No video

😅😂ನಿನ್ನೆ ಪ್ರಜ್ವಲ್(ಯಮ)×ರವೀಂದ್ರ ದೇವಾಡಿಗ(ಚಿತ್ರಗುಪ್ತ)😅👌ಯಕ್ಷಸಮರದಲ್ಲಿ ಇವರಿಬ್ಬರ ಹಾಸ್ಯ😂😂#hasya #comedy #fun

  Рет қаралды 69,048

Charith Abhimanyu

7 ай бұрын

ಯಕ್ಷಕಾಶಿ ಕುಂದಾಪುರ ಗಾಂಧಿ ಮೈದಾನದಲ್ಲಿ ಶ್ರೀ ಪೆರ್ಡೂರು ಮೇಳ ಮತ್ತು ಶ್ರೀ ಹನುಮಗಿರಿ ಮೇಳ ಇವರಿಂದ ನಡೆದ ಯಕ್ಷಗಾನ ಕೂಡಾಟ..
ಪ್ರಸಂಗ: "ಶ್ವೇತಕುಮಾರ ಚರಿತ್ರೆ - ಕರ್ಣಾರ್ಜುನ ಕಾಳಗ - ಅಭಿಮನ್ಯು ಕಾಳಗ - ಶಾಂಭವಿ ವಿಜಯ"
ದಿನಾಂಕ: ೧೬ ಡಿಸೆಂಬರ್ ೨೦೨೩ರಂದು ಶನಿವಾರ ರಾತ್ರಿ ೯ಕ್ಕೆ..
ಹಿಮ್ಮೇಳ ಕಲಾವಿದರು:
ಬಡಗು: ಶ್ರೀ ಪ್ರಸನ್ನ ಭಟ್ ಬಾಳ್ಕಲ್, ಶ್ರೀ ಅಕ್ಷಯ್ ಆಚಾರ್ಯ ಬಿದ್ಕಲ್ಕಟ್ಟೆ, ಶ್ರೀ ನಯನ್ ಕುಮಾರ್ ನಿಟ್ಟೂರು
ತೆಂಕು: ಶ್ರೀ ಚಿನ್ಮಯ್ ಭಟ್, ಶ್ರೀ ಕೌಶಲ್ ರಾವ್ ಪುತ್ತಿಗೆ, ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಶ್ರೀ ನಿಶ್ವಥ್ ಜೋಗಿ ಜೋಡುಕಲ್ಲು
ಮುಮ್ಮೇಳ ಕಲಾವಿದರು:
ಶ್ರೀ ಪ್ರಜ್ವಲ್ ಕುಮಾರ್ ಗುರುವಾಯನಕೆರೆ
ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ
My New KZbin Channel - "CharithAntharanga" - kzbin.info/www/bejne/g3WynYh3e6d9aKM
#yakshaganahasya #yakshaganacomedy #prajwalguruvayanakere #ravindradevadiga #yama #chitragupta #shwetakumaracharitre #fullcomedy #yakshagana #yakshasamara #perdoormela #hanumagirimela

Пікірлер: 72
@CharithAbhimanyu
@CharithAbhimanyu 22 күн бұрын
ನಿಮ್ಮ BEST COMMENTS ಕಲಾವಿದರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇನೆ..❤️😍🙏🏽 ದಯವಿಟ್ಟು ಚಾನೆಲ್ SUBSCRIBE ಮಾಡಿ, ಆದಷ್ಟು ಜನರಿಗೆ ವಿಡಿಯೋ SHARE ಮಾಡುವದರ ಮೂಲಕ ನಮಗೆ ನಿಮ್ಮ ಪ್ರೋತ್ಸಾಹ ನೀಡಬೇಕಾಗಿ ಪ್ರೀತಿಯ ವಿನಂತಿ..❤️😍🙏🏽
@shileshacharya210
@shileshacharya210 23 күн бұрын
ಅದ್ಬುತ ತೆರೆ ಕಲಾಸು ಒಡ್ಡೋಳಗ ಅಭಿನಂದನೆಗಳು
@ganeshkumar-rz1pf
@ganeshkumar-rz1pf 7 ай бұрын
ಸೂಪರ್ ಪ್ರಜ್ವಲ್ ಕುಮಾರ್ & ರವೀಂದ್ರ ದೇವಾಡಿಗರ ಸಂಭಾಷಣೆ ಸಂಭಾಷಣೆ ಸೂಪರ್ 👌👌💐💐🌹🌹🌷🌷
@shrinidhibhatpervody9253
@shrinidhibhatpervody9253 Ай бұрын
ರವಿಯಣ್ಣ + ಪ್ರಜ್ವಲಣ್ಣ 😁😁😁😂😂😂👌🏻👌🏻👌🏻
@CharithAbhimanyu
@CharithAbhimanyu Ай бұрын
😃😃😂
@ramakrishnapb5766
@ramakrishnapb5766 7 ай бұрын
ಪ್ರಜ್ವಲ್ ಗೆ ಪ್ರಜ್ವಲೇ ಸಾಟಿ!!!😅 ಇಬ್ಬರದ್ದೂ ಉತ್ತಮ ಹಾಸ್ಯ! ಪ್ರಜ್ವಲ್ ರ ಸoಬಾಷನೆ ಸೂಪರ್!!! @ ಮೂಡುಶೆಡ್ಡೆ.😊❤
@hrudayacreations5736
@hrudayacreations5736 7 ай бұрын
ಸಕಲಕಲಾವಲ್ಲಭ ಪ್ರಜ್ವಲ್ ಸರ್. Big fan of him😍
@havyaasibarahagaara3088
@havyaasibarahagaara3088 7 ай бұрын
ಯಕ್ಷಗಾನ ಹಾಸ್ಯಲೋಕದ ಮರೆಯದ ಮಾಣಿಕ್ಯ...ಪ್ರಜ್ವಲ್ ..ಒಳ್ಳೆದಾಗ್ಲಿ...
@mithunkumaraloor4299
@mithunkumaraloor4299 7 ай бұрын
ಪ್ರಜ್ವಲ್ ಕುಮಾರ್ ಅದ್ಭುತ ಕಲಾವಿದರು 🔥🔥🔥
@abhijithshetty24
@abhijithshetty24 7 ай бұрын
ಸವ್ಯಸಾಚಿ Prajwal.👌👏👏
@roopeshpoojary619
@roopeshpoojary619 7 ай бұрын
Mer serious part maltherdala comedy apundu 😂😂😂😂😂😂 best actor 🎉🎉🎉🎉🎉
@shrinidhibhatpervody9253
@shrinidhibhatpervody9253 Ай бұрын
ಕರೆಕ್ಟ್.... ಎಡ್ಡೆ ಕಲಾವಿದೆ... ವಾ ವೇಷಗ್ಲ ಆಪಿನ ಕಲಾವಿದೆರ್ ಮಾಮಲ್ಲ ಸೊತ್ತು ರಂಗಗ್
@lohithmendan9404
@lohithmendan9404 7 ай бұрын
ಪ್ರಜ್ವಲರ ಯಮನ ಪೀಠಿಕೆಯ ಮಾತುಗಳೆ ಚಂದ ಇತ್ತು..😍
@nitheshpoojary9228
@nitheshpoojary9228 7 ай бұрын
Nija
@user-ue9gx3zu6i
@user-ue9gx3zu6i 7 ай бұрын
ಪ್ರಜ್ವಲ್ ಕುಮಾರ್ 👌👌👌👌👌👌👌👌👌👌
@k-chandrashekar
@k-chandrashekar 7 ай бұрын
ಪ್ರಜ್ವಲ್. ಕುಮಾರ್. ಯಕ್ಷಲೋಕದ. ಮಾಣಿಕ್ಯ. 👍👍👍👌👌👌
@Rama-se5xf
@Rama-se5xf 7 ай бұрын
Chende vaadana super❤
@rajath_upp
@rajath_upp 7 ай бұрын
ಅದ್ಭುತ ಸಂಯೋಜನೆ ❤❤❤
@deepushetty7290
@deepushetty7290 Ай бұрын
Legends in One Frame❤
@kamalakshishetty657
@kamalakshishetty657 2 ай бұрын
Prajwalsupar
@roopeshpoojary619
@roopeshpoojary619 7 ай бұрын
Am big fan of Prajwal guvayana kere
@prashanthgowdag4072
@prashanthgowdag4072 7 ай бұрын
Prajwalanna...❤❤
@amithshetty1535
@amithshetty1535 7 ай бұрын
Prajwal super actor
@ganapathikamath321
@ganapathikamath321 7 ай бұрын
Prajwal is no 1 comedian
@v.r.creator4735
@v.r.creator4735 7 ай бұрын
ಅದ್ಬುತ ಕಲಾವಿದ
@ganeshtv6517
@ganeshtv6517 7 ай бұрын
Super 🙏🙏🙏
@funedit-o-graphy1479
@funedit-o-graphy1479 6 ай бұрын
At 13:05 reality...😢 exactly that line at 13:48
@chandrashekarbhandary6287
@chandrashekarbhandary6287 6 ай бұрын
ಸೂಪರ್ ಯಮರಾಯರೆ ಸೂಪರ್ 😂
@ganeshkulal7157
@ganeshkulal7157 6 ай бұрын
ಸಕಲ ಕಲಾ ವಲ್ಲಭ..... One & only PRAJWAL KUMAR GURUVAYANA KERE.............
@user-ht9bu6zl4u
@user-ht9bu6zl4u 7 ай бұрын
All rounder Prajwal
@madhweeshshetty-cc8oc
@madhweeshshetty-cc8oc 7 ай бұрын
👌👌👍
@sachinkumar-gx9kw
@sachinkumar-gx9kw 7 ай бұрын
Cyanide mohana story reference 🔥 real story.. hats off to team
@laone68
@laone68 6 ай бұрын
from 10 years same repeat.. creativity and knowledge level tumba kammi agide
@arunshetty2192
@arunshetty2192 7 ай бұрын
👌👌👌😀
@VijayRaj-g
@VijayRaj-g 5 ай бұрын
Super ...yakshaganam gelge ❤❤❤
@dharnappajogi4478
@dharnappajogi4478 7 ай бұрын
ಅಣ್ಣಾ ಪೂರ್ತಿ ಯಕ್ಷಗಾನದ ವಿಡಿಯೋ ಹಾಕಿ i🙏🏻🙏🏻🙏🏻👍👍🙏🏻🙏🏻
@GaneshGanesh-ym8zm
@GaneshGanesh-ym8zm 6 ай бұрын
Great prajwal annas
@krishnakoteshwra5573
@krishnakoteshwra5573 7 ай бұрын
ಯಕ್ಷಲೋಕದ ಮುತ್ತಿನ ಮಾಣಿಕ್ಯ ಪ್ರಜ್ವಲ್ ಕುಮಾರ್ ಸರ್
@knpoojari4962
@knpoojari4962 7 ай бұрын
👍👌👌🔥
@kumaraprasadam8472
@kumaraprasadam8472 7 ай бұрын
👏
@charanrajshettigar3340
@charanrajshettigar3340 7 ай бұрын
👌🏾👌🏾
@mbasavanaik3340
@mbasavanaik3340 7 ай бұрын
ಉತ್ತಮ
@mohanmukri3697
@mohanmukri3697 7 ай бұрын
😂
@pradeephegde2669
@pradeephegde2669 3 ай бұрын
Prajwalkumar gem of yakshagana
@madhavapoojary662
@madhavapoojary662 6 ай бұрын
😂❤
@ashokbhandary441
@ashokbhandary441 2 ай бұрын
Prajwal.is.gret.
@dmkumarsannakumbri16
@dmkumarsannakumbri16 6 ай бұрын
👌👌👌👌
@roshangowda5153
@roshangowda5153 7 ай бұрын
Prajwalanna alwys ❤
@dec251978
@dec251978 6 ай бұрын
@GaneshGanesh-ym8zm
@GaneshGanesh-ym8zm 6 ай бұрын
❤❤❤❤❤
@sudhirsuvarnasudhirsuvarna5965
@sudhirsuvarnasudhirsuvarna5965 7 ай бұрын
Full video padle
@anusuyanaik8944
@anusuyanaik8944 7 ай бұрын
Yes next part padle please 🥺
@sudhirsuvarnasudhirsuvarna5965
@sudhirsuvarnasudhirsuvarna5965 7 ай бұрын
@@anusuyanaik8944 yenk gotejje
@sudhirsuvarnasudhirsuvarna5965
@sudhirsuvarnasudhirsuvarna5965 7 ай бұрын
Prajwalerda utara apagane und miss mante und murani Aina prasanga
@shrinidhibhatpervody9253
@shrinidhibhatpervody9253 Ай бұрын
ಕುಂದಾಪುರ ಡ್ ಆಯಿನ ಆಟ
@PraveenPoojary-ix3je
@PraveenPoojary-ix3je 5 ай бұрын
🙏🙏🙏🙏
@divakaranaik9005
@divakaranaik9005 4 ай бұрын
Chende 🎉🎉🎉🎉
@devd7054
@devd7054 7 ай бұрын
Yava prasanga?
@shrinidhibhatpervody9253
@shrinidhibhatpervody9253 Ай бұрын
ಶ್ವೇತಕುಮಾರ ಚರಿತ್ರೆ
@gangadhararai9363
@gangadhararai9363 6 ай бұрын
ಬಹುಮುಖ ಪ್ರತಿಭೆ
@rajnubhat
@rajnubhat 6 ай бұрын
Namma uruda bolli
@vishnumurthyudupa7078
@vishnumurthyudupa7078 6 ай бұрын
ದಯವಿಟ್ಟು ಯಮನ ಪಾತ್ರ ಈ ರೀತಿ ರಾಕ್ಷಸ ವೇಶ ದಂತೆ ಮಾಡಬೇಡಿ.
@shrinidhibhatpervody9253
@shrinidhibhatpervody9253 Ай бұрын
ಅದನ್ನು ಮಾಡುವ ಕ್ರಮವೇ ಹಾಗೆ... ಅದು ಬಣ್ಣದ ವೇಷದವರೇ ಮಾಡಬೇಕಾದ ನಿಯಮ
@Hariprasad-cs6us
@Hariprasad-cs6us 17 күн бұрын
ಯಮನನು ನೋಡಿದ್ದೀರಾ ಸರ್
@shrinidhibhatpervody9253
@shrinidhibhatpervody9253 17 күн бұрын
@@Hariprasad-cs6us ಯಾರಿಗೆ ಈ ಪ್ರಶ್ನೆ
@SureshPadyarabettu
@SureshPadyarabettu 6 ай бұрын
😂
@devd7054
@devd7054 7 ай бұрын
Yava prasanga?
@CharithAbhimanyu
@CharithAbhimanyu 7 ай бұрын
ಶ್ವೇತಕುಮಾರ ಚರಿತ್ರೆ😃😍
БОЛЬШОЙ ПЕТУШОК #shorts
00:21
Паша Осадчий
Рет қаралды 11 МЛН
WHO LAUGHS LAST LAUGHS BEST 😎 #comedy
00:18
HaHaWhat
Рет қаралды 22 МЛН
КАЧЕЛИ ИЗ АРБУЗА #юмор #cat #топ
0:33
Лайки Like
Рет қаралды 1,4 МЛН
Waka waka #4 🤣 #shorts
0:15
Adani Family
Рет қаралды 4,8 МЛН