Thank you very much sir , ಬಡವರ ಪಾಲಿಗೆ ದೇವರು ಸರ್ ನೀವು ಏಕೆಂದರೆ ಕನ್ನಡದಲ್ಲಿ ಇದುವರೆಗೂ ಯಾರು ಈ ತರದ ವಿಡಿಯೋಸ್ ಮಾಡಿಲ್ಲ ಸರ್ .. ನಾನು ಎಷ್ಟೋ ಚಾನೆಲ್ ಗಳನ್ನು message ಮಾಡಿದೆ ಸರ್ ಒಂದು top most required skills for every engineering student.. ಒಂದು ವಿಡಿಯೋ ಮಾಡಿ ಅಂತ ಆದ್ರೆ ಯಾರು ರಿಪ್ಲೈ ne ಕೊಟ್ಟಿಲ್ಲ . ಸರ್ ನಮ್ಗೆ ಏನ್ ಆಗ್ಬಿಟ್ಟಿದೆ ಅಂದ್ರೆ ನಮ್ಗೆ ಕಾಲೇಜ್ ಅಲ್ಲಿ only ಅದು ಏನು DTE BOARD ನಿಂದ ಬಂದಂತಹ C- 20 syllabaus ಮಾತ್ರ ಹೇಳ್ತಾರೆ ಸರ್ .ಸರ್ ನಮ್ಗೆ subject knowledge, soft skills and technology knowledge nu beku sir . Sir nimma ondu video ella bada vidyarthigallige tumbha help agutte sir thank you, thank you very much sir. Ide reeti prati ondu diploma related job updates or scholarship updates kodtairi sir..❤❤❤❤
@kartikjamadar028 күн бұрын
Hello sir nanu NSS madbeku anta anstaide sir hege madodu. Please