ನಿಗೂಢ ಕೋಟೆ... ವೀರ ಕಂಪಿಲರಾಯನ ದುರ್ಗ... Mysterious Fort...Veera Kampilarayan's Durga

  Рет қаралды 84,257

Mysoorina kathegalu

Mysoorina kathegalu

Күн бұрын

Пікірлер: 473
@Karnataka_kshatriya
@Karnataka_kshatriya 11 ай бұрын
🙏ಜೈ ರಾಜಮಾತೆ ವೀರಾಗ್ರಣಿ ಹರಿಯಲಾ ದೇವಿಗೆ ಜೈ 🚩🔥 I am proud to be kshatriya nayaka 🦁💪
@venkatesh.avenkateh.a4241
@venkatesh.avenkateh.a4241 3 жыл бұрын
ಜೈ ಕಂಪಿಲರಾಯ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯ ಬಗ್ಗೆ ರೋಮಾಂಚನಕಾರಿ ಕಂಪಿಲರಾಯನ ಬಗ್ಗೆ ತಿಳಿಸಿಕೊಟ್ಟ ನಿಮಗೆ ಹೃದಯಪೂರ್ವಕ ಹೃದಯ ಅಭಿನಂದನೆಗಳು ಸರ್.
@manjunayak6284
@manjunayak6284 3 жыл бұрын
ಕಂಪಿಲಿರಾಯ ಹೆಸರನೇ ನಮ್ಮ ಊರಿಗೆ ಇಟ್ಟಿದೆವೇ
@udayashankaraks7574
@udayashankaraks7574 3 жыл бұрын
ಹೌದ ನೀವು ಇಟ್ಟಿದ್ದೀರಾ ಹಾಗಿದ್ದರೆ ಆ ಊರಿನ ಮೊದಲ ಹೆಸರೇನು. ಕಂಪಿಲ ರಾಯನ ಹೆಸರು ಖಂಡೇರಾಯ. ಖಂಡೇರಾಯನಿಗೆ ಕಂಪ್ಲಿಯಿಂದ ಕಂಪಿಲರಾಯ ಹೆಸರು ಬಂದಿದ್ದು.
@gurunayak9580
@gurunayak9580 3 жыл бұрын
ಸುಪರ್ ಸರ್ ಈ ವಿಡಿಯೂ ಮಾಡಿದ್ದಕ್ಕೆ ನಿಮಗೆ ಅಭಿನಂದನೆಗಳು ಜೈ ಹಕ್ಕ ಬುಕ್ಕ ಜೈ ಸಿಂಧೂರ ಲಕ್ಷ್ಮಣ ಜೈ ರಾಯಣ್ಣ ನಾಯಕ ಜೈ ತಿಮ್ಮಪ್ಪ ನಾಯಕ ಜೈ ಗಂಡುಗಲಿ ಕುಮಾರರಾಮ ಜೈ ವಾಲ್ಮೀಕಿ
@ajaym9017
@ajaym9017 3 жыл бұрын
ನಿಜವಾದ ಇತಿಹಾಸವನ್ನು ಕೇಳಿ ರೋಮಾಂಚನವಾಯಿತು ನಿಮಗೆ ಕೋಟಿ ಕೋಟಿ ಧನ್ಯವಾದಗಳು ಸರ್ ಮತ್ತೊಮ್ಮೆ ನಿಮ್ಮನ್ನು ನೋಡಲು ಬಯಸುವೆ ಚಿತ್ರದುರ್ಗದಲ್ಲಿ ಆದಷ್ಟು ಬೇಗ ಬನ್ನಿ
@jayanthkumar1123
@jayanthkumar1123 3 жыл бұрын
ಸುಂದರ ಸೋಮವಾರದ ಶುಭೋದಯ ಸಾರ್.... ನೀವು ಒಂಧು ಥರ ಮೊಬೈಲ್ ಪುರಾತತ್ವ ಇಲಾಖೆ ಇದ್ದಂಗೆ.... ಸೂಪರ್ ಸಾರ್...🙏🙏🙏🙌🙌🙌 ಧನ್ಯವಾದಗಳು ಸರ್...
@chitrakumar932
@chitrakumar932 3 жыл бұрын
ನಿಜ್ವಾಗ್ಲೂ ರೋಮಾಂಚನ ಆಗ್ತಿದೆ, ಆ ಕೋಟೆಗೆ ಹೋದ ನೀವೇ ಧನ್ಯರು, ಎಂತಹ ಅದ್ಭುತವಾದ ಇತಿಹಾಸ ಹಾಗೂ ಹೃದಯದ ವಿದ್ರಾವಕವಾಗಿದೆ.
@vs-2834
@vs-2834 3 жыл бұрын
ಈ ಇತಿಹಾಸ ಕೇಳಿಯೇ ಸಾರ್ಥಕವಾಯಿತು. ಜೈಹಿಂದ್
@ಸೂರ್ಯೋದಯ
@ಸೂರ್ಯೋದಯ Жыл бұрын
ನಾಯಕ ಸ್ವತಂತ್ರ ಧರ್ಮ
@ಸೂರ್ಯೋದಯ
@ಸೂರ್ಯೋದಯ Жыл бұрын
ಮೈಸೂರ್ ಇತಿಹಾಸ or ಸತೀಶ್ ಜಾರಕಿ ಹೋಳಿ ಗೆ ಕೇಳು
@prahaladapoojari9930
@prahaladapoojari9930 3 жыл бұрын
ಅದ್ಭುತ ಸರ್..... ವೀರ ಕಂಪಿಲ ರಾಯನ ಕಥೆ ಅಮೋಘ 😊👌🙏
@ManjuManjuv-t7n
@ManjuManjuv-t7n 3 ай бұрын
ನಿಮ್ಮ ಮಾಹಿತಿಗೆ. ಧನ್ಯ ವಾದ ಸರ್. ಕನ್ನಡಿಗರು ಎಂತಹ ಕೆಚ್ಚೆದೆಯ ಕಲಿಗಳು.. ಇಂತಹ ಇತಿಹಾಸ. ಸ್ಥಳವನ್ನ. ಅಭಿರುದ್ಧಿ ಮಾಡಬೇಕು. ಅದುಬಿಟ್ಟು. ಯಾವುದೊ ಮಂದಿರಗಳನ್ನು.ಅಭಿವೃದ್ಧಿ ಮಾಡುತ್ತಿವೆ. ಸರ್ಕಾರಗಳೂ. ತುಂಬಾ ಬೇಸರ
@manjutalavar9798
@manjutalavar9798 3 жыл бұрын
ಗುರುವೆ ಯಂತಹ ರೊಮಾಂಚನವಾದ ಇತಿಹಾಸವನ್ನ ಅಸ್ಟೆ ರೊಮಾಂಚನವಾಗಿ ಹೆಳಿದಿರಾ ಇತಿಹಾಸ ನೆನಪಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು ಸಾರ್
@sanjayraj3505
@sanjayraj3505 3 жыл бұрын
ಇತಿಹಾಸದ ನಿಮ್ಮ ಆಸಕ್ತಿ ನಮಗೆ ಸ್ಪೂರ್ತಿಯಾಗಿದೆ ಧನ್ಯವಾದಗಳು ಸರ್
@jaikumargoochikumar3184
@jaikumargoochikumar3184 3 жыл бұрын
ತುಂಬಾ ರೋಮಾಂಚನಕರಿ ಕಥೆ ಸರ್. ಕಂಡು ಕೇಳರಿಯ ಕಥೆ ಸರ್. ಮತ್ತೆ ನಿಮ್ಮ ಅರ್ಥ ಪೂರ್ಣ ವಿಶ್ಲೇಷಣೆಗೆ ಧನ್ಯವಾದಗಳು. ಮತ್ತು ನಿಮ್ಮ ಜ್ಞಾಪಕ ಶಕ್ತಿ ತುಂಬಾ ಚನ್ನಾಗಿ ಇದೆ. ಎಷ್ಟೋ ಜನರಿಗೆ ಈ ವಿಚಾರ ಗೊತ್ತಿಲ್ಲ. ನಿಮ್ಮಿಂದ ಈ ಕೆಲಸ ಆಗುತ್ತಿ ದೇ. ಧನ್ಯವಾದಗಳು ಸರ್.
@sureshkumarmd907
@sureshkumarmd907 3 жыл бұрын
ಬಹಳ ಸೊಗಸಾಗಿ ವಿವರಿಸಿದ್ದೀರಿ ವೀರ ಕುಂಪಿಲರಾಯನನ್ನು ...ಧನ್ಯವಾದ ಗಳು ...
@chandrashekharag3158
@chandrashekharag3158 3 жыл бұрын
ಸರ್ ನಿಮಗೆ ನನ್ನ ಶಿರಾ ಸಾಷ್ಟಾಂಗ ಪ್ರಣಾಮಗಳು 🙏🙏🙏, ನಿಜವಾಗಿಯೂ ರೋಚಕ ರೋಮಾಂಚಕ ಹೃದಯ ವಿದ್ರಾವಕ ಕಥೆ ಇದು. ಧನ್ಯವಾದಗಳು ಸರ್ ನಿಮ್ಮ ಎಲ್ಲಾ ಶ್ರಮಕ್ಕೆ 🙏🙏🙏
@rangaswamytrangaswamy3790
@rangaswamytrangaswamy3790 3 жыл бұрын
ಕಟ್ಟಕಡೆಗೆ ಎಲ್ಲಾ ಬೇಡನಾಯಕ ರಾಜಮನೆತನಗಳ ಕಣ್ಣಿರ ಕಥೆಗಳು ಇಲ್ಲಿ ಮುಂದುವರಿದಿದೆ ⚔️🏹⚔️😪
@chandrashekar-kg7oi
@chandrashekar-kg7oi 3 жыл бұрын
ಕ್ಯಾಮರಾ ಕ್ವಾಲಿಟಿ ಅದ್ಭುತವಾಗಿದೆ ಸರ್
@eshannaeshanna8721
@eshannaeshanna8721 3 жыл бұрын
ಸರ್, ವೀರ ಕಪಿಲನ್ ರಾಯನ ಕಥೆ ಅದ್ಬುತವಾಗಿದೆ. ನನ್ನಗೆ ಈ ಕಥೆ ಕೇಳಿ ತುಂಬಾ ದುಃಖವಾಗಿತ್ತು &ಈಂತ ನಮ್ಮ ವೀರ ಕನ್ನಡಿಗರು ಇದ್ದರು ಎಂದರೆ ಹೆಮ್ಮೆ ಅನಿಸುತ್ತೆ. ಹಾಗೂ ಈನಂತಹ ವೀರ ಕಥೆಯ ಜಾಗವನ್ನು ಜಿರಣುರ್ದಾರ ಮಾಡಬೇಕು.
@eshannaeshanna8721
@eshannaeshanna8721 3 жыл бұрын
ಸರ್, ಈನಂತಹ ಕತೆ ಹೇಳಿದ ನಿಮ್ಮಗೆ ಹುದಯ ಪೂರ್ವಕ ಧನ್ಯವಾದಗಳು.🌹🌹
@srinivasmarigowdam6454
@srinivasmarigowdam6454 7 ай бұрын
ನಿಮ್ಮ ಶೈಲಿಯಲ್ಲಿ ನಮ್ಮ ನಾಡಿನ ವರ್ಣನೆ ಕೇಳುವುದಕ್ಕೆ ತುಂಬಾ ಸಂತೋಷ ಮತ್ತು ಅವಿಸ್ಮರಣೀಯ ಅನ್ಸುತ್ತೆ.....❤❤❤
@yellowNred
@yellowNred 3 жыл бұрын
ವಿಜಯನಗರ ಮಹಾ ಸಾಮ್ರಾಜ್ಯದ ಐತಿಹಾಸಿಕ ಹಿನ್ನೆಲೆ. ಕಥೆಯಿಂದ ಮನಮಿಡಿಯಿತು 🙏🌹
@s.vishwanathvishwa8068
@s.vishwanathvishwa8068 3 жыл бұрын
ನಿಮ್ಮಂತಹ ಇತಿಹಾಸ ತಜ್ಞರನ್ನ ಸಂಶೋಧನ ಕಾರರನ್ನ ಪಡೆದ ನಾವುಗಳು ಧನ್ಯರು..🙏🌹❤
@pamanayaktalawar2232
@pamanayaktalawar2232 3 жыл бұрын
ನಿಮ್ಮ ಈ ಸಾಹಸಮಯ, ರೋಚಕ,ವೀರೊಚಿತ,ರೋಮಾಂಚಿತ ಇತಿಹಾಸದ ಮಾಹಿತಿಗೆ ನೂರೊಂದು ನಮನಗಳು ಧರ್ಮೇಂದ್ರ ಸರ್ 💐🙏🙏❣️
@thyagaraj665
@thyagaraj665 2 жыл бұрын
ಇತಿಹಾಸದ ಬಗ್ಗೆ ಒಳ್ಳೆಯ ಮಾಹಿತಿ ನೀಡುತ್ತೀದ್ಧೀರ ಧನ್ಯವಾದಗಳು ಸರ್ 👃
@ravikumarravikumar2406
@ravikumarravikumar2406 3 жыл бұрын
ತುಂಬಾ ಸುಂದರವಾಗಿ ಮತ್ತು ಅರ್ಥ ಪೂರ್ಣವಾಗಿ ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಹಿನ್ನೆಲೆಯನ್ನು ತಿಳಿಸಿಕೊಟ್ಟಿದ್ದೀರಿ ಸರ್. ಹಾಗೂ ನಿಮ್ಮ ಶ್ರಮಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು.🙏🙏🙏🙏🌹🌹
@sujansays
@sujansays 3 жыл бұрын
Very nice to hear the great history of warrior Kampilaraya... His work and courage are never forgotten in the history pages. Hats off to you sir and your team too for finding the roots. 🙏🙏👍
@gayutheju850
@gayutheju850 3 жыл бұрын
Nijavaglu kannalli neeru banthu sir, great kampilaraya
@k.asureshbabu6597
@k.asureshbabu6597 5 ай бұрын
Thanks dharmi sir. Good video. Two CTR masala dosas reserved for you. Jai hind Jai Karnataka Jai shree Ram Jai shree krishna Jai bholenath Jai MODIJI
@manjushree8048
@manjushree8048 2 жыл бұрын
ತುಂಬ ಸೊಗಸಾದ ಇತಿಹಾಸ ತಿಳಿಸಿದ್ದಿರ, ನಿಮ್ಮ ಈ ಸಾಹಸಕ್ಕೆ ಧನ್ಯವಾದಗಳು
@sachinh5515
@sachinh5515 3 жыл бұрын
ತುಂಬಾ ರೋಚಕವಾದಂತ ಕಥೆ ಹೇಳಿದ್ರಿ ಸರ್... ಕರ್ನಾಟಕದ ಇತಿಹಾಸವನ್ನು ತುಂಬಾ ಚೆನ್ನಾಗಿ ವಿಸ್ತಾರವಾಗಿ ಹೇಳುತ್ತೀರಾ. ಕೇಳುವಾಗ ರೋಮಾಂಚನವಾಗುತ್ತದೆ ಧನ್ಯವಾದಗಳು ಸರ್....
@RaghuKupagal
@RaghuKupagal Жыл бұрын
ಕಂಪಿಲರಾಯನ ಪರಾಕ್ರಮದ ಬಗ್ಗೆ ತಿಳಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ಅಣ್ಣ
@yellowNred
@yellowNred 3 жыл бұрын
ಬಹಳ ಧನ್ಯವಾದಗಳು ಸಂತೋಷ ಮತ್ತು ಪಂಪಾಪತಿ. 🙏👍❤️
@prakashnayakprakash7719
@prakashnayakprakash7719 3 жыл бұрын
ನಿಜವಾಗಿಯೂ ನಿಮ್ಮ ನಿರೂಪಣೆ ಅದ್ಭುತ ಆಗಿನ ಕಾಲಘಟ್ಟದಲ್ಲಿ ಇದ್ದು ಪ್ರತ್ಯಕ್ಷ ಕಣ್ಣಾರೆ ಕಂಡವರಂತೆಯೇ ಕಣ್ಣಿಗೆ ಕಟ್ಟುವಂತೆ ನಿರೂಪಣೆ ನೀಡುವ ನಿಮ್ಮ ಹಿತಿಹಾಸ ತಿಳುವಳಿಕೆಗೆ ನಮ್ಮ ಸಾವಿರ ನಮನಗಳು
@shivrambn5362
@shivrambn5362 3 жыл бұрын
Nice music good bad ugly, you are truly from the generation of our father.
@shivakumarhv5153
@shivakumarhv5153 3 жыл бұрын
So Wonderful. Sir. That is Great History. Iwaching Kumar ram. Episode. Sir. Very very thanks Sir.
@ravindrag8277
@ravindrag8277 3 жыл бұрын
ತುಂಬಾ ಅಪರೂಪದ ಈ ಪ್ರದೇಶ ಆಸ್ಟ್ರೇಲಿಯಾ ಖಂಡದ ಭೂ ಮೇಲ್ಮೈ ಲಕ್ಷಣಗಳನ್ನು ಹೊಂದಿದೆ , ಬಹುಶಃ. ಮಣ್ಣಿನಲ್ಲಿ ಕಬ್ಬಿಣಾಂಶ ಜಾಸ್ತಿ ಇರುವುದರಿಂದ ಆ ರೀತಿ ಕಾಣ ಬಹುದೇನೋ. ಇರಲಿ. ಛಾಯಾಗ್ರಹಣ ಅತುತ್ಯಮವಾಗಿ ಮೂಡಿ ಬಂದಿದೆ,.
@Prasanna21pk
@Prasanna21pk 3 жыл бұрын
ಧನ್ಯೋಸ್ಮಿ 🙏.. ಇಂತ ನಾಡಲ್ಲಿ ಹುಟ್ಟಿದ್ದಕ್ಕೆ❤️❤️❤️❤️❤️❤️❤️❤️❤️❤️❤️
@Dharmaveerp5463
@Dharmaveerp5463 3 жыл бұрын
ಕರ್ನಾಟಕ ಸಾಮ್ರಾಜ್ಯ 🙏🙏🙏🙏🔥
@basanagoudapatil9956
@basanagoudapatil9956 3 жыл бұрын
Wonderful sir.. Superb it's a fantastic history.. We always remember you...
@alphacoder3822
@alphacoder3822 3 жыл бұрын
I think our present generation need to know the valour of our kings and their sacrifice to save the dharma and the motherland. I myself was so brainwashed that i had doubted my heritage but i have learnt to learn the unknown. Veer kampilaraaya was not less than the shivaji of southern bharata. I hope somebody makes a movie like bahubali on veera kampila nayakas story. Im just shocked and proud at the same and a bit of shame too because we just forgot them and their sacrifice.
@kannadaStories1433
@kannadaStories1433 3 жыл бұрын
Great story of VIJAYANAGARA EMPIRE
@sunilgouda1239
@sunilgouda1239 Жыл бұрын
ಜೈ ಗಂಡುಗಲಿ ಕುಮಾರರಾಮ
@gopalnayaka5913
@gopalnayaka5913 3 жыл бұрын
ಕಂಪಿಲರಾಯ ನಾಯಕ ಬಗ್ಗೆ ಹಾಗೂ ಹಕ್ಕ-ಬುಕ್ಕರ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಗಂಡುಗಲಿ ಕುಮಾರ ರಾಮನ ಬಗ್ಗೆ ತಿಳಿಸಿ ಕೊಡಿ ಸರ್ 🙏🙏
@umeshahn6867
@umeshahn6867 3 жыл бұрын
ಅದ್ಬುತ ಧರ್ಮೇಂದ್ರ ನಿಮಗೆ ಇದೋ ನಮನ
@shrenivasashettyshrenivasa5525
@shrenivasashettyshrenivasa5525 2 жыл бұрын
ನಮಸ್ಕಾರ ಸರ್, ಎಂತ ದುರಂತ ಆಯಿತು ದೇವರು ಕಾಪಾಡು ಬಹುದಿತು ಆಗಿಲ್ಲ. ಒಳ್ಳೆಯ ಮಾಹಿತಿ ನೀಡುತಿದಿರಾ ಹೀಗೆ ಮುಂದೆವರಿಲಿ ವಂದನೆಗಳು.
@vegamurthy3250
@vegamurthy3250 3 жыл бұрын
ನಮಸ್ತೆ ಇಲ್ಲಿಯಾವರೆಗೆ ಯಾರು ವಿವರಿಸಿ ಹೇಳಲಾಗದ ‌ ಅದ್ಭುತವಾದ ಇತಿಹಾಸದ ಕಥೆಯನ್ನು ಹೇಳಿದ್ದೀರಿ ತುಂಬಾ ಧನ್ಯವಾದಗಳು ಸರ್ 🙏🏻
@karun8221
@karun8221 3 жыл бұрын
ಬೇಡರು 🔥
@Udal777c
@Udal777c 3 жыл бұрын
ತುಂಬಾ ಒಳ್ಳೆಯ ಮಾಹಿತಿ.... ನಮಸ್ಕಾರ ನಮಸ್ಕಾರ ನಮಸ್ಕಾರ
@TheChintu-il3sq
@TheChintu-il3sq 3 жыл бұрын
Nimanthaha mahanu bhavaru iruvudu namma yava janarige gaja spoorthi!! Thank you sir!!
@somannam.lingappa8859
@somannam.lingappa8859 3 жыл бұрын
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಸರ್, ಮೊಘಲ್ ಗೆ ಮುಂಚಿನ ದೆಹಲಿ ಸುಲ್ತಾನರ ಖಿಲ್ಜಿ ಸಂತತಿಯ ದಾಳಿ
@venkatesh.avenkateh.a4241
@venkatesh.avenkateh.a4241 3 жыл бұрын
🙏ಜೈ ನಾಯಕ.ಜೈ ಬೇಡರ ಕುಲ. ಜೈ ಕುಮಾರರಾಮ. ಜೈ ಕಂಪಿಲರಾಯ. ನಮ್ಮವರ ಬಗ್ಗೆ ಇತಿಹಾಸವನ್ನು ತಿಳಿಸಿಕೊಟ್ಟ ತಮಗೆ ಅಭಿನಂದನೆಗಳು ಸರ್
@naveenkumarnavi1987
@naveenkumarnavi1987 3 жыл бұрын
KumaraRaamana baggeTilidukollalu tumba Utsukaragiddve sir🙏
@Essense65
@Essense65 3 жыл бұрын
Sir, I could not stop crying. We are the most ungrateful beings on earth. How can we forget these sacrifices. Pranams to you sir, I did not know this history.
@PradeepKumar-tz6ez
@PradeepKumar-tz6ez 3 жыл бұрын
@Mb K 🤣🤣🤣
@nagendrambsp1092
@nagendrambsp1092 3 жыл бұрын
ಅದ್ಬುತ ಶಕ್ತಿ ಮತ್ತು ಅದರ ಬಗ್ಗೆ ಒಂದು ಜಾಹೀರಾತು ನೋಡಿ ತುಂಬಾ ಖುಷಿ ಆಯ್ತು ಸರ್
@moutainhimalayas5544
@moutainhimalayas5544 3 жыл бұрын
Super. We are Greatful
@rakeshn5070
@rakeshn5070 3 жыл бұрын
This was heart- wrenching story. Good part of it was good, bad and ugly movie music, it fits for the terrain and horses galloping sounds reminded me of film mackenna's gold. Thank you Bahubali and team.
@alexburger7214
@alexburger7214 3 жыл бұрын
thumba dhanyavadagalu sir ,kampila rayana bagge tilsidakke🙏🙏
@Rohithravi0
@Rohithravi0 3 жыл бұрын
ಎಂತಹ ರೋಮಾಂಚನವಾದ ನಮ್ಮ ನಾಡಿನ ಮಹಾನ್ ವ್ಯಕ್ತಿ ಗಳ ಕಥೆ
@MunishK02
@MunishK02 3 жыл бұрын
Dharmi I love you..... One of best video ever watched in my life
@arunnaik738
@arunnaik738 3 жыл бұрын
I am fan of your word s
@À.S.LAXMAN
@À.S.LAXMAN 3 жыл бұрын
ತುಂಬಾ ಚೆನ್ನಾಗಿ ಮಾಹಿತಿ ನು...ತುಂಬಾ ಧನ್ಯವಾದಗಳು ಸರ್.....🙏🙏❤️
@krishnamurthyu1559
@krishnamurthyu1559 3 жыл бұрын
ತುಂಬ ಹೃದಯದ ಧನ್ಯವಾದಗಳು ಗುರುಗಳೆ,
@basavarajam6128
@basavarajam6128 3 жыл бұрын
Ultimate cinematography.. Nice music mixed.
@irayyaMathapati-ed6yp
@irayyaMathapati-ed6yp 7 ай бұрын
Supar 😢❤
@usha.g.mmalik3204
@usha.g.mmalik3204 3 жыл бұрын
Wow background music is super sir.
@ravikumars6028
@ravikumars6028 2 жыл бұрын
shame on our government very important place they are ignored so we request to government please make this place renovate...
@vinaykumarr7063
@vinaykumarr7063 3 жыл бұрын
Hats of sir Really it's a Heart touching story
@rangaswamytrangaswamy3790
@rangaswamytrangaswamy3790 3 жыл бұрын
THIS TIME MUSIC. CAMERA. NARRATION SUPER. GREAT ⚔️🏹⚔️
@malatheshabadiger6179
@malatheshabadiger6179 3 жыл бұрын
Spr Sir, wonder full Sir . 👌🌹
@madhukardeshpande563
@madhukardeshpande563 3 жыл бұрын
I read about Mummidsingh, Kampilraya, Kumar Raam,, but saw the video first time.🙏🙏🙏🙏🙏🙏🙏🙏🙏🙏🙏
@ok-gq7bb
@ok-gq7bb 3 жыл бұрын
Superb......
@raghavendrakulkarni1922
@raghavendrakulkarni1922 3 жыл бұрын
Really Superb job.👌👍🙏
@thippeshm9076
@thippeshm9076 3 жыл бұрын
Adbuthavada vishaya sr.
@Anubhanada1484
@Anubhanada1484 3 жыл бұрын
ಎಂಥ ಅದ್ಭುತ ಇತಿಹಾಸ ಪ್ರಸಿದ್ಧ ಸಾಮ್ರಾಜ್ಯದ.
@shameemtaj3252
@shameemtaj3252 3 жыл бұрын
ಸಾರ್ ನಮಸ್ತೆ.ತುಂಬಾ ಶ್ರಮ ಪಡೆದು ಇದನ್ನೆಲ್ಲ ಜನರಿಗೆ ತೋರಿಸುವ ಹಂಬಲ ನಿಮ್ಮಲ್ಲಿದ್ದರೆ.ಈ ಹುಚ್ಚು ಮುಂಡೆ ಜನ ಇದನ್ನೆಲ್ಲ ನೋಡುವುದಿಲ್ಲ...... ದನ್ಯ್ಯ.ವಾದಗಳೋಂದಿಗೆ, ಮುಂದಿನ ಸೋಮವಾರ ದವರೆಗು ಕಾಯೋಣ
@manjunathmuniyappa682
@manjunathmuniyappa682 3 жыл бұрын
🙏 Dharmendra Sir, sarkara mado kelasa neevu maduthidira thanks nama makkalu ge namma nadu nudi mele solpa gaurava baruthe....
@meetindiatv8881
@meetindiatv8881 3 жыл бұрын
Superb blog thank u sir
@utubecommentssrs7729
@utubecommentssrs7729 3 жыл бұрын
I extend my heart felt gratitude's to the team of Mysoorina Kathegalu. In this connection, the team should make efforts to bring their innovative research upon international forum and update the history in Google Wikipedia. Further, in this endeavor as an second initiative should take the help and co-operation of foreign archeologists along with their scientific sophisticated equipment's to further investigate into the history. Need not to mention, that it would be their soul continual responsibilities too!
@dragongaming4418
@dragongaming4418 3 жыл бұрын
Best Best video sir......🙏🙏🙏🙏........
@makefrnds
@makefrnds 3 жыл бұрын
Wonderful work sir... This is the kind of work expected by ASI to educate us about our history. Thanks so much 🙏
@udayashankara1619
@udayashankara1619 3 жыл бұрын
ಸಂಗಮ ವಂಶದವರ ತಂದೆ ಭಾವ ಸಂಗಮನಲ್ಲಾ . ಭಾವ ಸಂಗಮನೆಂದು ತಪ್ಪಾಗಿ ಅರ್ಥೈಸಲಾಗಿದೆ ಶಾಸನ (೭೭(ಇವ್ ಯೇ ೪೬) ೨೪-೨-೧೩೩೭) ಮೈಸೂರ್ ಜಿಲ್ಲೆಯ ಹೆಬಸೂರು ವೆಂಕಟ ಗಿರಿಯಪ್ಪ ಅವರ ವಶದಲ್ಲಿದ್ದ ಶಾಸನ ೧೫. ....... ತ್ಸುಕಿತೇನ ತೇನ ಪಂಪಾಪುರಿ ಪರಿಸರೀ ಭವ ೧೬ ಸಂಗಮಾಖ್ಯ | ಕಾಮಾಂಬಿಕತ್ವ ಮನುಸೀಲಯ ದೇವೀಮಾ ೧೭. ತಹ್ ಶ್ರೀ ಬುಕ್ಕರಾಜ ಇತಿ ವಾಂ ನೃಪತಿ ಸುತಃ ಸ್ಯಾಂ ಭವ ಅಂದರೆ ಇರುವವನು ಎಂದರ್ಥ , ಭಾವ ಎಂದಲ್ಲ . ಸಂಸೃತದ ಭವ ಶಬ್ದವನ್ನು ಕನ್ನಡಧ ಭಾವ ಶಬ್ದದೊಂದಿಗೆ ಹೊಂದಿಸುವ ವ್ಯರ್ಥ ಪ್ರಯತ್ನ ವಾಗಿದೆ . ಈ ಶಾಸನದಲ್ಲೂ ಸಂಗಮ ಮತ್ತು ಕಾಮಾಂಭಿಕೆ ಯ ಪುತ್ರ ಬುಕ್ಕರಾಯ ಎಂದಿದೆ. ಕಾಮಾಂಬಿಕೆ ಕಂಪಿಲ ರಾಯನ ಮಗಳಲ್ಲ. ಕಂಪಿಲರಾಯ (ಖಂಡೆ ರಾಯ) ನ ಮಗಳ್ ಹೆಸರು ಮಾರಮ್ಮ ಮತ್ತು ಸಿಂಗಮ್ಮ. ಇಲ್ಲಿ ದರ್ಮೇಂದರ್ ರವರು ಯಾವುದೇ ಶಾಸನಗಳ ದಾಖಲೆ ಕೊಡದೆ ಕಪೋಲ ಕಲ್ಪಿತ ಕತೆಯೆನ್ನು ಹೇಳಿದ್ದಾರೆ .
@kiran.nkiran5396
@kiran.nkiran5396 3 жыл бұрын
Sir superb ಕೃತಜ್ಞತೆಗಳು ನಿಮಗೆ
@vijaysimha8943
@vijaysimha8943 3 жыл бұрын
Seriously..... heartfelt story .......thank u sir for knowing this story
@venkateshkumar5556
@venkateshkumar5556 3 жыл бұрын
ಇತಿಹಾಸದ ಸುವರ್ಣ ಪುಟಗಳಲ್ಲಿ ಬರೆದಿಡಬಹುದು. ಅದ್ಬುತ .
@shashiraju5673
@shashiraju5673 3 жыл бұрын
Really appreciate your work Sir, hats off 🙏
@balajisingh2992
@balajisingh2992 3 жыл бұрын
Lovely bit of info sir, thanks. You shown us whom to add in the list of our Pitru to do Pitru tarpana in coming days. Kampili Kingdom (Basanga) : Hoysala commander, Singeya Nayaka III declared independence after the Muslim Delhi Sultanate defeated & captured the territories of the Seuna Yadavas of Devagiri in 1294 CE. He was succeeded by his son Kamplideva. Kampli kingdom finally fell to the invasion in 1327/28 CE from the north by the forces of Muhammad bin Tughluq. The army of Delhi sultanate was led by Malik Zada who sent the news of victory to Tughluq by sending a straw-stuffed severed head of the dead king. From the ruins, soon rose the Vijayanagara Empire. The kingdom ended after a defeat by the armies of Delhi Sultanate, and a jauhar (ritual mass suicide) in 1327/28 CE when it faced a certain defeat. { Kumara Rama (a Kampili prince) (1290-1320 CE, he falls in love with an aboriginal girl who later becomes his father's wife due to some circumstances. Though Rama takes this development as a fall out of destiny, the lady does not reconcile to her fate and tries to seduce Rama to be with her. But Rama stands out for morals and will be humiliated by his mother. Then he becomes the victim of his lover's tricks and Kampila Raja orders for his execution. But his look-alike brother Chenniga Rama sacrifices his life for him and then Kumara Rama wages fights against the onslaught of Tughlaq's army. He dies in the battle as a valiant fighter and his dignity is restored in his death}.
@naveenmudennavar3860
@naveenmudennavar3860 2 жыл бұрын
Keep it up
@karthikg.m8927
@karthikg.m8927 3 жыл бұрын
Great info sir
@vaibhavbs
@vaibhavbs 3 жыл бұрын
The Cow Boy of Karnataka History .... Mr. Dharmendra !! What a background music ..lol
@sukanyanayak8341
@sukanyanayak8341 3 ай бұрын
ಏನು ಹೇಳಲಿ ನನ್ನ ನಾಯಕ ಸಮಾಜ ನಮ್ಮ ಹೆಮ್ಮೆ
@nagacharv6784
@nagacharv6784 3 жыл бұрын
ನಿಮ್ಮ ಸಾಹಸಕ್ಕೆ ವಂದನೆಗಳು.
@nageshtbgowda9079
@nageshtbgowda9079 3 жыл бұрын
Good job
@rameshnagaral5963
@rameshnagaral5963 3 жыл бұрын
Good job sir
@balakshs
@balakshs 3 жыл бұрын
Very useful information and grate Sir!
@srinivasareddy8685
@srinivasareddy8685 3 жыл бұрын
Sir the way give introduction every subject is most impressive... because of you we learnt a lot in knowing our history... God bless you...
@renkadevi7023
@renkadevi7023 9 ай бұрын
Namo kampilaraya
@vivakanak
@vivakanak 3 жыл бұрын
ಗಂಡುಗಲಿ ಕುಮಾರ ರಾಮ 🙏
@girishbst7200
@girishbst7200 3 жыл бұрын
ತುಂಬಾ ದನ್ಯವಾದಗಳು ಗುರುಗಳೇ 🙏🙏
@Ukತಿಂಡಿಹುಡುಗ
@Ukತಿಂಡಿಹುಡುಗ 3 ай бұрын
ಬೆಂಕಿ ತರ ಹೇಳಿದರಿ sir.........❤ ನಮ್ಗೂ ಮೈ ಜುಮ್ಮ ಆಗಿದೆ sir.... ನಾಯಕ್ ಬೇಡರ್ ಬಗ್ಗೆ ಹೇಳಿದ್ದಕ್ಕೆ.... ತುಂಬಾ ಧನ್ಯವಾದಗಳು ❤❤sir
@varunp601
@varunp601 3 жыл бұрын
Thank you so much for sharing With lots of love and encouragement
@nagarajgb5053
@nagarajgb5053 3 жыл бұрын
Super information
-5+3은 뭔가요? 📚 #shorts
0:19
5 분 Tricks
Рет қаралды 13 МЛН
OCCUPIED #shortssprintbrasil
0:37
Natan por Aí
Рет қаралды 131 МЛН
#behindthescenes @CrissaJackson
0:11
Happy Kelli
Рет қаралды 27 МЛН
Tumkur - Madhugiri
26:34
Mysoorina kathegalu
Рет қаралды 156 М.
Hampi Documentary | ಹಂಪಿ ಸಾಕ್ಷ್ಯಚಿತ್ರ | Ruins of Hampi | Wounded Civilization - Still Alive
47:10
ದೂರದರ್ಶನ ಚಂದನ - Doordarshan Chandana
Рет қаралды 620 М.
-5+3은 뭔가요? 📚 #shorts
0:19
5 분 Tricks
Рет қаралды 13 МЛН