Dhanyavadagalu. Hari Om Tatsa. Om Namo Narayanaya Namaha.
@girijadani75097 ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಮ್ಮ ಸಾಹಿತ್ಯ ಕೇಳಿದರೆ ಕಣ್ಣು ತುಂಬಿ ಬರುತ್ತದೆ ಹೃದಯ ಭಾರವಾಗುತ್ತದೆ
@annapurna64626 ай бұрын
Exllent amma antha kareyabeku antha anisuthhe nimma hadugalu astondu kalithini amma lireks iddakke🙏🙏🙏🙏🙏🙏
@bhajane-dasarahadugalu-5 ай бұрын
ಬಹಳ ಖುಷಿ ಆಯ್ತು
@ramadevidhanya47223 жыл бұрын
ದಿನವೂ ಶುಭೋದಯ ದಲ್ಲಿ ಹರಿನಾಮ ಸ್ಮರಣೆ ರೂಪದಲ್ಲಿ ಈಗಾಯನ ಸೇವೆ ನಮ್ಮಂತವರಿಗೆ ಕಲಿಯಲು ಸುಲಭವಾಗಿ ಮಾಡಿದ ಈ ಸೇವೆಗೆ ಮಿಗಿಲಾದ ಸೇವೆಯುಂಟೆ . ತುಂಬಾ ಚೆನ್ನಾಗಿದೆ ಈ ಹಾಡು.👌👌👌🙏🙏🙏👏👏👏🌹💐