ಚಿತ್ರದುರ್ಗದಲ್ಲಿ ಸ್ನೇಹಿತರ ಜೊತೆ ಚಿತ್ರಮಂದಿರದ ಮುಂದೆ ಟಿಕೇಟ್ ಗಾಗಿ ರಾತ್ರಿ ಮಲಗಿ ಬೆಳಗಿನ ಜಾವ ನಾಲ್ಕು ಗಂಟೆಗೆ ಟಿಕೆಟ್ ತೊಗೊಂಡು ನೋಡಿದ ಚಿತ್ರ, ಎಂತಹ ಅದ್ಭುತ ಕ್ಷಣಗಳು ಮತ್ತೆ ಬರಲಾರವು
@rathankumar25853 жыл бұрын
Those days I won't forget , matte a Kala barli
@srinidhik.p68533 жыл бұрын
Oh... Suuper....
@Mutturaja-ov7drАй бұрын
💛❤
@Mutturaja-ov7drАй бұрын
golden era💛❤
@makkimomin43192 жыл бұрын
ಹಂಸಲೇಖ ಉಪೇಂದ್ರ what A combination 🙏💥❤ಶಿವಣ್ಣ
@vakkaliga4 жыл бұрын
ಇನ್ನೂ ನೂರು ವರ್ಷ ಆದರೂ ಹಾಡು ಜನ ಕೇಳ್ತಾರೆ EVER GREEEEEEEN SONG...
@manohar48613 жыл бұрын
Just you imagine, ಈ ಕಾಲದ ತಂತ್ರಜ್ಞಾನ ಅಭಿವೃದ್ಧಿ ಇದ್ಧಿದರೇ, ಈ ಹಾಡು ಇನ್ನು ಅದ್ಬುತವಾಗಿ ಮೂಡಿ ಬರುತ್ತಿತ್ತು. ಖಂಡಿತ, Real Star ಉಪೇಂದ್ರ ಅವರ ಅದ್ಬುತ ಕೊಡುಗೆ ಇದು. ರಾಜಕುಮಾರನಿಗಾಗಿಯೇ ಹೇಳಿ ಮಾಡಿಸಿದಂತಹ Cinema 90ರ ಕಾಲಘಟ್ಟಕ್ಕೆ.
@chintuchintu18002 жыл бұрын
ಆಗ ಬಳಸಿದ್ದು ಒರಿಜಿನಲ್ ಇನ್ಸ್ಟ್ರುಮೆಂಟ್ಸ್, ಈ ಕಾಲದಲ್ಲಿ ಎಲ್ಲಿ ಬೆಳುಸುತ್ತಾರೆ ಎಲ್ಲ ಕಂಪ್ಯೂಟರ್ ಕಾಪಿ-ಪೇಸ್ಟ್ ಸಂಗೀತ 😂
@prrmkumat5803 жыл бұрын
re-released more than 550 times from 1995 to 2017.🙏 Master piece
@pradeeps9694 жыл бұрын
1995 ನನಗೆ 3 ವಯಸ್ಸು ಮದುವೆ ಯಾವುದೇ ಸಮಾರಂಭ ಇರಲಿ ಎಲ್ಲಾ ಕಡೆ ಇದೆ ಸಾಂಗ್ ಎಂಥ ದಿನಗಳು ಅದು ಮರಿಯೋದಿಕ್ಕೆ ಆಗಲ್ಲ 🤗🤗
@rajuraghu9084 жыл бұрын
Mooru varshakke Balu khiladi,namge nenape illa
@siddalingswamimath44554 жыл бұрын
😁😁😁😁
@manjunathmanju41974 жыл бұрын
ಮರಿಯೋಕೆ ಆಗಲ್ಲ....😄
@manjunathap1574 жыл бұрын
😂😂😂
@rathankumar25853 жыл бұрын
Same bro , 1992 born, those days was awesome won't get kind people and craze
@sachidanandanaik76903 жыл бұрын
Arjun Reddy/Khabir Singh is for kids. Om is for Legends, Upendra Rocks Man!!
@jaychandravbhovi19843 жыл бұрын
Hahahahaha
@raghavendracoimbatore37813 жыл бұрын
Super correct maga
@hariprasad3573 жыл бұрын
Well said sir ....I'm telugu guy ..but I bow my head to this movie and songs even now.......the classic cult of upendra direction
@gaganms67333 жыл бұрын
Sexy
@naanu4573 жыл бұрын
Not Upendra Dr Shivarajkumar 🔥 Singer Dr Rajkumar, lyrics and music director Hamsaleka Same movie directed by Upendra in Telugu but movie floped no one can match Dr Shivarajkumar 🔥
@nandish18212 жыл бұрын
ಶಿವಣ್ಣನಂತ ಸಭ್ಯ ಕಲಾವಿದರನ್ನು ಪಡೆದ ನಾವು ಕನ್ನಡಿಗರು ಧನ್ಯರು ಕನ್ನಡದ ಎಲ್ಲಾ ಕಲಾವಿದರು ದೊಡ್ಮನೆಯ ಮಾರ್ಗದಲ್ಲೇ ನಡೆಯಲಿ ಕನ್ನಡಾಂಬೆಯ ಕೀರ್ತಿ ವಿಶ್ವದೆಲ್ಲೆಡೆ ಪಸರಿಸಲಿ ಉಪ್ಪಿ ನಿರ್ದೇಶನದ ತಾಕತ್ತು 27 ವರ್ಷ ಕಳೆದ್ರು ಅಂಗೇ ಇದೆ . ಇದು ಕನ್ನಡದ ಸಾರ್ವಕಾಲಿಕ ದಾಖಲೆಯ ಚಲನಚಿತ್ರ ಅಪ್ಪು ಅಜರಾಮರ 🙏🙏🙏🙏🙏🙏 ರಾಜಕುಮಾರ ಎಂದೆಂದಿಗೂ ಅಮರ🙏🙏🙏🙏🙏🙏🙏
@mithunyaligar31033 жыл бұрын
ಅಣ್ಣಾವ್ರ voice ❤️❤️❤️.... This is why we call him ... ದೇವತಾ ಪುರುಷ ❤️... Imagine .. ಈವಾಗ ಏನಾದ್ರೂ ಅಣ್ಣಾವ್ರ ಮೂವೀಸ್ ರಿಲೀಸ್ ಆಗಿದ್ರೆ ..ಎಲ್ಲ ಇಂಡಿಯಾ ರೆಕಾರ್ಡ್ಸ್ ಉಡಿಸ್ ಆಗಿರೋದು 🙏.. ಎಲ್ಲ ಕನ್ನಡಿಗರು ನಿಮ್ಮನ್ನ ತುಂಬಾ ಮಿಸ್ ಮಾಡ್ತೀವಿ 😔. ಮತ್ತೆ ಹುಟ್ಟಿ ಬನ್ನಿ❤️
@kudandhaisenthil22153 жыл бұрын
I am from tamilnadu wow Dr Rajkumar Ayya voice Awesome
@RajeshKumar-mw6uo4 жыл бұрын
Goosebumps....situational song...unexpected song just after the scene.director is magician
@rajashekhar16774 жыл бұрын
ನಮ್ಮ ನಾಡು ನಮ್ಮ ಭಾಷೆ ನಮ್ಮ ಹೆಮ್ಮೆ ನಿಜಕ್ಕೂ ಅಧ್ಭುತ ಚಲನಚಿತ್ರ old is gold ನನ್ನ ಮೊದಲ ಪ್ರೇಮ ಕಥೆಯ ಹಾಡು ಇದಾಗಿದೆ ಅದಕ್ಕೆ ನಂಗೆ ತುಂಬಾ ಇಷ್ಟ
@akashak15094 жыл бұрын
ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಅದ್ಬುತ ಚಿತ್ರ🙏😍👌😘
@shreyasathreya19262 жыл бұрын
Uppi is masterpiece for entire world. No one can reach him up to his level of thinking... Example this awesome movie.. OM.. Uppi anna is reality ⭐
@ramanidharanarumugam92804 жыл бұрын
Rajkumar sir's voice 😍😍😍😍 Miss you sir 🙏 Love from Tamilnadu
@preethamdass31154 жыл бұрын
Rajkumar is one and only sarvabowma
@yashcp88064 жыл бұрын
Watch his film each and every cinema is useful for our life
@rakshithurakshithu25734 жыл бұрын
Thank You😊
@krishnarrajnsseetharama50974 жыл бұрын
Thanks sir even old superstars like MGR Shivaji Ganeshan Jemini Ganeshan and afterwards Kamal Hassan Rajnikant also super actors from your state 👍👌👌👍
@basavarajgowdar43793 жыл бұрын
Thats raj
@VK-px1dg4 жыл бұрын
🤘iam from Telangana 2020:9:Sat watching movie.. Superb upendra direction ultimate ❤😎sathya bg music ❤❤❤superb highly... Shivana ultimate action 🙏song superb🤘
@srinidhik.p68533 жыл бұрын
Pls watch the beautiful Kannada movie - Dia.
@reviewwithrkmahto37214 жыл бұрын
I am from Jharkhand doesn't understanding even a single word of Kannada language but still love to watch Kannada movies in hindi dubbed version of Dr. Shivraj Kumar sir
@nsundu1233 жыл бұрын
This movie was unofficially remade as Arjun Pandit with Sunny Deol!!!!
@puneeth72273 жыл бұрын
Great ❤️
@varunraj11763 жыл бұрын
Tq sir it's means the true respect to our star for us
@j.stephendevakumar27683 жыл бұрын
Can't understand means get out from msg
@vikasgowda0073 жыл бұрын
So good of you
@pramodp68434 жыл бұрын
ನಾನು ಹುಟ್ಟಿದ ದಿನ ಬಿಡುಗಡೆ ಯಾದ ಚಿತ್ರ ಇದು ನನ್ನ ಹೆಸರು ಕೂಡ ಓಂಕಾರ್ ಅಂತ
@nanjappaswamy97722 жыл бұрын
ಅಣ್ಣಾವ್ರನ್ನ ಪಡೆದ ಕರ್ನಾಟಕವೇ ಧನ್ಯ ವಾವ್ ಏನ್ ವಾಯ್ಸ್ ಗುರು ಅಪ್ಪಾಜಿದು 🔥🙏💛❤️
@tejaskumar56556 жыл бұрын
ಈ ಹಡು ರಚಿಸಿದವರಿಗೆ ನನ್ನ ಕೋಟಿ ನಮನ
@lavakumar85924 жыл бұрын
All the Credits to Naadabrahma Hamsalekha ... :)
@prasadkumri70984 жыл бұрын
& for Dr Raj sir also without der voice ntg possible gr8 voice superb song always all songs hit of Dr Rajkumar sir
@krishnappakitta8864 жыл бұрын
Super bro I love this song
@rxgaming12034 жыл бұрын
Haddu kandri hadu alla
@nikithnikith71525 жыл бұрын
ಓ ಗುಲಾಬಿಯೇ ಓಹೊ ಗುಲಾಬಿಯೇ ನಿನ್ನಂದ ಚೆಲುವಿಂದ ಸೆಳೆಯೋದೆ ಪ್ರೇಮವೇ ಓಹೊ ಮುಳ್ಳಿಂದ ಬಾಳಂದ ಕೆಡಿಸೋದು ನ್ಯಾಯಾವೆ ಓಹೊ ಓ ಗುಲಾಬಿಯೇ ಓಹೊ ಗುಲಾಬಿಯೇ ದ್ವೆಷವ ಸಾಧಿಸು ಪ್ರೇಮದ ಅಸ್ತ್ರವೇ ಸೇಡಿನ ಹಾಡಿಗೆ ಹಾಡಿನ ಧಾಟಿಗೆ ವಿನಯದ ತಾಳವೇ ಭಾವಕೆ ವಿಷದ ಲೇಪವೇ ಹೆಣ್ಣು ಒಂದು ಮಾಯೆಯ ರೂಪ ಎಂಬ ಮಾತಿಗೆ ಹೆಣ್ಣು ಚಲಿಸೋ ಭೂಮಿಯ ರೂಪ ಎಂದು ಹೇಳಿದೆ ಯಾವುದು ಯಾವುದು ನಿನಗೆ ಹೋಲುವುದಾವುದು ಯಾವುದು ಯಾವುದು ನಿನಗೆ ಹೋಲುವುದಾವುದು ಓ ಗುಲಾಬಿಯೇ ಓಹೊ ಗುಲಾಬಿಯೇ ನಿನ್ನಂದ ಚೆಲುವಿಂದ ಸೆಳೆಯೋದೆ ಪ್ರೇಮವೇ ಓಹೊ ಮುಳ್ಳಿಂದ ಬಾಳಂದ ಕೆಡಿಸೋದು ನ್ಯಾಯಾವೆ ಓಹೊ ಓ ಗುಲಾಬಿಯೇ ಓಹೊ ಗುಲಾಬಿಯೇ ಮನ್ನಿಸು ಮನ್ನಿಸು ಎಲ್ಲವ ಮನ್ನಿಸು ನೊಂದಿರೋ ಮನಸಿಗೆ ಬೆಂದಿರೋ ಕನಸಿಗೆ ಮಮತೆಯ ಕಿಂಕಿಸು ನಿನ್ನಯ ಪ್ರೀತಿಯ ಒಪ್ಪಿಸು ಒಂದು ಬಾರಿ ಪ್ರೀತಿಸಿ ಒಲ್ಲೇ ಎಂದು ಹೇಳುವೆ ಪ್ರೀತಿ ಮರೆತು ಹೋಗಲು ಹೆಣ್ಣೇ ನೀನು ಸೋಲುವೆ ಏನಿದೆ ಏನಿದೆ ನಿನ್ನಯ ಮನದೊಳಗೇನಿದೆ ಏನಿದೆ ಏನಿದೆ ನಿನ್ನಯ ಮನದೊಳಗೇನಿದೆ ಓ ಗುಲಾಬಿಯೇ ಓಹೊ ಗುಲಾಬಿಯೇ ನಿನ್ನಂದ ಚೆಲುವಿಂದ ಸೆಳೆಯೋದೆ ಪ್ರೇಮವೇ ಓಹೊ ಮುಳ್ಳಿಂದ ಬಾಳಂದ ಕೆಡಿಸೋದು ನ್ಯಾಯಾವೆ ಓಹೊ ಓ ಗುಲಾಬಿಯೇ ಓಹೊ ಗುಲಾಬಿಯೇ Translate to English
@malnadharish4 жыл бұрын
ಧನ್ಯವಾದ
@Goatcontents61544 жыл бұрын
👌🔥
@yashcp88064 жыл бұрын
Super
@AnilKumar-wp9zo4 жыл бұрын
Supr
@sandeepasandeepa73484 жыл бұрын
Thanks...
@Godse19472 жыл бұрын
ನಾನು 10ನೇ ತರಗತಿ ಓದುತ್ತಿದ್ದೇ ಅವಾಗ ಉದಯ ಟಿವಿಯಲ್ಲಿ ಮೊದಲ ಬಾರಿಗೆ ಕಿರುತೆರೆ ಅಲ್ಲಿ ಓಂ ಸಿನಿಮಾ ಬಿಡುಗಡೆ ಮಾಡಿದ್ದರು 🥰
@Bkpmys4 жыл бұрын
No wonder why Hamsaleka usually called Nada Bhramha!! And no words for 'Anna Avra' voice. Simple yet meaningful and vibrant 😇
@mr.unknown84784 жыл бұрын
So this was the movie which set"Limca record" for 550+ times Re-release.... 🔥1995 movie with diff screenplay. Wow 😍 Upendra, shivrajkumar, Hamsalekha, Dr. Ramkumar love you all
@ssravan48476 жыл бұрын
Shivarajkumar vintage Prema vintage Upendra direction top class Rajkumar sir singing super Hamsalekha music epic A TRUE SOUTH INDIAN BLOCKBUSTER .....from a Telugu fan
@adhishreeas85635 жыл бұрын
Continue
@rangswami97584 жыл бұрын
hi
@KumarK-e9rАй бұрын
🐔🎉
@KumarK-e9rАй бұрын
💋❤️🐔💐👍👌
@KumarK-e9rАй бұрын
🎉🐔💐🌹💋❤️👍👌
@gmanjun4 жыл бұрын
Dr. Rajkumar's influence on ShivarajKumar's film has kept his career in limelight. Special regards
@mukeshkumar-xx2jf6 жыл бұрын
When it comes to OM movie eveyone speaks about upendra,shivarajkumar,Prema but the real hero was hamsaleka songs and bgm was ultimate in this movie as I know myself and many went to listen bgm to theatre . He was the unsung hero of this movie even goibar,lockup death,sangliyana,sp bhargavi etc bgm was superb
@MADHUPPI25 жыл бұрын
Reaalyy true
@chirudeepj81065 жыл бұрын
Uppi boss
@pacchutubu3 жыл бұрын
He was silent hero in all movies except Ravichandran's. Due to him Hamsaleka became household name.
@archanabn78704 жыл бұрын
Shivraj kumar sir.... Hats off and uppi sir what a direction.... Evergreen song... N movie 😊😇🥰😍
@manukumargsmanukumargs34574 жыл бұрын
Really...
@KumarK-e9rАй бұрын
💋
@KumarK-e9rАй бұрын
K🌹💋❤️🐔💐👍👌
@gowdas99976 жыл бұрын
ಅಣ್ಣಾವ್ರ ಅದ್ಭುತ ಗಾಯನ, ಹಂಸಲೇಖ ಅವರ ಮಧುರ ಸಾಹಿತ್ಯ, ಉಪೇಂದ್ರ ಅವರ ಅಮೋಘ ನಿರ್ದೇಶನದ ಪ್ರತಿಫಲವೇ ಈ ಹಾಡು..
@sankalFood6 жыл бұрын
Super
@akashmekkalaki76986 жыл бұрын
Tnx bro....
@raghavendrabhajantri54205 жыл бұрын
Super hit shivanna acting
@imissyouakkaomkar46565 жыл бұрын
Super 🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌹🌹🙏🌹🌹🌹🌹🌹🌹👌👌👌👌🌹🌹🌹🌹🌹🌹🌹🌹🌹👌👌👌👌🙏🙏🙏🙏🙏🌹🌹🌹🌹🌹🌹🌹
@ShivaKumar-wp4hh5 жыл бұрын
S super
@jujjuruvenkateswararao57685 жыл бұрын
డా.రాజ్ కుమార్ గారి వాయిస్ సూపర్ ఇక శివన్న యాక్టింగ్ గురించి ఎంత చెప్పినా తక్కువే ప్రేమ ఎక్స్ ప్రెషన్స్ పీక్స్ హంసలేఖ గారి సంగీతం ఈ పాట ని సినిమా ని ఇంకో మెట్టు ఎక్కించింది ఉపేంద్ర గారి డైరక్షన్ మార్వలెస్
@kiranbc60864 жыл бұрын
Yen song guru?.. Mind blowing even after all these years..
@blhraryat3 жыл бұрын
Addicted to this movie and song. Shivanna❤️❤️❤️ Miss u Appu sir💔
@GuruPrasadHosahalli5 жыл бұрын
2050 allu kelthini annoru yaradru idira ???
@kranthikumar80245 жыл бұрын
Nan iddini
@cinefankarna24124 жыл бұрын
Upendra is great and Rajkumar sir voice is massive
@kiransr46214 жыл бұрын
Innu daati.. keltini
@naveenkumar27304 жыл бұрын
@@cinefankarna2412 Hamsalekha music and lyrics extraordinary
@umeshhk96324 жыл бұрын
Nadabramha music annavra gana kelake nan sayatanka keltini
@thejpalh.r26704 жыл бұрын
ಓ... ಗುಲಾಬಿಯೇ... ಓ ಓ... ಗುಲಾಬಿಯೇ... ನಿನ್ನಂದ, ಚೆಲುವಿಂದ, ಸೆಳೆಯೋದೆ ಪ್ರೇಮವೇ.. ಓ ಓ... ಮುಳ್ಳಿoದ, ಬಾಳಂದ, ಕೆಡಿಸೋದು ನ್ಯಾಯವೇ ಓ ಓ... ಓ.. ಗುಲಾಬಿಯೇ... ಓ ಹೊ ಗುಲಾಬಿಯೇ.. ದ್ವೇಷವಾ ಸಾಧಿಸೆ, ಪ್ರೇಮದ ಅಸ್ತ್ರವೇ ಸೇಡಿನ ಹಾಡಿಗೆ ಹಾಡಿನ ಧಾಟಿಗೆ ವಿನಯದ ತಾಳವೇ ಭಾವಕೆ ವಿಷದ ಲೇಪವೇ ಹೆಣ್ಣು ಒಂದು ಮಾಯೆಯ... ರೂಪ ಎಂಬಾ ಮಾತಿದೆ ಹೆಣ್ಣು ಕ್ಷಮಿಸೋ ಭೂಮಿಯ... ರೂಪ ಎಂದು ಹೇಳಿದೆ ಯಾವುದು? ಯಾವುದು? ನಿನಗೆ ಹೋಲುವುದಾವುದು? ಯಾವುದು? ಯಾವುದು? ನಿನಗೆ ಹೋಲುವುದಾವುದು? ಓ ಗುಲಾಬಿಯೇ... ಓಓ..ಗುಲಾಬಿಯೇ... ನಿನ್ನಂದ, ಚೆಲುವಿಂದ, ಸೆಳೆಯೋದೆ ಪ್ರೇಮವೇ? ಓ ಓ ಮುಳ್ಳಿoದ, ಬಾಳಂದ, ಕೆಡಿಸೋದು ನ್ಯಾಯವೇ? ಓ ಓ... ಓ ಗುಲಾಬಿಯೇ.... ಓಓ..ಗುಲಾಬಿಯೇ... ಮನ್ನಿಸೂ ಮನ್ನಿಸು ಎಲ್ಲವಾ ಮನ್ನಿಸು ನೊಂದಿರೋ ಮನಸಿಗೆ ಬೆಂದಿರೊ ಕನಸಿಗೆ ಮಮತೆಯ ಚಿಮುಕಿಸು ನಿನ್ನಯ ಪ್ರೀತಿಯ ಒಪ್ಪಿಸು ಒಂದು ಬಾರಿ ಪ್ರೀತಿಸಿ ಒಲ್ಲೆ ಎಂದು ಹೇಳುವೆ ಪ್ರೀತಿ ಮರೆತು ಹೋಗಲು ಹೆಣ್ಣೇ ನೀನು ಸೋಲುವೆ ಏನಿದೆ? ಏನಿದೆ? ನಿನ್ನಯ ಮನದೊಳಗೇನಿದೆ? ಏನಿದೆ? ಏನಿದೆ? ನಿನ್ನಯ ಮನದೊಳಗೇನಿದೆ? ಓ.. ಗುಲಾಬಿಯೇ.... ಓಓ... ಗುಲಾಬಿಯೇ.... ನಿನ್ನಂದ, ಚೆಲುವಿಂದ, ಸೆಳೆಯೋದೆ ಪ್ರೇಮವೇ ಓ ಓ... ಮುಳ್ಳಿoದ, ಬಾಳಂದ, ಕೆಡಿಸೋದು ನ್ಯಾಯವೇ??? ಓ... ಗುಲಾಬಿಯೇ... ಓಓ.. ಗುಲಾಬಿಯೇ... ******************* ಚಲನಚಿತ್ರ : ಓಂ ಸಂಗೀತ : ಹಂಸಲೇಖ ಗಾಯಕರು : ಡಾ|| ರಾಜ್ ಕುಮಾರ್
@meghanamegha38613 жыл бұрын
Give credits to Rathnamala Prakash as well. She is the female singer here.
@mh2mh2203 жыл бұрын
What a voice … superb superb…. One and only DR RAJ.. miss him man.. my mom is die hard fan ., she made me watch his movies. Really there can be none other than Raj
@Praveen-pk9pv4 жыл бұрын
One of the best Kannada song I had ever heard.. Invaluable Hamsalekha sir's music 🎶.. Really fantastic on hearing to Dr. Rajkumar's voice.. One & only milestone movie in Kannada infistry..Never before, never after...
@bharathl59464 жыл бұрын
ನಾದ ಬ್ರಹ್ಮ ಹಂಸಲೇಖ ಸಂಗೀತ ❤️❤️❤️
@ganesha19912 жыл бұрын
What a lines from 3:10.. Waaah..., Hamsalekha Sir, Dhanyosmi..👍
@Haripsy3 жыл бұрын
Favorite movie om Love from Tamil Nadu 😇
@raghunaik41563 жыл бұрын
No comparison for Dr raj kumar voice., it's unique ❤️❤️❤️
@manu23024 жыл бұрын
Most addicted to this song in kannada...... Anyone here 2021🙁
@sreedharkrkumar39592 жыл бұрын
iam telugu ...i like this song and Rajkumar sir's voice ...mind blowing song.
@karunahj6624 жыл бұрын
All I see is Uppi in this movie through all the charactors but can't deny Shivanna's soulful acting....
@punithkumar63309 күн бұрын
Yellarigu hosa varshada shubhashayagalu 2025 nada bramaha hamsalekha sir music shivaraj Kumar sir Prema madam real star uppi mind-blowing ❤
@profxkoushik4 жыл бұрын
25 years for today.. just revisiting the GEM
@kirankharvi87104 жыл бұрын
Evergreen ♥️♥️♥️♥️
@SuperPrasad224 жыл бұрын
25 th like:-)
@manishmadhavan10902 жыл бұрын
yes saar suparr
@shekar1222 жыл бұрын
ಒಂದು ಹುಡ್ಗಿ ಒಬ್ಬ ಹುಡುಗನ ಲೈಫ್ ನ ಹಾಳು ಮಾಡಬಹುದು ಅನ್ನೋಕ್ಕೆ ಇದಿಕಿಂತ ಒಳ್ಳೆ ಸಿನಿಮಾ ಬೇಕಿಲ್ಲ ....
@sridharkhanage85614 жыл бұрын
Dislike people don't know the power of Kannada film
@mr.unknown84783 жыл бұрын
This 1995 movie got 'limca record' for 550+ times re-releases, & in 75 re-releases were 100 days. Most importantly the rowdy weapon 'Long'(a long sharp metal, not thalvar) was introduced in Indian cinema first by this movie. Later other copycat industry copied holding long.....! { Real rowdies were acted in this movie, later they become non-rowdy in their real life... & that was the moral of this movie set by Upendra... (Real star) }
@mahantheshm5663 жыл бұрын
Wt a information I like it
@murthymurthy81323 жыл бұрын
Upendra the next level legend
@vinuthaize13 жыл бұрын
Wow
@e-lazyboyz20203 жыл бұрын
Upendra andrai astai 🔥
@jay-b4v1z15 күн бұрын
Wow.... goosebumps✨
@yourfriend71724 жыл бұрын
ಹಂಸಲೇಖ avr ಕಾಲಿಗೆ ಬಿದ್ದು ಆಶೀರ್ವಾದ ತೋಗೊಂ ಡ್ರೆ ಅಲ್ಲಿಗೆ ನನ್ನ ಜೀವನ ಸಾರ್ಥಕ 🙏🙏🙏 love you sir🙏🙏🙏
@prasannaangadi247 жыл бұрын
ಹಂಸಲೇಖ ಸರ್ ಅವರ ಸಾಹಿತ್ಯ ಸಂಗೀತ ಯಾವತ್ತಿಗೂ ultimate..
@deepakkp51066 жыл бұрын
Super
@marutipujar76845 жыл бұрын
Maruti H pujar
@rakshithrocky53915 жыл бұрын
@@marutipujar7684mkkkmnm Mkk
@ipa227512 жыл бұрын
The earliest memories with kannada cinema…uppi sir …the real trend setter. Love from andra
@dilipgowda15204 жыл бұрын
ಏನಿದೆ ಏನಿದೆ ನಿನ್ನಯ ಮನದೊಳಗೆ ಏನಿದೆ what a beautyfull lyrics
@abhishekrajurs73153 жыл бұрын
26 years for the golden cinima of our sandalwood, By Magical director Real ⭐️UPPI sir Still it has the never ended CRAZEE... 🔥✨❤
@channabasavachannu97543 жыл бұрын
Supara
@naanu4573 жыл бұрын
Not Upendra Dr Shivarajkumar 🔥 Singer Dr Rajkumar, lyrics and music director Hamsaleka Same movie directed by Upendra in Telugu but movie floped no one can match Dr Shivarajkumar 🔥
@Grooovyspace5 жыл бұрын
2020 Anybody listening this epic song 😍
@HariPrasad-ft2ij5 жыл бұрын
Not in 2020 even if it's 2100 everyone will
@cinefankarna24124 жыл бұрын
Evergreen bro
@moviemane52094 жыл бұрын
Me
@athreyaprabhu4 жыл бұрын
I'm listening 👌👌❤️❤️
@Grooovyspace4 жыл бұрын
Om is a total package - Dr Raj you are always remembered 🙏
@madhupjadhav13795 жыл бұрын
3:18 that expression, tells the whole story of the movie! (Too hoots to whoever told that he cannot act or his voice is not good!) That snap has to be put at the entrance of Kannada Film Chamber of Commerce!
@aprilfool18553 жыл бұрын
👌👌👌
@puneethtm12463 жыл бұрын
Exactly..👌
@Subhash11876 жыл бұрын
రాజ్ కుమార్ గారి వాయిస్ సూపర్ 👌👌👌👌
@dinesh01235 жыл бұрын
@Shankar The Devil ya bro
@rajashekarreddy35195 жыл бұрын
Great
@yashcp88064 жыл бұрын
Power of the Language and Heroes That is KANNADA
@vikasvicky63114 жыл бұрын
Thank you @aswarth keep on supporting kannada movies
@pavanshet67214 жыл бұрын
Tq
@meghanamegha38613 жыл бұрын
The female singer Rathnamala Prakash is missing from all the praises and applauses. Brilliant hummingbird! 💐
@prathigowda74033 жыл бұрын
hmmmm
@kareach3 жыл бұрын
Exactly!!
@chintuchintu18002 жыл бұрын
Yes
@ramakrishna-bf4ur3 жыл бұрын
Wooooww my favorite song and movie ever that's Amazing voice of Dr.Rajkumar sir, Sandalwood King Shivrajkumar sir performance and acting, Super star Uppi Direction still no one can bring back such combo again. Love from all Bangalore Tamil people.
@upton82304 жыл бұрын
Don't understand the language,but songs are very soulful in kannada👍👍👍
@srinunekar11254 жыл бұрын
Kannada language bro 👍
@vb74534 жыл бұрын
U must watch this movie
@raghugowda59144 жыл бұрын
Snehasish, thanks for listening our Kannada song and appreciation, infact most of the people from wb, north India stay in Bangalore and they dnt respect our regional language and themes thanks for respect 🙏
@prashantkrw21644 жыл бұрын
Yeah👍
@mr.unknown84784 жыл бұрын
You must hear "Hamsalekha"s composed all Kannada songs, even I can't observe about lyrics bcz of the music. & this song movie name " Om"(symbol) had set "limca record" for 550+ times Re-release.
@DeStRoYeR3P4 жыл бұрын
Uppi is a real god , we believe that his a creator , please support uppi if he comes to election and you people could see the difference
@naanu4573 жыл бұрын
Not Upendra Dr Shivarajkumar 🔥 Singer Dr Rajkumar, lyrics and music director Hamsaleka Same movie directed by Upendra in Telugu but movie floped no one can match Dr Shivarajkumar 🔥
@MS_Bilagi_Sir4 жыл бұрын
Wat a composition!!! ಹಂಸಲೇಖ ಸರ್👌👌 ಡಾ. ರಾಜಕುಮಾರ್ ಅವರ ಧ್ವನಿ ಅಂತೂ 🙏🙏🙏👌👌
@mantugouda62815 жыл бұрын
ಎಷ್ಟು ಸಾರಿ ನೋಡಿದರು ಈ ಚಿತ್ರ ಬೇಜಾರು ಅನಿಸುವುದೇ ಇಲ್ಲ 👌👌👌🙏🙏🙏🙏
@navaneethnagaraj33674 жыл бұрын
Ever green film and song.. Fantastic movie by Upendra, Shiv raj Kumar and Prema.. Who is watching this film more than 10 times here..
@abhilashm.j96574 жыл бұрын
Super 👌👌👌👌👌 shivanna -uppi combo, annavara singing, hamsaleka music on milestone of Kannada industry 🙂👍👍
@Kannadiga9605 жыл бұрын
ಅದ್ಭುತ, ಈ ಹಾಡು ನನ್ನ ಬಾಲ್ಯದ ದಿನಗಳನ್ನು ನೆನಪಿಸುತ್ತದೆ. ಇಂಥ ಗುಣಮಟ್ಟದ ಸಂಗೀತ ಸಂಯೋಜನೆ ಇರುವ ಬೇರೆ ಕನ್ನಡ ಹಾಡು ನಾನು ಕೇಳಿಲ್ಲ.
@gururajguru90136 жыл бұрын
ಓಂ ಸಿನೆಮಾದ ಬಗ್ಗೆ ನನಗೆ ಮಾಹಿತಿಗಳು- *1995ರಲ್ಲಿ ರಿಲೀಸ್ ಆಗಿದೆ. *ನೈಜ ಘಟನೆಯಾಧಾರಿತ ಈ ಸಿನೆಮಾ 20ವರ್ಷ ಆದ ಮೇಲೆ ಟಿವಿ ಯಲ್ಲಿ ಪ್ರಸಾರ ಆಗಿದೆ. *ಅಲ್ಲಿವರೆಗೂ ಈ ಸಿನೆಮಾ 20ವರ್ಷ ದಲ್ಲಿ 550ಸಲ ಮರು ಬಿಡುಗಡೆ ಆದ ಜಗತ್ತಿನ ಮೊದಲ ಮತ್ತು ಕೊನೆಯ ಚಿತ್ರ ಆಗಿದೆ. *ಈ ದಾಖಲೆ ಮುರಿಯೋಕೆ ಸಾಧ್ಯ ಇರೋದು ಶಿವಣ್ಣನಿಗೆ ಮಾತ್ರ. Boss of sandal wood shivannage jai.
@sridhara31946 жыл бұрын
ಪ್ರಪಂಚದಲ್ಲಿ ಓಂ ಗಿನ್ನೀಸ್ ದಾಖಲೆ ಉಪೇಂದ್ರ ನಿರ್ದೆಶನ
@kishorejoshi63566 жыл бұрын
ಹೌದು ಅದು ನಮ್ಮ ನಿಮ್ಮಲ್ಲರ ಸ್ಟಾರ್ ರಿಯಲ್ ಸ್ಟಾರ್ ಉಪೇಂದ್ರ ಸರ್ ಆವರೀದ ಮಾತ್ರ ಸಾಧ್ಯ
@sunilshinesunildath74836 жыл бұрын
kishor joshi Nija bro uppi talent Andre talent
@rashmiraju81745 жыл бұрын
K L
@srinivasbengalurumysuru5 жыл бұрын
Tvge kodbardittu innu
@umeshhk96324 жыл бұрын
Ultimate song from ಹಂಸಲೇಖ ಸಂಗೀತ ಸಂಯೋಜನೆ, ಮನ್ನಿಸು ಮನ್ನಿಸು ಎಲ್ಲವ ಮನ್ನಿಸು ನೊಂದಿರೊ ಮನಸಿಗೆ ಬೆಂದಿರೊ ಕನಸಿಗೆ,,,,
@bahulya_033 жыл бұрын
Ever 🔥green song What a twist in this film👌I watched this flim recently
@akashm23364 жыл бұрын
Gaanagandharva..Dr Rajkumar..🙏
@pramodp68434 жыл бұрын
ನಮ್ಮ ಕನ್ನಡದಲ್ಲಿ ಎಂಥ ಸಿನಿಮಾ ಬಂದರೂ ಇದರ ದಾಖಲೆ ಮುರಿಯಲು ಆಗಲ್ಲ ಬಿಡಿ
@mahanteshmanta2524 жыл бұрын
Kids Likes ಮುಂಗಾರು ಮಳೆ.. Mens Likes KGF.. Legends Likes ಓಂ..
@captaincool17122 жыл бұрын
Rajkumar voice Upendra director Shiva rajkumar hero 🔥💥
@rtheshowmanrtheshowman62952 жыл бұрын
All time india rowdysom karnataka start point om shivanna upendra
@bujjiibv4 жыл бұрын
Epic movie.. landmark movie for Kannada movie industry..
@acdilip4 жыл бұрын
ನನ್ನ ಆರಾಧ್ಯದೈವ ಕಂಠದಲ್ಲಿ ಅದೇನೋ ಶಕ್ತಿ 😘😘ಶಿವಣ್ಣ ಉಪ್ಪಿ 😘😘😘
@chaitrakrishna67804 жыл бұрын
Legends together work madadre intha adbuthane srusti agodu..
@krishnanandnaik17654 жыл бұрын
Avavga hasivittu Ivaga beku Andre innod om agalla 😍Om is om😍
@imyindia37633 жыл бұрын
ಈ ತರ ನಮ್ಮ ಕನ್ನಡ ಫಿಲಂ ಸ್ಟೋರಿ ಯಾರು ಡೈರೆಕ್ಷನ್ ಮಾಡೋಕೆ ಆಗೋಲ್ಲ... OM ಫಿಲಂ ಯಾವತ್ತೂ Evergreen, Story, Song, Movice....👌👌👌👌 👌
@k.chandrashekar37452 жыл бұрын
2022 Any One Listening this epic voice of Dr.Rajanna .... What a voice
@hvgoud4 жыл бұрын
Rajkumar all time great voice.
@shruthimanohar24807 жыл бұрын
I feel so blessed. I'm really fortunate to listen to such a beautiful song sung by Dr Rajkumar. I wanna keep listening to his voice forever. He has always been my inspiration, and I can't thank him enough for all his melodious, yet meaningful songs and movies. The more I watch his movies, the more I want to be a good human! The more I listen to his songs, the more I want to keep listening to them. He always brings a smile on my face! :)
@redialreview58436 жыл бұрын
Shruthi Manohar ... fist u need to thank for great music and lyrics !! Creator the one and only Hamsalekha !! Ofcourse, dr Raj is ulti, but we have to respect a creator by mentioning his Name first !!
@mbathini23545 жыл бұрын
There is magic in his voice. So soothing. Great man
@prasadkumri70984 жыл бұрын
Dr Raj sir osm & gr8 singer
@raghavcm25194 жыл бұрын
Same here 😊
@sharanugoni39203 жыл бұрын
supper
@sainandanyadav94883 жыл бұрын
Awesome music..Hamsalekha... from telugu fans
@chummi23816 жыл бұрын
ಕನ್ನಡಕ್ಕೆ ಒಬ್ಬನೇ ರಾಜ್
@kiranhp-is2tf6 жыл бұрын
Shreyas Basavaraj
@KiranKiran-cz2sc5 жыл бұрын
🙏🙏😘😘😘😘😘❤️❤️❤️❤️❤️
@chummi23814 жыл бұрын
@Deekshith Shetty ಅಣ್ಣಾವ್ರು
@abdulkarimullah86293 жыл бұрын
Total. India. Dr Raj avaru. Legend
@rameshnaidurow5 жыл бұрын
What a magicl composing hamsalekha sir, gurugale mathe e thara song madbeku andre nimmindlu saadya ella Edu masterpiece Dr divene rajkumar Mastermind uppi nimma ondu adbuthavada creation Padagallalli varnisalu agada filme
@MS_Bilagi_Sir4 жыл бұрын
ಸಾವಿರ ಹಾಡುಗಳಿಗೆ ಸಮ ಈ ಒಂದು ಹಾಡು...
@arpithashine18035 жыл бұрын
Dislike ಮಾಡಿರೋರೆಲ್ಲ ಮನುಷ್ಯರೇ ಅಲ್ಲ ಅನ್ಸುತ್ತೆ, ಅಣ್ಣಾವ್ರ voice ಅಬ್ಭಾ 😍😍😍😍😍😍
@maryanthonyroyan-mrsindiae96634 жыл бұрын
Mind blowing song teaches what's regret, guilt and pain.
@rangswami97584 жыл бұрын
hi6363560453
@JayaKumar-mv8dy3 жыл бұрын
im from tamilnadu song really super
@shashankbv33662 жыл бұрын
Kannada thr Queeeeeeeeeeeeeeeennn and musical language 💛❤️ sumne 8 jnanapita bandila 🔥
@syedtahseen30134 жыл бұрын
Raj sir no one like him as a artist he was number one
@spaghetisdeway86092 жыл бұрын
Annavru voice 🔥🔥🔥 Devru Annavru 🙏🙏🙏
@thayammag68114 жыл бұрын
Hamsaleka is legend of the India music dairector
@prasannareddy538617 күн бұрын
Old is gold movies songs........who's watching in2024...December ❤
@sharathk2203 жыл бұрын
Kids love arjun reddy... Legend's Love Om.
@sahanasraju95733 жыл бұрын
OM, Sh, A, Upendra e 4 movies nam idi karnataka hemme padake anthane madiradhu 💙
@futureeye68444 жыл бұрын
Unknown magic in Rajkumar sir voice, innocent acting by shivanna ,prema.creative direction by uppi and super music by hamsaleka made this song ever green.
@Manoj-yd6xh2 жыл бұрын
ಆ ವಯಸ್ಸಲ್ಲೂ ಎಂತಹ ವಾಯ್ಸ್ 👌😍❤️... ಡಾ. ರಾಜ್ great🙏
@shreyasputhran48043 жыл бұрын
King is always a king 👑👑
@gkanchan50792 жыл бұрын
RK sir🙏🏻. ರಾಜ್ ಕುಮಾರ್ ಸರ್ ಅವರ ಧ್ವನಿ ಸುಮಾರು ಹಾಡಿಗೆ ಒಂದು ಬೇರೇನೆ ತರದ ಮಾಂತ್ರಿಕತೆ ಇದೆ 👌🏻.
@PROGAMER-vi5zv3 жыл бұрын
Let's see who is listening now 😇
@kichha89713 жыл бұрын
ನಮ್ ಶಿವಣ್ಣ ನಮ್ ಕನ್ನಡ
@PK-tw1ti4 жыл бұрын
Omg what a voice 🙇♂️🙇♂️🙇♂️🙇♂️🙇♂️🙇♂️🙇♂️ Upendra, shivaraj kumar 👌🏻👌🏻 Why are the new generation actors are not getting influenced with such great talents what we have and had in Kannada industry🤦♂️