Hats off to news channel for interacting with kannan Mama.. ಕನ್ನಡದ ಕಣ್ಣು kannan
@kannadakannadigaru47763 жыл бұрын
ದೇವರನ್ನು ಪೂಜಿಸುವ ಕಣ್ಣನ್ ಪೂಜಾರಿಯವರ ಕನ್ನಡ ಪ್ರೀತಿಗೆ ನನ್ನ ಪ್ರೀತಿಯ ನಮಗಳು ನಾನು ಕೂಡಾ ನಿಮ್ಮ ಹಾಗೆ ಕನ್ನಡ ಪ್ರೇಮಿ
@srinidhirangaswamy3063 жыл бұрын
Really true Kannadiga, Hiremagalur Kannan Sir, blessed to hear your divine words
@kaverikmohan44153 жыл бұрын
ಅದ್ಭುತ ಅದ್ಭುತ ಕಣ್ಣನ್ ಸರ್ ಸಾಸ್ಟಾಂಗ ನಮಸ್ಕಾರಗಳು
@dileepag66253 жыл бұрын
i met him a 3 or 4 years back, one of the nicest person i ever met. i did not talk a single word just listening him......... Kannada is pleasant from his mouth.
@chandrahasaattavar71483 жыл бұрын
Kannan mama adbhutha.
@muralitharank17363 жыл бұрын
ಕನ್ನಡದ ಸೃಜನಶೀಲ ವಿದ್ವನ್ಮಣಿ ನಮ್ಮೆಲ್ಲರ ಪ್ರೀತಿಯ ಕಣ್ಣನ್ ಮಾಮ.
@mylaraprabhu67593 жыл бұрын
ಮೈಲಾರ ಪ್ರಭು
@mynakumaris14002 ай бұрын
ಗುರು, ಶ್ರೀ. ನಮಸ್ಕಾರಗಳು. 🙏🙏🙏ಮದುವೆ ಕನ್ನಡ ಸಾಹಿತ್ಯ ದಿಂದಲೇ ಆಗಬೇಕು ಆಗ ವಿಚ್ಛೇದನ ಗಳು ಕಡಿಮೆಯಾಗುತ್ತದೆ 💐
@vanamalabanavara32233 жыл бұрын
Adbuta kannada thanks for this interview
@DevappaPolice2 жыл бұрын
ನೀವು ನಿಜವಾದ ಕನ್ನಡ ಹೋರಾಟಗಾರರು 🙏👌👍
@srinivasmr3889 Жыл бұрын
True
@meenakshirkm8536Ай бұрын
ನಿಮ್ಮ ಹಾಗೆ ಎಲ್ಲರೂ ನಮ್ಮ ಕನ್ನಡ ಭಾಷೆಯ ಮಹತ್ವದ ಬಗ್ಗೆ ತಿಳಿದು ಕೊಂಡರೆ ನಮ್ಮ ಕರ್ನಾಟಕ ರಾಜ್ಯ ಧನ್ಯ. ನಿಮಗೆ ಅನಂತಾನಂತ ಧನ್ಯವಾದಗಳು ಸ್ವಾಮಿ.
@srinivassriivas84523 жыл бұрын
ಕನ್ನಡ ಮಾಮನಿಗೆ ವಂದನೆಗಳು !
@thonseraghuveer98273 жыл бұрын
ಉತ್ತಮ ಗುಣಮಟ್ಟದ ಸಂದರ್ಶನ ಪ್ರಸಾ
@bhuvankumars83603 жыл бұрын
ಕಣ್ಣನ್ ಅವರಿಗೆ 100 ನಮನಗಳು💐💐💐
@nagendraKadrappa-ut2ok Жыл бұрын
ನಿಜವಾಗಿಯೂ ಇದು ನಿಮ್ಮ ಅದ್ಭುತ ಗ್ರಹಣ ಸಾಮರ್ಥ್ಯ ಮತ್ತು ನೀವು ಹುಟ್ಟಿನಿಂದಲೇ ಹೊಂದಿರಬಹುದಾದ ಮಾತಿನ ಸಾಮರ್ಥ್ಯ
@felixserrao93843 жыл бұрын
Dear Sir..I can keep listening to you all day long..I greatly love Kannada and keep learning.. it's an amazing language.. I'm glad I can speak this language
@srinivasmr3889 Жыл бұрын
Me too, i would listen to ಕಣ್ಣನ್ ಮಾಮ, 24 hours, non-stop.🙏
@somashekara6122 Жыл бұрын
ಕನ್ನಡ ಮತ್ತು ಸಂಸ್ಕೃತ ಇಲಾಖೆಗೆ ಸಚಿವರಾಗಬೇಕು ನೀವು........from mandya
@rajaanjan32903 жыл бұрын
others : 48 mins video ??😱😱😱 me : too short 😍😍😍
@laharikannadakalike Жыл бұрын
ಎಂತಹಾ ಕನ್ನಡಾಭಿಮಾನ, ಅಸಾಧಾರಣ ವಾಗ್ಗೇಯಕಾರರು, ಇಂತಹ ಅಪರೂಪದ ವಿಶಿಷ್ಟ ಚೇತನ ಕ್ಕೊಂದು ನನ್ನದೊಂದು ನಮನ.
@hiremathkc3668Ай бұрын
❤😂😢😮😅😊
@krupasomashekar74433 жыл бұрын
Kannan Anna you are super in yr speach language and Memories sharing 👏
I love Kannada language, my mother tongue ❤️, I love ur speach sir..
@mukundansrinivasan85883 жыл бұрын
I visited Hiremagalur Rama temple and kANNAN MAMA HOUSE AND TOOK BLESSING.I AM PROUD HE IS ALSO AN CHAKRAVARHY LIKE ME. I WANT KANNAN MAMA PHONE NO AS I SHOULD SPEAK TO HIM.HIS HARATE PROGRAMME I NEVER USED TO MISS.
@VhsakarP95963 жыл бұрын
ಸೋಮಣ್ಣ ನಿಮ್ಮ ವಿನಯತೆ ಮೆಚ್ಚುವಂತಹ ವಿಶಯ. ಕೆಲವರು ಕಾಲು ಮೇಲೆ ಕಾಲು ಹಾಕಿ ದೌಲತ್ ತೋರಿಸಿದ ಉದಾಹರಣೆ ಉಂಟು...
@viveknaik85413 жыл бұрын
Super Sir,,,I am proud to be Kannadiga,,, And I learnt from you to speak, learn any languages,,,Your knowledge is superb
@giirishpai22963 жыл бұрын
Kanan mama you are really great. Wonderful messege for all kannadigas.
@muralidharav54583 жыл бұрын
ತುಂಬಾ ಧನ್ಯವಾದಗಳು ನಿಮ್ಮ ಕನ್ನಡ ಪ್ರೇಮಕ್ಕೆ.
@fernsnpetalsmysuru45813 жыл бұрын
🙏KANNADA KANMANI🙏
@BalappaMath-gq2lr2 ай бұрын
Dear Sir, I am very thankful for your.
@RameshR-st2ip3 жыл бұрын
ಇವರಿಗೆ ಸಾಷ್ಟಾಂಗ ನಮಸ್ಕಾರಗಳು
@gopigopinath84912 жыл бұрын
ಕನ್ನಡದ ಶಬ್ದ ಭಂಡಾರಕ್ಕೆ ಸಾಷ್ಟಾಂಗ ನಮಸ್ಕಾರಗಳು.
@hanumantharao75433 жыл бұрын
ಕನ್ನಡ ಜ್ಞಾನ ಬಂಡಾರಿ ಕಣ್ಣನ್ ಮಾಮ 🙏🙏🙏🙏🙏🙏🙏
@adhithyamm61873 жыл бұрын
ಈಗಿನ ಪರಿಸ್ಥಿತಿಯಲ್ಲಿ ಹಿಂದಿ ಹೇರಿಕೆ ಅದಕ್ಕೆ ಸಹಕಾರ ನೀಡುವ ಸರ್ಕಾರ,ಪೋಷಕರಲ್ಲಿರುವ ಕನ್ನಡದ ಮೇಲಿರುವ ನಿರ್ಲಕ್ಷ್ಯ, ಇವರೆಲ್ಲರಿಗು ನಿಮ್ಮ ಭಾಷೆಯ ಬಗೆಗಿನ ಬುದ್ದಿಮಾತು ತುಂಬಾ ಅಗತ್ಯವಿದೆ ನಮ್ಮ ಸುಂದರ ಭಾಷೆಯನ್ನು ನಮ್ಮವರಿಂದ ಉಳಿಸಬೇಕಾಗಿದೆ.
@chayadevikrishnamurthy66183 жыл бұрын
ನಮಸ್ತೆ ಸರ್. ತುಂಬಾ ಚೆನ್ನಾಗಿದೆ!
@sreshab25963 жыл бұрын
ಧನ್ಯನಾದೆ ಗುರುಗಳೆ ❤️🙏
@gangadharagangadhara36863 жыл бұрын
ಕಣ್ಣನ್ ನಮ್ಮ ಕನ್ನಡದ ಕಣ್ಮಣಿ.
@ಹ್ಯಾಪಿ-ಸ1ಛ3 жыл бұрын
ಕನ್ನಡವನ್ನ ಬೆಳಸಬೇಡಿ ಬಳಸಿ ಯಾಕಂದರೆ ಕನ್ನಡ ತುಂಬಾ ಚನ್ನಾಗಿ ಬೆಳದಿದೆ
@ಹ್ಯಾಪಿ-ಸ1ಛ3 жыл бұрын
ಧನ್ಯವಾದಗಳು
@ravir21473 жыл бұрын
Grate Poetry: Mama Kannada Kanan avarikku Namskaram I am Proud To Have a Grate personality And Enjoy All Your Deabet Session You has to Live happily more and more years Jai Kannda Jai Hind
@nageshbk52393 жыл бұрын
Ivaru nijavada kannada horatagararu 🙏🙏
@Mitunjiva3 жыл бұрын
ಕಣ್ಣನ್ ಮಾಮ 😘🥰🙌 Simply Superb no words to express our Happyness while seeing ur speech...ನಿಮ್ಮ ಶ್ರದ್ದೆ ಭಾಷೆ ಪ್ರೀತಿ ಖಂಡಿತಾ ಉತ್ಪ್ರೇಕ್ಷೆ ಅಲ್ಲಾ ನಿಜವಾಗಿ ರಾಜಣ್ಣ ಬಿಟ್ಟರೆ ನಿಮ್ಮ ಪ್ರತಿ ಮಾತುಗಳು ಹೃದಯದ ಮಿಡಿತ...😘🥰🙌👌
Kannada “ Mava’s vacabolry is immense , he is very practical & is very true in his acts , thinking , learning & adopting . His contributions are very , very good & sincere ! There should be a great effort by fellow kannadiaga’s for ever .
@gowrammabhandasale9271 Жыл бұрын
ಇಂತಹ ವರನ್ನು ಸಮಾಜದಲ್ಲಿ ಗುರುತಿಸಬೇಕು
@srinivasmr3889 Жыл бұрын
ಸರಸ್ವತಿ ಪುತ್ರ, ನಮ್ಮ ಕಣ್ಣನ್ ಮಾಮ
@rajs88583 жыл бұрын
ಕನ್ನಡ ಪ್ರೆಮಕ್ಕೆ ಧನ್ಯವಾದಗಳು
@shivoovenkat56772 жыл бұрын
Good luck love you maaama
@shivaswamybhoopalam24373 жыл бұрын
ಕನ್ನಡದ ಕಣ್ಮಣಿ ಕಣ್ಣನ್ .
@madhukarnsmadhu69523 жыл бұрын
ಪೂಜಾರಿ ಕಣ್ಣನ್ನ ಮತ್ತು
@jagan123453 жыл бұрын
ನಿಮ್ಮ ಮಾತು ಕೇಳುತ್ತಿದ್ದಾರೆ ತಲೆದೋಗುತ್ತದೆ
@puttannaiahnc35503 жыл бұрын
Wow great interview.suuuuuuuuuper
@shantaamane87923 жыл бұрын
🙏🏼🙏🏼🙏🏼🙏🏼🙏🏼🙏🏼🙏🏼🙏🏼
@nageshbabukalavalasrinivas28752 ай бұрын
ನಮಸ್ಕಾರಗಳು
@gowthamgowda47893 жыл бұрын
ಕನ್ನಡದ ಉಳಿವಿಗಾಗಿ ಇಂತಹ ಜ್ಞಾನಿಗಳು ಅಗತ್ಯವಿದೆ 👌
@surirekha82002 жыл бұрын
🙏🙏🙏👍
@mallannam96273 жыл бұрын
Kannadigara Kannu Theresida KANNAN
@shankarappas38173 жыл бұрын
Namasthe Maha Mhaniyarige Shankarappa
@mahadevabavagitha84863 жыл бұрын
ನಿಮಗೆ ಒಂದ ಧನ್ಯವಾದವನಷ್ಟೆ ಹೇಳ್ತೀನಿ ಮಹಾನೀಯರೆ
@shubhakrishnamurthy95683 жыл бұрын
ಹೌದು ಮೊದಲು ಶಾಲೆಯ ಕಲಿಕೆ ಯಲ್ಲಿಸೆರಿರುವಇಂಗ್ಲಿಷ್, ಭೂತವನ್ನು ಒಡೆದೊಡಿಸಬೇಕು