Thank you very much sir... ನಿಮ್ಮ ಪ್ರಯತ್ನ ಫಲಿಸಲಿ.. ನಾನು ತುಂಬ ದಿನ ದಿಂದ ಜ್ಯೋತಿಷ್ಯ ಕಲಿಯ ಬೇಕು ಅಂತ ಆಸಕ್ತಿ ಇತ್ತು ಆದರೆ ದಾರಿ ಸಿಗ್ಲಿಲ್ಲ .ಈಗ ತುಂಬ ಖುಷಿ ಅಯ್ತು ನಿಮ್ಮ ವಿಡಿಯೋ ನೋಡಿ.. ನಿಮ್ಮ ಮಾತುಗಳು ಸರಳವಾಗಿ ಅರ್ಥ ಆಗುತ್ತೆ.. Thank you very much sir...
@dktechtv802010 ай бұрын
ಗುರುಗಳೇ, ತುಂಬಾ ತಿಳಿಯುವಂತಹ ಪದ್ಧತಿಯಲ್ಲಿ ಕಲಿಸ್ಟಾ ಇದ್ದೀರಾ. ತುಂಬಾ ಧನ್ಯವಾದಗಳು ಗುರುಗಳೇ.
@krishnakumarhc49704 жыл бұрын
ಪಾಮರರಿಗೂ ಅರ್ಥವಾಗುವ ಹಾಗೆ ತುಂಬಾ ಸರಳವಾಗಿ ಪಾಠ ಮಾಡ್ತಿದ್ದೀರಿ. ಧನ್ಯವಾದಗಳು
@shanthakumaria59962 жыл бұрын
🙏 Ugh
@pallavihiremath40062 жыл бұрын
Super sir... Tumba channagi arta Agta ide
@ramakrishnav65814 жыл бұрын
ಉತ್ತಮ ಮಾಹಿತಿ ಕೊಟ್ಟಿದ್ದೀರಿ,ಸುಲಭವಾಗಿ ಕಲಿಯಬಹುದು,ಸರ್ ಧನ್ಯವಾದಗಳು
@shobhadas60882 жыл бұрын
You explain very clearly and in very simple way that any interested person can try to learn astrology. Thanks a lot sir.
@vidyabhat024 жыл бұрын
ತುಂಬಾ ಚೆನ್ನಾಗಿ ಸರಳವಾಗಿ ಹೇಳಿ, ಕಲಿಸಿ ಕೊಟ್ಟಿದ್ದೀರಿ..🙏💐🇮🇳 ಧನ್ಯವಾದಗಳು...
@vidyajoshi4630 Жыл бұрын
ಗುರುಗಳೇ, ತುಂಬಾ ತಿಳಿಯುವಂತಹ ಪದ್ಧತಿಯಲ್ಲಿ ಕಲಿಸ್ಟಾ ಇದ್ದೀರಾ. ತುಂಬಾ ಧನ್ಯವಾದಗಳು ಗುರುಗಳೇ.🎉
@jdakoppal31153 жыл бұрын
ತಮ್ಮ ಜ್ಯೋತಿಷ್ಯದ ಪಾಠ ಸರಳತೆಯಿಂದ ಕೂಡಿತ್ತು ಇನ್ನು ಆಶಕ್ತಿ ಬರುವ ಹಾಗೆ ಇತ್ತು. ಧನ್ಯವಾದಗಳು ಸದಾ ನಿಮ್ಮ ಆಶಿರವಾದವಿರಲಿ...
@MohanKumar-lk2mn3 жыл бұрын
Thanks continu the class I am intersted to learn jothis shastrs
@shridharbhat51202 жыл бұрын
ತುಂಬಾ ಸುಲಭ ವಾಗಿ ಹಾಗೂ ಸುಂದರ ವಾಗಿ ವಿವರಿಸಿದ್ದೀರಿ ಮತ್ತು ಇದರ ಮುಂದಿನ ಭಾಗ ಮುಂದುವರಿಸಿ ಧನ್ಯವಾದಗಳು
@lingaswamyvidisha34432 жыл бұрын
ತುಂಬಾ ಚೆನ್ನಾಗಿ. ತಿಳಿಸಿದ್ದಿರಾ. ದನ್ಯವಾದಗಳು. ಆದರೆ.ಜಾತಕಬರಸದೆ.ಇರುವವ್ಯಕ್ತಿ.ಏನೊ.ಒಂದುಹೆಸರು.ಕರೆದಿರುತ್ತಾರೆ.ಇದನ್ನು.ಹೇಗೆ.ತಿಳಿಯುವುದು
@madiwalayyaswamijimadiwala44489 ай бұрын
ಬಹಳ ಸರಳವಾಗಿದೆ ಸರ್
@ShivaKumar-ui7uw4 жыл бұрын
ಹೀಗೆ ಹಂತಹಂತವಾಗಿ ತಿಳಿಸಿಕೊಟ್ಟರೇ ಕಲಿಯಲು ತುಂಬಾ ಸುಲಭವಾಗುತ್ತದೆ. ನಿಮಗೆ ಸಾಷ್ಟಾಂಗ ವಂದನೆಗಳು.
@gbdbghan41333 жыл бұрын
Good
@sheelasateesh816710 ай бұрын
ಸರಳವಾಗಿ ಅರ್ಥ ಪೂರ್ಣವಾಗಿ ಹೇಳಿಕೊಡುತ್ತಾರೆ .. ಸೊಗಸಾಗಿ ದೆ... ಧನ್ಯವಾದಗಳು ❤
@achhuachhu12413 жыл бұрын
Suprb sir thumba chanagi heli kottidiri
@basu.hruthikroshannayakaba97002 жыл бұрын
ಒಂದು ಸಾರಿ ನೀವು ಹೋಗಿ ಇವನ ಅತ್ತಿರ ಸಿಗಕೊಂಡ್ರೆ ನಿಮ್ಮ ಸಂಪೂರ್ಣ ಹಣ ಮುಗಿತು ಇದು ನನ್ನ ಅನುಭವದ ಮಾತು
@aswinjv55322 жыл бұрын
Oh
@satishchandra49114 жыл бұрын
ಧನ್ಯವಾದಗಳು ಸರಳವಾಗಿ ತಿಳಿಯುವಹಾಗೆ ತಿಳಿಸಿದ್ದೀರಿ,
@nagamathinagu90592 жыл бұрын
ಸ್ವಾಮಿ ನನಗೆ ಹುಟ್ಟಿದ ದಿನಾಂಕ ಟೈಮ್ ಇಶ್ವಿ ಗೊತ್ತಿಲ್ಲ ನನ್ನ ಜಾತಕ ವನು ಯಾವ ರೀತಿ ತಿಳಿದುಕೊಳ್ಳಬಹುದು ಇದು ನನ್ನ ಒಬ್ಬನ ಸಮಸ್ಯೆ ಅಲ್ಲ ಇನ್ನು ಅನೇಕ ಜನರ ಸಮಸ್ಯೆ ಗುರೂಜಿ ಸ್ಪಷ್ಟವಾಗಿ ತಿಳಿಸಿಕೊಡಿ ನಿಮ್ಮ ಈ ಸಂದೇಶಕ್ಕೆ ನನ್ನ ಅಭಿನಂದನೆಗಳು
@basavarajjevoor26552 жыл бұрын
Ok BB cc to ho
@basavarajjevoor26552 жыл бұрын
Ok if
@mmanju75142 жыл бұрын
very nice very helful for all waiting for next episode
ಬಹಳ ಚೆನ್ನಾಗಿ ಹೇಳ್ಕೊಡ್ತೀರ. ನಾನು ಕಲಿಯುತ್ತೇನೆ.ನಿಮ್ಮ ಆಶೀರ್ವಾದ ಇರಲಿ ಗುರುಗಳೆ 🙏
@shivakumar-le3qs2 жыл бұрын
Exallant, Thanks.
@gayathridevipv83992 жыл бұрын
Kaliyalu tumba aase ide kushi aagtide pl kalisi 🙏
@chandrasekhards28672 жыл бұрын
ಬಹಳ ಚೆನ್ನಿಗಿದೆ.
@balakrishnakulkarni32943 жыл бұрын
ಸರಳವಾಗಿ ತುಂಬಾ ಚೆನ್ನಾಗಿ ಹೇಳಿದ್ದೀರಿ . ಧನ್ಯವಾದಗಳು
@NaveenKumar-wv6kk2 жыл бұрын
ನಿನ್ನ ಹತ್ತಿರಕ್ಕೆ ಬಂದರೆ ಗೋವಿಂದಾಯ ನಮಃ
@harishms97292 жыл бұрын
Yes
@rajuvasishta84392 жыл бұрын
ಸರಿಯಾಗಿ ಹೇಳಿದಿರಿ,
@shivabasayyahiremath1688 Жыл бұрын
ಜ್ಯೋತಿಷ್ಯ ಬಗ್ಗೆ ಒಳ್ಳೆಯ ಅದ್ಭುತವಾದ ಮಾಹಿತಿ ತುಂಬಾ ಧನ್ಯವಾದಗಳು
@umavijay50963 жыл бұрын
Very kind of you. I am very much interested. Your narration is very nice.
@parashivaiahankaiah32964 жыл бұрын
ಸುಲಭವಾಗಿ ನಮ್ಮ ಜಾತಕವನ್ನು ತಿಳಿಯಲು ಸಹಕಾರಿಯಾಗಿದೆ ಧನ್ಯವಾದಗಳು ಗುರುಗಳೆ.
@maheshNvyas3 жыл бұрын
Thank you Sir for easy way of learning our horescope GOD Bless you Sir 🙏🙏🙏
@shylaviswanath2314 жыл бұрын
Thank you very much guruji...good information..🙏
@meharunnisabasheer26994 жыл бұрын
Thanku sir 👍👍👍👍
@subhasjogi1813 жыл бұрын
ಬೋಧನಾ ಶೈಲಿ ಅತ್ಯದ್ಭುತವಾಗಿದೆ ಗುರುಗಳೆ .ನಮಸ್ತೆ ಧನ್ಯವಾದಗಳು
@manasan64724 жыл бұрын
Thankyou guruji we would like to learn more and get information....we all are happy to learn from you guruji...waiting for next lesson ...we will never miss any of the video..
Super Guruji, till today no one was told with so simple way, great guruji
@keshavappathotakar84552 жыл бұрын
Verygoodandusefulmattersir
@keshavappathotakar84552 жыл бұрын
Supersir
@sujathath93832 жыл бұрын
Thak u sir tumba olle vidye yannu parichayisidiri isti hattiradinda ne kalibahudu sir
@anandaananda27942 жыл бұрын
ಇವಾಗ ಆತ್ಮ ಸಂಜೀವಿನಿ ಯಾರು ನಂಬ್ತ ಇಲ್ಲ ಇವನಿಗೆ ಈಗ ದುಡ್ಡು ಮಾಡ್ಲಿಕ್ಕೆ ಆಗ್ತಾ ಇಲ್ಲ ಅದಕ್ಕೋಸ್ಕರ ಈತರ ಈ ರೀತಿಯಲ್ಲಿ ಮೋಸ ಮಾಡೋಣ ಅಂತ ಜನಗಳಿಗೆ ಜಾತಕ ಮುಖಾಂತರ ಇವನ ಒಂದು ಬಂಡವಾಳ ಬಯಲು ಮಾಡ್ತಾ ಇದ್ದಾನೆ ಇವನನ್ನು ನಂಬಬೇಡಿ ಯಾರು ಮೋಸ ಹೋಗಬೇಡಿ ಲಕ್ಷಾಂತರ ಜನ ಇವನಿಗೆ ದುಡ್ಡು ಕೊಟ್ಟು ಮೋಸ ಹೋಗಿದ್ದಾರೆ
@bhagyamurthy48662 жыл бұрын
ಚನ್ನಾಗಿ ತಿಳಿಯುತ್ತದೆ
@mohanp78182 жыл бұрын
Thanks guruji. Pl send in pdf format
@ravindrakarikatti21464 жыл бұрын
ಧನ್ಯವಾದಗಳು ತುಂಬ ಚೆನ್ನಾಗಿ ತಿಳಿಸಿ ಕೊಟ್ಟದ್ದೀರಾ
@vasudevamurthyr80612 жыл бұрын
Be blessed by the divine guruji 🙏🙏🙏
@shreejashreedhar91364 жыл бұрын
Really interesting sir.
@kishorkumar.s55053 жыл бұрын
ಸರ್ ನಾವು ಆರೋಗ್ಯದ ಬಗ್ಗೆ ತಿಳಿಯಲು ಮತ್ತು ನಮ್ಮ ವಿಚಾರ ತಿಳಿಯಲು ಹೇಗೆ ಮಾಡೋದು
@bhagyasingingchannel58003 жыл бұрын
Excellent, you taught us very simply, tq sir.
@vinay.vinay.69212 жыл бұрын
ಮಂಜುನಾಥ್ ಸರ್ ನನ್ನ ಕುಂಡಲಿ ಯೋಗ ಬಗ್ಗೆ ನನಗೆ ಗೊತ್ತಿಲ್ಲ, ನಾನು ಕೊಟ್ಟಂತ ಸಾಲ ನಾವು ಕೊಡಬೇಕಾಗಿಲ್ಲ ಸಾಲ, ನನ್ನ ದಾಂಪತ್ಯ ಜೀವನ, ನಾ ಮಾಡುವಂತ ವ್ಯಕ್ತಿ, ಇವೆಲ್ಲವೂ ಯೋಗ್ಯವಾಗಲು, ಎಷ್ಟು ಹಣ ಬೇಕು ಅದನ್ನ ನೀಡುತ್ತೇನೆ. ಜೀವನದಲ್ಲಿ ತುಂಬಾ ನೊಂದಿದ್ದೇನೆ. ನನಗೆ ಮೋಸ ಮಾಡಿದವರು ಹೆಚ್ಚು, ನನಗೆ ಒಳಿತನ್ನು ಮಾಡಿದವರು ಯಾರು ಇಲ್ಲ. ಆನಂದ್ ಗುರೂಜಿ ಸರಳ ವಾಸ್ತು ಇವುಗಳನ್ನೆಲ್ಲ ಕಂಡಿದ್ದೇನೆ. ಸಂಖ್ಯಾಶಾಸ್ತ್ರ ಇದನ್ನು ನೋಡಿದ್ದೇನೆ. ನಾನೊಬ್ಬ ಕೃಷಿಕ. ತಿಂಗಳಿಗೆ ನನಗೆ ಬರುವ ಆದಾಯ 12000 ಇದರಲ್ಲಿ ಇದರಲ್ಲಿ ನನ್ನ ತಾಯಿ ನನ್ ತಂದೆ ಎಲ್ಲರಿಗೂ ನೀಡುತ್ತಿದ್ದೇನೆ. ಆದರೆ ಯಾರು ನಂಜೊತೆ ಇಲ್ಲ ನಾನೊಬ್ಬಂಟಿಯಾಗಿ ಜೀವನ ನಡೆಸುತ್ತಿದ್ದೇನೆ. ಎಲ್ಲರೂ ಹಣಕ್ಕಾಗಿ ಹಂಬಲಿಸುತ್ತಾರೆ ನನ್ನ ಪ್ರೀತಿಗೋಸ್ಕರ ಯಾರ ಹಂಬಲಿಸುವುದಿಲ್ಲ. ಇದನ್ನು ನಿಮ್ಮ ಕೈಯಲ್ಲಿ ಸಾಧ್ಯ ಮಾಡಲು ಆಗುತ್ತದೆ. ಮೊದಲು ತಿಳಿಸಿ. ಎಲ್ಲರನ್ನು ಮರೆತು ಕಾಡಲ್ಲಿ ಸಾಧು ಹಾಗೆ ಜೀವನ ನಡೆಸುತ್ತಿದ್ದೇನೆ. ನನಗೆ ಕೊಡುವುದು ಬಿಟ್ಟರೆ ಬರೋ ಭಾಗ್ಯ ಇಲ್ವೇ ಇಲ್ಲ. ನಾನು ಕೆಟ್ಟವನೆಂದು ಎಲ್ಲರೂ ನನ್ನಿಂದ ದೂರವಾಗಿದ್ದಾರೆ. ಎಲ್ಲರನ್ನೂ ಸೇರಿಸುವ ಭಾವನೆ ನಿಮ್ಮಲ್ಲಿದ್ದರೆ ನನ್ನ ಫೋನಿಗೆ ಕರೆ ಮಾಡಿ.9900208316.
@vijayammas99952 жыл бұрын
Neev dudidid yargu kodbedi
@yogarajhbyogarajhb28833 жыл бұрын
ತುಂಬಾವಿವರವಾಗಿ ತಿಳಿಸುತ್ತೀರ ಗರುಗಳೆ ತಮಗೆ ತುಂಬು ವೃಧಯದ ಧನ್ಯವಾದಗಳು🙏💐🙏
@devarayas22874 жыл бұрын
Definitely you will get thousands of likes too shortly. The most awaited video. you did it.all the best
@sulomani51683 жыл бұрын
Thanks thumb sarala vagide arthavagutte
@murugeshaumapathi22842 жыл бұрын
Thank you gurugale Chennagi saralavagi helthideera. Padakke vandane
@shankarapoojary16294 жыл бұрын
How to know about a person who does not have jathaka?
@a.v.rajagopalvenkatesh27172 жыл бұрын
I like you
@thimmathimma66492 жыл бұрын
F
@mamathamanju986Ай бұрын
Sulabavagi artha aytu gurugale🙏🙏🙏🙏
@anupamaparameshwar31812 жыл бұрын
ಸರ್ ಲಗನ್ನ ಇದೆ ಮನೆ ನಲ್ಲಿ ಬರುತ್ತೆ ಅಂತ ಹೇಗೆ ಕಂಡು ಹಿಡಿಯೋದು,
@basalingappabevoor84892 жыл бұрын
ಸರಳವಾಗಿ ತಿಳಿಯುತ್ತದೆ ಸರ್ ಧನ್ಯವಾದಗಳು ಸರ್
@shobhaguddad67964 жыл бұрын
How to prepare a jataka from date, time and place of birth? Please explain this, sir
@yamunar36383 жыл бұрын
ppl
@praveenkumar-ud4qk2 жыл бұрын
ಸೂಪರ್ ಗೈಡ್.. 👌ಧನ್ಯವಾದಗಳು..
@umapathigouda60942 жыл бұрын
ಶಾಸ್ತ್ರೀಜೀ ನನ್ನ ಹುಟ್ಟಿದ ದಿನಾಂಕ ಇರುವದಿಲ್ಲ ದಯವಿಟ್ಟು ಮಾಹಿತಿ ನೀಡಿರಿ 🙏🙏🙏🙏🙏🌹🌹🌹🌹🌹
@karavalitv72272 жыл бұрын
ನಿರಾಶರಾಗಬೇಡಿ
@shivarapatnasculptors9872 жыл бұрын
🙏🙏🙏💐💐💐💐💐 ನಮಸ್ತೆ ಗುರುಗಳೇ ನಿಮ್ಮ ಈ ವಿದ್ಯಾದಾನಕ್ಕೆ ನನ್ನ ನಮನಗಳು
@nagappamugalikatti57374 жыл бұрын
ಲಗ್ನ ಎಂಬುದನ್ನು ಯಾವ ಆಧಾರದ ಮೇಲೆ ಬರಿಯುತ್ತಾರೆ ಉದಾ ಹೆಸರು, ಜನ್ಮ ದಿನ, ರಾಶಿ, ನಕ್ಷತ್ರ ಹೇಗೆ ಯಂಬುದನ್ನ ತಿಳಿಸಿ