ಆತರ ಕರ್ಪೂರ ಉರಿಬೇಕಾದ್ರೆ ನಾನು ಕೂಡ ಅಲ್ಲೇ ಇದ್ದೆ ಎಷ್ಟು ಜೋರು ಮಳೆ ಗಾಳಿ ಅಂದ್ರೆ ತುಂಬಾನೇ ಜೋರಾಗಿತ್ತು ನಮ್ಗೆನೆ ನಿಲ್ಲಕೆ ಆಗ್ತಿರಲಿಲ್ಲ ಆದ್ರೂ ಕರ್ಪೂರ ಇರ್ತಿತ್ತು ನಿಜವಾಗ್ಲೂ ಅಷ್ಟು ಜೋರು ಮಳೇಲಿ ಕರ್ಪೂರ ಉರಿಯಕ್ಕೆ ಸಾಧ್ಯಾನ ಹಾಗಂತ ನಾನು ಇದನ್ನ ಪವಾಡ ಅಥವಾ ಎಲ್ಲರೂ ನಂಬಿ ಅಂತ ಹೇಳ್ತಿಲ್ಲ ಅವರವರ ನಂಬಿಕೆ ಅವರವರಿಗೆ ಬಿಟ್ಟಿದ್ದು ನನ್ನ ಪ್ರಕಾರ ನಾವು ಮಾಡೋ ಒಳ್ಳೆ ಕೆಲಸಗಳೇ ದೇವ್ರು ನಮ್ಮ ಕೆಟ್ಟ ತನಾನೆ ದೆವ್ವ ಆದ್ರೆ ಮನಸ್ಸಿನ ನೆಮ್ಮದಿಗೆ ಒಂದು ಆಧ್ಯಾತ್ಮಿಕ ಚಿಂತನೆ ಅನ್ನೋದು ತುಂಬಾ ಅಗತ್ಯ ಅದೇ ನಾವು ನಂಬುವ ದೇವ್ರು ಅಷ್ಟೇ
@vishrock202Ай бұрын
ಅವರಿಗೆ ಹೇಳಿ ಏನು ಪ್ರಯೋಜನ ಇಲ್ಲ. ಇಂತವರನ್ನ ಕುರ್ಸಿ ಕೇಳ್ತಾರಲ್ಲ ಈ ನ್ಯೂಸ್ ನವ್ರು ಅವ್ರಿಗ್ ಮೊದ್ಲು ಉಗಿಬೇಕು.
@ajithdevadiga6580Ай бұрын
ತುಂಬಾ ಚೆನ್ನಾಗಿ ಹೇಳಿದ್ರಿ 👌🏼
@AnandaNarasimaАй бұрын
Yes sir ur right
@Shreevatsa_23Ай бұрын
Andha bhaktaru Satta prajegalu 😅😅😅😅
@Rajeshuppar22Ай бұрын
Nirallu karpura uriyutte but tumba jore male idre ketogutte
@SrinivashkvSheenu Жыл бұрын
ಅವರು ದೇವರು ಇಲ್ಲ ಅಂತ ಏಳ್ತಿಲ್ಲ ಮೂಢನಂಬಿಕೆ ಬಗ್ಗೆ ಏಳ್ತಿರೋದು
Navu devarannu nambabeku, devara hesaralli mudanambike habbisoranna nambardu, Hulikal sir edara bagge estu Dina aytu jnanavannu pasaristiddare.jana buddi kalibeku
@raghunandandhanvantari1655 Жыл бұрын
ಓಂ ಶ್ರೀ ಹಾಸನಾಂಬಾ ದೇವ್ಯೈ ನಮಃ
@dilipkumar.sdilipgaja7775Ай бұрын
🌺🙏
@k.devendrappa1973 Жыл бұрын
ದೇವರು, ಅಥವಾ ದೇವತೆ ಗಳ ಬಗ್ಗೆ ತಪ್ಪು ಸಂದೇಶ ಕೊಡಬೇಡಿ , ದೇವರು ಅಂದರೆ, ಒಂದು ಶಕ್ತಿಯ ರೂಪ,
@Santhosh_HS Жыл бұрын
100%
@vijayac4372 Жыл бұрын
Ennamaga Hesige Sama....
@facts9439 Жыл бұрын
Nangu experience agide God energy bagge, avrge agilvalla so sullu ansatte ashte
@shashidhar4524Ай бұрын
ಸತ್ಯ ತಿಳಿಸಲಿ ಬೀಡಿ
@poorvirudresh9933Ай бұрын
Last shastri Dina nanu kuda nagara kallina munde deepa achidwi and karpoora achidvi karpoorakke nagara kallige akida haalu haridu bidru deepa and karpoora jorage urititthu but namma olle tana dewaru ketta tana dewwa
@sunilbarmakalaburgi185 Жыл бұрын
ಈ ತರಹದ ವ್ಯಕ್ತಿ ಇರಬೇಕು ನಮ್ಮ ಜನ ಪೂಜಾ ಸ್ವಾಮಿಜಿ ಅಂತ ಅನೇಕ ಜನ ದುಡ್ಡ ಕಳೆದು ಕೋಳ್ತಾಯಿದ್ದರೆ ಮಾನಸುಕವಾಗಿ ಆರ್ಥಿಕವಾಗಿ ಕಷ್ಟ ಅನುಭವಿಸಿದ್ದರೆ ಕಾಯ್ದೆ ತರಬೇಕು ಪೂಜ ಸ್ವಾಮಿಜಿ ಮೇಲೆ ಕಾನೂನ ಮಾಡಬೇಕು ಅನೇಕ ಬಡವ ಜನರಿಗೆ ಒಳ್ಳೆದಾಗುತ್ತೆ ಮೋಸ ಹೋಗುವದ್ದನ್ನ ತಪ್ಪುತ್ತೆ ಸ್ವಾಮಿಜಿ ಈ ತರಹ ವ್ಯಕ್ತಿಗಳಿಂದ ಅನೇಕ ಜನ ಆರ್ಥಿಕವಾಗಿ ಹಿಂದೆ ಉಳಿತ್ತಿದ್ದರೆ
@krsnapatil3138 Жыл бұрын
ಹುಲಿಕಲ್ ಅವರ ಬಗ್ಗೆ ಅಪಾರ ಗೌರವ ಅಭಿಮಾನ ನಮಗೆ ಇದೆ ನನ್ನ ಕೆಲವೊಂದು ಪ್ರಶ್ನೆಗಳು ಹುಲಿಕಲ್ ನಟರಾಜ ಅವರಿಗೆ 1) ಕೇವಲ ಸನಾತನ ಧರ್ಮದಲ್ಲೀ ಮಾತ್ರ ಮೂಢ ನಂಬಿಕೆ ಇದೇನಾ.....? 2) ನಿಮ್ಮ ಅದೆಷ್ಟೋ ಪವಾಡ ಬಯಲು ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಸನಾತನ ಧರ್ಮದ ಕುರಿತೇ ಮಾಡಿದ್ದೀರಾ....ಬೇರೆ ಧರ್ಮ ಬಗ್ಗೆ ಯಾಕಿಲ್ಲ...??? 3) ಸನಾತನ ಧರ್ಮದವರು ನಿಮ್ಮನ್ನ ಏನೂ ಮಾಡುವುದಿಲ್ಲ ಅಂತಾನೋ or ಬೇರೆ ಬೇರೆ ಧರ್ಮದಲ್ಲಿರುವ ಮೂಢನಂಬಿಕೆಗಳನ್ನು ಎತ್ತಿ ತೋರಿಸುವ ಧೈರ್ಯ ನಿಮಾಗಿಲ್ಲವೋ.....? 4) ಕ್ರೈಸ್ತರು ಕೇವಲ chhooo ಅಂತ ಹೇಳಿ ಮೈಯಲ್ಲಿರೋ ಪಿಶಾಚಿಯನ್ನು ಓಡಿಸುತ್ತಾರೆ ಜನರನ್ನ ಮಂಪರು ಮಾಡುತ್ತಾರೆ..... without gun tishkyou ಅಂತಾ ಹೇಳಿ ಕೆಳಗೆ ಬೀಳಿಸಿ ಒದ್ದಾಡುವಂತೆ ಮಾಡುತ್ತಾರೆ ......ಹಾಗಾದರೆ ಇದೆಲ್ಲ ಏನು....? 5) ಮುಸ್ಲಿಮ ಧರ್ಮದಲ್ಲಿ ಎಷ್ಟೋ ಬಾಬಾಗಳು ನಮ್ಮ ಮಹಿಳೆಯರನ್ನು ಅರೆ ಪ್ರಜ್ಞಾವಸ್ಥೆಗೆ ಬರುವಂತೆ ಮಾಡಿ ಅವರ ಬಾಳಿನ ಜೊತೆ ಆಟ ಆಡುತ್ತಾರಲ್ಲ ಅದರ ಬಗ್ಗೆ ನಿಮ್ಮ ವಿಡಿಯೋ ಯಾಕಿಲ್ಲ haaaa.....? ನಿಮಗೆ ತಾಕತ್ತಿದ್ದರೆ ನಿಜವಾಗಲೂ ನೀವು ಎಲ್ಲ ಧರ್ಮವನ್ನು ಪ್ರೀತಿಸುವುದಾದರೆ ಪ್ರತಿಯೊಂದು ಧರ್ಮದಲ್ಲಿರುವ ಮೂಢನಂಬಿಕೆಯನ್ನು ಬಯಲು ಮಾಡಿ .......
@pallavishinde8533 Жыл бұрын
Agree!!!
@santoshkumarhm2994 Жыл бұрын
ಬ್ರದರ್ ನೀವು ಕೂಡ ಬೇರೆ ಧರ್ಮದಲ್ಲಿ ಮೂಡ ನಂಬಿಕೆ ಇದ್ರೆ ಅವರಿಗೆ ಕಾಲ್ ಮಾಡಿ ಬರ್ತಾರೆ. ಅದ್ರೆ ಅವರ ಒಂದು ಧರ್ಮಕ್ಕೆ ಸೀಮಿತ ಮಾಡ್ಬೇಡಿ.
@munegowda756 Жыл бұрын
ಅವರಿಗೆ ತಾಕತ್ತಿದ್ದರೆ ಯಾಕಪ್ಪ.... ನಿನಗೆ ತಾಕತ್ತಿಲ್ಲವಾ ....ನೀನೇ ಹೋಗಿ ಕ್ರೈಸ್ತರ ಮತ್ತು ಮುಸಲ್ಮಾನರ ಪವಾಡಗಳನ್ನು ಬಯಲು ಮಾಡು ಮತ್ತು ಸನಾತನ ಧರ್ಮ ರಕ್ಷಕ ಮತ್ತು ಅನ್ಯ ಧರ್ಮ ನಾಶಕ ಎಂಬ ಬಿರುದನ್ನು ಪಡೆದು ಲೋಕವಿಖ್ಯಾತ ನಾಗು ....... ಮೂಢನಂಬಿಕೆಗಳಿಂದ ಅತಿ ಹೆಚ್ಚು ನಯವಂಚಕರು ..ಸೋಂಬೇರಿಗಳು ಪ್ರಯೋಜನ ಪಡೆಯುತ್ತಿರುವುದು ಹಿಂದೂ ಧರ್ಮದಲ್ಲಿ ಜಾಸ್ತಿ.... ಸಹಜವಾಗಿಯೇ ಹುಲಿಕಲ್ ನಟರಾಜ್ ಅವರು ಹಿಂದೂ ಧರ್ಮದಲ್ಲಿ ಹುಟ್ಟಿದ್ದಾರೆ.... ಈ ಧರ್ಮದಲ್ಲಿ ಇರುವಂತಹ ಪಡಪೋಷಿ ಬಾಬಾಗಳ ಕರಾಳ ದಂದೆಯನ್ನು ಅವರು ಬಯಲು ಮಾಡುತ್ತಿದ್ದಾರೆ....... ಸಾಧ್ಯವಾದರೆ ಅವರ ಜ್ಞಾನಕ್ಕೆ ಗೌರವ ಕೊಡು ....ಇಲ್ಲ ಅಂದರೆ ಅದುಮಿಕೊಂಡು ಇರು .......ಆಯ್ತು ಒಂದು ಕ್ಷಣ ಹುಲಿಕಲ್ ನಟರಾಜ್ ಅವರಿಗೆ ಕ್ರೈಸ್ತ ಮತ್ತು ಮುಸಲ್ಮಾನರ ಧರ್ಮದ ಮೂಢನಂಬಿಕೆಗಳನ್ನು ಅಥವಾ ಪವಾಡಗಳನ್ನು ಬಯಲು ಮಾಡುವ ತಾಕತ್ತಿಲ್ಲ ಅಂತಲೇ ಇಟ್ಟುಕೊಳ್ಳೋಣ .....ಅಂತಹ ಘನ ಕಾರ್ಯವನ್ನು ನೀನೇ ಮಾಡಬಹುದಲ್ಲ ಮಾಡಿ ತೋರಿಸು.... ನಿನಗೆ ಬೀಜ ಇಲ್ಲ ಅಂತ ಅಂದ್ರೆ ಸುಮ್ನೆ ಕೂತ್ಕೋ.. ಅಯೋಗ್ಯನ ತರಹ ಅವಿವೇಕಿ ತರಹ ಗುಳ್ಳೆ ನರಿ ಹೂಳಿಡುವ ರೀತಿ ಯಾಕೆ ಹರಿದುಕೊಂಡು ಒದ್ದಾಡುತ್ತಿ
@mallinathhk9717 Жыл бұрын
Nodappa nam mane samasse naave solve maadkobeku, mandi mane samasse togond en madti, avar maneya samasse avaru bage harstaare avara dharmada bagge namag yaake... ondu vele angenadru helak hodru ankolli modlu nim dharma sud maadi aamel banni ikade antaare
@munegowda756 Жыл бұрын
ತೂಕವಾದ ಮಾತು🤣🤣🤣👍👍👍👍
@r.bnagaraj8559 Жыл бұрын
ರೀ..ಸ್ವಾಮಿ.ಅವರವರ ನಂಬಿಕೆ, ಶ್ರದ್ದೆ, ಭಕ್ತಿ ಬಗ್ಗೆ ಯಾಕೆ ಭಾವನಾತ್ಮಕ ದಾಳಿ ಮಾಡ್ತೀರಿ. ನಮ್ಮ ಭಕ್ತಿ ನಮಗೆ. ನಿಮಗೆ ಬೇಡವಾದರೆ ಮನೇಲಿರಿ. ಹಿಂದೂಗಳ ಭಾವನೆಗಳ ಮೇಲೆ ದಾಳಿ ಮಾಡಲು ತುದಿಗಾಲಲ್ಲಿ ನಿಂತಿರ್ತೀರಿ. ಜೈ ಹಾಸನಾಂಭ. ನಮ್ಮ ನಂಬಿಕೆ, ನಮ್ಮ ಹಕ್ಕು. ನಮಗೆ ತೃಪ್ತಿ.
@RaviKumar-kd8tr Жыл бұрын
Ee soolemaga Hulikal Nataraj christian missionaries ninda duddu padedu hindugala nambike haalu madalu horatidanne agu duddigoskora hendathi konda boopa ee solemaga
@Vishwas-p9mАй бұрын
ರೀ ಸ್ವಾಮಿ ನಿಮಗೆ ಭಕ್ತಿಯ ಪರಿಕಲ್ಪನೆ ಏನಾದರೂ ಇದೆಯಾ? ಭಕ್ತಿಯು ಎಲ್ಲ ಮೂಢನಂಬಿಕೆಗಳ ಗೊಡ್ಡನ್ನು ಹೊಟ್ಟು ತೂರಿ ಆತನಲ್ಲಿ ಲೀನವಾಗುವುದು. ಇದು ಪವಾಡವಲ್ಲ ಎಂದು ಅಷ್ಟು ಸ್ಪಷ್ಟವಾಗಿ ಸ್ಪಷ್ಟನೆ ಕೊಟ್ಟ ಮೇಲೂ ಹೀಗೆ ಹೇಳುವಿರಲ್ಲ?
@Shreevatsa_23Ай бұрын
@@r.bnagaraj8559 ತಪ್ಪು ಆತವ ಇಲ್ಲಾ ತಪ್ಪು ಮಾಹಿತಿ ಹೋಗೋವಾಗ ಅದರ ಬಗ್ಗೆ ಜನಕ್ಕೆ ತಿಳಿವಳಿಕೆ ಹೇಳಿದಾಗ ಅದುನ್ನ ಅರ್ಥ ಮಾಡ್ಕೋಬೇಕು. ಅವಿದ್ಯಾವಂತ ಆಗಿ ನಿನ್ನ ತರ ಮಾತಾಡ್ಬಾರ್ದು, ತಿಳ್ಕೊಳೋ ಮೂಡ ನಂಬಿಕೆ ಇಂದ ಹೊರಗ್ ಬನ್ನಿ ಅಂತ ಹೇಳ್ತಾ ಇದಾರೆ ಅವರು. ನೀನು ನೋಡಿದ್ರೆ ಅವರ ನಂಬಿಗೆ ಬಿಟ್ಟಿದ್ದು ಅಂತ ಹೇಳ್ತಾ ನರ ಸತ್ತ ನಾಮರ್ದ ತರ ಕೈ ಅಲ್ಲಿ ಏನು ಹೇಳೋಕ್ಕೆ ಆಗದೇ ಕುತ್ಕೊಂಡು ಹೇಳಿದ್ದು ಅರ್ಥ ಮಾಡ್ಕೊಳಕ್ಕೆ ಆಗದೇ ಇರೋ ಅಸ್ತು ಅವಿದ್ಯಾವಂತ ನೀವ್ಗಳು ಇದ್ರೆ ಯೇಸ್ತು ಹೋದ್ರೆ ಎಷ್ಟು ಸುಮ್ನೆ ಭೂಮಿಗೆ ಭಾರ ಕೂಳಿಗೆ ದಂಡ ನೀವ್ಗಳು ಯಾವ ಪುರುಷಾರ್ಥಕ್ಕೆ ಬದುಕಿರ ಸುಮ್ನೆ.
@AbhishekM-p2yАй бұрын
Anna banda😂😂
@Chandaras-t8u Жыл бұрын
ಜನರು ಮೊದಲು ಅರ್ಥ ಮಾಡಿಕೊಳ್ಳಬೇಕಾದ ವಿಷಯ ಏನೆಂದರೆ ಪ್ರತಿಯೊಂದು ವಿಚಾರದ ಬಗ್ಗೆ ಯಾರೇ ಇರಲಿ ಮಾತಾಡಬೇಕಾದರೆ ಅವರು ಆ ವಿಚಾರದ ಬಗ್ಗೆ ಪರಿಣತಿಯನ್ನು ಹೊಂದಿರಬೇಕಾಗುತ್ತದೆ. ಆದರೆ, ಧರ್ಮದ ವಿಚಾರ ಬಂದಾಗ ಅದಕ್ಕೆ ಸಂಬಂಧ ಪಡದ ವ್ಯಕ್ತಿಯಿಂದ ಅಂದರೆ ಧರ್ಮದ ಬಗ್ಗೆ ಪರಿಣತಿ ಇಲ್ಲದವರಿಂದ ಅನ್ವೇಷಣೆ/ಹೇಳಿಕೆ ಪಡೆದುಕೊಳ್ಳಲಾಗುತ್ತದೆ. ಇದು ವೈಜ್ಞಾನಿಕವಾಗಿ ಮುಂದುವರಿಯುತ್ತಿರುವ ಜಗತ್ತಿನ ಬಹು ದೊಡ್ಡ ದೌರ್ಬಲ್ಯವಾಗಿದೆ. ಹೇಗೆಂದರೆ ಉದಾಹರಣೆಗೆ ವೈದ್ಯಕೀಯ ವಿಷಯವನ್ನು ವಕೀಲರು ಮಾತಾಡಿದಂತೆ ಅಥವಾ ವಕೀಲರ ವಿಷಯವನ್ನು ಇಂಜನಿಯರುಗಳು ಮಾತಾಡಿದಂತೆ. ಇತ್ಯಾದಿ. ಒಂದು ವಿಷಯವನ್ನು ಅದಕ್ಕೆ ಸಂಬಂಧ ಪಡದ ವ್ಯಕ್ತಿಯಿಂದ ಮಾಹಿತಿ ಪಡೆದರೆ ಅಸಂಬದ್ಧ ಹೇಳಿಕೆಗಳೇ ಅಥವಾ ತಪ್ಪಾದ ಮಾಹಿತಿಯೇ ಸಿಗುತ್ತದೆ. ಧರ್ಮವೂ ಒಂದು ವೈಜ್ಞಾನಿಕ ಸಿದ್ಧಾಂತದ ಮೇಲೆಯೇ ಪ್ರತಿಪಾದಿಸಲ್ಪಟ್ಟಿದೆ. ಆದರೆ ಅದನ್ನು ಯಾರೂ ತಿಳಿಯುವ ಪ್ರಯತ್ನ ಮಾಡುವುದಿಲ್ಲ. ಸತ್ಯ ಸಂಗತಿ ಏನೆಂದರೆ ಜಗತ್ತು ಎಷ್ಟೇ ಮುಂದುವರಿದಿದ್ದರೂ ಇವತ್ತಿನ ವರೆಗೂ ಆಧ್ಯಾತ್ಮಿಕ ವಿಜ್ಞಾನದ ಶೇಕಡಾ ಒಂದರಷ್ಟನ್ನೂ ಆಧುನಿಕ ವಿಜ್ಞಾನಕ್ಕೆ ತಲುಪಲು ಸಾಧ್ಯವಾಗಿಲ್ಲ ಎಂಬುದು. ಆದ್ದರಿಂದ ವೈಜ್ಞಾನಿಕ ಮನೋಭಾವವಿರುವವರು ಧರ್ಮದ ಬಗ್ಗೆ ಪರಿಣತಿಯನ್ನು (ಧರ್ಮವು ಪುಸ್ತಕದ ಬದನೆಕಾಯಿಯಲ್ಲ. ಅದು ಒಂದು ಕೃತಿಶಾಸ್ತ್ರ ಅಂದರೆ ಪ್ರಾಕ್ಟಿಕಲ್ ಆಗಿದೆ). ಪಡೆದು ಮಾತಾಡಿದರೆ ಅವರ ಮಾತಿಕೆ ಖಂಡಿತವಾಗಿಯೂ ಗೌರವ/ಸಮ್ಮುತಿ ಇರುತ್ತದೆ. ಇಲ್ಲದಿದ್ದಲ್ಲಿ ಅವರು ಎಷ್ಟೇ ಸಾಧಿಸಿದ್ದೇನೆಂದು ಹೇಳಿದರೂ ಹುಟ್ಟು ಕುರುಡನು ಆನೆಯನ್ನು ವರ್ಣಿಸಿದಂತೆಯೇ ಅದು ನಿಷ್ಪ್ರಯೋಜಕವಾಗಿದೆ.
@khvaishnavi.56532 ай бұрын
Devaru pavada maduhudarinda devaralla kanri avanu devaru adakke pavada madthane. Faith is nothing but unquestioned practice. Sri Krishna
@chethang.a7219 күн бұрын
Super awesome sir
@chaithravinuth967 Жыл бұрын
ಇದನ್ನು ನೀವು ಜೋರು ಮಳೆ, ಗಾಳಿ ಬಂದಾಗ ಮಾಡಿ ನೋಡೋಣ. ನಮ್ಮ ನಂಬಿಕೆಗೆ ನೀವು ಏನೇನೋ ಹೇಳಿ ದಾರಿ ತಪ್ಪಿಸ ಬೇಡಿ.
@sangannadoddamani4841 Жыл бұрын
Try yourself. Yow will know it. This is simple science
@hanuraju73 Жыл бұрын
Devarannu nambi pavadanalla
@RaviKumar-kd8tr Жыл бұрын
Sir ee solemaga christian fatherge huttiro bewarsi
@aradhyaastro Жыл бұрын
Yessss
@sheelamarryphilomina7677 Жыл бұрын
Mind your local language
@Duos_Creations Жыл бұрын
ಕೈ ಅಲ್ಲಿ ಹಿಡ್ಕೊಂಡು 2 ಹನಿ 4 ಹಿನಿ ನೀರು ಹಾಕಿ ಪ್ರಯೋಗ ಮಾಡೋದು ಅಲ್ಲ, ಮಳೆ ಬರೋವಾಗ ಮಾಡಿ ತೋರ್ಸೋ, ಜೈ ಮಾತಾದಿ 🙏🙏🙏🙏🙏🙏
@RaviKumar-kd8tr Жыл бұрын
Sir ee soolemaganige christian missionaries duddu kootu matha maduthare,
@sathishbodhss4502 Жыл бұрын
ಮಾಢನಂಬಿಕೆ ಇರೋ ನಿಮಂಥಾರ್ಗೆ ಸೈನ್ಸ್ ಅರ್ಥ ಆಗಲ್ಲ,
@raghunandish8819 Жыл бұрын
Lo ತುಕಾಲಿ ಮೂಢನಂಬಿಕೆ bidro
@RaviKumar-kd8tr Жыл бұрын
@@raghunandish8819 loo goobe neenu saabarige athava church father ge huttiro Hulikal Nataraj Tara bogolabeda ,
ಒಕೆ ಭಕ್ತರೇ ಕರ್ಪೂರ ಇಡೀ ವರ್ಷ ಉರಿಯಲಿ ಅದಕ್ಕೆ ಯಾವುದೇ ಅಭ್ಯಂತರ ಇಲ್ಲ... ಆದರೆ ಅದರಿಂದ ಹಾಸನಕ್ಕೆ ಹಾಸನದ ಜನರಿಗೆ ಯಾವ ಲಾಭವಾಗಿದೆ...ಹಾಸನದ ಬಡತನ ಹಾಸನದ ಜಾತಿವಾದ ಹಾಸನದ ಸಮಸ್ಯೆಗಳು ಬಗೆಹರಿದಿದೆಯೇ? ಎನ್ನುವುದು ಪ್ರಶ್ನೆ...
Dp Buddna photo hakond koodle nin .manege anna sambar Melinda udartideno bitti gulama
@RaviKumar-kd8tr Жыл бұрын
@@dinga_tech sir this bastards want to damage our sanatanis beleif n they live on other peoples money , this bastards don't talk about cruel islam or Christian religion but point out only our Sanatana Dharma only to get drinks n biriyani from Christ missionaries
ಈ ಹುಲಿ ಕಲ್ಲು ನಟ ರಾಜ ಇಷ್ಟು ದಿನ ಎಲ್ಲಿಗೆ ಹೋಗಿದ್ದ ನಮ್ಮ ಹಿಂದೂ ಧರ್ಮದ ವಿಚಾರ ಗಳಿಗೆ ಮಾತ್ರ ಪವಾಡ ಬಯಲು ಮಾಡುತ್ತಾನೆ ಬೇರೆ ಧರ್ಮದ ವಿಚಾರಗಳಿಗೆ ಯಾವುದೇ ಪವಾಡ ಬಯಲು ಮಾಡು ಗೋಜಿಗೆ ಹೋಗೋದಿಲ್ಲ ಇವನು ಒಬ್ಬ ಪವಾಡ ಬಯಲು ಮಾಡುವವನು ನಾಚಿಕೆಯಾಗಬೇಕು ಇವನಿಗೆ 😂😂😂😂😂😂
@ravishankar8698 Жыл бұрын
ಹೋದರೆ ಗೋಡೆ ಮೇಲೆ ಹಾರ ಹಾಕಿದ ಫೋಟೋ ಗ್ಯಾರಂಟೀ
@AkhileshAkhilesh-vb2gv Жыл бұрын
First namma mane Or Dharma van clean madudu namma ellara kartavya ...
@AkhileshAkhilesh-vb2gv Жыл бұрын
E namma Bramanda or universe 🌌 ondu maha adubuta or pavada allawe ..!!?? 😂 Edy universe nu control madutirua a niguda kannige kanada a shakti or energy yaudu ..!!?? Manushara or Aliensa👽 or Hulikallu Natarajara ..!!?? 😂 "Kailasada Natarajar" 🙏🙏🙏🙏🙏
Yavan en heludru nim hindu darma dalli inge Mosa bejan madthidare thane yar heludre enu thappu thappe .,,, hindu andre enu antha thilkoli swalpa adru hodi
@ವಿನಯ್ಕು-8 Жыл бұрын
ಬೇರೆ ಧರ್ಮದಲ್ಲಿ ಇನ್ನ ಜಾಸ್ತಿ ಮೂಢ ನಂಬಿಕೆ ಇವೆ ಅವನ್ಯಾಕೆ ತೋರುಸ್ತಿಲ್ಲ ಯಾಕೆ ಮೀಟರ್ ಇಲ್ವಾ 😂😂
@arvindarya-fx9oj Жыл бұрын
katrustaralla adikke
@mspatel2552 Жыл бұрын
Hulikal ge dhairya illa. Sumne illi build up kodthare aste.... 😂😂😂😂😂
@munirajmuniyappa8900 Жыл бұрын
ಹಾಗಾದ್ರೆ ನಮ್ಮೂರೇ ನಮಗೆ ಮೋಸ ಮಾಡುತ್ತಾ ಇದ್ದರೆ ಅದು ಸರಿನಾ ಬ್ರದರ್ ನಿಮಗೆ ಬೇರೆಯವರ ಧರ್ಮಗಳು ಬೇಕಿಲ್ಲ ನಮ್ಮ ಧರ್ಮದಲ್ಲಿ ಆಗುವಂತಹ ಅನಾಚಾರಗಳನ್ನು ನಾವು ತಿಳ್ಕೊಂಡ್ರೆ ಸಾಕು ಯಾಕೆ ನಮ್ಮವರೇ ನಮಗೆ ಮೋಸ ಮಾಡಬೇಕು ಈ ರೀತಿ ಸುಳ್ಳು ಹೇಳಿ ದಯವಿಟ್ಟು ಬೇರೆಯವರ ಮನೆಯಲ್ಲಿ ಹೆಗ್ಗಣ ಬಿದ್ದಿದೆ ಅಂತ ಅಂದ್ಕೊಂಬೇಡಿ ನಮ್ಮ ಮನೆಯಲ್ಲಿ ಅಂದಿ ಹೆಗ್ಗಣ ಬಿದ್ದಿರುವುದನ್ನು ಫಸ್ಟ್ ಎತ್ತಬೇಕು ಧನ್ಯವಾದಗಳು ಬ್ರದರ್
@Maheshkumarvm-ob5zo Жыл бұрын
😂😂😂😂
@mallivideos9696 Жыл бұрын
ಮಚ್ಚಲ್ಲಿ ಕೈಮಾ ಮಾಡ್ತಾರೆ ಸಿಕ್ರೆ ಅದಕ್ಕೆ ಇವರು ಚರ್ಚ್ ಗೆ ಮಸೀದಿ ಗೆ ಬೇಟಿ ಕೊಡಲ್ಲ 😂😂😂😂
@rajammaamma9686 Жыл бұрын
ಹೌದು, ಜನರಿಗೆ ತಪ್ಪನ್ನು ಸಂದೇಶ ಬೇಡ. ಜನರನ್ನು ಹಾದಿ ತಪ್ಪಿಸುವ ಕೆಲಸ ಬೇಡವೇ ಬೇಡ.
@ನಿಂಗಪ್ಪನಿಂಗಪ್ಪ-ಞ8ಮ Жыл бұрын
❤tp
@manishagandhi_2001 Жыл бұрын
Ok.... Why can't he visit Mosques and Churches?? There are many things to expose in Mosques and Churches.
@rudreshrb6930 Жыл бұрын
ನಂಬಿಕೆಯೇ ಧರ್ಮದ ಜೀವಾಳ,, ಅದನ್ನು ಪ್ರೆಶ್ನೆ ಮಾಡಬಾರದು,,,ಮಾಡಿದರೆ ಧರ್ಮ ಹಾಳಾಗುತ್ತದೆ
@ramadutamanjubai1124 Жыл бұрын
ಧರ್ಮ ಅಂದ್ರೇ ಏನು ಯಾವುದಕ್ಕೆ ಧರ್ಮ ಅಂತಾರೆ ನಿಮ್ ಪ್ರಕಾರ ?
@rudreshrb6930 Жыл бұрын
ಆಸ್ತಿಕರ ನಂಬಿಕೆಯೇ ಧರ್ಮ
@santoshjewargi123 Жыл бұрын
😂😂😂😂local nasha kudiddiya
@dilipkumar.sdilipgaja7775Ай бұрын
Darma Means Good @@ramadutamanjubai1124
@dilipkumar.sdilipgaja7775Ай бұрын
@@rudreshrb6930s
@agasthya. Жыл бұрын
ನಮ್ಮ ದೇಶದಲ್ಲಿ ಮೂಢನಂಬಿಕೆ ಆಚರಣೆಗಳಲ್ಲಿ ಒಂದು
@Duos_Creations Жыл бұрын
ಕೈ ಅಲ್ಲಿ ಹಿಡ್ಕೊಂಡು ಮಾಡ್ತಿದಾನೆ, ಅದೇ ಹೊರಗಡೆ ಮಳೆ ಬರೋವಾಗ ಮಾಡೋಕ್ ಹೇಳಿ,
@smbengu6175 Жыл бұрын
Nija male barthirovaga madthorisu
@veeraswamyhm1139 Жыл бұрын
ಮಹಾ ಜ್ಞಾನಿ ಹುಲಿಕಲ್ ನಟರಾಜ್ ಸರ್ ಗೆ ತುಂಬಾ ಧನ್ಯವಾದಗಳು
@karthikgowda7509 Жыл бұрын
Yake
@prasadravi054 Жыл бұрын
ಮೊದಲು ಸೈನ್ಸ್ ಹುಟ್ಟಿದ್ದ ಅಲ್ಲಾ ಮನುಷ್ಯ ಸೃಷ್ಟಿ ಆದ ಮೇಲೆ ವಿಜ್ಞಾನ ಕಂಡುಹಿಡಿದಿದ್ದ 😄🤦♂️😁
@narayanabhandary3014 Жыл бұрын
Very Nice question!! Super Scientist may let the world/ people know!(??)🙏🙏🙏
@VenkateshmVenkateshm-zj8eq Жыл бұрын
ಸರಿಯಾದ ಪ್ರಶ್ನೆ....?
@mohanraj1349 Жыл бұрын
ಮೊದಲು ನಿನ್ನಂಥ ಕಮಂಗಿ ಹುಟ್ಟಿದ್ದು..
@prasadravi054 Жыл бұрын
@@mohanraj1349north pol south pol ಸೈನ್ಸ್ ಗೆ ಹುಟ್ಟಿದ್ದಿಯ 🥴😝🤣
@harshithsphinx1348 Жыл бұрын
Science modlinda ne ide nin anta kepru nan maklu ge evaga gotagtide aste😅😅
@vinaykumarr2483Ай бұрын
ಧರ್ಮೋ ರಕ್ಷತಿ ರಕ್ಷಿತಃ🚩🚩🙏🙏 ಕಾಲವೇ ನಿಮಗೆ ಸರಿಯಾದ ಉತ್ತರ ಕೊಡುತ್ತದೆ ಮಿಸ್ಟರ್ ಹುಲಿಕಲ್ ನಟರಾಜ್. ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಈಗ ಏನು ಮಾಡ್ತಿದಿಯಲ್ಲ. ನೋಡು ನಿನಗೆ ಮುಂದೆ ಆ ಭಗವಂತ ಸರಿಯಾಗಿ ಪಾಠ ಕಲಿಸೇ ಕಲಿಸುತ್ತಾನೆ. ಜೈ ಶ್ರೀರಾಮ್🚩🚩🚩
@mallappateli5697Ай бұрын
He is true hindhu.... Mudanambike viruddh horaduttiruv avarige ellaroo bembal koduvdu nijavad hinduvina kartavya
ಈ ಅಯ್ಯೋಗ್ಯ ಹುಲಿಕಲ್ ಅಲ್ಲ ಹುಳಿ ಕಲ್ಲು ನಟರಾಜ್ ಬರೀ ಪಾರ್ಶ್ವ ತಾರತಮ್ಯ ಪೂಜಾರಿ ಎಡಪಂಥೀಯ
@AkhileshAkhilesh-vb2gv Жыл бұрын
E namma Bramanda or universe 🌌 ondu maha adubuta or pavada allawe ..!!?? 😂 Edy universe nu control madutirua a niguda kannige kanada a shakti or energy yaudu ..!!?? Manushara or Aliensa👽 or Hulikallu Natarajara ..!!?? 😂 "Kailasada Natarajar" 🙏🙏🙏🙏🙏
@vinodyekangi8635 Жыл бұрын
ನಮ್ಮವರೇ ನಮ್ಮಗೆ ಶತ್ರುಗಳು.. ಏಕೆಂದರೆ ನಾವು ಶಾಂತಿ ಹಾಗೂ ಸೌಮ್ಯ ಸ್ವಭಾವದವರು😊
@ExcelTechhfreeExcelTraining Жыл бұрын
Hulikal Natraju avaru yake hindu dharamada nambikegala bagge mathra mathadathare bere darmagalalli mooda nambikegalu acharane alli ilava. Ivru yake bere dharmadavra bagge mathadodilla ?
@ashoka26081 Жыл бұрын
ಇಲ್ಲ ಇದನ್ನು ನೀವು ಸರಿಯಾಗಿ ಅರ್ಥ madkondilla ಅವ್ರೆ ಹೇಳ್ತಿದ್ದಾರೆ ಇದು ಚಿಕ್ಕ ಸೈನ್ಸ್ ಅಂತಾ ಹಿಂದೂ ಧರ್ಮ ನಿಂತಿರುವುದೇ ಸೈನ್ಸ್ ಆದಾರದ ಮೇಲೆ ತಪ್ಪಾಗಿ ಅರ್ಥೈಸಿಕೊಳ್ಳಬೇಡಿ, ಒಂದು ವೇಳೆ ನಿಮ್ಮ ಪ್ರಕಾರ ಹುಲಿಕಲ್ ನಟರಾಜ್ great ಆದ್ರೆ ಅಂತಹ ಕರ್ಪೂರ ತಯಾರಿಸಿದ ವ್ಯಕ್ತಿ ಅವರಿಗಿನ್ನ great ಇದರಲ್ಲಿ no doubt,
Nija Sir adre Bere Darmadavarnna Hedrskke Dairyailla ivre Nijavada Shathrugalu
@vinodyekangi8635 Жыл бұрын
@@krishnamurthy4481 ಸತ್ಯ ಸರ್
@gavigangadharaiah8995 Жыл бұрын
ಇವರು ಹೋಗಿ ಬೇರೆ ಧರ್ಮ ದ ಮುಸ್ಲಿಂ ಮತ್ತುಇತರೆ ಜಾಗ ದ ಬಗ್ಗೆ ಮಾತಾಡಲಿ ಕೇವಲ ಹಿಂದೂ ಬಗ್ಗೆ ಅಲ್ಲ
@amreensaara3605Ай бұрын
ಮುಸ್ಲಿಂ ಧರ್ಮದಲ್ಲಿ ಮೂರ್ತಿಪೂಜೆ ಸೂರ್ಯ ಚಂದ್ರ ದೀಪ ನಿಶಿಧ ಭಗವಂತ ಎಲ್ಲಾ ಕಡೆಯೂ ಇದ್ದಾನೆ ಅವನು ಅವನು ಅದೃಶ್ಯ ಮತ್ತು ದೇವರು ಇದ್ದಾನೆ ಎಂಬ ನಂಬಿಕೆ ಮೂಡ ನಂಬಿಕೆ ಇಲ್ಲ
@facebookofindiaАй бұрын
ಮುಸ್ಲಿಂ ಧರ್ಮದ ಬಗ್ಗೆ ಮಾತನಾಡಿದರೆ ಸಾ**ಕಟ್ ಮಾಡಿ ಬಿಸಾಕುತ್ತಾರೆ
@chikknaykanhallikrishnappa243Ай бұрын
ಅವರು ಎಕ್ಕಡ ಮತ್ತು ಪರಕೆ ತೆಗೆದುಕೊಂಡು ಓದಿಸಿಕೊಂಡು ಬರುತ್ತಾರೆ ಎಂದು ಸಾಬರ ಸಾವವಾಸ ಮಾ ಡಲ್ಲ ಇವನು. ಏನಿದ್ದರೂ ಇವನದ್ದು ಬಿಟ್ಟೀ ಸಿಕ್ಕರೂ ಹಿಂದೂ ಧರ್ಮದ ಮೇಲೆ ಮಾತ್ರ.
@shashikiranalankarАй бұрын
Matthadliy mathe matthadlike eroode ella ..😂
@DaivaradaneАй бұрын
ಅವ್ದು ವೈಜ್ಞಾನಿಕ ಇರೋದ್ದರಿಂದನೆ ಹಿಂದೂ ಧರ್ಮಅನ್ನೋದು! ಮುಸ್ಲಿಂ ಬಗ್ಗೆ ಏಕೆ ಮಾತಾಡೋದಿಲ್ಲಅಂದರೆ ಮಾತನಾಡಿದರೆ ತಲೆನೆ ಕತ್ತರಿಸುತ್ತಾರೆ ಅದಕ್ಕೆ ವೈಜ್ಞಾನಿಕವನ್ನು ನಂಬದೆ ಭೂಮಿ ಚಪ್ಪಟೆ ಅಂತಾರೆ ಇತರೆ ಧರ್ಮದವರು ಅವರಿಗೆ ಏನಂತೀರಾ?
@hssrilakshmi7805 Жыл бұрын
ನೀನು ತುಂಬಾ ಮೇಧಾವಿ ಅನ್ಕೊಂಡಿದ್ಯಾ ನೀನು ಅ ದೇವರ ಮುಂದೆ ನಿಂತು ಪ್ರಶ್ನೆ ಮಾಡು ಗೊತ್ತಾಗುತ್ತೆ
@punithraj9503Ай бұрын
Devarannu baroke heli first
@jk...-tr4kfАй бұрын
ಮೆಡಮ್ ತುಂಬಾ ತಿಳಿಕೊಂಡಿರತರ, ಬುದ್ದಿವಂತರ ತರ ಮಾತಾಡಬೇಡಿ. ಅವ್ರು ಹೇಳಿದ್ದು ಅರ್ಥ ಮಾಡಿಕೊಳ್ಳಿ. ಅವ್ರು ಮೂಢನಂಬಿಕೆ ಬಗ್ಗೆ ಮಾತಾಡಿದ್ದು.
@thinkanddrive1058 Жыл бұрын
ಇವನಿಗೆ ಮೀಟರ್ edre bere ಧರ್ಮ li ಇರೋ ಮೂಢನಂಬಿಕೆ bagge vedio madli nodona... no way chance illa
@RaviKumar-kd8tr Жыл бұрын
Ee soolemaga Benny hinn bagge video madali nodona # ,solemaga hindu dharmada bagge bogulu evanu
@Madhusudhan-gl8kb Жыл бұрын
ಈ ಬೋಳಿ ಮಗನಿಗೆ ತಾಯಿ ಹಾಸನಾಂಬೆ ದಯೆಯಿಂದ ಲಕ್ವ ಹೊಡಿಲಿ. ಇವನು ಚರ್ಚ ಮಸೀದಿಗೆ ಹೋಗಲ್ಲ
@rudrayyahiremath1280 Жыл бұрын
ಅದು ಸಾದ್ಯವಿಲ್ಲ ಬಿಡಿ
@sudhirk9670 Жыл бұрын
Murka hulikal
@jyothimshetty2933 Жыл бұрын
Bittiyagi sigodu Hindu dharma mathra adu nave madkondiddu bro....comments nodi namma nambikena enthoru apahasya madtidre namma hindugale adanna receive madthiddare matte ewarigella bere dharma yake namma dharma ne saku awahelana madoke aste
@akashavanibe4929 Жыл бұрын
Super sir Next ರಾಜ್ಯೋತ್ಸವ ಪ್ರಶಸ್ತಿ ಸಿಗಲಿ ಸಿಗುತ್ತೆ ನಿಮಗೆ ಬಿಡಿ ಸರ್ ಸೀಪರ್ ಸರ್
@ananthrajb9575Ай бұрын
ಅದೆಲ್ಲಾ ಸುಳ್ಳು ಅಂತ ಅಲ್ಲಿನ ಅರ್ಚಕರೇ ಹೇಳ್ತಾರೆ..😅😅..👌👌💐💐
@Akaankshagowda Жыл бұрын
ನಮ್ ಸಂಸ್ಕೃತಿಲಿ ಇಂತಾದು ಶ್ರೇಷ್ಠ ನೆ 🙏 ನೀವು ಬಯಲು ಮಾಡಬೇಕಾಗಿರದು ಅನ್ಯಾಯ ಅಧರ್ಮನ ಇದನಲ್ಲ
@@sharanyabhandary9432 ನೀವು ಅಣಕ ಮಾಡ್ತಿರಬಹುದೊ ಇಲ್ಲ ಒಳಾರ್ಥ ಏನಿದೆಯೋ ಗೊತ್ತಿಲ್ಲ...ಇದು ಉಪಯೋಗ ಬರದ ವಿಷಯ ಅಂತೂ ಅಲ್ಲ.. ದೈವ ಮಹಿಮೆ ತಿಳಿದವರೆ ಬಲ್ಲರು ..ಅವರವರ ಭಾವ ಅವರವರ ಭಕುತಿ... ನಾಸ್ತಿಕರು ಪ್ರಶ್ನಿಸುತ್ತಲೆ ಇರುತ್ತಾರೆ ಉತ್ತರ ಕೊಡುವುದು ಮಾತ್ರ ಆ ಭಗವಂತ ಮರೆತಿರೋದಿಲ್ಲ..!! 🙏🙂
@r.bnagaraj8559 Жыл бұрын
ಅವರರವರ ನಂಬಿಕೆ ಅವರದು. ನಿಮಗ್ಯಾಕೆ ಅದರ ಉಸಾಬರಿ.
@vijayac4372 Жыл бұрын
100% 🙏, E Kuduka Pakka 420 Sulemaga......
@professorksfa3191 Жыл бұрын
ಧರ್ಮ ವಿರೋಧಿಗಳಿಗೆ ಧರ್ಮ ವಿರೋಧಿ ಅನ್ನದೆ ಇನ್ನೇನ್ ಅನ್ನಬೇಕು 😂
@rajukumarraju4960 Жыл бұрын
ನೀರು ಹಾಕೋದ್ದಕು ಮಳೆ ಬಂದಾಗ ಬಾರೋ ಗಾಳಿ ನೀರು ಹೆಚ್ಚು ಇರುತ್ತೆ
@krishnamurthyt57 Жыл бұрын
ಜೋರಾಗಿ ನೀರು ಹಾಕಿ ತೋರಿಸಿ ಅವಾಗ ನಮಗೂ ಅರ್ಥ ಆಗುತ್ತೆ ಹನಿ ಹನಿ ನೀರು ಹಾಕಿ ತೋರಿಸಿದರೆ ಹೇಗೆ
@Santhosh_HS Жыл бұрын
ಕರೆಕ್ಟ್
@Girinath-g1n Жыл бұрын
ಬಾಯಲ್ಲಿ ಹೇಳೋದು ಅಲ್ಲ,ಮಾಡಿ ತೋರಿಸಬೇಕು.😮😮
@CvSathyendranath-ur9yj Жыл бұрын
ಹುಲಿಕಲ್ is great and fearless 😊😊
@mohanraj1349 Жыл бұрын
ಮೂಢ ಜನರಿಗೆ ಅರ್ಥ ಆಗಲಿ
@sangannadoddamani4841 Жыл бұрын
He has explained the camphor burning in rain with simple science. It is correct. If that gentleman do not know this much science let him go and admit insome school. He will understand it better.
@Abc-ho2jl Жыл бұрын
Can u tell same about can the moon be split ? In kuran ? sir, Are you talking about 9 year kid sexual intercourse by 55 year old grand father age?.. Can u justify..
@venkateshhm3997 Жыл бұрын
Jai Hulikallu nataraj sir super
@Abc-ho2jl Жыл бұрын
@@venkateshhm3997 ಇಲಿ ಕಲ್ಲು .. ಇಲಿ ಬಿಲ್ಲ.. ನಾಟ್ಯ್ ಮುಂಡೇದು... ಬೀಜಾ ಇಲ್ಲ.. ಕಿಸ್ಸಸ್... ಸಾಬ್ರು ಬಗ್ಗೆ ಒಂದು ಸಲ ಮಾತಾಡು.. ಅವರು ಏನೋ.. ಅದ್ಬುತ ಮಾಡ್ತಾರನ್ತೆ...
@mohanb655 Жыл бұрын
PAPPU , your and he will NOT explain the fact that (1). How a woman can give birth to a child without having sex, and still remain virgin (2). How one person on a Donkey has reached moon. Answer : Because it hurts emotions of people of other religion , but this PAPPU has taken only hindu people for granted, questioning ONLY THEIR 's beliefs. He dont know superstitious of other religion . Is he that much FOOLISH, BUDDU JIVI ?????
@muralimbhat32 Жыл бұрын
ಈ ಬೇವರ್ಸಿ ಯಾರ್ದೋ ಬೆವರಲ್ಲಿ ಹುಟ್ಟಿರಬೇಕು
@Nature0337 Жыл бұрын
Super explanation sir.... Hatsoff to ur work
@sriss479 Жыл бұрын
ಭಾರತದಲ್ಲಿ ಇರೋ ಕೋಟಿ ಕೋಟಿ ಮೌಢ್ಯರ ಬದಲಾವಣೆ ಕಷ್ಟ ಬೀಡಿ ಸರ್
@dinga_tech Жыл бұрын
Hage nammali yaro katti iro tax alli, ella upayoga padkotha irovaaru sari padislike agalla
@mohanraj1349 Жыл бұрын
You are right..
@rob12363 Жыл бұрын
@@dinga_techyeno ninu obba katto tax inda ne yellarigu upayoga padkotare anno thara comment madta idiya
@rob12363 Жыл бұрын
@@dinga_techyalaru indirect agi tax katte kattu tare nintara talle li sagani tumbi kondu iroru matra nive tax katti yellarannu udhara mado tara feel agtira first analysis madu henge govt ellarinda indirect agi tax tagotare anta watsapp Facebook University li oddidre inge agodu
@MeenaRaj-tv1qn Жыл бұрын
Yaaa some people reached seriya.....and Afghanistan for god what would you say
@sujithms7080 Жыл бұрын
ಮೆಂಟಲ್ ನಟರಾಜ 😂😂😂earth is flat idra bagge video mado ತಜ್ಞ😂😂😂
@analysis-mx7fb Жыл бұрын
Lo ba doddaballapurarakke torustivi
@sujithms7080 Жыл бұрын
@@analysis-mx7fb en torstya shivmogga ba keseri kotege nav torstivi🤣2024 loading urko lowde
@srikarnaidu7811 Жыл бұрын
Super explanation nice video 📹 👍 👏 👌 ❤
@roshankudlas8228 Жыл бұрын
ಹಿಂದು ದೇವರ ನಂಬಿಕೆ ಯ ಬಗ್ಗೆ ಚರ್ಚೆ ಮಾಡಲು ಇಲ್ಲಿ ಯಾರಿಗೂ ನೈತಿಕಥೆ ಇಲ್ಲಾ
@krishnasumatra7796Ай бұрын
ಇವನೊಬ್ಬ ಹುಲಿಕಲ್ ನಟರಾಜ್ low class scoundrel ತಿರಬೂಕಿ...... Christians ಧರ್ಮದಲ್ಲಿ ಬರುವ ದೆವ್ವ ಭೂತದ ಬಗ್ಗೆ ಮಾತಾಡುವುದಕ್ಕೆ ತಾಕತ್ತು ಇಲ್ಲಾ. ನರಸತ್ತ ಗಾಂಡು ಹುಲಿಕಲ್ ನಟರಾಜ.
@HarishysHarish Жыл бұрын
ಹುಲಿಕಲ್ ನಟರಾಜ್ ,, ವಿಜ್ಞಾನಿ,, suppar suppar
@balachandraks5989 Жыл бұрын
For other religions which have the same issues expose the same so that the people who have the same belief may be ruled out. Have you any Guts.Mr Nataraj? 😡😡
@shrih8891 Жыл бұрын
In my opinion the person even though he understands science behind something, but still respects people's sentiment is the real intellectual. Human brain is a complex system, if such faith helps them in having a better life we should not disturb it. I don't think any science could explain the consciousness how it works. So some of the things we leave as it is.
@mohanb655 Жыл бұрын
If u ask a cat or dog , what is the capital of Karnataka , does it answer ? NO. because cat / dogs intelligence is different from humans. Similarly HUMANS intelligence is far far lower than the Demi-Gods , Apsaras , Gandhrvaas , Yakshaa etc.... think them like an alien as a science ( see here one example of how a YAKSHI ( alien from planet Naga lokaa???) , who came to earth , from other planet , on human body : (1) . kzbin.info/www/bejne/m5CbnZ2gd9Z7kM0feature=shared , (2) kzbin.info/www/bejne/q4LJgaNvg9qjrq8 , Even I had a personal problem , but did not have much time to approach a ( outskirt of bangalore ) temple , then had to visit a MUSLIM religious place in BTM Mico layout , they gave me a token with date and time , I went , there at that time and date , one JINN ( think it like an alien as a science ) helped me and solved our difficult problem , that day I crystal clear , i understood that , those who are NON - COMMERCIAL , i.e. who solves problems of people, that too free of cost , like this Islam family , like this Goddess Hasanambaa , like this Yakshi , are GOD , others are fake.
@shivakumars5738 Жыл бұрын
Super ❤
@iforgothowtoshit-ml9qm Жыл бұрын
respecting the wrong and being silent is never correct
@roshankudlas8228 Жыл бұрын
ಮಸೀದಿ ಯಲ್ಲಿ ಹೊರಡುವ ಮೈಕ್ ಬಗ್ಗೆ ಮಾತಾಡೋ
@muqtiyarkhan-1407 Жыл бұрын
A niim akkan tuul magane contact mobile kodu
@roshankudlas8228 Жыл бұрын
ನಿನ್ನ ಅಕ್ಕ ಗೆ ತುಲ್ಲು ಇಲ್ವಾ ಬೋಳಿಮಗನೇ ನಿಂದು ಕಾಂಟಾಕ್ಟ್ ನಂಬರ್ ಕೊಟ್ಟು ರಿಪ್ಲೈ ಕೊಡು ಸುವರ್
@santoshjewargi123 Жыл бұрын
😂😂😂😂
@AyeshaK-hb4sj2 ай бұрын
ಜಾತಿ ಹೆಸರಲ್ಲಿ ಯಾಕೊ ಸಾಯ್ತಿಯಾ😂
@PrakashAmin-w5eАй бұрын
ನಿನಗೂ ಮಾತಾಡ್ಬಹುದಲ್ವ 😂
@businessideasandformula5650Ай бұрын
ಗಲ್ಲಿ ಗಲ್ಲಿಗೊಬ್ಬ.. ಹುಲಿಕಲ್ ನಟರಾಜ್ ಹುಟ್ಟಬೇಕು 🎉🎉🎉🎉ಜೈ ದೇವಿ 🙏
@rajeshsir5238 Жыл бұрын
What he is explaining is absolutely true.. but we have lot of uneducateds who are not able to understand science though explained well,might be they not learnt science at their school levels,and they will create the disturbances in the name of religion.. great explanation sir. 👏👏👏👏. Bahushaha idarinda hindugalaadha navu bega buddivantharagona... Bere dharmadavara karma namageke.
@vasanthirb3598 Жыл бұрын
1:14 1:14 😊😊
@manishagandhi_2001 Жыл бұрын
Ok.... Why can't he visit Mosques and Churches?? There are many things to expose in Mosques and Churches.
@LohithN-b9f Жыл бұрын
Science can explain evolution.It cannot explain creation ! Science has not been able to explain dual nature of light. Science says it cannot tel the position and momentum of a particle at the same time. Science cannot create sperm . Science cannot create a seed. So science has limits.Stop with your bullshit that knowing Science = Educated . GET LOST!
@nagarajnaik1563 Жыл бұрын
ಎಲ್ಲವೂ ಮೂಡನಂಬಿಕೆ ಅಲ್ಲ, ಎಲ್ಲದರಲ್ಲೂ ಸೈನ್ಸ್ ಇರಲ್ಲ
@nagarajubj4715 Жыл бұрын
ಕರ್ಪೂರ ಬಾವಿಯಲ್ಲಿ ಮುಳುಗಿದರು ಉರಿಯುತ್ತೆ.
@lakshmananaik8905 Жыл бұрын
ಆ ನೀರನ್ನು ಒಂದೇ ಬಾರಿ ಸುರಿಯಿರಿ ,ಆಗ ಉರಿಯಲ್ಲ.ಅಲ್ವಾ .ಯಾಕೆ
@harishhari8164 Жыл бұрын
Excellent explain sir🙏🏻
@krsnapatil3138 Жыл бұрын
ಹುಲಿಕಲ್ ಸರ್ ನಿಮಗೆ ಮತ್ತೊಂದು challenge ಕೊಡ್ತೀನಿ ಒಂದು ಊರಲ್ಲಿ ಒಬ್ಬ ಅಜ್ಜ ಇದ್ದಾನೆ ತುಂಬಾ ತುಂಬಾನೇ famous ಆ ಊರಿಗೆ ಹೋಗಿ ಅಲ್ಲಿ ನಡೆಯುತ್ತಿರುವುದು ಸತ್ಯವೋ...? ಅಧರ್ಮವೋ..? ಮೂಢನಂಬಿಕೆಯೋ....? ತಿಳಿಸುತ್ತೀರಾ..... ನೀವು ಹೋಗೋದಾದರೆ ನಿಮ್ಮ nor kodi heltini......
@manuarya1497 Жыл бұрын
Yav uru bro
@krsnapatil3138 Жыл бұрын
ಹೆಬ್ಬಳ್ಳಿ
@Vijayssvm1008Ай бұрын
En pavada bro
@hanumanthegowda1489 Жыл бұрын
ಆಗೋ ಅನ್ನೋದನ್ನ ಅಧ್ಯಯನ ಮಾಡಿ.ನಿಮ್ಮ ಅಧಿಕಾರಾವಧಿ ನೋಡಿದ್ದೇವೆ .ಎಲ್ಲ ಮಗನಿಗಾಗಿ dove.
ನೀನು ಮಳೆಬಂದಗ ನಮ್ಮ ಮನೆಯಮುಂದೆ ಅಚ್ಚು ದೀಪವನ್ನು..ಎಷ್ಟು ದೀನ ಉರಿಯುತ್ತೆ ನೋಡನ...
@ashwinimahesh3729 Жыл бұрын
ವಾದ ವಿವಾದಗಳನ್ನು ಆಲಿಸಲು ನನಗೆ ಟೈಮ್ ಇಲ್ಲಾ bye 😄😄😄😄😄😄
@AnanyaAnanya-h6dАй бұрын
Super sir thankyou adviced😊
@VeeraKannadigaraGarjane Жыл бұрын
The Temple was built in sometime in 12th Century & H2o was discovered in 1811, So its clear the science behind ancient builders has not been understood by you and stating (mudda nambikae etc) there are so many ancient temple which has been built where even the modern science is unclear till date, so i have a huge respect to you sir, pls explain the science behind it and make all people understand that this science was already known by our ancient builders and they wanted to transfer the knowledge to all of us, but i request dont give any names (paata) to it -- thanks
@ManuBG-u9qАй бұрын
ಜೈ ಹಾಸನಾಂಬೆ 🙏🙏🙏q
@chinnaramechchinakathegalu4443 Жыл бұрын
Create artificial lakes in bng before next rainy season
@sandeepad2633Ай бұрын
ಹುಲಿಕಲ್ ನಟರಾಜು ❤ Thank you sir ❤
@sujithms7080 Жыл бұрын
ನಿನ್ನಂತ ಸಾವಿರ ನಟರಾಜ ಬಂದ್ರೂ ಏನು kitkolkagalla😂😂😂ಗಂಜಿ
@krishnasumatra7796 Жыл бұрын
ಹುಲಿಕಲ್ ನಟರಾಜ್ ಒಬ್ಬ ನರಸತ್ತ ಆಯೋಗ್ಯಾ. ಕ್ರೈಸ್ತ ಧರ್ಮದ FATHER ತಲೆ ಮೇಲೆ ಕೈ ಮುಟ್ಟಿದರೆ....ದೆವ್ವ ಪ್ರೇತ ಪಿಶಾಚಿ ಮೈ ಮೇಲೆ ಬಂದ ಹಾಗೆ ಡ್ರಾಮಾ ಮಾಡುತ್ತಾ ರಲ್ಲ ಅದರ ಬಗ್ಗೆ ಹೇಳಿಕೆ ಕೊಡೋ.....ಅಯೋಗ್ಯ ಹುಲಿಕಲ್ ನಟರಾಜ್.
@sidduamargol3827 Жыл бұрын
Nice
@LokeshLoku-ux6xz Жыл бұрын
ಲೋಕೇಶ್ ಹಿಂತುಥವಾಕೆ ಜೈ 🙏🙏🙏🙏🌹🌹🌹
@vishrock202Ай бұрын
ನಿಮಗೆ ನಂಬಿಕೆ ಇಲ್ಲ ಅಂದ್ರೆ ಪರವಾಗಿಲ್ಲ. ಇನ್ನೊಬರ ನಂಬಿಕೆ ಭಾವನೆಗಳನ್ನ ಆಡಿಕೊಳ್ಳೋಕೆ ನೀವ್ಯಾರು. ಡಿಗ್ರಿ ಮಾಡಿದ ಕುಡ್ಲೆ ಎಲ್ಲಾ ಮೂಢನಂಬಿಕೆ ಆಗೇ ಕಾಣ್ಸತ್ತೆ ನಿಮಗೆಲ್ಲ. ಹಿಂದೂ ಧರ್ಮದ ಬಗ್ಗೆ ಪ್ರಶ್ನೆ ಮಾಡೊಕೆ ಮಾತ್ರ ಎಲ್ಲಾ ಮುಂದೆ ಇರ್ತೀರ. ತೂ ಯಾವತ್ತೂ ಬುದ್ದಿ ಬರುತ್ತೋ ನಿಮಗೆಲ್ಲ
@chinnaramechchinakathegalu4443 Жыл бұрын
Conduct parents teachers meeting in govt schools and inform parents not to drink alcohol infront of kids
@tejeshwarib.stejeshwari3259Ай бұрын
ಔದು ಸರ್ ನೀಜಾ ಸತ್ಯದ ಮಾತು🎉😊😊🙏🙏🙏
@chandrabp5196 Жыл бұрын
Om shre HASSANABA thai🙏🙏🙏🙏🙏🙏🙏🙏🙏🙏🙏
@UshaJayaram-m3dАй бұрын
ಹುಲಿಕಲ್ ನಟರಾಜ್ ಸರ್ ಅವರೆ ಇಲ್ಲಿ ನಮ್ಮ ಹೊಸಕೋಟೆ ಹತ್ರ ಏನೇನೋ ತ್ರಿಶೂಲ ಪವಾಡ ಅಂತ ಹೇಳಿ ಜನರನ್ನೆಲ್ಲ ಯಾಮಾರ್ಸ್ತಿದ್ದಾರೆ ಕಂಬಳಿಪುರದಲ್ಲೂ ಇತರ ಪೂಜೆಯ ಪುರಸ್ಕಾರ ಅಂತ ಯಾಮಾರಿಸಿದ್ದಾರೆ ಇಂಥ ಕಡೆ ನೀವು ನಿಮ್ಮ ಪವರ್ ಯೂಸ್ ಮಾಡಿದ್ರೆ ತುಂಬಾ ಜನ ಅಮಾಯಕರಿಗೆ ಸಹಾಯ ಆಗುತ್ತೆ
@chandrashekaramurthy2181 Жыл бұрын
It's very sad people still believe superstition inspite of the fact that we are in a scientific age, we must hv the mentality to question everything and then believe, the vested interests are spreading such rumours to exploit the innocent devotees.
@RaviKumar-kd8tr Жыл бұрын
U bastard what guarantee u both from ur father
@Not_Biosed Жыл бұрын
I don't think people are so dumb about it, people belive and respect some of our rituals
@pavithack1596 Жыл бұрын
👏👏👍thank you sir for spreading awareness.
@RSKanna-pq2cjАй бұрын
ನಮ್ಮ ಕರ್ನಾಟಕದ ಜನತೆ ಮಾತಾಡುತ್ತೆ
@lotus2i Жыл бұрын
amazing explanation 🔥🔥🔥
@prathapsingh3732Ай бұрын
Audio is not good.
@VishnukumarK.D Жыл бұрын
ಕೈ ಚೆನ್ನಾಗಿ ತೋರಿಸಿ. ನೀವು ಕೂಡ ಮುಡರೇ. ನಿಮ್ಮ ಹೊಟ್ಟೆಪಾಡು ನಿಮಗೆ
@nagarajnaik1563 Жыл бұрын
ಮೂಢ ನಂಬಿಕೆ ಅಂದರೆ ಬಾಂಬ್ ಹಾಕಿ ಕೊಂದರೆ ಅಲ್ಲಾ ಗೆ ಇಷ್ಟ ಆಗುತ್ತೆ😂
@prabhakarprabhuprabhu4615 Жыл бұрын
ಓ ಓ ಓ ಮುಟ್ಟಳ ಇಲಿತುಲ್ ನಾಗರಾಜಾ ನೀವೆನಿಲ್ಲಿ😂
@vdipshetty994Ай бұрын
Your great sir....🙏
@Naveenkdp Жыл бұрын
ಇವನನ್ನು ಯಾಕೆ ಕರೆತೀರಾ
@anthonycyril.p7783Ай бұрын
Very good sir
@chinnaramechchinakathegalu4443 Жыл бұрын
Govt school kids should be given skill development training f any kid s not good at studies dey can make der carrier n mastered skills
ಬೇರೆ ಧಮ೯ಗಳಲ್ಲಿ ಈ ರೀತಿಯ ಪವಾಡಗಳು ಇಲ್ಲವಲ್ಲಾ... ಮೌಲ್ಯಗಳು ಇಲ್ಲವಲ್ಲಾ ಸರ್
@prafulketharid2602 Жыл бұрын
Concept is the only science....Hulikal Nataraj sir demonstrated lively..and stil people won't believe science.
@HarshaVardhan-ft3ieАй бұрын
Truth is bitter to accept ♥️
@ramamanoj672 Жыл бұрын
ರಮೇಶ್ ಸರ್ ನೀವು ಹೇಳಿದು ಸರಿಯಾಗಿದೆ ಬೇರೆ ಧರ್ಮದ ಬಗ್ಗೆ ಪವಾಡ ಬಗ್ಗೆ ಯಾರೂ ಕೇಲ್ಲೋಲ
@somannasomanna5612 Жыл бұрын
ಸರ್ ನಾವು ಕ್ರೈಸ್ತ ಧರ್ಮದವರು ಆದರೆ ದೇವರನ್ನು ನಂಬೋಣ ಆದರೆ ಮೂಢನಂಬಿಕೆಯನ್ನು ಯಾವ ಧರ್ಮದವರೂ ಫ್ರೋತ್ಸಾಹಿಸುವುದು ಬೇಡ ಅದು ಸಮಾಜಕ್ಕೆ ಒಳ್ಳೆಯದಲ್ಲ
@mallinathhk9717 Жыл бұрын
ಹೋ ಮಹಾರಾಯ ಮೊದ್ಲು ನಿನ್ ಮನೆ ಸುದ್ದು ಮಾಡ್ಕೊ ಆಮೇಲ್ ಬಾಜು ಮನೆ ಬಗ್ಗೆ ಮಾತ್ ಆಡು...ರಮೇಶ್ ಹೇಳಿದ ಇದ್ರಿಂದ ಸಮಾಜಕ್ಕೆ ಕೆಡಕ್ಕೂ ಆಗಿದೆ ಅಂತ, ಬಡವರ ಮಮಸ್ಸು ಕೆಟ್ಟಿದೆ , ದೇವ್ರು ಸತ್ಯ ಅಂತ ನಂಬಿ ದುಡ್ಡು ಸುರಿತ ಇದ್ದಾರೆ ಹರಿಕೆ ಹೊತ್ತುಕೊಂಡು ಬಡವರಾಗುತ್ತ ಇದ್ದಾರೆ,
@manjunatham9630Ай бұрын
Jai hassan amma❤🎉🎉🎉
@chinnaramechchinakathegalu4443 Жыл бұрын
In private and public companies make rules like 30 minutes meditation is compulsory once in a week which reduces stress
@ravajikulkarni4123 Жыл бұрын
❤, ,
@mohanb655 Жыл бұрын
but companies are COMMERCIAL / BUSINESS entities and NOT like Bhramana OR Kshtriyaa by profession and are at 3rd level. Do you understand that ANCIENT INDIA did NOT even a HOTEL ( commercial / business ) , since free food was served to a stranger . Did you see mention of HOTEL , anywhere in Ramayanaa, Mahabharataa , or 18 Puranaas . (1). I also go to this temple , since it is NON commercial entity , (2). NO forcing of others to convert , NO free rice bags , (3). Even the goddess hasambaa did NOT black mail people in society by saying "IF U DONT WORSHIP ME , U WILL GO TO PERMANENT HELL" 🤣🤣🤣🤣🤣🤣🤣🤣🤣 "I AM THE ONLY SAVIOUR" 😆🤣
@SurabhiAppi Жыл бұрын
Superb 🎉sir
@bheemarayabheem732 Жыл бұрын
Jai hulikal sir thanks for you
@AnnegowdaTk Жыл бұрын
Nataraj. Hucha
@Kodly5229Ай бұрын
❤❤🔥🔥🔥
@malamuniraj4598 Жыл бұрын
Evanu obanapa madoke kelsa ella evnige
@AyeshaK-hb4sj2 ай бұрын
ಸರ್ ಮೂರ್ಖರಿಗೆ ಬುದ್ಧಿ ಹೆಳೊದು ಗೊರ್ಕಲ್ಲಿನ ಮೇಲೆ ಮಳೆ ಸುರಿದಂತೆ😂