ಗುರುಗಳೇ TQ ನೀವು ಹೇಳಿದ್ದು ನಿಜ ಹೋದ ವಾರ rental agreement renewal ಗೋಸ್ಕರ ನಾನು ತಿರುಗಿ ಸುಸ್ತಾಗಿ ಬಂದೆ ಕೆಲಸ ಆಗಲಿಲ್ಲ ಬರೀ ಆಯಾಸ ವಷ್ಟೇ ನನಗೆ ಸಿಕ್ಕಿದ ಭಾಗ್ಯ,2 ದಿನದಿಂದ ನೀವು ಹೇಳಿಕೊಟ್ಟ ಶಿವಶಕ್ತಿ ಮುದ್ರೆ ಮಂತ್ರ ಹೇಳ್ತಾ ಇದ್ದೇನೆ ಈ ದಿನ suddenly ನನ್ನ renewal ಕೆಲಸ ಅನಾಯಾಸವಾಗಿ ಆಯಿತು ... ಶಿವನಿಗೆ ಶಿರಸಾ ನಮಾಮಿ.... ನಿಮಗೂ ಕೂಡ ತುಂಬು ಮನಸಿನ ಧನ್ಯವಾದಗಳು
@bhagyasheelak470519 күн бұрын
ಎಡಬಿಡದೆ ಮಾಡುವೆ....tq
@Hamsayogafoundation18 күн бұрын
@@bhagyasheelak4705 🙌
@Hamsayogafoundation18 күн бұрын
@@bhagyasheelak4705 🙌
@binduM-hf8so18 күн бұрын
@@bhagyasheelak4705 hlo sis
@sunitahegde368015 күн бұрын
🙏🏼🙏🏼🙏🏼🙏🏼🌹🌹❤️
@ShreePattar14 күн бұрын
ನೀವು ತುಂಬ ಸರಳವಾಗಿ ಎಲರಿಗೂ ತಿಳಿಯುವ ಹಾಗೆ ತಿಳಿಸಿ ಕೊಡುತೀರಾ ಧನ್ಯವಾದಗಳು ಗುರುಗಳೇ 👍🙏❤️❤️❤️❤️❤️
@Hamsayogafoundation13 күн бұрын
🙌
@vrushabendrababu217320 күн бұрын
ಓಂ ವೀರಭದ್ರಸ್ವಾಮಿ ನಮಃ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ಶ್ರೀ ಭದ್ರಕಾಳಿ ನಮಃ ಓಂ ನಮಃ ಶಿವಾಯ ಹರ ಹರ ಮಹಾದೇವ ಶಂಭೋ ಶಂಕರ ಮಹದೇವ ಧನ್ಯವಾದಗಳು ಗುರುಜಿ
@Hamsayogafoundation16 күн бұрын
🙏
@iyannaiyanna250819 күн бұрын
ಶಿವ ಶಕ್ತಿ ಜ್ಞಾನಯುಕ್ತ ಮುದ್ರೆಯನ್ನು ತಿಳಿಸಿದ್ದಕ್ಕಾಗಿ ಗುರುಗಳಿಗೆ ಅನಂತ ಅನಂತ ಧನ್ಯವಾದಗಳು
Guruji,japa madikondu mudre madodike perfect time heli guruji
@Hamsayogafoundation16 күн бұрын
ಬೆಳಗಿನ ಜಾವ ಸೂಕ್ತ ಸಮಯ
@raturatu961716 күн бұрын
@@Hamsayogafoundation tq guruji
@Hamsayogafoundation16 күн бұрын
@raturatu9617 🙏
@Mallesh.R.Talwar20 күн бұрын
ನಮಸ್ಕಾರಗಳು ಮತ್ತು ನಿಮ್ಮ ಮುದ್ರೆಗಳು ಚನ್ನಾಗಿ ಮೂಡಿಬರುತ್ತದೆ. ಮತ್ತು ನೇರ ನಿಮ್ಮನ್ನು ನೇರವಾಗಿ ಬೆಟ್ಟಿಯಾಗಬೇಕು ಯಾವು ತರಹ ನಿಮ್ಮನ್ನು ಕಾಣಬೇಕ ವಿಳಾಸವನ್ನು ಮತ್ತು ಬಸ್ ನ್ನು ತಿಳಿಸಿ ಧನ್ಯವಾದಗಳು
@Hamsayogafoundation16 күн бұрын
Address👇🏻 g.co/kgs/DxHEFM1
@laxmieh289516 күн бұрын
Nanu ಅದೆಲ್ಲಾ ಮಾಡಿದೀನಿ.kalitidini..ಎಲ್ಲ ಬರುತ್ತೆ ಅನ್ನುವಾಗ.. ಏನು ..holeyolla.. ಇಲ್ಲ ಅರ್ಧ dalli ಕಲಿಯೋದು ಕಟ್ ಆಗುತ್ತೆ.
@Hamsayogafoundation16 күн бұрын
@@laxmieh2895 🙏ನೀವು ಮಾಡುವಂತ ಕೆಲಸದಲ್ಲಿ ನಿಮಗೆ ವಿಶ್ವಾಸ ಇಲ್ಲದಿದ್ದಾಗ ಆ ರೀತಿ ಆಗುವುದು ಸಹಜ
@laxmieh289520 күн бұрын
ಗುರುಗಳೇ.. ನನಗೆ ತುಂಬಾ ಸಂಗೀತ ಜ್ಞಾನ ಬೇಕಾಗಿದೆ ...ಏನು ಮಾಡ್ಬೇಕು
@Hamsayogafoundation16 күн бұрын
ದೀರ್ಘಕಾಲಿಕ ಸಂಗೀತವನ್ನು ಅಭ್ಯಾಸ ಮಾಡಿ, ಒಮ್ಮೆ ನಮ್ಮ ಮುದ್ರ ಶಿಬಿರದಲ್ಲಿ ಭಾಗವಹಿಸಿ
@laxmieh289516 күн бұрын
ಗುರುಗಳೇ ಸಂಗೀತ ಜ್ಞಾನ ಬೇಕು ದಯವಿಟ್ಟು ಹೇಳಿ
@Hamsayogafoundation16 күн бұрын
ಸಂಗೀತದ ಜ್ಞಾನ ಪಡೆಯಬೇಕು ಎಂದರೆ, ಸಂಗೀತ ನುರಿತ ಬಲ್ಲಂತ ಬಿದ್ಹಂಸರಿಂದ ಕಲಿತು ಅದನ್ನು ದಿನನಿತ್ಯ ಸಾಧನೆ ಮಾಡಿದಾಗ ಸಂಗೀತ ಜ್ಞಾನ ಒಲಿದು ಬರುವುದು.