ನಾನು ಮತ್ ನನ್ ಹುಡುಗಿ | ಹಳ್ಳಿ ಹುಡುಗನ ಪ್ರೇಮಕಥೆ | Nanu Matta Nan Hudugi | Ningaraj Singadi | Bhumika

  Рет қаралды 1,243,339

Ningaraj Singadi

Ningaraj Singadi

Күн бұрын

Contact for Advertisements : 9902376868
Nanu Mattu Nanna Hudugi - Short Film 4K
Subscribe ಮಾಡಿ - Support ಮಾಡಿ. ✨️🙏
Yamanappa Daddimani
SB A/c No. 600602010006717
IFSC Code : UBI NO 560065
Union Bank Jamkhandi
Phonepay : 9902376868@ybl
Cast : Ningaraj Singadi - Bhumika Manjunath - Santosh Keri - Imran TKD - Basavaraj Sanadi - Tanvi Mali - Usha Dharawad - Shreya - Rayappa Sathani - Subbu Mali - Praveen PK - Ajit Singadi - Umesh Jadhav - Adivesh Handigund - Nagaveni Kalhalli - Ramappa Pujari - Chola Prashant
Created by : Ningaraj Singadi & Team
Instagram : ...
Facebook : / ningarajsingadivideos
Co - Direction & Production Head : Ameeth Shurpali
Poster : Megharaj
Special Thanks to : Raghu Kadakol - Anand R. A. - Mallya Bagalkot - Arun Basaragi
Singing and Music :
Manjunath M Hosaval
Lyrics - Dr. Shrishail Madannavar
Background Music : Ravi Pujari ( Mundaragi )
Camera : Ajit Singadi
#ningarajsingadi #comedy #emotional #shortfilm #albumsong #uttarakarnataka #jawari
ನಮಸ್ಕಾರ ಎಲ್ಲರಿಗೂ.
ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ, ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ, ಸೇವೆಯೋ- ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು, ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ, ಸಂಸ್ಕೃತಿ, ಭಾಷೆ, ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
We are using this media to bring the motivational videos, inspirational stories, culture and art promoting contents as well as beautiful messages of friendship, love ,harmony, diversity and patriotism. Please support this channel by subscribing and don't miss our unique contents. Encourage us by giving a big thumbs up.
LIKE - SHARE - SUBSCRIBE
Click Here To Subscribe : Ningaraj Singadi

Пікірлер: 811
@NingarajSingadiP
@NingarajSingadiP Жыл бұрын
ಯಾವುದೋ ಒಂದು ತಾಂತ್ರಿಕ ದೋಷದಿಂದ ಸಿನಿಮಾ ಮೇಲೆ Age Restriction ಆಗಿ ತೊಂದರೆಯಾಗಿತ್ತು. ಆದಕಾರಣ ಸಿನಿಮಾ ಅನ್ನು Re - Uploade ಮಾಡಿದ್ದೇನೆ. ದಯವಿಟ್ಟು ಸಹಕರಿಸಿ ಮತ್ತು ಶೇರ್ ಮಾಡಿ. ✨️😍🙏
@drcomedy935
@drcomedy935 Жыл бұрын
❤️❤️❤️
@ShashankKaraddi
@ShashankKaraddi Жыл бұрын
❤️❤️❤️
@prajwalalakanoor5958
@prajwalalakanoor5958 Жыл бұрын
❤️❤️❤️🥰🙏👌👌
@avadhutkagalkar2648
@avadhutkagalkar2648 Жыл бұрын
Sir 2 part madteri
@Rashmirashu1996rashu
@Rashmirashu1996rashu Жыл бұрын
Namgu support madi bro
@chetanashreernaik5676
@chetanashreernaik5676 Жыл бұрын
ನಿಂಗರಾಜ್ ಸರ್ ಕನ್ನಡಿಗರಿಗೆ ಇರೋದು ಒಂದೇ ಹೃದಯ ವಿಶಾಲವಾಗಿ ಇದೆ ಅಂತ ಹೀಗೆ ಪದೆ ಪದೆ ಕದಿಬೇಡಿ ❤ ನಿಮ್ಮ ಎಲ್ಲಾ ಕಿರುಚಿತ್ರದಲ್ಲಿ ಎನಾದ್ರೂ ಒಂದೊಳ್ಳೆ ಸಂದೇಶ ಕೊಡ್ತಿರಲಾ ತುಂಬಾ ಇಷ್ಟ. ಇನ್ನಷ್ಟು ಎತ್ತರಕ್ಕೆ ಬೆಳಿರಿ ಸರ್ ❤ ಇಂತಿ ನಿಮ್ಮ ಪುಟ್ಟ ಅಭಿಮಾನಿ ಶ್ರೀ
@preetampatil7335
@preetampatil7335 Жыл бұрын
ಅಣ್ಣಾ ನಿಮ್ಮ ಮಾತುಗಳು ನನಗೆ ತುಂಬಾನೇ inspiration agutte love you anna❤
@siddaramhachyal
@siddaramhachyal Жыл бұрын
ಜನರಿಗೆ ಒಂದು ಒಳ್ಳೆಯ ಸಂದೇಶವನ್ನು ನೀಡಿದ್ದೀರಿ ಧನ್ಯವಾದಗಳು Bro
@Savitashree
@Savitashree Жыл бұрын
Super bro ಉತ್ತರ ಕರ್ನಾಟಕದ ಹೆಮ್ಮೆಯ ಪುತ್ರ❤ ಇದೇ ತರ ಇನ್ನೂ ಒಳ್ಳೆಯ ಕಥೆಗಳನ್ನ ಮಾಡ್ರಿ
@supernowwerememberasfather3487
@supernowwerememberasfather3487 Жыл бұрын
Age swalpa badalvane barbeku uttara kannada mandi jati hana kke vote hakod bidu jala nelakke baroranna vote hakbeku.
@ranganathdevaramani8900
@ranganathdevaramani8900 Жыл бұрын
ನಿಮ್ಮ ಕಿರು ಚಿತ್ರ ಗಳು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟೀರಿ...👌👌
@irappakamate7316
@irappakamate7316 10 ай бұрын
ನಾನು ಸಿಂಧೂರ ಊರಿನವನೆ❤
@atmanandkammarabkammar2639
@atmanandkammarabkammar2639 Жыл бұрын
ನಿಮ್ಮಲಿ ಬರುವ ಹೊಸ ಪಾತ್ರದಾರಿಗಳ ಹೆಸರು ಮೆಂಷನ್ ಮಾಡಿ (ಪರಿಚಯ ) ಸೂಪರ್ ಬ್ರದರ್ ನಿಮ್ಮ ಸಿನಿಮಾ ನಮ್ಮ ಸಂತೋಷ ಅಣ್ಣನು ಸೂಪರ್ ಮಾಡ್ಯಾನು 🎉🎉
@Saruk-ve5hc
@Saruk-ve5hc Жыл бұрын
ಹಳ್ಳಿ ಸೊಗಸು ಮತ್ತೆ ಹಳ್ಳಿ ಜನರಿಗೆ ಮಹತ್ವವನ್ನು ಸಾರುವ ಮೂವಿ ❣️
@17SampathKumar
@17SampathKumar Жыл бұрын
ಕೊನೆಯಲ್ಲಿ ತುಂಬಾ ಅದ್ಬುತವಾದ ಸಂದೇಶ ಕೊಟ್ಟಿರುವ ನಿಮ್ಮ ಸಮಸ್ತ ಬಳಗಕ್ಕೆ ಶುಭವಾಗಲಿ. 🎉❤🎉
@Manikdada-wy3ll
@Manikdada-wy3ll Жыл бұрын
ಎಂಥಾ ಕಲಾವಿದರನ್ನು ತಂದು ಒಂದು ಸಿನಿಮಾ ಮಾಡ್ತಿಯಾ ಅಣ್ಣಾ ಸೂಪರ್
@shrishailnandargi
@shrishailnandargi Жыл бұрын
ಒಳ್ಳೆಯ ಸಂದೇಶ ಇದು ಈ ವಿಡಿಯೋ ಮಾಡಿದಕ್ಕೆ ತುಂಬುಹೃದಯದಿಂದ ಅಭಿನಂದನೆಗಳು ನಿಂಗರಾಜ ಸಿಂಗಡಿ ಅಣ್ಣಾವ್ರೇ👌👌🙏🙏
@sunilveeranna1066
@sunilveeranna1066 Жыл бұрын
ಇದ್ದರೆ ಇರಬೇಕು ನಾಗರಾಜ್ ಸಿಂಗಡಿ ಯಾಂಗ. ನಿಮ್ಮ ಕ್ಯಾರೆಕ್ಟರ್ ಬಿಹೇವಿಯರ್ ತುಂಬಾ ಚೆನ್ನಾಗಿದೆ. I inspired by you..
@praveenvb2975
@praveenvb2975 Жыл бұрын
Bro Niv Nora sala hakidru mate mate nodtvi hage irute Nim movie 😘😍❤
@akashnhosamani8484
@akashnhosamani8484 Жыл бұрын
ಅಣ್ಣಾ ನಾಗರಾಜ್ ಸಿಂಗಡಿ ಅಲ್ಲ ನಿಂಗರಾಜ್ ಸಿಂಗಡಿ
@cricketlovergm8609
@cricketlovergm8609 Жыл бұрын
Yes super
@MinaksheKurane
@MinaksheKurane Жыл бұрын
Supar anna❤
@royalloka
@royalloka Жыл бұрын
ಅಣ್ಣ ಈ ವಿಡಿಯೋದಲಿ ತುಂಬಾ ಸಂದೇಶಗಳು ಕೊಟಿದಿರಿ ನಿಮಗೆ ನನ್ನದೊಂದು ಧನ್ಯವಾದಗಳು
@VEERESH0844
@VEERESH0844 Жыл бұрын
ತುಂಬಾ ಒಳ್ಳೆಯ ಸಿನಿಮಾ ನೋಡಿ ತಕ್ಷಣ ತುಂಬಾ ಖುಷಿ ಆಯಿತು ನಮ್ಮ ಉತ್ತರ ಕರ್ನಾಟಕದ ಪ್ರತಿಭೆಗಳು ಬೆಳಿಬೇಕು ಹೀಗೆ ಬೆಳಕಿಗೆ ಬರಬೇಕು ಕಲೆಗೆ ಉತ್ಸಾಹ ನೀಡಬೇಕು. ಇಂತಿ ನಿಮ್ಮೆಲ್ಲರ ಭಾವಿ ನಿರ್ದೇಶಕ ವೀರೇಶ್ ಬೀದರ.❤😊
@Gangadhar972
@Gangadhar972 Жыл бұрын
ಕರ್ನಾಟಕದ ಅದ್ಭುತವಾದ ಸಂದೇಶ ಸಾರುವ ಕಥೆಗಳನ್ನು ನೀಡುತ್ತಿದ್ದಿರಿ 🙏🙏🙏🙏🙏🙏🙏
@ParashukicchaParashu
@ParashukicchaParashu Жыл бұрын
ಅಣ್ಣ ಈ. ಸಿನಿಮಾ ತುಂಬಾ ಒಳ್ಳೆಯದು ❤️🙏 ಜೀವನದ ಬಗ್ಗೆ ಅರಿವು ಮೂಡಿಸುತದೆ ❤️😘
@Shruthishru678
@Shruthishru678 10 ай бұрын
ತುಂಬಾ ತುಂಬಾ ಚೆನಾಗಿಗಿದೆ ಅಣ್ಣ ಇಂಥ ಕಿರು ಚಿತ್ರಗಳನ್ನು ಮಾಡ್ತಾ ಇರಿ ಅಣ್ಣ ಸೂಪರ್ ಅಣ್ಣ ❤
@chethana9891
@chethana9891 Жыл бұрын
❤ಮನವಿ ಪತ್ರ❤ ಕನಸಲ್ಲಾದರೂ ಕೊಟ್ಟುಬಿಡು ಪಾಷಾಣ,ಸೇರಿಬಿಡಲಿ ಈಗಲಾದರೂ ಈ ಜೀವ ಸ್ಮಷಾಣ... { ಚೇತನ್}
@manjukoti456
@manjukoti456 Жыл бұрын
Super kavite
@manjumanuja2390
@manjumanuja2390 Жыл бұрын
@KashinathJurli
@KashinathJurli Жыл бұрын
❤❤❤❤❤❤❤❤
@shankarnaik4793
@shankarnaik4793 Жыл бұрын
Aa devru olled madli ibbarigu , good actiing both of you❤ from murdeshwar
@irappahosamani444
@irappahosamani444 Жыл бұрын
ನಿಮ್ಮ ಪ್ರತಿಯೊಂದು ಚಿತ್ರದಲ್ಲಿ ಒಂದೊಂದು ಒಳ್ಳೆಯ ಸಂದೇಶ ಇದ್ದೇ ಇರುತ್ತದೆ ನೀವು ಇನ್ನಷ್ಟು ಎತ್ತರಕ್ಕೆ ಬೆಳೆಯ ಬೇಕೆಂಬುದು ನಿಮ್ಮ ಅಭಿಮಾನಗಳಾದ ನಮ್ಮೆಲ್ಲರ ಆಸೆ
@Somayya858
@Somayya858 Жыл бұрын
ನೀವು ಅಕ್ಕನ ಟ್ರ್ಯಾಕ್ಟರ್ ನಲ್ಲಿ ಕರ್ಕೊಂಡು ಹೋಗುವಾಗ ಒಂದು ಜಾನಪದ ಸಾಂಗ್ ಹಾಕಬೇಕಿತ್ತು ಅಣ್ಣ ನಾ ಡ್ರೈವರ್ ನನ್ನ ಲವ್ವರ😂😂😂
@lakshman2980
@lakshman2980 Жыл бұрын
😂
@mahanteshgundapurdeferentb3234
@mahanteshgundapurdeferentb3234 Жыл бұрын
ಹೌದು
@NandiniRavikumar-bt6nk
@NandiniRavikumar-bt6nk Жыл бұрын
Hiiii sir 🙏 Nan nimma Dodda abhimani Nimma yella acting tumba adbhutha vagiede ,,,,,,,,,🙏
@MonuKalal-zn4oz
@MonuKalal-zn4oz 11 ай бұрын
❤🥰🥰🥰​@@NandiniRavikumar-bt6nk
@Vasudevanayak-oz9li
@Vasudevanayak-oz9li Ай бұрын
Copy write agutte bro
@gurubasayyagurubasayyahire2295
@gurubasayyagurubasayyahire2295 Жыл бұрын
ಚಿತ್ರದ ಕೊನೆಯಲ್ಲಿ ಜೀವನದ ಅರ್ಥ ತೋರಿಸಿದ್ದೀರಾ 🙏🏻🙏🏻
@SampatkumarTuranur
@SampatkumarTuranur Ай бұрын
Super sir akka super
@DyamavvaDivatagi
@DyamavvaDivatagi Ай бұрын
Anna video super 👌
@kshamashetty7148
@kshamashetty7148 Жыл бұрын
Amma( kathe helta edda amma) na acting tumba channagi natural agi bandede...
@channumalipatil116
@channumalipatil116 Жыл бұрын
Anna e nimma ಹಳ್ಳಿ ಹಳ್ಳಿಗಳಲ್ಲಿ ಮಾಡಿದ video movi ತುಂಬಾ ಚೆನ್ನಾಗಿ ಇದೇ ರಿ ಅಷ್ಟೇ ಅರ್ಥ ಕೂಡ ಇದೇ ಮತ್ತೆ ನಿಮ್ಮ ಯಲ್ಲ ಇನ್ಸ್ಟಾಲ್ ಗ್ರಾಮ್ ಅಲ್ಲಿ ನೀವು ಹಾಕೋ ಯಲ್ಲ video group ಅಲ್ಲಿ ನಾನು ಕೂಡ ಇದೆನಿ all vidos 🙏🙏all the best 👍💯
@gadilingappas9931
@gadilingappas9931 Жыл бұрын
ಅಣ್ಣ ನನ್ಗೆ ತುಂಬಾ ಇಷ್ಟ ನೀವು ಮಾಡುವ ಕಿರುಚಿತ್ರಗಳು.🤍❤️ ನಿಮ್ಮ ಯಾವುದೇ ಕಿರು ಚಿತ್ರಗಳು ಒಂದು ಒಳ್ಳೇ ಸಂದೇಶಗಳನ್ನೆ ತರುತ್ತಿವೆ ಅಣ್ಣ🙏. ನಿಮಗೆ ಒಳ್ಳೆದಾಗಲಿ... ಸದಾ ಚಿಂತನೆ ಕಿರುಚಿತ್ರದ ಮೂಲಕ ಇರಲಿ ಅಣ್ಣ. ನಿಮ್ಮ ಈ ಪ್ರಯತ್ನಕ್ಕೆ ಆ ದೇವ್ರು ಇನ್ನೂ ಉತ್ಸಾಹ ಕೊಡಲಿ ಅಣ್ಣ 🙏👍🥰
@gfhhhggkhgggtcjvu2484
@gfhhhggkhgggtcjvu2484 Жыл бұрын
ನೀಗರಾಜ ಸಿಂಗಡಿ you and bomika acting amazing plz to continue bomika and nigraj film
@Dhonifanskarnataka
@Dhonifanskarnataka Жыл бұрын
ನಿಂಗರಾಜ್ ಅಣ್ಣಾನ ವಿಡಿಯೋ ಬಾಳ ಸೂಪರ್ 🥰❤️
@basuuppar1374
@basuuppar1374 Жыл бұрын
ಅಣ್ಣಾ ಈ ತರ ನನ್ನ ಗೆಳೆಯ ಸಹ ಬಿಟ್ಟು ಹೊದ 😭😭 Full emotional video Anna 😭
@drbrosiddu
@drbrosiddu Жыл бұрын
ಅಣ್ಣ ನಿನ್ನ ವಿಡಿಯೋ ಪ್ರತಿ ಒಂದು ಮನಸಿಗ ಟಚ್ ಮಾಡತವ ಅಣ್ಣ ❤❤
@mahanteshmanakapur7886
@mahanteshmanakapur7886 Жыл бұрын
ಈ ವೀಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು. ಯಾಕಂದ್ರೆ ಕೇವಲ 50 ನಿಮಿಷದಲ್ಲಿ ಎಲ್ಲ ತರಹದ ಪಾತ್ರಗಳು ನನಗೆ ಇಷ್ಟವಾಯಿತು. 👌💯👌😍❤️🧡💛💚💙💜🤎🖤🤍
@siddramagchabukasar3103
@siddramagchabukasar3103 Жыл бұрын
ಸೂಪರ್ ಅಣ್ಣಾ ಅಕ್ಕಾ ನೀವು ಒಂದಾಗಿ ದಕ್ಕೆ ನನ್ನಗೆ ಒಂದು ಖುಷಿ ತಂದಿದೆ ನಿಮ್ಮ ಜೋಡಿ ಹಿಗೆ ಮುಂದುವರಿಯಲ್ಲಿ💐❤️❤️👍👍👍
@ReddyReddy-iu5jk
@ReddyReddy-iu5jk Жыл бұрын
ಅಣ್ಣ
@shivu928
@shivu928 Жыл бұрын
ಅಣ್ಣಾ ಈ ಮೋವಿ ಸೇಹ ಮತ್ತು ಪ್ರೀತಿ . ನಂಬಿಕೆ ವಿಶ್ವಾಸ ಚೆನ್ನಾಗಿ super
@ganeshab8662
@ganeshab8662 Жыл бұрын
Good msg... Last.. Li.. ತುಂಬಾ changidie... Song super 🙏🏼🙏🏼🙏🏼
@nagarathna636
@nagarathna636 Жыл бұрын
ನೈಜವಾಗಿ ಮೂಡಿಬಂದಿದೆ ಈ ಸಿನಿಮಾ ಸೂಪರ್. ಯಾವ್ ಮೇಕಪ್ ಇಲ್ಲದೆ ಹಳ್ಳಿ ಸೊಗಡಿನ ಸುಂದರ ಸಿನಿಮಾ.
@JailaniBudankhan
@JailaniBudankhan Жыл бұрын
Super anna video bal like ayt anna eda ❤️❤️❤️❤️🙏🙏🙏🙏🙏
@MahaveerHasilkar
@MahaveerHasilkar Жыл бұрын
ಒಳ್ಳೆಯ ಮೆಸೆಜ್ ಇದೆ ಅಣ್ಣಾ ತುಂಬು ಹೃದಯದ ಧನ್ಯವಾದಗಳು ಅಣ್ಣಾ ಈ ಚಿತ್ರ ತಂಡಕ್ಕೆ ನನ್ನ ಕೋಟಿ ಕೋಟಿ ನಮನಗಳು 🙏 ಜೈ. ಹಿಂದ್ 🙏
@ukudalteam01
@ukudalteam01 Жыл бұрын
ಬಡವನ ನೋವಿಗೂ, ಹುಡುಗಿಯ ಪ್ರೀತಿಗೂ, ಇರುವ ಅಂತರವೇ, ಬದುಕು ಚೌಕಾಬಾರ, ಅದಕೆ ಪ್ರೀತಿ ಸೂತ್ರಧಾರ, ಹೀಗೆ ಸಾಗಲಿ ನಿಮ್ಮ ಚಿತ್ರ ಚಿತ್ತಾರಾ... ನಮಸ್ಕಾರ...🙏
@sushmahema9663
@sushmahema9663 Жыл бұрын
Wow nicely said..
@nageshjeeragal6150
@nageshjeeragal6150 Жыл бұрын
ಸೂಪರ್ ಅಣ್ಣ ತುಂಬಾ ಮನಸ್ಗೆ ಇಷ್ಟ ಆಯ್ತು 💓💓
@HHonnuraswamy-db1hq
@HHonnuraswamy-db1hq 7 ай бұрын
ಇದು ನನ್ನ ಸ್ಟೋರಿ ಗುರು ಸೂಪರ್❤❤❤❤❤
@sharadahanamant3970
@sharadahanamant3970 Жыл бұрын
ಅಣ್ಣ ನಿಮ್ಮ ಎಲ್ಲಾ ಮೂವಿಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಹೀಗೆ ನಿಮ್ಮ ಎಲ್ಲಾ ಮೂವಿಗಳು ಬಬಲಾದಿ ಸದಾಶಿವ ಮುತ್ಯಾ ನಿಮಗೆ ಒಳ್ಳೆದು ಮಾಡಲಿ ಇನ್ನೂ ತುಂಬಾ ಎತ್ತ ಮಟ್ಟದಲ್ಲಿ ಬೆಳೆಯಲಿ ಗಾಡ್ ಬ್ಲೆಸ್ ಯು
@divyasusaladi2054
@divyasusaladi2054 Жыл бұрын
Bahal chenda hendira katena.....Niv Alovagantu namagu alu barutte....bahal NAIJA vagittu abhinaya......aadastu e Tara HAPPY ENDING irali video li......nim TEAM super.......🎉......aadastu bega nim munde baruva short film NATIONAL LEVEL hesar madli anta JAMBUKESHWAR li beduve........😊💐🙏
@channayadav2683
@channayadav2683 11 ай бұрын
😘 అన్న ❣︎ సూపర్ లవ్ స్టొరీ . . . . 💛❤️
@vijaylaxmimath5680
@vijaylaxmimath5680 Жыл бұрын
ಸೂಪರ್ ಸೂಪರ್ ಜೋಡಿ ❤❤‌👌👌❤️❤️🌹🌹
@ManjuDboss-sb4kg
@ManjuDboss-sb4kg 4 ай бұрын
🙏🌹🙏, nimma vidiyogalu naau tappade nodutteve. Super ondu super aagi lav stori barabekendu namma bedike dhannyavaadagalu ❤️🙏❤️.
@dinuaiholli4445
@dinuaiholli4445 Жыл бұрын
Besta video annna kannalli nira Bantu annna ennastu hege beliri annna nanmdu saport hege erali
@KavyaKavya-f7h
@KavyaKavya-f7h Жыл бұрын
Ningaraj anna nivu illivargu madiro ella videos matte episodes nodidini but e video special yakandre Katena e chikka parademele atyadbhutavagi kottidiri,,, thank you ide tara belita iri nam Jana yavattu nim jote iratare
@kandudbosskandudboss347
@kandudbosskandudboss347 Жыл бұрын
ಸೂಪರ್ ಅಣ್ಣ ಮೂವಿ ನಮ್ದು ಜಗಳ ಆಗಿದೆ ಇನ್ನೂ ಒಂದಾಗಿಲ್ಲ... 💔💔💔💔😞😞
@Shashi_rider3830
@Shashi_rider3830 Жыл бұрын
ಮನಸಿಗೆ ಮುಟ್ಟುವ ಸಿನಿಮಾ ಅಣ್ಣಾ 🥺
@Mutturajtamburi49
@Mutturajtamburi49 Жыл бұрын
ಅಣ್ಣ ನಿಜ ಹೇಳ್ಬೇಕು ಅಂದ್ರ ನೀವ್ ತಗೊಂಡಿರೋ ಹೀರೋಯಿನ್ ಗಿಂತ ಗೆಳತಿ ಅಂತ ತಗೊಂಡಿರೋ ಅಕ್ಕ ಇದ್ದಾಳಲ್ಲ ಅವಳೇ ತುಂಬಾ ಚೆನ್ನಾಗಿದ್ದಾಳೆ ❤❤
@sharanupnadageri7019
@sharanupnadageri7019 Жыл бұрын
Next level ಅಣ್ಣ ಹುಡುಗಿಗಿ ಕ್ರಾಸಿಗಿ ಬಿಡಾಕ ಟ್ರ್ಯಾಕ್ಟರ್ 🔥🔥🔥🔥
@shivajichavant6673
@shivajichavant6673 Жыл бұрын
Nima e movie yava padadinda slghane nidbeka gotagata illa. Yava padanu mind olage barta illa. Nimage doda sallam brother❤❤
@shivupujari1718
@shivupujari1718 Жыл бұрын
Super bro❤all member character beautyfull 😇😍ಹಳ್ಳಿ ಪ್ರತಿಭೆ ಬೆಳಿಬೇಕು✌🏻️💐
@ReddyReddy-iu5jk
@ReddyReddy-iu5jk Жыл бұрын
ಅಣ್ಣ ಈ ಸಿನಿಮಾ ದಿಂದ ನನ್ನ ಜೀವನಕ್ಕೆ ಒಂದು ದಾರಿ ದೀಪ ಹಾಗಿದೆ
@shriramashetty1717
@shriramashetty1717 Жыл бұрын
Super bro nimma yala kiruchithra chanagi barthaede nim video nodtharde eno one thara romachana
@basavarajgiggi9570
@basavarajgiggi9570 Жыл бұрын
ಅಣ್ಣಾ ಈ ನಿಮ್ಮ ಸಿನಿಮಾ ನನ್ನ ಜೀವಕೆ ಒಂದು ದಾರಿ ದೀಪ್ ಅನ್ಕೊಂಡಿದೀನಿ ಅಣ್ಣಾ ಲವ್ ನಲ್ಲಿ ಏನ್ ಏನ್ ಘಟನೆ ನಡೀತತಿ ಅಂತಾ ಏನು ಗೊತಾಗಲ್ಲ ಅಣ್ಣಾ ಆ ಘಟನೆ ನಡೆದಾಗ ಹೇಗೆ ತಾಳಮೆಯಿಂದ ಪ್ರೀತಿನಾ ಗೆಲೊದು ಅಂತಾ ಹೇಳಿ ಕೊಟ್ಟಿದಿರಾ ಅಣ್ಣಾ ಗಂಡು ಮಕ್ಕಳಿಗೆ ಕೊಪ್ಪಾ ಜಾಸ್ತಿ ಆದರೇ ನೀವು ಆ ಪ್ರೀತಿ ಮುಂದೆ ಯಾ ಕೋಪಾನು ಇಲ್ಲಾ ಅಂತಾ ತೋರಿಸಿದರಿ 🙏🙏🙏🙏🙏🙏
@Majee58111
@Majee58111 Жыл бұрын
Singadi love story bittu bere story barli short movie good movie... All best team
@midmmhakaran7924
@midmmhakaran7924 9 ай бұрын
ಓಕೆ ಸೂಪರ್❤
@mallikarjuntotiger572
@mallikarjuntotiger572 Жыл бұрын
Anna tumbaa chanagide nima e short film ❤ Olle Artamaya vaagide nama bembal nimage sadda erute Anna
@adappakarigoudru5132
@adappakarigoudru5132 Жыл бұрын
ಹಳ್ಳಿಯ ಸೋಗಡಿನ ಪ್ರೀತಿ ಪ್ರೇಮ ಕಥೆಯು Super bro......❤
@LaxmanGasti-wq6vm
@LaxmanGasti-wq6vm Жыл бұрын
ಅಣ್ಣಾ ಅಕ್ಕಾನ ಯಾಕ್ಟಿಂಗ್ ಸೂಪರ್ ಮತ್ತೆ ನಿಮ್ದು ಕೂಡ ಸೂಪರ್ 👌👌❤️❤️
@mahanteshmanakapur7886
@mahanteshmanakapur7886 Жыл бұрын
ಈ ವಿಡಿಯೋ ಮೂಲಕ ತಿಳಿದುಬಂದ ವಿಷಯಗಳು ಎಲ್ಲ ಜನರಿಗೆ ಉಪಯೋಗವಾಗುತ್ತದೆ ಗೆಳೆಯ ರಾಜಕಾರಣಿ ಪ್ರೀತಿ ಪ್ರೇಮ ಮತ್ತು ಸಂಸ್ಕಾರ ಅಂದ್ರೇ ಹೀಗೆ ಇರಬೇಕು ಎಂದು ನಾನು ಬಯಸುತ್ತೇನೆ.❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@ashoksankratti2461
@ashoksankratti2461 Жыл бұрын
ತುಂಬಾ ಚೆನ್ನಾಗಿದೆ ಅಣ್ಣಾ ಈ ಸಂದೇಶ
@kumarteerth5049
@kumarteerth5049 Жыл бұрын
Good luck to everyone your all friends👭👬👫good massage good love story tray next new story
@lathalathamadhu6650
@lathalathamadhu6650 Жыл бұрын
ತುಂಬಾ ಚೆನ್ನಾಗಿದೆ ಸರ್ ವಿಡಿಯೋ. ನಾನು ನಿಮ್ಮ ಅಭಿಮಾನಿ ನಿಮ್ಮ ಎಲ್ಲಾ ವೀಡಿಯೋಗಳನ್ನು ನೋಡಿದ್ದೇನೆ.😊
@shrinatha.mayannavar7071
@shrinatha.mayannavar7071 Жыл бұрын
Nanu anna
@shrinatha.mayannavar7071
@shrinatha.mayannavar7071 Жыл бұрын
Nanu anna
@shrinatha.mayannavar7071
@shrinatha.mayannavar7071 Жыл бұрын
Nanu anna
@shrinatha.mayannavar7071
@shrinatha.mayannavar7071 Жыл бұрын
Nanu anna
@shrinatha.mayannavar7071
@shrinatha.mayannavar7071 Жыл бұрын
Nanu anna
@rudreshgouda650
@rudreshgouda650 Жыл бұрын
Thanks
@Gangadhar972
@Gangadhar972 Жыл бұрын
ಅದ್ಭುತ ಸಂದೇಶ ಸಾರುವ ಫಿಲ್ಮ್
@jyotinaik2139
@jyotinaik2139 Жыл бұрын
ಫಸ್ಟ್ ಲೈಕ್ and ಫಸ್ಟ್ ಕಾಮೆಂಟ್ 😍
@anandpujarsiddappa7486
@anandpujarsiddappa7486 Жыл бұрын
ಅಜ್ಜಿ ಆಕ್ಟಿಂಗ್ ಸೂಪರ್ ಗುರು ♥️♥️🙏🏽🙏🏽
@santoshsindagi9683
@santoshsindagi9683 Жыл бұрын
ಸೂಪರ್ ಕಿಂಗ್ಸ್ ri ಸಿನಿಮಾ ಇದೆ ತರಹದ ಸಿನಿಮಾ ಹಳ್ಳಿ ಸೊಗಡು ತುಂಬಾ ಇಷ್ಟ ಆಯ್ತು ನನಗೆ
@siddarameshammannavarsidda6679
@siddarameshammannavarsidda6679 Жыл бұрын
ನಿಂಗು ಅಣ್ಣಾ & ವೈನಿ ಸೂಪರ್ acting 💕❤️✋️👍👌ಅಣ್ಣಾ ನಿಮ್ ವಿಡಿಯೋ ದಿಂದ ಯಲ್ಲಾ ಪ್ರೇಮಿಗಳು ಮತ್ತೆ ಕೂಡಿಕೊಂಡು ತಮ್ಮ ಬಾಳು ನಡೆಸಿಕೊಂಡ್ರು ಅಣ್ಣಾ ಸೂಪರ್ 💕ಅಕ್ಕಾ ಸೂಪರ್ ಸ್ಟೈಲ್ ❤❤❤😄😄😄
@vijjibharathi3482
@vijjibharathi3482 Ай бұрын
Super ur stories dat muddina hedithi
@chethana9891
@chethana9891 Жыл бұрын
ನನ್ನವಳು ಘಮಿಸುವ ಮಲ್ಲಿಗೆ,ಸ್ಪರ್ಶಿಸಲೇ ನಾ ತುಸು ಮೆಲ್ಲಗೆ.ನನ್ನವಳು ಹಾಡುವ ಕೋಗಿಲೆ,ದ್ವನಿಯಾಗಲೇ ನಾನೂ ಅವಳ ಹಾಡಿಗೆ.ನನ್ನವಳು ದೂರದ ತೀರ,ಸೇರಲೇ ನಾ ಅವಳ ಶರೀರ... ❤{ನಾನು ನನ್ ಹುಡುಗಿ}❤
@kumarbelagali3082
@kumarbelagali3082 Жыл бұрын
Sambashane baritira
@sunilchavan7550
@sunilchavan7550 Жыл бұрын
Anna super act re and your speech so nice total le your all team members nice work love you all team members
@gururajpujari
@gururajpujari Жыл бұрын
Bro 1st like nande
@यमगर
@यमगर Жыл бұрын
🎉🎉🎉🎉🎊🎊🎊🎊🎊🎊🎊🎊🎊🎊🎊🎊🎊🎊🎊🎉🎊🎉 सुपर भाव तुझा सिनेमा थैंक्स🎊🎊🎊🎉🎉🎉🎉
@BalappaHukkeri-pj4ho
@BalappaHukkeri-pj4ho Жыл бұрын
ಸೀಂಗಾಡಿ ನಿಂಗರಾಜು ಧನ್ಯವಾದಗಳು ಒಳ್ಳೆ ಕಥೆ ಬರಿಯಿಇರಿ,
@shankarpadolkar4010
@shankarpadolkar4010 Жыл бұрын
ಒಳ್ಳೆದಾಗಲಿ ಇನ್ನು ಮುಂದೆ ❤❤ ಮುಂದುವರೆಯಲಿ
@baswarajdutturagi9227
@baswarajdutturagi9227 Жыл бұрын
Good message brother for the recent times..... nice story
@pradeepagpradi150
@pradeepagpradi150 Жыл бұрын
Kanditha subscribe madthivi anna😊
@anandshiramagond
@anandshiramagond Жыл бұрын
ಬೆಂಕಿ ಬಬಲಾದಿ ಅಣ್ಣಾವ್ ಒಂದು ಲೈಕ್ ಮಾಡ್ರಪ್
@basavarajk2171
@basavarajk2171 Жыл бұрын
ನಿಜ್ವಾಗ್ಲೂ ತುಂಬಾನೇ ಚೆನಾಗಿದೆ ❤❤
@gangaganga5186
@gangaganga5186 Жыл бұрын
Anna movie tumba tumba channagi ede
@netranandihalli5563
@netranandihalli5563 Жыл бұрын
Anna nimma sandesha namm nadina Jana tilkobeku. Nimge innu protsaha sikku e Tara movies madbeku anta ashisuve. E kiruchitra nijakku adbhuta
@sanjubiradar6096
@sanjubiradar6096 Жыл бұрын
ನೈಜವಾದ ಆದಿರಿತ ಕತೆ ಚೆನ್ನಾಗಿದೆ
@Sharanu747
@Sharanu747 8 ай бұрын
ಸೂಪರ್,ಅಣ್ಣ🙏🙏,,ಒಳ್ಳ,ಸಂದೇಶ
@Mbshero
@Mbshero Жыл бұрын
ಸೂಪರ್ ಒಳ್ಳೆಯದಾಗಲಿ🌹🌹🌹🌹🌹🌹
@bechhubadageri
@bechhubadageri Жыл бұрын
ಈ ಮೂವಿ ನೋಡ್ತಾ ಇದ್ದರೆ ಮೈ ರೋಮಾಂಚನ ರೋಮಾಂಚನ ❤ ಅನ್ನಸ್ತಾ ಇದೆ
@Jamadarking56Channaveer-du8bc
@Jamadarking56Channaveer-du8bc 2 ай бұрын
ಸೂಪರ್ 🎉🎉🎉 your video s so all super vedio.....🎉🎉❤❤
@ajayajjup4061
@ajayajjup4061 Жыл бұрын
One big salute and thanks to Ningaraj singadi and your team, yours acting is so natural, adorable what a message to our present politics and people of India...🙏
@huchappamadar8971
@huchappamadar8971 Жыл бұрын
Super video ningraj anna boomika sis all the best gbu
@RoopaPrashant-mt7gs
@RoopaPrashant-mt7gs 8 күн бұрын
ಸೂಪರ್ ಬಾಸ್ ಸೂಪರ್ 👌👌👌👌👌👌👌
@ParashuramaParashurama-xf6ke
@ParashuramaParashurama-xf6ke Жыл бұрын
Super bro...❤ ಲಾಸ್ಟ್ ದೃಶ್ಯ ಅದ್ಭುತ...
@shanurrudrapur8631
@shanurrudrapur8631 Жыл бұрын
ಅಣ್ಣಾ ನಿಮ್ಮ ಎಲ್ಲಾ ವಿಡಿಯೋಗಳು ಸೂಪರ್ 🎉❤❤
@shrishailniralagi7432
@shrishailniralagi7432 Жыл бұрын
Nimm combination nlli baroo ella videos tunb channagi ede. Both understanding performance. Nivu hige joteagi eri.
@shameedlokampalli530
@shameedlokampalli530 Жыл бұрын
ಅಣ್ಣಾ 🙏🏼 ನಾನು ನಿಮ್ಮ ದೊಡ್ಡ ಅಭಿಮಾನಿ ಯಾಗಿಣಿ ಯಾಕೆಂದರೆ ನೀವು ಮಾಡೋ ವಿಡಿಯೋ ಗಳಲ್ಲಿ ಒಂದು ಭಾವನಾತ್ಮಕ ವಾಗಿ ಅರ್ಥವಿದೆ ಅದಕ್ಕೆ ನೀವು ಎಲ್ಲರಿಗೂ ಇಷ್ಟವಾಗಿದ್ದೀರಿ ಇಲಕಲ್ ಊರಿನ ನಿಮ್ಮ ಅಭಿಮಾನಿ 🙏🏼💞
@sanathkumar69
@sanathkumar69 Жыл бұрын
ಒಳ್ಳೆಯ ಸಂದೇಶಗಳನ್ನು ಹುಡುಕಿ ಕೊಂಡು ನೀವು ಹೋಗುತ್ತಿಲ್ಲ 🤷‍♂️ ನಿಮ್ಮನ್ನೇ ಹುಡುಕಿಕೊಂಡು ಸಂದೇಶಗಳು ಬರುತ್ತಿವೆ 🙏🙏 ಹೀಗೆ ಮುಂದುವರಿಯಲಿ 🫡 ಜೈ ಶ್ರೀರಾಮ್
@mahanteshnayakodi1193
@mahanteshnayakodi1193 Жыл бұрын
ಕೃಷ್ಟ್ಣಾ ತೀರದ ಕಲಾ ಸಾಮ್ರಾಟ.. ಗುರು ನೀವು
Mom Hack for Cooking Solo with a Little One! 🍳👶
00:15
5-Minute Crafts HOUSE
Рет қаралды 23 МЛН
小丑女COCO的审判。#天使 #小丑 #超人不会飞
00:53
超人不会飞
Рет қаралды 16 МЛН
99.9% IMPOSSIBLE
00:24
STORROR
Рет қаралды 31 МЛН
IL'HAN - Qalqam | Official Music Video
03:17
Ilhan Ihsanov
Рет қаралды 700 М.
ಸಾವಕಾರತಿ ಮಗಳ Sudha Bagalakot new video
8:03
UK Bagalakot Sudha
Рет қаралды 844 М.
Mom Hack for Cooking Solo with a Little One! 🍳👶
00:15
5-Minute Crafts HOUSE
Рет қаралды 23 МЛН