Yelle iro Palestine ge illiro musalmanaru support madtara but ille iro hindugalu e tara souhardate mereyuttare ...shubavagali ...nale nim mane tana baru tana yargu idu arta agalla ..ide tara yavobba musalmana komuvada bagge matadbekadre yavobba musalmana nim tara souhardate meriyalla but navu hindugalu etara madutteve adke bahusankyata navugalu alpa sankyatarige anji mooli serkolativi...yen tappu helidru yatnal gowdru...arta madkori mundina dinagalannu...hing madidra nivu doddoragalla navu nam tana ulskobeku...yella chalo idru avru namge ishta maryadi kodtidru andra idu tappalla....nam deshadalliro land property ond sari nodri gottagutta navelli adivi anta...etara hel tinnu channels nam dikku tapsatavu arta madkori ond sari last election gujarat election alli zameer ahmed matadiddu kelri avag arta agutta..thu nim janmakka
@HappyAlbatross-wz1juКүн бұрын
❤❤
@mssm4536Күн бұрын
❤❤❤❤
@hithaishreeshekar1748Күн бұрын
ಕೋಮುವಾದಿಗಳಿಗೆ ಸರಿಯಾದ ಪಾಠ ಕಲಿಸಿದ ಜನರಿಗೆ ನನ್ನ ನಮಸ್ಕರಗಳು
@drarunmithare112 сағат бұрын
ಯಲ್ಲಾ ಕಡೆ ಇದೇ ಭಾಷಣ ಕೋಮವಾದಿ ಯತ್ನಾಳ್
@ranganatharanganatha68642 сағат бұрын
ನಿಮ್ಮ ಅಂತ ಅವರಿಂದ. ಈಗೆ. ಆಗುತ್ತೆ ನೀವು ಕೋಮುವಾದಿಗಳು ತು ನಾಚಿಕೆ ಆಗಬೇಕು ನಿಮ್ಮ ಅಂತವರು ಬೂಮಿಗೆ ಬಾರಾ
@bhagyaraju8877Сағат бұрын
Evnu bayige bandage matadtane
@Race_Dreamer_22Күн бұрын
ಜನ ಬದಲಾಗುತ್ತಿದ್ದಾರೆ❤
@kavikavi72712 күн бұрын
ಅಂತೂ ಇಂತೂ ನಮ್ಮ ಜನರಿಗೆ ಒಳ್ಳೆಯ ಬುದ್ದಿ ಬಂತೂ, ಎಲ್ಲಾ ಕಡೆಯೂ ಇದೇ ತರ ಜನರು ಜಾಗೃತಿ ಆಗ್ಬೇಕು
@sampangiramaiahl23272 күн бұрын
ಇಡೀ ದೇಶವೆಲ್ಲ ಈ ಬಿಜೆಪಿ ಗೂಂಡಾಗಳಿಗೆ ಪಾಠ ಕಲಿಸಬೇಕು ಬಿಜೆಪಿ ಉಗ್ರಾ ವಾದಿಗಳ ಸಂಘಟನೆ ಇದನ್ನು ದೇಶದಿಂದ ತೊಲಗಿಸದಿದ್ದರೆ ನಮ್ಮ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ
@pawanangadi9992 күн бұрын
Hello kavita ji
@pawanangadi9992 күн бұрын
Olle buddi al ...nima anty kala bandide. Gotta ....nimagu en helidru ig ella rajakiya ansutte but ...nima aasti wqap barutte alwwaaa ..avag gott baagute ast ...ok kavita ji
@kavikavi7271Күн бұрын
ನಮಸ್ತೆ ಸರ್
@pawanangadi999Күн бұрын
@@kavikavi7271 namaste
@karunakarapoojary95822 күн бұрын
ಶಹಭ್ಭಾಸ್.... ನಿಜವಾದ ಹಿಂದೂಗಳೆಂದರೆ ಇವರೇ..
@vijayanagarahuduga7127Күн бұрын
ಹೌದು ನಿಜವಾದ ಹಿಂದೂ ನೀವು ಗಳು ನಿಮಂತ ಹಿಂದೂ ಗಳಿಂದ ಸಾಬರಿಗೆ ಭೂಮಿ ಉಡುಗರೇ ಆಗಿ ಕೊಡ್ತಾ ಇದಿರಾ 😂😂
ಕನ್ನಡಿಗನಾಗಿ ಇಂದು ನನಗೆ ಹೆಮ್ಮೆಯಾಯಿತು❤ ಜೈ ಕುವೆಂಪು ಜೈ ಪಂಪ ಜೈ ಭೀಮ್
@vijay-et5kfКүн бұрын
Yelle iro Palestine ge illiro musalmanaru support madtara but ille iro hindugalu e tara souhardate mereyuttare ...shubavagali ...nale nim mane tana baru tana yargu idu arta agalla ..ide tara yavobba musalmana komuvada bagge matadbekadre yavobba musalmana nim tara souhardate meriyalla but navu hindugalu etara madutteve adke bahusankyata navugalu alpa sankyatarige anji mooli serkolativi...yen tappu helidru yatnal gowdru...arta madkori mundina dinagalannu...hing madidra nivu doddoragalla navu nam tana ulskobeku...yella chalo idru avru namge ishta maryadi kodtidru andra idu tappalla....nam deshadalliro land property ond sari nodri gottagutta navelli adivi anta...etara hel tinnu channels nam dikku tapsatavu arta madkori ond sari last election gujarat election alli zameer ahmed matadiddu kelri avag arta agutta..thu nim janmakka
@JagadishaHiregoudaКүн бұрын
Jai basavanna
@youcan5327Күн бұрын
jati magne
@ayedshehari255523 сағат бұрын
@@youcan5327 ಜಾತಿಗೆ ಹುಟ್ಟಿದವನ ಮಗನ ಮಗ ನೀನು
@KasimAliHarnalКүн бұрын
ಅಲ್ಲಿ ಜನಕ್ಕೆ ತುಂಬಾ ಧನ್ಯವಾದಗಳು ಇದೇ ತರ ಎಲ್ಲಾ ರಾಜಕಾರಣಿಗಳಿಗೆ ಬುದ್ಧಿ ಕಲಿಸಬೇಕು ಈ ದೇಶದಲ್ಲಿ
@krishiprapancha-129Күн бұрын
ಜಮೀರ್ ಗೆ ಒದ್ದು ಬುದ್ಧಿ ಕಲಿಸಬೇಕು..
@mohammedyousuf6788Күн бұрын
@@krishiprapancha-129yawattu zameer hindus ge bayalla onedu video idre kalsu nodona
@shivalingayyaswamy2267Күн бұрын
ಎಲ್ಲಾ ರಾಜಕಾರಣಿಗಳು ಪ್ರಶ್ನೆ ಮಾಡುವಂತದ್ದು ಮಾಡಬೇಕು ಇವರಿಗೆ ಅಷ್ಟೇ ಅಲ್ಲ ಏಕೆಂದರೆ ಯಾವುದು ಒಳ್ಳೆಯದು ಯಾವುದು ಈ ಬಸನಗೌಡ ರಸ್ತೆ ಮಾಡಿದಂಗೆ ಅಲ್ಲ ಎಲ್ಲ ರಾಜಕಾರಣಿಗಳು ಕೇಳುವ ಪ್ರಶ್ನೆ ಎಲ್ಲರೂ ಕೇಳಿ ಅಂದಾಗ ಮಾತ್ರ ಅದು ನಿಜವಾಗುತ್ತೆ ಈ ಒಂದು ಒತ್ತು ಬೋರ್ಡ್ ಮಾಡಿಕೊಂಡಿರುವ ತಕ್ಕಂತಹ ಹಗರಣಗಳು ಅದರ ಬಗ್ಗೆ ಹೇಳಿ ಅದು ತಪ್ಪು ಸರಿನಾ ವಕ್ತ್ ಬೋರ್ಡ್ ಮಾಡಿರ ತಕ್ಕಂತ ದ್ದು ಸರಿಯಾಗಿದ್ದರೆ ಹಾಳಾಗಿ ಹೋಗಿ ಕೋಮುವಾದಿಗಳು ಹಾಗೂ ದೇಶದ್ರೋಹಿಗಳು ಆಗಿದ್ದರೆ ಖಡ ಖಂಡಿತ ವಾಗಿ ಅವರನ್ನು ಶಿಕ್ಷಿಸಿ ದ್ವೇಷಿಸಿ ಯಾವುದೇ ಕಾರಣಕ್ಕೂ ತಪ್ಪನ್ನು ತಪ್ಪು ಎಂದು ಹೇಳಿ ಒಳ್ಳೆಯದನ್ನು ಒಳ್ಳೆಯದನ್ನು ಹೇಳಿ ನಾನು ರಾಜಕಾರಣಿ ಆಗಿರಬಹುದು ಒಬ್ಬ ಸಾಮಾನ್ಯ ಜನನೇ ಆಗಿರಬಹುದು
@dayanandars1500Күн бұрын
@@mohammedyousuf6788ಬಯಲ ರೈತರು ಜಮೀನಿನ ಕೊಳ್ಳೆ ಹೊಡಿತಾನೆ ವಕ್ ಬೋರ್ಡ್ ಹೆಸರಲ್ಲಿ ದೊಡ್ಡ ಕಳ್ಳನ ಮಗ ಜಮೀರ್
@krishiprapancha-129Күн бұрын
@@mohammedyousuf6788 ಮೊದಲು ಜಮೀರ್ ಖಾನ್ ಗೆ ಕನ್ನಡ ಮಾತಾಡೋಕೆ ಕಲಿಸು...ಕುಮಾರ ಸ್ವಾಮಿಗೆ ಕರಿ ಕುಮಾರ ಸ್ವಾಮಿ ಅಂತಾ ಬಯ್ದಿದ್ದಾನೆ...
@PrabeshwaraS-qg4xfСағат бұрын
Thank you Bagalkot brother, sisters, father and mother of my beloved nation
@gurumurthy64062 күн бұрын
ಪರವಾಗಿಲ್ಲ ತಿಳುವಳಿಕೆ ಇರುವ ಜನ ಇದ್ದಾರೆ ಮೆಚ್ಚಬೇಕಾದ್ದೆ ನಾನು ಎಲ್ಲಾ ಮಂಗಮಾಯ ಅಂದುಕೊಂಡ್ಡಿದ್ದೆ
@@shekarshaha5661bogaldre bare komuvadi enge sayithiro
@BasavaPatil-on3kgКүн бұрын
ಹವ್ದು ಬರಿ ನಿಮ್ಮ ಮಸೀದಿ ಬಗ್ಗೆನೇ ಮಾತಾಡೋದು
@MR.35525Күн бұрын
ಸೂಪರ್.. ಈ ಹಲ್ಕಟ್ ಗೆ ಎಲ್ಲ ಕಡೆ.. ಇದೇ ರೀತಿ ಆಗ್ಬೇಕು.
@Shafiulla-rc4evКүн бұрын
Good democracy everyone equal peacefully my Karnataka
@yunuspasha72 сағат бұрын
VERY GOOD REPORTING🙏
@basavarajpattanashetty4223Күн бұрын
ಕಾಲಾಯ ತಸ್ಮೈ ನಮ :.... ಮುಂದಿನ ದಿನಗಳು ಉತ್ತರ ಕೊಡುತ್ತೆ
@chethankumar70582 күн бұрын
ತೇರದಾಳು ಜನರಿಗೆ ನಮ್ಮ ಕೋಟಿ ಅಭಿನಂದನೆಗಳು... 🙏🙏🙏
@paigambarmanur84172 күн бұрын
ಧನ್ಯವಾದಗಳು ನಮ್ಮ ಜನತೆಗೆ
@Bewoorhuchchesh2 күн бұрын
@@paigambarmanur8417 😮
@Mr-Mk892 күн бұрын
Change your name don't mention paigambar
@dkchandrashekarnayak420Күн бұрын
ವಿಶ್ವ ಮಾನವರು ❤
@azammiyadarvesh375252 минут бұрын
Very good job my dear Bagalkot people, finally they had understood the reality
@ShaikBabu-s3eКүн бұрын
ಬಾಗಲಕೋಟೆಯ ಜನರಿಗೆ ಅಭಿನಂದನೆಗಳು ಎಲ್ಲಾ ಕಡೆ ಇದೇ ರೀತಿ ವಿಚಾರ ಮಾಡಿದರೆ ಎಲ್ಲಿಯೂ ಕೋಮುಗಲಭೆ ಆಗಲಿಕ್ಕೆ ಸಾಧ್ಯವಿಲ್ಲ
@darshanc99382 күн бұрын
ಸೂಪರ್
@ImranKhan-ez1cxКүн бұрын
❤
@thippeswamytj91672 күн бұрын
ನಮ್ಮ ಕರ್ನಾಟಕದ ಹಿಂದುಗಳಿಗೆ ಧನ್ಯವಾದಗಳು ಒಬ್ಬ ಕೋಮುವಾದಿ ಯನ್ನು ಓಡಿಸಿದ್ದೇವೆ ನನ್ನ ತೃಪ್ತಿ ನಮಗಿದೆ
@innusbadeghar16192 күн бұрын
Super sir 🔥🔥🔥
@kumar-q2l3s2 күн бұрын
ಇಲ್ರಿ ಸುಳ್ಳು ಸುದ್ದಿ ಅದು ನಾಚಿಕೆ ಆಗಬೇಕು ಅವರಿಗೆ.
@Pakistamurdabad81772 күн бұрын
ನಿಮ್ಮ ಆಸ್ತಿಯೂ ಏನಾದರೂ ವಕ್ಫ್ ಆಸ್ತಿಗೆ ಸೇರಿದೆ ಅಂತಾದರೆ ಯಾರ ಹತ್ತಿರ ಹೋಗ್ತಿರಾ. ????
@ExmslmSalmashk2 күн бұрын
ಇದಕ್ಕೆ ಸಿಂದುಗಳು ಇಷ್ಟ ಆಗೋದು .ಹಿಂದುಗಳು ತಪ್ಪನ್ನು ತಪ್ಪು ಅಂತ ಧೈರ್ಯದಿಂದ ಎದುರಿಸುತ್ತಾರೆ .ವಿರೋಧ ಮಾಡ್ತಾರೆ. ಇದನ್ನು ನಮ್ಮ ಮುಸ್ಲಿಮರು ಮಾಡ್ತಾರಾ ಕಂಡಿತಾ ಇಲ್ಲ . ನಮ್ಮ ಮುಲ್ಲಾಗಳು ಕೆಲವು ನಾಯಕರು ಏನೇಲ್ಲ ಹೇಳ್ತಾರೆ ಬಾಯಿಗೆ ಬಂದಹಾಗೆ .ಆವಾಗ ನಮ್ಮ ಮುಸ್ಲಿಮರು ಸುಮ್ಮನೆ ಇರುವರು . ಎಲ್ಲಾ ತಪ್ಪನ್ನು ಮೈಗೆ ಹಚ್ಚಿಕೊಂಡವರು ಮುಸ್ಲಿಮರು . ಇದೇ ಕಾರಣಕ್ಕೆ ಭಾರತ ಇತರ ದೇಶದಲ್ಲಿ exmuslim ರ ಸಂಖ್ಯೆ ಜಾಸ್ತಿ ಆಗ್ತಾಇದೆ
@Pakistamurdabad81772 күн бұрын
ಮುಸ್ಲಿಂ ರ ಪರವಾಗಿ ಮಾತಾಡಿ ಹಿಂದೂಗಳನ್ನ ಹೀಯಾಳಿಸುವ ಛಾಳಿಗೆ ನೀವು ಜಾತ್ಯಾತೀತ ವಾದ ಅಂತಿರಿ ಇದು ಮುಸ್ಲಿಂ ತುಷ್ಟೀಕರಣ ಮತ್ತು ಹಿಂದೂ ಮುಸ್ಲಿಂ ರ ನಡುವೆ ಬೆಂಕಿ ಹಚ್ಚುವ ಕೆಲಸ ಬೇರೆಯವರು ಮಾಡ್ತಾಇದಾರೆ ಇದಕ್ಕೆ ಏನ ಅಂತಿರಿ. ಈ ದೇಶದಲ್ಲಿ ಹಿಂದೂ ಅಸಹ್ಯ ಆಗಿ ಬಳಲಿ ಬೆಂಡಾಗಬೇಕು ಬೇರೆ ಎಲ್ಲರೂ ಸುಖ ಶಾಂತಿಯಿಂದ ಇರಬೇಕು ವಾವ್
@shvebshveb62762 күн бұрын
ತಪ್ಪನ್ನು ಎಲ್ಲರೂ ಖಂಡಿಸಬೇಕು 👏
@HazrathAli-j9iКүн бұрын
ತೇರದಾಳ ಜನತೆಗೆ ಕೋಟಿ ಕೋಟಿ ನಮಸ್ಕಾರ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@renukajohn.hassanКүн бұрын
Applause to the people. You have upheld the spirit of democracy.... Thanks to the people of Bagalkot.
@MINDFULLAI715Күн бұрын
Converted hindu speaking about democracy.... First learn what is democracy 😊
@MujamilMedhedar11 сағат бұрын
@@MINDFULLAI715this is the definition of democracy
@ckilyazckilyaz60872 күн бұрын
ಮುಗಿಯಿತು ಇನ್ನಾ ನಿನ್ನಾ ಕಥೆ ಹುಷಾರಾಗಿರು ಯತ್ನಾಳ
@vijay-et5kfКүн бұрын
Yelle iro Palestine ge illiro musalmanaru support madtara but ille iro hindugalu e tara souhardate mereyuttare ...shubavagali ...nale nim mane tana baru tana yargu idu arta agalla ..ide tara yavobba musalmana komuvada bagge matadbekadre yavobba musalmana nim tara souhardate meriyalla but navu hindugalu etara madutteve adke bahusankyata navugalu alpa sankyatarige anji mooli serkolativi...yen tappu helidru yatnal gowdru...arta madkori mundina dinagalannu...hing madidra nivu doddoragalla navu nam tana ulskobeku...yella chalo idru avru namge ishta maryadi kodtidru andra idu tappalla....nam deshadalliro land property ond sari nodri gottagutta navelli adivi anta...etara hel tinnu channels nam dikku tapsatavu arta madkori ond sari last election gujarat election alli zameer ahmed matadiddu kelri avag arta agutta..thu nim janmakka
@ChikkanaChikkana-sj4vn2 күн бұрын
ಅಭಿನಂದನೆಗಳು ತೇರುದಾಳ ಜನರಿಗೆ
@abd16602 күн бұрын
ಪ್ರತಿಯೊಂದು ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಇತರ ಪಕ್ಷದ ಕಾರ್ಯಕರ್ತರು ಇರುತ್ತರೆ ಅಂತಹಾ ಕಾರ್ಯಕ್ರಮಗಳಲ್ಲಿ ಒಂದು ಪಕ್ಷದ ಪರವಾಗಿ ಪ್ರಚಾರ ಮಾಡುವುದು ಆ ಕಾರ್ಯಕ್ರಮದಲ್ಲಿ ರಾಜಕೀಯ ಬೆರೆಸುವುದನ್ನು ಅಲ್ಲಿಯೇ ಖಂಡಿಸಬೇಕು ಯಾವುದೇ ಪಕ್ಷದ ನಾಯಕನೆ ಅಗಲಿ ಅದಕ್ಕೆ ಅವಕಾಶ ಮಾಡಿ ಕೊಡಬಾರದು
@KaravaliHuduga-dm3hdКүн бұрын
ಪ್ರತಿ ಮುಸ್ಲಿಂ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸ್ ಸುಳೆಯರು ಇರ್ತಾರೆ ಆಗ?
@saiyadbasha1407Күн бұрын
ಪ್ರಬುದ್ಧ ಪ್ರಜೆಗಳ ಪ್ರತಿಕ್ರಿಯೆ ನೀಡಿರುವ ತೇರದಾಳ ದ ಪ್ರಜ್ಞಾವಂತ ನಾಗರಿಕರಿಗೆ ಅಭಿನಂದನೆಗಳು... 💐💐💐💐
@aaalllifyКүн бұрын
Don’t mess with bagalkot ❤ Jai bagalkot … everyone in Karnataka should wake up and take inspiration from this video 🤝
@harshahiremath3502 күн бұрын
ಎಲ್ಲಾ ಕಡೆಯೂ ಇದೇ ತರ ಜನರು ಬುದ್ಧಿ ಕಲಿಸಭೇಕು ತೇರುದಾಳ ಜನರಿಗೆ ಶತಕೋಟಿ ನಮನಗಳು🙏🙏🙏🙏🙏🙏🙏
@ahmadbava10982 күн бұрын
ಇಂತಹ ಜನ ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇರಬೇಕು ಇಂತಹ ಜನರಿಗೆ ಬುದ್ಧಿ ಕಲಿಸಲು
@Mr_akash1362 күн бұрын
Avag ella nimge asti kasidu kollalu anakoola agatte alva
@ExmslmSalmashk2 күн бұрын
ಇದಕ್ಕೆ ಸಿಂದುಗಳು ಇಷ್ಟ ಆಗೋದು .ಹಿಂದುಗಳು ತಪ್ಪನ್ನು ತಪ್ಪು ಅಂತ ಧೈರ್ಯದಿಂದ ಎದುರಿಸುತ್ತಾರೆ .ವಿರೋಧ ಮಾಡ್ತಾರೆ. ಇದನ್ನು ನಮ್ಮ ಮುಸ್ಲಿಮರು ಮಾಡ್ತಾರಾ ಕಂಡಿತಾ ಇಲ್ಲ . ನಮ್ಮ ಮುಲ್ಲಾಗಳು ಕೆಲವು ನಾಯಕರು ಏನೇಲ್ಲ ಹೇಳ್ತಾರೆ ಬಾಯಿಗೆ ಬಂದಹಾಗೆ .ಆವಾಗ ನಮ್ಮ ಮುಸ್ಲಿಮರು ಸುಮ್ಮನೆ ಇರುವರು . ಎಲ್ಲಾ ತಪ್ಪನ್ನು ಮೈಗೆ ಹಚ್ಚಿಕೊಂಡವರು ಮುಸ್ಲಿಮರು . ಇದೇ ಕಾರಣಕ್ಕೆ ಭಾರತ ಇತರ ದೇಶದಲ್ಲಿ exmuslim ರ ಸಂಖ್ಯೆ ಜಾಸ್ತಿ ಆಗ್ತಾಇದೆ
@ExmslmSalmashk2 күн бұрын
ನಮ್ಮ ಮುಸ್ಲಿಮರು ಇಂತಹ ಕೆಲಸ ಮಾಡಿಲ್ಲ ಅಲ್ವಾ . ನಾವು ತಪ್ಪಿನ ಬಾಸಿಗೆ ಮೇಲೆ ಇದ್ದೇವೆ 😅😂. ನಮ್ಭಲ್ಲಿ ಪ್ರಶ್ನಿಸುವ ಹಕ್ಕೆ ಇಲ್ಲ .
@dkchandrashekarnayak420Күн бұрын
ಇದ್ದರೆ ನಿಧಾನ ❤
@vijay-et5kfКүн бұрын
Yelle iro Palestine ge illiro musalmanaru support madtara but ille iro hindugalu e tara souhardate mereyuttare ...shubavagali ...nale nim mane tana baru tana yargu idu arta agalla ..ide tara yavobba musalmana komuvada bagge matadbekadre yavobba musalmana nim tara souhardate meriyalla but navu hindugalu etara madutteve adke bahusankyata navugalu alpa sankyatarige anji mooli serkolativi...yen tappu helidru yatnal gowdru...arta madkori mundina dinagalannu...hing madidra nivu doddoragalla navu nam tana ulskobeku...yella chalo idru avru namge ishta maryadi kodtidru andra idu tappalla....nam deshadalliro land property ond sari nodri gottagutta navelli adivi anta...etara hel tinnu channels nam dikku tapsatavu arta madkori ond sari last election gujarat election alli zameer ahmed matadiddu kelri avag arta agutta..thu nim janmakka
@kannappak79362 күн бұрын
ಧನ್ಯವಾದಗಳು ನಮ್ಮ ಜನತೆಗೆ🙏🙏🙏💐💐💐💐💐
@solder_praveen2861Күн бұрын
ಅಲ್ಲಿ ತೇರದಾಳ ಅಲ್ಲಿ ಕಾಂಗ್ರೆಸ್ ಬಹಳ ಇದೆ ಸರ್ ಅವರೆಲ್ಲ ಒಗ್ಗಟ್ಟಲ್ಲಿ ಇದ್ದಾರೆ ಸರ್ ನಿಮ್ಮನ್ನ ಬೇಕು ಅಂತಾನೆ ಕರೆದಿದ್ದಾರೆ ಸರ್ ಅದು ನಿಮ್ಮಗೆ ತಿಳದಿಲ್ಲ ಯತ್ನಾಳ್ ಸರ್ ಅವ್ರಿಗೆ 😊🙏
@MadaniMadani-ez7ztКүн бұрын
ಆ ಊರಿನ ಜನರಿಗೆ ಬುದ್ಧಿ ಇದೆ... ಧನ್ಯವಾದಗಳು🎉🎉🎉
@akramullasharif61882 күн бұрын
ಜನರಿಗೆ ಧನ್ಯವಾದಗಳು
@khadeerpasha4483Күн бұрын
ಬಾಗಲಕೋಟ್ ಜನಗಳಿಗೆ ನನ್ನ ನಮಸ್ಕಾರ
@InthiyazInthi-rf7fj2 күн бұрын
ಕೋಮು ಪ್ರಚೋಧನೆಯ ಬೆಳೆಬೇಯದೆ ಕಾಲ್ಕಿತ್ತ ಯತ್ನಾಲ್ 😅😅😅
@vijay-et5kfКүн бұрын
Yelle iro Palestine ge illiro musalmanaru support madtara but ille iro hindugalu e tara souhardate mereyuttare ...shubavagali ...nale nim mane tana baru tana yargu idu arta agalla ..ide tara yavobba musalmana komuvada bagge matadbekadre yavobba musalmana nim tara souhardate meriyalla but navu hindugalu etara madutteve adke bahusankyata navugalu alpa sankyatarige anji mooli serkolativi...yen tappu helidru yatnal gowdru...arta madkori mundina dinagalannu...hing madidra nivu doddoragalla navu nam tana ulskobeku...yella chalo idru avru namge ishta maryadi kodtidru andra idu tappalla....nam deshadalliro land property ond sari nodri gottagutta navelli adivi anta...etara hel tinnu channels nam dikku tapsatavu arta madkori ond sari last election gujarat election alli zameer ahmed matadiddu kelri avag arta agutta..thu nim janmakka
@SaleemPasha-ed1sv2 күн бұрын
Good news mam
@prasads44922 күн бұрын
ದೇಶದ ಅಭಿವೃದ್ಧಿ ಬಗ್ಗೆ ಮಾತಾಡಿ ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ಸ್ಥಾಪನೆ ಮಾಡಿ ವೈದ್ಯರುಗಳ ಕೂರತೆ ಇದೆ ದಾದಿಯರ ಕೂರುವಂತೆ ಇದೆ ಔಷಧಿಗಳ ಬೆಲೆ ಏರಿಕೆ ಆಗಿದೆ
Yelle iro Palestine ge illiro musalmanaru support madtara but ille iro hindugalu e tara souhardate mereyuttare ...shubavagali ...nale nim mane tana baru tana yargu idu arta agalla ..ide tara yavobba musalmana komuvada bagge matadbekadre yavobba musalmana nim tara souhardate meriyalla but navu hindugalu etara madutteve adke bahusankyata navugalu alpa sankyatarige anji mooli serkolativi...yen tappu helidru yatnal gowdru...arta madkori mundina dinagalannu...hing madidra nivu doddoragalla navu nam tana ulskobeku...yella chalo idru avru namge ishta maryadi kodtidru andra idu tappalla....nam deshadalliro land property ond sari nodri gottagutta navelli adivi anta...etara hel tinnu channels nam dikku tapsatavu arta madkori ond sari last election gujarat election alli zameer ahmed matadiddu kelri avag arta agutta..thu nim janmakka
@kutubuddinmulla79582 күн бұрын
ಧನ್ಯವಾದಗಳು ನಮ್ಮ ಹಿಂದೂ ಬಾಂಧವರಿಗೆ
@sardarsm9366Күн бұрын
ಅನುಭವ ಮಂಟಪದ ಆರ್ತಾವೇ ಗೋತ್ತಿಲ್ಲದ ಆವಿವೇಕಿಗೆ ತೇರೆದಾಳದ ಬುಧ್ಧೀವಂತ ಜನರು ಸರಿಯಾದ ಉತ್ತರ ಕೋಟ್ಟೀದ್ದರೆ ಮಾಹ ಜನತೆಗೆ ನನ್ನ ಧನ್ಯಾವಾದಗಳು❤❤❤❤❤
@waheedpasha6960Күн бұрын
Namma sundara hindu muslim sambandha yatti hidida namma hindu bandugalige Dhanya Vada jati dharm antha devesh madtane navo yalla onde ❤i love 💕 my karnataka
@vishwanathvishwa10552 күн бұрын
ಸೂಪರ್ ಒಳ್ಳೆಯ ನಿರ್ಧಾರ ಮಾಡಿದ್ದಾರೆ.... ಜೈ ಕರ್ನಾಟಕ ಜನತೆಗೆ ❤❤❤❤❤
@Zakiaqatoon2 күн бұрын
Hindu, Muslim, Sikh, Isaayi Aapas mei hai Bhai Bhai.
@HappyBeachChairs-kc8my2 күн бұрын
ಜೈ ಭೀಮ್,ಜೈ ಸಂವಿದಾನ.
@ExmslmSalmashk2 күн бұрын
😂😂😂😂😂😂 ನನ್ನ ಮುಸ್ಲಿಮರ ಸಮೂದಾಯದಲ್ಲೇ ಸುನ್ನಿ ಸಿಯಾ ಒಂದು ಆಗಿಲ್ಲ ಇನ್ನು ದಲಿತರು ನಾವು (ಮುಸ್ಲಿಮರು) ಒಂದು ಆಗೋದು ನಿಜನಾ😂😂😂. ಎಲ್ಲಾ ಲಾಭಕ್ಕಾಗಿ . ನಿಮ್ಮ ಜಾಗ ನಮ್ಮ ವಕ್ಫ್ ಹೆಸರಿಗಾದರೆ ಸಾಕು .ಬಾಯ್ ಬಾಯ್ ಅಲ್ಲಿಗೆ ನಿಲ್ಲುತತೆ😂
@AlimoAhmed-w7r2 күн бұрын
ಜೈ ಕರ್ನಾಟಕ
@ExmslmSalmashk2 күн бұрын
@AlimoAhmed-w7r ಭಾರತದ ಎಲ್ಲಾ ಜಾಗ ವಕ್ಫ್ ಗೆ ಸೇರಿಸುವವರೆಗೆ ದಲಿತರನ್ನು ನಾವು ಮುಸ್ಲಿಮರು ಬಾಯ್ ಬಾಯ್ ಅಂತ ಹೇಳಬೇಕು .ಅವರನ್ನು ಒಟ್ಟಿಗೆ ಸೇರಿಸಬೇಕು . ನಮ್ಮ ಕೆಲಸ ಆದಮೇಲೆ ದಲಿತರನ್ನು ಮುಸ್ಲಿಮರನ್ನಾಗಿ ಮತಾಂತರ ಮಾಡಬೇಕು .mohamd bhai
@giriyappag564859 минут бұрын
🙏🏿🙏🏿🙏🏿🙏🏿🙏🏿🙏🏿🙏🏿🙏🏿ತೇರುದಾಳ, 🙏🏿🙏🏿🙏🏿ಬಾಗಲಕೋಟೆ
@mohammedishaq6238Күн бұрын
My love respect and endless Salute to those All lions who showed him back Door My Goosebumps came up seeing this video
@MohammadAshraf-m7x9j2 күн бұрын
ನಿಜವಾದ ಹಿಂದೂ ಗಳು ನಾಮರ್ದ ಹಿಂದೂ ವನ್ನು ಓಡಿಸಿದ್ದು ಸೂಪರ್
@vijay-et5kfКүн бұрын
Yelle iro Palestine ge illiro musalmanaru support madtara but ille iro hindugalu e tara souhardate mereyuttare ...shubavagali ...nale nim mane tana baru tana yargu idu arta agalla ..ide tara yavobba musalmana komuvada bagge matadbekadre yavobba musalmana nim tara souhardate meriyalla but navu hindugalu etara madutteve adke bahusankyata navugalu alpa sankyatarige anji mooli serkolativi...yen tappu helidru yatnal gowdru...arta madkori mundina dinagalannu...hing madidra nivu doddoragalla navu nam tana ulskobeku...yella chalo idru avru namge ishta maryadi kodtidru andra idu tappalla....nam deshadalliro land property ond sari nodri gottagutta navelli adivi anta...etara hel tinnu channels nam dikku tapsatavu arta madkori ond sari last election gujarat election alli zameer ahmed matadiddu kelri avag arta agutta..thu nim janmakka
@vijay-et5kfКүн бұрын
Nijavada sabru hundugala mele dourjanya madtara?....nim mandi ashtu 50% nam.mandi ge buddi ittandra ivella.agalla nam.badluck but soon change agutta mat nim Vamsha Nava belastivi ..be ready
ಭಾರತ ಸರ್ವ ಜನಾಂಗದ ಶಾಂತಿಯ ತೋಟ. ವಿವಿಧ ಹೂವುಗಳು ಇದ್ದಾಗ ತೋಟ ಅಂದವಾಗಿ, ಚಂದವಾಗಿ,ಮನಮೋಹಕವಾಗಿ ಕಾಣುತ್ತದೆ. ಎಲ್ಲರೂ ಸೌಹಾರ್ದಯುತವಾಗಿ ಬಾಳಿದಾಗ ಬದುಕಿಗೊಂದು ಅರ್ಥ ಬರುತ್ತದೆ. ಜೈ ಭಾರತ್, ಜೈ ತೇರದಾಳ.
@TamToom-qy3hzКүн бұрын
Jai shree ram jai israel Jai bishnoi Jai Hind..... Hooglee Mand tunnie muslim hooted solimagaan ninn Pakistankki Nadaf pinjara bosidikee
@ShirajNadaf-x2jКүн бұрын
Thank you very much to all
@vijay-et5kfКүн бұрын
Yelle iro Palestine ge illiro musalmanaru support madtara but ille iro hindugalu e tara souhardate mereyuttare ...shubavagali ...nale nim mane tana baru tana yargu idu arta agalla ..ide tara yavobba musalmana komuvada bagge matadbekadre yavobba musalmana nim tara souhardate meriyalla but navu hindugalu etara madutteve adke bahusankyata navugalu alpa sankyatarige anji mooli serkolativi...yen tappu helidru yatnal gowdru...arta madkori mundina dinagalannu...hing madidra nivu doddoragalla navu nam tana ulskobeku...yella chalo idru avru namge ishta maryadi kodtidru andra idu tappalla....nam deshadalliro land property ond sari nodri gottagutta navelli adivi anta...etara hel tinnu channels nam dikku tapsatavu arta madkori ond sari last election gujarat election alli zameer ahmed matadiddu kelri avag arta agutta..thu nim janmakka
@ashokar2044Күн бұрын
People of Karnataka should listen carefully and vote against BJP. We should appreciate Bagalkot people.
@anjumtonashayal38543 сағат бұрын
ದೇವರ ದಾಳ ಜನರಿಗೆ ತುಂಬಾ ತುಂಬಾ ಧನ್ಯವಾದಗಳು
@mahaboobalinadaf71752 күн бұрын
ಧನ್ಯವಾದಗಳು ತೇರದಾಳ ಜನತೆಗೆ
@chethanvijaya37392 күн бұрын
ಸರ್ವ ಜನಾಂಗದ ಶಾಂತಿಯ ತೋಟ ❤🎉
@akilakarnatakaabishekambre2802Күн бұрын
ಸರ್ವ ಜನಾಂಗದ ಶಾಂತಿಯ ತೋಟ.. ಇನ್ನೊಂದು ಸ್ವಲ್ಪ ದಿವಸ ಇರಿ ಆಗುತ್ತೆ ವಕಪ್ ತೋಟ 😂😂😂
@saifullakhan42402 күн бұрын
Thanks to God atleast now people become smart
@vijay-et5kfКүн бұрын
But Allah never bless u guys to be kind that's biggest fault in world...our God always great unfortunately urs in wrong direction..1st u b correct
@mahaboobbasha183119 сағат бұрын
Very good super public classes
@MohammedRasheedBКүн бұрын
Best news analysis sister, this Karnataka always remains Sarva Janangada Shanthiya Thota.
@shameeddawood49592 күн бұрын
ಒಳ್ಳೆ ಕೆಲಸ ಮಾಡಿದ್ದಾರೆ ತುಂಬಾ ತುಂಬಾ ಹತ್ತಿರವಾಗಿ, ಇದು ಮಾನವೀಯತೆ ಕೆಲಸ
@jamirchikkodi9142 күн бұрын
ಶಬ್ಬಾಶ್ ಜನರೇ 🎉
@manjunathc46642 күн бұрын
ಸತ್ಯ ತಿಳಿಯದ ನಮ್ಮ ಹಿಂದೂ ಜನಾಂಗ ಮುಂದೊಂದು ದಿನ ನೋವಾದಾಗ ದುಃಖಿಸಿದರು ಪ್ರಯೋಜನವಾಗಲ್ಲ😢
@prof.s.s.pawarclasses43512 күн бұрын
100 💯 parakiyaru Hindu gallanna murkharu anha yaake karitare Andre adakke best example idu ... Avar budakke benki hattuv varege sudarisodilla...
@ರಾಜರತ್ನ2 күн бұрын
ಅಣ್ಣಾ ನಾನು ಒಬ್ಬ ಕುರುಬ ಸಮುದಾಯಕ್ಕೆ ಸೇರಿದವನು ಆದರೂ ಒಂದು ಮಾತು ಹೇಳ್ತೀನಿ, ಸತ್ತರು ಈ ನಮ್ ಜನಕ್ಕೆ ಬುದ್ದಿ ಬರೋದಿಲ್ಲ.... ಇವರಿಗೆ ಸಿದ್ರಾಮೂಲ್ಲ ನೆ ಸರಿ ಅನಿಸುತ್ತೆ 😢😢😢
Nimmoru sik sikkalle bomb hakbekadra terrorism.madbekadra namma bharata nenpagalla ala
@seydusmsn15532 күн бұрын
Sarva Dharma I love you my Hindus brother
@ummarshareef70062 күн бұрын
Well done
@gowthamsgowdagowthu2559Күн бұрын
Super Jai Bharatha …..🙏🏿🙏🏿🙏🏿🙏🏿🙏🏿
@BasavarajResmi-zb2dy5 сағат бұрын
ಒಂದಲ್ ಒಂದ ದಿನ್ ಯತ್ನಾಳ ಅವರ ವಿಚಾರ ಎಲ್ಲರಿಗೂ ತಿಳಿಯಲಿ ಅವಾಗ ಅವರ್ ಟೈಮ್ ಸರಿ ಇಲ್ಲ ಅಷ್ಟೇ Jai shreeram 🚩🚩🚩🚩 ಜೈ ಯತ್ನಾಳ....
@PraveenReal52522 күн бұрын
ತೇರದಾಳ ಜನತೆಗೆ ಹೃತ್ಪೂರ್ವಕ ನಮಸ್ಕಾರ ❤👌 ಯತ್ನಾಳ್ ಹೊಗೆ 😝
@GuwsPeer2 күн бұрын
ಇದು ನಮ್ಮ ಹೆಮ್ಮೆಯ ಭಾರತ ಸರ್ವ ಜನಾಂಗದ ತೋಟ
@HucharaddyKavali-nf7sy2 күн бұрын
ಈವಾಗ ಗೊತ್ತಾಯಿತಾ ನಿಜವಾದ ಹಿಂದೂಗಳು ಯಾರು ಅಂತ,,,,
@AslamJamkhandi-s2eКүн бұрын
ಪ್ರಜ್ಞಾವಂತ ಜನರಿಗೆ ಹೃದಯಪೂರ್ವಕ ಕೃತಜ್ಞತೆಗಳು
@SharmuddinH4 сағат бұрын
🙏🙏🙏🙏🙏🙏🙏👏👏👏👏 ಜೈ ಕಾಂಗ್ರೆಸ್ ಜೈ ಕಾಂಗ್ರೆಸ್ ನೇಚರ್
@sikandarkhadim70672 күн бұрын
Appreciate the act of people All indians should wake-up like this
@vijay-et5kfКүн бұрын
But pakistanians never woke up in india
@sikandarkhadim7067Күн бұрын
@vijay-et5kf Instead of talking about other countries... Do for our country... Our state...our city...our colony... Unnecessary u r wasing ur time on this kind of statement....u won't get any thing
@Puttaraju-rm8zq2 күн бұрын
ತೇರದಾಳ ಜನತೆ .. ನಿಮಗೆಲ್ಲರಿಗೂ ವಂದನೆಗಳು 🙏🙏🙏🙏🙏🙏🙏🙏
@gundapparaman79222 күн бұрын
ಮುಂದೆಂದೂ ವೇದಿಕೆ ಮೇಲೆ ಹೋಗದಂತೆ ಮಾಡಿವುದು ಸೂಕ್ತ
@vijay-et5kfКүн бұрын
Munde ninu waqf alli saman sunti madskoludu sukta...cross breed ****ninnanta namrdaru irudakka nam.paristiti hing ageti...sabru du hel tinnu buddi barutta
@dadapeer6503Күн бұрын
Hats off to the public of taredal Good Godbless to the public
@bantwaljayaramКүн бұрын
ಕಡೆಗೂ ಸಾಮರಸ್ಯ ಪರವಾಗಿರುವ ಒಂದಾದರೂ ಊರು ಇದ್ಯಲ್ಲಾ :ನಿಜವಾದ ಸಂತೋಷ !..ಭಾರತದ ಪ್ರತಿಯೊಂದು ಊರೂ ಹೀಗೆ ಆದ್ರೆ ದೇಶ ಜನಕ್ಕೆ ಅಭಿನಂದಿಸುತ್ತೆ ..ಜಯ್ ಹಿಂದ್