Olavu Geluvu Kannada Movie Songs - Video Jukebox | Dr Rajkumar | Lakshmi | G K Venkatesh

  Рет қаралды 580,808

Sandalwood Songs

Sandalwood Songs

Күн бұрын

Пікірлер: 50
@rathnashetty5743
@rathnashetty5743 Жыл бұрын
ಅಣ್ಣಾವ್ರು ಲಕ್ಷ್ಮಿ ಜೋಡಿಯನ್ನು ನೋಡುವುದೇ ಕಣ್ಣಿಗೆ ಹಬ್ಬ ಇನ್ನು ಮಧುರವಾದ ಗೀತೆಯೊಂದಿಗೆ ರಸದೌತಣ ಈ ಮಧುರವಾದ ಗೀತೆಗಳಿಗಾಗಿ ಧನ್ಯವಾದಗಳು 🙏🙏🙏
@shivannabm9524
@shivannabm9524 Жыл бұрын
, Tpg creen
@lilavathihiremath5700
@lilavathihiremath5700 Жыл бұрын
ಮದುರವಾದ ಗೀತೆಗಳ ರಸದೂಟಕ್ಕೆ ಧನ್ಯವಾದಗಳು ಸರ್ ಕರೋಕೆ ಬೇಕು ಸರ್ ಪ್ಲೀಸ್ 🙏🏼🙏🏼🙏🏼
@VittalKumar-h4l
@VittalKumar-h4l 4 ай бұрын
Super.appaji.lakshmi
@archanar6253
@archanar6253 Жыл бұрын
ಉದಯಶಂಕರ್ ಸಾಹಿತ್ಯ, ಜಿ. ಕೆ. ವೆಂಕಟೇಶ್ ಅವರ ಸಂಗೀತ, ರಾಜ್, ಎಸ್. ಜಾನಕೀ ಹಾಡುಗಾರಿಕೆ, ರಾಜ್, ಲಕ್ಷ್ಮೀ ಅಭಿನಯ ಅದ್ಬುತ. 👌🏻👌🏻
@somashekhar2103
@somashekhar2103 Жыл бұрын
Lllp
@NageshBabu-hg5ko
@NageshBabu-hg5ko Жыл бұрын
@@somashekhar2103 n in
@ManojaBhadrapura
@ManojaBhadrapura Жыл бұрын
​@@somashekhar2103this pqfdgakvk ,0 hu
@arunr9526
@arunr9526 Жыл бұрын
Jai Dr.Rajkumar
@jansobieski1641
@jansobieski1641 Жыл бұрын
What a beautiful song . Salute to Dr Raj
@rajashekharhrajashekharh6120
@rajashekharhrajashekharh6120 Жыл бұрын
ನಾ ಮೆಚ್ಚಿದ ಅಚ್ಚುಮೆಚ್ಚಿನ ಜೋಡಿಗಳಲ್ಲಿ ಈ ಜೋಡಿಯು ಒಂದು. 👍👍
@subbarayappanagaraju5898
@subbarayappanagaraju5898 Жыл бұрын
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂದು ಆಶಿಸುವ ಅತ್ತಿಬೆಲೆ ನಾಗರಾಜು ಮತ್ತು ಕುಟುಂಬದವರು ❤️
@prakshpraka9158
@prakshpraka9158 Жыл бұрын
ಗಾನ ಗಂಧರ್ವ ಡಾ||ರಾಜ್ ಕುಮಾರ್ ಗೆ ಜೈ
@chanabasappahosamani5101
@chanabasappahosamani5101 Жыл бұрын
Superhitta song
@rajiniranju9812
@rajiniranju9812 Жыл бұрын
Lakshmi medam natane adbutha jotege annavru.
@ravindranaik9581
@ravindranaik9581 Жыл бұрын
Dr ರಾಜಕುಮಾರ್ ಜಾನಕ್ಮ ಸೂಪರ್ hit
@VijayAnand-ct8tk
@VijayAnand-ct8tk 4 ай бұрын
Namaste D Rajkumar Karnataka HERO &Leander 🙏
@nemeshkumar341
@nemeshkumar341 Жыл бұрын
JAI APAJI JAI KARNATAKA JAI BHUVANESWARI JAI
@subbarayappanagaraju5898
@subbarayappanagaraju5898 Жыл бұрын
Vooh super super
@VinodVinod-il2op
@VinodVinod-il2op 3 ай бұрын
👌💐👌
@pundlikandewadi
@pundlikandewadi Жыл бұрын
Halu Jenu HD songs add pls
@chandrasindogi
@chandrasindogi Жыл бұрын
ನನ್ನೆದೆ ಕೋಗಿಲೆಯಾ ಒಲವಿನ ಪಲ್ಲವಿಯಾ ದನಿಯಲಿ ವಿನೂತನ ಜೀವ ಭಾವ ನೀ ತ೦ದೆ ನನ್ನೆದೆ ಕೋಗಿಲೆಯಾ ಒಲವಿನ ಪಲ್ಲವಿಯಾ ದನಿಯಲಿ ವಿನೂತನ ಜೀವ ಭಾವ ನೀ ತ೦ದೆ ಏಕೋ ಏನೋ ಕಾಣೇ ನಾನು ಎದುರಲಿ ನೀನಿರಲು ಮನದಲಿ ಸ೦ತೋಷದ ಹೊನಲು ಹರಿಯಲೂ ಏಕೋ ಏನೋ ಕಾಣೇ ನಾನು ಎದುರಲಿ ನೀನಿರಲು ಮನದಲಿ ಸ೦ತೋಷದ ಹೊನಲು ಹರಿಯಲೂ ಕಾಣುತ ನಿನ್ನ೦ದ ಕಾಣದ ಆನ೦ದ ಹೊಸ ಹೊಸ ಬಯಕೆಯು ನಿನ್ನಿ೦ದ ನನ್ನೆದೆ ಕೋಗಿಲೆಯಾ ಒಲವಿನ ಪಲ್ಲವಿಯಾ ದನಿಯಲಿ ವಿನೂತನ ಜೀವ ಭಾವ ನೀ ತ೦ದೆ ತಾಳೂ ತಾಳು ನಲ್ಲ ನಿಲ್ಲು ತಾಳೂ ತಾಳು ನಲ್ಲ ನಾನು ಬರುವೆನು ನಿನ್ನೊಡನೆ ಕಾಡುವೆ ನನ್ನೇಕೆ ಹೀಗೆ ಸುಮ್ಮನೆ ತಾಳೂ ತಾಳು ನಲ್ಲ ನಾನು ಬರುವೆನು ನಿನ್ನೊಡನೆ ಕಾಡುವೆ ನನ್ನೇಕೆ ಹೀಗೆ ಸುಮ್ಮನೆ ಕಾಣದೆ ನಿನ್ನನ್ನು ಬಾಳೆನು ನಾನಿನ್ನು ತಾಳೆನು ವಿರಹದಾ ನೋವನ್ನು ನನ್ನೆದೆ ಕೋಗಿಲೆಯಾ ಒಲವಿನ ಪಲ್ಲವಿಯಾ ದನಿಯಲಿ ವಿನೂತನ ಜೀವ ಭಾವ ನೀ ತ೦ದೆ
@bhojendratalwar3544
@bhojendratalwar3544 Жыл бұрын
Q
@chanabasappahosamani5101
@chanabasappahosamani5101 Жыл бұрын
Nangethbba ullasagde
@bangarubangarubabyrani3377
@bangarubangarubabyrani3377 Жыл бұрын
👌👌👌👌👌 Super jodi in kannada industry's.
@pushpalakkanna6637
@pushpalakkanna6637 Жыл бұрын
Super hit par 😍😍😍
@shivashankarchatter6434
@shivashankarchatter6434 Жыл бұрын
Super bro 👌👌
@chandrasindogi
@chandrasindogi Жыл бұрын
ಗಿಣಿಯೇ ನನ್ನ ಅರಗಿಣಿಯೇ ಗಿಣಿಯೇ ನನ್ನ ಅರಗಿಣಿಯೇ ಸ೦ಜೆಯಲಿ ಈ ಏಕಾ೦ತದಲ್ಲಿ ಹಿತವಿಲ್ಲವೇನು ಸುಖವಿಲ್ಲವೇನು ಗಿಣಿಯೇ ಹೇಯ್ ಗಿಣಿಯೇ ನನ್ನ ಅರಗಿಣಿಯೇ ಎ೦ದೂ ನನ್ನನು ನೋಡಿದಾಗ ನಗುತಲಿ ಬ೦ದು ಮಾತನು ಆಡುವಾಗ ನಾ ಕ೦ಡ ಹರುಷ ಆ ನಿನ್ನ ಸರಸ ಈ ದಿನ ಏನಾಯಿತು ಏತಕೆ ಹೀಗಾಯಿತು ಈ ದಿನ ಏನಾಯಿತು ಏತಕೆ ಹೀಗಾಯಿತು ಗಿಣಿಯೇ ಹೇಯ್ ಗಿಣಿಯೇ ನನ್ನ ಅರಗಿಣಿಯೇ ಸ೦ಜೆಯಲಿ ಈ ಏಕಾ೦ತದಲ್ಲಿ ಹಿತವಿಲ್ಲವೇನು ಸುಖವಿಲ್ಲವೇನು ನಿನ್ನ ಮನಸಿನ ಆಸೆಯ೦ತೆ ಇರುವೆನು ಚಿನ್ನ ಜೊತೆಯಲೆ ಜೋಡಿಯ೦ತೆ ಸ೦ತೋಷ ತಾನೇ ನೀ ಹೇಳೆ ಜಾಣೇ ರೋಹಿಣಿ ನೀನಾದರೆ ಚ೦ದಿರ ನಾನಾಗುವೆ ಹೇಯ್ ಗಿಣಿಯೇ ನನ್ನ ಅರಗಿಣಿಯೇ ಗಿಣಿಯೇ ನನ್ನ ಅರಗಿಣಿಯೇ ಸ೦ಜೆಯಲಿ ಈ ಏಕಾ೦ತದಲ್ಲಿ ಹಿತವಿಲ್ಲವೇನು ಸುಖವಿಲ್ಲವೇನು
@manjammamg6265
@manjammamg6265 2 ай бұрын
❤👌❤
@apoorvatextiles
@apoorvatextiles Жыл бұрын
Supper
@HdhdGsh-jf5hk
@HdhdGsh-jf5hk 6 ай бұрын
ರಾಜ್ ಕುಮಾರ್ ಅವರ ಯಾವ ಹಾಡು ಯಾವ ಜೋಡಿ ಚೆನ್ನಾಗಿಲ್ಲ ಹೇಳಿ ನಮ್ಮರಾಜ್ ಎಂದಿಗೂ ಅಮರ ರು.
@sagunkoparde3056
@sagunkoparde3056 Жыл бұрын
ರಾಜ್ಕು ಮಾರ್ ಯೆಲ್ಲಾ cinema ಹಾಡು ಗಳ jukebox uploade ಮಾಡಿ
@renukadevijm4794
@renukadevijm4794 Жыл бұрын
ನನ್ನ ಮೆಚ್ಚಿನ ಜೋಡಿಗೆ ನನ್ನ ಒಂದು Like 💝
@gurushidyyavibuthimatha5916
@gurushidyyavibuthimatha5916 Жыл бұрын
🙏🏾🙏🏾🙏🏾
@shobhayg8508
@shobhayg8508 Жыл бұрын
​@@gurushidyyavibuthimatha5916❤bhagyavantarusong
@girishshetty852
@girishshetty852 Жыл бұрын
👍
@ravindranaik9581
@ravindranaik9581 Жыл бұрын
S janaki super song
@thimmashetty399
@thimmashetty399 Жыл бұрын
😊
@arunr9526
@arunr9526 Жыл бұрын
Super hit pair ❤
@indiancanzoni
@indiancanzoni Жыл бұрын
jackie kannada movie songs please
@yogishkarkera5297
@yogishkarkera5297 Жыл бұрын
1978nanna.padya.koteswara.high.shool
@basavarajgattad5382
@basavarajgattad5382 Жыл бұрын
😂❤😊 🎉❤ 5:19
@chanabasappahosamani5101
@chanabasappahosamani5101 Жыл бұрын
Na nennajivndhali aust nenedharli saldu
@pjgaming1241
@pjgaming1241 Жыл бұрын
A
@ravindranaik9581
@ravindranaik9581 Жыл бұрын
ಅಣ್ಣ ತಮ್ಮ ಪ್ರೀತಿ ಹಾಡು
@renukasoudagar1068
@renukasoudagar1068 Жыл бұрын
ರಾಜಾಕುಮಾರಹಳರೀಕಾಡಡ
@doddamallappam2852
@doddamallappam2852 Жыл бұрын
Anna tamma tangi hadu
АЗАРТНИК 4 |СЕЗОН 3 Серия
30:50
Inter Production
Рет қаралды 994 М.
Electric Flying Bird with Hanging Wire Automatic for Ceiling Parrot
00:15
How To Get Married:   #short
00:22
Jin and Hattie
Рет қаралды 15 МЛН
Giri Kanye | Video JukeBox | Dr.Rajkumar | Jayamala |
21:32
SRS Media Vision Entertainment
Рет қаралды 731 М.