ಸರ್ ಜಮೀನಿನಲ್ಲಿ ಕಿನಾಲ್(ಕಾಲುವೆ) ಯೋಜನೆ ಬಂದು ಅದಕ್ಕೆ ಜಮೀನಿನ 27 ಗುಂಟೆ ಭೂಸ್ವಾಧೀನ ಆಗಿದೆ . ಆದರೆ ಉತಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಂತ ಬಂದಿದೆ ನಾವು ಈ ಯೋಜನೆಗೆ ಅರ್ಜಿ ಹಾಕಬಹುದಾ. ದಯವಿಟ್ಟು ತಿಳಿಸಿ
@lakshminarayan83385 сағат бұрын
ತನ್ನ ಹೆಸರಿನ ಜಮೀನು ಹಳ್ಳಿಯಲ್ಲಿದ್ದು, ಕಾರಣಾಂತರಗಳಿಂದ ದೂರದ ಪಟ್ಟಣದಲ್ಲಿ ವಾಸಮಾಡುತ್ತಾ ಅಲ್ಲಿನ ಆಧಾರ್, ವಿಳಾಸ ಹಾಗೂ ಬ್ಯಾಂಕ್ ಅಕೌಂಟ್ ಇರುವ ರೈತರು ಈ ಕಾರ್ಡ್ ಅನ್ನು ಪಡೆಯ ಬಹುದಾ? ದ. ತಿಳಿಸಿ.
@FakirappaSangappanavar5 сағат бұрын
🙏💐👌😭
@SimonKuch-k7y21 сағат бұрын
Call number kodi
@ReshmaBegam-y7c23 сағат бұрын
Sir ivaag 18 age aagide ivaag janma pramaan patra maadisalu barutta sir hege maadsabeku
@PrakashPrakash-zx3qwКүн бұрын
Sir andicapt madisbahuda
@sumalathasarikasuma2919Күн бұрын
ಅಂಗನವಾಡಿ ವೆಸ್ಟ್ ಅನ್ಸುತ್ತೆ, ಅಲ್ಲಿ ಸಿಗೋ ಕೊಳೆತ ಪದರ್ತಾಗಳಿಗಿಂತ ಮನೆಯಲ್ಲಿ ಮಾಡುವ ಊಟ ನೆ ಬೆಸ್ಟ್, ಇನ್ನೂ ಜ್ಞಾನ ರ್ಜನೆ ವಿಷಯ ಅಂತಾ ಬಂದ್ರೆ ಒಂದು ಮಗುವಿಗೆ ಒಂದನೇ ತರಗತಿಯಿಂದ ನೆ ಎಲ್ಲಾ ಕಲಿಯುತ್ತಾ ಹೋಗತ್ತೆ, ಇನ್ನೂ ಯಾವುದೇ ಸೌಲಭ್ಯ ಗಳ ಮಾಹಿತಿ ನೀಟಾಗಿ ಕೊಡುವುದಿಲ್ಲ, ಪರಿಸ್ಥಿತಿಗಳು ಹೇಗಾಗಿದೆ ಅಂದ್ರೆ ಒಬ್ಬರು ಕಾಲೇಜ್ ಪ್ರಿನ್ಸಿಪಾಲ್ ಆದ್ರೂ ಮಾತಾಡಿ ಸಿದರೆ ಒಳ್ಳೆ ರೆಸ್ಪಾನ್ಸ್ ಮಾಡ್ತಾರೆ, ಇವರನ್ನ ಮಾತಾಡಿಸೋಕೆ, opointment ತಗೋಬೇಕು ಬಿಡಿ
@dandy235Күн бұрын
Our land has an ancestor only road from long back in health department land , MGNREGA amount is also deployed to same Road but now health dept is mentioning to put compound on this road ? How to take action and get road for ever
@KSPatil-gy4nlКүн бұрын
Sir how can i contact you
@Manjunath04142 күн бұрын
ಸರ್ ಮನೆ ಪಹಣಿ ಎಲ್ಲಿ ಸಿಗುತ್ತೆ
@SomashekaraSomashekara-l3w2 күн бұрын
ಸೂಪರ್ 🙏
@SomashekaraSomashekara-l3w2 күн бұрын
ಸೂಪರ್ 🙏
@kirankumar-wf2op2 күн бұрын
ಧನ್ಯವಾದಗಳು
@nandinikurthkoti29332 күн бұрын
Can we buy sarakari patta
@636shekar2 күн бұрын
Site is always down
@VHK9012 күн бұрын
Sir spot exchange agidre hege ammend madisbeku... Please video madi Sir...
@abhishekklmath12892 күн бұрын
ಸಾಲ ಇದ್ದ ಆಸ್ತಿ ಬೇರೆಯವರಿಗೆ ಮಾರಿದರೆ ಆ ಹೊಲದ ಮೇಲೆ ಆಗಿರುವ ಸಾಲ ಯಾರು ಕೊಡ್ತಾರೆ ಸರ್
@SomashekaraSomashekara-l3w2 күн бұрын
ಸೂಪರ್ 🙏
@swamydanvith33993 күн бұрын
ಸರ್ ನನ್ನ ತಂದೆ ನನ್ನನ್ನು ಬಿಟ್ಟು ವಂಶರುಕ್ಷ ಮಾಡಿಸಿ ಜಮೀನು ವರ್ಗಾವಣೆ ಮಾಡಿರುತ್ತಾರೆ ಏನು ಮಾಡಬೇಕು
@maheshmalipatil73683 күн бұрын
Sir Garama panchyati ali bath room application hege haku vadu dacoment anu kodabeku ri Enu Mobel ali application
@fakefndsfakefnds67663 күн бұрын
ಸರ್ ನಮಸ್ತೆ ನಮ್ಮ ತಾಯಿಯ ತಮ್ಮ ಮೋಸ ಮಾಡಿ ಇದಾರೆ ನಮ್ಮ ತಾಯಿ ಸಹಿ ಹಾಕಿಲ ನಮ್ಮ ತಾಯಿಗೆ ಒಬ್ಬಳು ತಂಗಿ ಒಬ್ಬ ತಮ್ಮ 2008ರಲ್ಲಿ ನಮ್ಮ ತಾಯಿಗೆ ತಿಳಿಸದೆ ನಮ್ಮ ತಾಯಿಗೆ ಮೋಸ ಮಾಡಿ ಅವರ ತಮ್ಮ. ಪೌತಿಖಾತೆ ಮಾಡಿಕೊಂಡು 15/10/ 2014 ರಲ್ಲಿ ನಮ್ಮ ತಾಯಿಗೆ 15/10/2014ರಲ್ಲಿ ಖಾತೇ ಮಾಡಿಕೊಳ್ಳೋಣ ಅಂತ ಹೇಳಿ ತಾಲೂಕ್ ಆಫೀಸ್ ಗೆ ಅಂತ ಹೇಳಿ ಕರೆದು ಕೊಂಡು ಓಗಿ ಅವರಿಗೆ ತಿಳಿಸದೆ ಸಬ್ರಿಜಿಸ್ಟರ್ ಆಫೀಸಿ ಗೆ ಕರೆದು ಕೊಂಡು ಹೋಗಿ ಹಕ್ಕು ನಿವೃತ್ತಿ ಪತ್ರಕ್ಕೆ ಸಹಿ ಮಾಡಿಸಿಕೊಂಡು ಪೋಟೊ ತೆಗಿಸಿ ಮೋಸ ಮಾಡಿ ಹಕ್ಕು ಖುಲಾಸೆ ಪತ್ರಕ್ಕೆ ಸಹಿ ಮಾಡಿಸಿಕೊಂಡು ಅವರ ತಮ್ಮ ಮತ್ತು ಅವರ ಹೆಂಡತಿ ಮೋಸ ಮಾಡಿದ್ದಾರೆನಮ್ಮ ತಾಯಿ 2024ರಲ್ಲಿ ಅವ್ರು. ತಮ್ಮನ ಹತ್ತಿರ ಭಾಗ ಕೇಳಿದಾಗ ನನಗೆ ಬರೆದು ಕೊಟ್ಟು ಇದೀಯ ಅಂತ ಹೇಳಿಮೋಸ ಮಾಡಿ ಇದಾರೆ ಆಗ. ನಾವು ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ದಾಖಲೆ ನಕಲು ಕೋರಿ ಕೇಳಿದಾಗ ರಿಜಿಸ್ಟರ್ ಆಗಿದೆ ನನ್ನಗೆ ಮೋಸ ಮಾಡಿ ಹಕ್ಕು ನಿವೃತ್ತಿ ಪತ್ರಕ್ಕೆ ಸಹಿ ಮಾಡಿಸಿಕೊಂಡು ಪೋಟೊ ಸಹಿ ಮಾಡಿಸಿಕೊಂಡು ಮೋಸ ಮಾಡಿ ಇದಾನೆ ಇವಗ ಕೇಸು ಆಕಿದ್ರೆ ನ್ಯಾಯ ಸಿಗುತಾ ಸರ್ ತಿಳಿಸಿ ಕೊಡಿ
@muniraju86743 күн бұрын
ನಮಗೆ ಜಮೀನಿಗೆ ರಸ್ತೆ ಇರುವುದಿಲ್ಲ ಪೋಡಿ ರದ್ದು ಮಾಡಬಹುದಾ ಇಬ್ಬರಿಗೂ ರಸ್ತೆ ಸಿಗುವಂತೆ ಪೋಡಿ ಮಾಡಿಸಲು ಅವಕಾಶ ಇದೆಯಾ ದಯವಿಟ್ಟು ತಿಳಿಸಿ ಸರ್
@ravichandraravi8043 күн бұрын
ಸರ್ ನಮ್ದು ಆಕ್ಪತ್ರ ಇದೆ ಇದನ್ನ ಈ ಸ್ವತ್ತು ಮಾಡಿಸುವುದು ಹೇಗೆ ಸರ್
@RavikumarKumar-lv1vs3 күн бұрын
Good morning
@VarunaAchar3 күн бұрын
ದುಡ್ಡು ಕೆಳಲ ಸರ್
@GNRavishankar3 күн бұрын
For month of December 2024 and my area old age persons have not received our old age pension of rs.1200 as also for this month. We never get our pension on a fixed date. Why are we old age people are being neglected. Many old age people rely on this amount for medicines etc. Kindly see that we get our pension regularly and in time Thank you and do the needful at the earliest G.N.Saraswathi
@bujjappakamalapur45494 күн бұрын
🙏🙏🙏😊
@devaraj.rbadboy33104 күн бұрын
🎉🎉
@shanthag96074 күн бұрын
vondu ವೇಳೆ school document illa andre
@Biradar704 күн бұрын
Aasti paalu padeyalu sose mommakkala hesuru family tree yelli erabeka? Ivag parents nind namma hesirige matra aasti transfer aguttide.
@ramachandragt46574 күн бұрын
ಸರ್ ನಮ್ ತಾತನ ತಂದೆಗೆ ಇಬ್ಬರು ಹೆಂಡ್ತಿರು ಮೊದಲನೇ ಹೆಂಡತಿಯ ಮಗ ನಮ್ ತಾತ ಆದರೆ ಎರಡನೇ ಹೆಂಡ್ತಿಗೆ 5 ಜನ ಮಕ್ಳು ಆದ್ರೆ ಪಹಣಿಯಲ್ಲಿ ನಮ್ ತಾತನ ಹೆಸರು ಇಲ್ಲ ಆದ್ರೆ ಎರಡನೇ ಹೆಂಡತಿ ಮಕ್ಕಳ ಹೆಸುಗಳು ಇವೆ ಸರ್ ನಾವು ಪಹಣಿಯಲ್ಲಿ ನೋಂದಣಿ ಮಾಡಿಕೊಳ್ಳುವ ರೀತಿ ಹೇಗೆ ತಿಳಿಸಿ ಸರ್ ಪ್ಲೀಸ್,
@santhoshsanthu50084 күн бұрын
Sir purasabe adre yarige Duru kododu
@pallavigk83804 күн бұрын
ತಾತನ ಆಸ್ತಿಯ ಸರ್ವೆ ನಂಬರ್ ನೆನಪಿಲ್ಲ ಸರ್
@Visheshavani4 күн бұрын
Dishaank app ಮೂಲಕ try ಮಾಡಿ
@MALLESHIKADABAGAVI4 күн бұрын
ಸರ್ ನಮ್ಮ ತಾತ ಬ್ಯಾಂಕಲ್ಲಿ ಸಾಲ ಮಾಡಿ ತಿರಿಸದೆ ಸತ್ತು ಹೋದರು. ನಂತರ ಸಾಲ ಮರು ಪಾವತಿ ಮಾಡದೇ ನಮ್ಮ ತಂದೆಯವರು(೩) ಆಸ್ತಿ ಹಂಚಿಕೊಂಡರು. ಈಗ ಸಾಲ ಬೋಜಾ ಮೂವರ ಆಸ್ತಿ ಮೇಲೆ ಇದೆ. ಈಗ ನಾನು ಮಾತ್ರ ಬೋಜಾ ಕಡಿಮೆ ಮಾಡಿಕೊಳ್ಳಲು ಮುಂದಾಗಿದ್ದೇನೆ. ನನ್ನ ತಾತ ಮಾಡಿದ ಸಾಲದ ಪಾಸಬುಕ್ ಆಧಾರ ಕಾರ್ಡ ಯಾವುದು ಇಲ್ಲ. ಈಗ ಬೋಜಾ ತೆಗೆಯಲು ನಾನು ಏನು ಮಾಡಬೇಕು ತಿಳಿಸಿ...
@snehapatil25484 күн бұрын
ಜಾತಿ ಪ್ರಮಾಣ ಪತ್ರ ಅಂದರೇನು ಪ್ರವರ್ಗ ಎ ಪ್ರ ವರ್ಗ ಬಿ ಎಂದರೇನು ವಿವರಣೆ ತಿಳಿಸಿರಿ
@snehapatil25484 күн бұрын
ಜಾತಿ ಪ್ರಮಾಣ ಪತ್ರ ಪ್ರವರ್ಗ ಎ ಪ್ರವರ್ಗ ಬಿ ಅಂದರೇನು ವಿವರಣೆ ತಿಳಿಸಿರಿ
@Visheshavani4 күн бұрын
Ok.. thanks for your support
@snehapatil25484 күн бұрын
ಜಾತಿ ಆದಾಯ ಪ್ರಮಾಣ ಪತ್ರ ಪ್ರವರ್ಗ ಎ ಪ್ರ ವರ್ಗ ಬಿ ಅಂದರೆ ಏನು
@KiranKiran-yy1ml5 күн бұрын
ಸರ್ 2007 ರ ಮರಣ ಪತ್ರ ಕಳೆದಿದೆ ಮತ್ತೆ ಪಡೆಯಬಹುದೇ
@aarya33695 күн бұрын
Sir nanage books mattu library bagge bareyabekagide format heli sir
@devarajus98635 күн бұрын
ನಾನು ಹದಿನೆಂಟು ವರ್ಷಗಳಿಂದ 1 ಎಕರೆ ಗೋಮಾಳ ಜಮೀನನ್ನು ವ್ಯವಸಾಯ ಮಾಡಿರುತ್ತೇನೆ ನನಗೆ ಬೇರೆ ಭೂಮಿ ಇಲ್ಲ ಈ ಜಮೀನು ನನ್ನ ಹೆಸರಿಗೆ ಮಾಡಿಕೊಳ್ಳಬಹುದೆ
@subhashaurade29805 күн бұрын
Sir nanu 2017 alli 371j certificate madisidde. Ivaga govt job ge apply maduavaga valid illa anta torstide . Adke yen madbeku sir ?
@subhashaurade29805 күн бұрын
Sir nanu 2017 alli 371j certificate madisidde. Ivaga job ge apply maduvaga adu valid illa anta torstide. Adke yen madbeku sir?
@AnjaneyakumarPoojar5 күн бұрын
Sir nanna cast sartpicte nalli name tappu agide document verification Edy sir ಅಪಿ ಡೇಟ್ tegedau ogbuda sir
@vinaykl80045 күн бұрын
ತಾತ್ಕಾಲಿಕ ಹಕ್ಕುಗಳು ಅಂತ ಹೇಗೆ ತಿಳಿದು ಕೊಳ್ಳೋದು ಸರ್ ಹಾಗೆ ಕಾಯಂ ನಾವು ಕ್ರಯಕ್ಕೆ ಪಡೆದ ಅಷ್ಟಿಯಲ್ಲಿ ಹಕ್ಕುಗಳು ಕಾಲಂ ನಲ್ಲಿ ಕೆಲವೊಂದು ವರ್ಷದ ಸಂಖ್ಯೆ ಇದೆ ಅದನ್ನು ಹೋಗಲಾಡಿಸೋದು ಹೇಗೆ plz ತಿಳಿಸಿ
@gireeshayh70775 күн бұрын
Thank you sir ❤
@KiranKiran-yy1ml5 күн бұрын
ಸರ್ 2007 ರ ಮರಣ ಪತ್ರ ಕಳೆದು ಹೋಗಿದೆ ಮತ್ತೆ ಪಡೆಯಬಹುದೇ ?
@nagaratnakurdekar53805 күн бұрын
ಗುಡ್ ಇನ್ಫಾರ್ಮಶನ್
@maheshmalipatil73686 күн бұрын
Taluka panchyati mattu Zilla panchyati avarigu duru kodu oodu latter hege baribeku sir adar viedo hakari sir
@sangeethah29406 күн бұрын
ನಾನು ಮಗು 6 ತಿಂಗಳ ಇದ್ದಾಗ ಅರ್ಜಿನ ಸಲ್ಲಿದಿದೀನಿ ಆದರೆ ಇನ್ನು ಬಾಂಡ್ ಕೈಯಲಿ ಕೊಟ್ಟಿಲ್ಲ ಈಗ ನನ್ ಮಗು 2.6 ವರ್ಷ ಆಗಿದೆ ಎನ್ ಮಾಡಬೇಕು
@manjularao58036 күн бұрын
ಈ ಪಿಂಚಣಿ ಹಣ ಬರೀ BPL ಕಾರ್ಡು ಇದ್ದವರಿಗೆ ಮಾತ್ರವೇ ಸಿಗುತ್ತದಾ...?? ಎಷ್ಟೋ ಜನ APL ಕಾರ್ಡು ಇರೋರ ಹಿರಿಯ ನಾಗರೀಕರಿಗೆ ಅವರ ಮಕ್ಕಳು ವೈದ್ಯಕೀಯ ನೆರವಿಗೆ ಹಣ ಸಹಾಯ ಮಾಡುತ್ತಿಲ್ಲ ಹಾಗಿರುವಾಗ ಅವರಿಗೂ ಪಿಂಚಣಿ ಕಳಿಸಬಹುದಲ್ವೇ? ಇದರಲ್ಲೂ BPL and APL ಅಂತ ತಾರತಮ್ಯ ತೋರಿಸೋದು ಯಾಕೆ. ದಯವಿಟ್ಟು ನನ್ನ ಪ್ರಶ್ನೆಗೆ ಮೊದಲು ಉತ್ತರಿಸಿ ಸರ್..🙏