ನೂರೊಂದು ಹಾಡು ..ಎದೆ ಆಳದಿಂದ...ನೆನಪಾಗಿ ಬಂತು SPB ಅವ್ರು ನಿಧನದಿಂದ 😟😔
@anilkumarr47394 ай бұрын
ಜೇನಿನಂತ ಕಂಠ, ಅತ್ಯುತ್ತಮ ವ್ಯಕ್ತಿತ್ವ ❤
@Goutamsatya-t3u3 жыл бұрын
Very good song , ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರ ಕಂಠ ಅದ್ಭುತ , ಅವರ ಬಗ್ಗೆ ಹೇಳಲು ಪದಗಳು ಸಾಕಾಗಲ್ಲ ಅಷ್ಟೊಂದು ಚೆನ್ನಾಗಿ ಹಾಡಿದ್ದಾರೆ. ಅಷ್ಟೆ ಅದ್ಬುತ ಅಭಿನಯವನ್ನು ಡಾ.ವಿಷ್ಣುವರ್ಧನ್ ನೀಡಿದ್ದಾರೆ . ಅವರಿಗೆ ಅವರೆ ಸಾಟಿಯಾಗಿ ಅಭಿನಯಿಸಿದ್ದಾರೆ . all time evergreen song
@doddabasappabadigera86384 жыл бұрын
ಅತ್ಯುತ್ತಮ ವೇದಿಕೆ ನಿರ್ಮಿಸಿ, ಅತ್ಯುತ್ತಮ ಗಾಯಕರನ್ನ ಕರೆಸಿ, (ಎಸ್ಪಿಬಿ ಗಾನದೇವರು), ಅತ್ಯುತ್ತಮ ಕಾರ್ಯಕ್ರಮಕೆ ಕಾರಣರಾದ ಶ್ರೀಯುವ ವರದರಾಜ್ ರವರಿಗೆ ನೂರು ಅಭಿನಂದನೆಗಳು
@maheshanna50064 жыл бұрын
Thanks bro God bless u. Yava uru sir nimdu?
@m.h.manjunathmanju18812 жыл бұрын
ಸಂಗೀತ ರಸಿಕರ ಎದೆಯಿಂದ ಎಂದೆಂದಿಗೂ ಮರೆಯಲಾಗದ ಅತ್ಯುತ್ತಮ ಸಾಹಿತ್ಯ, ಸಂಗೀತ, ಡಾ.ವಿಷ್ಣುವರ್ಧನ್ ರವರ ಮನೋಜ್ಞ ಅಭಿನಯ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾಯನ ಅಮರ
@renil993 жыл бұрын
1987 ൽ മൈസൂറിൽ പഠിക്കുമ്പോഴാണ് ഞാൻ ഈ ഗാനം ആദ്യം കേൾക്കുന്നത്. പിന്നീട് 1995 ൽ ബാംഗ്ലൂർ BEd പഠിക്കുമ്പോൾ എത്ര എത്ര പ്രാവശ്യം പാടി !!! അന്നത്തെ കന്നട ജനറേഷന് അത്ര പരിചയമില്ലായിരുന്നു ഈ ഗാനം . ഞാൻ പാടിയപ്പോൾ മുരുകേശ് പാളയം സ്കൂൾ ക്ലാസ്സിലെ എല്ലാ കുട്ടികളും ഒരുമിച്ച് പാടിയത് ഇന്നും സ്വപ്നമാണ്. ഇപോൾ 20 21 ലും പഴയ കൂട്ടുകാർ അത് പറയാറുണ്ട്. ഞാൻ മരിക്കുമ്പോൾ ഈ പാട്ട് ഞാൻ തീർച്ചയായും മറക്കാം. അത് വരെ ഞാൻ ഓർമ്മിക്കും.😭 SPB Sir..........❤️❤️🙏🙏🙏.....
@Hiux4bcs2 жыл бұрын
ഞാൻ 1975 model ആണ് but അമൃത പാടിയപ്പോഴാ കേൾക്കുന്നത് 2022
@ashokashok40343 жыл бұрын
ಜೈ ವಿಷ್ಣುದಾದ, ಜೈ ಎಸ್, ಪಿ, ಬಾಲಸುಬ್ರಹ್ಮಯಂ ಸರ್.
@dhananjaya11642 жыл бұрын
ಧನ್ಯವಾದಗಳು ಸರ್ ನಿಮಗೆ ಒಳ್ಳೆದಾಗಲಿ ಸರ್
@klpestcontrol2 жыл бұрын
ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ ಸಿಂಧೂರ ಬಿಂದು ನಗಲಮ್ಮ ಎಂದು ಎಂದೆಂದು ಇರಲಮ್ಮ ಈ ದಿವ್ಯ ಬಂಧ ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ ॥ ಒಲವೆಂಬ ಲತೆಯು ತಂದಂತ ಹೂವು ಮುಡಿಯೇರೆ ನಲಿವು, ಮುಡಿಜಾರೆ ನೋವು, ಕೈಗೂಡಿದಾಗ, ಕಂಡಂಥ ಕನಸು ಅದೃಷ್ಟದಾಟಾ ತಂದಂಥ ಸೊಗಸು ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ ನೀವೆಂದು ಇರಬೇಕು ಸಂತೋಷದಿಂದಾ ॥೧॥ ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ ತುಟಿ ಮೇಲೆ ಬಂದಂತ ಮಾತೊಂದೆ ಒಂದು ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು ಮೂರು ಗಂಟಲ್ಲಿ ಈ ಬಾಳ ನಂಟು ಕೇಳಿ ಪಡೆದಾಗ ಸಂತೋಷವುಂಟು ನಿನ್ನ ಹರುಷದಲಿ ನನ್ನಾ ಉಸಿರಿರಲಿ ನಿನ್ನ ಹರುಷದಲಿ ನನ್ನಾ ಉಸಿರಿರಲಿ ನನ್ನೆಲ್ಲ ಹಾರೈಕೆ ಈ ಹಾಡಿನಿಂದಾ ॥೨॥ ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ ಸಿಂಧೂರ ಬಿಂದು ನಗಲಮ್ಮ ಎಂದು ಎಂದೆಂದು ಇರಲಮ್ಮ ಈ ದಿವ್ಯ ಬಂಧ ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ..ಆನಂದದಿಂದ..ಆನಂದದಿಂದ
@manilachaba69823 жыл бұрын
ನಮ್ಮ kannadadhavaralla ಆದರೂ ಒಂದೊಂದು saalannu ಎಷ್ಟು ಮನೋಹರ ವಾಗಿ ಅರಿತು ಆಡುತ್ತಾರೆ 😍
@santoshshetty20455 ай бұрын
The great singing Legend SPB sir ❤🙏❤️
@sun4ugs2 жыл бұрын
Both SPB Sir, Vishnuvardhan sir legends.
@niteshacharya87233 жыл бұрын
I only understand hindi songs but because of beautiful voice of SP SIR I always listen these kind of songs in legend voice 🕉🎤🙏🏼
@narihcadwog6963 жыл бұрын
🕉️♥️
@ramrobin1 Жыл бұрын
This movie and this song was so famous in and around Karnataka that we waited 3 months to get tickets to watch at 80s.
@ramrobin1 Жыл бұрын
A beautiful love story and enacted by Dr vishnuvardhan.
@anikabhaskar223 жыл бұрын
Till the end of life this song is dedicated to my friend papa 🙏 true lines beautiful song lyrics hatts 📴
@MohamedAli-nr2dr3 жыл бұрын
Vishnu sir and spb sir blockbuster.
@awa-2483 жыл бұрын
A True Legend..... Many times i listen this song... SPB sir You are living in our heart❤❤❤👌👌👌
@gagankumar59853 жыл бұрын
SPB
@gagankumar59853 жыл бұрын
Osjowjp 💐💐💐Keowjeo Jow SPBjdkps 2021
@gagankumar59853 жыл бұрын
Ke
@gagankumar59853 жыл бұрын
Jis
@gagankumar59853 жыл бұрын
Js
@purushothamkudva81943 жыл бұрын
Lovely. Great singer with melodious voice we miss you Balasubramaniam sir
@RaviKumar-bi6oj3 жыл бұрын
ಸೂಪರ್.. Sb
@sanjub75293 жыл бұрын
Dada😢🖤,spb💥❤
@chandrashekarmy80193 жыл бұрын
ಗಾನ ಕೋಗಿಲೆ ಅಂದೆ ಹೆಸರಾದ ಎಸ್ ಪಿ ಬಿ sir i miss you sir
@laxmanbalichakra27232 жыл бұрын
💚
@jyothijyothi14573 жыл бұрын
Spb sir great legendry singer in world
@gauthamraju24133 жыл бұрын
Bgfvv
@bhagavantrayabhagu33113 жыл бұрын
Super sir
@swagathswagath75723 ай бұрын
❤
@samarthjc48583 жыл бұрын
Super song ❣️😍😘
@arihantpadmai41719 ай бұрын
Good. You. Super sir. 🌹👌😂❤️
@spbspcharansirkarnatakafan99183 жыл бұрын
love you and miss you so much spb sir😭😭😭😑😑 kannadigas always love you ❤️❤️❤️❤️❤️
@santoshshetty20455 ай бұрын
Sahasa simha vishnu sir 🙏😢🙏
@moinuddinkhan14484 жыл бұрын
Legend Actor Vishnuvardhan sir n legend singer SPB
@nagasayanareddy27213 жыл бұрын
మహా నటుడు విష్ణువర్ధన్, మహా గాయకుడు బాలసుబ్రహ్మణ్యం వీరు మనను వీడినా వీరి జ్ఞాపకములు మనను యెల్లప్పుడు వీడవు.
@bhavgopu58664 жыл бұрын
More than heavens beauty.god liked spb sir voice so he took off.bt very great loss to us
@sukeshshetty14433 жыл бұрын
Spb sir nivu nijvaglu great salute sir 🙏matthe hutti banni 🙏
@abhishekchavan26073 жыл бұрын
You are great sir amazing 😘😘😘😘😘😘😘🤩🤩🤩
@pallavipallavi50673 жыл бұрын
Evergreen song spb sir 💐💐
@sunithag297510 ай бұрын
Superb song 👌👌❤❤❤
@SureshPatil-ow6pt2 жыл бұрын
Great Voice ?
@purushothamkudva81943 жыл бұрын
Superb what a melodious voice Great
@umarsd61354 жыл бұрын
Spb was a real sp and legend of songs
@crazysagarkhot72583 жыл бұрын
Nanna devru hogi bitru 😢😢😢😢😢😢😢😢😢😢😢
@Udupamanrahutkeifi782 жыл бұрын
We miss u sir 💔 I will see this again after 9 months