ಆಹಾ.. ನಾಗಶ್ರೀ ತುಂಬಾ ಚೆನ್ನಾಗಿ ಕಲೆ ನಿಮಗೆ ಒಲಿದಿದೆ....ಕಣ್ ಮನ ಸೆಳೆವ ನೃತ್ಯ ಅಭಿನಯ... 💐
@vishwanathshetty84992 ай бұрын
Wowsuper natyamagla,n,s❤❤❤❤❤❤
@Prashanth_Shetty4 жыл бұрын
ಪಲ್ಲವ ಗಾಣಿಗ ಹೆರಂಜಾಲು ಸೂಪರ್ ಪದ್ಯ.. ಮತ್ತೆ ಮತ್ತೆ ಕೇಳಬೇಕೆನಿಸುವು ಅದ್ಭುತ ಕಂಠ.
@vishwasdg25234 жыл бұрын
ನಾಗಶ್ರೀ ಅವರಿಗೆ ಅಭಿನಂದನೆಗಳು
@NiSaDaRecords4 жыл бұрын
Thank you
@vishwanathshetty84992 ай бұрын
Allthabestsister❤❤❤❤❤❤
@vishwanathshetty84992 ай бұрын
Superpadya,p,g,b❤❤❤❤❤❤
@ganeshshatty32846 ай бұрын
Accurate fantastic. Praveshsa
@venkataramanabhat62304 жыл бұрын
ನಾಟ್ಯ ವಿಶಾರದೆ ನಾಗಶ್ರೀ ಜಿ ಎಸ್ ರವರು ಆಂಗಿಕ,ವಾಚಿಕ,ಆಹಾರ್ಯ, ಸಾತ್ತ್ವಿಕ ಅಭಿನಯಗಳನ್ನು ರಂಗದಲ್ಲಿ ಅತ್ಯಂತ ಮನೋಜ್ಞವಾಗಿ ವ್ಯಕ್ತಪಡಿಸಿ, ಸಹೃದಯ ಪ್ರೇಕ್ಷಕರ ಮನಸ್ಸಿಗೆ ಮುದ ನೀಡಿದ್ದಾರೆ.ಅಭಿನಂದನೆಗಳು.🙏
@NiSaDaRecords4 жыл бұрын
Thank you
@Mallika-z9b6 ай бұрын
Nartana sundara
@DinakaraAacharya2 ай бұрын
Unbelievable Performance
@JayanthKKJ Жыл бұрын
Dress combination blouse saree color super dance top