ಒಂದೇ ದಿನ ಹತ್ತು ಜನ ನಿರ್ಮಾಪಕರು ಬಂದು ಅಡ್ವಾನ್ಸ್ ಕೊಟ್ಟರು..!! | B Ramamurthy Interview | Ep 1

  Рет қаралды 38,694

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

#ambarish
#malashri
#shashikumar
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZbin channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 38
@anandbillur7604
@anandbillur7604 2 күн бұрын
ಮಾಲಾಶ್ರೀಯವರ ಸಿನಿಮಾ ಜೀವನ ಕಥೆ ಶುರು ಮಾಡಿ ಸರ್
@gubbacchi10
@gubbacchi10 11 ай бұрын
Rani maharani is a classic. Every character dialogues, acting is evergreen
@mohanraj7094
@mohanraj7094 11 ай бұрын
ರಾಣಿ ಮಹಾರಾಣಿ ಸೀತಾ aur ಗೀತಾ ಹಿಂದಿ ಚಿತ್ರದ ರೀಮೇಕ್.ಡ್ರೀಮ್ ಗರ್ಲ್ ಹೇಮ ಮಾಲಿನಿ ಅದ್ಭುತವಾಗಿ ಅಭಿನಯಿ ಸಿದ್ರು. ಮಾಲಾ ಶ್ರೀರವರ ಅಭಿನಯ ಸೂಪರ್.
@anchan2404
@anchan2404 11 ай бұрын
ಅಲ್ಲಾ ಅದು ಶ್ರೀದೇವಿ ಅಭಿನಯದ ಚಾಲ್ ಬಾಜ್ ಸಿನಿಮಾದ ರಿಮೆಕ್..
@charlesaldrin8630
@charlesaldrin8630 5 ай бұрын
Yes. It's a Life time Golden Memories interview - 🤝 - Q. Murthy - Sir. 🙏 Manjunath - Sir. 🙏
@hanumanstorestore8004
@hanumanstorestore8004 11 ай бұрын
ಸರ್ ತುಂಬಾ ಚನ್ನಾಗಿ ಬರುತ್ತೆ ನಿಮ್ಮ ಚನ್ನಲ್ ಥ್ಯಾಂಕ್ಸ್ ❤
@ganumk1937
@ganumk1937 11 ай бұрын
ರಾಣಿ ಮಹರಾಣಿ ಚಿತ್ರಕ್ಕೆ ಹಂಸಲೇಖ ಸಂಗೀತವೇ ಕೇಂದ್ರಬಿಂದು. ಜಂಭದಂಬಾರಿ ಮೇಲೆಕೆ ಜಂಬೂಸವಾರಿ.. ಅಲ್ಟಿಮೇಟ್ ಸಾಲು.
@amyogaamyoga6067
@amyogaamyoga6067 11 ай бұрын
Ambi the real HERO
@veerannamanochari4407
@veerannamanochari4407 11 ай бұрын
ಒಳ್ಳೆ director
@sampathKumar-v1v
@sampathKumar-v1v 11 ай бұрын
Super sr👍
@jayappasagare5778
@jayappasagare5778 11 ай бұрын
Yakka.nen.baigmonaka.jagges.dailog.super🎉
@padmanabhaiahn1217
@padmanabhaiahn1217 11 ай бұрын
ಇಂತಹ ನುರಿತ ಕಲಾವಿದರ ಸಂದಶ೯ನ ಪರಿಚಯ ಬೇಕಾಗಿದೆ
@gubbacchi10
@gubbacchi10 11 ай бұрын
Can't forget jaggesh
@Sowraman
@Sowraman 11 ай бұрын
I spoke to him at Gururaj kalyana mantapa. Very friendly and humble person. He is having vision to identity Real talents. Refer wikipedia.
@sathishambisathishambi4285
@sathishambisathishambi4285 11 ай бұрын
Jai Rebel ⭐
@Rebelsoma-rf9hb
@Rebelsoma-rf9hb 11 ай бұрын
Rebel star is great
@Kumar-g2r2s
@Kumar-g2r2s 11 ай бұрын
Even Umashree mam acting was super😂
@venkateshy7418
@venkateshy7418 11 ай бұрын
Very interesting episode sir
@publictalks8779
@publictalks8779 11 ай бұрын
It is direction important
@ravidhadaravi9105
@ravidhadaravi9105 11 ай бұрын
@pranayamurthy7417
@pranayamurthy7417 11 ай бұрын
🙏🎉🕉🌞🔥🪔
@sandeepmoto6652
@sandeepmoto6652 11 ай бұрын
ಮೋಜುಗರ ಸೊಗಸುಗಾರ ವಿಶುವರ್ಧನ್ 150th ಸಿನಿಮಾ
@naaneeruvudeninngaagi3546
@naaneeruvudeninngaagi3546 11 ай бұрын
B RAMAMURTHY AVARU TOTAL ESHTU FILMSGALANNU DIRECTION MAADIDDARE TILISI
@TotalKannadaMedia
@TotalKannadaMedia 11 ай бұрын
59 films
@bharathkumar2065
@bharathkumar2065 11 ай бұрын
Sir video editing course fees yestu...?
@chandanapple2935
@chandanapple2935 11 ай бұрын
Ivara Rani maha Rani bitre yella cinimagalu flop ivaru annavra kampani indale bandiddu adre olle cinima ivarinda kodalagalilla ivara all most yella cinima nododdini c b i shiva ata hudugata c b i Vijay jasthi namma tiger movie na madiddare jai appu Rajanna jai Karnataka
@chandanapple2935
@chandanapple2935 11 ай бұрын
S. ir nimma sandarsana chennagide adre ambhi namma kannadigara hemmey sambavane namma ambhige lekka illa malasri malasrine namma ambhi sir mundeyavattidru sama alla swalpa yochisi prasne keli jai appu Rajanna jai Karnataka
@suninicesl
@suninicesl 11 ай бұрын
Rebel
@sukumarkb8459
@sukumarkb8459 11 ай бұрын
Rani maharani is a 4th time remake movie
@bharathi1252
@bharathi1252 11 ай бұрын
Konegu Chikana ravara Interview baralehella and Balaraja dhu kuda
@manjunathhs4461
@manjunathhs4461 11 ай бұрын
Chikkanna avara interview 25+ episodes bandide madam please watch and enjoy
@santoshbhovi9993
@santoshbhovi9993 11 ай бұрын
Dr.Rajkumar avara jeevana charitre Book na price yestu Sir
@greatpicture2227
@greatpicture2227 11 ай бұрын
ಹಿಂದಿ ರಿಮೇಕ್ chalbaaz ಮೂವಿ
@vijayravi5101
@vijayravi5101 11 ай бұрын
Seetha avr gheetha not chalbazz
@greatpicture2227
@greatpicture2227 11 ай бұрын
ಅಲ್ಲ ಹಿಂದಿ ಶ್ರೀದೇವಿ ಫಿಲಂ ನೋಡಿ ಹೇಳಿ (chalbaaz )first film noodi. Same to same
@ramprasadc7271
@ramprasadc7271 Ай бұрын
Ella movei gintha rani maharani movei & malashree jaggesh & songs super hit
@AnandRao-w5l
@AnandRao-w5l 11 ай бұрын
Rajkumar bagge matandilla andre samadana agalva
@puneethmanava6165
@puneethmanava6165 11 ай бұрын
ಇಂಡಸ್ಟ್ರಿ ಕಟ್ಧೋರ್ ಬಗೆ ಮೆಥಡ್ಬಾರ್ಧ
ಅಪ್ಪು ತುಂಬ ಕಾಟ ಕೊಟ್ಟುಬಿಟ್ಟ ನಮಗೆ..!! | B Ramamurthy Interview | Ep 2
18:24
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 46 М.
UFC 287 : Перейра VS Адесанья 2
6:02
Setanta Sports UFC
Рет қаралды 486 М.
БАБУШКА ШАРИТ #shorts
0:16
Паша Осадчий
Рет қаралды 4,1 МЛН
Вопрос Ребром - Джиган
43:52
Gazgolder
Рет қаралды 3,8 МЛН
요즘유행 찍는법
0:34
오마이비키 OMV
Рет қаралды 12 МЛН
4th SFA Comedy Anchoring
19:36
Star Suvarna
Рет қаралды 541 М.
UFC 287 : Перейра VS Адесанья 2
6:02
Setanta Sports UFC
Рет қаралды 486 М.