Super sir ನಿಜವಾದ ಕನ್ನಡಿಗನ ಮಾತು ಪ್ರತಿಯೊಬ್ಬರ ಮನ ಮುಟ್ಟುವಂತೆ ಹೇಳಿದ್ರಿ sir 🙏👌👌👌
@santheguddanagarajagaja67082 ай бұрын
ಥ್ಯಾಂಕ್ಸ್ 🙏🙏🙏
@marennaj.kerekerejmd13332 ай бұрын
ಅಲ್ಲಿ ಸೇರಿರುವ ಜನರು ಹಳ್ಳಿ ಜನರು ಅವರಿಗೆ ಅರ್ಥ ಆಗಲಿ ಎಂದು ಆ ಭಾಷೆಯನ್ನು ಬಳಸಿದ್ದಾರೆ ಸೂಪರ್ 👌🔥🔥
@santheguddanagarajagaja67082 ай бұрын
Yes
@NusrathUnnisa-o4g2 ай бұрын
Halli bhashe halli janarige artha aago reetiyalli bhashana madidira.superrr sir super
@santheguddanagarajagaja67082 ай бұрын
ಥ್ಯಾಂಕ್ಸ್ 🙏🙏
@rudreshhombal91452 ай бұрын
Guest teacher is best teacher
@nbnoorjahanoorjaha8038Ай бұрын
Guest teacher is best teacher sir, sir nimma bhashe mattu bhashana channagi ide sir
@santheguddanagarajagaja6708Ай бұрын
ಥ್ಯಾಂಕ್ಸ್ 🙏🙏🙏🙏🙏
@devi22372 ай бұрын
ಶಾಲೆಗಳಲ್ಲಿ ಗ್ರಾಮ್ಯ ಕನ್ನಡಕ್ಕಿಂತ ಗ್ರಾಂಥಿಕ ಕನ್ನಡ ಬಳಸಿ. ಮಕ್ಕಳು ನಮ್ಮನ್ನು ಅನುಸರಿಸುತ್ತಾರೆ. ಕೆಲವು ಪದಗಳ ಬಳಕೆ ಸ್ಪಷ್ಟವಾಗಿಲ್ಲ. ನಿಮ್ಮಲ್ಲಿ ಪ್ರತಿಭೆ ಇದೆ. ಒಳ್ಳೆಯದಾಗಲಿ. ❤🎉
@santheguddanagarajagaja67082 ай бұрын
Ok🙏🙏
@bharamahalluri-th6cx2 ай бұрын
Super sir🎉🎉 yallarindallu chikk chikk tappugalu aagodu sahaja.. Illi yaru paripurnaru illa.... You keep going on sir
@harijanashruthi67522 ай бұрын
ಸೂಪರ್ ಸರ್ ತುಂಬಾ ಚನಾಗಿ ಮಾತಾಡಿದಿರ
@santheguddanagarajagaja67082 ай бұрын
ಥ್ಯಾಂಕ್ಸ್ 🙏🙏🙏
@anilbhapule99412 ай бұрын
ಅದ್ಭುತ ಸಹೋದರ 🥰
@santheguddanagarajagaja67082 ай бұрын
ಥ್ಯಾಂಕ್ಸ್ 🙏🙏
@narasimhamurthy30252 ай бұрын
ಅದ್ಬುತ ವಾಕ್ಚತುರ್ಯ, ಧನ್ಯವಾದಗಳು.
@sindhuac87012 ай бұрын
ಏನಕ್ಕೆ ಗೆಸ್ಟ್ ಟೀಚರ್ ಅಂತಿರ ನಮ್ಮ ಟೀಚರ್ ಅಂತ ಹೇಳಬಹುದಲ್ವ 😊
@santheguddanagarajagaja67082 ай бұрын
ಹೌದು ಬ್ರದರ್ ಖಂಡಿತ ಥ್ಯಾಂಕ್ಸ್ 🙏🙏🙏
@shrishailmang89672 ай бұрын
ಸೂಪರ್ ಸರ್ ನಿಮ್ಮ ಭಾಷಣ
@soumyanaik6992 ай бұрын
Gest teacher ge tumba niyattu,nimma speech supper sir.
@santheguddanagarajagaja67082 ай бұрын
ಥ್ಯಾಂಕ್ಸ್ 🙏🙏
@gajateknechar95712 ай бұрын
ಸೂಪರ್ ಸರ್ ನೀವು ತುಂಬಾ ಚನ್ನಾಗಿ ಭಾಷಣ ಮಾಡಿದ್ದೀರಾ ಸೂಪರ್ 🙏🙏
@nagappaparvatagoudranagapp7026Ай бұрын
ಒಳಗೆ ಇರಬೇಕಾದವರು ಹೊರಗೆ ಇದ್ದಾರೆ. ಹೊರಗೆ ಇರಬೇಕಾದವರು ಒಳಗೆ ಇದ್ದಾರೆ ಇದು ನಮ್ಮ ಶಿಕ್ಷಣ ವ್ಯವಸ್ಥೆಯ ಈಗಿನ ದುರ ವ್ಯವಸ್ಥೆ
@santheguddanagarajagaja6708Ай бұрын
ಥ್ಯಾಂಕ್ಸ್ 🙏🙏
@lagamabanaj81572 ай бұрын
ಸೂಪರ್ ಸರ್
@santheguddanagarajagaja67082 ай бұрын
ಥ್ಯಾಂಕ್ಸ್ 🙏🙏
@sharanumanasunagi41502 ай бұрын
ನಿಜವಾದ ಗುರು ನಿನು ಅಣ್ಣಾ ❤❤
@santheguddanagarajagaja67082 ай бұрын
ಥ್ಯಾಂಕ್ಸ್ 🙏🙏🙏
@AshokAnikethАй бұрын
👌
@sowmyasowmya16482 ай бұрын
ಸೂಪರ್ sir.am also ಗೆಸ್ಟ್ ಟೀಚರ್
@santheguddanagarajagaja67082 ай бұрын
ಥ್ಯಾಂಕ್ಸ್ 🙏🙏
@ravil66332 ай бұрын
Hai am also guest teacher
@ravil66332 ай бұрын
Will u give me ur no
@santheguddanagarajagaja67082 ай бұрын
@ravil6633 yes
@thippeswamyh15532 ай бұрын
Super all the best ❤
@AnnappaKm-k4c2 ай бұрын
Salute sir for ur well speech about independence day
@santheguddanagarajagaja67082 ай бұрын
ಥ್ಯಾಂಕ್ಸ್ ok bro
@prashantprashant13552 ай бұрын
Super sir❤❤❤
@santheguddanagarajagaja67082 ай бұрын
ಥ್ಯಾಂಕ್ಸ್ 🙏🙏
@ManjuKulava2 ай бұрын
ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು ಸರ್
@santheguddanagarajagaja67082 ай бұрын
ಥ್ಯಾಂಕ್ಸ್ 🙏🙏🙏
@shashikumark35252 ай бұрын
@@santheguddanagarajagaja6708 ಸರ್ ನೀವು ಯಾವ ಜಿಲ್ಲೆಯ ಯಾವ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೀರಿ??
@santheguddanagarajagaja67082 ай бұрын
ಚಿತ್ರದುರ್ಗ ಜಿಲ್ಲೆ ಸರ್ ಮೊಲಕಾಲ್ಮುರು ತಾಲೂಕು ಸಂತೇಗುಡ್ಡ ಗ್ರಾಮ ಸ್ಕೂಲ್ ಸಂತೇಗುಡ್ಡ ಶಾಲೆ
@achievesomething.2 ай бұрын
Prayatna?? What do you mean? Didn't he well explained?
@manjulashivakumar2592 ай бұрын
Super brother 👌🙏🙏🙏
@santheguddanagarajagaja67082 ай бұрын
ಥ್ಯಾಂಕ್ಸ್ 🙏🙏
@KVENKATESHA2 ай бұрын
Nice Super bro5
@anupamahsp14622 ай бұрын
ಸೂಪರ್.
@KumariKumari-qh7ny2 ай бұрын
Super sir..all the best❤
@santheguddanagarajagaja67082 ай бұрын
ಥ್ಯಾಂಕ್ಸ್ ❤️❤️❤️
@geethaagprakashchandchowda9542 ай бұрын
ಉತ್ತಮ ಭಾಷಣ ...
@prabhakarhiremath19432 ай бұрын
Good effort sir 💐🙏
@santheguddanagarajagaja67082 ай бұрын
ಥ್ಯಾಂಕ್ಸ್ 🙏🙏🙏
@santheguddanagarajagaja67082 ай бұрын
ಪ್ಲೀಸ್ ಎಲ್ಲರು ಸಪೋರ್ಟ್ ಮಾಡಿ ಶೇರ್ ಮಾಡಿ
@ReshmaReshu-w2v2 ай бұрын
Super speech
@rajureddy27202 ай бұрын
👍👌
@mallupujari452 ай бұрын
Good sir
@Geethakushalraj2 ай бұрын
Well try Sir, keep it up
@lalithaammar3902 ай бұрын
ಸೂಪರ್ ಸಾರ್
@santheguddanagarajagaja67082 ай бұрын
ಥ್ಯಾಂಕ್ಸ್ 🙏🙏🙏
@GeethaDT2 ай бұрын
Super sir
@santheguddanagarajagaja67082 ай бұрын
ಥ್ಯಾಂಕ್ಸ್ 🙏🙏
@Murudesh19902 ай бұрын
Super anna
@santheguddanagarajagaja67082 ай бұрын
ಥ್ಯಾಂಕ್ಸ್ 🙏🙏🙏
@gchidananda35042 ай бұрын
Super
@santheguddanagarajagaja67082 ай бұрын
ಥ್ಯಾಂಕ್ಸ್ 🙏🙏🙏
@swathigirisha2 ай бұрын
Nice
@sayeedafathima50232 ай бұрын
Guest teachers bahala obidient aagi kelasa madu tare, keep it up sir 🎉
@santheguddanagarajagaja67082 ай бұрын
ಥ್ಯಾಂಕ್ಸ್ 🙏🙏🌹
@raviswamihiremath5892 ай бұрын
ಸಮಾನ ಕೆಲಸಕ್ಕೆ ಸಮಾನ ವೇತನ
@manjulabeelagi58832 ай бұрын
ಎಲ್ಲಿ ಇದೆ ಸಮಾನತೆ ಬ್ರೋ.
@NagarajaN-ip6uz2 ай бұрын
Super. Sir
@santheguddanagarajagaja67082 ай бұрын
ಥ್ಯಾಂಕ್ಸ್ ಸರ್ 🙏🙏🙏
@MutteppabgoudarMutteppabgoudar2 ай бұрын
Super sar
@santheguddanagarajagaja67082 ай бұрын
ಥ್ಯಾಂಕ್ಸ್ 🙏🙏🙏ಸರ್
@ammuarfa62812 ай бұрын
Super bro
@santheguddanagarajagaja67082 ай бұрын
ಥ್ಯಾಂಕ್ಸ್ 🙏🙏🙏
@sudhah23732 ай бұрын
Super sir bashana
@santheguddanagarajagaja67082 ай бұрын
ಥ್ಯಾಂಕ್ಸ್ 🙏🙏🙏ಹಾಗೆ ನೀವು ಕೂಡ ಶೇರ್ ಮಾಡಿ ಅವರು ಇನ್ನು ಮಾಸ್ಟರ್ ಟ್ರೇನಿಂಗಲೇ ಇದಾರೆ ಅಪಾಂಟ್ ಆಗಲಿ ಅವರಿಗೆ ಅದಕೆ ಶೇರ್ ಮಾಡಿ ವಿಡಿಯೋ 🙏🙏🙏🙏
@devindrakelaginamani44372 ай бұрын
1898 ಅಲ್ಲ ಬ್ರೋ 1498 may 19
@basanagoudanayak34282 ай бұрын
❤
@Lachamanna.19752 ай бұрын
ಸರ್ 🌹
@santheguddanagarajagaja67082 ай бұрын
ಥ್ಯಾಂಕ್ಸ್
@Hulihyder102 ай бұрын
ಸೂಪರ್
@santheguddanagarajagaja67082 ай бұрын
ಥ್ಯಾಂಕ್ಸ್ ಮೇಡಂ 🙏🙏🙏🙏
@BasavarajKNaik-qo2vs2 ай бұрын
OK.sir🎉🎉🎉
@techrkcomeandexplore2 ай бұрын
ಬಕ್ವಾಸ್
@radhakubera12032 ай бұрын
nice sir
@santheguddanagarajagaja67082 ай бұрын
ಥ್ಯಾಂಕ್ಸ್
@Mr.Govind.T2 ай бұрын
ಆಗಸ್ಟ್ 15 ರ ಮಧ್ಯರಾತ್ರಿ ಅಥವಾ 14ರ ಮಧ್ಯರಾತ್ರಿ?
@sharanusuguthan40262 ай бұрын
Superman good
@santheguddanagarajagaja67082 ай бұрын
ಥ್ಯಾಂಕ್ಸ್ 🙏🙏🙏
@bagalokotimandi20402 ай бұрын
❤❤❤❤
@santheguddanagarajagaja67082 ай бұрын
ಥ್ಯಾಂಕ್ಸ್ ❤️❤️
@BheemannaChikkagoudru-cs8jj2 ай бұрын
🎉
@manjuangdimvangadi65012 ай бұрын
1857ರಲ್ಲಿ ಮಂದಾಗಮಿಗಳು ತೀರ್ವಗಾಮಿಗಳು ಅಂತಾ ವಿಂಗಡನೆ ಆಗಿರಲಿಲ್ಲ ಆದರೂ ಉತ್ತಮ ಭಾಷಣ....
@santheguddanagarajagaja67082 ай бұрын
ಥ್ಯಾಂಕ್ಸ್ 🙏🙏❤️
@basuprince16262 ай бұрын
1907 Surath vadaku
@sammuganjigatti16642 ай бұрын
houdu friends but navu guest teacher agi hodri call form madalla navellaru seri school ge hoogalilla andre call form madatare ok
@manjuangdimvangadi65012 ай бұрын
ಇಂತಹ ಸಾವಿರಾರು ವಿದ್ಯಾರ್ಥಿಗಳು ಆಯ್ಕೆ ಆಗಬೇಕು ಅನ್ನೋ ಬುದ್ಧಿವಂತ ವಾಗ್ಮಿ ಶಿಕ್ಷಕ ವಿದ್ಯಾರ್ಥಿಗಳು ಇದಾರೆ...
@santheguddanagarajagaja67082 ай бұрын
ಹೌದು ಸರ್ ಖಂಡಿತ ಆಗ್ಬೇಕು ಥ್ಯಾಂಕ್ಸ್ 🙏🙏🙏
@mohammedkhalikskhalik88762 ай бұрын
Videos haku anna adu moharram du please upload madu