ನಿಮಗೆಷ್ಟು ಗೌರವ ಇದೆಯೋ, ನಮಗೂ ಅಷ್ಟೇ ಇದೆ: ಕುಮಾರ್ ಬಂಗಾರಪ್ಪ, ಗ್ರಂಥಪಾಲಕನ ನಡುವೆ ವಾಗ್ವಾದ | Kumar Bangarappa

  Рет қаралды 1,174,749

Public TV Digital

Public TV Digital

Күн бұрын

Пікірлер: 2 500
@Belthangadi
@Belthangadi 4 жыл бұрын
ರಾಜಕಾರಣಿಗಳನ್ನು ಪ್ರಶ್ನೆ ಮಾಡುವುದು ಒಳ್ಳೆಯ ಬೆಳವಣಿಗೆ
@kantharaju3098
@kantharaju3098 Жыл бұрын
ಹೌದು
@mohankumarbl3191
@mohankumarbl3191 4 жыл бұрын
ನೌಕರರು ಅಂದ್ರೆ ಇವರ್ ಮನೆ ಕೆಲ್ಸದವರ ಥರ ನೋಡ್ತಾರೆ, ಶಾಸಕರಿಗೆ ಹಾಗೂ ಮೇಲಾಧಿಕಾರಿಗಳಿಗೆ ಖಡಕ್ ಪ್ರಶ್ನೆ ಕೇಳಿದ ಗ್ರಂಥಪಾಲಕರೇ ನಿಜವಾಗಿಯೂ ನೀವು ಗ್ರೇಟ್.👏👏👏
@ILOVEYOU-bs1hi
@ILOVEYOU-bs1hi 3 жыл бұрын
ಗ್ರಂಥ ಪಾಲಕರೆ ನಿಮಗೆ ನನ್ನ ಸೇಲ್ಯುಟ್
@ramakrishnanallapeta2495
@ramakrishnanallapeta2495 2 жыл бұрын
L
@shashijanveer3198
@shashijanveer3198 2 жыл бұрын
Great
@praveenshetty1994
@praveenshetty1994 Жыл бұрын
He is Unother property member and Mainly Rowdy sheeter i hv seen verry closely.
@marutikuratti3295
@marutikuratti3295 Жыл бұрын
ಹಾಗಾದ್ರೆ ನೀನು ಲಂಚ್ ತಗೋ
@chandrushekar7593
@chandrushekar7593 2 жыл бұрын
ಮುಂದೊಂದು ದಿನ ಅಧಿಕಾರಿಗಳನ್ನ ಹಾಗೂ ರಾಜಕಾರಣಿಗಳನ್ನ ರೋಡ್ ರೋಡಲ್ಲಿ ಹೋಡೇಯಾ ಸಮಯ ದೂರ ಇಲ್ಲ
@girikumar9535
@girikumar9535 Жыл бұрын
ಸತ್ಯ ಮತ್ತು ನಿಷ್ಠೆ ಇದ್ದರೆ ಈ ಮಾತು ಬರಲು sadhya
@mahanteshhogari7786
@mahanteshhogari7786 2 жыл бұрын
ದೇಶದ ಕಥೆ ಇಷ್ಟೇ ಕಣ್ರೀ, ಕೇಳುವುದೇ ತಪ್ಪಾ ...? ಆ ವ್ಯಕ್ತಿಗೆ ಅಲ್ಲಿನ ನೌಕರರು ಸಪೋಟ ಮಾಡದಿರುವುದು ದುರಂತವೇ ಸರಿ.
@PadmanabhaShetty-e5f
@PadmanabhaShetty-e5f 7 ай бұрын
ಸಪೋಟ ಅಂದರೆ ಚಿಕ್ಕು ಬೆಳೆಸಲು ಗಿಡ ನೆಟ್ಟಿದ್ದಾರೆ. ಕನಿಷ್ಠ ಹತ್ತು ವರ್ಷ ಬೇಕು ಕಾಯಿ ಆಗಲು.
@channabasavachannu8154
@channabasavachannu8154 4 жыл бұрын
ಇದು ನೌಕರರ ಮೇಲಿನ ದೌರ್ಜನ್ಯ. ದಯವಿಟ್ಟು ಎಲ್ಲರೂ ಖಂಡಿಸಿ
@rakeshv5821
@rakeshv5821 4 жыл бұрын
ಅಧಿಕಾರದಲ್ಲಿ ಇದ್ದ ಮತ್ರಕ್ಕೆ ಹೇಗೆ ಬೇಕಾದ್ರು ಮಾತಡಬಹುದ...ಶಾಸಕರೆ
@narendraadve7251
@narendraadve7251 4 жыл бұрын
ಈ ಗ್ರಂಥಪಾಲಕರು ನಿಜವಾಗಿ MLA ಆಗಬೇಕಿತ್ತು
@keerthirajume3296
@keerthirajume3296 Жыл бұрын
ರಾಜಕಾರಣಿಗಳನ್ನು ಪ್ರಶ್ನಿಸುವುದು ನಮ್ಮ ಅಧಿಕಾರ
@shivarajamapur5181
@shivarajamapur5181 3 жыл бұрын
ನಾವು ಕಷ್ಟ ಪಟ್ಟು ಓದಿ ಇಂಥವರ ಹತ್ತಿರ ಕೆಲಸ ಮಾಡಬೇಕು
@srinivassri8723
@srinivassri8723 4 жыл бұрын
ಕುಮಾರ್ ಬಂಗಾರಪ್ಪ ನವರೆ ನೌಕರರಿಗೆ ಗೌರವ ನೀಡುವುದನ್ನು ತಿಳಿದುಕೊಳ್ಳಿ
@mohann5730
@mohann5730 4 жыл бұрын
ಎಲ್ಲರಿಗೂ ಅವರದೇ ಆದ ಗೌರವ ಇರುತ್ತದೆ
@rajeshranganath7724
@rajeshranganath7724 4 жыл бұрын
ಅತಿಯಾಯ್ತು ಕುಮಾರ್ ಬಂಗಾರಪ್ಪ ರವರೇ
@rahulrjpigeonlaft7057
@rahulrjpigeonlaft7057 4 жыл бұрын
Mettu tagodu odibeku
@devarajudevarajuc8560
@devarajudevarajuc8560 3 жыл бұрын
ಮೊದಲು ಒಬ್ಬರು ಏನ್ ಕಷ್ಟ ಹೇಳುತ್ತಾರೆ ಅಂತ ಕೇಳಿ ಸರ್ ಅದು ಬಿಟ್ಟು ನಿಮ್ಮದು ಅಧಿಕಾರ ಇದೆ ಅಂತ ಪೊಲೀಸರನ್ನು ಕರೆಸಿ ಇಚೆ ಕಳಿಸುವುದಲ್ಲ ಅವರ ಕಷ್ಟ ಏನು ಅಂತ ಕೇಳಿ ಸರ್ ಪಸ್ಟು🙏🙏🙏😡😡😡
@pradeeppatil6396
@pradeeppatil6396 2 жыл бұрын
ಒಬ್ಬ ನೌಕರ ಪ್ರಶ್ನೆ...ಮಾಡೋದು ಒಳ್ಳೆಯ ಬೆಳವಣಿಗೆ
@mahantheshat5181
@mahantheshat5181 4 жыл бұрын
"ಬಂಗಾರ"ಎಂಬ ಪದದ ಮೌಲ್ಯವನ್ನು ದಯವಿಟ್ಟು ಕಳೆಯಬೇಡಿ.... ಈ ದರ್ಪ ಕೇವಲ ಐದು ವರ್ಷ....
@basanagodabasuh9969
@basanagodabasuh9969 3 жыл бұрын
ಸರಿ ಹೇಳಿದಿರ
@hanumesh2718
@hanumesh2718 4 жыл бұрын
ಏನ್ ನಡಿತಿದೆ ಇಲ್ಲಿ, ಇದೇನಾ ಪ್ರಜಾಪ್ರಭುತ್ವ. ಒಬ್ಬ ಪ್ರಜೆಯ ಪ್ರಶ್ನೆಯನ್ನು ಹತ್ತಿಕ್ಕಲಾಗುತ್ತಿದೆ.
@kgangagangu4133
@kgangagangu4133 4 жыл бұрын
Y6
@ಮಧುಮಧು-ಮ6ಞ
@ಮಧುಮಧು-ಮ6ಞ 4 жыл бұрын
ಅದಿಕಾರಿಗಳು ಸರಿ ಇಲ್ಲ
@basavarajraju692
@basavarajraju692 4 жыл бұрын
ಕುಮಾರ್ ಬಂಗಾರಪ್ಪ ನಿಮ್ಮ ಬಗ್ಗೆ ತುಂಬಾ ಗೌರವ ಇತ್ತು ಇವತ್ತು ಈ ವಿಡಿಯೋ ನೋಡಿದ ಮೇಲೆ ನಿಮ್ಮೇಲೆ ಗೌರವವಾಗುತ್ತದೆ ನಾಚಿಕೆ ಆಗ್ಬೇಕು ನಿಮಗೆ ಸೇಮ್ ಸೇಮ್ a heat u ....
@shakthishakthi9182
@shakthishakthi9182 4 жыл бұрын
ಅವ್ರು ಒಬ್ಬರೇ ಮಾತಾಡ್ತಿದ್ದಾರೆ ಉಳಿದವರೆಲ್ಲ ಸುಮ್ಮನೆ ಕುಳಿತಿದ್ದಾರೆ ಇದರಲ್ಲಿ ಗೊತ್ತಾಗ್ತಿದೆ ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ ಅಂತ ಹಾಗೆ ಇದೆ ನೋಡಿ ಅಚ್ಚೆ ದಿನ್ ಅಂದ್ರೆ ಅನುಭವಿಸಿ
@jameelrocks4805
@jameelrocks4805 4 жыл бұрын
Nijah
@MayJackson-pg6ws
@MayJackson-pg6ws 4 жыл бұрын
Sede nan maklu
@sureshscsuresh4197
@sureshscsuresh4197 4 жыл бұрын
Super bro
@nagendranagendra7388
@nagendranagendra7388 4 жыл бұрын
100%
@appuinspiration6688
@appuinspiration6688 4 жыл бұрын
100%
@vinayakdesai9690
@vinayakdesai9690 Жыл бұрын
Great sir ನೊಂದ ಮನಸ್ಸಿನ ಮಾತು ಆಕ್ರೋಶ
@MrLastBencher
@MrLastBencher 3 жыл бұрын
ನಮ್ಮ ದೇಶದ ಪರಿಸ್ಥಿತಿ ಇದು ಎಲ್ಲರಿಗೂ ಅನ್ಯಾಯ ಆಗ್ತಾಯಿರುತ್ತೆ... ನ್ಯಾಯಕ್ಕಾಗಿ ಮಾತ್ರ ಒಬ್ಬನೇ ಹೋರಾಟ ಮಾಡೋದು...
@kannadaallinone5964
@kannadaallinone5964 4 жыл бұрын
ಇದು ಕಡಿಮೆನೇ ನಿಮಗೆ ಸೊರಬದವರಿಗೆ ಅನುಭವಿಸಿ.‌....‌ಅನುಭವಿಸಿ
@darshankumarv3238
@darshankumarv3238 4 жыл бұрын
32 years of service and getting 7k salary, sad to hear. E MLA en kot bitton tara matadtane matte, kachada politics
@thecontrarycontrarian4230
@thecontrarycontrarian4230 4 жыл бұрын
His father was the king of corruption way back in 1990-1991. He was making 1 crore rupees, a day with will authorities handing him over 1 crore Every day in suitcases. And remember, 1 crore rupees is the same as 100 crore today
@drbasava2731
@drbasava2731 3 жыл бұрын
E suke makalu kelage estu thagoltha re kelu
@drbasava2731
@drbasava2731 3 жыл бұрын
E sarakari officer's yavanu sariyagi kelasa madala nama badava jeeva tegitha edre
@rcbian12314
@rcbian12314 2 жыл бұрын
@@drbasava2731 you are not right
@divyadeekshith4370
@divyadeekshith4370 4 жыл бұрын
ನಿಜ ನಿಜ ನಿಜ ಜೀವನದಲ್ಲಿ ಕಷ್ಟ ತುಂಬಾ ಇದೆ ಸರಿಯಾಗಿ ಮಾತಾಡಿದ
@HCL_STUDIOS
@HCL_STUDIOS 4 жыл бұрын
ಇದು ನಮ್ಮ ದೇಶದ ಕಥೆ
@sunilbabu6251
@sunilbabu6251 Жыл бұрын
ನ್ಯಾಯ ಕೇಳಿದರೆ ಹೊರಗಡೆ ಹಾಕುತ್ತಿರ ನಾವು ಇನ್ನೂ ಬ್ರಿಟಿಷರ ಆಳ್ವಿಕೆಯಲ್ಲಿ ಇದಿವಿ ಅನ್ಸತೆ
@sudhakartv3861
@sudhakartv3861 4 жыл бұрын
ONLY ONE MAN IS DEMANDING. OTHER S ARE KEEPING SILENT THIS IS OUR INDIA.
@goutamnakhate5461
@goutamnakhate5461 4 жыл бұрын
ವಿಷಾದದ ಸಂಗತಿ.ಹೆದರಿರಬೇಕು.ಇರುವ ಕೆಲಸಾ ಸಹ ಕಳಕೊಳ್ಳುವ ಸ್ಥಿತಿ.....ಗೌರವ ಧನದ 'ಸೇವೆ'..
@blacklife7978
@blacklife7978 4 жыл бұрын
Problem keloke barlilvanthe Ivarobru SHASHAKARU UGIRI THU Nan ivaranna yello olle manushya ankondidde Namdu mysore nanage ivara bagge olle opinion itthu ivaga idun nodbittu bejar Aythu adikaarada ahankara
@AunKumar-uz4rf
@AunKumar-uz4rf 4 жыл бұрын
ಅವ್ರೆಲ್ಲ ಬಕೆಟ್ ನನ್ ಮಕ್ಳು
@sudhakartv3861
@sudhakartv3861 4 жыл бұрын
@@AunKumar-uz4rf YOU SAID CORRECTLY
@vetagreedairies2689
@vetagreedairies2689 4 жыл бұрын
ಆ ವ್ಯಕ್ತಿ ನ ಹೊರಗಡೆ ಕಳುಹಿಸಿದ್ದು ತಪ್ಪು ಸರ್ ಅವರಿಗೆ clearity ಕೊಡ್ಲಿಲ್ಲ ನೀವು
@goutamnakhate5461
@goutamnakhate5461 4 жыл бұрын
ಸರಿಯಾದ ಪ್ರಶ್ನೆ. ಕಾನೂನು ಬದ್ಧ ಕೋರಿಕೆ.ಅಧಿಕಾರಿಗಳೇ/ಶಾಸಕರೇ ಉತ್ತರ ನೀಡಿ.ನ್ಯಾಯ ನೀಡಿ.ಗೌರವಧನ...ದಲ್ಲಿ ನೊಂದ ಸೇವಾಕೃತ ಮಾತಾಡಿದ್ದು ಸರಿ.
@raviklokappagowda3369
@raviklokappagowda3369 4 жыл бұрын
As public survents these MLAs treat public service officers as servents ....idiot system of our democracy
@girigururaj
@girigururaj 4 жыл бұрын
ಕೆಲಸ ಸರಿಯಾಗಿ ಮಾಡಿದ್ರೆ ಮಾಡ ಬೇಕು ಇಲ್ಲಾ ಮನೆಗೆ ಹೋಗಬೇಕು. ಅದನ್ನ ಬಿಟ್ಟು ಗೌರವ ಧನ ಅಂತಾ ಹೇಳಿ ತಪ್ಪ ಇದ್ದಾಗ ಬೇರೆ ವಿಷಯ್ ಮಾತಾಡೋದು ತಪ್ಪು.. ಕೆಲಸಕ್ಕೆ ಹೋಗುವಾಗ ಗೊತ್ತ ಇರಲಿಲ್ಲವಾ ಅದು ಗೌರವ ಧನ & ಅರೆ ಸರಕಾರಿ ಗುತ್ತಿಗೆ ನೌಕರರು ಅಂತಾ..
@prakash6692
@prakash6692 2 жыл бұрын
Super Video ಮತದ ಬೆಲೆ ಈವಾಗ ಜನಕ್ಕೆ ಗೊತ್ತಾಗುತ್ತೆ.
@chaluvaraju6335
@chaluvaraju6335 3 жыл бұрын
ಈ ಎಂಎಲ್ಎ ಒಬ್ಬ ಸೈಕೋ
@ಶ್ರೀಕೃಷ್ಣಶ್ರೀ
@ಶ್ರೀಕೃಷ್ಣಶ್ರೀ 4 жыл бұрын
ಬಡವನಿಗೆ ನ್ಯಾಯ ಬೇರೆ ದೊಡ್ಡವರಿಗೆ ನ್ಯಾಯ ಬೇರೇನಾ.
@SureshSuresh-kp9vu
@SureshSuresh-kp9vu 4 жыл бұрын
ಅಹಂಕಾರ... ಅಂತ್ಯದ ಅಹ್ವಾನ.. ಕಾಲ ಚಕ್ರ ತಿರುಗುತೈತೆ.
@royalrobs
@royalrobs 4 жыл бұрын
People who elected him must think 100 times before voting once again. Shame on humanity.
@sandeepvnenapiraliv5201
@sandeepvnenapiraliv5201 4 жыл бұрын
Don't vote to anybody, pls vote nota, politic is killing youths and People by the way of 300,500,1000 per vote, pls ban politics, we don't want any politics.
@nishanthakash
@nishanthakash 4 жыл бұрын
Go see his face book page. Every single day ull Know what he is doing and his work for the society.. That's what we need. Transparency. No leader is even doing 5 perc of what Kumar bangarappa is doing..
@mohitbharatiya196
@mohitbharatiya196 4 жыл бұрын
Nishanth Akash yes well said
@welcometravel.
@welcometravel. 4 жыл бұрын
No need to be vote. Its EVM machine can do who need BJP candidate.
@prakash6692
@prakash6692 2 жыл бұрын
@@welcometravel. yes sure 100% he is EVM selected Candidate. Ban EVM.
@ashrafvkdashrafvkd4025
@ashrafvkdashrafvkd4025 2 жыл бұрын
ಅಷ್ಟು ಜನ ಸುಮ್ನೆ ನೋಡ್ತಾ ಇದ್ರೆ ಪಾಪ ಅವ್ರ್ ಒಬ್ಬರೇ ಮಾತಾಡತಾರೆ ಗ್ರೇಟ್
@Sriyacreations2020
@Sriyacreations2020 3 жыл бұрын
ಅವರ ಕಥೆ ಮುಂದೆ ಏನಾಯ್ತು ಅಂತ ವಿಡಿಯೋ ಮಾಡಿ ನಾವು ಅವರ ಸಪೋರ್ಟ್ ಗೆ ನಿಲ್ಲಬೇಕು
@raguharkuni8959
@raguharkuni8959 3 жыл бұрын
S
@manjunathsagar318
@manjunathsagar318 3 жыл бұрын
S
@shrinathv827
@shrinathv827 3 жыл бұрын
He will be remanded and throne away....nothing else ....
@rachaiah8187
@rachaiah8187 3 жыл бұрын
Yes. Corrupt gang
@bgouda.pph.bgouda.5940
@bgouda.pph.bgouda.5940 3 жыл бұрын
Yes
@Imsanjayramakrishna
@Imsanjayramakrishna 4 жыл бұрын
This is not a way to behave as an MLA...everybody has self-respect
@yourbff1484
@yourbff1484 Жыл бұрын
E sure makklu mla gallna , vote Kelake bandage dengi kallsbeku
@mohanprasad9015
@mohanprasad9015 4 жыл бұрын
Others should have walked in solidarity with that person, who was demanding minimum courtesy in the language. But ours is a society of chamchas & cowards.
@kashmaranatureschild7108
@kashmaranatureschild7108 3 жыл бұрын
Excellent 👌🙏
@wasimp7725
@wasimp7725 4 жыл бұрын
ನಮ್ಮ ದೇಶದಲ್ಲಿ ರಾಜಕೀಯ ನಾಯಕರಿಗೆ ಪ್ರಶ್ನೆ ಮಾಡುವುದು ಬಹಳ ದೊಡ್ಡ ಅಪರಾಧ.
@Sach361
@Sach361 4 жыл бұрын
Very nice reply by person to MLA 👌👌👌👌
@hemanthb.o.5060
@hemanthb.o.5060 4 жыл бұрын
ನಿಮ್ಮ ಬಗ್ಗೆ ತುಂಬಾ ಕಂಪ್ಲೇಂಟ್ ಬರತೈದೆ ನೆಕ್ಸ್ಟ್ ನಿಮ್ಮ ಕಥೆ ವ್ಯಥೆ .... ಯಾರನ್ನು ಮೆಚ್ಚಿಸಲಿಕೆ ಹೋಗಬೇಡಿ
@vijayshettyshetty6075
@vijayshettyshetty6075 4 жыл бұрын
ಶ್ರೀಮಂತರಿಗೆ ಬಡವರ ಕಷ್ಠ ಎಲ್ಲಿ ಆರ್ಥ ಆಗ್ಬೇಕು ..........ಪಾಪ ಅವರಿಗೆ ಕನಿಷ್ಠ ವೇತನ ಕೋಡೊಕಾಗದೆ ಇದ್ರು ಗರಿಷ್ಠ ಗೌರವ ಕೋಟ್ಟು ಮಾತಾಡಿ ಸರ್ ...ನೀಜ ನಿಮ್ಮ ಬಗ್ಗೆ ತುಂಬಾ ಗೌರವ ಇದ್ದಿತ್ತು ಸರ್ ನೀವು ಇವತ್ತು ಮಾತಡಿದ್ದು ತಪ್ಪು ತಪ್ಪೆ 😒😒😒😒😒ಗೌರವ ಎಲ್ಲರಿಗೂ ಓಂದೆ ಸರ್
@vyshakvyshakpr55
@vyshakvyshakpr55 4 жыл бұрын
Politicians eat all the money which is meant for development
@chethansgowda6777
@chethansgowda6777 4 жыл бұрын
ಅವನ ಅಹಂಕಾರ ಎಂತದ್ದು ಅಂತ ಹತ್ತಿರದಿಂದ ಬಲ್ಲವರಿಗೆ ಚೆನ್ನಾಗಿ ಗೂತ್ತೂ ಬಿಡಿ
@siddusherewad6107
@siddusherewad6107 4 жыл бұрын
ರಿಯಲ್ ಗಂಡು ಮಗು sir ನೀವು👌💐💐💐💐
@rameshramannavar5045
@rameshramannavar5045 4 жыл бұрын
ನಿಮ್ಮ ಅಹಂಕಾರಕ್ಕೆ ದಿಕ್ಕಾರ
@gyankiran8116
@gyankiran8116 Жыл бұрын
ಇಂಥ ಶಾಸಕರನ್ನ ಒದಿಬೇಕು.
@vinodpoojari6957
@vinodpoojari6957 Жыл бұрын
Very good
@ashokchandchajed3958
@ashokchandchajed3958 4 жыл бұрын
I appreciate the person .The person expressed anger because of harassment and loopholes in the system
@shivusampritha8611
@shivusampritha8611 4 жыл бұрын
Give Respect and Take Respect ✊
@girishgun1482
@girishgun1482 3 жыл бұрын
ನಿಮ್ಮ ಅಪ್ಪ ಬಂಗಾರಪ್ಪ ಒಳ್ಳೆಯ ಮನುಷ್ಯ ನಿನು ಲೋಪರ್ 🐕
@ArunaaGowda
@ArunaaGowda 3 жыл бұрын
KHANgress li idre? Olllle naaya? Enlaaaa nin logic hajaaaama? 😠
@cartoonkannada2162
@cartoonkannada2162 3 жыл бұрын
ಇಷ್ಟೆಲ್ಲ ಇವರ್ ಬಗ್ಗೆ ನಮ್ಮ ಜನಕ್ಕೆ ಗೊತ್ತಾದ ಮೇಲೂ ಮತ್ತೆ ಹೇಗೆ ಚುನಾವಣೆ ಯಲ್ಲಿ ಗೆಳ್ತಾರೆ
@nagarajnayak9240
@nagarajnayak9240 4 жыл бұрын
ಪಾಪ ಆತನಿಗೆ ಕೆಲಸಕ್ಕೆ ಕರೆಯಿಸಿ.
@girishkudariyavar7257
@girishkudariyavar7257 4 жыл бұрын
Papa helibedi aa nan maga mla agodakke nalayak , order madi avarige vapas kelsakke togobeku
@vijaykumarb21
@vijaykumarb21 4 жыл бұрын
Perfect reply of this man. Hats off
@vijayanandkapte634
@vijayanandkapte634 4 жыл бұрын
Courageous man very good we should always keep asking questions like this to legislatures n executives
@kumarramu4103
@kumarramu4103 4 жыл бұрын
This person should become mla ☺ then all the common people problems solved easily, I have that confidence 👍
@somashekarappamu6279
@somashekarappamu6279 3 жыл бұрын
ಇಂತಹ ಶಾಸಕರಿಗೆ ಜನ ಬುದ್ದಿ ಕಲಿಸಬೇಕು
@kumargowda6910
@kumargowda6910 Жыл бұрын
Correct agi Alidra sir neja helidri teka huriyothi alarigu
@nidarshnidhu9354
@nidarshnidhu9354 4 жыл бұрын
This is the real guts. one more thing this fellow (kumar bangarappa) behave like roudism and this shows his culture.
@dhananjayaanchan2525
@dhananjayaanchan2525 Жыл бұрын
ಇಂತಹ ಶಾಸಕನನ್ನು ಊರಿನ ಜನ ಒದ್ದೋಡಿಸಬೇಕು ಶಾಸಕನೆಂದರೆ ಮೇಲಿನಿಂದ ಬಂದವನಲ್ಲ.
@ravikumarsshanthaveerappa4401
@ravikumarsshanthaveerappa4401 4 жыл бұрын
ಗೂಂಡಾಗಿರಿ ಮಾಡೋಕೆ ಲಾಯಕ್ ಈ ನನ್ಮಗ
@kotreshuppar9868
@kotreshuppar9868 Жыл бұрын
ಕುಮಾರ್ ಬಂಗಾರೆಪ್ಪ ನೀನೇನು ಸುಪ್ರೀಂ ಅಲ್ಲ ನಿನ್ನ ವರ್ತನೆ ಸರಿ ಇಲ್ಲ
@abhishekn9682
@abhishekn9682 4 жыл бұрын
ರೀ ಕುಮಾರ್‌ ಬಂಗಾರಪ್ಪ give respect to Every one ok
@sudhar7905
@sudhar7905 Жыл бұрын
Hawdhu
@KarthikKarthik-tz6zb
@KarthikKarthik-tz6zb 2 жыл бұрын
ಜನ ಈ ರೀತಿ ಪ್ರಜ್ಞಾವಂತ ರಾಗಬೇಕು
@prabhumalladad3810
@prabhumalladad3810 4 жыл бұрын
ಬೆಳ್ಳಗಿರೋದೆಲ್ಲ ಹಾಲಲ್ಲ ಅನ್ನೋದು ಇವಾಗ್ ಗೊತ್ತಾಗುತ್ತೆ
@pradeeptips2899
@pradeeptips2899 4 жыл бұрын
ನಮ್ ದೇಶದ ಕತೆ .....ಪಾಪ ಅವ್ರು
@hanumantheshr270
@hanumantheshr270 Жыл бұрын
Do respect and take respect. Hats of sir
@sunilbabu6251
@sunilbabu6251 Жыл бұрын
ಸೂಪರಗೆ ಉಗ್ದಿರ
@flyinghigh2504
@flyinghigh2504 4 жыл бұрын
Kumar Bangarappa really needs to improve his engagement skills with the public
@MahadevMaharaj-i9y
@MahadevMaharaj-i9y 4 жыл бұрын
ಇಂತವರಿಗೆ ಓಟ್ ಹಾಕಿ ಗೆಲ್ಲಿಸಿದ ತಪ್ಪಿಗೆ ಅನುಭವಿಸಿ👺👺👺👺👺
@Jesusvediochannel
@Jesusvediochannel 3 жыл бұрын
Yes sir
@basavarajbinjadagi1738
@basavarajbinjadagi1738 4 жыл бұрын
ಕಾಯಕ ಬೇದ ಸಲ್ಲದು ಎಲ್ಲಾ ಕೆಲಸ ಕಾರ್ಯಗಳು ಒಂದೇ ಪರಸ್ಪರ ಗೌರವವಿರಲಿ
@prabhuswamy3414
@prabhuswamy3414 11 ай бұрын
Great arguments
@ajijnadaf1508
@ajijnadaf1508 3 жыл бұрын
ಸೂಪರ್ ಮಾತಾಡಿದಿರೀ ಇದು ಮನದಾಳದ ಮಾತು
@gouthamgoutham1009
@gouthamgoutham1009 3 жыл бұрын
He is the real man and educated
@jayadevm1353
@jayadevm1353 4 жыл бұрын
Issue what ever it is first politician has to learn respecting people
@shivaprakashvk250
@shivaprakashvk250 3 жыл бұрын
ಆ ಮುದುಕ ತಲೆ ಎಲ್ಲಾ ಮಾತಾಡಿಲ್ಲ ನೀವು ಮಾತಾಡ್ತಿದಿರಾ..
@bharathbhushan5766
@bharathbhushan5766 Жыл бұрын
Good Work
@RockyBhai-hs3jl
@RockyBhai-hs3jl 4 жыл бұрын
I'm from Soraba We will teach you in next election Atleast learn from your brother Madhu , how to give respect to people,
@shrustim3406
@shrustim3406 3 жыл бұрын
Pls vote for others, I'm also from sorab
@chandrashekar-we9mh
@chandrashekar-we9mh 4 жыл бұрын
This kind of stories happening crore together per day in all over India, but only one video came out side. Great camera men
@Kalpavrukhsa_Enterpeises
@Kalpavrukhsa_Enterpeises 4 жыл бұрын
Give respect to all
@raghuramucs8344
@raghuramucs8344 Жыл бұрын
ತಮ್ಮ,ನೀನು ಅಣ್ಣನಂತೆ ಆದ್ರೆ ಇದೆ ಗತಿ
@syedakram8676
@syedakram8676 Жыл бұрын
Supper sir bahuth hacha bath ki sir wow supper
@Onestopsolution9
@Onestopsolution9 4 жыл бұрын
Shame on you mr kumara bangarappa... This is the democratic country first give respect and take respect ... Nineyya Pm level ge buildup tagotya
@umchetan8188
@umchetan8188 4 жыл бұрын
ಅಧ್ಬುತ ಅಣ್ಣಾ ಪೋಲಿಸರನ್ನ ಕರೆಸಿ ಬಾಯಿ ಮುಚ್ಚಿಸೋದು...
@rajath_upp
@rajath_upp 2 жыл бұрын
ಪ್ರಜಾಕೀಯ ❤️🤝
@hi5guru766
@hi5guru766 4 жыл бұрын
ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ ನಂತರ ಕುಮಾರ್ ಬಂಗಾರಪ್ಪ ಅವರ ಮೇಲೆ ಪ್ರತಿಕ್ರಿಯಿಸಿ...
@vasantalur7444
@vasantalur7444 11 ай бұрын
yes sir you are100% correct good conversation ❤
@ವಾಸ್ತವಿಕವಾಣಿ
@ವಾಸ್ತವಿಕವಾಣಿ 4 жыл бұрын
ಕುಮಾರ್ ಬಂಗಾರಪ್ಪ ದು ಓವರ್ ayetu
@rameshg.srameshg.s7258
@rameshg.srameshg.s7258 4 жыл бұрын
100% correct
@rajukv2186
@rajukv2186 4 жыл бұрын
Kumar bangarappa ivatinda ninna Facebook nalli unfollow madta idini u r really to unfit to became MLA shame on you
@nandanacharya4043
@nandanacharya4043 4 жыл бұрын
ಅದಕ್ಕೆ ದಯಮಾಡಿ ಪ್ರಜಾಕೀಯಕ್ಕೆ ನಿಮ್ಮ ಆದ್ಯತೆ ನೀಡಿ "ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ" ಎಂಬ ತತ್ವವನ್ನ ಪಾಲಿಸಿ
@devrajshet5792
@devrajshet5792 3 жыл бұрын
Ayke adaa mele erlu higeene bidi
@sujathashiv871
@sujathashiv871 Жыл бұрын
ನ್ಯಾಯ ಕೇಳಲು .ಹೋದರೆ ಇದೆ ಕ್ರಮ ಹೇಗಿದೆ ನ್ಯಾಯ
@srinivasbr5540
@srinivasbr5540 Жыл бұрын
ಪ್ರಶ್ನೆ ಮಾಡಿದರೆ ಉರಿಯುತ್ತೆ ಎಲ್ಲವನಿಗು
@kgangagangu4133
@kgangagangu4133 4 жыл бұрын
420 mla
@sandeshshirur505
@sandeshshirur505 4 жыл бұрын
Great work 💯
@manjuay715
@manjuay715 4 жыл бұрын
They are telling he is Grama panchayathi member for last 25 years and how can he work as a librarian,,,,
@girishkudariyavar7257
@girishkudariyavar7257 4 жыл бұрын
Sir ene irli , he was talking with good way, legally na, aa mla eke darpa torstsne gaandu nan mags
@shadaksharappapavan6718
@shadaksharappapavan6718 11 ай бұрын
ಒಬ್ಬ ಜನಪ್ರತಿ ಆಗಿ ಸಭ್ಯತೆ ತಿಳಿದುಕೊಳ್ಳಲಿ
@watchandrewatch117
@watchandrewatch117 Жыл бұрын
ರಾಜಕಾರಣಿಗಳನ್ನು ಪ್ರಶ್ನಿಸಿದರೆ ಪೋಲೀಸರಿಂದ ಹೊರಹಾಕಿಸುತ್ತಾರೆ. How It's ಪ್ರಜಾಪ್ರಭುತ್ವ?
@praveenshetty1994
@praveenshetty1994 Жыл бұрын
Pls Check my comments
@reddynarasammanavar4058
@reddynarasammanavar4058 4 жыл бұрын
ಅಧಿಕಾರ ಇದ್ರೆ ಎಲ್ಲಾ ಇಲ್ಲಂದ್ರೆ ಆ ವ್ಯಕ್ತಿಗೆ ಆದ ಗತಿನೆ ನಾನು ಅನುಭವಿಸಿದ್ದಿನಿ
@satishpani5800
@satishpani5800 4 жыл бұрын
Super Granthapalaka...
@rakeshcm1540
@rakeshcm1540 4 жыл бұрын
I solute dat person... Great sir neevu.. real Hero of the year. Nim novu avarigoo barali...
@ravimkyadav3613
@ravimkyadav3613 Ай бұрын
🌹ಸೂಪರ್ 🙏
@sunilbabu6251
@sunilbabu6251 8 ай бұрын
ಇಂಗ್ಲಿಷ್ ಬೇರೆ ಕೇಡು ಇವನಿಗೆ
@somashekharg3206
@somashekharg3206 4 жыл бұрын
Who ever may be basic respect should be maintained
@ashrafvkdashrafvkd4025
@ashrafvkdashrafvkd4025 2 жыл бұрын
ಸೂಪರ್ ಮಾತಾಡಿದ್ರಿ sir👌👌👌
VIP ACCESS
00:47
Natan por Aí
Рет қаралды 30 МЛН
Ong Bak | Fight Club Scene
15:05
Cinewatch
Рет қаралды 85 МЛН
Garry Kasparov vs Anatoly Karpov | World Championship Match, 1990
15:57