🙏⭐⭐⭐⭐⭐🙏💯💯💯💯💯🙏✌️👌👏🙏🌹🌷🌺💐🌹🙏ದಿವ್ಯಮ್ಯಾಡಮ್, ನಿಮ್ಮಂಥ ಪರಮ ಶ್ರೇಷ್ಠ ಯೋಗ್ಯ ಪವಿತ್ರ ಪುಣ್ಯ ಸಚ್ಚಾರಿತ್ರ್ಯಶೀಲೇಯಾದ, ಪರಮ ಪಾವನ ಶ್ರೀಹರಿದಾಸಿಣಿಯಾದ, ಅದರಲ್ಲೂ ನಿಮ್ಮ ಪ್ರತ್ಯೇಕ ವಿಶೇಷ ಅತ್ಯಂತ ಅತ್ಯುತ್ತಮ ಪರಮೋಚ್ಚ ಶ್ರೀಹರಿಭಕ್ತಿಯ ಭಕ್ತಿಯಿಂದ ಕೂಡಿದ ದೈವಭಕ್ತಿಗಾನಪ್ರಸ್ತುತಿಯನ್ನು ಅಚಲ ಭಕ್ತಿಯಿಂದ ಆಲಿಸಿದ ಮೇಲೆ ನನಗಾದ ಮನೋಜ್ಞ ದೈವಿಕ ದಿವ್ಯಾನುಭವವೆಂದರೇ ಪರಿಪೂರ್ಣ ಶ್ರೀಹರಿಭಕ್ತಿಯಿಂದ ಎರಡು ನಿಮಿಷ ಒಂಭತ್ತು ಸೆಕೆಂಡ್,ಅನನ್ಯ ಶ್ರೀಹರಿಭಕ್ತಿಯಿಂದ ಕೂಡಿದ ಆತ್ಮಧ್ಯಾನದ ಏಕಚಿತ್ತದ ಶ್ರೀಹರಿಭಕ್ತಿಮನಸ್ಸು ರೋಚಕ ರೋಮಾಂಚನದ ಕಂಪನದ ಮತಿಯಲ್ಲಿ ಶ್ರೀಹರಿಭಕ್ತಿಮನಸ್ಸು ತಲ್ಲಣದಿಂದ ಸ್ತಬ್ದಗೊಂಡು, ಅತೀ ಶ್ರೀಹರಿಭಕ್ತಿ ದೈವಿಕ ದಿವ್ಯಾನಂದದ ಕ್ಷಣದಲ್ಲಿ ಮುಳುಗಿ, ""ಏಹಿಮೇ ಸಕಲಂ ಪರಿಪೂರ್ಣ ಶ್ರೀಹರಿಭಕ್ತಿಯ ಬ್ರಹ್ಮಾನಂದದ ಸಾಮೋದಂ, ದೇಹಿಮೇ ಶ್ರೀಹರಿಭಕ್ತಿಧ್ಯಾನ ಸಂಪದಂ ಅನ್ನುವ ದೈವಿಕ ಸದ್ಭಾವನೆಯು ಶ್ರೀಹರಿಯಪಾದಾರವಿಂದದಲ್ಲಿ ಮೂಡಿ, ಪುಳಕಿತದ ಪುನೀತತೆಯ ಶ್ರೀಹರಿಭಕ್ತಿಧನ್ಯತೆಯ ಪ್ರಭಾವದಿಂದ ನನ್ನ ಜನ್ಮಸಾಫಲ್ಯದಿಂದ ಶ್ರೀಹರಿ ನನ್ನ ಮಾನಾಪಮಾನವು ಎಲ್ಲವೂ ನಿನ್ನದೇ ಎಂದೂ ದೃಢ ಶ್ರೀಹರಿಭಕ್ತಿಯಿಂದ ಶರಣಾಗಿ ಜನ್ಮಸಾಫಲ್ಯದಿಂದ ಧನ್ಯನಾದೇ ದಿವ್ಯಮ್ಯಾಡಮ್ ಅಂತಹ ಪ್ರಬುದ್ಧ ಪ್ರಚಂಡ ದೈವಿಕ ದೈವಭಕ್ತಿಯ ಚಿತ್ತಾಕರ್ಷಕ ದೈವಭಕ್ತಿಗಾನಪ್ರಸ್ತುತಿ ಮ್ಯಾಡಮ್ ನಿಮ್ಮದು🙏🌹🌷🌺💐🌹🙏✌️👏👏🙏💯💯💯💯💯🙏⭐⭐⭐⭐⭐🙏