Madagascar ಮೊದಲು ಈಜಿಪ್ಟ್ ಗೆ ಭೇಟಿಯ ಕೆಲವು ಕುತೂಹಕಾರಿ ವೀಡಿಯೋಸ್ ಬಾಕಿ ಇತ್ತು, ಹೊಸ ಸರಣಿ ಶುರು ಆಗುವ ಮುನ್ನ ಹಾಕಲಿದ್ದೇನೆ, ನಿಮ್ಮ ಪ್ರೀತಿ ಇರಲಿ ✌️ 🫠
@nagarathnanayak99888 ай бұрын
ಮಡಗಾಸ್ಕರ್ ನಂತರ ಎಲ್ಲಿಗೆ ಹೋಗ್ತಿದಿರ ಅಂತ ತುಂಬಾ ಕುತೂಹಲದಿಂದ ಕಾಯ್ತಾ ಇದ್ದೀವಿ
@AbhiBhagya-d7q8 ай бұрын
ದೊಡ್ಡ ಸ್ಟಾರ್ ನಟರ ಮೂವೀಯನ್ನು ಇಸ್ಟೊಂದು ಕಾತರದಿಂದ ಕಾಯುವುದಿಲ್ಲ ರಾಮ್ but ನಿಮ್ಮ ವಿಡಿಯೋಗೆ ಕಾಯುತ್ತೇವೆ all the best next ಜರ್ನಿ ❤️💛❤️💛❤️🙋💐
@rolexajay1208 ай бұрын
✨👍♥️💯🙌
@teamdreamstarscoorgkushaln9008 ай бұрын
Waitg anna♥️
@muniyappakalappa39938 ай бұрын
L .
@rajappakavalararajappakava80738 ай бұрын
ಇಂತ ರಣಬಿಸಿಲಿನಲ್ಲಿ ಓಡಾಡಿ ಈ ಸ್ಥಳವನ್ನು ತೋರಿಸಿದ್ದಕ್ಕೆ ಧನ್ಯವಾದಗಳು
@suchitragowda17008 ай бұрын
ನೀವು ಅಲ್ಲಿನ ಹುಡುಗನಿಗೆ ಜಾತಿ ಭೇದ ಕಲಿಬೇಡ ಅಂದಿದ್ದು ತುಂಬ ಇಷ್ಟ ಆಯ್ತು❤
@nagavenik84077 ай бұрын
ಅಣ್ಣ ಎಂಥ ಅದ್ಭುತ ನಾವು ನೋಡದ ದೇಶ ನಿಮ್ಮ ಕಣ್ಣಿಂದ ನೋಡುವ ನಾವು ಪುಣ್ಯ ಧನ್ಯವಾದಗಳು ಅಣ್ಣ ನಿಮ್ಮ ನಗುವಿನ ಹಿಂದೇ ಎಷ್ಟು ನೋವು ಇದೇ ಅದರೆ ನಿಮ್ಮ ನಗು ತುಂಬಾ ಚೆನ್ನಾಗಿದೆ ನನ್ನ ಪ್ರೀತಿಯ ಅಣ್ಣ ಯಾವಗು ಖುಷಿಯಿಂದ ಇರಿ 💖🙏
@roopa...paaruuu49048 ай бұрын
ಮನಸ್ಸಿಗೆ ಎಷ್ಟೇ ಚಿಂತೆ, ಬೇಜಾರು ಇದ್ರು ಈ ನಿಮ್ ವಿಡಿಯೋ ನೋಡಿದಾಗ ಅದೆಲ್ಲ ದೂರಾಗಿ ಬಿಡುತ್ತೆ.. ನಿಮ್ ವಿಡಿಯೋಗೆ ಸದಾ ಕಾಯುತ್ತ ಇರುತ್ತೇವೆ ಅಣ್ಣ ❤️ಯಾವಾಗ್ಲೂ ಖುಷಿಯಾಗಿರಿ ❤️🙏🏻
@globalkannadiga8 ай бұрын
ಧನ್ಯವಾದಗಳು ರೂಪ ಅವರೇ
@roopa...paaruuu49048 ай бұрын
@@globalkannadiga Tq so mch anna❤️
@VBKotabagi7 ай бұрын
Superb Sir , really liked your vlogs Balram sir , Nanu Nimma subscriber aste alla nimma aabhimani , olle manasu , olle nagu , good hearted, friendly nature yellavu tumba istha , Niva explain maado reeti nejavagalu kannada mele toriso preeti gourava hemme anisutte...matte matte nodabeku anisutte video Andre ottare miss madde nodte... Shubavagali nimge ❤❤🙌🙏💐💐
@desertdreams8 ай бұрын
What a marvelous show of the Egyptian culture… amazing bro
@globalkannadiga8 ай бұрын
Alwa, nangu tale kettu hoythu nodi 🤯
@globalkannadiga8 ай бұрын
ಧನ್ಯವಾದಗಳು 🤩
@nageshbabu55947 ай бұрын
ನಿಮ್ಮಾ ಸಾಹಸಕ್ಕೆ ಧನ್ಯವಾದಗಳು ಈಗೆ ಮುಂದುವರಿಯಲಿ 👌🏻
@ಸನಾತನವೀರಕನ್ನಡಿಗ8 ай бұрын
ಶುಭೋದಯ ಕಾಕಾ ಜೀ... ಧನ್ಯವಾದಗಳು ದರ್ಶನ ಕೊಟ್ಟಿದ್ದಕ್ಕೆ...
@rangaswamys48848 ай бұрын
ಮಾರ್ಕೆಟ್ ತುಂಬಾ ಚೆನ್ನಾಗಿ ತೋರಿಸಿದ್ದೀರಾ.... ಒಂದು ಕುರಿಯ ಬೆಲೆ 10,000 ಅಂತ ತಿಳಿಸಿದ ಹಾಗೆ ಒಂಟೆ ಮೇಕೆ ಎಮ್ಮೆ ಬೆಲೆಯನ್ನು ತಿಳಿಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು
@globalkannadiga8 ай бұрын
❤️❤️
@Karnataka.18 ай бұрын
AWESOME SIR GOD BLESS YOU SIR.🙏🌹🇮🇳🌹🙏. YOU CAN ALWAYS KEEP SMILE SIR.👌
@natarajshivamurhty83868 ай бұрын
Really wonderful place.your interaction with people is amzing Ram. great.
@shivasudha52538 ай бұрын
ಆ ಜನಜಗುಳಿ ಕೆ ಜಿ ಫ್ ಫಿಲಂ,ಮಮ್ಮಿ ರಿಟರ್ನ್ಸ್ ಲೊಕೇಶನ್ ನೋಡದಂಗ್ feel ಆಯ್ತು ಗುರುಗಳೇ ❤
@athiqanshu67798 ай бұрын
Very good video. I think this video after 20 30 year . Old people see all people face old.
@VishwanathVishwa-sy3wh8 ай бұрын
Fully enjoy madi nive punyavantru👍👍👍👌👌👌
@savagecartoonbox29548 ай бұрын
Nice video ram keep doing God bless you ❤
@58techkannada588 ай бұрын
Love from ತುಳು ನಾಡು ಸೂಪರ್
@globalkannadiga8 ай бұрын
❤️❤️
@seanbellfort22988 ай бұрын
💎🕉️💎🇮🇳💎 Jai Karnataka Jai Bharat Jai Hind
@Sahityagarabulletram8 ай бұрын
ಹೀಗೆ ನಿಮ್ಮ ಪಯನ ಮುಂದುವರಿಲಿ ಸರ್ ❤
@maheshc76328 ай бұрын
Ram sir ,ethara Market ellu nodilla ellu kelilla nimma Chanel nalli nodi tumba Kushi aithu God bless you sir ❤
@globalkannadiga8 ай бұрын
ಪ್ರೀತಿಯ ಧನ್ಯವಾದಗಳು 🫠ಸರ್ 🙏
@HemanthKumar-fh1cf7 ай бұрын
Bro the way you spoke with kala madhyama is really inspiring
@globalkannadiga7 ай бұрын
🙏❤️
@HemanthKumar-fh1cf7 ай бұрын
@@globalkannadiga 🫶🤍
@malikasreekanth97088 ай бұрын
Madagascar journey is amazing blog mama i enjoyed all episodes ❤❤
@globalkannadiga8 ай бұрын
❤️❤️🙏
@anvithk.n41578 ай бұрын
Ram e nim daring nature ge nandond salaam. All the best❤
@globalkannadiga8 ай бұрын
❤️❤️
@SUBHASHKOTARY8 ай бұрын
Love from shivamogga❤
@globalkannadiga8 ай бұрын
❤️❤️
@Mrsunny78 ай бұрын
Super video brother 💯 love from Mexico 🇲🇽 RCB ❤ y sala cup nammde guru 💯
@globalkannadiga8 ай бұрын
🫠
@basavarajgowdagowda29878 ай бұрын
ತುಂಬಾ ಚೆನ್ನಾಗಿ ವಿಡಿಯೋ ಮಾಡ್ತೀರಾ
@MrMoneyvinay8 ай бұрын
ರಾಮ್ ರಾಮ್ ❤
@onestepsuccesschannel88558 ай бұрын
Ganam Hamar Jamal Bagar Market Egypt 🇪🇬 👌 ♥️
@ShoaibShoaib-bm9jz7 ай бұрын
Very good video brother
@Shankarmurthy-l8c7 ай бұрын
Hibro 👭👭👫🌺🌺🌹💯💯💯♥️💐💐💐
@shivanandkallangoudar42508 ай бұрын
ಡೈರಿಂಗ 🌟 ಮಹಾಬಲ ರಾಮ್ ❤
@Manjunath-jm1vn8 ай бұрын
Nice sir
@rajarishi5258 ай бұрын
Super ramu❤❤❤
@ranganathgaranganath9018 ай бұрын
ಸುಪರ್ ರಾಮ್ ಸರ್❤❤❤❤
@manjurock-cg6ov8 ай бұрын
ಸರ್ ನೀವು ನಾರ್ತ್ ಕೊರಿಯಾ ದೇಶ ಮತ್ತು ಜಪಾನ್ ದೇಶಕ್ಕೆ ಭೇಟಿ ನೀಡಿ ಅಲ್ಲಿ ಇರವ ಮಾಹಿತಿ ತಿಳಿಸಿ ನಿಮ್ಮ ಗ್ಲೋಬಲ್ ಕನ್ನಡಿಗ ಚನ್ನಾಗಿದೆ
@hbnhomeline8 ай бұрын
Good morning sir New country new story love you ❤🎉
@bangaloreraja73608 ай бұрын
ಮಹಾ ಬಲ ರಾಮಾ....🎉🎉❤❤
@darsh848 ай бұрын
Good morning brother wating for your video❤
@harishreddy60378 ай бұрын
You are a really great ram bro❤
@hanunayaka30698 ай бұрын
😇😇 ನಮ್ಮ ಕನ್ನಡದಲ್ಲೂ ಕೂಡ ನಿಮ್ಮಂತ ಒಳ್ಳೆ ಒಳ್ಳೆಯ ವ್ಲಾಗರ್ಸ್ ಇರೋದನ್ನ ನೋಡಿದ್ರೆ ತುಂಬಾ ಖುಷಿಯಾಗುತ್ತೆ....... ಜೈ ಕರ್ನಾಟಕ ಮಾತೆ ಜೈ ಗ್ಲೋಬಲ್ ಕನ್ನಡಿಗ💛❤️
@globalkannadiga8 ай бұрын
🙏🙏🫠
@VGKvlogss8 ай бұрын
Last massage was super
@nawazarar77788 ай бұрын
Comparing to saudia arabia sheep was very chief in Egypt...
@akbarnadaf31077 ай бұрын
ಅಣ್ಣಾ. ಆ.ಪ್ರಾಣಿಗಳ. ರೇಟ್.ಕೇಳುತ್ತಾ.ವಿಡಿಯೋ.ಮಾಡಿ
@hanumanthappat13648 ай бұрын
ಎಲ್ಲರ ಕೈಯಲ್ಲಿ ಒಂದು ಕೋಲು ಯಾಕೆ ಬ್ರದರ್ ❓️
@arya5218 ай бұрын
Super anna❤❤❤❤
@DVGshashi8 ай бұрын
ನನ್ನ SSLC Friend ಇದ್ದ ಕುಮಾರ ಅಂತ ಅವನಿಗೆ ಒಂಟೆ ಅಂತಾ ಅಡ್ಡ ಹೆಸರು ಇಟ್ಟಿದ್ವಿ ಈ ವೀಡಿಯೋದಿಂದ ಅವನು ನೆನಪಾದ ಬ್ರದರ್ 😊😜
@nithinnithi53298 ай бұрын
Good memories
@somashekarrajanna62302 ай бұрын
Grateful
@gnanaprakash78338 ай бұрын
Nice 🎉👍
@nageshrao17068 ай бұрын
Nice sir 🎉
@Ganhi20084 ай бұрын
Nice traveling video bro
@Kmk98788 ай бұрын
Last alli photos add madthidira anna chanagide👍
@RajammaN-ut7vd8 ай бұрын
Nepal village hogi village nalli stay aagi video madi ,,,
@ಸಹೃದಯಿಕನ್ನಡಿಗ8 ай бұрын
ರಾಜಸ್ಥಾನ ಅಲ್ಲಿಯೂ ಸಹ ಒಂಟೆ ಜಾತ್ರೆ ನಡಿಯುತ್ತೆ ಅದನ್ನೂ ಒಂದು ಸಲ ವಿಸಿಟ್ ಮಾಡಿದ್ರೆ ಚೇನ್ನಾಗಿರುತ್ತೆ ಅಣ್ಣಯ್ಯಾ❤
@globalkannadiga8 ай бұрын
ಮುಂದೆ ಮಾಡೋದು ಓಕೆ,ಈಗ ಮಾಡಿ ತೋರಿಸಿದರ ಬಗ್ಗೆ ಕಾಮೆಂಟ್ ಮಾಡಿದರೆ ಮಾಡಿದವರಿಗೆ ಸಾರ್ಥಕವೆನಿಸುತ್ತದೆ ✌️
@ಸಹೃದಯಿಕನ್ನಡಿಗ8 ай бұрын
@@globalkannadiga ಪ್ರತೀ ವಿಡಿಯೋ ದಲ್ಲಿ ಏನಾದ್ರೂ ಒಂದು ಹೋಸತನ ತಂದಿದಿರಾ ತರ್ತಿರಾ ಕೂಡಾ ಈಗೆ ಮುಂದುವರೆಸಿ ಒಳ್ಳೇದಾಗ್ಲಿ ಹಾಗೆ ನೀವು ರಿಪ್ಲೈ ಮಾಡಿದ್ದು ನಂಗೆ ಹೆಚ್ಚು ಖುಷೀಯಾಯ್ತು ಅಣ್ಣಯ್ಯ ಲವ್ ಯೂ ಪ್ರಾಮ್ ಯಾದಗಿರಿ🙏❤
@ambikaa75868 ай бұрын
Nice video bro 👌❤️
@kirannaik98628 ай бұрын
Hi Sir, Nivu bere country li tirgovag en security measures eratte anta tilskodi. And unknown place ge hodag heg carefull erbeku heli.
@AnuAnu-wl2lt8 ай бұрын
Super brother ❤️ esht jana 🙄🙄🙄
@prakashamurthyhtbangalore6008 ай бұрын
Very nice and thank you Mr mahabalaram
@sunilgowda61168 ай бұрын
You are great bro
@lifebookkannada8 ай бұрын
Bro ಸೂಪರ್ ಸೂಪರ್ ಸೂಪರ್ 🎂💐💐💐💐💐💐👌👌👌🙏🙏🙏🙏❤️🌹
@kingbro9078 ай бұрын
ವಯಿದ್ ಒಂದು,ಇತ್ತನ್ನಿನ್ ಅದರೆ ಎರಡು,ಖಂಷಾ ಅದರೆ ಐದು ಅರೇಬಿಕ್
ಹಾಯ್ ರಾಮ್ ಎಸ್ಟೊಂದು ವಿವಿಧ ದೃಶ್ಯ ನೋಡುತ್ತಾ ಇರುವ ನೀವೇ ಪುಣ್ಯವಂತರೂ ಬಿಡಿ but ಮದುವೆ ಆದ ಮೇಲೆ ಇದೆ ತರ ಇರುತೀರಾ ಅನುವುದೇ ಸಂಶಯ ಓಕೆ yes or no plz reply ❤️💛❤️💛❤️💃🌹💐🌹🙋🙏🤔🤔🤔
@34paragoudpatil718 ай бұрын
I love ur videos brother ❤❤
@bhavyashree39108 ай бұрын
Super Anna ❤
@kumarc627 ай бұрын
It looks like a movie Ram, make a action movie story out of this vlog
@muttushirur81008 ай бұрын
9:41 ಕತ್ತೆ ಅಣ್ಣ 😂
@globalkannadiga8 ай бұрын
❤️❤️
@user-Imgoogle8 ай бұрын
ಪೂರ್ತಿ ಜರ್ಸಿ ದನಗಳೆ ತುಂಬಿವೆ.....
@nasreenarhan85398 ай бұрын
I LOVE YOU RAM SIR ❤️❤
@CleverKlassic8 ай бұрын
Super Video
@SrinivasJannappaАй бұрын
ನಮ್ಮ ದೇಶದಲ್ಲೂ ತುಂಬಾ ಇತ್ತು ಬಾಸ್ ಕತ್ತೆನೆ ನೋಡಕ್ ಆಗ್ತಾ ಇಲ್ಲ
@sanjeevanaik12568 ай бұрын
All the best bro
@NageshG-e3e8 ай бұрын
Thnku❤
@NandhusPassion8 ай бұрын
First like brother❤❤
@bhuvaneshbhuvan91738 ай бұрын
ಜೈ ಕರ್ನಾಟಕ ❤
@shachisundaresha64698 ай бұрын
Amazing 👌🎉
@imtiyazpasha10618 ай бұрын
Sooper sir. ❤
@RajVeer-jp6oi8 ай бұрын
Super anna 🎉🎉
@muralisk768 ай бұрын
Super answer guru…peaceful community ge best answer kotae. These people are spreading religion and say secular
@globalkannadiga8 ай бұрын
ಇದು ಎಲ್ಲರಿಗೂ ಅನ್ವಯ 🙏ಒಬ್ಬರಿಗಲ್ಲ
@KalavatiAdugemane8 ай бұрын
ಸೂಪರ್ ಸರ್ 👌
@Manjunath-jm1vn8 ай бұрын
Green land tour maadi sir
@kingbro9078 ай бұрын
ಇಥೀಪಿಯಾದಲ್ಲಿ ನನಗೆ,ದಾದಿ ಪರಿಚಯ ಇದ್ದಾರೆ, ಅಲ್ಲಿ ಜನ ಫ್ರೆಂಡ್ಲಿ ಆಗಿದ್ದಾರೆ❤
@vigneshvssskannada81958 ай бұрын
Nice video guru
@sanjayt51718 ай бұрын
Hii bro .. next which country
@GeethaUshetty8 ай бұрын
Good morning hi✨️🙏👌
@divyakottary17428 ай бұрын
Good afternoon 😍🙏
@AbhiSajjan-rv5eb8 ай бұрын
Super
@sunilsuni25138 ай бұрын
Suparrr Anna ❤❤❤
@rameshyarihakkl24298 ай бұрын
Very good anna
@ganganna25158 ай бұрын
ಸೂಪರ್ ರಾಮು ಮಾರ್ಕೆಟ್ ಸೂಪರ್
@Chaitufancygirl8 ай бұрын
Next yava sarani start madatira bro..
@anilkatwe35858 ай бұрын
Nice vlog❤
@nawazarar77788 ай бұрын
In arabic Hindhi means Indian.. So yaradru kelidre hindhi antha helbidi