ಮತ್ತೆ ಹುಟ್ಟಿ ಬನ್ನಿ ಶಿವರಾಂ ಸರ್ ಮಿಸ್ ಯು ಸರ್ ಈ ಸಾಂಗ್ಸ್ ಕೇಳ್ತಾ ಇದ್ರೆ ನಮ್ಮ ಬಾಲ್ಯ ಜೀವನ ತುಂಬ ಕಾಡುತ್ತೆ
@ravis8898 Жыл бұрын
ಒಹೋ ಹಿಮಾಲಯ ಒಹೋ ಹಿಮಾಲಯ ಒಹೋ ಹಿಮಾಲಯ ಒಹೋ ಹಿಮಾಲಯ ಶಿವನಿಗು ಗಿರಿಜೆಗು ದೇವಾಲಯ ನವ ವಧುವರರಿಗೆ ಪ್ರೇಮಾಲಯ ಒಹೋ ಹಿಮಾಲಯ ಒಹೋ ಹಿಮಾಲಯ ಒಹೋ ಹಿಮಾಲಯ ಒಹೋ ಹಿಮಾಲಯ ಶಿವನಿಗು ಗಿರಿಜೆಗು ದೇವಾಲಯ ನವ ವಧುವರರಿಗೆ ಪ್ರೇಮಾಲಯ ಅಂಬರವೊ ಇಲ್ಲಾ ಬೆಳ್ಳಿ ಚಪ್ಪರವೊ! ಗುಡ್ಡಗಳೊ ಇಲ್ಲಾ ಬೆಣ್ಣೆ ಮುದ್ದೆಗಳೊ ಚಿಲಿಪಿಲಿಯೊ ಇಲ್ಲಾ ಕಾವ್ಯ ವಾಚನವೊ! ಕಲಕಲವೊ ಇಲ್ಲಾ ಗಂಗೆ ಗಾಯನವೊ ಅಪ್ಪುಗೆಯೊ ಇಲ್ಲಾ ಇದು ಒಪ್ಪಿಗೆಯೊ! ಚುಂಬನವೊ ಇಲ್ಲಾ ಇದು ಬಂಧನವೊ ಆತುರವೊ ಇಲ್ಲಾ ಇದು ಕಾತುರವೊ! ಆಸೆಗಳೊ ನಲ್ಲ ನಲ್ಲೆ ಲೀಲೆಗಳೊ ಜಿಗಿಜಿಗಿವಾ ಜೊಡಿ ಪ್ರೇಮ ಹೃದಯಗಳು ಚುಕುಚುಕುಚು ರೈಲನ್ನೇರಿದವು ಗರಿಗರಿಯ ಹಿಮಗಿರಿಯ ಬೆನ್ನಿನಲಿ ಚಳಿ ಚಳಿಯೊ ಎನ್ನುತಾ ಜಾರಿದವೊ ಮೈಸೂರ ಚೆಲುವೆ ನೀನು ಮೈಸೂರ ಚೆಲುವ ನೀನು ಎನ್ನುತ ಕನ್ನಡ ಕಂಪನು ಬೀರಿದೆವು ಹಿಮದಲಿ || ಒಹೋ ಹಿಮಾಲಯ ಒಹೋ ಹಿಮಾಲಯ ಒಹೋ ಹಿಮಾಲಯ ಒಹೋ ಹಿಮಾಲಯ ಶಿವನಿಗು ಗಿರಿಜೆಗು ದೇವಾಲಯ ನವ ವಧುವರರಿಗೆ ಪ್ರೇಮಾಲಯ || ನನ್ನವಳೆ ನನ್ನವಳೆ ನನ್ನವಳೆ ತಂಬೆಲರ ತಂಬೆಲರ ತಂದವಳೆ ತಂಬೆಲರೆ ಮುಂಗುರುಳ ಕಾಮಿಸಿದೆ ಮುಂಗುರುಳೆ ಮೊಗವನ್ನು ಮೊಹಿಸಿದೆ ನನ್ನವನೆ ನನ್ನವನೆ ನನ್ನವನೆ ನನ್ನೆದೆಗೆ ಹುಣ್ಣಿಮೆಯ ತಂದವನೆ ಹುಣ್ಣಿಮೆಯ ಗಿರಿಯೂರ ತೊರಿಸಿದೆ ಕಿನ್ನರರ ತವರೂರ ಸೇರಿಸಿದೆ ಮಾತಿನಲಿ ಮಾಯ ಮಾಡೊ ಮೊಹಿನಿಯು ಮಾರನಿಗೆ ಸೊತು ಬಿದ್ದಳು ಹೂಗಳ ಬಾಣವನೆಸೆವ ಮನ್ಮಥನು ಹೂವಿನಲೆ ಜಾರಿ ಬಿದ್ದನು ಮೈಸೂರ ಚೆಲುವೆ ನೀನು ಮೈಸೂರ ಚೆಲುವ ನೀನು ಎನ್ನುತ ಕನ್ನಡ ಕಂಪನು ಬೀರಿದೆವು ಹಿಮದಲಿ ಒಹೋ ಹಿಮಾಲಯ ಒಹೋ ಹಿಮಾಲಯ ಒಹೋ ಹಿಮಾಲಯ ಒಹೋ ಹಿಮಾಲಯ ಶಿವನಿಗು ಗಿರಿಜೆಗು ದೇವಾಲಯ ನವ ವಧುವರರಿಗೆ ಪ್ರೇಮಾಲಯ || ಒಹೋ ಹಿಮಾಲಯ ಒಹೋ ಹಿಮಾಲಯ ಒಹೋ ಹಿಮಾಲಯ ಒಹೋ ಹಿಮಾಲಯ ಶಿವನಿಗು ಗಿರಿಜೆಗು ದೇವಾಲಯ ನವ ವಧುವರರಿಗೆ ಪ್ರೇಮಾಲಯ ||
@poornimabrpoornimabr Жыл бұрын
❤❤❤❤ super very nice no spelling mistakes super❤❤❤❤
@nagarajranjanagi19667 ай бұрын
Super 💯😊
@kishorstalinkishor84526 ай бұрын
ಸೂಪರ್
@ganeshpoojary34682 ай бұрын
Nice ❤
@manjunathkurubar558 ай бұрын
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 😢
@NagarajKudiryal-px5ip5 ай бұрын
😊
@lakshminandhish885713 күн бұрын
❤😂🎉😢😮😅😊@@NagarajKudiryal-px5ip
@lakshminandhish885713 күн бұрын
Happy🎉bro
@mnaveenkumar1555 Жыл бұрын
ಎಸ್ ಪಿ ಬಿ ಸರ್ ಪ್ಲೀಸ್ ಮತ್ತೆ ಹುಟ್ಟಿ ಬನ್ನಿ ನಿಮ್ಮ ವಾಯ್ಸ್ ನಿಮ್ಮ ಹಾಡನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಐ ಮಿಸ್ ಯು ಲಾಟ್ ಸರ್
❤whatA. Understanding❤song. And. Spb❤allso❤ambi. Super
@PoonamPednekar-v8hАй бұрын
Nanngu kuda ehero esta vasanta kavya film efilm tumba esta nivu tirikondga tumba bejar aitu miss you Shiva ram sir matte hutti banni ❤❤❤❤
@savithabs50198 ай бұрын
ಮತ್ತೆ ಹುಟ್ಟಿ ಬನ್ನಿ
@praveenp7892 Жыл бұрын
Good poems from in this movie 🧡🧡
@nicenicer5334 Жыл бұрын
Is
@arjun.m143.....8 ай бұрын
Yen movie guru song mathra yest years adru maryo hage ella k.Shivram sir acting super but sir Rip 29th Feb 2024 😭💐 mathe hutti banni shivaram sir😢🙏🏻
@jksakathhotmagajksakathhot7938 ай бұрын
Top songs in baanalle madhuchandrake kannada film indastri
@shoukatali-sw7jt8 ай бұрын
RIP K SHIVARAM 😢
@ramaswamyc42855 ай бұрын
ಅದ್ಬುತ ಗೀತೆ
@malavishnu7113Ай бұрын
Heroien costume is 💥👏
@muruliindian8788 Жыл бұрын
Fantastic song
@sriniujwal8 ай бұрын
Best song mis u sir
@sscreation40748 ай бұрын
Miss u sirrrrrr😢😢😢😢😢😢😢😢😢
@snehadoddamani94594 ай бұрын
Wow beautiful song.. 💙💙💙❤️❤️
@_muthingiri8 ай бұрын
U will be always Remembered ❤
@SridharSriuser-ny5ef2bh1t8 ай бұрын
miss u boss😢
@DivyalokeshKoppad-um3md8 ай бұрын
May His Soul Rest In Peace 💛❤️💛❤️💛❤️💛❤️💛❤️
@maheshchandra-w7k8 ай бұрын
Manjula gururaj madam singing marvelous
@SumithraSumi-vv4ju8 ай бұрын
Miss yousir❤
@karthikgowda1750 Жыл бұрын
Superrrr song 👌
@manojbindiga21888 ай бұрын
We miss you k ಶಿವರಾಂ sir
@sidalinghegade18838 ай бұрын
Miss u sir
@nethranethra71848 ай бұрын
I Missu sir mariylardha movie
@hemanthkumar-cz8sl Жыл бұрын
superr song spb sir manjulagururaj mam
@AvinashBt8 ай бұрын
😢 I miss u sir
@nagabharanil60445 ай бұрын
Honeymoon star shivaram sir evergreen movie in kannada film industry super melodious song spiritually miss you lovely sir hatsoff your career
@sathyavanimaiya959 Жыл бұрын
Lights action Camera 🥰😍🤣
@prathapsimha53445 ай бұрын
Any one in 2024
@SAKUBLR25 күн бұрын
2034❤
@nandishmnandim1039 Жыл бұрын
Excellent song super fantastic acting
@santhumadhu51557 ай бұрын
MISS YOU LEGEND Shivram sir😢❤
@gayatrinayak74678 ай бұрын
Rip IAS shivram sir
@YogeshBabu-l3y Жыл бұрын
Super ❤❤❤❤❤❤. Song 🎵🎵🎵
@RangaswamyHK-ec3iu5 ай бұрын
All time favourite song
@kondaiahmaddu9511 Жыл бұрын
Super song 👌👌👌👌
@savithasurendra37717 ай бұрын
Shivaram sir 1interview nalli helidru he song keli annovru ivru sikkaga ho himalaya yanta hadu amsaleka avrige helidrante nangu hetara himalaya song 1madi anta haga shabdavedi film nalli ho Ho prema kashmeera song madudrante