ಅಂತ್ಯೋದಯ ಪಡಿತರ ಕಾರ್ಡನ್ನೂ ಬಿಪಿಎಲ್ ಆಗಿ ಪರಿ ವರ್ತನೆ ಮಾಡುವ ಪ್ರಕ್ರಿಯೆ ಹೇಗೆ? ತಿಳಿಸಿಕೊಡಿ
@sureshbhimapparukmapur80862 жыл бұрын
ಸರ್ ನಿಮ್ಮ ವಿಡಿಯೋಗಳು ತುಂಬಾ ಅದ್ಭುತವಾಗಿ ಮೂಡಿ ಬರುತ್ತಿವೆ ಆದರೆ ಕಂಪ್ಯೂಟರ್ ಕ್ಲಾಸ್ ಹೇಳುವಾಗ ಕಂಪ್ಯೂಟರ್ ನಲ್ಲಿ ಇರುವ ಅಕ್ಷರಗಳು ಸ್ಪಷ್ಟವಾಗಿ ಕಾಣಿಸುವುದಿಲ್ಲ ಸರ್ ದಯವಿಟ್ಟು ಕಂಪ್ಯೂಟರ್ ಕ್ಲಾಸ್ ಮುಂದುವರಿಸಿ ಮತ್ತು ಅಕ್ಷರವನ್ನು ಕಷ್ಟವಾಗಿ ಕಾಣುವಂತೆ ಗಮನಿಸಿ ಸರ್
@Visheshavani2 жыл бұрын
Video view 720 px nalli nodi
@somalingappa-os1ur Жыл бұрын
ಸೂಪರ್ 👍
@philosopher75doverify482 жыл бұрын
Dhanyavaadagalu E vishaya thilidu nanu maadisbahudendu ondhu idea banthu thanks
@thejaswiviji41302 жыл бұрын
Super super super thanks sir thanks
@florencetheresabrownvictor9187 Жыл бұрын
Last time ಅರ್ಜಿ ಹಾಕಿದ document ಇದೇ ಕೊಡುತ್ತಾರ BPL card???????
@palaraj79902 жыл бұрын
Super sir 👏🙏
@Visheshavani2 жыл бұрын
Thanks for giving feedback
@Suraj-hh3uj2 жыл бұрын
@@Visheshavani sir ivaga apply madidre new ration card yavaga baruthe sir? Please🙏🙏
@Visheshavani2 жыл бұрын
Exactly ಹೇಳುವುದಕ್ಕೆ ಆಗುವುದಿಲ್ಲ..
@Suraj-hh3uj2 жыл бұрын
@@Visheshavani ok sir👍
@padmanabhhegade1209 Жыл бұрын
@@Visheshavani pvh
@harshag13352 жыл бұрын
Food office ge direcgagi hogi kodbeka illa post madbeka?
@sudhakarelectricity64572 жыл бұрын
APL ಕಾರ್ಡ್ ಹೇಗೆ ಪಡಿಬೇಕು ತಿಳಿಸಿ
@Visheshavani2 жыл бұрын
ಅದಕ್ಕೆ ಇಷ್ಟೊಂದು ಪ್ರಕ್ರಿಯೆ ಬೇಕಾಗಿಲ್ಲ,,ಜಸ್ಟ್ online ಮುಖಾಂತರ ಪಡೆದು ಕೊಳ್ಳಬಹುದು
@shrikantmugali67612 жыл бұрын
Supper annA
@Visheshavani2 жыл бұрын
Thanks for your feedback
@divyahomekitchen2 жыл бұрын
thank you nice information
@Visheshavani2 жыл бұрын
ದನ್ಯವಾದಗಳು.. Thanks for your greatful feedback...
@kishukisha5111 Жыл бұрын
ಸರ್ ಒಬ್ಬರೇ ಇದ್ದಾರೆ ರೇಷನ್ ಕಾಡ್ ಬರೋಲ್ವಾ 🤔
@vishalaxibhat51282 жыл бұрын
Nanu arji haki 8 month kaledaru food ilakeyida enuu suddi illa kelidaga punaha arji haki andru. Punaha hakide 6month kaledaru enu siddine illa navu udupiyavaru munde en madbeku?
ಬಿ ಪಿ ಯಲ್ ಕಾರ್ಡ್ ಪಡೆಯಲು ಮನೆಯಲ್ಲಿ ಒಬ್ಬ ಸದಸ್ಯರು ಇದ್ದರೆ ಬಿಪಿಲ್ ಗೋಡುವಂತ್ತಿಲ್ಲವಾ ಹಾಗಾದರೆ ನಾವು?
@huvapphhamsabhavi90592 жыл бұрын
ಲೆಕ್ಕಾಧಿಕಾರಿಗಳ 225 ಲೆಕ್ಕಪದ್ಧತಿ ಎಂಟ್ರಿ
@AyaanAki Жыл бұрын
U
@vevodigitalchannel83332 жыл бұрын
ಸರ್ voter idಅಪ್ಲೈ ಮಾಡುವುದಕ್ಕೆ ಆನ್ಲೈನಲ್ಲಿ ಹೇಗೆ ತಿಳಿಸಿ ಕೊಡಿ ಸರ್
@Visheshavani2 жыл бұрын
ಖಂಡಿತಾ
@BabuBabu-ke5wx2 жыл бұрын
Voter ID help line aap download maadi
@BemannaGouda Жыл бұрын
5:16
@santha8398 Жыл бұрын
@@BabuBabu-ke5wx ❤ ni
@maliksabitagi8139 Жыл бұрын
@@Visheshavani fd q
@gspremagsprema4779 Жыл бұрын
.6montage.mate.govt.change.aaadre.alu.illa.aagute
@shivakumar-nj9qt Жыл бұрын
Sir nam wife hesarige arji haaki amele adkee ulidavaru serabahuda?
@Visheshavani Жыл бұрын
ಅರ್ಜಿ ಯಲ್ಲಿ ಇಬ್ಬರ ಹೆಸರು ಇರಬೇಕು ಅನಿಸುತ್ತೆ!
@vijaymanvi534 Жыл бұрын
Govt job idavarge. B. P. L. Agutha... Sar.
@Visheshavani Жыл бұрын
No
@kannadatechhindu2867 Жыл бұрын
1500rs kotre manege barutte istu risk irall
@harshiharshiharshi Жыл бұрын
Hege
@harshiharshiharshi Жыл бұрын
Helli
@malluaarya2 жыл бұрын
ಸರ್ ನಾವು ಹೋಸ ಅಪ್ಲಿಕೇಶನ್ ಆಕಿದಿವಿ ಇನ್ನು ಅಪ್ರೂವಲ್ ಆಗಿಲ್ಲ ಮಾಡೊಕೆ ಎನ್ ಮಾಡಬೇಕು
@Visheshavani2 жыл бұрын
Video ನೋಡಿ
@Basawaraj_jamage2 жыл бұрын
ಅವರು ಅಪ್ರುವಲು ಮಾಡಲು ಇನ್ನೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ , ಹಿಗಾಗಿ ನಿಮಗೆ ಅರ್ಹತೆ ಇದ್ದರೆ ತಕ್ಷಣವೇ ಪುಡ್ ಅಪಿ ಸರಗೆ ಬೆಟಿ ಮಾಡಿ ನಿಮ್ಮ ರೇಷನ್ ಕಾರ್ಡ್ ಪಡೆದುಕೊಳ್ಳಿ
@ashabharadwaj8725 Жыл бұрын
Can only wife can get bpl card without husband name included?
@Visheshavani Жыл бұрын
We think Impossible.
@Suraj-hh3uj2 жыл бұрын
Apply madidmele estu dina beku sir BPL card baroke
@manjuntv2 жыл бұрын
Tnq sir
@Visheshavani2 жыл бұрын
Thanks for your feedback
@norbertsequeira3932 Жыл бұрын
Eie dinagalalli BPL RATION CARD he demand swamped hechchagide. ELLA SIDDU MAAYE !!
@nunmawiihrangkhawl88928 ай бұрын
Please translate in Hindi.
@vikaspatil30122 жыл бұрын
Hii sir
@Visheshavani2 жыл бұрын
Thanks for giving feedback
@rangabro336 Жыл бұрын
❤
@mahalakshmia9112 Жыл бұрын
Bpl card hosdagi madisodu hege syber nalli apply madi amele food office hogidvi sir carrent bill hosadagi madisora hesaralli erbeku antiddare pls heli correct information kodi pls sir
@surajshetty77582 жыл бұрын
Sakshama pradhikara andre yenu
@Basawaraj_jamage2 жыл бұрын
ಸಕ್ಷಮ ಪ್ರಾಧಿಕಾರ ಅಂದ್ರೆ, ಸಂಬಂಧಪಟ್ಟ ಸಂಸ್ಥೆಯಲ್ಲಿ ನಿಮ್ಮ ಕೆಲಸ ಆಗದಿದ್ದರೆ, ಮೇಲ್ಮನವಿ ಸಲ್ಲಿಸಲು ಅಥವಾ ದೂರು ಸಲ್ಲಿಸುವುದಕ್ಕೆ ಇರುವ ವ್ಯವಸ್ಥೆಯಾಗಿದೆ ಎಂದು ಹೆಳಬಹುದು. ಸಾಮಾನ್ಯವಾಗಿ ಅದೇ ಸಂಸ್ಥೆಯ ಮೇಲಾಧಿಕಾರಿಗಳನ್ನು ಬೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳುವ ಅಥವಾ ದೂರು ಸಲ್ಲಿಸುವ ವಿಧಾನವಾಗಿದೆ. ಇದನ್ನೇ ಸಕ್ಷಮ ಪ್ರಾಧಿಕಾರ ಎಂದು ಕರೆಯಲಾಗುತ್ತದೆ