙏
@shivaraju5571
@shivaraju5571 4 жыл бұрын
ಎಷ್ಟೇ ಸಾರಿ ಕೇಳಿದರು ಹೊಸ ಹೊಸದಾಗಿ ಕೇಳುತ್ತದೆ.. ಅದ್ಭುತವಾದ ಚಿತ್ರದ ಅಪರೂಪದ ಹಾಡು..
@gowrishbckapali9041
@gowrishbckapali9041 6 ай бұрын
ಇವತ್ತು 25,05,2024, zee ಕನ್ನಡ ದಲ್ಲಿ, ಈ ಸಾಂಗ್ ಗೆ, ಪ್ರೇಮ, ನಿಸ್ವಿಕ ಇಬ್ರು ಆಕ್ಟಿಂಗ್ ಮಾಡುದ್ರು 😭😭, ಅದನ್ನ ನೋಡಿದ ತಕ್ಷಣ ಅಳು ಬಂತು, 😭😭 ಯಾಕಂದ್ರೆ, ಗೀತಾ, ಸರಿತಾ ಇಬ್ಬರೂ ಕೂಡ ಎಷ್ಟು ಚೆನ್ನಾಗಿ ಅಭಿನಯಿಸಿದ್ದಾರೆ ಅಂತ, ತುಂಬಾ ಅಳು ಬಂತು, ಇವಾಗಿರವ್ರು ಹಳೇಬರ ಆಕ್ಟಿಂಗ್ ಮಾಡೋಕೆ ಸಾಧ್ಯ ಇಲ್ಲಾ ಆಗೋದು ಇಲ್ಲಾ ಅಂತ, ಗ್ರೇಟ್ ಆಕ್ಟಿಂಗ್ ಗೀತಾ, ಸರಿತಾ ಮೇಡಂ 🙏🏻🙏🏻🙏🏻🙏🏻💞🌹
@daksharawal5787
@daksharawal5787 6 ай бұрын
Actually Prema mam and nishvika kuda chennag madidru adu just stage performance adke asht feel baralla ,but idu movie so avr acting tumba chennag ansutte❤
@MeenaKumari-zp8yr
@MeenaKumari-zp8yr Ай бұрын
1:34 1:35 1:38 1:42
@roopaumapathi4315
@roopaumapathi4315 Ай бұрын
😅
@rameshbolar5751
@rameshbolar5751 6 күн бұрын
.ll l ll l !😅😅. ..​@@daksharawal5787
@chandanbk255
@chandanbk255 Жыл бұрын
I have not watched the movie but i can understand the background story from the song....Melodious song where the intention of the two ladies is bought out.....Unfortunately, missing such songs/movies nowadays...
@savirasagavala
@savirasagavala 3 жыл бұрын
ನಾನು ಎಷ್ಟು ಸಲ ಈ ಹಾಡನ್ನ ನೋಡಿದ್ರು ನನ್ನ ಕಣ್ಣಲ್ಲಿ ನೀರು ತುಂಬಿಕೊಳ್ಳತೆ.. ಎಂಥಾ ನಟನೆ ಎರಡು ಕಣ್ಣಲ್ಲೇ ಅಭಿನಯ ತುಂಬಿ ತೋರ್ಸಿದಾರೆ ಇಬ್ಬರೂ ಕೂಡ..ಅದರಲ್ಲೂ ಗೀತಾ ಅವರ ಗಂಡನ್ನ ಬಿಟ್ಟು ಕೊಡಲಾರೆ ಅನ್ನೋ ಭಾವನೆ ಎಷ್ಟು ಅದ್ಭುತವಾಗಿ ತೋರ್ಸಿದಾರೆ ಹ್ಯಾಟ್ಸಫ್.. ಅವರ bhava2ತುಂಬಿದ ನಟನೆಗೆ...
@bgb76
@bgb76 Жыл бұрын
That's very touchy song & both Geetha & Saritha were in compitation to bring this as powerful song Where is this kinda acting & songs gone???
@raghunandan5443
@raghunandan5443 3 жыл бұрын
ಎಂಥ ಅದ್ಭುತ ಸಾಲುಗಳಲ್ಲಿ ಇಬ್ಬರ ಭಾವನೆಯನ್ನು ವ್ಯಕ್ತಪಡಿಸಿರುವ ರೀತಿ.. ಅಬ್ಬಬ್ಬಾ.. ಆರ್ ಎನ್ ಜಯಗೋಪಾಲ್ ಸರ್ ನಿಮಗೆ ಸಾಷ್ಟಾಂಗ ವಂದನೆಗಳು... ಕನ್ನಡದ ಸುಮಧುರ ಪದಗಳ ಬಳಕೆ❤❤
@harimahariharan8436
@harimahariharan8436 2 жыл бұрын
4:28 💔 The predicament of the two wonderful ladies in this story is heartbreaking. So beautifully performed by legend actresses Saritha and Geetha
@praveenprave7742
@praveenprave7742 2 жыл бұрын
ಅಬ್ಬಾ ಬರೀ ಕಣ್ಣಂಚಲಿ ನಟನೆ ಇಬ್ಬರು ನಟಿಯರು ಅಮೋಘ ಅಭಿನಯ ಚೆನ್ನಾಗಿದೆ.
@madhurap7850
@madhurap7850 2 жыл бұрын
Intaha song E generation avrge ista agolla+artha agolla, meaning ful song👍👍hatts of to musission+Lyrics'st🙏🙏
@pavithracl9835
@pavithracl9835 4 жыл бұрын
ಒಂದು ಹಾಡಿನ ಮೂಲಕ ಇಬ್ಬರು ಹೆಣ್ಣು ತನ್ನ ನೋವು, ಭಾವನೆ ಗಳನ್ನು ಹೊರಗೆ ಹಾಕುವ ಹಾಡು ಅತಿ ಅದ್ಭುತ ವಾದದು 🙏🙏🙏
@punithrb1870
@punithrb1870 4 жыл бұрын
ಸುಮಧುರ ಗೀತೆಗಳು
@maheshamahi6100
@maheshamahi6100 4 жыл бұрын
@@punithrb1870 kannadafilmeradureckgalu
@arereshuruvayitun3592
@arereshuruvayitun3592 4 жыл бұрын
@@punithrb1870 àq1à Was
@sumakallanayakanahalli4398
@sumakallanayakanahalli4398 3 жыл бұрын
@@punithrb1870 02 is
@vijaybidave2087
@vijaybidave2087 3 жыл бұрын
@@punithrb1870 k
@rasmiblogs7482
@rasmiblogs7482 3 жыл бұрын
ಸರಿತಾ ಅವರ ಆಕ್ಟಿಂಗ್ ನಿಜವಾಗ್ಲೂ ತುಂಬಾನೇ ಅದ್ಬುತ..
@sudarshanjoisa764
@sudarshanjoisa764 3 ай бұрын
Natural acting, ie,,,God gift.ನಾಬಿಗೆ ಮುಟ್ಟುವ ಅಭಿನಯ.❤❤
@ashaseenappa8533
@ashaseenappa8533 4 жыл бұрын
ನೈಜ ಘಟಣೆ ಎನ್ನುವ ರೀತಿಯಲ್ಲಿ ಇಬ್ಬರು ನಟಿಸಿದ್ದಾರೆ..ಇವರ ನಟನೆಗೆ ನನ್ನ ನಮಸ್ಕಾರ🙏🙏🙏
@shivanandyargatti873
@shivanandyargatti873 4 жыл бұрын
Hi sir Alex Ferguson has
@venkannakamble4522
@venkannakamble4522 3 жыл бұрын
Bssbssv
@kamalap4778
@kamalap4778 3 жыл бұрын
Kk
@kamalap4778
@kamalap4778 3 жыл бұрын
🥱😦😓😫
@kamalap4778
@kamalap4778 3 жыл бұрын
Mhkb
@pavithracl9835
@pavithracl9835 4 жыл бұрын
ಅನೇಕ ಪ್ರಶ್ನೆ ಗೆ ಈ ಹಾಡಿನ ಮೂಲಕ ಉತ್ತರ ತುಂಬಾ ಚನ್ನಾಗಿ ಇದೆ ಕಾನ್ಸೆಪ್ಟ್ 🤝
@kamalap4778
@kamalap4778 3 жыл бұрын
💗💓💥💔💋
@kamalap4778
@kamalap4778 3 жыл бұрын
😫🏎️
@manjunath.gururaj8558
@manjunath.gururaj8558 4 жыл бұрын
ಜೀವನದ ಆಕಸ್ಮಿಕ ಮತ್ತು ಅನಿವಾರ್ಯ ತೊಳಲಾಟಗಳನ್ನು ಅದ್ಭುತವಾಗಿ ಸಂಗೀತ ,ಸಾಹಿತ್ಯ ಮತ್ತು ಅತ್ಯುತ್ತಮ ನಟನೆ ಮೂಲಕ ಪ್ರಸ್ತುತ ಪಡಿಸಲಾಗಿದೆ ಇಂತಹ ಪ್ರತಿಭೆಗಳು ಈಗ ನೆನೆಯುವುದೂ ಅಸಾಧ್ಯ
@anjanaanju9881
@anjanaanju9881 4 жыл бұрын
Kanditha nim maatu satya
@josephdsouzakundapura5561
@josephdsouzakundapura5561 4 жыл бұрын
100% shure
@pradeepsalian7312
@pradeepsalian7312 4 жыл бұрын
Yes
@girijaprabhakar5521
@girijaprabhakar5521 4 жыл бұрын
It's true
@kamalap4778
@kamalap4778 3 жыл бұрын
Chennai
@yajneshuppalayajneshuppala5867
@yajneshuppalayajneshuppala5867 2 жыл бұрын
ಅದ್ಭುತ... ಸಾಹಿತ್ಯ , ಹಾಡುಗಾರಿಕೆ ಎಲ್ಲವೂ ಕನ್ನಡವನ್ನ ಶ್ರೀಮಂತಗೊಳಿಸಿದೆ...
@yamanurappachalawadi3559
@yamanurappachalawadi3559 4 жыл бұрын
ಎಂತಹ ಸುಖಾನುಭವ... ಸಂಗೀತಕ್ಕೆ ತಲೆಬಾಗದವರಿಲ್ಲ..💐💐
@akshus9732
@akshus9732 3 жыл бұрын
Kand6
@akshus9732
@akshus9732 3 жыл бұрын
Kandunandu
@mydaughter1311
@mydaughter1311 13 күн бұрын
My mums fav.... lyrics nodri yen burdaar . Saral sunder ❤❤❤❤❤❤❤❤❤
@umavathishenoy3116
@umavathishenoy3116 4 жыл бұрын
ಈ ಮಧುರ ಗೀತೆಗಾಗಿ ಸರಿತಾ ಹಾಗೂ ಗೀತಾ ರವರು ನೀಡಿದ ಅಭಿನಯ ಅತ್ಯದ್ಭುತ.
@meenababub6446
@meenababub6446 4 жыл бұрын
The
@shobha.lohit.kalaburagi769
@shobha.lohit.kalaburagi769 4 жыл бұрын
Yes both are brilliant actores
@basavarajubasava5549
@basavarajubasava5549 4 жыл бұрын
yes
@satishkumarkamble973
@satishkumarkamble973 3 жыл бұрын
Great
@anandachary6490
@anandachary6490 3 жыл бұрын
@@basavarajubasava5549mmnn
@TarunKumar-bk5ek
@TarunKumar-bk5ek 3 жыл бұрын
Awesome song, music, lyrics, voice. Geetha madam and Saritha madam expressions bagge mathado haage illa. Naanu yeshtu sala nodidru, kelidru bejaree aagdiro song andre idhu ondhe.👏🏻
@a.k.830
@a.k.830 3 жыл бұрын
I’m hail from Northern India but I fell in love with Karnataka (and Southern India in general) after spending a few years in southern Karnataka.
@sureshpolali4616
@sureshpolali4616 2 жыл бұрын
True sir.. Very down to earth people with high caliber and without show off. Without mind sitting and eating with their servants. Puneeth Rajumar , 46 years very famous Kannada actor who expired recently , use to take his security guard to hotel and give him same food what he eats. Such is the culture in South India.. Mysore Wodeyar ( King of Mysore ) , had finance problem to construct DAM across cavery river ( Famous Engineer Sir M Vishshwaryya' dream project ) and queen gave her all ornaments to pledge to fund this project . This happened in 1911.
@vbhampannavar2235
@vbhampannavar2235 Жыл бұрын
Melodious composition by the maestro M.S.Vidwanathan . composer M.S.Viswanathan was highly talented and it was natural that Ramamoorthy was not able to create that much image . so a time came when they separated . M S.Viswanathan got offers from big production companies , while Ramamoorthy got very few offers .
@abisheksr7
@abisheksr7 9 ай бұрын
Anyone playing this in 2024🤩
@Minchu2009
@Minchu2009 6 ай бұрын
Me
@nilmasuresh692
@nilmasuresh692 6 ай бұрын
Yes. After watching mahanati
@chithralekha3357
@chithralekha3357 6 ай бұрын
🙋‍♀️
@ravis2151
@ravis2151 6 ай бұрын
​@@nilmasuresh692maga nati waste
@parvati86
@parvati86 5 ай бұрын
Mee
@pranuputtafire6716
@pranuputtafire6716 3 жыл бұрын
ಅದ್ಬುತವಾದ ಹಾಡು ಸಾಹಿತ್ಯ ರಚನೆ ಅವರ ಅಭಿನಯ ಕ್ಕೆ hatts up...
@kalyankumar7505
@kalyankumar7505 4 жыл бұрын
ಒಂದೇ ಮುಖಕ್ಕೆ ಎರಡು ಕಣ್ಣು ವಾವ್ ಅದ್ಬುತ ಯಾರು ಹೆಚ್ಚು ಯಾರು ಕಡಿಮೆ ಅಬ್ಬ ಅವರ್ಣಿಯ ನನ್ನ ಅಚ್ಚುಮೆಚ್ಚಿನ ಹಾಡುಗಳಲ್ಲಿ ಮೊದಲನೆಯದು
@ashoks5317
@ashoks5317 Жыл бұрын
Thes songs are composed for eternity. Salute to Lyrcist/Muscic Directors/ Choreographers /artist .
@manjunathmgowda9524
@manjunathmgowda9524 2 жыл бұрын
ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..
@venugopalbaswaraju724
@venugopalbaswaraju724 Жыл бұрын
Omg! Such a complex topic! So so well...soo carefully depicted! Claps! The song seems to have tune that is almost infinite reuse of melody!!!! You can keep it going on ...and again and again and again!!!! At 3.10 Such a talent to discover this tune!!! So under utilised also!!!
@Umaamadhu
@Umaamadhu 6 ай бұрын
2024 ಈ ವರ್ಷದ Z ಕನ್ನಡ ಮಹಾನಟಿ ಶೋ ಆದ್ಮೇಲೆ ಈ ಸಾಂಗ್ ನ ಸರ್ಚ್ ಮಾಡ್ತಿರುವವರು ಯಾರು.. ನಾನು ಕೂಡ 🎉❤😊
@Advith122g
@Advith122g 6 ай бұрын
ನಾನು 🤣
@sowmyakc9254
@sowmyakc9254 6 ай бұрын
I am also
@sowmyakc9254
@sowmyakc9254 6 ай бұрын
Nanu kooda
@Balakrishna-ne7bx
@Balakrishna-ne7bx 5 ай бұрын
I am also❤❤
@harshar2077
@harshar2077 4 ай бұрын
❤​@@Advith122g😮😮😮😮😢😮😮😢😢😢😮😢😢😢😮😮😢😮😢😮😮😢😢😢😢😢😢😮😮😢😢😢😢😢😢😢😢😮😮😢😢😢😢😢😢😮😮😮😢😮😢😮😮😮😢😢😢😮😢😢😮😮😮😮😢😢😢😮😮😢😢😢😢😢😢😢😢😮😮😮😮😮😮😮😮😮🎉🎉🎉🎉🎉🎉🎉🎉😢😮😢😢😢😮😮😮😮😮😢😮😮😮😮😮😮😮😮😢😮😮😮😮😮😮😮😮😮😢😮😢😢😢😢😮😮😮😮😮😮😮😢😮😮😮😮😮😢😮😮😮😢😢😢😢😢😢😢😢😢😢😢😢😢😢😮🎉🎉😮🎉😮🎉🎉🎉🎉🎉🎉🎉🎉😮🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉😮😮😮😮😮😢😮😢😮😮😢😮😮😮😮😮😮😮😮😮😮😮😢😮😢😢😮🎉😮🎉😮😮😮😮😮😢😢😢😢😮😮😮😮😮😮❤😢😢😢😢😢😢😢🎉🎉🎉😮😮
@sravyapinnamaneni6791
@sravyapinnamaneni6791 4 жыл бұрын
Though I am a teluguite I hear this song everyday without fail, feel soul soothing, after watching once accidentally. That's the power of song. Actresses action johar. I am able to understand the meaning to an extent but decided to know entire meaning of the song. Great song,great performance. Kudos.
@PK-vl5ip
@PK-vl5ip 2 жыл бұрын
🙏🙏🙏
@poornimap4773
@poornimap4773 Жыл бұрын
@@PK-vl5ip vv vv BB OOO tere Yaara ok p
@sandalwoodhitssongs5491
@sandalwoodhitssongs5491 4 жыл бұрын
What a lyrics . omg.unbelivable. voice like a feel heaven. i don't know what happened me when I hearing this song. I can't control myself . beautiful song.
@santoshdevibyali626
@santoshdevibyali626 4 жыл бұрын
Up up comedy nights I am a meeting everyone has a meeting 🙏👍
@oshobaadu6272
@oshobaadu6272 2 жыл бұрын
The original song is here sung by P Susheela herself and K Jamuna Rani from K Balachander's own classic tamil film Iru Kodugal (meaning "2 lines") from 1969. kzbin.info/www/bejne/q32rk3SZdpikZ9k
@mmfamellisaimannarfansasso231
@mmfamellisaimannarfansasso231 Жыл бұрын
Melodiously created by Mellisai mannar M S V .This film was originally made in Tamil tuned by V Kumar and was a great hit . And MSV comes with this blinder in his own inimitable way. What a composer .Great .
@pavithracl9835
@pavithracl9835 4 жыл бұрын
ಒಂದು ಗಂಡು ಇಬ್ಬರು ಹೆಣ್ಣಿನ ಭಾವನೆ ಗಳು ಭಿನ್ನ ವಿಭಿನ್ನ... 👏👏👍🌷
@HemanthKumar-sn9qv
@HemanthKumar-sn9qv 4 жыл бұрын
Baba song
@knowledgejunction9363
@knowledgejunction9363 4 жыл бұрын
Neela Megha Shyama Nithyaananda Dhaama Neela Megha Shyama Nithyaananda Dhaama Rukminigaage Ee Rukminigaage Avana Madhura Muruliyu Midiva Saviya Navaliyu Aa Sathigaage Kulasathigaage Neela Megha Shyama Nithyananda Dhaama Neela Megha Shyama Nithyananda Dhaama Ibbarigaage Endu Ibbarigaage Sobagi Sathyabhame Rukminiyaru Ibbaru Obbanigaage Avanobbanigaage Neela Megha Shyama Nithyaananda Dhaama Rukminigaage Ee Rukminigaage Thanna Poojegaida Girije Thapake Mechchida Mechchi Olidu Manasu Thandu Haranu Varasida Preethi Inda Banda Gange Anda Mechchida Thanna Shirada Mele Avala Haranu Irisida Onde Maale Onde Maduve Baalige Ade Neethi Onde Maale Ibbarigiyuvudu Devara Nija Neethi Adu Andina Katheyamma Idu Nithyada Katheyamma Adu Bombe Maduveyamma Idu Sathyada Maduveyamma Neela Megha Shya… Yakamma Nilsbitte Haadu Neela Megha Shyama Nithyaananda Dhaama Rukminigaage Ee Rukminigaage Malle Hoova Nalle Mudige Itta Nallanu Endu Avala Bittu Noda Bere Yaranu Nalla Netta Preethi Balli Eradu Thotadi Eradu Balli Thanda Hoovu Ella Avanade Onde Odala Eradu Praana Ottige Irabahude Onde Mukhake Eradu Kannu Srushtiya Thappahude? Idakuththara Enideyo Kambanige Koneyideyo Idu Vidhiya Chellata Idu Baalina Horaata Neela Megha Shyama Nithyaananda Dhaama Rukminigaage Ee Rukminigaage Neela Megha Shyama Nithyaananda Dhaama Rukminigaage Ee Rukminigaage
@ramyasanthoshinfo5716
@ramyasanthoshinfo5716 2 жыл бұрын
Great lyrics. Question and answers are so nicely connected to the story and great actresses and singing is soothing.
@naveenkammar3990
@naveenkammar3990 2 жыл бұрын
ಅದ್ಭುತ ಸಾಹಿತ್ಯ ಮತ್ತು ನಿಜಕ್ಕೂ ಈ ಹಾಡನ್ನು ಕೇಳಿದರೆ ಪದೇ ಪದೇ ಕೇಳಬೇಕು ಅನಿಸುತ್ತೆ ಹಾಡಲ್ಲಿ ಕೇಳುವ ಪ್ರಶ್ನೆಗೆ ಉತ್ತರಿಸಿದ ರೀತಿ ಇನ್ನೂ ಉತ್ತಮ ನಿಜಕ್ಕೂ ಅರ್ಥೂರ್ಣವಾಗಿದೆ.❤️
@vinaygouda8256
@vinaygouda8256 9 ай бұрын
2024 still ❤ anyone?
@sibymanuel2000
@sibymanuel2000 7 ай бұрын
👍
@pavan.m.odeyar6558
@pavan.m.odeyar6558 6 ай бұрын
Yes me❤
@priyankapriya626
@priyankapriya626 6 ай бұрын
Am🙌🙌
@AnupamaSriranganath45678
@AnupamaSriranganath45678 6 ай бұрын
🙋
@abhinandmatapati3595
@abhinandmatapati3595 6 ай бұрын
Present ✋
@rameshkulkarni830
@rameshkulkarni830 Жыл бұрын
Super melodious song with meaningful lyrics and very beautifully sung.
@shrikanthpai6604
@shrikanthpai6604 3 жыл бұрын
Singing of the two singers bringing out the emotions of the two characters, one reassured and other anxious/insecure, acting of two actors esp Saritha, brilliant portrayal and camera shots. Brilliantly written song and set to tune. Most of all a depiction of the calibre of K Balachander's direction Masterpiece.
@praveencs5410
@praveencs5410 2 жыл бұрын
If you want an English translation,, I will translate it for you. Let me know it by your replay
@rajeshrajesh9441
@rajeshrajesh9441 2 жыл бұрын
Right sir sweet song
@vijayvj1234
@vijayvj1234 Жыл бұрын
For every question, krishna has given the asnwers. 😍😍
@divya.n4705
@divya.n4705 4 жыл бұрын
It's one of the my favourite song "idu vidhiya chellata Idu balin horaata" this lines are very heart touching. True love can understand it.
@janakiganiga8548
@janakiganiga8548 4 жыл бұрын
Oa
@sharanbasavasharanbasava8352
@sharanbasavasharanbasava8352 4 жыл бұрын
Old is gold
@sharanbasavasharanbasava8352
@sharanbasavasharanbasava8352 4 жыл бұрын
Super singer super songs
@mahendragowda2135
@mahendragowda2135 3 жыл бұрын
9900139159
@nanigirisha5588
@nanigirisha5588 2 жыл бұрын
ನಿಮಗು ಅನುಭವ ಇದ್ಯ
@alexabrahamd
@alexabrahamd 4 жыл бұрын
What a powerful song.. Attack and counter attack.. Good old days. Due to corona I'm listening all my favorite old song being in the home
@bhavyam8438
@bhavyam8438 4 жыл бұрын
Same here...all Thanks to corona.. Nature taking cure through corona against human virus.
@alexabrahamd
@alexabrahamd 4 жыл бұрын
@@bhavyam8438 yes I agree with you Bhavya. . Where are you from...or where do you live
@josephdsouzakundapura5561
@josephdsouzakundapura5561 4 жыл бұрын
MS Viswanathan Music Super
@jayakarasaladi2126
@jayakarasaladi2126 4 жыл бұрын
What a song
@BALAJIMSV
@BALAJIMSV 4 жыл бұрын
What a beautiful song by the melody king M.S.Viswanathan.
@VenuGopal-nq8tk
@VenuGopal-nq8tk 3 жыл бұрын
🙏🙏🙏🙏🙏🙏ತಮ್ಮ ಕನ್ನಡದಲ್ಲಿ ಮಾತ್ರ ಇಂಥಅದ್ಭುತ ಹಾಡುಗಳು ಸಾಧ್ಯ
@lokeshputtaraju3149
@lokeshputtaraju3149 4 жыл бұрын
watching this song after a long time but ofcourse it's one of my fav songs list ..
@gavirangaiah8710
@gavirangaiah8710 4 жыл бұрын
Super
@mahantheshammahanthesham654
@mahantheshammahanthesham654 4 жыл бұрын
ಸೂಪರ್ ಎಂತ ಹಾಡು ಎಂತ ಸಾಲು ಈ ಚಿತ್ರರಂಗ ಮರೆಯಲಾಗದ ಹಾಡು ಸರಿತ ಗೀತಾ ಮೇಡಮ್ ಸೂಪರ್ ಆಕ್ಟಿಂಗ್
@punithcs4835
@punithcs4835 3 ай бұрын
Adu andina katheyamma idu nityada katheyamma...ahaa heaven❤❤❤. old is evergreenn......
@thulasil7656
@thulasil7656 4 жыл бұрын
Will the present kannada industry will produce such an awesome song,hatts off to lyrist,upon this d acting by these two actress given life to each and every word
@maruthimaruthi3836
@maruthimaruthi3836 3 жыл бұрын
.
@narayanagowda3650
@narayanagowda3650 6 ай бұрын
ಇಂದಿಗೂ ಮುಂದೆಯೂ ಸಹ ಸದಾ ಕಾಲ ಸತ್ಯವಾದ ಹಾಡು.
@naveenvbhadravathi9267
@naveenvbhadravathi9267 5 жыл бұрын
Expressions of both the actors are wonderful... Kudos to P Susheela and Vani Jayaram for the melodious voice..
@mithunrajsai4273
@mithunrajsai4273 4 жыл бұрын
Very nice song yaar 👍 i love it 😀
@mithunrajsai4273
@mithunrajsai4273 4 жыл бұрын
But song is dragging
@mithunrajsai4273
@mithunrajsai4273 4 жыл бұрын
My fvt song who's hearing in 2o2o in corona vacation please like her
@chanduyoyo4710
@chanduyoyo4710 4 жыл бұрын
Me
@pradeepsalian7312
@pradeepsalian7312 4 жыл бұрын
Favorite song
@prabhavatiprabha4952
@prabhavatiprabha4952 4 жыл бұрын
@@pradeepsalian7312 it lolil
@preethinayak109
@preethinayak109 4 жыл бұрын
Oo
@gsoumyashriraogsoumyashrir2793
@gsoumyashriraogsoumyashrir2793 4 жыл бұрын
Me too...fav song
@shridharnayak4870
@shridharnayak4870 Жыл бұрын
I love this song... The experience of both actors is great....
@upendharchary6537
@upendharchary6537 Ай бұрын
Im a Telugu guy I'm listening this song for the first time in 2024, but I really like the song🧡. P Susheela amma 🙏
@HarishKumar-hx5dp
@HarishKumar-hx5dp 3 ай бұрын
ಇಂತಹ ಗೀತೆ ಕನ್ನಡದಲ್ಲಿ ಬಿಟ್ಟು.ಇನ್ನೂ ಯಾವ ಬಾಷೆ ಯಲ್ಲು ಬರಲು ಸಾದ್ಯ ವಿಲ್ಲ .ಶ್ರೀ ಕೃಷ್ಣ ನ ಮೇಲೆ ಬರೆದ ಅದ್ಭುತ ಸಾಹಿತ್ಯದ ಗೀತೆ
@user99528
@user99528 2 жыл бұрын
S1) ನವರಾತ್ರಿ ಸಂಜೆಯಲಿ... ನನ್ನದೆಯ ಹಾಡಿನಲ್ಲಿ.... ಪ್ರಶ್ನೆಯೊಂದು ಮೂಡಿಹುದು...ನೋಡಮ್ಮಾ (S2) ನವರಾತ್ರಿ ಸಂಜೆಯಲಿ.... ನಾ ನುಡಿವ ಮಾತಿನಲಿ.... ಉತ್ತರವೂ ಅಡಗಿಹುದು....ಕೇಳಮ್ಮಾ.... ❤ Bit ❤ (S1) ನೀ..ಲ ಮೇಘ ಶ್ಯಾಮ ನಿತ್ಯಾನಂದ ಧಾಮ... ನೀ...ಲ ಮೇಘ ಶ್ಯಾಮ ನಿತ್ಯಾನಂದ ಧಾಮ.. ರುಕ್ಮಿಣಿಗಾಗಿ.....ಈ ರುಕ್ಮಿಣಿಗಾಗಿ... ಅವನ ಮಧುರ ಮುರುಳಿಯೂ ಮಿಡಿವ ಸವಿಯ ನವಲಿಯು ಆ ಸತಿಗಾಗೆ.....ಕುಲಸತಿಗಾಗೆ.... (S2) ನೀ...ಲ ಮೇಘ ಶ್ಯಾಮ.. ನಿತ್ಯಾನಂದ ಧಾಮ... ನೀ..ಲ ಮೇಘ ಶ್ಯಾಮ ನಿತ್ಯಾನಂದ ಧಾಮ... ಇಬ್ಬರಿಗಾಗೇ..ಎಂದು...ಇಬ್ಬರಿಗಾಗೇ..... ಸೊಬಗಿ ಸತ್ಯಭಾಮೆ..ರುಕ್ಮಿಣಿಯರು ಇಬ್ಬರು ಒಬ್ಬನಿಗಾಗೇ...ಅವನೊಬ್ಬನಿಗಾ..ಗೇ (S1) ನೀ..ಲ ಮೇಘ ಶ್ಯಾಮ ನಿತ್ಯಾನಂದ ಧಾಮ... ರುಕ್ಮಿಣಿಗಾಗಿ...ಈ ರುಕ್ಮಿಣಿಗಾಗಿ..... ❤ ❤ ❤ Music ❤ ❤ ❤ (S1) ತನ್ನ ಪೂಜೆಗೈದ ಗಿರಿಜೆ ತಪಕೆ ಮೆಚ್ಚಿದ ಮೆಚ್ಚಿ ಒಲಿದು ಮನಸು ತಂದು ಹರನು ವರಸಿದ..... (S2) ಪ್ರೀತಿ ಇಂದ ಬಂದ ಗಂಗೆ ಅಂದ...ಮೆಚ್ಚಿದ... ತನ್ನ ಶಿರದ ಮೇಲೆ ಅವಳ ಹರನು..ಇರಿಸಿದ... (S1) ಒಂದೇ ಮಾಲೆ ಒಂದೇ ಮದುವೆ ಬಾಳಿಗೆ ಅದೇ ನೀತಿ.... (S2) ಒಂದೇ ಮಾಲೆ ಇಬ್ಬರಿಗಿಯುವುದು ದೇವನ ನಿಜ ರೀತಿ... (S1) ಅದು ಅಂದಿನ ಕಥೆಯಮ್ಮಾ.... (S2) ಇದು ನಿತ್ಯದ ಕಥೆಯಮ್ಮಾ.... (S1) ಅದು ಬೋಂಬೆ ಮದುವೆಯಮ್ಮಾ... (S2) ಇದು ಸತ್ಯದ ಮದುವೆಯಮ್ಮಾ... (S1) ನೀ...ಲ ಮೇಘ ಶ್ಯಾ.... (ದುಃಖದಲ್ಲಿ) (S2) ಯಾಕಮ್ಮ ನಿಲ್ಲಿಸಿಬಿಟ್ಟೇ ಹಾಡು.. ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ (S1) ರುಕ್ಮಿಣಿಗಾಗಿ ಈ ರುಕ್ಮಿಣಿಗಾಗಿ ❤ ❤ ❤ Music ❤ ❤ ❤
@LEVI-pk2bo
@LEVI-pk2bo 4 жыл бұрын
Hidden Treasures of Kannada Songs ,movies Very Natural ,splendid
@gowthamhgowdagowthamhgowda1789
@gowthamhgowdagowthamhgowda1789 4 жыл бұрын
L>>4¹
@sannegoudahanagodi2745
@sannegoudahanagodi2745 4 жыл бұрын
@@gowthamhgowdagowthamhgowda1789 qqqqq
@roopakalak9385
@roopakalak9385 4 жыл бұрын
🔥
@sumitrashankariyer9113
@sumitrashankariyer9113 4 жыл бұрын
Song is super
@appuboss1703
@appuboss1703 3 жыл бұрын
Both Geetha Mam and Saritha Mam Great Actress.. Now a days Heroines should learn acting..
@prakashao485
@prakashao485 Жыл бұрын
Naanu chikka huduga nagiddaga geeta tara sundari matthu sensible hudugina maduve ago kanasu kantidde, matte nan appana favorite actress kooda geeta ne agidru 😊
@SidappaBilagi
@SidappaBilagi Ай бұрын
ಸರಿತ ಮೇಡಮ್ 👌🏻👌🏻 ಯಾರೂ ಸರಿಸಾಟಿ ಇಲ್ಲ 👏🏻👏🏻👏🏻👏🏻👏🏻😊😊
@radhakrishnahn3233
@radhakrishnahn3233 3 ай бұрын
The present generation may get bored. What to do. Where are the legendary who scripted such songs, well tuned.❤❤❤👌🏻👌🏻
@swamysanju5010
@swamysanju5010 4 жыл бұрын
Saritha & geetha great actors in kannada industry. .....
@akhileshp.m2394
@akhileshp.m2394 2 жыл бұрын
Wonderful song ❤️❤️❤️❤️...both actors and singer nailed and the lyrics and music 🔥
@promodvijayasimha5829
@promodvijayasimha5829 4 жыл бұрын
The lyrics songs the actresses and singers of yester years are unmatchable no comparison. Tears roll in my eyes
@ranit.h8739
@ranit.h8739 4 жыл бұрын
ಮನಮಿಡಿಯುವ ಹಾಡು ..... ಇಬ್ಬರಿಗಾಗಿ ...... ಕೃಷ್ಣ ......... ಅವರಿಬ್ಬರ ಪ್ರೀತಿ ಗಾಗಿ ..... ತುಂಬಾ ಸೊಗಸಾದ ಹಾಡು ........
@nagarajunagaraju7492
@nagarajunagaraju7492 4 жыл бұрын
ಸುಮಧುರ ಹಾಡು, ಯಾವಗಲೂ ಕೇಳಬೇಕು ಅನ್ನಿಸುವ ಹಾಡು.
@shivaputrappabajarad1065
@shivaputrappabajarad1065 4 жыл бұрын
Shivaputrappa Bajarad Awesome song & wonderful lyrics. My thanks to music composer.
@aksdoc5230
@aksdoc5230 4 жыл бұрын
Two legendary singers P Susheelamma and Vani Jayaram echoing so beautifully on two powerful actresses with a wonderful lyrics....a classic kannada cult song of golden yester year's ❤️👍🙏
@annabagewadi4568
@annabagewadi4568 4 жыл бұрын
Dear sir please find the right
@annabagewadi4568
@annabagewadi4568 4 жыл бұрын
SA t
@santoshkumard6851
@santoshkumard6851 4 жыл бұрын
Thanks to Lyrics , singers and actors.. I watch this every day this one.. gr8
@savithrimuniswamy3425
@savithrimuniswamy3425 3 жыл бұрын
Up p
@RenukaRenuka-hd2fx
@RenukaRenuka-hd2fx 3 жыл бұрын
@@savithrimuniswamy3425 ffff
@vanisrao4364
@vanisrao4364 2 жыл бұрын
Ever green song
@bhuvaneshwarimenasinkai7709
@bhuvaneshwarimenasinkai7709 Жыл бұрын
What an expressions by actress Sarita...... Great actress. Great song
@rashikushi8481
@rashikushi8481 3 жыл бұрын
ಎಷ್ಟೊಂದ್ ಅರ್ಥಪೂರ್ಣವಾಗಿದೆ ಅಲ್ವಾ song 👌
@gangadhar1163
@gangadhar1163 Жыл бұрын
Vani mam om shanti 🙏she just pass physically but her voice never die
@zdsouza6638
@zdsouza6638 4 жыл бұрын
Very meaningful song sung beautifully by two great singers..
@pavithracl9835
@pavithracl9835 3 жыл бұрын
2021ರಲ್ಲೂ ಈ ತರ ಪ್ರಶ್ನೆ ಹಾಗೂ ಉತ್ತರ ವೂ ಉಂಟು 👍👍👍
@arunkumarc509
@arunkumarc509 3 жыл бұрын
Ha
@shashikirancs4909
@shashikirancs4909 4 жыл бұрын
Aha aha adbhutha vaada lyrics ..aste adbhuthavaada gaayana...2020 alla 2070 allu ee song iste super hit
@gururajguru427
@gururajguru427 4 жыл бұрын
ಈ ಹಾಡು ಮೊದಲು ಕೇಳಿದ್ದೆ ಆದರೆ ಅಷ್ಟು ಇಷ್ಟ ಆಗಿರ್ಲಿಲ್ಲ ಜೀ ಕನ್ನಡ ಟಿವಿಯಲ್ಲಿ ಸರಿಗಮಪ ಲಿಟಲ್ ಚಾನ್ಸ್ ಸೀಸನ್ 10ಲ್ಲಿ ಸುನೀತ ನಿಹಾರಿಕಾ ಹಾಡಿದ್ದು ಕೇಳಿ ಅವತ್ತಿಂದ ಇವತ್ತಿನವರೆಗೂ ಕೇಳ್ತಾ ಇದೀನಿ
@praveengowda6424
@praveengowda6424 4 жыл бұрын
ಒಂದೇ ಒಡಲ ಎರಡು ಪ್ರಾಣ ಒಟ್ಟಿಗೆ ಇರಬಹುದೇ..? ಒಂದೇ ಮುಖಕೆ ಎರಡು ಕಣ್ಣು ಸೃಷ್ಟಿಯಾ ತಪ್ಪಬಹುದೇ..? Wt a rply!!!!
@priyankashisodepriyanka4848
@priyankashisodepriyanka4848 4 жыл бұрын
Yes
@creativeabhyu3411
@creativeabhyu3411 4 жыл бұрын
Hi
@veenakanth374
@veenakanth374 4 жыл бұрын
Sakkath sir.....wt a reply....haaaaaaa
@neelamnimmi6793
@neelamnimmi6793 4 жыл бұрын
Yes
@nandishgowdan7067
@nandishgowdan7067 4 жыл бұрын
Adre yelrugu 2 wife eralla alva
@saritakshirsagar3813
@saritakshirsagar3813 3 ай бұрын
Sarita is the excellent actress I have ever seen such a beautiful heroine❤❤❤❤❤❤ all time hit song not compared with new songs
@murlidharbs4156
@murlidharbs4156 Жыл бұрын
One of the best song... In our sandalwood...
@abduldaulath766
@abduldaulath766 7 ай бұрын
I'm muslim but kannada namma usiru I'm kannadiga lovely song
@golden_apples
@golden_apples 3 жыл бұрын
E haadalli saritha pathra nannadu. e hadu kelidagalella kannanchalli neeru barutte. ನೀ...ಲ ಮೇಘ ಶ್ಯಾಮ ನಿತ್ಯಾನಂದ ಧಾಮ ಇಬ್ಬರಿಗಾಗಿ ಎಂದು ಇಬ್ಬರಿಗಾಗೇ😢
@tarakeshwarik.s5666
@tarakeshwarik.s5666 3 жыл бұрын
ಯಾಕಪ್ಪ ಏನಾಯ್ತು? ನೊಂದುಕೊಳ್ಳಬೇಡಿ. ಎಲ್ಲಾ ದೈವಲೀಲೆ. ವಿಧಿಯ ಆಟ. ದೇವರನ್ನು ನಂಬಿ. ಧೈರ್ಯವಾಗಿ ಜೀವನ ಮಾಡಿ.
@NalinaC
@NalinaC 4 ай бұрын
Now a day's heroines doesn't have maturity acting like chapris behaving too much childish there is no scope for female lead in any movies saritha and geetha did the fantastic job in this song❤
@magicchirp1714
@magicchirp1714 3 ай бұрын
Exactly that's the reason kfi is struggling now . All the movies are using heroine foe item song or just like a side character
@KA01_GAMING
@KA01_GAMING Жыл бұрын
ಯಾರಾದ್ರೂ 2023 ಅಲ್ಲಿ ಸಾಂಗ್ ಕೇಳ್ತಾ ಇದ್ದೀರಾ
@sathishamc8965
@sathishamc8965 4 жыл бұрын
wow... what a song n lyrics. really i am grateful to composer, writer, singers n actors. i have no words to say. hats off.
@sudharshanabrramu7998
@sudharshanabrramu7998 4 жыл бұрын
Saritha was awesome as an actress🙏
@shankarkrishnamurthy8318
@shankarkrishnamurthy8318 4 жыл бұрын
Geetha simply amazing actress... Old is gold....
@shravansrao3355
@shravansrao3355 2 жыл бұрын
this song is kinda cool. Geetha thinks that she is first wife thus sings the song which includes god and their first wife. But, Saritha knows the truth that saritha is first wife thats why she includes second wife(indicating Geetha) in her songs
@TNAOD
@TNAOD Жыл бұрын
Wow thanks for explaining the song :)
@lohit.badiger5018
@lohit.badiger5018 3 жыл бұрын
Every word heart touching super lyrics
@kavarir1695
@kavarir1695 3 жыл бұрын
Super..talmi enda uttara koduva saretha avarige🙇
@prakashbcroad8424
@prakashbcroad8424 4 жыл бұрын
ಬಹಳ ಅರ್ಥಪೂರ್ಣವಾದ ಗೀತೆ.........
@thimmahanumaiah5120
@thimmahanumaiah5120 24 күн бұрын
Super
@appu4871
@appu4871 Ай бұрын
ತುಂಬಾ ಅಪರೂಪದ ಅದ್ಭುತ ಹಾಡು ❤
@roadrajaraghu456
@roadrajaraghu456 4 жыл бұрын
How many times see this song tears come automatically
@nehas2609
@nehas2609 Жыл бұрын
Kannada songs are gem😍
@vinay.s5190
@vinay.s5190 4 жыл бұрын
Come on... lets go back to golden era of kannada music
@jeeva9315
@jeeva9315 2 жыл бұрын
Acting, wow.... superb superb .... Heart touching 🌹🌹 beautiful song
@sarup9037
@sarup9037 3 жыл бұрын
ಸೂಪರ್ ಸಾಂಗ್ ಅರ್ಥ ಪೂರ್ಣ ವಾಗಿದೆ ♥❤❤❤❤
Eradu Kanasu | Video Jukebox | Dr Rajkumar | Kalpana | Manjula | Kannada Video Songs
24:28
SRS Media Vision Entertainment
Рет қаралды 566 М.
World’s strongest WOMAN vs regular GIRLS
00:56
A4
Рет қаралды 52 МЛН
The Ultimate Sausage Prank! Watch Their Reactions 😂🌭 #Unexpected
00:17
La La Life Shorts
Рет қаралды 8 МЛН
ಈ ಆಗಸ ಈ ತಾರೆ
4:19
Poorvi Raga
Рет қаралды 41
Eradu Rekhegalu | Kannada Movie Full HD | Srinath, Saritha, Geetha | K Balachandar
2:35:02
SGV Digital - Kannada Full Movies
Рет қаралды 2 МЛН
Thaali Kattuva Shubha | Benkiyalli Aralida Hoovu | Ramakrishna | Suhasini | Kannada Video Song
6:21
Hadinalku Varusha | HD Video | Sharapanjara | Kalpana | P. Susheela | Vijaya Bhaskar
4:33
SRS Media Vision Entertainment
Рет қаралды 446 М.
Ondu Aparoopada  - Sri Gandha - Ramesh Aravind - Kannada Love Songs
4:49
Shemaroo Kannada
Рет қаралды 3 МЛН
World’s strongest WOMAN vs regular GIRLS
00:56
A4
Рет қаралды 52 МЛН