Mam cutting nodi maadidhe channagi bandidhe mam 💯thank you
@MadhuraBhandari-q6vАй бұрын
Mam nandu same 36 chest size ..NIV cut madiro size ge nanu nange anta cut madkond stich madkonde ..perfect aagi bandide ...but mam nange back deep 8.5 etre swalpa mele anta anstu..nangoskara 9.5or 10 inches etkondre purti blouse change agatta tumba deffrence aagatta mam ..plzs reply madi mam,heg etkobeku anta heli mam plzs
Akka blouse stitching agide but ende uda agide age sari madodu ali pls akka
@savitha-ko4huАй бұрын
ಸೂಪರ್ ಅಕ್ಕ
@DoddihalSАй бұрын
Mam stitching torisi please
@MadhuraBhandari-q6vАй бұрын
Mam edra stitching video plzs
@vidyagowda9299Ай бұрын
👌👌
@mhmudiyappa5438Ай бұрын
Stinching toorisi mama ,cotting super
@DoddihalSАй бұрын
Front side udda stich madida mele jasti barutte back correct irutte nivu helida ritiyalli front alli 2.5 tagondre
@dakshayinikumar7130Ай бұрын
ಹೊಲಿಗೆ ಯನ್ನು ಸರಿಯಾಗಿ. ಅರ್ಧ ಇಂಚಿಗೇ ಇಡೀಬೇಕು ಕಮ್ಮಿ ಇಡಿದಿದ್ದೀರಿ. ಅದಕ್ಕೆ. ಬಟ್ಟೆ ಉಳಿದಿದೆ ಅಂದ್ರೆ ಉದ್ದ ಜಾಸ್ತಿಯಾಗಿದೆ ಕ್ಯಾಂವಾಸ್ ಪಟ್ಟಿ ಯ ಮೇಲೆ. 4 ಡಾಟ್ ಹಿಡಿಯೋ ಜಾಗದಲ್ಲಿ ಸಲ್ಪ ಕಟ್ ಮಾಡಿ ಅಥವಾ. ಸೈಡ್ ಬಿಚ್ಚಿ 4 ನೇ ಡಾಟ್ ಹಿಡಿರಿ ಸರಿಹೋಗತ್ತೆ❤🎉
@SmilingCheese-iq1wvАй бұрын
ನೀವು ಕಟಿಂಗ್ ಹೇಳುವ ಮೇಧ್ಯಡ್ಗೆ ಎರಡು ದಿನವಾದರು ನಿಮ್ಮ ಊರಿಗೆ ಬಂದು ಕಟಿಂಗ್ ಕಲಿಬೇಕು ಅನಿಸುತ್ತೆ ಅಕ್ಕಾ ಹೇಳಿ ಕೊಡುತ್ತೀರಾ❤️