ನಮ್ಮ ಟ್ರೋಲರ್ಸ್ ಗಳು ಟ್ರೋಲ್ ಮಾತ್ರ ಮಾಡ್ತಾರೆ ಅನ್ಕೊಂಡಿದ್ದೆ, but ಒಳ್ಳೆತನದ ಕಡೆ ನ್ಯಾಯ ನು ಒದಗಿಸಿ ಕೊಡುವ ಕೆಲಸ ಮಾಡ್ತಾರೆ ಅಂತ ಇವಾಗ ಗೊತ್ತಾಯ್ತು, ಜೈ ಮೈಸೂರ್ ಮ್ಯಾಂಗೋ ಅಣ್ಣೋ, ಜೈ ಕನ್ನಡ
@durageshnayak16143 ай бұрын
🔥 anna
@basumadlageri90610 ай бұрын
Thanks ಅಣ್ಣ, ಅನು ಅಕ್ಕನ ಬಗ್ಗೆ ವಿಡಿಯೋ ಮಾಡಿದಕ್ಕೆ. ಅನು ಅಕ್ಕ ವಿರೋಧಿಗಳಿಗೆ ಈ ವಿಡಿಯೋ ನೋಡಿ ಅವರ ಬಗ್ಗೆ ತಿಳಿಯಿತೇ
@avinashramegowda113310 ай бұрын
ತುಂಬು ಹೃದಯದ ಧನ್ಯವಾದಗಳು ಮೈಸೂರು ಮ್ಯಾಂಗೊ. ಅನು ಅಕ್ಕ ಬಗ್ಗೆ ಒಳ್ಳೆಯ ಮಾತುಗಳನ್ನು ಹಾಡಿದಕ್ಕೆ. 🙏
@rajeshkumarcm968910 ай бұрын
ಬ್ರದರ್ ನೀನು ಸಮಾಜದ ಯಲ್ಲಾ ವರ್ಗದ ಜನರ ಮನಸ್ಥಿತಿಯನ್ನು ಚೆನ್ನಾಗಿ ತಿಳ್ಕೊಂಡಿದಿಯ ನಿನ್ನ ಒಂದೊಂದು ಮಾತು ಒಂದೊಂದು ಮುತ್ತು ❤ LOVE U brother ❤
@natarajtalkies889610 ай бұрын
ನಿಮಗಿರುವ ಪ್ರಬುದ್ದತೆ ಎಲ್ಲರಿಗೂ ಬಂದರೆ ಇತರ ಸಮಸ್ಯೆ ಬರುವುದೇ ಇಲ್ಲ.. Danyosmi... ನನ್ನ ನಲ್ಮೆಯ ಮೈಸೂರು ಮ್ಯಾಂಗೋ🎉
@prithuprithu10 ай бұрын
ಈಗಿನ ಕಾಲದಲ್ಲಿ ಒಳ್ಳೆ ಗುಣ ಇರೋವ್ರಿಗೆ ಬೆಲೆನೆ ಇಲ್ಲಾ 😢 ರೆಸ್ಪೆಕ್ಟ್ ಅನು ಅಕ್ಕ ❤😊
@SunilKumarDP998410 ай бұрын
ನಿಮ್ಮ ಪ್ರತಿಯೊಂದು ವಿಡಿಯೋ ಒಂದಕ್ಕಿಂತ ಒಂದು ಅದ್ಭುತವಾಗಿದೆ ಮತ್ತು ವಸ್ತುನಿಷ್ಠವಾಗಿವೆ , ಶುಭವಾಗಲಿ ಮಿತ್ರ.
@shailesh_K10 ай бұрын
Mango.. ಮನಸ್ಸು ಗೆದ್ದ್ ಬಿಟ್ಟೆ ಕನಯ್ಯ.. ಸೌಜನ್ಯ ಬಗ್ಗೆ. third Eye ಬಗ್ಗೆ ಮಾತಾಡಿ...❤❤ Justice for Soujanya ✊
@jithendrajain422710 ай бұрын
Mahesh shetty kallana bagge beku
@poornimaacharya694110 ай бұрын
Yes
@Neenukannadiga10 ай бұрын
😶
@aniruddh223310 ай бұрын
@@jithendrajain4227jatji soolemagne nin appa kamanda hogtene hudko avndu
@jmjgroups157810 ай бұрын
❤❤❤❤
@lakshmanbd518310 ай бұрын
❤❤ ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ನಮ್ಮ ಪ್ರಜಾಕೀಯ ಜೈ ಪ್ರಜಾಕೀಯ 🔥🔥🔥🔥🔥🔥🔥🔥❤❤❤❤❤
@Varalakshmidayanand10 ай бұрын
Huge respect Brother.. nim videos na ಹೆಣ್ಮಕ್ಳು ಕೂಡ ಆರಾಮಾಗಿ ನೋಡಬಹುದು.. ನಿಮ್ಮ ಸಮಾಜಮುಖಿ ಚಿಂತನೆ ಮತ್ತು ಸಂದೇಶಕ್ಕೆ ಸಲಾಂ🤗☺️
@BharathGS-mk3zw10 ай бұрын
💯 nija bro ❤
@DrashanDrashiDrashanDrashi5 ай бұрын
Super ❤❤
@koppaldbosskingdom514710 ай бұрын
ಅಣ್ಣ ನಿಮ್ಮ ಈ ಸತ್ಯತನದ ವಿಡಿಯೋ ನೋಡ್ತ್ ಇದ್ದಾರೆ ನಿಮ್ಮ ಚಾನಲ್ ಮೇಲೆ ನಿಮ್ಮ ಮೇಲೆ ಅಪಾರ ಅಭಿಮಾನ ಬೆಳಿಯುತ್ತೆ ಅಣ್ಣ.... ನಿಜವಾಗಲೂ ಅನು ಅಕ್ಕ ನಮ್ಮ ಕನ್ನಡ ನಾಡಿನ ಹೆಮ್ಮೆ ಅಣ್ಣ ಆ ಅಕ್ಕನ ತುಂಬಾ ಹತ್ತಿರದಿಂದ ನೋಡೀವಿ ಕನ್ನಡ ಶಾಲೆಗಳು ಕನ್ನಡತದ ಮೇಲೆ ಅವ್ರಿಗೆ ಇರುವ ಅಭಿಮಾನ....... 🙏🙏🙏🙏🙏📗📗❤️💛
@ShivanandaShivananda-b6t10 ай бұрын
ಅಣ್ಣ ಇದು troll ಅಲ್ಲ ನಿಮ್ಮ pure of soul this video is one the best video in ur recent videos
@raghavendrajdevadiga671910 ай бұрын
ಎಸ್ ಬ್ರದರ್ ತುಂಬಾ ಚೆನ್ನಾಗಿ ಹೇಳಿದೆ... ನಿಮ್ದು ಒಂದೊಂದು ಮಾತು ಮುತ್ತು ಮುತ್ತು ಇದ್ದಂಗೆ ಅದರಲ್ಲಿ ತಪ್ಪು ಕಂಡುಹಿಡಿಯುವುದಕ್ಕೆ ಸಾಧ್ಯನೇ ಇಲ್ಲ ಹ್ಯಾಟ್ಸ್ ಆಫ್ ಯು ಬ್ರದರ್ ❤️
@bhuvanachrya28910 ай бұрын
ಬೆತ್ತಲೆ ಪ್ರಪಂಚದಲ್ಲಿ ಬಟ್ಟೆ ಹಾಕಿಕೊಂಡವರೇ ಮಾನಗೇಡಿ , ಬದಲಾಗಿ ಮತ್ತು ಬದಲಾಗುವವರುಗೆ ಪ್ರೊತ್ಸಾಹಿಸಿ 🙏 .
@sharathm.762210 ай бұрын
ಹೌದು ನಿಜ ನೀವು ಹೇಳಿದ್ದು, ಬೆತ್ತಲೆ ಪ್ರಪಂಚದಲ್ಲಿ ಬಟ್ಟೆ ಹಾಕಿರೋರದು ತಪ್ಪು ಈ ಮಾತು ನಮ್ಮ ಸ್ನೇಹಿತ ನನಗೆ ಯಾವಾಗಲೂ ಹೇಳಿ ಎಚ್ಚರಿಸುತ್ತಿರುತ್ತಾನೆ.
@bheemaraokulkarni29459 ай бұрын
The best video bai,neev thumba correct helidhri....ondh maathu thappu anslilla
@erupksherupksh154410 ай бұрын
ಸೂಪರ್ ಬ್ರೋ ನೀವ್ ಹೇಳಿರೋ ವಿಷಯ ತುಂಬಾ ಚೆನ್ನಾಗಿದೆ👌👌 ಜೈ ಅನು ಅಕ್ಕ 🙏🙏🙏
@manjulaashwathv136410 ай бұрын
Good job sir 👏👏 olle kelsa madidera..Anu bagge matadi ❤
@kudlabro137210 ай бұрын
ಒಳ್ಳೆಯವರ ಹಾಗೂ ಸತ್ಯದ ಪರ ನಿಂತ ನಿಮ್ಮಗೆ ಧನ್ಯವಾದಗಳು ❤ ಮಂಗಳೂರು
@Iಠ_ಠl9 ай бұрын
Your mentality, mindset and ethics of thinking is soo good that I wish to be your personal best friend brother 😊😇
@CCTVSHIVA799910 ай бұрын
ಅನು ಅಕ್ಕ ನಾ ಜೊತೆಗೆ ನಾವು ಇದೀವಿ 🚩🚩🚩🚩🚩🇧🇹🇧🇹🇧🇹🇧🇹🇧🇹🇧🇹ಜೈ ಶ್ರೀರಾಮ್
@demongowda590910 ай бұрын
Bro this is your most meaningful video Namma jana swalpa maturity inda behave madbeku Love from Mandya 🔥
@priyanandanbhat10 ай бұрын
ನಿಮ್ಮ್ ಅಭಿಮಾನಿ ಆಗಿ ನಿಮ್ಮ್ನ್ ನೋಡಬೇಕು ಸರ್ ನಮ್ಮೆಲ್ಲರ ಮುಂದೆ ಯಾವಾಗ ಬರ್ತೀರಾ ಸರ್ ದಯವಿಟ್ಟು ಉತ್ತರ ಕೊಡಿ 🙏🙏
@ashaskitchen__10 ай бұрын
ಅನು ಅಕ್ಕ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದ್ದೀರಿ ಒಂದು ಹೆಣ್ಣಿನ ಮನಸ್ಥಿತಿ ನೀವು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ ಧನ್ಯವಾದಗಳು
@puneetrajnakaman976310 ай бұрын
ಅನು ಅಕ್ಕ ಯೋಚನೆ ಮಾಡಬೇಡಿ ನಿಮಗೆ ಒಳ್ಳೇದೇ ಆಗುತ್ತೆ. ಒಳ್ಳೆಯದು ಅಂತಾ ಇದ್ದ ಮೇಲೆ ಕೆಟ್ಟದ್ದು ಇದ್ದೆ ಇರುತ್ತೆ...! ನಿನ್ನಾ ಕೆಲಸಕ್ಕೆ ದೇವರ ಆಶೀರ್ವಾದ ಇದೆ.. 🙏
@PapannaMN-kf2kz10 ай бұрын
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು👏👏🌺 ಬ್ರದರ್
@priyanandanbhat10 ай бұрын
ನಮ್ಮ್ ಜನ ಸಾವಿರಾರು ದಿನ ಮಾಡಿದ ಸಾಧನೆ ನಾ ಒಂದೇ ಒಂದು ದಿನದಲ್ಲಿ ಮರೆತು ಅವರ ಬಗ್ಗೆ ತುಂಬಾ ಕೆಟ್ಟದಾಗಿ ಮಾತಾಡುತ್ತಾರೆ ಯಾವುದೇ ಆದ್ರೂ ಪ್ರಥಕ್ಷಯ ಕಂಡ್ರು ಪ್ರಮಾಣಿಸಿ ನೋಡಬೇಕು ಲವ್ ಅಂತ ತಿರುಗಾಡೋ ಹುಡುಗಿಯರು ಮದ್ಯೆ ನಮ್ಮ್ ಅನು ಅಕ್ಕಾ ❤️❤️❤️ ಬಂಗಾರ tq 🙏 ಮ್ಯಾಂಗೋ ಅವ್ರೆ ರೆಸ್ಪೆಕ್ಟ್ ದಿನದಿಂದ ದಿನ ಜಾಸ್ತಿ ಆಗುತ್ತೆ. ನಿಮಗೆ ನಿಮ್ಮ್ ಕುಟುಂಬ ಕ್ಕೆ ದೇವರು ಒಳೆದು ಮಾಡಲಿ ❤️🙏🙏🙏🙏
@Crazy_insaan_021310 ай бұрын
Super anna nimm ondu ondu matalli tuka ide great bro super ide riti namm kannada etti hidiri navu nimm jote idivi troll andre bari kettadde helodalla ollevar bagge tilashi helodu kuda benkii bro ❤❤❤😊
@siddaramesh206110 ай бұрын
ಈ ತರ ಚಾನೆಲ್ ಇರಬೇಕು ಒಳ್ಳೆಯದನ್ನು ಒಳ್ಳೆಯದನ್ನು ಬೇಕು ಕೆಟ್ಟದ್ದಕ್ಕೆ ಕೆಟ್ಟದನ್ನೇ ಅನ್ನ ಬೇಕು ಬೇಕು ಸೂಪರ್ ಸರ್ ನೀವು
@nameisyashgowda372110 ай бұрын
ನಮ್ಮ ಮನಸ್ಸಿಂದ ಏನ್ ಮಾತಾಡ್ತೀವೋ ಅದೇ ದೇವರು ಇವತ್ತು ನನಗನಿಸಿತು ಅದು ನೀವೇ ಅನ್ಸುತ್ತೆ Love you Brother ❤
@madhuhp85710 ай бұрын
ನಿಮ್ಮ ವಿಡಿಯೋಗಳಲ್ಲಿ ತಿಳಿಸುವ ವಿಚಾರಗಳ ವಿವರಣೆ ತುಂಬಾ ನಿಖರವಾಗಿ ಸ್ಪಷ್ಟವಾಗಿ ಇರುತ್ತದೆ❤❤❤❤
@nirmalayashu897810 ай бұрын
ಬಹಳ ಒಳ್ಳೆಯ ಮಾಹಿತಿ ಸರ್. ಧನ್ಯವಾದಗಳು.❤
@amithkrishna510 ай бұрын
Pappa she is a very good hearted girl.She stayed in Vijayanagar Bangalore and used to help children who had nothing.She is a very good lady by heart.Karnataka people has to forgive for this simple mistake..We all salute you Anu..God bless you pa
@shivarajnayaka31105 ай бұрын
ನ್ಯಾಯದ ಪರ ನಿಲ್ಲೋ ನಿಮ್ಮಂತಹ ಟ್ರೋಲರ್ಸ್ ಅಪರೂಪ ಸರ್ so, ವಂದನೆ-ಅಭಿನಂದನೆ 🤝🙏❤
@manjunathmane99910 ай бұрын
ಮನಸ್ಸು ಗೆದ್ದ ಬಿಟ್ಟೆ ಕನಯ್ಯ...❤❤ Respect this channel 🙏🙏
@kushimuddu21255 ай бұрын
Supper guru 🔥 Roost madi buddi helthira antha mathra gotthirodhe .. but hennu maklige avr thappilla antha gotthadhmele support kuda madthira antha gotthirlilla ❤ Love from bottom of my heart ❤ ❤ Coorg ❤
@skj1410 ай бұрын
Mysore mango good job, I appreciate your video for Anu
@magadeerakumar249510 ай бұрын
Owsome sir neevu ondu olle vishyad bagge mathadidri neevu heliro prathiyondu word kooda nija bro ❤❤❤❤❤anu avrige devru olled madli❤❤❤
@somusomu445110 ай бұрын
ಎಂಥಾ ಕಾಲ ಅದಕ್ಕೆ ಮಳೆ ಬೆಳೆ ಹೋಗಿರೋದು ಕಷ್ಟ ಪಟ್ಟಿ ಹೊಟ್ಟೆ ಬಟ್ಟೆ ಕಟ್ಟಿ ಪರರ ಉಪಕಾರಕ್ಕೆ ನಿಂತಿರುವ ಅಕ್ಕ ಈಗ್ ಮಾಡೋದು ಸರಿನಾ ನಿಮ್ಮಲ್ಲಿ ವಿನಂತಿಸುತ್ತೇನೆ ತೊಂದರೆ ಕೊಡಬೇಡಿ ಯಾರು ಅವರ ಕೆಲಸಕ್ಕೆ ಕಾರ್ಯಕ್ಕೆ ಸಹ ಮಾಡಿ ಶಬಾಷ್ ಗಿರಿ ತಟ್ಟಿ ಅದು ಬಿಟ್ಟು ಸುಮ್ನೆ ಬ್ಯಾಡ್ ಕಮೆಂಟ್ಸ್ ಹಾಕೋದು ಯಾರಿಗೂ ಉಪಯೋಗ ಇಲ್ಲ ಅವರಿಗೆ ಪ್ರೋತ್ಸಾಹ ಮಾಡಿ ನಾವಿದ್ದೀವಿ ಅವರ ಜೊತೆಯಲ್ಲಿ ಧೈರ್ತುಂಬಿರಿ ಆ ದೇವರು ಎಲ್ಲರಿಗೂ ಒಳ್ಳೇದು ಮಾಡುತ್ತಾನೆ 🙏🏿
@hemanthkumar141110 ай бұрын
AWESOME job Boss!! Hats off to you 👌👌👌👌👍👍👍
@bharathchckmckm-vt3cv10 ай бұрын
ಅಕ್ಕಾ annu ನಮ್ಮ ಜನ ನಾ ಕ್ಷಮಿಸಬೇಕು ಅಣ್ಣ
@punithkumar732310 ай бұрын
😂😂
@Renukamba10 ай бұрын
ನೀವು ಬರೀ ಟ್ರೊಲ್ ಮಾಡ್ತೀರಿ ಅನ್ಕೊಂಡಿದ್ದೆ... ನಿಮ್ಮ ಈ ವಿಡಿಯೋ ನಿಮ್ಮ ಬಗ್ಗೆ ಗೌರವವನ್ನ ಹೆಚ್ಚಿಸಿತು.. ಯಾಕಂದ್ರೆ ನಿಮ್ಮ ಮಾತುಗಳು ನೇರ ಮತ್ತು ನಿಷ್ಠುರ..😊. ಸರಿ ಅನ್ಸಿದ್ರೆ ಸರಿ ತಪ್ಪು ಅನ್ಸಿದ್ರೆ ತಪ್ಪು..
@Abiiikirathaka10 ай бұрын
Mango mango Mysore mango very very Fentastic Mysore mango ❤
@girishmelodies10 ай бұрын
Super guru. ನಿಮ್ಮ explanation is very good👏👏👏
@eternalseeker9010 ай бұрын
The BEST ONE of all ur videos... Loved it bro❤
@vivekanandlokapure884310 ай бұрын
Currect agi helidiya Guru Anu akka is Great❤❤❤❤
@amithasvlogs10 ай бұрын
E video nodidmele respect on you is doubled keep going @mysore mango 🎉❤
@shobhad132810 ай бұрын
Superb bro from kudla😊🚩
@vishwasvishu328210 ай бұрын
You are such a great brother, You explained the reality
@deepanjalib.n48710 ай бұрын
Huge respect to mysore mango channel... 100 per sathyavada maathu.. Innocent tara natka madavrge kala anna.
@virupakshmalak4310 ай бұрын
ನನಗೆ ಅನ್ಸಿದನ್ನ ಮೈಸೂರು ಮ್ಯಾಂಗೋ ಅಣ್ಣಾ ಹೇಳಿದ್ದಾರೆ ಧನ್ಯವಾದಗಳು ❤❤❤❤❤❤
@smileysri647110 ай бұрын
Mysore mango 🥭 ❤❤❤❤ ನಿಮಗೆ ನನ್ನ ಅಭಿನಂದನೆ
@ka-13brand910 ай бұрын
ನನ್ನ ಮನಸಿನಲ್ಲಿ ಇರೊದುನ್ನ ನೀಹು ಹೇಳುದ್ರಿ brother thk u for this video brother 🥰
@SARANGI_VIJAY_KRPETE10 ай бұрын
ಅದ್ಭುತವಾದ ಸಂದೇಶ ನೀಡಿದ್ದೀರಿ ಸರ್ ಧನ್ಯವಾದಗಳು
@shashiraj511110 ай бұрын
ಪಾಪ ಅನು ಅಕ್ಕ...😢
@MadanKumar-vg5nn10 ай бұрын
Best voice, best vedio creater, besta off luck. Support with you. Like with your all content vedio ❤
@sathishakk873910 ай бұрын
ರೆಸ್ಪೆಕ್ಟ್ ಅನು ಮಕ್ಕ❤
@VedaGaikwad-io6rf10 ай бұрын
Tumba olle video madidiri..thank u..🎉
@AshokBhattad-v6c10 ай бұрын
ಬಹಳ ಚೆನ್ನಾಗಿ ಮೂಡಿ ಬಂದಿದೆ ಸರ ❤❤❤❤
@shivanag710610 ай бұрын
ನಿನ್ ಮಾತಲ್ಲಿ ನೂರಕ್ಕೆ ನೂರು ಸತ್ಯ ಇದೆ ಗುರು ..... ತುಂಬಾ ವಿಚಾರಗಳನ್ನ ತಿಳ್ಕೊಂಡು ವಿಡಿಯೋ ಮಾಡಿದಿಯ...ಮೆಚ್ಚಿದೆ ಗುರು ನಿನ್ನ ...❤
@RIP_Hareesh10 ай бұрын
ಅನು ಅಕ್ಕನ ಸಪೋರ್ಟ್ ಮಾಡಿದ್ದಕ್ಕೆ ಧನ್ಯವಾದಗಳು ಅಣ್ಣ 🎉🙏🙏🙏 ಒಳ್ಳೆಯವರಿಗೆ ಇದು ಕಾಲವಲ್ಲ
@goodvibes-3193410 ай бұрын
🙏🙏🙏🙏🙏 superb brother ❤❤❤❤
@umeshambarish643210 ай бұрын
ಕಷ್ಟದಲ್ಲಿ ಸಂಬಂಧಿಕರು ಕೂಡ ಆಗಲಿಲ್ಲ ನಾವಿಆಪ್ ನನಗೆ ಲೋನ್ ಕೊಟ್ಟಿದೆ ಒಂದು ಒಳ್ಳೆಯ ಆಫ್ ನಾವಿ 😊
@shyamalaraviraj902010 ай бұрын
Super brother nim mele innu gowrava jasthi agtide.hen makkal bagge iro nim gowravakke thank u sir.pls anu alhbedi
@keerthiraj349810 ай бұрын
Correct bro we should support bro Tqsm bro❤❤❤
@shreyas.k_vk1810 ай бұрын
Who is here after Sonu srinivas gowda video on Mysore mango😂
Huge respect for our Mysore Mango. Sir nim fan followers Jasti agtane ede.
@Itsposiblemarketing6 ай бұрын
You earned my respect bro for this content ❤ you got one subscriber
@parameshparam355710 ай бұрын
ನಿಜ ಬ್ರದರ್ ಇಲ್ಲಿ ಒಳ್ಳೇದು ಮಾಡಿದ್ರೆ ಯಾರು ಒಪ್ಪಲ್ಲ ಕೆಟ್ಟದಾಗಿ ಮಾಡಿದ್ರೆ ಜನರು ಸೂಪರ್ ಚನ್ನಾಗಿ ಇದೆ ಅಂತ ಹೇಳ್ತಾರೆ ಒಳ್ಳೆ ತನಕೆ ಬೆಲೆ ಇಲ್ಲ...
@PaviPallaviVlogs10 ай бұрын
Neja
@SPK-hb3ig10 ай бұрын
Neevu Aane Thara....bere yochane beda madam....nimma dhari sari idhe....don't worry sister..you carry on your work.🎉🎉🎉🎉🎉
@NaveenNaveen-ds5oy10 ай бұрын
ಸೂಪರ್ ಆಗಿ ಹೇಳಿದ್ದೆ ಬ್ರದರ್
@nagarajkeshav80379 ай бұрын
Intha Ditta hennu makkala jotege niltidiralla Mysore Mango team...... Hatsoff great work admin❤🎉🎉❤
@shrinivasrk799110 ай бұрын
Nice information for us brother ❤
@ganeshchikkadinni18577 ай бұрын
A Matured PERSONALITY ANNA ! ❤❤❤❤❤❤❤❤❤
@ಕನ್ನಡಿಗ-ಫ7ಡ10 ай бұрын
ಅನು ಅಕ್ಕ ಅವ್ರೆ ನಾವು ನಿಮ್ಮ ಜೊತೆಗಿರ್ತಿವಿ. ನೀವು ಆರಾಮಗಿರಿ ಅಕ್ಕ. ❤️
@ssdigital42410 ай бұрын
Great Job guru ninu madiroduu...hats off mango....anu both persons
@meerarao32610 ай бұрын
Good information. But half-full pots are always dangerous.
@KS_KARNATAKA10 ай бұрын
Akka anu, Navi app, Akka anu crying ►DISCLAIMER Copyright Disclaimer under section 107 of the Copyright Act of 1976, allowance is made for “fair use” for purposes such as criticism, comment, news reporting, teaching, scholarship, education and research. Fair use is a use permitted by copyright statute that might otherwise be infringing.
@bharamajja.hbharamajja.h557810 ай бұрын
❤ಸೂಪರ್ 👍ವಿಡಿಯೋ 👌👌👍
@lakshmiachar48435 күн бұрын
Nima matu nija brother nam samaja erodu hige❤❤❤
@Naansensetalks10 ай бұрын
10:50 ಏನ್ ಹೇಳ್ದೆ ಗುರು. ಇದ್ದಿದ್ದು ಇದ್ದಂಗೆ ತಲೆ ಮೇಲೆ ಹೊಡಿದಂಗೆ. 😅
@bharathiya6410 ай бұрын
Good troll channel👏🏻 olle channel galige nim support 👌🏻
@Farmer_of_uk10 ай бұрын
Thank you so much brother Naam Jaan Ke Buddhi tilasidu 🤝🤝🗣️👍👍👍👍😊😢
@rockstarraju399210 ай бұрын
ಒಳ್ಳೆಯವರಿಗೆ ಕಾಲ ಇಲ್ಲ ಅಣ್ಣ...😢❤ನಮ್ಗೆ ನಮ್ ಬಗ್ಗೆ ಗೊತ್ತಿದ್ರೆ ಸಾಕು ಯಾರಿಗೂ ನಾವು ಒಳ್ಳೆಯವ್ರು ಅಂತ ಪ್ರೂ ಮಾಡೋ ಅಗತ್ಯ ಇಲ್ಲ....
@BhavantarangaMadyama10 ай бұрын
Roaster❌ bad people's Terminator ✅ en rubtya guru❤🎉