ಇಂತಹ ಹಿರಿಯರು ಹಾಗೂ ಸದ್ಭಾವನೆ ಯ ಮಾತುಗಳನ್ನು ಕೇಳಿ ನನ್ನ ಮನಸ್ಸಿಗೆ ಬಹಳ ಬಹಳ ನೋವು ಉಂಟಾಯಿತು ದೊಡ್ಮನೆ ಯ ಬಗ್ಗೆ ಆಡಿದ ಮಾತುಗಳು ಬಹಳ ಗೌರವ ಆತ್ಮೀಯ ವಿಶ್ವಾಸ
@chandrashekarappa86973 жыл бұрын
ತಿಮ್ಮಯ್ಯನವರೇ ಅಪ್ಪುಬಗ್ಗೆ ನೀವಾಡಿದ ಮಾತುಗಳು ಹೃದಯಸ್ಪರ್ಶಿ ನಿಮ್ಮ ಪಾತ್ರಗಳು ನಮ್ಮಕಣ್ಣು ಮುಂದೆ ಜೀವಂಥವಾಗಿವೆ ಇನ್ನು ಮುಂದೆಯೂ ನೋಡುವ ಅಭಿಲಾಷೆ ನಮ್ಮದು 🙏
@mscreationsA13 жыл бұрын
ನಿಮ್ಮಂತ ಹಿರಿಯ ಕಲಾವಿದರಿಂದ ಅಪ್ಪು ಸರ್ ಬಗ್ಗೆ ...ಮಾತುಗಳು ಕೇಳ್ತಿದ್ದರೆ ಮನಸಿಗೆ ಏನೋ.......ದುಃಖ ...ಆಗ್ತಿದೆ ಆದರೂ ಅವರು ನಮ್ಮೊಡನೆ ಇದ್ದಾರೆ ......love you appu
@munismusical73733 жыл бұрын
ಅಬ್ಬಾ!!!ಎಂಥಾ ಅದ್ಭುತವಾದ ಸಂದರ್ಭ ಹೇಳಿದ್ರಿ ಹಿರಿಯರೇ 🙏🙏🙏😭😭😭😭ಎಂಥಾ ತೂಕದ ಮಾತುಗಳು ನಿಮ್ಮವು. ಹೃದಯದಿಂದ ಬಂದ ಮಾತುಗಳು ಅವು. ಹೊಸಬೆಳಕು ಚಿತ್ರದಲ್ಲಿನ ನಿಮ್ಮ ಅಭಿನಯ ಅತ್ಯಂತ ನೈಜತೆಯಿಂದ ಕೂಡಿತ್ತು.
@ravikiran74673 жыл бұрын
ದೊಡ್ಡ ಮನೆಯವರ ದೊಡ್ಡ ಸಂಸ್ಕಾರ . ಕನ್ನಡಿಗರ ಪ್ರೀತಿಯ ಅಭಿಮಾನದ ರಾಜವಂಶದ ಕುಟುಂಬ ನೂರು ಕಾಲ ಬಾಳಲಿ 🙏🏻🙏🏻🙏🏻🙏🏻🙏🏻
@SomeshakerC4 ай бұрын
💐 ಸೂಪರ್ ಸೂಪರ್ ಸೂಪರ್ ಸಂದರ್ಶನ ಸೂಪರ್ ಸಂದರ್ಶನ ಹೃದಯ ವಿದ್ರಾವಕ ಸಂದರ್ಶನ, ಹಾರ್ಟ್ ಬ್ರೋಕನ್ ಸಂದರ್ಶನ
@johnnydepp24413 жыл бұрын
ಹಳೆ ಸಿನಿಮಾಗಳಲ್ಲಿ ಇವರನ್ನು ನೋಡಿದ್ವಿ..ಇಂತಹ ಹಿರಿಯ ಜೀವಗಳು ಇನ್ನಷ್ಟು ವರ್ಷಗಳು ಆರೋಗ್ಯದಿಂದ ಜೀವಿಸಲಿ 🙏🙏
@ಉಪ್ಪುಂದಕಟ್ಟೆ3 жыл бұрын
ಕಲಾ ಮಾದ್ಯಮದಲ್ಲಿ ಇವರ ಪೂರ್ಣ ಸಂದರ್ಶನ ಇದೆ ನೋಡಿ
@jay.lakshmi3 жыл бұрын
ನಿಜ..ಹಳೆಯ ಸಿನಿಮಾಗಳಲ್ಲಿ ನೋಡಿದ್ವಿ..ಇವತ್ತಿನ ತನಕ ಇವರ ಹೆಸರು ಗೊತ್ತಿರಲಿಲ್ಲ. ಹಿರಿಯರು ಇವರು, ದೇವರು ಇವರನ್ನು ಚೆನ್ನಾಗಿ ಇಟ್ಟಿರಲಿ🙏
@Prajashakthikarnataka.3 жыл бұрын
ನಿಮ್ಮಂಥ ಚಿತ್ರರಂಗದ ಹಿರಿಯರು ಇನ್ನೂ ಬದುಕಿದ್ದೀರ ಅನ್ನೋದೆ ಒಂದು ದೊಡ್ಡ ಖಷಿ ವಿಚಾರ. ನಿಮ್ಮ ಆಯಸ್ಸು, ಆರೋಗ್ಯಕ್ಕೆ ಒಳ್ಳೆಯದಾಗಲಿ
@subhasheshwar86223 жыл бұрын
ಹಿರಿಯ ಕಲಾವಿದಾರದ ತಿಮ್ಮಯ್ಯ ಸರ್🙏🙏🙏ನಿಮ್ಮ ಉತ್ತಮವಾದ ಅನುಭವದ ಮಾತುಗಳು ಕೇಳಿ ...ಅಪ್ಪು ರವರ ವ್ಯಕ್ತಿತ್ವಕ್ಕೆ ಹೆಚ್ಚಿನ ಗೌರವ ಬಂದಂತಾಯ್ತು.. 🙏🙏
@gopivenkataswamy41063 жыл бұрын
Very Emotional Respected Sir.ನೀವೂ ಕೂಡಾ ಒಳ್ಳೆಯ ಆರೋಗ್ಯದಲ್ಲಿ ಇರಿ.
@proper_t3 жыл бұрын
ಅಪ್ಪ ಅಮ್ಮ ನನ್ನು ಗೌರವಿಸುವುದನ್ನು ಹಾಗೂ ಅಣ್ಣ ತಮ್ಮಂದಿರು ಹೇಗೆ ಒಟ್ಟಿಗೆ ಇರಬೇಕೆಂದು ಅಣ್ಣಾವ್ರ ಮಕ್ಕಳನ್ನು ನೋಡಿ ಕಲೀಬೇಕು.
@abhishekabhi38533 жыл бұрын
ಸರ್ ನಿಮ್ಮ ಎಲ್ಲಾ ಮೂವಿಗಳನ್ನು ನೋಡಿ ಬೆಳೆದವರು ಸರ್ ನಾವು...ಎಂಥಾ ಅದ್ಭುತ ಮಾತುಗಳು ಹಾಡಿದರೆ ಸರ್ ಆ ಭಗವಂತ ಆಯಸ್ಸು ಆರೋಗ್ಯ ಕೊಡ್ಲಿ ಸರ್ ನಿಮಗೆ ನಿಮ್ಮಂತಹ ಹಿರಿಯರು ಇರಬೇಕು ಸರ್ ಕರ್ನಾಟಕದ ರಾಜರತ್ನ ದೊಡ್ಡಮನೆಯ ಮುತ್ತು ರತ್ನ ನನ್ನ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಸರ್ 😔🙏🙏🙏🙏😭
@bhargavimadan10003 жыл бұрын
ಹಿರಿಯ ಕಲಾವಿದರು....... ಉತ್ತಮ ಮಾತು ಆಡಿದರು... 🙏🙏ಥ್ಯಾಂಕ್ಸ್ sir
@rajeshcp7333 жыл бұрын
Great family Raj family
@manoharbadiger38043 жыл бұрын
ಹಿರಿಯ ಕಲಾವಿದರನ್ನ ಸಂದರ್ಶಿಸಿ ಅವರ ಅನುಭವಗಳನ್ನ ನಮಗೆ ಉಣಬಡಿಸಿದ್ದಕ್ಕಾಗಿ ನಿಮ್ಮ ವಾಹಿನಿ ಅನಂತ ಅನಂತ ಕೃತಜ್ಞತೆಗಳು..
@ಉಪ್ಪುಂದಕಟ್ಟೆ3 жыл бұрын
ಕಲಾ ಮಾದ್ಯಮದಲ್ಲಿ ಪೂರ್ಣ ಸಂದರ್ಶನ ಇದೆ
@svmadhusvmadhu31693 жыл бұрын
ಅಪ್ಪು ಅಪ್ಪು ಅಪ್ಪು ಈ ಹೆಸರು ಮರೆಯೋದು ಅಸಾಧ್ಯ
@shivakumarsshivakumars80243 жыл бұрын
ಕನ್ನಡಿಗರು ಮರೆಯಲಾಗದ ನಗು.🙏🙏🙏
@SomeshakerC4 ай бұрын
❤ ತಿಮ್ಮಯ್ಯನವರೇ ನಿಮ್ಮ ಅನೇಕ ಫಿಲಂ ಗಳನ್ನು ನಾನು ನೋಡಿದ್ದೇನೆ, ಆದರೆ ಇಂದು ನಿಮ್ಮ ಈ ಸಂದರ್ಶನ ಕೊಡಿ ನನಗೂ ನನಗೆ ಅರಿವಿಲ್ಲದೆ ದುಃಖ ದುಃಖವಾಯಿತು ನಿಮ್ಮಂತ ಹಿರಿಯರೇ ಅಳಬೇಕಾದರೆ, ನನಗೆ ಅರಿವಿಲ್ಲದೆ ನನ್ನ ಕಣ್ಣಲ್ಲಿ ಕೂಡ ನೀರು ಬಂತು, ನಿಮ್ಮಂತವರು ನೂರಾರು ಜನ ಇರಬೇಕು ನೂರಾರು ವರ್ಷ ಇರಬೇಕು
@mappaji3 жыл бұрын
ತುಂಬಾ ಒಳ್ಳೆಯ ಮಾತುಗಳನ್ನು ಹೇಳಿದಿರಿ. ನಿಮಗೆ ನಮಸ್ಕಾರಗಳು 🙏
@abdullathief913 жыл бұрын
Great words ,w/ the great man mouth, Dr.Rajkumar & Puneet Rajkumar, Your family always remain in the heart of people, Shivanna, Raguanna,medam Aswani, & lovely daughters, god bless you, be strong.
Doddoru bagge thilkobeku andre intha dodda dodda vyakthigalindane sadya.. ivaga iro hero galu bejan merithare nanathra a car ide e car ide nane no one antha but doddoru guna n sabyathe yavanu kaliyoke sadyavilla.. love u appu❤️
@kasturirudrappa5423 жыл бұрын
Super sir,,immanna nodi tumbha kushi aytu
@MaliniarusArus3 жыл бұрын
Namaskara sir. Nice man, great actor, restpect ful words. God bless you sir.
@puneethraj41203 жыл бұрын
Dodmane 🙏🏻🙏🏻🙏🏻
@sureshatumkur63893 жыл бұрын
ತುಂಬಾ ಒಳ್ಳೆಯ ಮಾತುಗಳನ್ನು ಆಡಿದ್ದಾರೆ
@chandruchinnu39023 жыл бұрын
He is god sir
@rajap95262 жыл бұрын
God bless you sir 🙏 🙏🙏🙏😍😍😍😍
@shankranandbadagi52293 жыл бұрын
Very Very Beautiful words Sir,,,,,,,,,,,,,,,,,,,🙏
@puttaswamymysuru3 жыл бұрын
ತಿಮ್ಮಯ್ಯ ನವರ ಮಾತು ಮನಮುಟ್ಟುವಂತೆ ಇದೆ...
@humanbeing88542 жыл бұрын
Sooper sir 🙏🏻😊
@sravi4895 Жыл бұрын
What a Fine narration about ONE and only Legend under the Sun....All Facts based presentation... PraNaams, Sir....
@mallikarjundalawayi56223 жыл бұрын
ಹಿರಿಯರೇ ನಿಮಗೆ ನಮಸ್ಕಾರ
@chandrashekar50543 жыл бұрын
ಕಣ್ಣು ಕರಗಿ ನೀರು ಜಾರಿದ ಸಮಯ ಕಾರಣ ಅಪ್ಪು....
@kumarkumar-bc1sp3 жыл бұрын
Apuu sar ... Cenema actor agi love madiddakintha... Namma mane ಹುಡುಗ ಅಂತ ಜನರು ಪ್ರೀತಿಸಿದ್ದೆ ತಪ್ಪಾಯ್ತು.... ಅದಕ್ಕೆ ದೇವರು ಸಹಿಸಿಲ್ಲ ಅನಿಸುತ್ತೆ.....
@kishorekulkarni8258 Жыл бұрын
Kumar ade devru avrige ondu chooru kasta ilde 46 years luxurious life kottiddane annodanna yavattu maribedi. Astakku e bhoomi mele navella bari nimittharu aste 🙏
@anupamasharadhi74163 жыл бұрын
Great actor, good words sir
@pratibham66783 жыл бұрын
Golden words sir, u told old memories., nemavathra interview madabeku sir...namaskara sir
@padmashankar40013 жыл бұрын
Super sir
@arunshinde12993 жыл бұрын
You are also great Person Sir🙏🙏
@prasaadrk60293 жыл бұрын
You are great person sir good 👏👏👏
@Lohith_Logistics Жыл бұрын
This is wat respect love earned in his 2 decade hero carrier.. from seniors.. Warmth respect uncle
@venkateshbabu3744 Жыл бұрын
ನಮಸ್ತೆ ಅಪ್ಪಾಜಿ ಚೆನ್ನಾಗಿ ಇರಿ 🙏
@kavithasridhar15633 жыл бұрын
Olle mathugalu dhanyawad galu sir
@UmeshUmesh-nn2js3 жыл бұрын
Legend ....
@manjunathjh62733 жыл бұрын
Yantha ಮಾತು sir 😥🙏🙏🙏🙏
@varshaprasanna1563 жыл бұрын
🙏🏼🙏🏼🙏🏼🙏🏼🙏🏼🙏🏼🙏🏼.
@raghukulkarni87183 жыл бұрын
Sir🙏🙏🙏
@thimmappakvsuper31303 жыл бұрын
Super
@maheshr6406 ай бұрын
Nivu atyadbhutha nataru,hridaya geethe❤❤❤
@sethuram4325 Жыл бұрын
🙏🙏🙏🙏❤️♥️
@lathavijayakumar17982 жыл бұрын
Miss you Appu
@usha49633 жыл бұрын
🙏🙏🙏
@prakasholekar39503 жыл бұрын
ನಿಮ್ಮ ಮಾತು ಕೇಳಿ ಕಣ್ಣಲ್ಲಿ ನೀರು ಬಂತು
@natarajunataraju9093 жыл бұрын
Thanks sir
@raviravi-vw2ij7 ай бұрын
I have watched all movies you act sir❤
@basavarajuhs16763 жыл бұрын
🙏🙏🙏❤️❤️😭😭😭
@bhaskarbhaskar3494 Жыл бұрын
Have workout not a good For forgetting is health appu sir great man he is
That's why more than 25 lakh people took his antima Darshan.
@kingofking4723 жыл бұрын
@@srinivasvj8940 bidi bro bere hero fan irbeku . Nanu enadru helbeku anta heltaidare
@kumarb20943 жыл бұрын
Naanu puneeth bagge onde ondu ketta pada balasilla mattu avara bagge respect kooda ide. Naanu thimmegowdru heliruva maathige abhipraaya heliddini aste yaarannu avamaanisuva uddesha nannadalla. Kettadaagi comments maadodu abhimaanavalla.
@abhishekabhi4203 жыл бұрын
10.15 starts for DBOOOOS fans 🙏🏻🙏🏻
@vinnysudheermako3 жыл бұрын
Go VEGAN 🌱 Sulae Makla... Watch these below Documentaries to know more about VEGAN. 1. Dominion 2. Earthlings 3. Cowspiracy 4. Game Changers 5. Forkes over Knives 6. What the Health 7. Seaspiracy 8. The End of Meat 9. Eating you Alive 10. H.O.P.E .