ಸಂದರ್ಶನ ಕೊಡಿ ಅಂದ್ರೆ ಕೆಲವರು ದುಡ್ಡು ಕೇಳ್ತಾರೆ ನಮ್ಮ ಹತ್ರ..!! | Raghuram Interview | Ep 6

  Рет қаралды 27,047

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Пікірлер: 132
@geneliariteish8905
@geneliariteish8905 8 ай бұрын
"ಆಕಾಶ ನೋಡೋಕೆ ನೂಕು ನುಗ್ಗುಲಾ?" - ಮೊದಲ ಬಾರಿ ಈ ಮಾತನ್ನ ಕೇಳಿದ್ದು! ಸೂಪರ್.
@arunfinearts.woodinlayart
@arunfinearts.woodinlayart 8 ай бұрын
ಇಬ್ಬರು ದಿಗ್ಗಜರು ತಮ್ಮ ಅನುಭವ ಹಂಚಿಕೊಳ್ಳುವ ಈ ಸಂಚಿಕೆ ತುಂಬಾ ಇಷ್ಟ ಆಯ್ತು ಸರ್.
@deepurajashekharaiaya8768
@deepurajashekharaiaya8768 8 ай бұрын
ನಿಮ್ಮಿಬ್ಬರ ಅಭಿಮಾನಿ ನಾನು , ನಿಮ್ಮ ಈ ಸಂದರ್ಶನ ತುಂಬ ಖುಷಿ ಕೊಟ್ಟಿದೆ ನಿಮ್ಮ ಸಾಧನೆ ಜೊತೆ ನಾವು ಎಂದಿಗೂ ನಮ್ಮ ಅಭಿಮಾನ ಇರುತ್ತದೆ .💐🙏😊
@annapurnak4496
@annapurnak4496 6 ай бұрын
ವೃತ್ತಿ ಮತ್ಸರ ಇಲ್ಲದೆ ನೀವು ಮಾತನಾಡುತ್ತ ಇರುವುದು ತುಂಬಾ ಸಂತೋಷ 👌👌
@BasavarajS-si4ry
@BasavarajS-si4ry 8 ай бұрын
ಇದು ಅಪರೂಪದ ಅನಿರೀಕ್ಷಿತ ಸಿಹಿ.! ಹಳೇಬೇರು ಹೊಸ ಚಿಗುರು:ಕೂಡಿರಲು ಸಿನಿ ಸೊಗಸು ! ನಮನಗಳು
@kavitamaheshmadival7163
@kavitamaheshmadival7163 8 ай бұрын
ಸರ್ ಇಂಟರ್ವ್ಯೂ ಚೆನ್ನಾಗಿದೆ ನಮ್ಮ ಫ್ಯಾಮಿಲಿಯು ಕೂಡ ಅಣ್ಣಾವ್ರ ಫ್ಯಾಮಿಲಿ ಅಂದ್ರೆ ದೊಡ್ಮನೆ ಅಭಿಮಾನಿಗಳು🙏ಟೋಟಲ್ ಕನ್ನಡ ದವ್ರು ಮಾಡಿದ ಅಣ್ಣಾವ್ರ ಬಗೆಗಿನ ವಿಡಿಯೋ ನಮಗೆ ಇನ್ನಷ್ಟು ಅವ್ರ ಬಗ್ಗೆ ಗೌರವ ಜಾಸ್ತಿ ಮಾಡ್ತು ಯಾಕಂದ್ರೆ ಲೀಲಾವತಿ ವಿನೋದ ಇದು ಕೆಲವೊಬ್ಬರ ಮನಸಲ್ಲಿ ಕನ್ಫ್ಯೂಷನ್ ಇತ್ತು ಆದ್ರೆ ಟೋಟಲ್ ಕನ್ನಡ ಅಣ್ಣಾವ್ರ ಸರಣಿ ಮಾಡಿ ಅಣ್ಣಾವ್ರುದು ಎಂತ ಒಳ್ಳೆ ವ್ಯಕ್ತಿತ್ವ ಎಂದು ತೋರಿಸಿ ಕೊಟ್ಟರು ನಿಮ್ಮ ವಾಹಿನಿಯಿಂದ ಸತ್ಯ ಬೆಳಕಿಗೆ ಬಂತು ಚಾನೆಲ್ ಹೀಗೆ ಬೆಳೆಯಲಿ🙏
@anuradhas6438
@anuradhas6438 8 ай бұрын
ರಘು ಅವರ ಸಂದರ್ಶನದಿಂದ ಸಾಕಷ್ಟು ವಿಚಾರಗಳು ತಿಳಿದಂತಾಯಿತು ಇಬ್ಬರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏💐
@nileshbenalbenal9500
@nileshbenalbenal9500 7 ай бұрын
ಆರತಿ ಕನ್ನಡದ ಸಹಜ ಕಲಾವಿದೆ ಅವರನ್ನು ಕರೆದು ಮಾತನಾಡಿಸಿ ಸರ್..
@raghuveerbs3906
@raghuveerbs3906 8 ай бұрын
ಒಂದೇ ಮಾತಲ್ಲಿ ಹೇಳುವುದಾದರೆ.. ರಘುರಾಮ ಅವರ ಮಾತು ಬರಿ ಮಾತಲ್ಲ ಅದು ಅನುಭವದ ಭಂಡಾರ ಅವರು ಬೇರೆ ಬೇರೆ ವ್ಯಕ್ತಿಗಳ ಸಂದರ್ಶನ ಮಾಡಿದ್ದು ನಾನು ನೋಡಿದ್ದೀನಿ ಆದರೆ ತಮ್ಮ ಬಗ್ಗೆ ಯಾವುದೇ ಮುಚ್ಚು ಮರೆ ಇಲ್ಲದೆ ಎಲ್ಲವನ್ನೂ ನೇರವಾಗಿ ಹೇಳಿದ್ದು ತುಂಬ ತುಂಬ ಇಷ್ಟ ಆಯ್ತು Total kannada channel ಹಾಗೂ ರಘುರಾಮ ಅವರಿಗೆ ತುಂಬಾ ಧನ್ಯವಾದಗಳು
@RaJ-qo9pj
@RaJ-qo9pj 8 ай бұрын
Raghuram is amazing.... nobody does the work he s doing
@nss6964
@nss6964 8 ай бұрын
ಒಳ್ಳೆಯ ಕಾರ್ಯಕ್ರಮವಾಗಿದೆ.ಇಬ್ಬರಿಗೂ thanks
@yogishd935
@yogishd935 8 ай бұрын
ಚೆನ್ನಣ್ಣ ದಯವಿಟ್ಟು ನೀವು ಈ ವಾಹಿನಿಗೆ ಸಂದರ್ಶನ ನೀಡಿ. ಅಣ್ಣಾವ್ರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು.ಏಕೆಂದರೆ ಅಣ್ಣಾವ್ರ ಮತ್ತು ಪಾರ್ವತಮ್ಮ ಅವರನ್ನು ತುಂಬಾ ಹತ್ತಿರದಿಂದ ನೋಡಿರುವವರಲ್ಲಿ ಏಕಮಾತ್ರರು ಅನ್ಸುತ್ತೆ..ಇದು ನನ್ನ ಪ್ರೀತಿಯ ಮನವಿ ಅಣ್ಣ.....
@naaneeruvudeninngaagi3546
@naaneeruvudeninngaagi3546 8 ай бұрын
CHENNA ANDHARE KAASAGODU CHENNA AVARA????
@SuuPant
@SuuPant 8 ай бұрын
These guys are so genuine and authentic. Though staying overseas such old stories keeps from these channels reminds of our language, culture and people. Kannada ❤❤❤
@vijayac6194
@vijayac6194 8 ай бұрын
ನಿಮ್ಮಿಬ್ಬರ ಹೃದಯದ ಆಳದಿಂದ ಬಂದ ಮಾತುಗಳು ನಂಗೆ ತುಂಬಾ ಇಷ್ಟವಾಯಿತು sir.ಇಬ್ಬರಿಗೂ ಧನ್ಯವಾದಗಳು
@veenakarnam6459
@veenakarnam6459 8 ай бұрын
High standard KZbin channels you both. We like it.💐
@arunanpolicepatil370
@arunanpolicepatil370 8 ай бұрын
ನಮಸ್ತೆ ರಘುರಾಮ್ ಅಣ್ಣಾ 🙏🏻,ತುಂಬಾ ಖುಷಿ ಆಯ್ತು ನಿಮ್ಮಿಬ್ಬರ ಸಂದರ್ಶನ ನೋಡಿ
@rtsharanrt6099
@rtsharanrt6099 8 ай бұрын
17:01 100% correct. Param never edits properly before uploading the video... He should see this episode and improve the quality
@ujarraju1249
@ujarraju1249 8 ай бұрын
He is just behind money n views sir.... Controversial titles king garam... Click bait king garam....
@Ganesh-charan
@Ganesh-charan 8 ай бұрын
ಮಂಜುನಾಥ್ ರವರೆ ನಿಮ್ಮಲ್ಲೊಂದು ಮನವಿ.. ಕನ್ನಡಿಗರು ಎಂದಿಗೂ ಮರೆಯದ ಗಾಯಕಿ s ಜಾನಕಿ ರವರು ಮೈಸೂರಿನಲ್ಲಿ ಇದ್ದಾರೆ.pls ದಯಮಾಡಿ ಅವರ, ಹಾಗೂ ಅವರ ಅನುಭವಗಳನ್ನು ತಿಳಿಸುವ ಒಂದು ಸಂದರ್ಶನ ಮಾಡಬಹುದಾ..
@ರಾಘವೇಂದ್ರಸಿಎಸ್
@ರಾಘವೇಂದ್ರಸಿಎಸ್ 8 ай бұрын
ಮೈಸೂರಲ್ಲಿ ಯಾವ ಏರಿಯಾ
@sagarkrishn8501
@sagarkrishn8501 8 ай бұрын
ಮಹದೇವಪುರ
@golllalakumbar7647
@golllalakumbar7647 8 ай бұрын
ದಯವಿಟ್ಟು ಚೆನ್ನಾ ಅವರನ್ನ ತೋರಿಸಿ....ಅವರ ಬಗ್ಗೆ ಹೇಳಿ....ಅವರು ಇದಾರೊ,ಇಲ್ವೊ? ಅದರ ಬಗ್ಗೆ ಹೇಳಿ❤
@shivarajm6572
@shivarajm6572 8 ай бұрын
Mp ಶಂಕರ್ ಅದೊಂದು ಧೈತ್ಯ ಪ್ರತಿಭೆ 🙏
@rekhac1616
@rekhac1616 8 ай бұрын
🙏🙏🙏🙏 dhanyawadagalu
@jayalakshmicreations9163
@jayalakshmicreations9163 8 ай бұрын
Nanu total kannada abimani sir.. nimma ella videos nodtha eddini.. rhumba channagi mudibaruthidde. Aste pramanikavagi erutthe..
@manoharbadiger3804
@manoharbadiger3804 8 ай бұрын
ಅರ್ಥಪೂರ್ಣ ಸಂದರ್ಶನ. ಯೂಟ್ಯೂಬ್‌ರ ಕಷ್ಟಕಾರ್ಪಣ್ಯ ಬಗ್ಗೆ ತಿಳಿಸಿಕೊಟ್ರಿ.
@bhagyalr2435
@bhagyalr2435 8 ай бұрын
Very nice interview sir thank you raguramsir and manjunathasir
@ಕುಮಾರರಾಮ-ಖ3ನ
@ಕುಮಾರರಾಮ-ಖ3ನ 8 ай бұрын
ರಾಜಕುಮಾರ್ ಬಾಲ್ಯ ಸ್ನೇಹಿತ ತಿಪಟೂರು ರಾಮಸ್ವಾಮಿ ಈಗಲೂ ತಿಪಟೂರಿನಲ್ಲೇ ಇದ್ದಾರೆ..ಸಾಧ್ಯವಾದರೆ ಅವರ ಸಂದರ್ಶನ ಮಾಡಿ..🙏
@firststeps6640
@firststeps6640 8 ай бұрын
Mattobba youtuber nimma comment nodi already bnglore to tipaturu ticket tagondirtane😂
@manjuicedolly7521
@manjuicedolly7521 8 ай бұрын
ಅದ್ಭುತ ವಿಡಿಯೋ ಅದ್ಭುತ ವಿಷಯ ಅದ್ಭುತ ಸೊಬಗು ಅದ್ಭುತ ಸಹೋದರರೆ 🙏🙏🙏 ನಿಮ್ಮ ವಿಚಾರ ಅಮೋಘ # ನಾನು ನಿಮ್ಮ ಇಬ್ರು ಅಭಿಮಾನಿ 🙏🙏🙏 ನನ್ ಒಂದೇ ಕೋರಿಕೆ ದಯವಿಟ್ಟು ರಿಪ್ಲೈ ಮಾಡಿ ನಿಮ್ಮ ಪ್ರತಿ ವಿಡಿಯೋ ನಾನು ನೋಡುತೀನಿ # ದಯವಿಟ್ಟು ಯಾವಾದರೂ ಹಳೆಯ cd ಸಿಗುತ್ತೆದೇಯ??? ದಯವಿಟ್ಟು ಉತ್ತರ ನೀಡಿ 🙏🙏🙏 ನಿಮ್ಮ ಪ್ರೀತಿಯ ಅಭಿಮಾನಿ ❤🙏🙏
@nalinivk
@nalinivk 8 ай бұрын
ಒಳ್ಳೆಯ ಸಂದರ್ಶನ
@firststeps6640
@firststeps6640 8 ай бұрын
Good actor and genuine hearted person.
@varadarajaluar2883
@varadarajaluar2883 8 ай бұрын
Namaste to Total kannada channel. GOOD conversation.
@nileshbenalbenal9500
@nileshbenalbenal9500 7 ай бұрын
ಹಿರಿಯ ಕಲಾವಿದೆ ಆರತಿ ಅವರನ್ನು ಸಂದರ್ಶನ ಮಾಡಿ ಸರ್.
@sadashivasadashiva2258
@sadashivasadashiva2258 8 ай бұрын
ಹರಿಹರಪುರ ಮಂಜಣ್ಣನವರು ಹಾಗೂ ರಘುರಾಮ ಅವರು ಸಿನಿಮಾಗಳ ಬಗ್ಗೆ ಯೂಟ್ಯೂಬ್ ನಲ್ಲಿ ಸಂದರ್ಶನಗಳನ್ನು ಟೋಟಲ್ ಕನ್ನಡ ನಮಗೆ ಎಷ್ಟು ಹಳೆ ನಟರ ಹೆಸರುಗಳು ಗೊತ್ತಿರಲಿಲ್ಲ ನೋಡಿದ್ದೀವಿ ಚಿತ್ರಗಳಲ್ಲಿ ಹಾಕಲಾಗಿದ್ದರೂ ಸಣ್ಣ ಪುಟ್ಟ ಪಾತ್ರಗಳಲ್ಲಿ ಮಾಡುತ್ತಿದ್ದವರ ಹೆಸರುಗಳು ಗೊತ್ತಿರಲಿಲ್ಲ ಅದೆಲ್ಲ ಟೋಟಲ್ ಕನ್ನಡ ಮಾಧ್ಯಮದಿಂದ ಗೊತ್ತಾಗಿದೆ
@gururajab.m6685
@gururajab.m6685 8 ай бұрын
Matured talk by Raghuram sir & Manjunath sir ❤❤
@Soumya_Jay
@Soumya_Jay 8 ай бұрын
Nanna ebbaru fav persons interview nodokke kushi love you both
@prjy895
@prjy895 8 ай бұрын
17:02 shankar Ashvatth
@anuradhav4537
@anuradhav4537 8 ай бұрын
Fantastic interview Raghu.
@naomibabu8041
@naomibabu8041 8 ай бұрын
U r support... towards other youtubers....great...we need to see such supportive PPL around us.❤
@akpt9459
@akpt9459 8 ай бұрын
Ragu Anna genuine person. Good at heart
@RM-ey5ek
@RM-ey5ek 8 ай бұрын
Very nice discussion and i liked it very n much.
@gmanjun
@gmanjun 8 ай бұрын
Great job and great work. God bless you in all parameters clear as a whistle. Regards 🌸🌻🌾🔔🔔🔔
@MeghaSomanna-k6y
@MeghaSomanna-k6y 8 ай бұрын
anna ravichanram film realese adray ivnoo mg show ghey bartirlilla. Majesticnalli. Ravichandran. Doad abhimanigalu. Yekangi ramu.
@avi24avinash
@avi24avinash 8 ай бұрын
Super sir Both are super kalamadyama param avranna jothe nalli tagolli plz Nange tastaa agthaa edea 3 4 channel nalli yen barutheaa anthaa
@vijaykumarsiddaramaiah6372
@vijaykumarsiddaramaiah6372 8 ай бұрын
Nice interaction
@RonaldoCr3517
@RonaldoCr3517 8 ай бұрын
Super sir ❤❤🎉
@lohithgowda9283
@lohithgowda9283 8 ай бұрын
ಒಳ್ಳೆಯ ಜುಗಲ್ಬಂದಿ
@kirane3289
@kirane3289 8 ай бұрын
Sir please interview Vishnu sir..,..jothle idha sridhar sir & radha.....they r worked with 40years..... please raghu sir & manjunath sir
@sumanthroyalrider
@sumanthroyalrider 8 ай бұрын
Nice interview 😊
@rajeshwarihegde5045
@rajeshwarihegde5045 8 ай бұрын
Super Manjunath sir n Raghu sir🎉
@crazyrider2112
@crazyrider2112 8 ай бұрын
Nice talking raghuram sir
@dakshiyinim2629
@dakshiyinim2629 8 ай бұрын
ದಯವಿಟ್ಟು ಭವಾನಿ ಬಗ್ಗೆ ಮಾಹಿತಿ ನೀಡಿ.ಅವರು ಮಾಂಗಲ್ಯ ಭಾಗ್ಯ ಮತ್ತು ಇನ್ನಿತರ ಮೂವಿ ಗಳಲ್ಲಿ ಮಾಡಿ ದ್ದಾರೆ
@naaneeruvudeninngaagi3546
@naaneeruvudeninngaagi3546 8 ай бұрын
AAKE IGA ILLA DIVANGATHARAADARU ANTHA KELIDDE ADARENIJAANU SULLU GOTHILLA PL NEEVIBBARU AVARA BAGGE ONDU VIDEOMAADI
@lalithas7220
@lalithas7220 8 ай бұрын
ರಘುರಾಮ ಅವರೇ ನಾನು ನಿಮ್ಮ ಅಭಿಮಾನಿ 😊
@roopa.kadama7287
@roopa.kadama7287 8 ай бұрын
Neja sir.....so fell... Sir please vijaysthte madam.. vande Mataram.. movie le madedhri
@kumarkumar0987-gf2xy
@kumarkumar0987-gf2xy 8 ай бұрын
Super ragu🎉🎉🎉 super manjunath sir 🎉🎉🎉
@SureshSuresh-tg5ol
@SureshSuresh-tg5ol 8 ай бұрын
Superb ❤❤
@ezekield595
@ezekield595 8 ай бұрын
Namaskara Manjunath Sir Nimma program thumbha esta Sir Nange "Bhakthasiriyala"movie mathu" Lokesh Sir Bagge ondu sanchike madi Sir
@ashokmv7927
@ashokmv7927 8 ай бұрын
Super sir
@wanderingmystic6968
@wanderingmystic6968 8 ай бұрын
ಮಂಜುನಾಥ್ ಅವರೆ.. ಇತ್ತೀಚಿನ ದಿನಗಳಲ್ಲಿ ನಿಮ್ಮ ಕಾರ್ಯಕ್ರಮದ ಗುಣಮಟ್ಟ ಇಳಿದಿದೆ ಅಂತ ನನ್ನ ಅನಿಸಿಕೆ. ಈ ಸರಣಿಯ ಶೀರ್ಷಿಕೆ ನೋಡಿ ಎಷ್ಟು ಕಳಪೆಯಾಗಿದೆ. ಬೇಸರ ಆಯಿತು. ಅತಿಥಿಗಳನ್ನು ಸರಿಯಾಗಿ ಆಯ್ಕೆ ಮಾಡಿ ಆಮೇಲೆ ಸಂದರ್ಶಕ್ಕೆ ಆಹ್ವಾನಿಸಿರಿ.
@subhash3317
@subhash3317 8 ай бұрын
🙏🙏🙏. For both
@kemparajudhoni5992
@kemparajudhoni5992 8 ай бұрын
❤❤❤
@sadashivasadashiva2258
@sadashivasadashiva2258 8 ай бұрын
ಕೆಲವರು ಸಂದರ್ಶನ ಕೊಡುವುದಿಲ್ಲ ಎಂದು ಕೇಳಿ ಮನಸ್ಸಿಗೆ ತುಂಬಾ ಬೇಸರವಾಯಿತು ಏಕೆಂದರೆ ಕೆಲವು ಕಲಾವಿದರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಮಗೂ ಇರುತ್ತದೆ ಆದ್ದರಿಂದ ಆ ಕಲಾವಿದರ ಮನೆಯವರು ಮನಸು ಮಾಡಿ ಸಂದರ್ಶನವನ್ನು ಕೊಡಲಿ ಎಂದು ಕೇಳಿಕೊಳ್ಳುತ್ತೇನೆ
@mahadevkumar5336
@mahadevkumar5336 8 ай бұрын
Veera swamy, MP Shankar bage document madi
@kmnayak1888
@kmnayak1888 8 ай бұрын
Dayvittu total kannada or raghuram yararo obru ivra bagge video madi Agro chikkanna,circus boranna,m.s karanth,NGEF ramamurthy, heege thumba jana supporting artists bagge atleast 1 episode maadi...
@sumahomes-i4i
@sumahomes-i4i 8 ай бұрын
love to take interview..
@RameshRamesh-qw1wv
@RameshRamesh-qw1wv 8 ай бұрын
Varada raj manevrannu kare Tanni sar
@ramachandrayp6422
@ramachandrayp6422 8 ай бұрын
Channa avra photo aadru aakbodalla
@naaneeruvudeninngaagi3546
@naaneeruvudeninngaagi3546 8 ай бұрын
SIR NIMM IBBARANNU KELIKOLLUVUDU SRILALITHA AVARA ONDU EPISODE MAADI HAAKI AAKEYOU MAREYALAARADA NATI PL VIDEO MAADI HAAKI
@mamsvasisth8122
@mamsvasisth8122 8 ай бұрын
Sir Bangalore Nagesh avara bagge one episode maadi
@ujarraju1249
@ujarraju1249 8 ай бұрын
Excellent sir.... Kalamadyama puts click bait n controversial titles... Slap on shameless n ethicsless param ....
@KiranK-bi7ek
@KiranK-bi7ek 8 ай бұрын
ಅವ್ನು ಕಾಸ್ ಗಿರಕಿ ಕಣ್ರೀ
@ujarraju1249
@ujarraju1249 8 ай бұрын
@@KiranK-bi7ek correct agi heldri sir.... Promotes illegal n unethical products..... Shouts at his small kids in d videos....
@MAHESHKV25ABLE
@MAHESHKV25ABLE 8 ай бұрын
Hariharapura Manjunath 💐💐
@AnnammaLakshmi-vh5xf
@AnnammaLakshmi-vh5xf 8 ай бұрын
💐👌👍
@Phoenix-dz5fg
@Phoenix-dz5fg 8 ай бұрын
Sir, nann phone hack aagide prathi Dina aaduva maathu fb nalli you tube nalli caption aagthide dayavittu bete yavarige aaga baradu
@ಸೋಮಾಲಿಗಡಗಡ
@ಸೋಮಾಲಿಗಡಗಡ 8 ай бұрын
ಶಂಕರನಾಗ್ ಮಗಳನ್ನು ದಯವಿಟ್ಟು ಇಂಟರ್ವ್ಯೂ ಮಾಡಿ ಸರ್ ,ಇಲ್ಲಿ ವರೆಗೂ ಎಲ್ಲೂ ಅವರನ್ನು ನೋಡಿಲ್ಲ ...
@nagoprak
@nagoprak 8 ай бұрын
Kicha awarige same problem I too felt the same as a fan..... "his acting" had too much shades of "Big Boss" anchoring in .. ....film .. Vikrant Rona.
@aratrraghavendradodamani3727
@aratrraghavendradodamani3727 8 ай бұрын
ಹಿರಿಯ ನಟ ದಿನೇಶ್ ಕುಟುಂಬದವರ ಸಂದರ್ಶನ ಮಾಡಿ.
@deepurajashekharaiaya8768
@deepurajashekharaiaya8768 8 ай бұрын
Sir please Vijay movie ಅಲ್ಲಿ ಆಕ್ಟಿಂಗ್ ಮಾಡಿರೋ ರಾಜಶೇಖರ್ ಅವರ ಬಗ್ಗೆ ತಿಳಿಸಿ ಪ್ಲೀಸ್ sir
@naaneeruvudeninngaagi3546
@naaneeruvudeninngaagi3546 8 ай бұрын
OH IVANU JAYANTHI 3NE GANDA ALVA???????
@nitpro
@nitpro 8 ай бұрын
Aaginkaaldalli entertainment iddadde film galinda adrinda ishtond attachment irabahudu namhanta fans galige... 🤔
@vijaykumarsiddaramaiah6372
@vijaykumarsiddaramaiah6372 8 ай бұрын
Excellent about Dr Varanatara bagge magu he is a Magu
@RameshRamesh-qw1wv
@RameshRamesh-qw1wv 8 ай бұрын
Rajkumar avra tamma na maneavarannu kare tanni
@krishnamurthy8440
@krishnamurthy8440 8 ай бұрын
Raguram avare nivu ravichandra bucket antha heluydilla avara durahankar ista agodilla avaru mathu yetthidare premloka annutare adu namage ista agodilla
@kavyashree2912
@kavyashree2912 8 ай бұрын
Uma shivakumar andre yaru gotaglilla.
@ManjulaS-bv2tg
@ManjulaS-bv2tg 8 ай бұрын
Baddi bangaramma movie li bangarammana role madidare,tumba filmnalli madidare,olleya kalavide.
@kavyashree2912
@kavyashree2912 8 ай бұрын
@@ManjulaS-bv2tg thank you. Nange illi vargu avra hesaru gottirlilla.
@ManjulaS-bv2tg
@ManjulaS-bv2tg 8 ай бұрын
@@kavyashree2912 Welcome,ok no problem,avaru 70s,80s nalli tumba filmnalli madidare.
@shamsundar1245
@shamsundar1245 8 ай бұрын
ಉಮಾ ಶಿವಕುಮಾರ್ ಒಬ್ಬ ಪ್ರತಿಭವಂತ ಕಲಾವಿದೆ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಶಂಕರ್ ಗುರು , ಸಿಂಗಾಪುರ್ನಲ್ಲಿ ರಾಜಕುಳ್ಳ.. ಇತ್ಯಾದಿ... ಅವರು ಫೇಮಸ್ ಆಗಿದ್ದು. ಬಡ್ಡಿ ಬಂಗಾರಮ್ಮ ಚಿತ್ರದಲ್ಲಿ..
@naaneeruvudeninngaagi3546
@naaneeruvudeninngaagi3546 8 ай бұрын
BADDI BANGARAMMA EGALAADARU NENAPU BANTHA
@ArunaAmberkar-lh7lu
@ArunaAmberkar-lh7lu Ай бұрын
.
@somannads5094
@somannads5094 8 ай бұрын
Idhu total kannada dalle bandittu., parvathamma gave 1000/- at that time., to them.,
@simpleworld7233
@simpleworld7233 8 ай бұрын
B. Ganapathi kachada idane tv channel allu idhe tara kaddhi news madonu ah bandli bhaari kalla idane gurugale...
@Manju866
@Manju866 8 ай бұрын
True he is political partie propagater
@abhishekm8439
@abhishekm8439 8 ай бұрын
E mudukandu ella kade ede golu bari tane matadtane
@manjunathhs4461
@manjunathhs4461 8 ай бұрын
ಮಾತು ಬರುತ್ತೆ....ಆಡ್ತೀನಿ ಕಣೋ ಮುಶಂಡಿ😂
@basavaraja2701
@basavaraja2701 8 ай бұрын
​@@manjunathhs4461👌👌👌😂😂😂
@aratiaru2639
@aratiaru2639 8 ай бұрын
Raghu interview ansta ella. Nimmde interview nive madta edira . Raghu awarigu matadoke awara KZbin interviews bagge kelod bittu nimmade helkond eddre henge
@manjunathhs4461
@manjunathhs4461 8 ай бұрын
ಹಿಂದಿನ ಸಂಚಿಕೆ ನೋಡಿ ಮೇಡಂ. ಒಂದು ಸಂಚಿಕೆ ನೋಡಿ ತೀರ್ಮಾನಕ್ಕೆ ಬರಬೇಡಿ.
@abhishekm8439
@abhishekm8439 8 ай бұрын
Manja Rajkumar bucket bidu ninu
@manjunathhs4461
@manjunathhs4461 8 ай бұрын
ಯಾಕಪ್ಪ ನಾನು ಬಿಟ್ರೆ ನೀನು ಹಿಡ್ಕೊತೀಯಾ ಇನ್ನು ಮುಂದೆ....😂get last you nonsense
@basavarajvedu7478
@basavarajvedu7478 8 ай бұрын
​@@manjunathhs4461ಸಾರ್ ಇಂಥ ಕೆಟ್ಟ ಸಂದೇಶಕ್ಕೆ ನೀವು ಉತ್ತರ ಕೊಡ್ಬೇಡಿ ನಾಯಿ ಬೊಗಳಿದ್ರೆ ದೇವಲೋಕ ಹಾಳಾಗುತ್ತಾ. ಅವರ ಮಾತು ಅವರ ಸಂಸ್ಕಾರ ತೋರಿಸುತ್ತೆ.
@manjunathhs4461
@manjunathhs4461 8 ай бұрын
ಸರ್...ಇದೊಂಥರಾ ಪಾರ್ಥೇನಿಯಂ ಇದ್ದಹಾಗೆ....ಇದಕ್ಕೆಲ್ಲ ಯಾಕೆ ಉತ್ತರ ಕೊಡೋದು ಅಂತ ಸುಮ್ನೆ ಇದ್ರೆ ಮತ್ತೂ ಜಾಸ್ತಿ ಮಾಡ್ತಾರೆ.​@@basavarajvedu7478
@ragus4416
@ragus4416 8 ай бұрын
Super. Sir
ಶಿವಣ್ಣನನ್ನು ನೋಡಿ ರವಿಬೆಳಗೆರೆ ಹೆದರಿದ್ದು ಏಕೆ..? | Raghuram Interview | Ep 7
18:05
ಅವನೇ ನನ್ನ ಗಂಡ ಚಿತ್ರದ ಶೂಟಿಂಗ್ ಅನುಭವಗಳು..!! | Pranaya Murthy | Ep 13
14:36
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 10 М.
Миллионер | 3 - серия
36:09
Million Show
Рет қаралды 2,1 МЛН
When u fight over the armrest
00:41
Adam W
Рет қаралды 33 МЛН
"Jogi" ಚಿತ್ರದ ಶೂಟಿಂಗ್ ಅನುಭವಗಳು.. | Raghuram Interview | Ep 1
18:39
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 18 М.
ಲೀಲಾವತಿ ಆಸ್ಪತ್ರೆ ಕಟ್ಟಿಸಲು ಕಾರಣವಾದ ಆ ಘಟನೆ ಯಾವುದು..? | Dr. M. Leelavathi
16:28