ಡೊಳ್ಳು ಕುಣಿತ ಹುಟ್ಟು ಮತ್ತು ವೇಷದ ಹಿಂದಿದೆ ಸ್ವಾರಸ್ಯಕರ ಕಥೆ! Miss ಮಾಡದೇ ನೋಡಿ - Bengaluru Habba, CKP, Antha

  Рет қаралды 2,059

Antha - Kannada YouTube Channel

Antha - Kannada YouTube Channel

Жыл бұрын

ಡೊಳ್ಳು ಕುಣಿತ (#DolluKunitha) ನೋಡಿರ್ತೀರ, ಡೊಳ್ಳು ಕುಣಿತ ಹುಟ್ಟಿದ್ದು ಹೆಂಗೆ ಅಂತ ತಿಳ್ಕೊಂಡಿದ್ದೀರಾ? ಕುಣಿತ ಕಲಾವಿದರು ತೊಡುವ ಬಟ್ಟೆ, ವೇಷ, ಭೂಷಣದ ಹಿಂದಿರುವ ಒಂದು ನಂಬಿಕೆ ಹೆಂಗಿದೆ ಗೊತ್ತಾ? ಜಾನಪದ ಕಥೆಯು ಹೌದು ಪೌರಾಣಿಕ ಕಥೆಯು ಹೌದು. ಮಿಸ್ ಮಾಡದೇ ನೋಡಿ. ವಿಚಾರ ತಿಳಿದುಕೊಳ್ಳಿ ಮತ್ತು ನಿಮ್ಮವರೊಂದಿಗೆ ಹಂಚಿಕೊಳ್ಳಿ. ಇನ್ನಷ್ಟು ಅನನ್ಯವಾದ ಕನ್ನಡ ವಿಷಯಗಳನ್ನು ಹೊರತರಲು ಪ್ರೋತ್ಸಾಹಿಸಿ. ದಯವಿಟ್ಟು ಮರೆಯದೆ ಚಾನೆಲ್ ಗೆ "Subscribe" ಮಾಡಿಕೊಳ್ಳಿ. ನಿಮ್ಮ ಪ್ರತಿ "Subscription" ಅತಿ ಮುಖ್ಯ. ಕನ್ನಡಿಗರೆಲ್ಲರೂ ಒಟ್ಟು ಸೇರಿ ಇನ್ನಷ್ಟು ನಮ್ಮ ಮುಂದಿನ ಪೀಳಿಗೆಗೆ ವಿಷಯಗಳನ್ನ ತಲುಪಿಸೋಣ. ಜೊತೆ ಸೇರಿ.
ಅಂಜನಾದ್ರಿ ಡೊಳ್ಳು ಕುಣಿತ ಕಲಾವಿದರ ಸಂಘ, ರಾಮನಗರ ಕೂಟಗಲ್ಲು ಹೋಬಳಿ ಕೂಟಗಲ್ಲು ಗ್ರಾಮದ ಪ್ರತಿಭೆಗಳು. 25 ವರ್ಷಗಳಿಂದ ಸತತವಾಗಿ ಕಲೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಇವರಿಗೆ ನಿಮ್ಮ ಬೆಂಬಲವಿರಲಿ. ಯಾವುದೇ ಸಂಭ್ರಮ, ಊರಹಬ್ಬ, ಇತರೆ ಸಂಧರ್ಭಗಳಲ್ಲಿ ನಿಮ್ಮ ಗ್ರಾಮಗಳಿಗೆ ಇವರನ್ನು ಕರೆಸಲು ಅವರ ನಂಬರಿಗೆ ಸಂಪರ್ಕಿಸಿ. ತಂಡದ ಮುಖ್ಯಸ್ಥ ನಾರಾಯಣ (ನಾಣಿ): +91-9731724115. ನಮ್ಮ ಗ್ರಾಮದ ಪ್ರತಿಭೆಗಳನ್ನು, ನಮ್ಮ ಕಲೆಯನ್ನು ಹೆಚ್ಚು ಹೆಚ್ಚು ಬೆಳೆಸಲು ನೀವೇ ಬೆಂಗಾವಲಾಗಿ ನಿಲ್ಲಬೇಕಾದ್ದು.
ಅಂತ ಚಾನೆಲ್ ನ ಪರಿಶ್ರಮ ಇಷ್ಟವಾಗಿದ್ದಲ್ಲಿ ಒಂದು "Like", ಒಂದೊಳ್ಳೆ ಮಾತುಗಳನ್ನು ತಲುಪಿಸಲು "Comment" ಬಾಕ್ಸ್ ಬಳಸಿಕೊಳ್ಳಿ. ಸ್ನೇಹಿತರೊಂದಿಗೆ "Share" ಮಾಡಿದರೆ ಇನ್ನೂ ಖುಷಿಯ ಸಂಗತಿಯೇ!
ಕರ್ನಾಟಕ ಚಿತ್ರಕಲಾ ಪರಿಷತ್ ಪ್ರತಿ ವಾರ ಇಂಥ ಹತ್ತು ಹಲವಾರು ಕಲಾವಿದರನ್ನು ಸಲಹುತ್ತಿರುವುದಕ್ಕೆ ಅವರಿಗೂ ಕೋಟಿ ನಮನಗಳು. ಭಾನುವಾರಗಳಂದು ಇಲ್ಲಿ ನಡೆಯುವ ದೇಸಿ ಹಬ್ಬಗಳಿಗೆ ಭೇಟಿ ಕೊಡಿ.
#DolluKunitha #Dollu #janapada #karnatakafolk #DolluDance #dollunboxing #dollumakeup #dolludanceteam #dollukalavidaru #dollumusic #dollusongs #dolluart #villageart #folkart #folkdance #karnatakafolk #karnatakafolkdance #folkartists #folkartist #janapadaart #janapadakalavidaru #kanannada #kannadakunitha #dollunaada #dolluthaala #dolluhaadugalu #dollusangeetha #folklore #indianfolkdance #indianfolktales #folkstory #folksong #mythology #mythologystory #mythologymk #mythologyandmorals #mythologyshorts #mythologycal #mythologykannada #mythologyformilennials #janapadakathe #janapadakathegalu #makkalakathe #makkalakathegalu #villagestory #villageart #villagestyle #villageartists #karnatakachitrakalaparishat #ckp #ckpbangalore #kckp #chitrakalaaparishath #desi #desievent #desiclothes #desiartifacts #desihandicrafts #bangaloredesistalls #antha #anthacreations #anthachannel #channelantha #kannadavlog #kannadanews #kannadalivenews #kannadasuddi #kannadaartist #bengaluruhabba #bangalorehabba #benglooruhabba #bengalurulakes #bengaluru
‪@dolluchandrufolkteams8049‬ ‪@karnatakachitrakalaparisha6414‬

Пікірлер: 3
@nandibelgundivlogs8134
@nandibelgundivlogs8134 4 ай бұрын
Super gud team🔥🔥
@anthachannel
@anthachannel 4 ай бұрын
Thanks Sir.
@santhoshgs3742
@santhoshgs3742 Жыл бұрын
Mast
Sigma girl and soap bubbles by Secret Vlog
00:37
Secret Vlog
Рет қаралды 15 МЛН
КАК ДУМАЕТЕ КТО ВЫЙГРАЕТ😂
00:29
МЯТНАЯ ФАНТА
Рет қаралды 11 МЛН
Nastya and SeanDoesMagic
00:16
Nastya
Рет қаралды 44 МЛН
Ouch.. 🤕
00:30
Celine & Michiel
Рет қаралды 27 МЛН
Sigma girl and soap bubbles by Secret Vlog
00:37
Secret Vlog
Рет қаралды 15 МЛН