ನನಗೆ ಮಾತಿನ ಸಮಸ್ಯೆ ಇದೆ ಅದು ಯಾವ ರೀತಿ ಯಲ್ಲಿ ಇದೆ ಆದ್ರೆ ಮಾತನಾಡುವಾಗ ಸರಿಯಾಗಿ ಪದಗಳ ಉಚ್ಚಾರ ಆಗುವುದಿಲ್ಲ ಕೆಲವು ಸಲ ನಾನು ಏನು ಹೇಳುತ್ತಾಯಿದ್ದೇನೆ ಅಂತ ಬೇರೆಯವರಿಗೆ ಅರ್ಥಆಗುವುದಿಲ್ಲ. ಈ ಸಮಸ್ಯೆಯಿಂದ ಮಾತನಾಡುವಾಗ ಸರಿಯಾಗಿ ಪದಗಳ ಉಚ್ಚಾರ ಆಗುವುದಿಲ್ಲ ಕೆಲವು ಸಲ ತೊದಲುವಿಕೆಯಿಂದ ಭಯ ಆಗುತ್ತೆ Example ಹೇಳುವುದಾದರೆ ಕ. ಖ ಗ ಘ .ಕ್ಕೆ ಕ ಅಂತ ಉಚ್ಚಾರ ಆಗುತ್ತೆ ಟ ಠ ಡ ಢ ಕ್ಕೇ ಟ ಅಂತ ಉಚ್ಚಾರ ಆಗುತ್ತೆ ಹೇಗೆ ಮಾತನಾಡುವಾಗ. ಈ ಮೇಲೆ ರೀತಿ ಆಗುತ್ತೆ sir please ಹೇಳಿ ಯಾವ ರೀತಿ ಸಮಸ್ಯೆ ಗೆ ಪರಿಹಾರ ತಿಳಿಸಿ sir ಇನ್ನೊಂದು ವಿಷಯ sir ಈ ಸಮಸ್ಯೆ ನನಗೆ ಹುಟ್ಟಿನಿಂದ ಬಂದಿದೆ sir ನಾನು ಮಾತನಾಡಲು ಆರಂಬಿಸಿದಾಗಿನಿಂದ ಈ ವರೆಗೆ ಅಂದ್ರೆ 26 ವರ್ಷ ದ ವರೆಗೂ ಹಾಗೇ ಇದೆ sir