PSI Parshuram Brother : ನನ್ನ ತಮ್ಮ SC ಅನ್ನೋ ಕಾರಣಕ್ಕೆ ಪೋಸ್ಟಿಂಗ್ ಕೊಟ್ಟಿಲ್ಲ! | Channareddy Patil Tunnur

  Рет қаралды 415,503

NewsFirst Kannada

NewsFirst Kannada

Күн бұрын

Пікірлер: 401
@venkappachalawadi
@venkappachalawadi 5 ай бұрын
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತೇವೆ ಭಾವಪೂರ್ಣ ಶ್ರದ್ಧಾಂಜಲಿ ಸರ್
@kumarkumar-oo4rx
@kumarkumar-oo4rx 5 ай бұрын
ಅಹಿಂದ ಅಂತೆ ಸಿದ್ದರಾಮಯ್ಯ ಅವರ ಗುರಿ 😂 ದಲಿತ ಪೊಲೀಸ್ ಅಧಿಕಾರಿಗೆ ಇದೆಂತ ಶಿಕ್ಷೆ ? ಇದೆಂತ ವ್ಯವಸ್ಥೆ ? ಅಲ್ಲಿ ಕನಕಪುರದಲ್ಲಿ ದಲಿತನೊಬ್ಬನ ಕೈ ಕಡಿತ ಪ್ರಕರಣ ! ರಾಜ್ಯದ ಒಟ್ಟಾರೆ ಪರಿಸ್ಥಿತಿ ಅಯೋಮಯ 😊
@girishkumarn4846
@girishkumarn4846 5 ай бұрын
Bari sachiva stanakke aste rajiname keltira 😂😂😂😂 nimmma kopa taapa avesha yella nodidre MLA na encounter madi anta heltira ankonde.. kanishta paksha Shaska stanakke rajiname kelri
@jagadeeshsajjan1
@jagadeeshsajjan1 5 ай бұрын
Support Parashuram family, condolences ,
@ವಿನಯ್ಕು-8
@ವಿನಯ್ಕು-8 5 ай бұрын
ಮತ್ತೊಮ್ಮೆ ಹುಟ್ಟಿ ಬಾ ಗೆಳೆಯ ತುಂಬಾ ಒಳ್ಳೇ ವ್ಯಕ್ತಿ ಇವರು ನಮ್ಮ ಊರಿನವರು ನಮ್ಮ ಮನೆ ಪಕ್ಕ ಇವರ ಮನೆ 😢😢
@Anandshruthima
@Anandshruthima 5 ай бұрын
😢😢
@syedmujahid5159
@syedmujahid5159 5 ай бұрын
😭😭😭😭😭😭😭😭 namgu baari ಬೆ ಸರ ವಾಯಿತು
@basavanayak1872
@basavanayak1872 5 ай бұрын
😮😮😮😮😅😅😅😅😅😅😊😅😅😅😮eee😅😅😅😅😅😅😅😊😅😮😮😅😮😅 😮 😅😅😅😮😅😮😅😅😅😅😅😅😅😅 2:21 g. 😮
@basavanayak1872
@basavanayak1872 5 ай бұрын
. ,,
@Paapu-ib8lg
@Paapu-ib8lg 5 ай бұрын
ಈಗ ಎಲ್ಲಿದೆ ಪೊಲೀಸ್ರೇ ನಿಮ್ಮ ಪೌರುಷ ದರ್ಶನ್ ಮೇಲೆ ಇನ್ನೊಬ್ಬರ ಮೇಲೆ ತೋರಿಸುವುದಎಲ್ಲಾ ಈಗ ತೋರಿಸಿ
@Bahubali-t8n
@Bahubali-t8n 5 ай бұрын
Uttar kumarn pourusha😂😂😂😂 dsp chandan and Ashok
@lingarajtschandrashekhar4064
@lingarajtschandrashekhar4064 5 ай бұрын
ಅಂದ್ರೆ ದರ್ಶನ್ ಅಮಾಯಕನ,ಅವನು ಕಿರಾತಕ
@prasannakumarr9609
@prasannakumarr9609 5 ай бұрын
ಇದರ ಬಗ್ಗೆ ಲೋಕಸಭೆಯಲ್ಲಿ ಧ್ವನಿ ಎತ್ತಬೇಕು
@rajashekars3184
@rajashekars3184 5 ай бұрын
ಕಥೆ 😂
@dr.shiddalingeshwarayyavas198
@dr.shiddalingeshwarayyavas198 5 ай бұрын
ಇಂಥ ದುಷ್ಟ ಶಾಸಕರನ್ನು ಗಲ್ಲಿಗೇರಿಸಬೇಕು😢
@vasanthats3612
@vasanthats3612 5 ай бұрын
ಯಾರು ಏರಿಸಬೇಕು? ಮತದಾರರು‌.. ಆದರೆ ಎಲ್ಲೀವರೆಗೆ ದುಡ್ಡಿಗೆ/ಹೆಂಡಕ್ಕೆ ಮತದಾರ ಬಲಿಯಾಗ್ತಾನೋ ಅಲ್ಲಿಯವರೆಗೆ ಇದು ಹೀಗೇ😢
@subbannank4730
@subbannank4730 5 ай бұрын
ಹೌದು
@basavarajneginal7098
@basavarajneginal7098 5 ай бұрын
ನೀಚ ಪರಮ ನೀಚ ಯಾದಗಿರಿ ಕ್ಷೇತ್ರದ ಶಾಸಕ ಹಾಗೂ ಅವರ ಮಗನ ಈ ಕೃತ್ಯಕ್ಕೆ ಧಿಕ್ಕಾರ ಧಿಕ್ಕಾರ ಧಿಕ್ಕಾರ
@subbannank4730
@subbannank4730 5 ай бұрын
ಪೊಲೀಸ್ ಅಧಿಕಾರಿಗಳು ಈ ಕಳ್ಳ ಸೂಳೆ ಮಕ್ಕಳ, ಹಲ್ಕಾ ಧನ ಪಿಶಾಚಿ mla ಅವನ ಮಗ ಇವರ ಮಾತನ್ನೂ ಕೇಳುವಸ್ಟು ದಡ್ಡ ಹಾಗೂ ಕೀಳು ಮಟ್ಟದ ಜನರೇ.... ?
@DrGMahipalReddy
@DrGMahipalReddy 5 ай бұрын
ಪರಶುರಾಮನ ಅಣ್ಣನವರು ಹೇಳಿರುವುದು ತುಂಬಾ ನೋವಿನ ಸಂಗತಿ ಎಂದು ನಾನು ಭಾವಿಸುತ್ತೇನೆ.
@sathishsathish-cz3nk
@sathishsathish-cz3nk 5 ай бұрын
ನಾವು ಮತ ಹಾಕುವಾಗ ಆಲೋಚನೆ ಮಾಡಿದರೆ ಇದೆಲ್ಲ ನಡೆಯುವುದಿಲ್ಲ ಆದರೆ ನಾವು ಜಾತ್ಯಾತವಾದಿ ಕಾಂಗ್ರೆಸ್ ಅಂತ ಹೇಳಿ ಅವರ ಹಿಂದೆ ಹೋಗ್ತೀರಲ್ಲ ಅದರಿಂದ ನಿಮಗೆಲ್ಲ ಇಂಥದ್ದೆಲ್ಲ ಬರ್ತಾ ಇದೆ
@sindhu6206
@sindhu6206 5 ай бұрын
Government need to Punish..
@nagendrarajk-u8n
@nagendrarajk-u8n 5 ай бұрын
Transfer should be made centralised automatic system.. without any ministers or officials..
@omkarnarolkar7080
@omkarnarolkar7080 5 ай бұрын
ಏನೆ ಆದ್ರೂ ಎದುರಿಸಬೇಕಿತ್ತು.. ಸಾಯುವ ಆಲೋಚನೆ ಮಾಡಬಾರದಿತ್ತು.. RIP sir
@DrGMahipalReddy
@DrGMahipalReddy 5 ай бұрын
ಶಾಸಕರು ಪರಶುರಾಮನ ಕುಟುಂಬದ ಸದಸ್ಯರಿಗೆ ಹಾಗೂ ಪತ್ನಿಗೆ ಸರಿಯಾದ ರೀತಿಯಲ್ಲಿ ಸಹಾಯ ಮಾಡಬೇಕು ಎಂದು ನಾನು ಭಾವಿಸುತ್ತೇನೆ.
@rajraju7680
@rajraju7680 5 ай бұрын
Case na ತುಂಬ ಅರಮಗಿ close ಮಾಡ್ತಾರೆ😢
@arunabs5682
@arunabs5682 5 ай бұрын
Guarantee
@prasadShree
@prasadShree 5 ай бұрын
Yes bro
@Keloninoun
@Keloninoun 5 ай бұрын
😂😂
@Anandshruthima
@Anandshruthima 5 ай бұрын
100% Nija
@shivanandab.a.8523
@shivanandab.a.8523 5 ай бұрын
Whatever his brother telling it’s hundred percent correct!
@msppppp
@msppppp 5 ай бұрын
ಸರ್ ಬಿಟ್ಟಿ ಭಾಗ್ಯಾದ ಪರಿಣಾಮ ಇನ್ನು ಏನೇನೊ ನೋಡಬೇಕು 4ವರ್ಷ್ ದೇವರೇ 😔😔
@shivakumarroman7442
@shivakumarroman7442 5 ай бұрын
15 lakshakke ase patre ange desa uddarane 😅😅
@msppppp
@msppppp 5 ай бұрын
@@shivakumarroman7442 ಲೇ ಬಿಟ್ಟಿ ಗುಲಾಮ ನಿಮ್ಮತವರಿಂದಾನೆ ರಾಜ್ಜದಲ್ಲಿ ಈ ತರ ನಡೀತಾ ಇರೋದು ನಿಮಗೆಲ್ಲ ಯಾವಾಗ ಬುದ್ದಿ ಬರುತ್ತೋ ಆ ದೇವರೇ ಬಲ್ಲ
@dyinfohub
@dyinfohub 5 ай бұрын
@@shivakumarroman744215 laksha heliro video Kalsu bro
@publicinformer_13
@publicinformer_13 5 ай бұрын
Ley ninge ಯಾರಾದ್ರೂ 15 ಲಕ್ಷ ಕೊಡ್ತೀನಿ ಅಂತ ಹೇಳಿದ್ರೆ.... ನಿನ್ ಹೇಳೋದನ್ನ ಒಪ್ಕೊಳೋಣ. Adunna ಬಿಟ್ಟು ಹುಚ್ಚನ ಹಾಗೆ ಏನೇನೋ ಹೇಳ್ಕೊಂಡು ತಿರ್ಗ್ಬೇಡ. ನಿನ್ ಕಾಂಗ್ರೆಸ್ ಪಕ್ಷ ಆದ್ರೆ ಸಪೋರ್ಟ್ ಮಾಡು ತಪ್ಪಿಲ್ಲ. ಆದ್ರೆ ಇತರ ತಪ್ಪುಗಳದಗ ಸಪೋರ್ಟ್ ಮಾಡ್ಕೊಂಡ್ ಇದ್ರೆ ಮುಂದೆ ಒಂದು ದಿನ ನೀನು anbavisitiya. ​@@shivakumarroman7442
@subbannank4730
@subbannank4730 5 ай бұрын
ಹೌದು, ಇದಕ್ಕೆಲ್ಲಾ ಮೂಲ ಕಾರಣ ಇದೇ voters, ಈಗ ಏನು ಸತ್ತಿರುವವನ family ಕೂಡ ಕಾರಣ, ಅವನ ಅಣ್ಣ ಹೇಳ್ತಾ ಇದಾನೆ ನೋಡಿ, ಆ mla ಗೆ ವೋಟ್ ಹಾಕಿದ್ದೆವು ಅಂತ. ಮತ್ತೆ ಅವರನ್ನು ಈಗ ಬೈಯುವುದು ಯಾಕೆ....? 😂😂😂
@SatishBallary-sv6wr
@SatishBallary-sv6wr 5 ай бұрын
ಸಿಎಂ ne ಚಕ್ರವ್ಯೂಹ ದಲ್ಲಿ ಇದ್ದಾನೆ!!
@shivarajushivaraju7528
@shivarajushivaraju7528 5 ай бұрын
ಇದು 100% ನಿಜ
@hubliman4264
@hubliman4264 5 ай бұрын
ಆರೋಗ್ಯ ನೋಡಿ ಕೊಳ್ಳಬೇಕು
@rohithshet8672
@rohithshet8672 5 ай бұрын
PRIYANK KARGE RAJINAME KODALI FIRST...
@basavarajsk244
@basavarajsk244 5 ай бұрын
ಒಳ್ಳೆಯ ಸಂದೇಶವನ್ನೆ ಕೊಟ್ಟಿದ್ದೀರಾ ಅಣ್ಣ
@kiranchand2011
@kiranchand2011 5 ай бұрын
ನಮ್ಮ ಸರ್ಕಾರದ ಮುಂದೆ ಮೊದ ಮೊದಲು ಮಾತನಾಡುವ ಮಂತ್ರಿಗಳು ಎಲ್ಲಿದಾರೆ ಅವರು ಗಳ ಶಬ್ದಗಳು ಕಾಣಿಸುತ್ತಿಲ್ಲ.
@nkrishnanaiknkrishnanaik3177
@nkrishnanaiknkrishnanaik3177 5 ай бұрын
Good 👍
@sarveshm7884
@sarveshm7884 5 ай бұрын
ಶಾಸಕ ಅವನ ಪುತ್ರ ಎಲ್ಲಿ ಓಡಿ ಹೋದ್ರು, ಸುಮ್ಮನೆ ಬಿಡಬಾರದು ಅವರನ್ನು
@AleezaShaikh-n6p-j1l
@AleezaShaikh-n6p-j1l 5 ай бұрын
Very bad system sarkara immediately arrest mla and son take action psi ge naaya shigabeku
@krishnashettyify
@krishnashettyify 5 ай бұрын
ಈ ಸರ್ಕಾರ ಅಸ್ಟೆ ಬಿಡಿ
@narale1994
@narale1994 5 ай бұрын
ಪೂರ್ಣ ಜಾತಿ ಕಾಲವನ್ನು ತೆಗೆದುಬಿಡಿ,,,,
@AnjinayyaNayak-mj2cn
@AnjinayyaNayak-mj2cn 5 ай бұрын
ಲಿಂಗಾಯತ,ಬ್ರಾಹ್ಮಣರಿಗೆ ಹೇಳಿ ಸಮಾನತೆ ಒಪ್ಪಿಕೊಳ್ಳಬೇಕು ಎಂದು ಆಗ ಜಾತಿ ಕಾಲಂ ತೆಗೆಯಲು ನಾವೂ ಒಪ್ಪುತ್ತೇವೆ.
@devarajcpatil188
@devarajcpatil188 5 ай бұрын
ರಾಜಕಾರಣಿಗಳು ಎನ್ನುವುದು ಒಂದು ಜಾತಿ ಅನ್ನೋದು maribaradu
@gururayaru9289
@gururayaru9289 5 ай бұрын
ಜೈ ಶ್ರೀ ರಾಮ
@sonalib7325
@sonalib7325 5 ай бұрын
RIP Brother 🙏
@yogeshl.n4388
@yogeshl.n4388 5 ай бұрын
Correct right answer.
@BheemasenaSN
@BheemasenaSN 5 ай бұрын
ಎಲ್ಲೋದ್ರಪ್ಪ ಭೀಮ ಕುಮಾರರು
@veeraprasadtm8283
@veeraprasadtm8283 5 ай бұрын
Shameful to Civilised Society
@chandrashekar5985
@chandrashekar5985 5 ай бұрын
ಎಲ್ಲಾ ಸರ್ಕಾರಗಳ ಅವಧಿಯಲ್ಲಿಯೂ ಇದೇ ಕತೆ..
@raghup4445
@raghup4445 5 ай бұрын
ಜಾತಿ ವಾತಿ MLA ಗೆ ಸರಿಯಾಗಿ ಬುದ್ಧಿ ಕಲಿಸಬೇಕು ಅವನೊಬ್ಬ ಜಾತಿ ರೋಗಿ
@brajeshmerta
@brajeshmerta 5 ай бұрын
This should be a turning point for reducing corruption in karnataka..RIP dear
@vidyashetty7321
@vidyashetty7321 5 ай бұрын
Anna andare higirabeku, nyakke jayawagali🙏
@ravimhhadimani1249
@ravimhhadimani1249 5 ай бұрын
Worsted government of Karnataka cm
@bettaswamykn1151
@bettaswamykn1151 5 ай бұрын
ಕಾಂಗ್ರೆಸ್ ಪಕ್ಷ ಕಳ್ಳರ ಪಕ್ಷ.
@rudreshahs5793
@rudreshahs5793 5 ай бұрын
ಲಂಚ, ಲಂಚ,ಲಂಚ😂 ಇದೊಂದು ಪೆಡಂಭೂತ😮 ಹತ್ತಿಕ್ಕಲು ದಾರಿ.... ಬೇಲಿಯೆ ಎದ್ದು ಹೊಲಮೆಯ್ದರೆ....? ಜನ ಎದ್ದೇಳಬೇಕು... ಎದ್ದು ಒದಿಬೇಕು😮😮😮
@Shivashankar2024
@Shivashankar2024 5 ай бұрын
Plz everyone support this
@myworld-jx2vi
@myworld-jx2vi 5 ай бұрын
ಪೊಲೀಸ್ ಇಲಾಖೆ ಹಾಳಾಗಿದೆ
@pradeepsanamani2666
@pradeepsanamani2666 5 ай бұрын
ಫ್ರೀ ಆಸೆ ಗೆ ಓಟ್ ಹಾಕಿದಕ್ಕೆ ಇದೆಲ್ಲ ಅನುಭವಿಸಬೇಕು
@sunilcholappanavar7340
@sunilcholappanavar7340 5 ай бұрын
MLA na shoot madidre tumba chennagittu
@umeshl4638
@umeshl4638 5 ай бұрын
metnalli hodibeku congres na
@shivanandt8074
@shivanandt8074 5 ай бұрын
The great brother
@PreetamSunkammanavar
@PreetamSunkammanavar 5 ай бұрын
ಧಿಕ್ಕಾರವಿರಲಿ
@udaymest1683
@udaymest1683 5 ай бұрын
ಬುಟಲ್ಲಿ ಹೊಡಿರಿ ಆ MLA ಗೆ
@subbannank4730
@subbannank4730 5 ай бұрын
ಆ mla ಗೆ ವೋಟ್ ಹಾಕಿದವರಿಗೆ.... ?
@basammavs6358
@basammavs6358 5 ай бұрын
Take action about this matter .
@yogeeshkumar8800
@yogeeshkumar8800 5 ай бұрын
Delhi li speech maado Raahula yelli
@ranganathapkiccha1560
@ranganathapkiccha1560 5 ай бұрын
Nimma modhi elli
@santoshmanoranjan8367
@santoshmanoranjan8367 5 ай бұрын
1:33 ನೌಕ್ರಿಗೇ ಮೂವತ್ತು ನಲವತ್ತು ಲಕ್ಷ ಕೊಟ್ಟಿಲ್ 🤔 ನೌಕ್ರಿ ಆಗೋಕೂ ದುಡ್ಡ್ ಕೊಟ್ಟಿದಾನ 🤔
@nanditechworld1333
@nanditechworld1333 5 ай бұрын
Yes point to be notedb
@studyroom6834
@studyroom6834 5 ай бұрын
Nanu addane yochene madata idde
@santoshraigonde8238
@santoshraigonde8238 4 ай бұрын
Super bro
@arjunmahaveerarjunmahaveer2628
@arjunmahaveerarjunmahaveer2628 5 ай бұрын
Lofar mla
@sunilsanadi958
@sunilsanadi958 4 ай бұрын
🙏🙏👍
@mahalinggaddi9037
@mahalinggaddi9037 5 ай бұрын
👏🏻👍
@vishwanathmohite8379
@vishwanathmohite8379 5 ай бұрын
MLA ge vote haki MLA mele aaropa,anubhavisi😢
@subbannank4730
@subbannank4730 5 ай бұрын
ಹೌದು, ಅನುಭವಿಸಲಿ..... ಅಷ್ಟೇ ಅಲ್ಲ ಇಂತಹ ಎಲ್ಲಾ voters ಗು ಇದೇ ಗತಿ..... ಇಂದಲ್ಲಾ ನಾಳೆ.... ಸಾಬರು ಬರುತ್ತಿದ್ದಾರೆ..... ಬಾಂಗ್ಲಾ ದಲ್ಲಿ ಇಂದು ನಾಳೆ ಇಲ್ಲಿ. ದಿನಗಳು ದೂರವಿಲ್ಲ, ಬಿಟ್ಟಿ ಆಸೆ ? 😊😊😊😊😊
@Usman_patel.07
@Usman_patel.07 5 ай бұрын
Very bad😢
@SatishBallary-sv6wr
@SatishBallary-sv6wr 5 ай бұрын
ಕರೆ ಇಡ್ಲಿ ನೇ ಕಾರಣ!!! ಸಾಬ್ರ ಓಲೈಕೆ ಮಾಡೋ s......!!
@anandmurthy4243
@anandmurthy4243 5 ай бұрын
Nimma kelagade color adhe correct bidi
@subbannank4730
@subbannank4730 5 ай бұрын
ಹೌದು, ಇವರಿಗೆ ವೋಟ್ ಮಾಡಿ ಎಲ್ಲಾ ಸಮಾಜ ವನ್ನೇ ಹಾಳು ಮಾಡುವ "ಬಿಟ್ಟಿ" Voters.. 😊😊😊😊😊
@FindBuddha
@FindBuddha 5 ай бұрын
Political leaders should not enter in the Government sector please.
@sasikumar201
@sasikumar201 5 ай бұрын
Govt kelsa!
@TarunKeshav-h9n
@TarunKeshav-h9n 5 ай бұрын
This the reason ... the caste has to go ... subsidies should go
@sureshkamble8472
@sureshkamble8472 5 ай бұрын
Take it very seriously please
@maheshm7786
@maheshm7786 5 ай бұрын
Ajith anumakka please focus this issue.....
@somuRamu
@somuRamu 5 ай бұрын
RIP Sir ❤
@HappyAirboat-ur4xo
@HappyAirboat-ur4xo 5 ай бұрын
ಬಿಟ್ಟಿ ಭಾಗ್ಯ ಅಂತ ಹೋದವರೆಗೆ ಶೇರ್ ಮಾಡಿ
@NagarajaLr-eb7fq
@NagarajaLr-eb7fq 5 ай бұрын
Irrespective of the community we are with this son of farmers sorry we are with you brother
@manojgovind1
@manojgovind1 5 ай бұрын
SC ST aathmeeyaru, ivarige vote haakidakke, return gift idu govt inda. Yaaru barolla nim kastakke. Modi PM aadre, constitution change maadthare antha helidre, jana nambathare. Yelli aaa Rahul Gandhi, Mallikarjun kharge sahebru, Priyank Kharge, Parameshwar Sahebru? Yaaru badukiddaga help maadalilla, eega sathmele barthare aste
@MasterDreamer-n9z
@MasterDreamer-n9z 5 ай бұрын
Bro even STs, SCs na serskololla... Nam ooralli, nayakas idare,avru ST ante..avru SCs na serskololla manegu kuda serskololla.. Yest bejaraguthe andre.. Yappa.. 2024 allu inga ansuthe.. ST anbedi, nang avr melu bejar aagbittide..
@prasadShree
@prasadShree 5 ай бұрын
Yes bro
@veenaveena6188
@veenaveena6188 5 ай бұрын
Ayooooooo devre pa pa 😢
@krishnamurthyjoshi1931
@krishnamurthyjoshi1931 5 ай бұрын
Vote for khangress and enjoy these cruelty, injustice, and corrupt fellows
@chethansurya2782
@chethansurya2782 5 ай бұрын
😢
@mahadevyalagudri3073
@mahadevyalagudri3073 5 ай бұрын
🎉 ❤
@vishwanathd4305
@vishwanathd4305 5 ай бұрын
ಈ ಜಾತಿ ವ್ಯವಸ್ಥೆ ಯಾವಾಗ್ ಕೊನೆ ಆಗುತ್ತೋ
@RameshP-n1v
@RameshP-n1v 5 ай бұрын
Super agi mathadiddira anna
@Indianculture35
@Indianculture35 5 ай бұрын
ಇದನ್ನು ಇಲ್ಲಿಗೇ ಬಿಟ್ಟರೆ ಆಗಲ್ಲ ಇನ್ನೊಮ್ಮೆ ಹೀಗೆ ಆಗಬಾರದು ತಕ್ಕ ಉತ್ತರ ಆಗಲೇ ಬೇಕು.
@subbannank4730
@subbannank4730 5 ай бұрын
ಈ ಕಳ್ಳ ಕಾಂಗ್ರೆಸ್ ನವರು ಅದನ್ನು ಮಾಡುವದಿಲ್ಲ, ವೋಟ್ ಕೊಟ್ ಮೇಲೆ ಅನುಭವಿಸಬೇಕು ಅಷ್ಟೇ ಹುಚ್ ನನ್ ಮಕ್ಳು
@sangmeshdoddamani8034
@sangmeshdoddamani8034 5 ай бұрын
Very bad politicians in our state OMG
@bhanumukkati1367
@bhanumukkati1367 5 ай бұрын
Sorry, to hear that.still people classified about cast in 21st century.
@gurunathwalikar9685
@gurunathwalikar9685 5 ай бұрын
😂, nivu innu tumba hinde idira , swalpa horagade bandu nodi. Caste system modlu hege ittu innu haage agide , innu jaasti aagide .
@gururagavandraskk1320
@gururagavandraskk1320 5 ай бұрын
Arrest MLA and his sons
@honnegowda5489
@honnegowda5489 5 ай бұрын
ಇಂತಹ ಶಾಸಕ ನನ್ನು ಜೈಲಿಗೆ ಕಳುಹಿಸು ವವರೆಗೆ ನೀವು ಧರಣಿ ಮಾಡಬೇಕು
@basavarajpatil8538
@basavarajpatil8538 5 ай бұрын
Idanna media dodda suddi maadi, nyaya kodsbeku... Yake ee vishya innu astu news aagta illa
@sangmeshdoddamani8034
@sangmeshdoddamani8034 5 ай бұрын
All this politicians are money maker not public servant so public teach good lessons.
@bandeshghale5604
@bandeshghale5604 5 ай бұрын
ಕಾಂಗ್ರೆಸ್ ಗೆ ವೋಟ್ ಹಾಕಿದರೆ 😢
@user-SantuR
@user-SantuR 5 ай бұрын
ನೀವು ಹೊಟು ಹಾಕುವಾಗ ವಿಚಾರ ಮಾಡಬೇಕು ಜನ
@siddalingreddypatil6206
@siddalingreddypatil6206 5 ай бұрын
If he has raised a caste question, he is wrong, he has to b punished if found guilty
@rameshg9210
@rameshg9210 5 ай бұрын
ಟ್ರಾನ್ಸ್ಫರ್ ಆಗಿದ್ರೆ ಒಂದು ವೇಳೆ yendrau ತೊಂದರೆ ಇತ್ತ?
@kodandaramaiahsck3136
@kodandaramaiahsck3136 5 ай бұрын
NAANU SC RETIRED PRINCIPAL SIR, PLS, COURT HOGE, POLITICAL LEADRES HELP MADODILLA, DAYAVITTU COURT GE MORE HOGE, YARU MATHU KELABEDI,
@pramodahs3456
@pramodahs3456 5 ай бұрын
Yes sir, yaavanu help maadalla, bolimaklu,, ಡೋಂಗಿ nanmaklu,, our grip is court
@kodandaramaiahsck3136
@kodandaramaiahsck3136 5 ай бұрын
SC/ST CELL, COMMISSIONER OFFICE GE COMPLAINT KODABEKU SIR, COURT MORE HOGABEKU SIR, EXAMPLE NANU IDDANE,EEGALU NANU HORADUTHIDDENE SAVE ONDU PARISKARA ALLA, EEGALU NANEDURUSUTHIDDINE SIR
@nagarajupotarajara9595
@nagarajupotarajara9595 5 ай бұрын
ಇಂತಹ ಮಲ ಮೇಲೆ ಫರ್ ಹಾಕಿ ಜೈಲ್ಗೆ ಕಲಿಸ್ಬೇಕು
@dilipgopalakrishna9428
@dilipgopalakrishna9428 5 ай бұрын
Who is mla
@NagarajG-G2
@NagarajG-G2 5 ай бұрын
😢 yalla kallaru😢😢
@naveenkanakapura1484
@naveenkanakapura1484 5 ай бұрын
ಆ ಎಂಎಲ್ಎ ಗೆ ಚಪ್ಪಲಿಯಿಂದ ಒಡೆಯಬೇಕು
@ParashuramaHosamani-jk9su
@ParashuramaHosamani-jk9su 5 ай бұрын
ದಲಿತ್ ನಾಯಕ ಕಾಗೆ ಎಲ್ಲಿ
@vg9351
@vg9351 5 ай бұрын
Nive nilli Sir next election, gelthira devru idhane, paata kalsi
@lokeshagm1392
@lokeshagm1392 5 ай бұрын
I THINK THERE IS A LOT OF POLICE OFFICERS SUFFERING THESE KIND OF ISSUES, THEY HAVE TO FIGHT BACK TO POLITICIANS.....
@UsrinivasaUsrinivasa
@UsrinivasaUsrinivasa 5 ай бұрын
ಎಂಎಲ್ಎ ತಪ್ಪು ಮಾಡಿಲ್ಲ
@gururagavandraskk1320
@gururagavandraskk1320 5 ай бұрын
Must resign MLA
@balajidigital9662
@balajidigital9662 5 ай бұрын
Sour anna
@vijayanand46
@vijayanand46 5 ай бұрын
ಬಿಟ್ಟಿ ಭಾಗ್ಯಕ್ಕೆ ...ಕೊಟ್ಟು hodeskolli
@subbannank4730
@subbannank4730 5 ай бұрын
ಹೌದು, ಈಗ ಅತ್ತರೆ ಏನೂ ಫಲ.... ? ಗೂಬೆಗಳ, ವೋಟ್ ಮಾಡಿದ್ದೀರಿ ತಾನೇ. ಕಾಂಗ್ರೆಸ್, kd dkshi, sidrama, ರಾಹುಲ್ ಗಾಂಧಿ, karge ಕಂಡ್ರೆ ಅಂತ ಜಪ ಮಾಡಿ, ನಿಮ್ಮ ವೋಟ್ ಕೊಟ್ಟ ಕಾರಣಕ್ಕೆ ಇನ್ನೂ ಈ ತರಹ ಅದೆಷ್ಟು ಪೊಲೀಸ್ ಗಳು ಇದೇ ತರ ಆಗಬೇಕೋ.. ಗೋವಿಂದಾ ಗೋವಿಂದಾ ಗೋವಿಂದಾ.... 😊😊😊
@kumarkumar-oo4rx
@kumarkumar-oo4rx 5 ай бұрын
7:48 7:51 7:54 7:57 8:00
@amitp7848
@amitp7848 5 ай бұрын
Loot at the root of the corruption😢 how this can be solved… remove the power of MLA.. police is for citizens right then bring software to randomly provide transfer… save officer who saves citizen
@rakeshbhosale4897
@rakeshbhosale4897 5 ай бұрын
Yavano mla bolimagan jati darama matadatanu
@Tradesuccess80
@Tradesuccess80 5 ай бұрын
ದುಡ್ಡು ಕೊಡೋದು ದುಡ್ಡು ಇಸ್ಕೊಳೋದು ಬಿಸಿನೆಸ್
@MahabaleshwarBhat-kn7xe
@MahabaleshwarBhat-kn7xe 5 ай бұрын
ಅಹಿಂದ ನಾಟಕ ಆಡೋ c m
Вопрос Ребром - Джиган
43:52
Gazgolder
Рет қаралды 3,8 МЛН
Почему Катар богатый? #shorts
0:45
Послезавтра
Рет қаралды 2 МЛН
요즘유행 찍는법
0:34
오마이비키 OMV
Рет қаралды 12 МЛН