ಗಾನಗಂಧರ್ವ ಮೈಮನ ತುಂಬುವ ಸುಂದರವಾದ ಸಾಹಿತ್ಯ ಮನೋಹರ ನಿರೂಪಣೆಯ ಅದ್ಭುತವಾದ ನಟನೆ ಹಾಗೂ ನಿರ್ದೇಶಕ ರ ಕೌಶಲ್ಯ ಹೊಂದಿದ ಇಂತಹ ಅಪರೂಪದ ಚಿತ್ರ ಮತ್ತೆ ಬಂದೀತೇ!!👌👌❤
@vishwanathbadiger2 жыл бұрын
ಎಲ್ಲವೂ ಸೂಪರ್ 👌👌👍 ಸುಮಧುರವಾದ ಗೀತೆ,,. 🙏🙏🙏
@MrGurutitan4 жыл бұрын
Beautiful song penned by Sri S K Karim Khan whose ancestors reportedly came from Peshavar. Hats off to this great lyricist and the equally good composer M Venkata Raju
@sudhachandrashekar62693 жыл бұрын
Very nice duet by PBS and P susheela
@khanditavaadi80992 жыл бұрын
ಈ ಗೀತೆಯಲ್ಲಿರುವ ಭಕ್ತಿ, ಪದಗಳ ಸುಲಲಿತ ಜೋಡಣೆ, ಕಲಾವಿದರ ಭಾವ, ಭಂಗಿ, ಗಾಯಕರ ಮತ್ತು ಸಂಗೀತದ ಮಾಧುರ್ಯ., ಅಬ್ಬಾ! ಮನೋಹರ.
@n.k.murthy882 жыл бұрын
ಸುಂದರ, ಸುಮಧುರ, ಸುಶ್ರಾವ್ಯ, ಸುಮನೋಹರ, ಮನೋಲ್ಲಾಸಕರ ಗಾನ. ರಾಗ: ಕಲ್ಯಾಣಿ ಇರಬಹುದು.
@premapishe628220 күн бұрын
Asong favorite song sunder song ilike always top par 👌 every green song krishna nenu morning olaya hadu mantra yalla tumba chnngeethhu thanksthank krishna ilike cotie cotie harekrishna wow 😂🎉😂🎉😂🎉
@vijayalakshmin90154 жыл бұрын
Adbhuta rachane by karim khan
@shyamsundard.r17823 жыл бұрын
Lyrics of Karim Khan is superb 👌👌👌👍🙏💐.
@pradeepkittur81402 жыл бұрын
Old beautyful song.I listen this in primary school days from Radio.
@bhuvaneswarin37722 жыл бұрын
Super song.❤️😍...music.dance..n. Lyric....Superb.😍😍😍
@sridharahullumane45582 жыл бұрын
ಎಲ್ಲವೂ ಸರಿ ಇಲ್ಲ. ಚಿತ್ರದ ಅನುಪಾತ ಬಹಳ ಹಿಮಸಾತ್ಮಕವಾಗಿದೆ. ನೋಡಲು ಅತಿ ಕಷ್ಟಕರ.
@reachthestars67522 жыл бұрын
ಅನುಪಾತ ಅಂದ್ರೆ?
@premapishe62824 күн бұрын
Asong mare favorite appajie always great song very good song ilike every green song hare krishna 😂🎉😂🎉❤
@sumithraachar2916 Жыл бұрын
Very nice song
@badrinatht8034 Жыл бұрын
Sri s.k.karim Khan a great lyrist.was Professor of kannada , scholar. Contribution to kannada cinema Very significant. So called (hypocrite) Secular people should learn a lot from him
@sundareshanml75745 ай бұрын
THANK YOU VERY MUCH FOR YOUR WONDERFUL COMMENTS PEOLE NUST LEARN FROM MR KARIM KHAN
@shivaputrayyachikamath1190 Жыл бұрын
ಇಂದು ಇಂಥ ಅಥ೯ಗಭಿ೯ತ, ಇಂಪಾದ ಸಂಗೀತಮಯ ಹಾಡುಗಳು ಬರಬಹುದೆ??
@premapishe628225 күн бұрын
Asong mare excellent jodie super appajie always hare Krishna 😂🎉😂🎉❤
We salute great respect to lejendry Dr p bsrinivas and Dr rajkumar natasarvabma 🎉🎉🎉🎉🎉🎉
@premapishe6282Ай бұрын
Asong mare excellent jodie super appajie always 👌 always top par 👌 nan 10 may nanna program ethu nanna dans 1 past prise melatha hare Krishna wow 👌 😂🎉😂🎉😂🎉❤ yad ayagaya ss😂🎉🎉😢
@premapishe6282Ай бұрын
Asong mare excellent song tumba sunder hadu appajie nevu estu sunder swamie nemaga estu sala nanapu maderu kammie jai baba swami mygod accha hare Krishna 😂🎉😂🎉😂🎉
@mhableshwarmanagoli8403 жыл бұрын
Nice song
@kmalathi49432 жыл бұрын
Nice song dance performance of both mrs.malathi Bangalore Karnataka
@yashodharabn4664Ай бұрын
ಓಂಕಾರ ನಾದ ಸ್ವರೂಪಾ ಅ ಅ ಆ ಬಾಲೇಂದು ಭೂಷಣ ಕಲಾಪ ನಿಗಮ ಭುವನ ದೀಪ ನಟರಾಜಾ.. ನಮಾಮೀ ನಟಾಜಾ ನಮಾಮೀ ಇ ಇ ಇ ಇ ಈ ಈ! ನುಡಿಮನ ಶಿವಗುಣ ಸಂಕೀರ್ತನಾ! |೨| ನಿಜಪದ ಪಾವನ ನೋಡಿ ಪಾಡುವೆನಾ |೨| ನುಡೀಮನ ಶಿವಗುಣ ಸಂಕೀರ್ತನಾ! ನಾಟ್ಯ ಲೀಲ ನಟನಾ ಲೋಲ.. ನೀನೆ ಭಾವ ರಸಾಲ |೨| ಅ ಅ ಅ ಆ ನಾಟ್ಯ ಲೀಲ ನಟನಾ ಲೋಲ.. ನೀನೆ ಭಾವ ರಸಾಲ |೨| ಕುಣಿಸುವ ಮನ ತಣಿಸುವ |೨| ಕಮನೀಯ ಕಾಮ ಹರ ದೇವಾ ಅ ಅ ಅ ಆ ನುಡಿಮನ ಶಿವಗುಣ ಸಂಕೀರ್ತನ! ನಾದಸಾರ ನಿಗಮಾಕಾರ.. ನೀನೆ ಗಾನ ವಿಹಾರ |೨| ಅ ಅ ಅ ಆ ನಾದಸಾರ ನಿಗಮಾಕಾರ.. ನೀನೆ ಗಾನ ವಿಹಾರ |೨| ರಚನ ನೀ ಮಧು ವಚನ ನೀ |೨| ನವರಾಗ ತಾಳ ಲಯ ತಾನ ಅ ಅ ಅ ಅ ಆ ನುಡಿಮನ ಶಿವಗುಣ ಸಂಕೀರ್ತನಾ! ನಿಜಪದ ಪಾವನ ನೋಡಿ ಪಾಡುವೆನಾ |೨| ನುಡೀಮನ ಶಿವಗುಣ ಸಂಕೀರ್ತನ! ಗಮದನಿ ಸಾನಿದಪ ನೀದಪಮ ದಾಪಮಗರಿಸ ಗರಿಗರಿ ಸರಿಸ ಪಮದಪ ಮಗರಿಸ ನಿರಿಗರೀಗ ಮದಮಾ ದನಿರಿರೀಸ ನಿಸ ದನಿದನಿ ಪದಪದ ಮಪಮಪಗ ಸನಿರಿ ಸನಿದಪ ಮಗರಿ ನಿಸರಿ ರಿರಿನಿರಿಸ
@premapishe6282Ай бұрын
Asong favorite song sunder vada hadu idont no song very good song ilike ega good morning krishna gopala magu halu kudie malagukrishna balagaetu shree krishna good morning 🙏 😂🎉😂🎉❤🎉
@premapishe628211 ай бұрын
Ilike Dan's ialso dansrs good Dan's I do very good song hai guru wow wow so ss😭🙏🙏🙏🙏🙏🙏💘
@premapishe62828 ай бұрын
Always too good make my hart hai guru ok. Ss🥳😭🙏🙏👍👍