ಆಹಾ ಎಷ್ಟು ಸುಮಧುರವಾದ ದ್ವನಿ ಹಾಗೂ ಗಾಯನ , ಸೊಗಸಾದ ಸಾಹಿತ್ಯ ಸರ್.❤🙂🐰 ಧನ್ಯವಾದಗಳು ಸರ್.🙏🙏
@MythiliSRam9 ай бұрын
Emotionally blackmail &feeling full heart touching mind blowing song lonely and sweetest voice pure and precious mind blowing music composition and lyrics beautiful video graphics
@Vinutha2368 Жыл бұрын
ಆಹಾ...ನಿಮ್ಮ ಚೆಂದದ ಧ್ವನಿಯಲ್ಲಿ ಪದೇ ಪದೇ ಕೇಳಬೇಕೆನಿಸುವ ಅಧ್ಬುತ ಗಾಯನ, ಸಾಹಿತ್ಯ❤👌👌👌 ನಿಮ್ಮಅಧ್ಬುತ ಗಾಯನದ ದೊಡ್ಡ ಅಭಿಮಾನಿ❤ ಅಭಿನಂದನೆಗಳು ಸರ್ ನಿಮಗೆ.🙏🙂
ಅದ್ಭುತ ಸಾಹಿತ್ಯ ನಿಮ್ಮ ಕಂಠಸಿರಿಯಲ್ಲಿ ಹೊಮ್ಮಿದ ಸಂಗೀತ ಕೇಳಿದ ಮನಕ್ಕೆ ಆಹ್ಲಾದಕರ ಅನಿಸ್ತಿದೆ ಸರ್ ಶುಭವಾಗಲಿ ತಮಗೆ 🌹🌹🌹
@gvmetrimetri41543 жыл бұрын
ಅದ್ಬುತ ಸರ್ ಬಲು ಸುಂದರ ಗಾಯನ ಸಂಗೀತ ಮತ್ತು ಸಾಹಿತ್ಯ ಹೃದಯ ಮುಟ್ಟಿತು 👍👌
@deepashreeb.s80663 жыл бұрын
ಭಾವುಕವಾಗಿದೆ ❤️ ಮನವನ್ನು ಕದಲಿಸುತ್ತಿದೆ ಈ ಹಾಡು.👍 ಸುಂದರ ರಚನೆ ಮತ್ತು ಗಾಯನ
@seemahegde27023 жыл бұрын
ತುಂಬಾ ಸುಂದರವಾದ ಸಾಹಿತ್ಯ, ಸಂಗೀತ ಮತ್ತು ಗಾಯನ ಮನಸನ್ನು ವಿಚಲಿತಗೊಳಿಸಿದೆ.
@chapracreativeulloor98093 жыл бұрын
ಈ ಮೊದಲು ನಿಮ್ಮ ಗಾಯನ ವನ್ನು ಕೇಳಿದ್ದೆ ಮರ್ರೆ.... ನಿಮ್ಮ ಧ್ವನಿ ಕೇಳಿದರೆ ಶಿವಮೊಗ್ಗ ಸುಬ್ಬಣ್ಣ ಅವರ ನೆನಪಾಗುತ್ತದೆ.... ಸಂಗೀತ ಇಂಪಾಗಿತ್ತು.... ಸಾಹಿತ್ಯ ದ ಸಾಲು ಮತ್ತೆ ಮತ್ತೆ ನೆನಪಿಸುವಂತೆ ಇದೆ.....
@medinik.s65903 жыл бұрын
ತುಂಬಾ ಚೆನ್ನಾಗಿದೆ. ಭಾವಪೂರ್ಣ ಸಾಲುಗಳು.ಅಷ್ಟೇ ಸುಂದರ ಗಾಯನ.
@mahanandabiradar90463 жыл бұрын
ನಿಮ್ಮ ಎಲ್ಲಾ ಹಾಡು ಕೇಳಿ ಮನಸ್ಸಿಗೆ ತುಂಬಾ ಸಂತೋಷವಾಗಿದೆ. Good voice and team.
@TheWadiraj3 жыл бұрын
ಅತ್ಯುತ್ತಮ ಸಾಹಿತ್ಯ, ಸಂಗೀತ, ಹಾಡುಗಾರಿಕೆ ಹಾಗು ಅದಕ್ಕೆ ಹೊಂದುವಂತಹ ದೃಶ್ಯಾವಳಿಗಳು. ಅದ್ಭುತ.
@Lovekush04 Жыл бұрын
❤❤ this too much❤❤
@ಸವಿ-ಭಾವ3 жыл бұрын
ಬಹಳ ಚಂದದ ಗೀತೆ
@maheshswarappapujar97242 жыл бұрын
Nice Sir very nice, every one.
@ಯೋಗೇಂದ್ರಕೆಎನ್3 жыл бұрын
ಮನತಟ್ಟುವ ಸಾಹಿತ್ಯ, ಕೇಳುತ್ತಲೇ ಇರಬೇಕು ಎನಿಸುವ ಧ್ವನಿ. ಆಲಿಸುತ್ತಾ ಆಲಿಸುತ್ತಾ 'ಕಾಣದ ಕಡಲಿಗೆ' ಹಾಡು ನೆನಪಾಯಿತು.
@suprabha81523 жыл бұрын
ದನಿಯಲೇನೋ ಆರ್ದ್ರತೆ, ನವಿರಾದ ಸಾಹಿತ್ಯ ಮತ್ತು ಮನತಾಗುವ ಭಾವುಕ ಗಾಯನ 🙏
@Lachamanna.19753 жыл бұрын
ಸೂಪರ್ ಸರ್........
@mealsandmemoriesarchanapra66953 жыл бұрын
ಭಾವಗೀತೆಗೆ ಭಾವ ತುಂಬಿ ಹಾಡಿದ್ದೀರಿ ಸರ್.. ಸಾಹಿತ್ಯ ಸಂಗೀತ ಮತ್ತೆ ಮತ್ತೆ ಕೇಳುವಂತೆ ಮಾಡುತ್ತದೆ
@sadanandkalmady81652 жыл бұрын
A melodious beautifl ..lovesong
@narasimhaprasadgn3 жыл бұрын
ಸೂಪರ್ ಸರ್ 💐💐💐👌
@Crickannada243 жыл бұрын
ಸೊಗಸಾಗಿದೆ.
@Lovekush04 Жыл бұрын
❤❤❤❤
@sandhyabrbhandari91313 жыл бұрын
Superb composition and superb singing and also lyrics.. All your composition are just mindblowing.. thank you..
@anithashetty81233 жыл бұрын
Super sir🙏
@wildlifeguru693 жыл бұрын
. Nice song and singing....
@sridharnaik32662 ай бұрын
🎉🎉🎉🎉🎉
@manjunatha24073 жыл бұрын
Anna super writing 😊
@shivanandbhatkarki22183 жыл бұрын
Thanks 😊 Manju
@aryagouri52823 жыл бұрын
Very beautiful song! Even though I don't know the meaning, I can feel the song 🙏🏼
@veenaveena-lp9us Жыл бұрын
👌👌👌💞💞💞🌹🌹🌹😭😭😭🙏🙏🙏
@krushnaprasad013 жыл бұрын
Meaning full lerics
@gvmetrimetri41543 жыл бұрын
ಸರ್ ನಿಮ್ಮ ಫೋನ್ ನಂಬರ್ ಕೊಡಿ ದಯಮಾಡಿ ನಾನು ನಿಮ್ಮನ ಭೇಟಿ ಆಗಬೇಕು ನಾನು ಬರೆದ ಸ್ವಲ್ಪ ಕವಿತೆಗಳು ಇವೆ ಸರ್
@RaghavendraBeejadi3 жыл бұрын
7019529029
@MythiliSRam9 ай бұрын
@@RaghavendraBeejadi Sir humble honorable request for you iam expecting your melodious voice wisely new tone & rhythm wisely sing a song Nadhaviradha badhuke unmadha thorabeda bhavageethe Poetry by Nissar Ahamed sir and Antharangadha mrundhanga anthu thomatha nana Poetry by Datta threya Ramachandra bhendre song ( Naku thanthi ) that's song also listening your amazing voice for humble and honorable request please reply my comment for I am big fan of your voice for 🤲👃