Raghu sir please nimma prayathna thumba channagide, but ondu request dayavitu neve interview mado kalavidarege kannada dali mathadalu heli. 🙏
@firststeps66409 ай бұрын
sushma veer very talented, intelligent actress, very straight forward. Bucket ediyo buddi ella so her talent not utilised in Film industry fully. Pavitra lokesh thara buddi ertidre yavudo olle celebrity maduve aagi jeevana madbahudagittu but she lead her life genuinely. Respect🎉
@dhanushree82848 ай бұрын
Love you mam❤
@anilkala92759 ай бұрын
I had tears rolling down listening what she went through in her childhood.
@d.bhagyalakshmi75939 ай бұрын
Really very✨ bold and straight forward women I liked her very much🙏 Sir👍
@firststeps66409 ай бұрын
She is very intelligent also....drama madkondu badukoru elli limelight aagtare but sushma veer, Raghu Ram thara talent eroranna mule gumpu madthare.
@srinathraomn90679 ай бұрын
Bold lady, i love her way of life taken granted ❤️👍🙏
@shubharao-tz5zx9 ай бұрын
ನಿಮ್ಮ English ಭಾಷೆ ಚೆನ್ನಾಗಿದೆ. ಆದರೆ ಕನ್ನಡದಲ್ಲಿ ಮಾತನಾಡಿ. ಕನ್ನಡಿಗರೆ ಮಾತನಾಡದೆ ಇದ್ದರೆ ಹೇಗೆ?
@hemareddy20299 ай бұрын
Thumba interviews heege, thumba sala bejaragute
@gknaghashreegk9 ай бұрын
🙏🙏🙏🙏🙏🙏🙏💐💐💐💐
@trijandeep98009 ай бұрын
Yes
@firststeps66409 ай бұрын
Lo in between English mathadodu common ..adara artha kannada virodhi antha alla flownalli barutte...nimge media munde bandu adeno kannada da bagge fake Abhimana swarthakke thorishoru olleyoru.
@Rmanjesharmanjesha9 ай бұрын
Attitude
@nambikeyejeevana89199 ай бұрын
Very nice interview raghu ,this is the first time i am watching all the episodes , every time i missed the episode of others ..nice work keep rocking
@raghuramdp9 ай бұрын
So nice of you Thank you very much 🙏🤝
@prakashb28159 ай бұрын
ಟೈಗರ್ ಗಲ್ಲಿ ಯಿಂದ ಮಿಸ್ಸಾಗಿ ಬಂದ " ರೆಬಲ್ ಲೇಡಿ " 🤯
@naomibabu80419 ай бұрын
Sushma i love ur Voice dear❤❤❤❤.
@LakshmiLakshmi-ru2gk9 ай бұрын
May be she is born to help others or do adventures. Wish her great success in all her endeavours
@sowmya38319 ай бұрын
Evarige evaglu seriyalinali chance kidali vilan caret,❤❤❤❤ movie nali aste evara mathu voice very very beautiful ❤❤❤❤❤
ಇವರನ್ನು big boss ನಲ್ಲಿ ನೋಡಿ ಇವರ ಬಗ್ಗೆ ಇನ್ನು ಹೆಚ್ಚು teliyutu 😂
@vyshnavnandan83419 ай бұрын
Shree lalitha information kodi 😊
@Hoskotehudga9 ай бұрын
Waiting⏳⏳ sir
@ruparamachandraia16969 ай бұрын
Very nice ❤
@mysore-kitchen9 ай бұрын
🙏🙏
@anuradhav45379 ай бұрын
👍🏾
@brijeshbrbr1949 ай бұрын
ಕರ್ನಾಟಕ ಚಕ್ರವರ್ತಿ ಕಲಿಯುಗ ಕರ್ಣ ಅಜಾತಶತೃ ಧೀಮಂತ ವ್ಯಕ್ತಿತ್ವದ ದಂತಕಥೆ ಸಕ್ಕರೆನಾಡಿನ ಅಕ್ಕರೆಯದೊರೆ ಮೈಸೂರು ಜಾಣ ಮದ್ದೂರು ಮನ್ಮಥ ಹಾಸನ ಹಂಸ ಚಿತ್ರದುರ್ಗದ ಜಲೀಲ ತುಮಕೂರು ತುಂಟ ಮಂಗಳೂರು ಮೋಹನ ಗುಲ್ಬರ್ಗಾ ಗುಲಾಬಿ ರಾಯಚೂರು ರಜತಕಂಠೀರವ ಬಜಾರ್ ಭೀಮ ಅರ್ಜುನ್ ಕನ್ನಡ ಕಲಾಭಿಮನ್ಯು ಕನ್ನಡ ಸಾರ್ವಭೌಮ ಅಜಿತ್ ಇಂದ್ರಜಿತ್ ಭೀಷ್ಮ ಜಾವಗಲ್ ಜಾಕಿ ಪ್ರೀತಿಯ ಪಾಳೇಗಾರ ಆಪದ್ಬಾಂಧವ ಒಂಟಿಸಲಗ ಎಂಟೆದೆಭಂಟ ಸೋಲಿಲ್ಲದಸರದಾರ ಬರೆದುಕೊಟ್ಟಂತೆ ನಟಿಸಿದ ಬರೆದಿಡುವಂತೆ ಬಾಳಿಬದುಕಿಹೋದ ಅಮರನಾಥ ಧೈರ್ಯದ ಒಡೆಯ ಧರ್ಮಾತ್ಮ ಏಕಮೇವಾದ್ವಿತೀಯ ಸ್ನೇಹಜೀವಿ ಮನ್ವಂತರಕ್ಕೊಬ್ಬಮೇರು ಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
@Sowraman9 ай бұрын
I really liked this interview. Ella ok , couple of sides mute yaake ?
@hemareddy20299 ай бұрын
Meghana raj interviews 80% English nalle irutte, madam bagge thumba Preethi adare yake bahala interviews English maya agirutto gottilla😊
@Imbad1229 ай бұрын
Ovdu correct agi helidri.. ah yamma na interviews nodtidre kannada channel nodtidivo athva English channel nodtidivo anno doubt baruthe
Is she is the one who acted with sudharani in srigandha
@TheKokila809 ай бұрын
Yes
@jeethus59 ай бұрын
Ivaradu olle shoda anno siriyal bandithu super agithu ❤❤
@kumarkumar0987-gf2xy9 ай бұрын
🎉🎉🎉😊'
@pavanavlogs55979 ай бұрын
Nice chennagide . actress' Lakshmi Hegde avrna interview madi olle actress avru award movies alli idde irthare ega Lakshmi nivasa serial alli idare
@vi112369 ай бұрын
Raghuram ive replied to ur aarogant remark against me hope u read the same nd hopefully u have a reply for the same ...good luck
@raghuramdp9 ай бұрын
@vi11236 Namaste…yes, I did read your very elaborate comment….and I do have a reply… The first comment of yours sounded extremely rude…you are free to comment what you like but there is a polite way to put it across… I respect your views… Thank you for appreciating my work…
@vi112369 ай бұрын
@@raghuramdp..again lack of clarity .... I'm free to comment (as u mentioned)but i can't express..(because u instantly felt im here to time pass nd asked me not to watch ).. .Raghu I wasn't rude!!!!...I've tried to express my feelings towards the interview ...if someone was rude it's ur ability to understand the choice of words...hope u calm urself before replying good luck...
@raghuramdp9 ай бұрын
@@vi11236 oh yes, I am calm…I very calmy tried to put an end to this conversation but it looks like you want to unnecessarily prolong it… When you can express your views…so can I… I hope you learn the ability to understand others POV as well I honestly thought I was conversing with someone who is sensible….guess I was wrong… Let me be very clear now…I am putting an end to this conversation…I shall not be replying to any of your comments henceforth…
@vi112369 ай бұрын
@@raghuramdp unfortunate I was having a conversation with a .....head thanks for making it clear...ur way
@sahanasanjay82249 ай бұрын
@v i11236.... A person who speaks so much hiding your name.... Funny
@ashaprabhu28599 ай бұрын
Please tell her to speak in Kannada
@g_v6789 ай бұрын
ನೀವೂ ಕನ್ನಡದಲ್ಲೇ ಬರೆಯಬಹುದಿತ್ತಲ್ಲಾ 😅
@Truthshouldwin9 ай бұрын
@@g_v678😂
@mahadevisherya77499 ай бұрын
Kannada.mathadi.medam.please
@praveentv91609 ай бұрын
Nan Achu mechena sushma Nati ri Raghu ram
@freeticket20229 ай бұрын
Neev adru decent aagi thumbnail hakbekalva
@ManojGowda29 ай бұрын
Ella views gagi...
@nikhilrk85639 ай бұрын
ನಾವೂ ಅಂದರೆ ತುಂಬ ಜನಗಳು ವಿಡಿಯೋ ನೋಡೋದೇ ನೆಗತಿವಿಟಿ ತಂಬ್ನೆಲ್ ಗಳನ್ನ ನೋಡಿ, ಯಾಕಂದ್ರೆ ನೆಗಟಿವಿಟಿ ನೇ ಜಾಸ್ತಿ ಜನರನ್ನ ಆಕರ್ಷಿಸೋದು, ಸೋ ಅಲ್ಟಿಮೇಟ್ಲಿ ಅಧೆ ವೀಕ್ಷಣೆಯ ತಂತ್ರ, ಹಾಗಾಗೀ ಅವರು ಈ ತಂತ್ರವನ್ನು ಉಪಯೋಗಿಸಿರುವುದು ತಪ್ಪೇನಲ್ಲ
@nikhilrk85639 ай бұрын
ಅವರು ಸಂದರ್ಶನದಲ್ಲಿ ಆಗಿರುವ ಸಂಭಾಷಣೆಯನ್ನೆ ಹಾಕಿದ್ದಾರೆ ಆದರೆ ಈತರ ಕಟ್ ಮಾಡಿ ಹಾಕಿದ್ದಾರೆ ಮತ್ತೆ ಅದು ಏಕೆಂದರೆ ನಾವೂ ಅಂದರೆ ತುಂಬ ಜನಗಳು ವಿಡಿಯೋ ನೋಡೋದೇ ನೆಗಟಿವಿಟಿ ತಂಬ್ನೆಲ್ ಗಳನ್ನ ನೋಡಿ, ಯಾಕಂದ್ರೆ ನೆಗೆಟಿವಿಟಿ ನೇ ಜಾಸ್ತಿ ಜನರನ್ನ ಆಕರ್ಷಿಸೋದು, ಸೋ ಅಲ್ಟಿಮೇಟ್ಲಿ ಅಧೆ ವೀಕ್ಷಣೆಯ ತಂತ್ರ, ಹಾಗಾಗೀ ಅವರು ಈ ತಂತ್ರವನ್ನು ಉಪಯೋಗಿಸಿರುವುದು ತಪ್ಪೇನಲ್ಲ ಎಂದು ನನ್ನ ಅನಿಸಿಕೆ
@nikhilrk85639 ай бұрын
ಅವರು ಸಂದರ್ಶನದಲ್ಲಿ ಆಗಿರುವ ಸಂಭಾಷಣೆಯನ್ನೆ ಹಾಕಿದ್ದಾರೆ ಆದರೆ ಈತರ ಕಟ್ ಮಾಡಿ ಹಾಕಿದ್ದಾರೆ ಮತ್ತೆ ಅದು ಏಕೆಂದರೆ ನಾವೂ ಅಂದರೆ ತುಂಬ ಜನಗಳು ವಿಡಿಯೋ ನೋಡೋದೇ ನೆಗಟಿವಿಟಿ ತಂಬ್ನೆಲ್ ಗಳನ್ನ ನೋಡಿ, ಯಾಕಂದ್ರೆ ನೆಗೆಟಿವಿಟಿ ನೇ ಜಾಸ್ತಿ ಜನರನ್ನ ಆಕರ್ಷಿಸೋದು, ಸೋ ಅಲ್ಟಿಮೇಟ್ಲಿ ಅಧೆ ವೀಕ್ಷಣೆಯ ತಂತ್ರ, ಹಾಗಾಗೀ ಅವರು ಈ ತಂತ್ರವನ್ನು ಉಪಯೋಗಿಸಿರುವುದು ತಪ್ಪೇನಲ್ಲ ಎಂದು ನನ್ನ ಅನಿಸಿಕೆ
@nikhilrk85639 ай бұрын
ಅವರು ಸಂದರ್ಶನದಲ್ಲಿ ಆಗಿರುವ ಸಂಭಾಷಣೆಯನ್ನೆ ಹಾಕಿದ್ದಾರೆ ಆದರೆ ಈತರ ಕಟ್ ಮಾಡಿ ಹಾಕಿದ್ದಾರೆ ಮತ್ತೆ ಅದು ಏಕೆಂದರೆ ನಾವೂ ಅಂದರೆ ತುಂಬ ಜನಗಳು ವಿಡಿಯೋ ನೋಡೋದೇ ನೆಗಟಿವಿಟಿ ತಂಬ್ನೆಲ್ ಗಳನ್ನ ನೋಡಿ, ಯಾಕಂದ್ರೆ ನೆಗೆಟಿವಿಟಿ ನೇ ಜಾಸ್ತಿ ಜನರನ್ನ ಆಕರ್ಷಿಸೋದು, ಸೋ ಅಲ್ಟಿಮೇಟ್ಲಿ ಅಧೆ ವೀಕ್ಷಣೆಯ ತಂತ್ರ, ಹಾಗಾಗೀ ಅವರು ಈ ತಂತ್ರವನ್ನು ಉಪಯೋಗಿಸಿರುವುದು ತಪ್ಪೇನಲ್ಲ ಎಂದು ನನ್ನ ಅನಿಸಿಕೆ
@celebbuzzindia15689 ай бұрын
Param neevu heli, ellarigu kannada matadi anta
@pratibhakrishna24999 ай бұрын
Param alla, Raghu ram
@anu_srinivas9 ай бұрын
😂😂 enri Kalamadhyama dha gungallidhiraa
@yomuchinnu90719 ай бұрын
Cenagide
@gouravvasalalli41019 ай бұрын
Kannadalle matanadalu heli yake English
@kavithamanjunath19339 ай бұрын
Soniya gandhi is not appropriate example...
@LakshmiLakshmi-ru2gk9 ай бұрын
Yes Sonia got things freely. And a manipulating power mongerer
@vi112369 ай бұрын
Such an irritating interview regret watching
@raghuramdp9 ай бұрын
@vi11236 Why u r wasting ur precious time to watch this video when u r so irritated?? Pls don’t watch 🙏
@rekhag76269 ай бұрын
Raghu sir ನೀವು ಹೀಗೆ ಹೇಳುವುದು ಸರಿಯಲ. ಎಲ್ಲರಿಗೂ ಅವರವರ ಅಭಿಪ್ರಾಯ ಇರುತ್ತದೆ
This is one of the greatest interviews done by Raghuram sir.Its really interesting to watch sushma madam interviews.🎉🎉🎉🎉
@rekhag76269 ай бұрын
ಕನ್ನಡದ ರಂಗಭೂಮಿಯ ಮೊದಲ ಕುಟುಂಬ first family of kannada theatre anabhudadanta ಕುಟುಂಬ ಅಲವೆ ಸರ್. ಆದರೆ ಇಷ್ಟೊಂದು ಆಂಗ್ಲ ವ್ಯೋಮೋವೇಕೊ ಗೊತ್ತಿಲ್ಲ. ಅವರಿಗೆ ಕನ್ನಡ ಚೆನ್ನಾಗಿ ಬರುತ್ತದೆ, English ಬಳಕೆ ಯಾಕೋ ಗೊತ್ತಿಲ್ಲ. ನೀವು ಇಂಟರ್ವ್ಯೂ ಮೊದಲೇ ಎಲ್ಲರಿಗೂ ಕನ್ನಡದಲ್ಲಿ ಹೆಚ್ಚು ಮಾತನಾಡಲು ಹೇಳಿದರೆ ಚೆಂದ.. ನಾವು ಕನ್ನಡ ಮರಯುತಿದಿವ ?