ಸೂಪರ್ ರಿ ಬ್ರದರ್.. 👌👌 ದೋಸ್ತಿನೇ ಆಸ್ತಿ ಬೇರೆಲ್ಲಾ ನಾಸ್ತಿಯೂ.. ಶುಭವಾಗಲಿ ಬ್ರದರ್ಸ್👬..
@prabhukumbar17993 жыл бұрын
ಅಣ್ಣ......ನೀ ಹೇಳಿರೋ ಒಂದೊಂದು ಮಾತು ಸತ್ಯ.....ದೋಸ್ತ್ is more ಇಂಪಾರ್ಟೆಂಟ್ in ಲೈಫ್....... 😘❤🙏....... ನಿಮ್ಮ ಈ.. ವಿಡಿಯೋ ತುಂಬಾ ಚನ್ನಾಗಿ ಮೂಡಿಬಂದಿದೆ..........all the all team..... ❤😘👍
@guruh17573 жыл бұрын
Super ❤️
@jammucreation96653 жыл бұрын
ಯೆಸ್ ಬ್ರೋ 🙏🙏🙏🙏
@birappakokate65383 жыл бұрын
Benki🥰❤🔥
@rbkiccha33682 жыл бұрын
ಸೂಪರ್ ರೀ ಅಣ್ಣಾ... ❤❤❤❤🥰🥰🥰🥰🥰🥰🥰🥰🥰🥰🥰
@shashikumarmundaragi92382 жыл бұрын
🙏😘
@mallukiccha1523 жыл бұрын
ನಮ್ಮ ಈ ಕರ್ನಾಟಕ ದ ಅತ್ಯುತ್ತಮ ನಿರ್ದೇಶಕ ಆಗೋದರಲ್ಲಿ ಸಂಶಯವೇ ಇಲ್ಲ ಸರ್ ❤️🙏
@umeshbjp87283 жыл бұрын
ನಿಜವಾಗಿಯೂ ನಾ ಕಂಡ ಸ್ನೇಹಿತರ ಭಾವನೆಗಳು ಇವು ನಮ್ಮ ಸ್ನೇಹ ಬಳಗವು ಸದಾ ಹೀಗೆ ಮುಂದೊರೆಯುತ್ತದೆ. ನಮ್ಮ ಬಳಗದ ವತಿಯಿಂದ ಸ್ನೇಹಿತರಿಗೆ ಬೆನ್ನಲಾಗಿ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ. ಮನ ಕುಲಕುವ ದೃಶ್ಯ ತೋರಿಸಿದಕ್ಕೇ ಧನ್ಯವಾದಗಳು...... ಸ್ನೇಹ ಎಂದಿದ್ದಿಗೂ ಅಮರ,🙏
@sahebgoudapasodi76183 жыл бұрын
ಅಣ್ಣ ನಾನು ಏಷ್ಟೋ ಜನ ವಿಡಿಯೋ ಮಾಡೋದನ್ನ ನೋಡಿನಿ ಆದರೆ ನಿಮ್ಮ ಈ ವಿಡಿಯೋ ಈ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಮೂಲಕ ಮಾಹಿತಿ ನೀಡುತ್ತಿದ್ದಿರಿ ಅದಕ್ಕಾಗಿ ಧನ್ಯವಾದಗಳು🙏🙏🙏🙏
@Vehicleinfotech3 жыл бұрын
ಅತ್ಯ ಅಮೂಲ್ಯವಾದ ಸಂದೇಶವನ್ನು ಸಾರುವ ನಿಮ್ಮ ಈ ಲೇಖನ ಅದ್ಭುತ ಅತಿ ಅದ್ಭುತವಾಗಿದೆ, ದೋಸ್ತಿನ ದುನಿಯಾದಾಗ ಎನ್ನೋ ಯೋಚನೆ ಅರ್ಥ ನೀಡಿರಿ ನಿಮಗೊಂದು ಕೋಟಿ ಕೋಟಿ ಪ್ರಣಾಮಗಳು, ಇಂತಿ ನಿಮ್ಮ ಪ್ರೀತಿಯ ಅಭಿಮಾನಿ ಮಹಾಲಿಂಗ.
@ahanumantha33193 жыл бұрын
Anna nimma ಪ್ರತಿ ಒಂದು ವಿಡಿಯೋ ಒಂದು ಅರ್ಥ ಇದೆ ಅಣ್ಣ ಸೂಪರ್ ಸೀನ್ ಅಣ್ಣ ಜೀವನ ಪಾಠ ಕಲಿಸುತ್ತೆ ಪ್ರತಿ ಒಂದು ವಿಡಿಯೋ 😌😌
@vishwanathantaragangi28313 жыл бұрын
Satya
@SatishHippragi4 ай бұрын
Super anna ಅವ್ವನ್ ಬಗ್ಗೆ ಮಾತಾಡಿದಕ್ಕ ಮತ್ತು ಫ್ರೆಂಡ್ಶಿಪ್ ಬಗ್ಗೆ ಸೂಪರ್ ಬ್ರೋ
@manjunathgkybl.203 жыл бұрын
ಇದು ನಿಮ್ಮ ಪ್ರಯತ್ನ ಅಲ್ಲ ಅಣ್ಣಾ ನಿಮ್ಮ ಗೆಲುವು 👌👌👌💐💐
@shekarameti75622 жыл бұрын
ನಮ್ಮ ಜೀವನಕ್ಕೆ ಒಂದು ಒಳ್ಳೆ ಸಂದೇಶ 🙏🙏
@punithrajkumar14813 жыл бұрын
ನನಗೆ ತುಂಬಾ ಖುಷಿ ಆಯ್ತು ಅಣ್ಣಾ... ನಾನು ನಿಮ್ಮ ಜೊತೆ ಸ್ವಲ್ಪ ಮಾತಾಡಬೇಕು ಅಣ್ಣಾ.. ದಯಮಾಡಿ ಅವಕಾಶ ಮಾಡಿಕೊಡಿ..🤗
@prabhugoudamalipatil99173 жыл бұрын
ಜೀವನದ ಪಯಣದ ಉತ್ತಮ ಸಂದೇಶ ಸರ್ ತಾಯಿಯೇ ಮೊದಲ ದೇವರು ❤️❤️
@santoshutagi26303 жыл бұрын
ಅಣ್ಣಾ ಆ ನಿನ್ನ ಮುಗುಳು ನಗೆಗೆ ನಾನು ಮನಸೋತೆ ಸದಾ ಹೀಗೆ ನಗುತ್ತ ನಗಿಸುತ್ ಈರು ಅಣ್ಣಾಜಿ 🙏🙏😍😍
@__ravi__appu_0073 жыл бұрын
Super brother 🙏🙏
@rajursrajurs8952 жыл бұрын
ಸೂಪರ್ ಅಣ್ಣ ತಾಯಿಗಿಂತ ಎಚ್ಚು ಏನು ಅಲ್ಲ ಅಮ್ಮ ನೇ ದೇವರು 🙏🙏
@sangannahugar57723 жыл бұрын
ನಿಮ್ಮ ಅದ್ಭುತವಾದ ಸ್ನೇಹಕ್ಕೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏
@nagarathna636 Жыл бұрын
ಕೋನೆ ಸಾಲು ತುಂಬಾ ಚೆನ್ನಾಗಿ ಇದೆ. ಪ್ರೀತಿ ಅಂದ್ರೆ ಕಾಳಜಿಮಾಡದು. ಸ್ನೇಹ ಅಂದ್ರೆ ಕಷ್ಟ ಸುಖ ಹಂಚಿಕೊಳ್ಳುದು. ಇದ್ರೂ ಮದ್ಯೆ ನೀವು ಯಾಕೆ ಚಿಂತೆ ಮಾಡೋದು
@veeruveeru15433 жыл бұрын
ನೀವು ಮಾಡೋ ಪ್ರತಿ ಒಂದು ಅರ್ಥ ಇರುತ್ತೆ . ಹೀಗೆ ಮುಂದುವರೆಸಿ ..ಸಮಾಜಕ್ಕೆ ಸಂದೇಶ ಕೊಡುವಂತಿರಲಿ.
@Grm55182 жыл бұрын
ದೋಸ್ತಿನೆ ಆಸ್ತಿ🥰👌 friendship is real emotion innlife 👌🥰👌🥰🙏🙏👌👌👌👌🙏🙏🙏
@LakshmiLakshmi-wp8iy3 жыл бұрын
ಅಣ್ಣಾ ನೀವು ಒಂದು ಅದ್ಭುತ... ನಿಮ್ಮ ವಿಡಿಯೋ ಗಳು ಅತ್ಯದ್ಭುತ.... ನಿಮ್ಮ ಗೆಳೆತನ......
@manjumurgod942 жыл бұрын
ನಿಜವಾಗಿಯೂ ತುಂಬಾ ಅದ್ಭುತ ವಾಗಿದೆ, ಆ ಅಮ್ಮಮತ್ತು ಗೆಳೆಯ ನಮ್ಮ ಹೀರೊಗೆ ಉಂಗುರು ತೋರಿಸುವಾಗ, ಆ ದೃಶ್ಯ ನೋಡಿ ನಾನು ತುಂಬಾ ಭಾವುಕನಾಗಿಬಿಟ್ಟೆ, ಕಣ್ಣೀರು ಬಂದಿತು ತುಂಬಾ ಭಾವನಾತ್ಮಕ ದೃಶ್ಯ ಅದು. ಶುಭವಾಗಲಿ ಬ್ರದರ್ಸ್. ❤️🙏👏👏👏
@kishorbangera47793 жыл бұрын
ತುಂಬಾ ಚೆನ್ನಾಗಿದೆ ಗೆಳೆಯ ಇಂತಾ ಫ್ರೆಂಡ್ ಜೊತೆ ಇರುವುದು ತುಂಬ ಕಡಿಮೆ ..
@siddalingamahoor28293 жыл бұрын
ತುಂಬಾ ಒಳ್ಳೆ ಸಂದೇಶದ ಚಿತ್ರ..ಹೀಗೆ ಮುಂದುವರೆಯಲಿ ಬ್ರದರ್ಸ...ಒಳ್ಳೆಯದಾಗಲಿ.
@ಎ..ಚಿನ್ನಿ..S3 жыл бұрын
🙏🙏🙏🙏🙏🙏🙏 ದೋಸ್ತಿ ಅಂದ್ರೆ ಹಿಂಗೆ ಇರಬೇಕು ಅಣ್ಣ 🙏🙏❤️❤️
@lotlekarmanju4483 жыл бұрын
ಈ ಕಿರು ಸಂದೇಶಕ್ಕೆ ಹೊಗಳಲು. ಪದಗಳೇ ಸಾಲದು..... ನಿಜಕ್ಕೂ
@sangeetagopali33093 жыл бұрын
Friendship is most beautiful . Friendship is very best releshonship 💖 My friends is my life 💟 Super information sir 😃
@PundalikGayakawadfilms.883 жыл бұрын
ಅಣ್ಣ ನೀ ದೋಸ್ತಿ ಬಗ್ಗೆ ಹೇಳಿರೋ ಮಾತು ಪ್ರತಿಯೊಬ್ಬ ರ ಹೃದಯದೊಳಗೆ ಹಚ್ಚಿ ಹಾಕಿದಂಗೆ ಆಗಿದೆ ಸೂಪರ್ ಅಣ್ಣ ನೀವು
@BadBoyMK472 жыл бұрын
ಧನು and ಮಂಜು #ಕುಚಿಕು..!!❤😇 ಯಾರೇ ಬರ್ಲಿ.. ಯಾರೇ ಹೋಗ್ಲಿ.. ನಮ್ಮ ದೋಸ್ತಿ ಚಿರಕಾಲ ಹೀಗೆ ಇರಲಿ...!!
@svnayakbadiger28023 жыл бұрын
ಅಣ್ಣಾ ಯಾವಾಗಲೂ ನಿಮ್ಮ ಸಾಮಾಜಿಕ ಕಳಕಳಿಗೆ ಕೋಟಿ ಕೋಟಿ ಪ್ರಣಾಮಗಳು ನಿಮ್ಮ ವೀಡಿಯೊ ಗಳು ನನ್ನ ಹೃದಯಕ್ಕೆ ಟಚ್ಚಾ ಆಗುತ್ತದೆ 🙏
@hanameshgudadur5133 жыл бұрын
ಅಣ್ಣ ನಿನ್ನ ಈ ಕಿರುಚಿತ್ರಕ್ಕೆ ನಾನು ಯಾವಗಲೂ ಚಿರರುಣಿ ಅಣ್ಣ ,all best anna👏👏❤️
@filmygalleryS04983 жыл бұрын
ಬ್ರೋ ನಿಮ್ಮ ವಿಡಿಯೋ ತುಂಬಾ ದಿನಗಳು ಲೇಟ್ ಆಗಿ ಬಂದ್ರು ಲೇಟೆಸ್ಟ್ ಹಿಟ್ ಆಗ್ತಿವೆ ದೇವರು ನಿಮಗೆ ಇನ್ನಷ್ಟು ಉತ್ತಮ ಕತೆಗಳು ರಾಶಿಯನ್ನು ನಿಮಗೆ ಹರಿಸಲಿ 🙏🙏🙏🙏🙏
@Manjun-df8hp3 жыл бұрын
ಚೆನ್ನಾಗಿದೆ ಕಣ್ಣಂಚಲ್ಲಿ ನೀರು ಬಂತು💐😭
@manojmanoj-yj7fm3 жыл бұрын
ತುಂಬಾ ಚೆನ್ನಾಗಿದೆ ನಿಮ್ಮ ಕೆಲಸ ಹೇಗೆ ಸಾಗಲಿ..
@jagadeesham21153 жыл бұрын
ಅದ್ಬುತ ಅಣ್ಣ ನೀವು.... ನಂಗಂನ್ಸೋಮಟ್ಟಿಗೆ ಈ ಯುಗದ ಉಡುಗೊರೆ ನೀವು...❤💐
@rockyvinod27413 жыл бұрын
ಅಣ್ಣ ನಾನು ನನ್ನ ಗೆಳೆಯ ಇಬ್ಬರು ಜಗಳ ಮಾಡಿಕೊಂಡಿ ದ್ದೆವೆ ಈವತ್ತು ಹೋಗಿ ಮಾತಾಡ ತೀನಿ ಜೈ ಕನ್ನಡ ಮಾತೇ 💐💐🙏🙏
@sakkupoojar81053 жыл бұрын
ಅದ್ಬುತ ಕಲ್ಪನಾ ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ಸರ್ ಉತ್ತಮವಾದ ಅಂಶಗಳನ್ನು ಕುರಿತಂತೆ ಕೂಡ ಒಂದು ಎಂದು ನಾನು ನನ್ನ ಅಭಿಪ್ರಾಯದ
@ishwarbanginavar38993 жыл бұрын
ನೀವು ಕೊಟ್ಟ ಸಂದೇಶ ಅದ್ಭುತವಾಗಿತ್ತು ಆದರೆ ನಿಜ ಜೀವನದಲ್ಲಿ ಎಂತಹ ಗೆಳೆಯರೇ ಸಿಗುವುದು ಅಪರೂಪ ಮತ್ತು ಆಕಸ್ಮಿಕ
@savitapatil95733 жыл бұрын
ಉತ್ತಮ ಸಂದೇಶ ಹೊಸ ವರ್ಷದ ಶುಭಾಶಯಗಳು 👌👍
@indianarmy25393 жыл бұрын
Hiii
@bhagappamm10633 жыл бұрын
ಅಂತಹ ದೋಸ್ತ್ ಸಿಕ್ಕವನೇ ಅದೃಷ್ಟವಂತ 👍👍👍
@siddharthm47613 жыл бұрын
Very nice sharing bro... keep growing... May God Bless You...💐
@maheshbavikatti89223 жыл бұрын
ಅಣ್ಣ ನೀವು ಮಾಡುವ ಪ್ರತಿಯೊಂದು ವಿಡಿಯೋ ಅರ್ಥಪೂರ್ಣವಾಗಿರುತ್ತವೆ ನಿಮ್ಮ ಹೇಳುವ ಮಾತುಗಳನ್ನು ನಿಮ್ಮ ದ್ವನಿಯಲ್ಲಿ ಕೇಳಿದರೆ ಮೈರೋಮಚನಗೊಳ್ಳುತ್ತದೆ 🙏🙏🙏🙏🙏🙏
@uktrendingjanapadavideos3 жыл бұрын
Correct broo❤️
@mouneshtechguru47613 жыл бұрын
Best video on friendship 😍😍
@chidananda22393 жыл бұрын
Super ಆಗಿದೆ, ಚೆನ್ನಾಗಿದೆ ಈಗಿನ youthge ಇದು ಬೇಕಾಗಿದೆ ಈ ವಿಡಿಯೋ ಮೂಲಕ freindship ಅರ್ಥ ಮಾಡಿಸಿದ್ದಕ್ಕ ನಿಮಗೆ ಧನ್ಯವಾದಗಳು
@shrinivasanayaka29633 жыл бұрын
"ಲೈಫ್ ಅಲ್ಲಿ ಈ ತರ ಪ್ರೀತಿ ಮತ್ತು ಸ್ನೇಹ ಸಿಕ್ರೆ ಅವುನ್ ಅಷ್ಟು ಪುಣ್ಯವಂತ ಬೇರೆ ಯಾರು ಇಲ್ಲ"..... ಇವು ಎರಡು ನನ್ ಲೈಫ್ ಅಲ್ಲಿ ಸಿಕ್ಕಿದವೇ I AM SO HAPPY😘 🕺🥳
@chethanbabumbabu65932 жыл бұрын
Super,neevu hege ire😊
@malkannajeratagi58802 жыл бұрын
super bro
@rajakumarhittnalli51932 жыл бұрын
🙏🙏🙏🙏❤️💕💕🌹🌹🌹 super brother ee Tara kate yaav cinemaadalli baralla
@arunkumbar403 жыл бұрын
ಅದ್ಬುತ ಸಂದೇಶ ಸ್ನೇಹ & ಅಮ್ಮ ನ ಪ್ರೀತಿ ಇವ್ ಎರಡು ಕಣ್ಣುಗಳ ಹಾಗೆ. 🌹🌹😍💛❤️🤍
@ಪರಶು.ಎಮ್.ಗುರಿಕಾರ2 жыл бұрын
ನಿಮ್ಮ ತಂಡಕ್ಕೆ ನನ್ನ ದೊಂದು ಸಲಾಂ 🙏🙏🙏💞
@_AS_BEATS3 жыл бұрын
ಸ್ನೇಹವೆಂದರೆ ಬಂಧ ಮಾತ್ರವಲ್ಲ ಅದು ಒಂದು ಭಾವನೆ😘💥🎂
@mahanteshchattaraki15792 жыл бұрын
ಅಣ್ಣಾ ನಿಂಗ ಏನ ಹೇಳ್ಬೇಕು ಅನ್ನೋದೇ ಗೊತ್ತ ಅಗಾತಿಲ್ಲ ...❤️❤️ No words....
@veereshveeru61483 жыл бұрын
ತುಂಬಾ ಚೆನ್ನಾಗಿದೆ ಅಣ್ಣಾ ಅರ್ಥ ಪೂರ್ಣ ವಾಗಿದೆ..
@chanakyapmd3 жыл бұрын
ಅಣ್ಣಾಜಿ ನಿಮ್ಮ ವಿಡಿಯೋ ತಾಯಿಯ ಮಮಕಾರಾ! ಸ್ನೇಹಿತನ ಮೇಲೆ ಇರುವಂತ ನಂಬಿಕೆ! Love ಮತ್ತೆ ಸ್ನೇಹಿತನ ಇವೆರಡರ ಮದ್ದೆ ಇರುವ ಸಂಬಂಧ! ಎಲ್ಲವನ್ನು ಒಂದೇ ನಿಮ್ಮ short film ಅಲ್ಲಿ ನೋಡಿದ್ದೀವಿ ದನ್ನೆವಾದಗಳು ಅಣ್ಣಾಜಿ 🙏🙏🙏🙏
@rameshanayaka76983 жыл бұрын
ಅಧ್ಬುತ 💐
@krishnadasar3363 жыл бұрын
ದೋಸ್ತಿನೆ ನಾವು ನಿಜವಾಗಿ ಬದುಕಿರುವ ಆಸ್ತಿ......... ಜೀವದಲ್ಲಿ ಗೆಳೆತನಕ್ಕೆ ಇರೋ ಬೆಲೆ... ವರ್ಣಿಸೋಕೆ ಸಾಧ್ಯವೇ ಇಲ್ಲಾ..... 🙏🙏😊🥰💞
@psishivumangalorepoliceexa67923 жыл бұрын
Wow en finel touch ittiri 👌👌❤️❤️
@ganesh.j.hosaritti58073 жыл бұрын
Super. ಮೂವಿ.brothers💐💐💐💐🤝🤝🤝🙏🙏🙏🙏🙏🙏🙏 ತುಂಬಾ ಚೆನ್ನಾಗಿದೆ ಕಣ್ಣಲ್ಲಿ ನೀರು ಬರುತ್ತೆ ವಿಡಿಯೋ ನೋಡಿ👍👍👍👌👌👌👌👌👌👌👌
@prashantvadaganal42063 жыл бұрын
ಅಣ್ಣಾ ನೀವು ಮಾಡುವ ಪ್ರತಿಯೊಂದು ಕಿರು ಚಿತ್ರವು ಅತ್ಯುತ್ತಮವಾಗಿರುತ್ತದೆ. 🤝ದೋಸ್ತಿಯ ಬಗ್ಗೆ ನೀವು ಹೇಳಿರುವುದು ತುಂಬಾ ಅರ್ಥಪೂರ್ಣವಾಗಿದೆ ❤️ನಿಮ್ಮ ತಂಡಕ್ಕೆ ನಮ್ಮ ಅಭಿನಂದನೆಗಳು💐💐
@sharananasusharanabasu4012 жыл бұрын
ಸೂಪರ್ ಅಣ್ಣ ನಿಮ್ಮ್ ಪ್ರತಿಯೊಂದು ವಿಡಿಯೋ ಜೀವನದಲ್ಲಿ ಒಂದು ದಾರಿಯಾಗಿ ಮೂಡಿದೆ ಅಣ್ಣ ❣️❣️........ ❣️❣️.......... ♥️♥️....... ❣️
@parashu25813 жыл бұрын
ಅಣ್ಣ ನಿಮ್ಮ ವಿಡಿಯೋ ವರದಿಗಳು ತುಂಬಾ ಚೇನಾಗಿದೆ 🙏🇮🇳
@shwetha.n.s.shwethuchandru96043 жыл бұрын
Adhbuta sandesha..... Best brother's superrrrrrrrr agide
@Parashu04433 жыл бұрын
❤️🙏❤️🙏Friend ipmortent ❤️🙏❤️🙏ಅಣ್ಣ Tq ಅಣ್ಣ ಓದೊಂದೊ ಮಾತಿನಲ್ಲಿ ಸತ್ಯ ಇದೆ ಅಣ್ಣ
Best message brother Very heart touching vedio all the best for the next projects 🌿🍁🌟
@BPEDITA2 жыл бұрын
ಸೂಪರ್ ಅಣ್ಣಾ nivu ಇದೆ ತರನಾಗಿ ಸಿನಿಮಾ madi ❤️❤️
@anandtalawar44133 жыл бұрын
ಉತ್ತಮ ಸಂದೇಶ ಹೀಗೆ ಎತ್ತರವಾಗಿ ಬೆಳೆ ಸಹೋದರ
@nayananayana14742 жыл бұрын
ಅಣ್ಣ ನಿಜವಾದ ಮಾತು frnendship ತುಂಬಾ imp spr 😘😘😘❤️❤️
@kanakarajl78553 жыл бұрын
ಅಣ್ಣ ನಾನು ನಿಮ್ಮ ಅಭಿಮಾನಿ.. ನಿಮ್ಮ ಸಂದೇಶಗಳಿಗೆ ಭಕ್ತ..
@rajeshwariullagaddi97443 жыл бұрын
Jeevanadalli friendship annodu thumba important brother
@kpavankumar20043 жыл бұрын
Love i❤s careing Friendship i❤s shering ಅದ್ಬುತ ಅಣ್ಣ ಈ ಕಥೆಯ ಮೂಲಕ. ಈ ಸುಂದರ ಕವನವನ್ನು ತಿಳಿಸಿದಕ್ಕೆ ❤😍
@sureshhallur38372 жыл бұрын
ದೋಸ್ತ್ ಅಂದ್ರೆ ಹೀಗೆ ಇರಬೇಕು
@ShivaKumar-vt6vx3 жыл бұрын
Super anna. Nanna snehita kuda itara help madtane, Friendship forever 💓 💖 💛, ಸ್ನೇಹದ ಬಗ್ಗೆ ಅದ್ಬುತವಾದ ಕಿರುಚಿತ್ರ, All the best 👍
@mallud87713 жыл бұрын
ರಕ್ತ ಸ0ಬ0ಧಗಳ ಮೀರಿದ ಬಂದ ಸ್ನೇಹ ,♥️♥️
@basanagoudapatil48133 жыл бұрын
Super ❤️🙏 I will believe friendships more than all other relationships ...
@gurupatil85172 жыл бұрын
भाऊ तुमचे सगळे विडिओ एक नंबर आहेत तुम्ही असेच चांगले विडिओ करा तुमच्याकडून अजून चांगले शिकायला भेटतील म्हणुन अपेक्षा आहे
@shivrajckpura91143 жыл бұрын
Tumba olle video Sir ❤️🥰
@parashuprinscreation3513 Жыл бұрын
ದೋಸ್ತಿನೆ ಜೀವ ನನ್ನ ಯಾವತ್ತೂ ಕೈ ಬಿಡೋ ಮೆತೇಲ್ಲ ಇಲ್ಲ ಅಣ್ಣ ನಮ್ ದೋಸ್ತರು 😘🌹🙏🙏🙏🙏
@hk_build3 жыл бұрын
Mind blowing content with message 👍keep going buddy 👍👍
@sharanappagudageri84822 жыл бұрын
Super bro 🔥🔥 ಉತ್ತಮ ಸಂದೇಶ ಅಣ್ಣ ಆದರೆ ಈಗಿನ ಕಾಲದಲ್ಲಿ ಇತರ ಫ್ರೆಂಡ್ಸ್ ಸಿಗೋದು ತುಂಬಾ ಕಡಿಮೆ but friends for ever
@shivupujeri3013 жыл бұрын
ಗೆಳೆಯಾ.. ಗೆಳೆಯಾ.. ಗೆಲುವೇ ನಿನದಯ್ಯಾ ❤
@rahul_gokak3 жыл бұрын
ಸೂಪರ್ ಅಣ್ಣಾ ದೋಸ್ತಿ ನೇ ಆಸ್ತಿ👬❤️
@barmappatotagi65543 жыл бұрын
Love is caring friendship is sharing super 😍♥️👍
@ganigani88683 жыл бұрын
ಈ ಕಾಲದಲ್ಲಿ ಬರೀ ಸುಖ ಸಂತೋಷ ದಲ್ಲಿ ಭಾಗಿಯಾಗುವ ಸ್ನೇಹಿತರು ಇದ್ದಾರೆ ಹೊರತು, ಕಷ್ಟ ಕ್ಕೆ ಸ್ಪಂದಿಸುವ ಸ್ನೇಹಿತರು ಕಡಿಮೆ ಆಗಿದ್ದಾರೆ, ತುಂಬಾ ಒಳ್ಳೆಯ ಸಂದೇಶ ಇರುವ ಈ ಕಿರು ಚಿತ್ರ ನೋಡಿ ಬದಲಾಗಬೇಕು
@Shamhatte3 жыл бұрын
Fantastic Ningaraj sir
@SRBhovi3 жыл бұрын
ನಿಮ್ಮ ಒಂದೊಂದು ಮಾತು ಸತ್ಯ ಆ ದೇವರು ನಿಮ್ಮನ್ನ ಚೆನ್ನಾಗಿಟ್ಟಿರಲಿ ಮತ್ತು ಹೀಗೆ ಒಳ್ಳೊಳ್ಳೆ ವಿಡಿಯೋ ಬರ್ತಾ ಇರಲಿ ನಮಸ್ಕಾರ
@ARMYBEATSZ3 жыл бұрын
Super movie bro 😍✨
@sriramsriramsriramsriram50302 жыл бұрын
ಸೂಪರ್ ಅಣ್ಣ🙏🙏🙏 ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ
@drinkslover13463 жыл бұрын
Tumbaa olleya sandesha anna ❤️❤️Happy New year 🙏🙏❤️
@rudreshhelvarurudreshhelva73992 жыл бұрын
ಸೂಪರ್ ಅಣ್ಣ ತಾಯಿ ಫೀಲಿಂಗ್ಸ್ ಬಗ್ಗೆ ತುಂಬಾ ಚಾನ್ನಗೆ ಅರ್ಥ ತುಂಬಿದೆ ಮತ್ತೆ ಫ್ರೆಂಡ್ ಬಗ್ಗೆನೂ 🙏🙏🙏 ತುಂಬಾ ಚೆನ್ನಾಗಿ ದೆ ಅಣ್ಣ ನಿಮ್ಮ ಎಲ್ ಮೋವಿ ಚೆನ್ನಾಗಿದೆ ಅದ್ರಲ್ಲೂ ಈಧು ಬಹಳ 👌👌👌👌👌 ಇಗೆ ನಿಮ್ಮ ಮೂವಿ ಬರ್ತಾ ಇರಲಿ
@santoshbiradar23963 жыл бұрын
Life is nothing without friends .😘❤️
@ರಂಜಿತಪ್ರಕಾಶ್ರಾಜ್2 жыл бұрын
💛💛💛 ದೋಸ್ತಿನೇ ಆಸ್ತಿ
@mdnaik16773 жыл бұрын
ಅದ್ಭುತವಾದ ಸಂದೇಶ ಅಣ್ಣ 😍
@hasen.s.hhulgeri93822 жыл бұрын
I love you my sweet friends 😘😘 thank you so much your small drama
@paramanandkhot70113 жыл бұрын
ನಿಮ್ಮ ಇಬ್ಬರ ಜೋಡಿ ತುಂಬ ಸೂಪರ್
@premawalikarapremawalikara54522 жыл бұрын
Friends forever 💖 ann nima concept supera 👌👍edya tara jastei video madei
@sachinhattaraki87903 жыл бұрын
Super👌
@shivusanuas99153 жыл бұрын
Super ಅಣ್ಣ ಇಂತಹ ಸಂದೇಶಗಳು ಎಲ್ಲರನ್ನೂ ಪ್ರೇರೇಪಿಸುತ್ತದೆ.. ಎಲ್ಲರೂ ಇದನ್ನ ಅರ್ಥಮಾಡಿಕೊಂಡರೆ ಸ್ನೇಹ ಎಂಬ ಪದಕ್ಕೆ ಅರ್ಥ ಸಿಗುತ್ತೆ..
@Rehan-r20033 жыл бұрын
ಅಣ್ಣಾ ಈ ಅಮ್ಮನ ವಿಷಯ ನೋಡಿ ಕಣ್ಣಲ್ಲಿ ನೀರು ಅಣ್ಣಾ
@siddusutar54663 жыл бұрын
Super Bro... Navu karnatakad ghadi bhaga Maharashtra solapur jilley Akkalkot davaru ..Nimma yalla kiru chitra. Namma gadi bhagad yuva hudugarige tumba esta ... Ede rite ennu kiru chitra barali anta haraisuttene.....Ade rite Happy New Year......